🥰🤝🤝🤝ಪ್ರಕಾಶ್ ಅಣ್ಣಾ ಆಂಡ್ ಸುದಾ ಅಕ್ಕಾ ಈ ನಮ್ಮ ಕುರುಬ ಸಮಾಜ ಕ್ಕೇ ಹೆಮ್ಮೆಯ ಆಕ್ಟಿಂಗ್ ಮಾಡಿದಕ್ಕೆ ತುಂಬಾ ತುಂಬಾ ಧನ್ಯಾದಗಳು ಭಿರದೇವರು ಮಾಳಿಂಗರಾಯ ರ ಆಶೀರ್ವಾದ್ ಸದಾ ನಿಮ್ಮ ಮೇಲೆ ಇರಲೀ ಈ ನಮ್ಮ ಬೆಂಕಿ ಬಂಡಾರ ದ ಬೆಳಕು ಸದಾ ನಿಮ್ಮ ಮೇಲೆ ಬೇಳಕಾಗಿರಲಿ🙏🙏🙏🙏🙏🙏🙏🙏🙏🙏
ಭಿರಪ್ಪ ಮುತ್ಯ ಮಾಳಪ್ಪ ಮುತ್ಯಾ ನಿಮಗ ತಂಡಕ್ಕೆ ಒಳ್ಳೆಯದು ಮಾಡಲಿ ಕುರುಬರ ಜೀವನದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಯಾಕೆಂದರೆ ಏಷ್ಟೋ ಕುರುಬರಿಗೆ ಇದರ ಬಗ್ಗೆ ಗೊತ್ತೇ ಇಲ್ಲ ಇನ್ನೊಂದು ದುಃಖದ ಸಂಗತಿ ಎಂದರೆ ಸಂಚಾರಿ ಕುರುಬರ ಮೇಲೆ ನಡೆಯುವ ದೌರ್ಜನ್ಯ ನೋಡಿದರೆ ನೋವಾಗುತ್ತದೆ ಇದರ ಮುಂದಿನ ಭಾಗಗಳನ್ನು ಮಾಡಿ ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ 🙏🙏🙏
ಸೂಪರ್ ಅಣ್ಣಾ. ಸುಧಾ ಅಕ್ಕಾ. ನಮ್ಮ ಹಾಲುಮತ ಸಮಾಜದ ಕುರಿಗಾಹಿ ಜೀವನ ಚೆರಿತ್ರೆ ಈಗಿನ ಸಮಾಜಕೆ ತಿಳಿಸಿದಕ್ಕೆ. ಎಲ್ಲಾ ನಿಮ್ಮ ಪಾತ್ರದಾರಿಗಳಿಗೆ ತುಂಬಾ ಧನ್ಯವಾದಗಳು brother s👍💛ಜೈ ಹಾಲುಮತ ಜೈ ರಾಯಣ್ಣ ಜೈ ಬೀರೇಶ್ವರ ಜೈ ಮಾಳಿಂಗರಾಯ 🙏
👍Tq sir ಈಗಿನ ಜನರಿಗೆ ಕುರಿಗರಾರ ಜೀವನದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಮಹಾಳಿಂಗರಾಯ ಬೀರದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ .....🙏 ನಮ್ಮ ಧರ್ಮ ನಮ್ಮ ಹೆಮ್ಮೆ🙏 ಜೈ ರಾಯಣ್ಣ ಜೈ ಹಾಲುಮತ ( ನಿಮ್ಮ ಧರ್ಮವನ್ನೂ ನೀವೂ ಗೌರವಿಸಿ ಬೇರೆ ಧರ್ಮವನ್ನು ಕೀಳಾಗಿ ನೋಡಬೇಡಿ)
ಸೂಪರ್ ಪ್ರಕಾಶ್ ಬಗಲಿ ಅಣ್ಣ ಅವರೇ ಸೂಪರ್ ಹಾಲುಮತ ಸಮಾಜದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಸುಧಾ ಬಾಗಲಕೋಟೆ ಅನಿಲ್ ಪ್ರಕಾಶ್ ಬಗಲಿ ನಿಮ್ಮ ಮೂವರ ಆಕ್ಟಿಂಗ್ ಸೂಪರ್ ಅಣ್ಣ ಅಕ್ಕ ಇದೇ ತರ ಯಾವಾಗಲೂ ವಿಡಿಯೋ ಒಳ್ಳೆಯ ತರ ಮಾಡುತ್ತಾ ಇರಿ ಜೈ ಕುರುಬಾಸ್ ಜೈ ಹಾಲುಮತ🙏🙏👍👌👌💯💯
ನಾನು ಒಬ್ಬ ಕುರಿಗಾರನ ಮಗನಾಗಿ ಹೇಳುವೆನು ಏನೆಂದರೆ ಕುರಿ ಗಾರರ ಜೀವನ ಅವರು ಅರ್ಥ ಮಾಡಿಕೊಂಡು ಅದರಲ್ಲಿ ಎಷ್ಟು ಕಷ್ಟ ಇದೆ ಎಂದು ತಿಳಿದುಕೊಂಡು ಕುರಿ ನಮ್ಮ ದೇವರೆಂದು ಪೂಜಿಸುವ ನಾವು ಮುಗ್ಧ ಜೀವಿಗಳ ಬಗ್ಗೆ ಕಿರು ಚಿತ್ರ ಮಾಡಿರುವ ಸುಧಾ ಬಾಗಲಕೋಟೆ ಮತ್ತು ಪ್ರಕಾಶ ಬಗಲಿ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು👏👍 ❤✌🙏💯All the best👍
ಅಣ್ಣ ಕುರಿ ಕಾಯುವರ ಬಗ್ಗೆ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ನೀವು ಹೀಗೆ ಇನ್ನೂ ಕುರಿ ಕಾಯುವ ಬಗ್ಗೆ ಮಾಡಿ ನಿಮಗೆ ತುಂಬಾ ಉಪಕಾರ ವಾಗುತ್ತದೆ ನಮಗೆ ನೋಡಬೇಕೆಂದು ಬಹಳ ಆಸೆ ಆಗುತ್ತಿದೆ ಈಗ ಇಡುವೆ ಮಾಡಿದರೆ ಸೂಪರ್ ಅಣ್ಣ ನಾವು ಮತ್ತೆ ಕುರಿ ಕಾಯುವಾಗ ನೋಡ್ಕೋತ ಕುರಿ ಕುರಿಗಳ ಮೇಸ್ತೀವಿ ಅಂದ ಹಾಗೆ ಇನ್ನು ವಿಡಿಯೋ ಮಾಡಲಿ ಅಣ್ಣ ಪ್ರಕಾಶನ ಎಲ್ಲರಿಗೂ ನಿಮಗೆ ತುಂಬಾ ತುಂಬಾ ಧನ್ಯವಾದಗಳು ವಿಡಿಯೋ ಮಾಡಿದ್ದಕ್ಕೆ ❤❤ ನನ್ನಿಂದ ನಿಮಗೆ ಧನ್ಯವಾದಗಳು ಪ್ರಕಾಶಣ್ಣನ ಟೀಮಿಗೆ ❤❤
ಪ್ರಕಾಶ್ ಅಣ್ಣ ವಿಡಿಯೋ ಸೂಪರ್ 👌 ಕುರುಬರ ಜೀವನದಲ್ಲಿ ಎಷ್ಟು ಕಷ್ಟ ಇದೆ ಅಂತ ತಿಳಿಸಿದ್ದೀರಿ 🙏 ಪ್ರಕಾಶ್ ಅಣ್ಣ ನಿಮ್ಮನ್ನ ಆ ಮಾಳಿಂಗರಾಯ ನೂರು ವರ್ಷ ಹೀಗೆ ಚೆನ್ನಾಗಿ ಇಟ್ಟಿರಲಿ ಜೈ ಹಾಲುಮತ ಜೈ ರಾಯಣ್ಣ ಜೈ ಮಾಳಿಂಗರಾಯ ಜೈ ಬೀರಲಿಂಗೇಶ್ವರ
ಕುರುಬರ ಮಹಿಮೆ ಸಾರಿದ ಪ್ರಕಾಶ ಅಣ್ಣನ ತಂಡಕ್ಕೆ ಶುಭವಾಗಲಿ 🙏🙏🙏🙏🙏
🥰🤝🤝🤝ಪ್ರಕಾಶ್ ಅಣ್ಣಾ ಆಂಡ್ ಸುದಾ ಅಕ್ಕಾ ಈ ನಮ್ಮ ಕುರುಬ ಸಮಾಜ ಕ್ಕೇ ಹೆಮ್ಮೆಯ ಆಕ್ಟಿಂಗ್ ಮಾಡಿದಕ್ಕೆ ತುಂಬಾ ತುಂಬಾ ಧನ್ಯಾದಗಳು ಭಿರದೇವರು ಮಾಳಿಂಗರಾಯ ರ ಆಶೀರ್ವಾದ್ ಸದಾ ನಿಮ್ಮ ಮೇಲೆ ಇರಲೀ ಈ ನಮ್ಮ ಬೆಂಕಿ ಬಂಡಾರ ದ ಬೆಳಕು ಸದಾ ನಿಮ್ಮ ಮೇಲೆ ಬೇಳಕಾಗಿರಲಿ🙏🙏🙏🙏🙏🙏🙏🙏🙏🙏
Hi
Supper
ಪ್ರಕಾಶ್ ಅಣ್ಣ...... ಕಥೆ ತುಂಬಾ ಇಷ್ಟವಾಯ್ತು..... ಹಿನ್ನಲೆ ಸಂಗೀತ ಅಂತೂ ಸೂಪರ್... 🙏👍
❤❤😍😘
.... ಕುರಿ ಹಾಲಿನಲ್ಲಿ ನೊರೆ ಜಾಸ್ತಿನೇ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ.. ❤️
❤❤❤❤❤❤❤❤❤
🌼🌺ನಮ್ಮ ಹಾಲುಮತದ ಮನೆ ದೇವರಾದ ಕುರಿಗಳು ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಯ್ಯ 🐑🐑🐑🐑🐑🙏🙏
ಸೂಪರ್ ಅಣ್ಣ 🙏 ಆ ನನ್ನ ತಾಯಿ ದೇವರು 🙏 ನಾವು ಯಾರಾದರೇನು ಯಾವ ಜಾತಿ ಆದವರು ಹೇನು ನಮ್ಮ ತಾಯಿ ನಮ್ಮ ದೇವರು 🙏🥰
ಸೂಪರ್ ಪ್ರಕಾಶಣ್ಣ ಕುರುಬರ ಜೀವನ ಮಾಡಿದ್ದಕ್ಕೆ ಧನ್ಯವಾದಗಳು
ಹಾಲುಮತ ಕಲಾವಿದನ ಕಡೆಯಿಂದ ನಮಸ್ಕಾರ ಪ್ರಕಾಶ್ ಬಗಲಿ ಅಣ್ಣಾ
Super concept, ❤ ಕುರಿಗಾಯಿ ಜೀವನ ಎಸ್ಟು ಚೆನ್ನಾಗಿರುತ್ತೆ ,,💐💐💐💐
ಜೈ ಹಾಲುಮತ ಜೈ ಬೀರೇಶ್ವರ ಜೈ ಮಾಳಿಂಗರಾಯ ಜೈ ರಾಯಣ್ಣ ನಿಮ್ಮ ಟೀಮ್ ಮೇಲೆ ಸದಾಕಾಲ ಇವರ ಆಶೀರ್ವಾದ ಇರಲಿ ಅಣ್ಣ ಸೂಪರ್ ವಿಡಿಯೋ ಚೆನ್ನಾಗಿದೆ
ಭಂಡಾರದ ಮಹಿಮೆ ಬಂಗಾರದ ವಲುಮೆ
ಜೈ ಭೀರೆಶ್ವರ ಜೈ ಮಾಳಿಂಗರಾಯ
ಜೈ ಜೈ ಹಾಲುಮತ
Super prakash Anna
🙏🙏
ಠಛಠಛಷಧರಯಧ಼ದ಼಼ಯ಼ರರ.
The first one
ಸೂಪರ್ ಅಣ್ಣ ಕುರುಬರ ಜೀವನ ತುಂಬಾ ಕಷ್ಟ ಅದನ್ನು ಮೆಟ್ಟಿ ನಿಂತರೆ ಅದರಲ್ಲಿರುವ ಸುಖ ಬೇರೊಂದಿಲ್ಲ ಅಣ್ಣ 🙏🙏🥰👌👌👌👍👍❤️
ಹಳೆಯ
ಹಾಲು ಮತ
Super anna very nice nanu obba kuruba adre iga army Alli adeni nimma e vidio nodi full Kushi ayitu nimagondu🙏🙏🙏🙏🙏
ನಮ್ಮ ಜೀವನಾನೆ ಇಟ್ಸ ಅಣ್ಣಾ 🙏ಆ ತಾಯಿನೇ ನಮ್ಮ ಆಸ್ತಿ ಆ ತಾಯಿನ ನಂಬಿರ ನಮಗ ಒಂದು ತುತ್ತು ಅನ್ನ 🙏🌷🌹🌹👍👌
ಕುರುಬರ ಜೀವನ ಶೈಲಿಯ ಕುರಿತು ಮಾಡಿದ ಈ ವಿಡಿಯೋ ಅದ್ಭುತ ನಿಮ್ಮ ತಂಡದ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು 🙏 ಜೈ ರಾಯಣ್ಣ 🙏ಜೈ ಕನಕ 🙏
ಭಿರಪ್ಪ ಮುತ್ಯ ಮಾಳಪ್ಪ ಮುತ್ಯಾ ನಿಮಗ ತಂಡಕ್ಕೆ ಒಳ್ಳೆಯದು ಮಾಡಲಿ ಕುರುಬರ ಜೀವನದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಯಾಕೆಂದರೆ ಏಷ್ಟೋ ಕುರುಬರಿಗೆ ಇದರ ಬಗ್ಗೆ ಗೊತ್ತೇ ಇಲ್ಲ ಇನ್ನೊಂದು ದುಃಖದ ಸಂಗತಿ ಎಂದರೆ ಸಂಚಾರಿ ಕುರುಬರ ಮೇಲೆ ನಡೆಯುವ ದೌರ್ಜನ್ಯ ನೋಡಿದರೆ ನೋವಾಗುತ್ತದೆ
ಇದರ ಮುಂದಿನ ಭಾಗಗಳನ್ನು ಮಾಡಿ ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ
🙏🙏🙏
ನಿಜ ಜೀವನದ ವಿಡಿಯೊ ಮಾಡುವ ನಿಮ್ಮ ಗ್ರೂಪ್ ಗೆ ಒಂದು hatsapp. 👍🤗♥️
Tq
Nimma.matige.hatsapp sir
@@sharanappabkochi69 TQ sir
ಹೌದ ಅಣ್ಣಾ 🙏❤️
ಹಾಲುಮತದ ಜೀವನ ಜೈ ಕುರುಬರು🙏🙏
Super prakash anna and sudha akka
@@sumassuma9170 l
ಈ ವಿಡಿಯೋ. ಮಾಡಿದ ತಂಡ ಎಲ್ಲರಿಗೂ. ತುಂಬು ಹೃದಯದ ಅಭಿನಂದನೆಗಳು 🙏🙏
ಸೂಪರ್ ಅಣ್ಣಾ. ಸುಧಾ ಅಕ್ಕಾ. ನಮ್ಮ ಹಾಲುಮತ ಸಮಾಜದ ಕುರಿಗಾಹಿ ಜೀವನ ಚೆರಿತ್ರೆ ಈಗಿನ ಸಮಾಜಕೆ ತಿಳಿಸಿದಕ್ಕೆ. ಎಲ್ಲಾ ನಿಮ್ಮ ಪಾತ್ರದಾರಿಗಳಿಗೆ ತುಂಬಾ ಧನ್ಯವಾದಗಳು brother s👍💛ಜೈ ಹಾಲುಮತ ಜೈ ರಾಯಣ್ಣ ಜೈ ಬೀರೇಶ್ವರ ಜೈ ಮಾಳಿಂಗರಾಯ 🙏
ಕುರುಬರ ಜೀವನ ಕಷ್ಟ ಭಂಡಾರ ಶ್ರೇಷ್ಠ ಜೈ ಬೀರೆಶ್ವರ ಜೈ ಮಾಳಿಂಗರಾಯ
ಕುರಿ ಹಾಲಲ್ಲಿ ನೊರೆ ಜಾಸ್ತಿ 💪 ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ..💪 ಜೈ ರಾಯಣ್ಣ.
Plppppp0ಪಿಎಂ
ಜೈ ಹಾಲುಮತ
🔥🔥🔥🔥
🙏🚩❤️🔥🔥
HH gy
👍Tq sir ಈಗಿನ ಜನರಿಗೆ ಕುರಿಗರಾರ ಜೀವನದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಮಹಾಳಿಂಗರಾಯ ಬೀರದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ .....🙏 ನಮ್ಮ ಧರ್ಮ ನಮ್ಮ ಹೆಮ್ಮೆ🙏 ಜೈ ರಾಯಣ್ಣ ಜೈ ಹಾಲುಮತ ( ನಿಮ್ಮ ಧರ್ಮವನ್ನೂ ನೀವೂ ಗೌರವಿಸಿ ಬೇರೆ ಧರ್ಮವನ್ನು ಕೀಳಾಗಿ ನೋಡಬೇಡಿ)
Matayru eralilla ninaga kurubaru bittu
@@Yashawimedia3253 ನಿಂಗೆ ಏನ್ ತ್ರಾಸ್ ಆಯ್ತು ಲೇ ತಮ್ಮ
@@Yashawimedia3253 yakappa neengenu bare deshadavara bagge hakhabekitta
ಸೂಪರ್ ಪ್ರಕಾಶ್ ಬಗಲಿ ಅಣ್ಣ ಅವರೇ ಸೂಪರ್ ಹಾಲುಮತ ಸಮಾಜದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಸುಧಾ ಬಾಗಲಕೋಟೆ ಅನಿಲ್ ಪ್ರಕಾಶ್ ಬಗಲಿ ನಿಮ್ಮ ಮೂವರ ಆಕ್ಟಿಂಗ್ ಸೂಪರ್ ಅಣ್ಣ ಅಕ್ಕ ಇದೇ ತರ ಯಾವಾಗಲೂ ವಿಡಿಯೋ ಒಳ್ಳೆಯ ತರ ಮಾಡುತ್ತಾ ಇರಿ ಜೈ ಕುರುಬಾಸ್ ಜೈ ಹಾಲುಮತ🙏🙏👍👌👌💯💯
ಪ್ರಕಾಶ್ ಅಣ್ಣ ಅದ್ಭುತ ಮಾತುಗಳು ನಿಮ್ಮ ಮಾತುಗಳು ನಮಗೆ ಊಟ ಮಾಡಿದಂಗ ಆಯಿತು ಅಣ್ಣ
ಕುರುಬರ ಜೀವನ್ ನಮ್ಮ ಹೆಮ್ಮೆ ಸೂಪರ್ 💐💐
ಕುರಿ ಹಾಲಲ್ಲಿ ನೊರೆ ಜಾಸ್ತಿ
ಕುರುಬರ ಹೃದಯದಲ್ಲಿ ಪ್ರೀತಿ ಜಾಸ್ತಿ......
Q
Qqa
ನಾನು ಒಬ್ಬ ಕುರಿಗಾರನ ಮಗನಾಗಿ ಹೇಳುವೆನು ಏನೆಂದರೆ ಕುರಿ ಗಾರರ ಜೀವನ ಅವರು ಅರ್ಥ ಮಾಡಿಕೊಂಡು ಅದರಲ್ಲಿ ಎಷ್ಟು ಕಷ್ಟ ಇದೆ ಎಂದು ತಿಳಿದುಕೊಂಡು ಕುರಿ ನಮ್ಮ ದೇವರೆಂದು ಪೂಜಿಸುವ ನಾವು ಮುಗ್ಧ ಜೀವಿಗಳ ಬಗ್ಗೆ ಕಿರು ಚಿತ್ರ ಮಾಡಿರುವ ಸುಧಾ ಬಾಗಲಕೋಟೆ ಮತ್ತು ಪ್ರಕಾಶ ಬಗಲಿ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು👏👍 ❤✌🙏💯All the best👍
ಥ್ಯಾಂಕ್ಸ್ ಪ್ರಕಾಶ ಅಣ್ಣ ನಮ್ಮ ಕುರುಬರ ಕಷ್ಟದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ ಸೂಪರ್ ವಿಡಿಯೋ
ಒಂದು ಹಿಡಿ ಚಿನ್ನಕ್ಕಿಂತ ಒಂದು ಬೊಟ್ಟು ಭಂಡಾರ ಲೇಸು 🙏🙏
ಸೂಪರ್ ಸ್ಟಾರ್ ಕುರಿಕಾಯ ಜೀವನ ಎಲ್ಲಾ ಕಲಿಸಿಯೇ ಲಿವೆ ಸೂಪರ್ ಪ್ರಕಾಶಣ್ಣ
Rajkumar and Puneeth Rajkumar next nivai halu matada hul super video 👌👌👌🙏🙏🙏🙏🐏🐑🌺🌺🌺
ಕುರುಬರ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಪ್ರಕಾಶ್ ಬಗಲಿ ಇನ್ನೇತರ ರೈತರ ಹೇಳಬೇಕು ನಮಗೆ ಎತ್ತಿನ ರೋಣ ವಿಡಿಯೋಗಳು ಮಾಡಿ
ಕುರಿ ಕಾಯುವರ ಜೀವನ ಬಾಳ ಕಷ್ಟ ಗುರು...😞🙏 ನಾನು ಕುರಿ ಕಾಯ್ತೀನಿ...❤️
ಸೂಪರ್ ಅಣ್ಣ ಕುರುಗಾಹಿಗಳ ಜೀವನವನ್ನು ತುಂಬಾ ಚೆನ್ನಾಗಿ ತೋರಸಿದಿರಿ ಎಲರ ಅಭಿನಯ ಅದ್ಬುತ ಶುಭವಾಗಲಿ ಅಣ್ಣ ನಿಮ್ಮ ತಂಡಕ್ಕೆ 💐💐🙏❤️
ಸುಪರ್ ಅಣ್ಣ ಕುರುಬರು ಜೀವನ ಎಷ್ಟು ಕಷ್ಟಾ ಅಂತ ತುಂಬಾ ಚೆನ್ನಾಗಿ ತೀಳಸಿಕೋಟ್ಟಿರಿ ಜೈ ಮಾಳಿಂಗರಾಯ ಜೈ ಹಾಲುಮತ
ವಿಡಿಯೋ ಸೂಪರ್ ರಿ
Hi Hi
00q
ನಿಮ್ಮೆಲ್ಲರ ಆಕ್ಟಿಂಗ್ ಸೂಪರ್ ಅಣ್ಣ ಕುರಿಗಾಹಿಗಳ ವೀಡಿಯೋ ಮಾಡಿದ್ದಕ್ಕಾಗಿ ದನ್ಯವಾದಗಳು ಅಣ್ಣ ಜೈ ಹಾಲುಮತ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ💐💐❤
👉ಕುರುಬರ ಜೀವನ ಕಷ್ಟ👈🥰
👉ಬಂಡಾರ ಮಹಿಮೆ ಶ್ರೇಷ್ಟ👈
🙏🏻ಜೈ ಬೀರಣ್ಣ 🙏🏻ಜೈ ಮಾಳಣ್ಣ🙏🏻
🙏 ಹಾಲು ಮತದ ಮನೆತನ.. ಜೈ ರಾಯಣ್ಣನ
👌👌ಹಾಲುಮತದ ಕುರುಬರು 👌👌⚔️🇮🇳ಜೈ ರಾಯಣ್ಣ 🇮🇳⚔️
🙏❤️ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ❤️🙏
ಬೆಂಗಳೂರಿನಲ್ಲಿ ಜೀವನ ಮಾಡುತಿದ್ದ ಸುದಾ ಮೇಡಂ ಹಳ್ಳಿ ಹೊಲದಲ್ಲಿ ರೊಟ್ಟಿ ಮಾಡಿದು ನೋಡಿ ತುಂಬಾ ಖುಷಿ ಆಯಿತು ಸೂಪರ್ ಆಕ್ಟಿಂಗ್ ಅಕ್ಕ 🙏🙏
ಏಓಆಏ
ಏಆಣೇಣೋ
ಆಏಏ
ಣಾಏ
ಏಏಏಏ ಣ
ಕುರುಬರ ಹುಲಿ ಮುಟ್ಟಿದರೆ💯 ಬಲಿ 💪ಜೈ ರಾಯಣ್ಣ 💪
ಹಾಲುಮತ ಶ್ರೇಷ್ಠ ಮತ 🙏🏾
ಭಂಡಾರದ ಹುಚ್ಚು ಪ್ರಾಣಕ್ಕಿಂತ ಹೆಚ್ಚು ಜೈ ಬೀರಲಿಂಗ ಜೈ ಮಾಳಿಂಗರಾಯ👌👌🙏🙏
ನಮ್ಮ ಹೆಮ್ಮೆಯ ಹಾಲುಮತ 🙏🙏💐💐
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
❤️ಕುರುಬರು ❤️.. ಜೈ ರಾಯಣ್ಣ ❤️....
ತುಂಬಾ ಚೆನ್ನಾಗಿ ಆಗಿದೆ ಅಣ್ಣ ವಿಡಿಯೋ ಕುರುಬನ ಜೀವನ ಕಷ್ಟ ಆದರೂ ಮೆಟ್ಟಿ ನಡೆದ ಕುರುಬ
ಕುರಬರ ಹುಲಿ ❤️❤️❤️🙏🙏
🐏🐑🐏🐑🐏 ಕುರುಬರ ಜೀವನ ಬಹಳ ಕಷ್ಟ ನಿಜ ಅಣ್ಣ ನಿಜವಾಗಲು ವಿಡಿಯೋ ಅರ್ಥಪೂರ್ಣವಾಗಿದೆ ಇದಕ್ಕೊಂದು ನಿಮಗೆ ಜೈ ಜೈ ಕುರುಬಾಸ್ ಜೈ ಹಾಲುಮತ 🙏🙏🐑🐑🐏
ಕುರಿ ಹಾಲ್ಲಿ ನಲ್ಲಿ ನೋರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಅನೋದು ನಿಜ ಮಾಡಿದ್ದಿ ಗುರು 🙏🙏🙏🙏😍😍😍
ಕುರುಬರ ಕಷ್ಟದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.. 🙏..🐏
ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಜೈ ರಾಯಣ್ಣ
ಬಾಬಾ ಗೆ
ಲಕಕಕಗಘ್ರಘ್ರಚ್ಡಚ್ಡಘ್ರ
@@birappakilari4817 ಎ
ಹಳ್ಳಿಯ ನೈಜ ಜೀವನದ ಕಥೆ ಸೂಪರ್ ಸರ್🥰🥰
ಕುರಿ ಹಾಲಿನಲ್ಲಿ ನೊರೆ 💪ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಜೈ ರಾಯಣ್ಣ ಜೈ ಆಂಜನೇಯ
ಭಂಡಾರ ನಂಬಿದರೆ
ನಿನ್ನ ಬಾಳೆಲ್ಲ ಬಂಗಾರ ❤
ಅತ್ಯದ್ಭುತ ಕಿರು ಚಿತ್ರ ಮಾಡಿದ್ದೀರಿ ಪ್ರಕಾಶ್ ಅಣ್ಣ ನವರೆ
ನಮ್ಮ ಹಾಲುಮತ ಸಂಸ್ಕೃತಿ ನಮ್ಮ ಹೆಮ್ಮೆ 🔥🔥ever and forever.
ಸೂಪರ್
ಕುರುಬರ ದಿನನಿತ್ಯ ಜೀವನದ ಬದುಕನ್ನು ಈ ಒಂದು ವಿಡಿಯೋದಲ್ಲಿ ತುಂಬಾ ಅಚ್ಚು ಕಟ್ಟಾಗಿ ಚಿತ್ರಿ ಕರಿಸಿದ್ದಿರಿ. ನನ್ನ ಸಮಸ್ತ ಕುಲಬಾಂದವರಿಂದ ನಿಮಗೆ ಅನಂತ ಅಭಿನಂದನೆಗಳು 🥰🙏💐💐
ತುಟಿ ತುಂಬ ನಗುವಿರಲಿ ನಗುವಾಗ ನನ್ನ ನೆನಪಿರಲಿ ಕುರುಬನ ರಾಣಿ ❤❤
ಕುರುಬರು ಅನ್ನುವ ಪದಕ್ಕೆ ಅರ್ಥ ತಂದುಕೊಟ್ಟ ಕುರುಬರ ಪಾತ್ರದಾರಿಗಳು ನೀವು❤
ಹಾಲುಮತ..... ಶ್ರೇಷ್ಠ ಮತ ಅಣ್ಣಾ🙏🏼🙏🏼🙏🏼🙏🏼
Brother ಸೂಪರ್ ಎಡಿಟಿಂಗ್ ಬ್ಯಾಕ್ ಮ್ಯೂಸಿಕ್..
ಕ್ಯಾಮರಾಮ್ಯಾನ್ ಸ್ಟೋರಿ. ನಟನೆ. ಪ್ಲೇಸ್ ಪ್ರತಿಯೊಂದು ಸೂಪರ್ ಸೂಪರ್ God bless you all Brothers and Sisters.
Super jai ರಾಯಣ್ಣ ಜೈ ಕನಕ ಜೈ ಭೀರಪ್ಪ ಜೈ ಮಹಾಲಿಂಗೇಶ್ವರ
ರೇಣುಕಾ ಯಲ್ಲವ್ವ ನಿನ್ನ ಮಾತುಗಳು ಕಡಕ್ ನೋಡ್ ಬೇ ಡೈಲಾಗ್ ಸೂಪರ್ maatadati all the best sister ❤️❤️❤️ Prakash ಅಣ್ಣಯ್ಯ ಸೂಪರ
ಸೂಪರ್ ಅಣ್ಣಯ್ಯ ವಿಡಿಯೋ 🤝🤝🙏🙏💐💐💐
ಸೂಪರ್ ಅಣ್ಣ ನಮ್ಮ ಕುರುಬರ ಜೀವನ ಕುರಿ
ಸೂಪರ್ ಅಣ್ಣಯ್ಯ 💞💞❤❤👌👌
ಅಣ್ಣ ಕುರಿ ಕಾಯುವರ ಬಗ್ಗೆ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ನೀವು ಹೀಗೆ ಇನ್ನೂ ಕುರಿ ಕಾಯುವ ಬಗ್ಗೆ ಮಾಡಿ ನಿಮಗೆ ತುಂಬಾ ಉಪಕಾರ ವಾಗುತ್ತದೆ ನಮಗೆ ನೋಡಬೇಕೆಂದು ಬಹಳ ಆಸೆ ಆಗುತ್ತಿದೆ ಈಗ ಇಡುವೆ ಮಾಡಿದರೆ ಸೂಪರ್ ಅಣ್ಣ ನಾವು ಮತ್ತೆ ಕುರಿ ಕಾಯುವಾಗ ನೋಡ್ಕೋತ ಕುರಿ ಕುರಿಗಳ ಮೇಸ್ತೀವಿ ಅಂದ ಹಾಗೆ ಇನ್ನು ವಿಡಿಯೋ ಮಾಡಲಿ ಅಣ್ಣ ಪ್ರಕಾಶನ ಎಲ್ಲರಿಗೂ ನಿಮಗೆ ತುಂಬಾ ತುಂಬಾ ಧನ್ಯವಾದಗಳು ವಿಡಿಯೋ ಮಾಡಿದ್ದಕ್ಕೆ ❤❤ ನನ್ನಿಂದ ನಿಮಗೆ ಧನ್ಯವಾದಗಳು ಪ್ರಕಾಶಣ್ಣನ ಟೀಮಿಗೆ ❤❤
ಸೂಪರ್ ಪ್ರಕಾಶ್ ಬಗಲಿ ಅಣ್ಣ ಹಾಲಮತದ ಹುಲಿ
❤️❤️ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಕನಕಶ್ರೀ ಜೈ ಜೈ ರಾಯಣ್ಣ ❤️❤️
ನೀರು ಕೇಳಿದ್ರೆ ನಾವು ಹಾಲು ಕೊಡುತೀವಿ... ನಮ್ಮ ತಂಟೆಗೆ ಬಂದ್ರೆ ಗೊತ್ತಾ ಅಲ್ಲ... ಏನ್ ಮಾಡುತೀವಿ ಅಂತ... ಸೂಪರ್ ಸುಧಾ ಮೇಡಂ.. And ಪ್ರಕಾಶ್ ಸರ್... ನಿಮ್ಮ ಪಾತ್ರ 🙏🥰💞
I am also halumath proud to be kuruba ⚔️⚔️💪💪💪
Alla video kinta ಈ videvo supr bro ❤❤❤❤
ಕುರುಬರು ಅಂದ್ರ ಹಿಂಗಾ ನಾವು ಹಾಲುಮತದವರು 😘 ಕುರುಬನ ರಾಣಿ supper part 2 ಬರಬೇಕು
ಸೂಪರ್ ವಿಡಿಯೋ ಅಣ್ಣ ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಜೈ ಕುರುಬಾಸ್ ಜೈ ರಾಯಣ್ಣ
🔥🔥 ಇದ್ದಂಗ ಕುರುಬರು ನಾವು
🔥ಜೈ ರಾಯಣ್ಣ
🔥🔥ಇದು ಕುರುಬರ
ಹುಲಿ ಕಣೋ🔥🔥
🔥❤️ ಜೈ ಕುರಬು 🔥❤️ಜೈ ರಾಯಣ್ಣ 🔥❤️
ಈ ವಿಡಿಯೋ ಮಾಡಿದ ಪ್ರಕಾಶ್ ಅಣ್ಣಾನಿಗೆ ಧನ್ಯವಾದಗಳು very super
ಕುರಿ ಹಾಲಿನಲ್ಲಿ ನೊರೆ ಜಾಸ್ತಿ 💪❤ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ....💪✨️❤️ ಜೈ ರಾಯಣ್ಣ ಜೈ ಬೀರಣ್ಣ ✨️❤️💪💪
Super concept brother's & Sister's 😍♥️
👌 👌👌👌 👍👍 part 2 video madi anna channagitu video munduvarisi
ಸೂಪರ್ ಅಣ್ಣ ಇದೆ ತರಹ ರೈತನ ವಿಡಿಯೊ ಮಾಡಿ ಧನ್ಯವಾದಗಳು
ಸೂಪರ್
ನಮ್ಮ ಕುರುಬರ ಜೀವನ ಚರಿತ್ರೆ ಬಗ್ಗೆ ಮಾಹಿತಿ ನೀಡಿದಕೆ ಧನ್ಯವಾದಗಳು ಜೈ ರಾಯಣ್ಣ
Jai Halumat Jai Rayanna....... super prakash Anna..♥️
ಕುರುಬರ ಬಗ್ಗೆ ಅದ್ಭುತ ವಿವರಣೆ ಧನ್ಯವಾದಗಳು ಸರ್🙏🙏
🥺Namale ಕುರಿಗಾರ್ ಜೀವನ್ ಹಿಂಗ್ anna 😢
ಸೂಪರ್,ಬಿರೇಶ್ವರ ಆಶೀರ್ವಾದ ನಿಮ್ಮ ತಂಡದ ಮೇಲೆ ಇರಲಿ. ಮುಂದು ವರೆಸಿ,ಜೈ ಕುರುಬಾಸ್
ಹಾಲುಮತ ಶ್ರೇಷ್ಠ ಮತ.........
ಸಿದ್ದು ವಾಗಣೆ
Q hu@@shripujari7389
ತುಂಬಾ ಚೆನ್ನಾಗಿದೆ ಇ ನಿಮ್ಮ ಸಂದೇಶ ಕುರಿ ಕಾಯುವವರ ಜಿವನ ಏನೆಂದು 🙏🙏
ಪ್ರಕಾಶ್ ಅಣ್ಣ ವಿಡಿಯೋ ಸೂಪರ್ 👌
ಕುರುಬರ ಜೀವನದಲ್ಲಿ ಎಷ್ಟು ಕಷ್ಟ ಇದೆ ಅಂತ ತಿಳಿಸಿದ್ದೀರಿ 🙏 ಪ್ರಕಾಶ್ ಅಣ್ಣ ನಿಮ್ಮನ್ನ ಆ ಮಾಳಿಂಗರಾಯ ನೂರು ವರ್ಷ ಹೀಗೆ ಚೆನ್ನಾಗಿ ಇಟ್ಟಿರಲಿ ಜೈ ಹಾಲುಮತ ಜೈ ರಾಯಣ್ಣ ಜೈ ಮಾಳಿಂಗರಾಯ ಜೈ ಬೀರಲಿಂಗೇಶ್ವರ
ಹೌದ ಹುಲಿ ಸೂಪರ್ ವಿಡಿಯೋ 👌👌👌
ಸುಪರ್ ಅಣ್ಣಾ ಯ್ಯಾ 💞💞👌👌🌹🌹
🙏ಎಲ್ಲಾ ಮತಗಳಲ್ಲಿ ಶ್ರೇಷ್ಠ ಮತ ನಮ್ಮ ಹಾಲುಮತ 👍
ಕುರಿ ಕಾಯೋರಿಗೆ ಹೊಸ ಮೆಸೇಜನ್ನು ಕೊಟ್ಟಿದ್ದರೆ ತುಂಬಾ ಚೆನ್ನಾಗಿದೆ ಸರ್❤
ಇದ ರಿಯಲ್ ಜೀವನ ನೋಡೋಣ ಅನ್ನ❤️🙏🏼 ಸೂಪರ್ 😘❤️
ಸೂಪರ್ store Anna supervisor acccting team Anna ನಮ್ಮ ಹಾಲು ಮತ ಹೆಮ್ಮ ಕುರಬರ ಕುರಬರ ಜೀವ ಕುರಿ ಅಣ್ಣ 🔥🔥🔥🔥🔥🔥🔥🔥
Hi madam
ಜೈ ಹಾಲುಮತದ ಜೈ ರಾಯಣ್ಣ 🙏🙏
Last shine super 👍 kurubaro nau kurubaro jhakash Prakash anna
ಸೂಪರ್ ಪ್ರಕಾಶ್ ಅಣ್ಣಾ ಕುರುಬರು ಜೈ ರಾಯಣ್ಣ ಜೈ ಮಾಳಿಂಗರಾಯ ಜೈ ಬೀರಲಿಂಗೇಶ್ವರ ಜೈ ಹಾಲುಮತ🐏🐏
ಹಾಲು ಮತದ ಜೀವನ 👍👍👍👍👍