Public Opinion On Prajwal Scandal | ಹೆಣ್ಣನ್ನ ಬಳಸಿಕೊಂಡು ರಾಜಕೀಯ..ನಾಚಿಕೆ ಆಗಲ್ವಾ ಥೂ..!| Radha Hiregoudar

Поділитися
Вставка
  • Опубліковано 21 вер 2024
  • Public Opinion On Prajwal Scandal | ಹೆಣ್ಣನ್ನ ಬಳಸಿಕೊಂಡು ರಾಜಕೀಯ..ನಾಚಿಕೆ ಆಗಲ್ವಾ ಥೂ..!| Radha Hiregoudar
    #PublicOpinion #prajwalrevanna #radhahiregoudar #jds #jdskarnataka #bjpvscongress #bjpkarnataka #guaranteenews #guaranteenewskannada #loksabhaelection2024 #loksabhaelection2024kannadanews
    Guarantee News Kannada is Up Coming 24-hour Kannada news Channel. We covering the latest news in Politics, Entertainment, Sandalwood, Sports, Business, Bollywood all kind of news.
    Stay tuned for all the breaking news in Kannada. Subscribe our Channel for the latest news updates.
    Guarantee News (@guaranteenews) / X (twitter.com)
    Facebook - / guaranteenewskannada
    UA-cam - / @guaranteenews
    Instagram - / guaranteenewskannada
    Website - guaranteenews....
    Guarantee News | Guarantee News Kannada | Kannada News | Kannada Latest News | Kannada News | Karnataka Latest News | Kannada Top news | Kannada viral news | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News

КОМЕНТАРІ • 854

  • @user-cm4fu4gd3c
    @user-cm4fu4gd3c 4 місяці тому +84

    ಎರಡೂ ಜನರ ಸಂತಾನಕೋಲಿಗೆ ಬಿಸಿ ಕಬ್ಬಿಣದ ರಾಡ್ ನಲ್ಲಿ ಗೆರೆ ಎಳೆಯಬೇಕು. ಪರಪ್ಪನ ಅಗ್ರಹಾರಕ್ಕೆ ದಾರಿ ತೋರಿಸಿ. 😂😂😢😢😮😮

  • @manajannaaj44
    @manajannaaj44 4 місяці тому +9

    ಚನ್ನಾಗಿ ಮಾತನ್ನಡಿದೀರಾ ಸಿಸ್ಟೆರ್.

  • @zoyanaaz7464
    @zoyanaaz7464 4 місяці тому +28

    Proud of u news reporter ,salute u for being soo unbiased and honest 🙋

  • @BtMadhavamurthy
    @BtMadhavamurthy 4 місяці тому +37

    ರಾಧಮ್ಮ ನಿಮ್ಮ ನಿರ್ಭಯ ವರದಿಗೆ ಅಭಿನಂದನೆಗಳು ಸ್ವಾತಂತ್ರ್ಯ ಮಾಧ್ಯಮಕ್ಕೆ ಧನ್ಯವಾದಗಳು🎉🎉

  • @sanjaywilfred6572
    @sanjaywilfred6572 4 місяці тому +185

    Pendrive ಬಿಡುಗಡೆ ಮಾಡಿದ್ದರಿಂದಲೇ ಎಲ್ಲರಿಗೂ ಗೊತ್ತಾಯಿತು, ಇಲ್ಲಾಂದರೆ ಇನ್ನು ಎಷ್ಟೋ ಬಾಳು ಹಾಳಾಗಿಹೋಗುತ್ತಿತು,

    • @sedamdepot
      @sedamdepot 4 місяці тому +5

      ಅಕ್ಕಾ.....
      ಯಾಕೆ ಮಾತಾಡಿದಳು ಹೀಂಗ ಅಂತ
      ಗೊತ್ತಾಗುತ್ತಿಲ್ಲ...

    • @GururajacharyaGuru-rk3pm
      @GururajacharyaGuru-rk3pm 4 місяці тому +2

      100% ಸತ್ಯ

    • @shobhad9564
      @shobhad9564 4 місяці тому +1

      Absolutely

  • @abhishekkumarmg9970
    @abhishekkumarmg9970 4 місяці тому +40

    ಇಷ್ಟು ದಿನ ಎಲ್ಲಿದ್ರಿ ಗೌಡ್ರೆ, ಸೌಜನ್ಯ ಕಾಣಲ್ವಾ ನಿಮ್ಗೆ ಧರ್ಮಸ್ಥಳ

  • @shemo7777
    @shemo7777 4 місяці тому +38

    ತುಂಬಾ ಚೆನ್ನಾಗಿ ಕ್ಯೆಕರಿಸಿ ಕ್ಯೆಕರಿಸಿ ಉಗಿದಿದ್ದೀರಿ Madam.
    👺👺👺👺👺👺

  • @MadeenaworldMadeenaworld
    @MadeenaworldMadeenaworld 4 місяці тому +51

    ಅಯ್ಯೋ ಪ್ರಜ್ವಲ್ ರೇವಣ್ಣ ಹೀಘೂ ಉಂಟೆ .ಇದು ರಾಗಿ ಮುದ್ದೆ ಶಕ್ತಿ ಕಣಯ್ಯ. ನಾಟಿ ಕೋಳಿ ರಾಗಿ ಮುದ್ದೆ😅

    • @ShabiShabi-o1w
      @ShabiShabi-o1w 4 місяці тому

      YAAKE.....YENAKKE...YALLI....YAVAGA......GERMANY YALLI YEN MADTHA IDDARE......😮😮😮 ALLI YAARIDDARE........SIR SHARANAGI KANOON NIGE......

    • @MadeenaworldMadeenaworld
      @MadeenaworldMadeenaworld 4 місяці тому

      ಮೋದಿ ಯೋಗಿ ಅಮಿತ್ ಶಾ ಯಡಿಯೂರಪ್ಪ ಈಶ್ವರಪ್ಪ ಇವರೆಲ್ಲಾ ಒಂದೆ ಕಾಮಕ್ಕಗಿ ಜಾತಿ ಬೇಧ ಮಾಡಿಸ್ಕೊಂಡು .ತಲೆಬುರುಡೆ ಹೊಡೆದುರುಳಿಸುವ ಕೆಲಸ ಮಾಡತೀರ್ಥರೆ

  • @munianjini7348
    @munianjini7348 4 місяці тому +40

    ಇದು ನಮ್ಮ ರಾಜಕಾರಣಿಗಳ ಮತ್ತು ಅವರ ಸಂಸ್ಕಾರ ಹಾಗೂ ನಮ್ಮ ಜನಗಳಿಗೆ ಎಂದು ಇವರನ್ನ ಎದುರೆಸಿ ಮಾತನಾಡುವ ಹಾಗೂ ಎದುರಿಸುವ ಶಕ್ತಿ ಇಲ್ಲ ಎಂದು ನಮ್ಮ ಜನಗಳಿಗೆ ಬುದ್ದಿ ಕಲಿಸಲು ಯಾವಾಗ ಬರುತ್ತೆ

  • @adityaarushi6508
    @adityaarushi6508 4 місяці тому +12

    ಸೂಪರ್ ರಾಧಾ,,,..

  • @mdirshad196
    @mdirshad196 4 місяці тому +100

    ಅವ್ರು ರೇವಣ್ಣ ಅಲ್ಲಾ, ರೇಪಣ್ಣ...

  • @user-db5jc6rc3t
    @user-db5jc6rc3t 4 місяці тому +7

    ಅಧಿಕಾರ ಇರುವವರಿಗೂ ಅವರನ್ನು ನಮ್ಮ ಸಮಾಜ ಏನು ಮಾಡುವುದಿಲ ಹಣ ಇರುವವರನ್ನು ನಮ್ಮ ಸಮಾಜ ಏನು ಮಾಡುವುದಿಲ್ಲ

  • @hassannagendra
    @hassannagendra 4 місяці тому +8

    ಕಾನೂನು ಬಲಪಡಿಸಬೇಕು ಮತ್ತೆ ನೈತಿಕ ಶಿಕ್ಷಣ , ಮಾನಸಿಕ ಮತ್ತು ಲೈಂಗಿಕ ಶಿಕ್ಷಣ ಹದಿಹರೆಯದ ವಯಸ್ಸಿನ ಸಮಯದಲ್ಲಿ ನೀಡಬೇಕು, ಒಟ್ಟಾರೆ ಹೇಳಬೇಕು ಅಂದ್ರೆ ಸಾಮಾಜಿಕ ವಾತಾವರಣ ಬದಲಾಗಬೇಕು.

  • @mahadevmastiholi9173
    @mahadevmastiholi9173 4 місяці тому +134

    ಕಲ್ಲಿನಿಂದಾ.ಹೋಡೆದು.ಕೊಲ್ಲಬೇಕು.

  • @abhishekkumarmg9970
    @abhishekkumarmg9970 4 місяці тому +38

    ಮೊದಲಿಗೆ ಸೌಜನ್ಯ ನಿಗೆ ನ್ಯಾಯ ಕೊಡಿಸಿ ok

    • @manasamagu1450
      @manasamagu1450 4 місяці тому

      How du

    • @veerabhai3897
      @veerabhai3897 4 місяці тому

      Saryagi helidri bro. Nan helodu adanne. E dummi inda adella agalla.

    • @chikkasidda9550
      @chikkasidda9550 4 місяці тому

      ಹೌ ದ್ದು ಮೊದಲು ಆ ಕೆಲಸ ಮಾಡಲಿ ಅವರು ಮಾಡಲ್ಲ ಯಾಕೆಂದರೆ ಸಿದ್ದರಾಮ ಸಾಬರು ಬೋಸುಡಿ ತುಣ್ಣೇ ಉಣ್ಣು ವುದಕ್ಕೆ ಮಿಸ್ ಆಗಿಬಿಡುತ್ತೆ ಅಷ್ಟೇ

  • @sayedsayed180
    @sayedsayed180 4 місяці тому +17

    Akka you are good hats off to you

  • @AmarnathP-fd6cs
    @AmarnathP-fd6cs 4 місяці тому +13

    ಅವರ ಫೇಮಿಗೆ ಇನ್ನು ನಾವು ಯಾರು ಓಟು ಹಾಕುವಹಾಂಗಿಲ್ಲ

  • @shivukhyadad8093
    @shivukhyadad8093 4 місяці тому +9

    ಒಂದು ಕೈಯಿಂದ ಚಪ್ಪಾಳೆ ಹೊಡೆಯೊಕೆ ಬರೊದಿಲ್ಲ.....

  • @ShivaKumar-xj8he
    @ShivaKumar-xj8he 4 місяці тому +82

    ಜೈ ಕಾಂಗ್ರೆಸ್ ❤❤❤

  • @ShareefSarepuni-k9k
    @ShareefSarepuni-k9k 4 місяці тому +74

    ದಾರಿ ತಪ್ಪಿದ ಗೌಡ್ರ ಕುಟುಂಬದ ಪ್ರಜ್ವಲ್ ರೇವಣ್ಣ

  • @StellapatrickStellapatrick
    @StellapatrickStellapatrick 4 місяці тому +86

    ಸೂಲಿಬೆಲೆ ಎಲ್ಲಿದೀಯಪ್ಪ

    • @mukambikaambika268
      @mukambikaambika268 4 місяці тому

      Sulibele baralla bidi rapist gala viruddha horadorella communistaru antare mahanubhava ,Sowjanya prakaranadalli hinge heliddu a manushya .

    • @vikrammg5951
      @vikrammg5951 4 місяці тому +12

      Earo Muslim madre barthidda sulamaga.

    • @rabisab1283
      @rabisab1283 4 місяці тому

      ಸೂಲಿಬೆಲೆ. ಪ್ರತಾಪ್ ನಾಯಿ ಮುತಲೀಕ್. ಓಟಿ. ರವಿ. ಅಡಗಿದ್ದವೇ

    • @dhanyakharajola5671
      @dhanyakharajola5671 4 місяці тому +1

      ಸೂಲಿಬೆಲೆ. ಸೂಳ ಯಲ್ಲಿಡಿಯಪ್ಪ

    • @jaibhim005
      @jaibhim005 4 місяці тому +2

      Kalnanmaga yaloo auskandowne bro

  • @rayasabnadaf2082
    @rayasabnadaf2082 4 місяці тому +15

    Super medam 😅😅😅😅😅

  • @NayeemAhmed-k9o
    @NayeemAhmed-k9o 4 місяці тому +9

    No1

  • @Kumarmahesh-qu9ui
    @Kumarmahesh-qu9ui 4 місяці тому +13

    ಜೆಡಿಎಸ್ ಧೋ

  • @venkateshkaki5351
    @venkateshkaki5351 4 місяці тому +18

    You are straight forward mam

  • @GururajacharyaGuru-rk3pm
    @GururajacharyaGuru-rk3pm 4 місяці тому +56

    ಭವಾನಿಯನ್ನು ಬಿಟ್ಟಿಲ್ಲ ಆ ಅನಿಸುತ್ತೆ. ಭವಾನಿ ಯಲ್ಲಿ ಕೇಳಿದ್ರೆ ಗೊತ್ತಾಗುತ್ತದೆ

  • @esquireprinters4424
    @esquireprinters4424 4 місяці тому +1

    Madam last message first arrest no politics, ask SC to issue arrest notice madam excellent news madam

  • @mahiboobiashu2640
    @mahiboobiashu2640 4 місяці тому +4

    Super madam ❤❤

  • @MaxiLancy
    @MaxiLancy 4 місяці тому +3

    Very well said Mam

  • @syedyusuf2766
    @syedyusuf2766 4 місяці тому +8

    Kick off bjp .

  • @GururajacharyaGuru-rk3pm
    @GururajacharyaGuru-rk3pm 4 місяці тому +53

    ಪಬ್ಲಿಕ್ ಮಂಗಣ್ಣ ಹೊಲಸು.ನೀವು ಹೊರೆಗೆ ಬಂದಿದೆ ಒಳ್ಳೆಯದಾಯಿತು. ನೀವು ಆ ಚಾನೆಲ್ನಲ್ಲಿ ಇರುವಾಗ ಪಬ್ಲಿಕ್ ಟೀವಿಗೆ ಒಂದು ಕಳೆ ಇತ್ತು

    • @sureshhegde3886
      @sureshhegde3886 4 місяці тому

      A kale public tv ge ivagalu ide navu afannu dina nodo tv

    • @AkkamahadeviPatil-fj7tp
      @AkkamahadeviPatil-fj7tp 4 місяці тому

      Public TV is a dirtiest TV channel.Manganna is always in favour of RSS and BJP.After all he is as coward Brahmin.

  • @MohammadAli-vj9ee
    @MohammadAli-vj9ee 4 місяці тому +6

    ಅಕ್ಕಾ ಸೂಪರ್ ವಾರ್ತೆ 🙏👌👌👌

  • @rsridevi-ug3od
    @rsridevi-ug3od 4 місяці тому +25

    ಅವರ್ ನ್ಯೂಸ್ ಹೊರಗಡೆ ಬಿಟ್ಟಿದ್ದಕ್ಕೆ ನಿಮಗೆ ಮಾತನಾಡುವುದಕ್ಕೆ ಗೊತ್ತಾಯಿತು

  • @vijaysing918
    @vijaysing918 4 місяці тому +2

    ಬಹಳ ಚೆನ್ನಾಗ್ ಮಾತಾಡ್ತಿರ ಮೇಡಂ ಹ್ಯಾಟ್ಸ್ ಆಫ್

  • @manjunathbiradar9235
    @manjunathbiradar9235 4 місяці тому +8

    ನಮಸ್ಕಾರ ರಾಧ್ ಮೇಡಂ

  • @Reddappa-sh2cp
    @Reddappa-sh2cp 4 місяці тому +2

    Radha Akka hat's up thanks to you !

  • @shaikhmukthiyarali916
    @shaikhmukthiyarali916 4 місяці тому +4

    Akka super speech reyal truth

  • @balajishastri423
    @balajishastri423 4 місяці тому +2

    Good
    Information
    Thank you Sister

  • @BasavarajKalal-wl9rv
    @BasavarajKalal-wl9rv 4 місяці тому +1

    Very very super good 🤝

  • @dkchandrashekarnayak420
    @dkchandrashekarnayak420 4 місяці тому +38

    ಮಾಳವಿಕಾ ಹೆಣಾಗಿ ರಾಜಕೀಯ ಮಾಡುವುದು ಎಷ್ಟು ಸರಿ 😂

    • @shobhad9564
      @shobhad9564 4 місяці тому

      Is malavika video also available their I think soo

  • @RolphyFernandes-o8v
    @RolphyFernandes-o8v 4 місяці тому +15

    ಶೂಟಿ ಎಲ್ಲಿ ಮಾಡಬೇಕು ಅಂತ ಹೇಳಿ ಸಾಯಬಾರದು ಕರೆಕ್ಟಾಗಿ ಹೇಳ್ಬೇಕು ನೀವು

  • @prabhavathi7716
    @prabhavathi7716 4 місяці тому +3

    You are 100/write super speech keep it up

  • @rafiqahmed6633
    @rafiqahmed6633 4 місяці тому +6

    Well said madam

  • @NarayanajSurveyor
    @NarayanajSurveyor 4 місяці тому +1

    ಮೇಡಂ ನಿಮ್ಮಂತ ರಿಪೋರ್ಟರ್ ಸಮಾಜಕ್ಕೆ ಬೇಕು ಮೇಡಂ. 🌹🙏🌹

  • @smd5264
    @smd5264 4 місяці тому +12

    ಸೀರಿಯಲ್ ರೇಪಿಸ್ಟ

  • @UrrvasiKarni-tn2un
    @UrrvasiKarni-tn2un 4 місяці тому +5

    Super great 👍

  • @amjadalikhan8621
    @amjadalikhan8621 4 місяці тому +1

    Super media super sister 👍👍👍👍👍

  • @sanjayakumarharidas2429
    @sanjayakumarharidas2429 4 місяці тому +12

    ಭವಾನಿ ರೇವಣ್ಣ ಅವರ HD VIDEO ಯಾವಾಗ ರೀಲಿಸ ಮಾಡುತ್ತಿರಾ ಮೇಡಂ

    • @HOTBNG
      @HOTBNG 4 місяці тому

      2crore car😂

  • @nithinb466
    @nithinb466 4 місяці тому +10

    👌🙏

  • @mohammadshareef3214
    @mohammadshareef3214 4 місяці тому +5

    ಸೂಪರ್ maddam 👌👌👌

  • @MahendraMahendra-vb7eo
    @MahendraMahendra-vb7eo 4 місяці тому +4

    ❤ super akka ❤

  • @shahistaanjum8320
    @shahistaanjum8320 4 місяці тому +4

    Supeer speech

  • @nageshahs1100
    @nageshahs1100 4 місяці тому +6

    We all kannadiga's Support you madam.

  • @priyankagowda8805
    @priyankagowda8805 4 місяці тому +5

    The way the anchor is speaking is literally how we expect our news reporters to be. 🥂

  • @vishwanathvishwa1055
    @vishwanathvishwa1055 4 місяці тому +8

    ಸೂಪರ್ ಸತ್ಯವಾದ ಮಾತು ಮೇಡಂ..., ಹಾಗೆ ರಾಧಿಕಾ ಬಗೆ ಮಾತಾಡಿ ಸ್ವಲ್ಪಾದ್ರೂ

  • @esquireprinters4424
    @esquireprinters4424 4 місяці тому +1

    Pls madam arrest first and later then answer to SC Indian law should change let PM enter and dissolve this problem along with IPS and iGp

  • @RaghothamaNanda
    @RaghothamaNanda 4 місяці тому +34

    ರಾಧಮ್ಮ ನೀನೇ ಸರಿ. ಬೇರೆ ಇನ್ನೊಂದು ನ್ಯೂಸ್ ಸಿಕ್ತು ಅಂತ ಈ ವಿಷಯ ಮಾತ್ರ ಬಿಡಬೇಡ.

    • @veerabhai3897
      @veerabhai3897 4 місяці тому

      Dudd sikid kade bend ago radamma. Duddamma. Summne kugi kugi ganlu harkotale. E media Ella Dabba galu. Godi media. Modlu Ella godi media na band madbeku.

    • @veerabhai3897
      @veerabhai3897 4 місяці тому

      Evlu istella matadtale. Soujanya case na road mele rali nodona evala capacity. Evalatra soujanya ge nyaya kodsoke dam edya? Ella. Sumne odradodu.

  • @prathapgp570
    @prathapgp570 4 місяці тому +7

    PM modi is silent on this matter hence even he is also a culprit. There is no safety to public all politicians should be punished. Even Supreme court is silent on this matter as no action is taken on victim

  • @shakunthalau993
    @shakunthalau993 4 місяці тому +1

    Very good news mam🎉🎉🎉🎉🎉🎉

  • @chethandssdmpucollegeujire6536
    @chethandssdmpucollegeujire6536 4 місяці тому +4

    Correct sister

  • @fairojasavanur1807
    @fairojasavanur1807 4 місяці тому +4

    MEDAM NIMMA COURAGE GE 100 THANKS

  • @AttaullahKhan-j9d
    @AttaullahKhan-j9d 4 місяці тому

    Good morning
    Madam
    Your good madam your good news madam

  • @powershashi7094
    @powershashi7094 4 місяці тому

    ನೀನು ಯಾರಬಗ್ಗೆ ಏನೂ ಮಾತಾಡು ಪರವಾಗಿಲ್ಲ. ಆದರೆನಮತ್ಸೆ ಸದಾ ವತ್ಸಲೇ... ಅಂತ ವ್ಯಂಗ್ಯವಾಗಿ ಮಾತಾಡಿದ್ದು ಸರಿ ಇಲ್ಲ.

  • @enildact2728
    @enildact2728 4 місяці тому +2

    ಧನ್ಯವಾದ ಮೇಡಂ ಚಂದ ಹೇಳ್ತ ಇದ್ದೀರಾ

  • @shariffgaming6283
    @shariffgaming6283 4 місяці тому +4

    Special respect to reporter ❤❤ well done sister 😊

  • @RajeshAppu-bx3vk
    @RajeshAppu-bx3vk 3 місяці тому

    👌👌👌 ಸೂಪರ್ ನ್ಯೂಸ್ ಚಾನೆಲ್

  • @CustomerLoad
    @CustomerLoad 4 місяці тому +4

    I am BJP supporter, But Prajwal should be punished , even congress is best friend of JDS in 2019... never involve Central in this case...

  • @Reddappa-sh2cp
    @Reddappa-sh2cp 4 місяці тому +1

    Krishna ! , ! , , Krishna ! Hare Ram Ram ! Save now to prajwal ! ?

  • @Bobby2024
    @Bobby2024 4 місяці тому +2

    Very well said 🤘

  • @esquireprinters4424
    @esquireprinters4424 4 місяці тому

    Very good sir u telling correct excellent sir

  • @yashavanth12
    @yashavanth12 4 місяці тому +1

    Good video and message

  • @prathibhabprathibha6365
    @prathibhabprathibha6365 4 місяці тому +2

    Super speech madam

  • @bhanuPrakash-ie8du
    @bhanuPrakash-ie8du 4 місяці тому +3

    ಏಡ್ಸ್ ಪಸ್ಟ್ ಚಕ್ ಮಾಡ್ಸಿ ಅವ್ನಿಗೆ ಲೋಪರ್ ಗೆ

  • @shivannashivu1061
    @shivannashivu1061 4 місяці тому +4

    ಸೂಪರ್ ಅಕ್ಕ ಮಾತಾಡ್ತಿರೋದು

  • @Guest-i9c
    @Guest-i9c 4 місяці тому +4

    Disqualify from lokasabha for life long and also bared in state politics for life time.

  • @chandrashekardm9
    @chandrashekardm9 4 місяці тому +3

    Superb mam

  • @ಜನ್ಯಸಂಗೀತ
    @ಜನ್ಯಸಂಗೀತ 4 місяці тому +1

    ಪರದೇಶಕ್ಕೆ ಹೋಗಿ ಏನು ಮಾಡುತ್ತಾನೆ. ಅಲ್ಲಿ ಅವನಿಗೆ ಏನು ಕೆಲಸ

    • @ShashiValli
      @ShashiValli 4 місяці тому

      ಅಲ್ಲಿಹೋಗಿ ಹುಡುಗೀರ್ನ ಹೀಗೇ ಹಾಳ್ಮಾಡಿ short blue film madthirbahdu .

  • @geethagj227
    @geethagj227 4 місяці тому +1

    Fine and fantastic speech

  • @geethag4791
    @geethag4791 4 місяці тому +1

    Good job

  • @syedbasheer6927
    @syedbasheer6927 4 місяці тому +2

    Well come madam 👍👍👍

  • @aabanshaykh9745
    @aabanshaykh9745 4 місяці тому +3

    Hats off mam.

  • @NisarAhmed-zh2ti
    @NisarAhmed-zh2ti 4 місяці тому +1

    Ok ❤ Thanks

  • @anakibshi6239
    @anakibshi6239 4 місяці тому +1

    Good speech and nice speech by anchor

  • @basirirrumballa6056
    @basirirrumballa6056 4 місяці тому +2

    Great and bigg selut

  • @kanaiyaramveeraswamy4440
    @kanaiyaramveeraswamy4440 4 місяці тому

    Gud talked ❤❤❤

  • @uniq_kannadiga
    @uniq_kannadiga 4 місяці тому +1

    Akka good reporting

  • @afrintaj-uw3xy
    @afrintaj-uw3xy 4 місяці тому +1

    Right speech medum

  • @ShashiValli
    @ShashiValli 4 місяці тому

    Thank you good speech Mam god bless you❤❤❤🙏🏻🙏🏻🙏🏻

  • @rashminayak6684
    @rashminayak6684 4 місяці тому

    Super madam well said.

  • @mohanrao4708
    @mohanrao4708 4 місяці тому

    ಮಾನವ್ ಆಕ್ಟಿಂಗ್ ತುಂಬಾ ಚೆನ್ನಾಗಿದೆ

  • @RadhaRadha-mm2fk
    @RadhaRadha-mm2fk 4 місяці тому +4

    👍👌🏻madam

  • @esquireprinters4424
    @esquireprinters4424 4 місяці тому

    Super madam Esquire , no politics

  • @srinivasulunaidu5845
    @srinivasulunaidu5845 4 місяці тому

    Madam u r the real voice of people, what people what to say u r saying the right thing. U r the right opinion of people. There is no guarantee for women safety and protection.

  • @ಕನ್ನಡಕಲಿ-ಛ1ಘ
    @ಕನ್ನಡಕಲಿ-ಛ1ಘ 4 місяці тому +1

    super akka

  • @LaxmiTorvi-pk4oq
    @LaxmiTorvi-pk4oq 4 місяці тому

    Super 👌 👍

  • @nagrajnagarajur.nagaraju5227
    @nagrajnagarajur.nagaraju5227 3 місяці тому

    ನೋಡಿ ರಾಧಾ ಮೇಡಂ ರವರೆ ತಾವು ಹಿಂದೆ ಪಬ್ಲಿಕ್ ಟಿವಿ ಯಲ್ಲಿ ಕೆಲಸವನ್ನು ಮಾಡಿ ಹೋಗಿದ್ದಿರಿ ಅದಕ್ಕೆ ನನಗೆ ಧನ್ಯವಾದಗಳು ಅದರಲ್ಲಿ ಎರಡು ಮಾತಿಲ್ಲ ನೀವು ಹೊಸದಾಗಿ ಏನೋ ಒಂದು ಸಂಸ್ಥೆಯನ್ನು ಕಟ್ಟಿಕೊಂಡಿದ್ದರೆ ಅದಕ್ಕೆ ನಾನು ನಿಮಗೆ ಒಳ್ಳೆಯದಾಗಲಿ ಎನ್ನುವ ವಿಚಾರವನ್ನ ಮಾತ್ರ ನಾನು ಹೇಳ ಬಯಸುತ್ತೇನೆ ಅದು ಬಿಟ್ಟರೆ ಈ ಗುಲಾಮರು ಈ ಭ್ರಷ್ಟ ರಾಜಕಾರಣಿಗಳು ಎಲ್ಲರೂ ಸೇರಿ ಈ ಒಂದು ದೊಂಬರಾಟವನ್ನು ನಡೆಸಿ ಈಗ ರಾಜ್ಯದ ಜನರನ್ನು ಮಂಕುಬೂದಿ ಎರಚಿ ಅವರ ಅವರ ಮೊಮ್ಮಕ್ಕಳನ್ನು ಮಕ್ಕಳನ್ನು ಹೆಂಡತಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಕೊಡಬೇಕಾಗಿತ್ತು ಕೊಡುತ್ತಿಲ್ಲ ಹಾಗಾಗಿ ಈ ದರಿದ್ರ ಸರ್ಕಾರ ತಾವು ಏನೇ ಮಾಡಿ ಒಳ್ಳೆಯದನ್ನು ಮಾಡಿ ಮಾಡುತ್ತಲೇ ಇರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದಲ್ಲಿ ಬಂದರೆ ನಿಮಗೆ ಉಳಿಗಾಲವಿಲ್ಲ ಬದುಕಲು ಸಾಧ್ಯವಿಲ್ಲ ಭ್ರಷ್ಟರಿಗೆ ಜಾಗವಿಲ್ಲ ವಿದ್ಯಾವಂತರಿಗೆ ಪುಣ್ಯವಂತರಿಗೆ ಮಾತ್ರ ಜಾಗ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬಂದರೆ ಮಾತ್ರ ಇಲ್ಲವಾದರೆ ಭ್ರಷ್ಟರು ಮಣ್ಣಲ್ಲಿ ಮಣ್ಣಾಗಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ ಹೊರತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂದೊಂದು ದಿನ ರಾಜ್ಯವಾಗಲಿ ದೇಶದಲ್ಲಿ ಒಳ್ಳೆಯ ರಾಜಕಾರಣ ಮಾಡುತ್ತದೆ ಎನ್ನುವ ಭರವಸೆ ನನಗೂ ಇದೆ ರಾಜ್ಯದ ಜನತೆಗೆ ಹಾಗೂ ರೈತರಿಗೆ ಹಾಗೂ ಕಾರ್ಮಿಕರಿಗೆ ಹಾಗೂ ಬಹು ವಿಚಾರವಾದಿ ದಿನಗೂಲಿ ಕಾರ್ಮಿಕರು ಮಾತ್ರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬರಬೇಕು ಎನ್ನುವ ಅಜೆಂಡಾವನ್ನು ಹಿಡಿದಿದ್ದಾರೆ ಮುಟ್ಟಾಳ ರೆ ಮುಟ್ಟಾಳ ರೇ ಗುಲಾಮರೆ ಇದನ್ನು ಬಿಡಿ ಸತ್ಯ ನ್ಯಾಯ ನೀತಿ ಧರ್ಮ ಇದನ್ನು ಪಾಲನೆ ಮಾಡಿ ಹೊರಡಿ ನೀವು ಈಗಲೇ ಹೊರಡಿ ನಿಮಗೆ ಭಗವಂತ ಒಳ್ಳೆಯದನ್ನೇ ಮಾಡುತ್ತಾನೆ ನ್ಯಾಯ ನೀತಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ನಿಮಗೆ ಭಗವಂತ ನಿಮಗಾಗಿ ಒಳ್ಳೆಯದು ಮಾಡುತ್ತಾನೆ ಆದರೆ ತಪ್ಪು ಮಾಡಬೇಡಿ ಕೇಡು ಮಾಡಬೇಡಿ ಕೇಡನ್ನು ಬಯಸಬೇಡಿ ಬೇರೆಯವರಿಗೆ ಅನ್ನುವುದೇ ಈ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಜೆಂಡಾ ಯಾದವ್ ಹೊರತು ಇನ್ಯಾವುದು ಅಲ್ಲ ಏನೇ ಮಾಡಿ ಒಳ್ಳೆಯದನ್ನು ಮಾಡಿ ಮಾಡುತ್ತಲೇ ಇರಿ ಧನ್ಯವಾದಗಳು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮೈಸೂರು

  • @PrakashalPrakashal
    @PrakashalPrakashal 4 місяці тому

    No 1

  • @vssvss3962
    @vssvss3962 4 місяці тому

    Madam thanks 🙏🙏🙏
    Madam public speech and your speaking total 100℅correct madam pl tell me madam which types of taken in government rules I will your support for ladies safety purpose

  • @Unkownanonym
    @Unkownanonym 4 місяці тому +1

    Best reporting from best public.

  • @manjunathm844
    @manjunathm844 4 місяці тому +18

    That family lost all respect . HDK satya Harischandra na maga .