ನಿಮ್ಮ ಕನ್ನಡ ಸಂಭಾಷಣೆ ತುಂಬಾ ಕೇಳಲು ಹಿತವಾಗಿದೆ. ಆಗ ನಮ್ಮಗೆ ಕೇಳಲು ಸಂತೋಷ ವಾಗುತ್ತದೆ. ಈಗಿನ ಕಂಗ್ಲಿರ್ಷ್ ಪದ ಕೇಳಿ ಸಾಕಾಗಿದೆ. ನನಗೆ ಅನ್ನಿಸುತ್ತದೆ ನಿಮ್ಮ ಈ ಸಂಭಾಷಣೆ ಗೆ ಮೂಲ ಕನ್ನಡ ಮಾಧ್ಯಮ ಎಂದು ತಿಳಿದು ಕೊಂಡಿದ್ದೇನೆ. ನಮ್ಮ ಕನ್ನಡ ಮಾಧ್ಯಮದ ಮಕ್ಕಳಿಗೆ ಈ ರೀತಿಯ ಸಾಧನೆ ಮಾಡಲು ಸಾಧ್ಯ.
ನಮಸ್ಕಾರ ನಮಸ್ಕಾರ ನಮಸ್ಕಾರ ಸರ್ ನಾನು ಹಲವಾರು ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಧ್ಯಾನ ಸಾಧನೆ ಮಾಡಿದ ಪ್ರಯತ್ನ ನಿರಾಸಕ್ತಿ ಇಂದ ವಿಫಲವಾಗಿ ಆಸಕ್ತಿ ಕಳೆಧುಕೂಂಡಿದ್ದೆ ಮನಸ್ಸಿನ ಭಾವನೆಗಳನ್ನ ಎಳೆ ಎಳೆಯಾಗಿ ಬಿಡಿಸಿ ವಿವರವಾಗಿ ತಿಳಿಸಿದ ತಮಗೆ ಧನ್ಯವಾದಗಳು ಸರ್ ನಾನು ಮತ್ತೊಮ್ಮೆ ಧ್ಯಾನ ಮಾಡಲು ಮುಂದುವರೆಸುವೆ ತಮಗೆ ಧನ್ಯವಾದಗಳು
Beautiful narrations promote Dhyana way of indigenous self healing inside body and mind peace a sure way to effective utilisation of the strength of resourcing subconscious awareness and powered peace
Hi sir this is Gayethry Nayak....... Very good excellent classes sir... But nanage ondu problem ede please salvo madii....... recently nanage odhakke focus ella...mind lli memory power kammi agogide and nanage gothildenee mind li eno concentrate ella
Maybe you and your daughter should write a self help book similar to "The Power of your subconscious mind by Joseph Murphy" based on the cases you have seen throughout your lifetime, just my opinion. Excellent video btw
🙏 sir nanu 1 year ninda depression bp kopa irritation e ella problem ninda sothu hogiddene adra jothe eega thalenovu start agide thaleyalli nethiya madybaga thumba novu kannina baga novu life beda annisuthe adre maga 8 years thumba tention agthide dyana madthene adre concentration barodilla en madli dyanadinda sari aguthe anno nambike enadre ondu sanna salahe kodi ಗುರುಗಳೇ pls pls pls 🙏
Namaste sir morning est ಗಂಟೆಗೆ ದ್ಯಾನ ಮಾಡ್ಬೇಕು ಮತ್ತೆ ಮಡಿ ಮೈಲಿಗೆ ಅಂತಾರಲ್ಲ ಅದು ಹೇಗೆ ನಾನು morning 4:30ge ಹೇಳೋದು ಬಟ್ ಹೆಡ್ ಕೂಡಲೇ ಬಿಸಿ ನೀರು ಕುಡ್ದು ನಿತ್ಯ ಕರ್ಮ ಮುಗುಸ್ಲೆ ಬೇಕು ಆಮೇಲೆ ದ್ಯನಕ್ಕೆ ಕೂರ್ಬಹುದ
ನೀವು ಒಂದು grip ಸಿಗುವವರೆಗೂ ಸುಮಾರು ಐದು ನಿಮಿಷದಿಂದ ಪ್ರಾರಂಭಿಸಿ ಅರ್ಧ ಗಂಟೆಯವರೆಗೂ ಮುಂದುವರೆಸಿ. ಅದರ ಹತೋಟಿ ಸಿಕ್ಕಿದ ನಂತರ ನಿಮಗೆ ಖುಷಿ ಬಂದಷ್ಟು ಹೊತ್ತು ಧ್ಯಾನ ಮಾಡಬಹುದು. ಆಗ ಸಮಯಕ್ಕಿಂತ ಅದರ ಸತ್ವ ಹೆಚ್ಚು ಪ್ರಾಧಾನ್ಯ ಹೊಂದಿರುತ್ತದೆ.
Namasthe sir I am watching all the videos it is very adorable information i am inspired so much sir. Do u take any classes pls let me no how to contact you sir
ನೀವು ಹೇಳಿದ ತಕ್ಕಂತೆ ನೋಡಿದರೂ ತುಂಬಾ ಅರ್ಥಗರ್ಭಿತವಾಗಿದೆ ಸರ್ ಇದೇ ರೀತಿ ನಮ್ಮ ದೇಶದಲ್ಲಿ ಭಕ್ತಿಯಿಂದ ಮೂಡುವಂತ ಜನರಾಗಲಿ ಜನರ ಮನದಲ್ಲಿ ಶದ್ಧಿರಲಿ ಎಂದು ಕೋರಿ ಭಗವಂತನನ್ನ ಹಾರೈಸುತ್ತೇನೆ
ನಾನು ತುಂಬಾ ಟ್ರೈ ಮಾಡ್ತಿದ್ದೆ ಮನಸನ್ನ ಕೇಂದ್ರೀಕರಿಸಲು ಹಗ್ತಿರ್ಲಿಲ್ಲ niu heliddu try maadthini sir tq 🙏🙏🙏
ನಿಮ್ಮ ಕನ್ನಡ ಸಂಭಾಷಣೆ ತುಂಬಾ ಕೇಳಲು ಹಿತವಾಗಿದೆ. ಆಗ ನಮ್ಮಗೆ ಕೇಳಲು ಸಂತೋಷ ವಾಗುತ್ತದೆ. ಈಗಿನ ಕಂಗ್ಲಿರ್ಷ್ ಪದ ಕೇಳಿ ಸಾಕಾಗಿದೆ. ನನಗೆ ಅನ್ನಿಸುತ್ತದೆ ನಿಮ್ಮ ಈ ಸಂಭಾಷಣೆ ಗೆ ಮೂಲ ಕನ್ನಡ ಮಾಧ್ಯಮ ಎಂದು ತಿಳಿದು ಕೊಂಡಿದ್ದೇನೆ. ನಮ್ಮ ಕನ್ನಡ ಮಾಧ್ಯಮದ ಮಕ್ಕಳಿಗೆ ಈ ರೀತಿಯ ಸಾಧನೆ ಮಾಡಲು ಸಾಧ್ಯ.
ಬಹಳ ಚಂದವಾಗಿ ವಿವರಿಸಿದ್ದೀರಿ, ಧನ್ಯವಾದಗಳು
ನೀವು ಮಾತಾಡ್ತಿದ್ರೆ, ನಮ್ಮ ಮನೆಯ ಒಬ್ಬ ಸದಸ್ಯ ಮಾತಾಡುತ್ತಿದ್ದಾರೆ ಅನ್ನಿಸ್ತಿದೆ. ಧನ್ಯವಾದಗಳು 🙏. ನಿಮ್ಗೆ ದೇವ್ರು ಒಳ್ಳೇದು ಮಾಡ್ಲಿ.
Good explanation. Thank you sir.
ಬಹಳ ದಿನಗಳು ಪ್ರಯತ್ನ ಪಟ್ಟು ,ನನಗೆ ಸಾಧ್ಯವಿಲ್ಲ ಅಂತ ಸುಮ್ಮನಾದೆ.ಧ್ಯಾನ ಮಾಡೋಕೆ ಒಳ್ಳೆಯ ಮಾರ್ಗದರ್ಶನ . ಧನ್ಯವಾದಗಳು ಸರ್ 🙏
ನಿಮ್ಮಿಂದ ತಿಳಿದುಕೊಳ್ಳುವುದು ತುಂಬಾ ಇದೆ ನನಗೂ ಕೂಡ ತುಂಬಾ ಇಷ್ಟವಾದ ವಿಷಯ
Thanks sir... good information
Thank you soooo much sir. Tumba chennagi vivarisiddeera🎉🎉
Good God blessyou
Good medition
Sir ,Sri Nayak ji ,your methods of looking at life are very practical and useful .Thank you .
Honda bike haagadiddre adu enu sir
ನೀವೂ ನೀಡುವ ಆರೋಗ್ಯದ ಸಂದೇಶ ತುಂಬ ಚನ್ನಾಗಿದೆ ಸರ್ ತುಂಬ ಹೃದಯದ ಧನ್ಯವಾದಗಳು.
Manasina bagge innast vedio madi estsala nodidru kammine nim vedios tunba chenagi heltira❤
ಧನ್ಯವಾದಗಳು ಗುರುಗಳೇ.
ನಮಸ್ಕಾರ ನಮಸ್ಕಾರ ನಮಸ್ಕಾರ ಸರ್ ನಾನು ಹಲವಾರು ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಧ್ಯಾನ ಸಾಧನೆ ಮಾಡಿದ ಪ್ರಯತ್ನ ನಿರಾಸಕ್ತಿ ಇಂದ ವಿಫಲವಾಗಿ ಆಸಕ್ತಿ ಕಳೆಧುಕೂಂಡಿದ್ದೆ ಮನಸ್ಸಿನ ಭಾವನೆಗಳನ್ನ ಎಳೆ ಎಳೆಯಾಗಿ ಬಿಡಿಸಿ ವಿವರವಾಗಿ ತಿಳಿಸಿದ ತಮಗೆ ಧನ್ಯವಾದಗಳು ಸರ್ ನಾನು ಮತ್ತೊಮ್ಮೆ ಧ್ಯಾನ ಮಾಡಲು ಮುಂದುವರೆಸುವೆ
ತಮಗೆ ಧನ್ಯವಾದಗಳು
ಧನ್ಯವಾದಗಳು ಪ್ರವೀಣ್ ಸರ್ 🙏
Very simell methed. Must continued
Beautiful narrations promote Dhyana way of indigenous self healing inside body and mind peace a sure way to effective utilisation of the strength of resourcing subconscious awareness and powered peace
Super message sir,,
Thank u so much good information Sir.Greatfull Sir.
Very nicely explained.Thank you
Your explanation is very impressive, informative, interesting, I Iike you very much thank you sir.
Tumba hudktaidde sir, nanna gurugalanna ivag sikkidira. Thank you sir. Nimma jote tumba vishayaganna hanchikollabeku sir plz.
Thumba DhanyavafagaLu Sir
Thank you sir thumba chennagi explain madidre dyana maduva reethi..... Good voice sir. 🤝👏👏👌🙏😊
Thank sir, yr guidence moral & model for all who likes "sukhi jeevana".
Sir vandane.nimma dyanadhalli kandu Banda visheshate mattu anubhavavannu sadara psadisi sir.
ಹೌದು ಸಾರ್ ಅದ್ಭುತ
Thank you so much Appaji ❤️ you
Excellent explanation
Thank you so much sir
ತುಂಬಾ ಉಪಯುಕ್ತದ ಮಾಹಿತಿ. ಧನ್ಯವಾದಗಳು
Super
🙏ಧನ್ಯವಾದಗಳು
Supar.sar
Thank you sir🙏
Wonder full information little master of lnna abcdefoundionof lnna❤🌞
Tq u sir very useful information for meditation
Gurujii mahavaky
Thanks🙏 sir
Sir thubha chanagi tillisidiri god blassyou
Super...sir
Thank you so much sir
Regrets. And guilts suffering.viseo pl
ಧನ್ಯವಾದಗಳು 🙏🏻
ಸೂಪರ್
Shiva
Sir nenapina Shakthi hechiso baggage tips heli sirer plz
Mnaveen 👏👏👏👌👌👌✌️🤗💐🙏💐🙏🚩💪👌🙏🙏💐💐
Thank you sir
Depression problem ge meditation heli sir👏
Guruji please tell me about 3, 6, and 9 numbers strength
Dhyana madyvaga snana masabeka tilisi please reply
Sir nan veg tinnodrinda sucess swalpa kadimene
ಸರ್ ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿಸಿ ಸರ್....ನನಗೆ ತುಂಬಾ ಅವಶ್ಯಕತೆ ಇದೆ, ದಯವಿಟ್ಟು ತಿಳಿಸಿ
ಮಾನಸ ಹೀಲಿಂಗ್ ಸೆಂಟರ್, ಕೋರಮಂಗಲ, ಬೆಂಗಳೂರು. ಮೊಬೈಲ್ ನಂಬರ್ 797555 60365
ಫೋನ್ ಮೂಲಕ ಸಂಪರ್ಕಿಸಬಹುದು.
Naavu dhaana maduvudarinda innobbara
Manassanna control madabahude gurugale
Hi sir this is Gayethry Nayak.......
Very good excellent classes sir...
But nanage ondu problem ede please salvo madii....... recently nanage odhakke focus ella...mind lli memory power kammi agogide and nanage gothildenee mind li eno concentrate ella
🙏🙏🤝
Temple sound
Electric bell 🔔 in temple video
Sir naanu dhyaana maaduvaaga mansalli en eno vichaaragalu bartive adhanna hege tadibeku sir naanu meditation maadbeku sir please 🙏
🌷🙏🌷
Sir, nanu andukondaddannu sadisalu hege dhyana madbeku, please heli kodi
Hii sir iam located near your home, iam suffering from negative thoughts pls reply me can i meet you sir🙏🏼🙏🏼
Maybe you and your daughter should write a self help book similar to "The Power of your subconscious mind by Joseph Murphy" based on the cases you have seen throughout your lifetime, just my opinion.
Excellent video btw
Will try.
How to contact you for guidance in spiritual way please give me your email address or contacts
@@somashekards8086 ನೀವು ನಮ್ಮ ಮಾನಸ ಹೀಲಿಂಗ್ ಸೆಂಟರ್ ಮೊಬೈಲ್ 7975560365 ಸಂಖ್ಯೆಗೆ ಕರೆ ಮಾಡಿ ನನ್ನ ಬಳಿ ನೇರವಾಗಿ ಮಾತನಾಡಬಹುದು.
@@kpraveennayak1234 , Hi sir,, ನಾನು ಧ್ಯಾನ ಮಾಡುವಾಗ 15ನಿಮಿಷ ನಂತರ ನಿದ್ದೆ ಬರುತ್ತದೆ ಸರ್,.
ಮಾಂಸಾಹಾರ ಧ್ಯಾನಕ್ಕೆ ಅಡ್ಡಿಯಾಗುವುದೇ ಸರ್ ದಯವಿಟ್ಟು ತಿಳಿಸಿ
Sir yavaglu negative agi ero vyakthigala jothe hege vyavaharisodu sir..
Sir daily dhyana madthini koppa hogathalla jeevana tumbha irritate agatha idhe yelladhru doora hortgana anusthe idhe control bartha illa tumbha sothahogidhini
ಭಯದ ಭಯದ ಬಗ್ಗೆ ಮತ್ತು ಆತಂಕದ ಬಗ್ಗೆ ಇನ್ನಷ್ಟು ವಿಡಿಯೋ ಬಗ್ಗೆ ಹೇಳಿ ಸರ್
Sure
Dayana madade manassannu, hiditadlli madalu salahe heli , nanage 5_6 year dinda negative thoughts barutta ide, control madalu agutilla baya - athanka agutta ide helth prablam agide, iddakke maneyalli saport maduttilla , negative thoughts dinda positive aagi iralu kapadi,(. Black magic _ gali agide) heluttare idarinda nannnanu kapadi sir
🙏 sir nanu 1 year ninda depression bp kopa irritation e ella problem ninda sothu hogiddene adra jothe eega thalenovu start agide thaleyalli nethiya madybaga thumba novu kannina baga novu life beda annisuthe adre maga 8 years thumba tention agthide dyana madthene adre concentration barodilla en madli dyanadinda sari aguthe anno nambike enadre ondu sanna salahe kodi ಗುರುಗಳೇ pls pls pls 🙏
🙏🏻🙏🏻🙏🏻🙏🏻
ಎಷ್ಟು ಸಮಯದವರೆಗೆ ಧ್ಯಾನ ಮಾಡಬೇಕು ಅನ್ನೋ ವಿಚಾರವನ್ನು ತಿಳಿಸಿ ಕೊಡಿ ಸರ್ please
Yake ethara agthide gothilla sir...... please salvo madi sir
ಮಾನಸ ಹೀಲಿಂಗ್ ಸೆಂಟರ್ ನಂಬರ್ ಮೂಲಕ ನನ್ನನ್ನು ಸಂಪರ್ಕಿಸಬಹುದು.
ಮೊಬೈಲ್ ನಂಬರ್ 797555 60365 ಸಂಪರ್ಕಿಸಿ.
🙏🙏
Sir please dhyana maduvavaru yava ahara sevisabeku
ಆಹಾರದ ಪರಿಣಾಮ ಬಹಳ ಅಲ್ಪ. ಮನಸ್ಸು ಬಹಳ ಮುಖ್ಯ.
Nayak mam namskaru
Tummi Konkani tu sanglari amgele samaja che kannad gotnanattila ka mast help jatta assile.
@@laxbal2743 Try Kartha.
Namaste sir morning est ಗಂಟೆಗೆ ದ್ಯಾನ ಮಾಡ್ಬೇಕು ಮತ್ತೆ ಮಡಿ ಮೈಲಿಗೆ ಅಂತಾರಲ್ಲ ಅದು ಹೇಗೆ ನಾನು morning 4:30ge ಹೇಳೋದು ಬಟ್ ಹೆಡ್ ಕೂಡಲೇ ಬಿಸಿ ನೀರು ಕುಡ್ದು ನಿತ್ಯ ಕರ್ಮ ಮುಗುಸ್ಲೆ ಬೇಕು ಆಮೇಲೆ ದ್ಯನಕ್ಕೆ ಕೂರ್ಬಹುದ
ಧ್ಯಾನಕ್ಕೆ ಕೂರಲು ಕೆಟ್ಟ ವೇಳೆ ಎನ್ನುವುದಿಲ್ಲ. ಮಡಿ ಮೈಲಿಗೆ ಎನ್ನುವುದೂ ಇಲ್ಲ.
Thank you so much sir 🤝🤝🤝🙏🙏🙏
vipassana meditation bagge nimma abhipraya yenu gurugale? I attended their 10-day sessions two times so far but I am still curious
ನೀನು ನಮ್ಮ ಗುರುಗಳು ಸ್ವಿಕರಿಸಿದ್ದಿನಿ..ಸರ್ ಯಾಕಂದ್ರೆ ಹೇಗೆ ಗುರಿ ಇಡಬೇಕು, ನಾವು ಏನಾದ್ರೂ ಅಂದುಕೊಂಡು ,4,5, ವರ್ಷಗಳಲ್ಲಿ ಹೇಗೆ ಸಾಧನೆ ಮಾಡಿ
Jevanadali kelade aíthu
ದಿನದಲ್ಲಿ ಎಷ್ಟು ಹೊತ್ತು ಧ್ಯಾನ ಮಾಡಬೇಕು? ಕ್ರಮೇಣ ಹೆಚ್ಚೆಚ್ಚು ಹೊತ್ತು ಮಾಡುತ್ತಾ ಹೋಗುವುದೇ ಹೇಗೆ? ದಯಮಾಡಿ ತಿಳಿಸಿ ಸರ್.
ನೀವು ಒಂದು grip ಸಿಗುವವರೆಗೂ ಸುಮಾರು ಐದು ನಿಮಿಷದಿಂದ ಪ್ರಾರಂಭಿಸಿ ಅರ್ಧ ಗಂಟೆಯವರೆಗೂ ಮುಂದುವರೆಸಿ. ಅದರ ಹತೋಟಿ ಸಿಕ್ಕಿದ ನಂತರ ನಿಮಗೆ ಖುಷಿ ಬಂದಷ್ಟು ಹೊತ್ತು ಧ್ಯಾನ ಮಾಡಬಹುದು. ಆಗ ಸಮಯಕ್ಕಿಂತ ಅದರ ಸತ್ವ ಹೆಚ್ಚು ಪ್ರಾಧಾನ್ಯ ಹೊಂದಿರುತ್ತದೆ.
@@kpraveennayak1234 Thank you so much sir....!
ಸರ್ ನನಗೆ ತಂತ್ರ ವಿದ್ಯ, ಹಾಗೂ ಜೋತಿಷ್ಯ ಕಲಿಯಲು ಆಸಕ್ತಿ ಇದೆ, ತಿಳಿಸಿ ಸರ್
Sir, estu vishayagannu dhyanadalii serisokollabahudu
ಒಂದೊಂದೇ ವಿಷಯಗಳನ್ನು ಇಟ್ಟುಕೊಂಡರೆ ಒಳ್ಳೆಯದು.
Dhyanadinda naanu maadidare namma family health sarihogathha
Health prolem iruvavaru maadidare parinaama hechchu.
Namasthe sir
I am watching all the videos it is very adorable information i am inspired so much sir. Do u take any classes pls let me no how to contact you sir
We are not taking any classes at present.
ನೀವು ಹೇಳಿದ ತಕ್ಕಂತೆ ನೋಡಿದರೂ ತುಂಬಾ ಅರ್ಥಗರ್ಭಿತವಾಗಿದೆ ಸರ್ ಇದೇ ರೀತಿ ನಮ್ಮ ದೇಶದಲ್ಲಿ ಭಕ್ತಿಯಿಂದ ಮೂಡುವಂತ ಜನರಾಗಲಿ ಜನರ ಮನದಲ್ಲಿ ಶದ್ಧಿರಲಿ ಎಂದು ಕೋರಿ ಭಗವಂತನನ್ನ ಹಾರೈಸುತ್ತೇನೆ
Y did u stop 😭making videos
Sir nanage ondu hula benna hinde Bhari tondre kodtha ede doctor ninage henu tondare ella antha heluttare nanage edarinda sakagi hogide sir.Nimmannu bettiyagalu kayutiddene please call me urgent Sir.
ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಮೂಲಕ ನನ್ನನ್ನು ಸಂಪರ್ಕಿಸಬಹುದು.
Hello sir
I want to meet you sir.but how
As I am travelling in January, please contact me in Feb 1st week. My Manasa healing centre no is 79755 60365
Sir midnight 1pm we can do meditation its good or bad pls reply sir
Anytime is ok for meditation. The time should not disturb your daily activities.
@@kpraveennayak1234 ok thank you very much sir
Thank you sir 🙏🙏 10 years inda nanna husband mattu avara maneyarinda tumba tondare mattu novu untagide santoshave illa ade nanna manasallide dhyana maduvaga alu baruthe idarinda hege horage barli please tilisi 🙏🙏🙏🙏🙏
Yaavude novu iddaroo nirantara abhyaasadinda manassu shaantavaaguttade. ondu dinavoo tappade maadabeku.
ದೇವರು ಇದ್ದಾನ? ನೀವು ಎಕ್ಸ್ಪೀರಿಯೆನ್ಸ್ ಮಾಡಿದ್ದೀರಾ
ಹೌದು.
ಬೆಳಿಗ್ಗೆ ಇಂದ ಸಂಜೆ ವರೆಗೂ ಕೆಲಸ ಇರುತ್ತೆ ರಾತ್ರಿ ಸ್ನಾನ ಆದ್ಮೇಲೆ 8ಗಂಟೆಗೆ ಮಾಡಬಹುದಾ ದಯವಿಟ್ಟು ತಿಳಿಸಿ
ಮಾಡಬಹುದು. 'ಸಮಯಾಸಮಯ (ಸಮಯ ಅಸಮಯ) ಉಂಟೇ ಭಕ್ತವತ್ಸಲ ನಿನಗೆ' ಎಂಬ ಕನಕದಾಸರ ಮಾತುಗಳನ್ನು ನೆನಪಿಸಿಕೊಳ್ಳಿ.
@@kpraveennayak1234 ಧನ್ಯವಾದಗಳು ಗುರುಗಳೇ 🙏
ಪ್ರವೀಣ್ ನಾಯಕ್ ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.ನಿಮ್ಮನ್ನು ವಯುಕ್ತಿಕ ವಾಗಿ ಭೇಟಿ ಮಾಡುವುದು ಹೇಗೆ.
ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಮೂಲಕ ನನ್ನನ್ನು ಸಂಪರ್ಕಿಸಬಹುದು.
@@kpraveennayak1234 ಸಾಧನೆ ಮಾಡುವುದಾದರೆ ನಮಗೆ ನೀವು ಮಾರ್ಗದರ್ಶನ ಮಾಡಬಹುದೇ ??
Scientific meditation please explain sir
Ok
Sir nim ph. No. Kodthira sir. Kela ondu doubts kelbeku
ಮಾನಸ ಹೀಲಿಂಗ್ ಸೆಂಟರ್ ನಂಬರ್ 7975560365 ಮೂಲಕ ನೀವು ನನ್ನನ್ನು ಸಂಪರ್ಕಿಸಬಹುದು.
ಸರ್ ನಿಮ್ಮ ಕೇಂದ್ರ ಎಲ್ಲಿದೆ ಗುರುಗಳೇ
ಕೊರಮಂಗಲದಲ್ಲಿದೆ. ಆದರೆ ಬರುವ ಮುನ್ನ ನಮ್ಮ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಗೆ ಕರೆ ಮಾಡಿ appointment ತೆಗೆದು ಕೊಂಡು ಬನ್ನಿ.
Devru.eddana.sar.
ದೇವರು ಎಂದರೆ ನಾವು ತಿಳಿದುಕೊಂಡಿರುವುದು ಏನು ಎನ್ನುವುದರ ಮೇಲೆ ಅದು ಅವಲಂಬಿತವಾಗಿರುತ್ತದೆ.
Pl give the address where we can contact you
ಮಾನಸ ಹೀಲಿಂಗ್ ಸೆಂಟರ್'ನ ಮೊಬೈಲ್ ನಂಬರ್ 7975560365 ಮೂಲಕ ನೀವು ನನ್ನನ್ನು ಸಂಪರ್ಕಿಸಬಹುದು.
non veg tindu dhayana madboda sir
Madabahudu, manassu shuddhavaagiruvudu mukhya.
Supar sar navu ellanu kaliboda
ನುರಿತ ಗುರುಗಳ ಮೂಲಕ ಕಲಿಯಬಹುದು.
ಸಾರ್ ಈ ರೇಖಿ ಎಂದರೇನು...ಇದಕ್ಕಿಂತ ಧ್ಯಾನ ಒಳ್ಳೆದ...ಎಷ್ಟು ಹೊತ್ತು ಧ್ಯಾನ ಮಾಡಬೇಕು...
ಮುಂದೊಮ್ಮೆ ತಿಳಿಸುತ್ತೇನೆ.
ದಿನ ನಿತ್ಯ ಎಷ್ಟು ಹೊತ್ತು ಧ್ಯಾನ ಮಾಡಬೇಕು ತಿಳಿಸಿ 🙏🙏🙏🙏🙏
ಸಮಯ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಮನಸ್ಸನ್ನು ಏಕಾಗ್ರಗೊಳಿಸುವುದು ಹಾಗೂ ಭಾವ ಮುಖ್ಯವಾಗುತ್ತದೆ.