ಹರೇರಾಮ, ಸಂಶೋಧನೆಗಳ ಪ್ರಕಾರ ಹವ್ಯಕರು ಮೂಲತಃ ಬನವಾಸಿ ಪ್ರದೇಶದವರೇ ಆಗಿದ್ದು ಆ ಕಾಲದಲ್ಲಿ ಅವೈದಿಕ ಮತಗಳ ಹಾವಳಿಯಿಂದಾಗಿ ಅಹಿಚ್ಛತ್ರ ಎಂಬ ಸ್ಠಳಕ್ಕೆ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ) ವಲಸೆ ಹೋಗಿದ್ದರು. ಶತಮಾನಗಳ ಹಿಂದೆ ಕನ್ನಡದ ಮೊದಲ ರಾಜಮನೆತನ ಸ್ಥಾಪಿಸಿದ ಕದಂಬರ ಮಯೂರವರ್ಮನಿಗೆ ಅಂದಿನ ದಿನಗಳಲ್ಲಿದ್ದ ಬ್ರಾಹ್ಮಣರ ಕೊರತೆಯಿಂದಾಗಿ ತನ್ನ ಧಾರ್ಮಿಕ ಆಚರಣೆಗಳನ್ನು ಸಾಗಿಸಲು ಕಷ್ಟವಾಗಿತ್ತಂತೆ, ಆತ ಹೋಮ-ಹವನಗಳನ್ನು ಮಾಡಿಸಲು ಹವ್ಯಕ ಕುಟುಂಬಗಳನ್ನು ಅಹಿಚ್ಛತ್ರದಿಂದ ಆಹ್ವಾನಿಸಿ ಕರೆತಂದು ರಾಜಾಶ್ರಯ ಕಲ್ಪಿಸಿ ಕೆಲವು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿ, ನೆಲೆ ನಿಲ್ಲುವಂತೆ ಅನುಕೂಲ ಕಲ್ಪಿಸಿಕೊಟ್ಟ ಎಂದೂ ಸಂಶೋಧನೆಗಳು ಹೇಳುತ್ತವೆ. ಈ ರೀತಿಯಲ್ಲಿ ಹವ್ಯಕರು ಕದಂಬರ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ತಮ್ಮ ರಕ್ಷಣೆಯ ಬಗ್ಗೆ ಅನುಮಾನಿಸಿದಾಗ ಕದಂಬ ರಾಜನು ವೈದಿಕ ಕಾರ್ಯಗಳಿಗೆ ತೊಂದರೆಯಾಗದಂತೆ ಒಂದು ರೀತಿಯಲ್ಲಿ ದ್ವೀಪವೇ ಆಗಿದ್ದ ಶರಾವತಿ ತೀರದ ಹೈಗುಂದ ಪ್ರದೇಶವನ್ನು ಹವ್ಯಕರಿಗೆ ನೀಡಿದ್ದನಂತೆ. ಇತ್ತೀಚಿನ ದಿನಗಳಲ್ಲಿ ಹೈಗುಂದ ದೇವಸ್ಥಾನವು ಹವ್ಯಕರ ಗುರುಪೀಠಗಳಲ್ಲಿ ಒಂದಾದ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟು, ಶ್ರೀಶ್ರೀರಾಘವೇಶ್ವರ ಭಾರತೀ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಗೊಂಡು, ನವರಾತ್ರಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿವೆ.
ಈ ಉತ್ತರ ಸರಿ ಇದೆ. ಹವ್ಯಕರು ಇಲ್ಲಿನವರೆ ಆಗಿದ್ದು, ಕಾರಣಾಂತರಗಳಿಂದ ಉತ್ತರದ ಕಡೆ ವಲಸೆ ಹೋಗಿದ್ದರು. ಕೆಲ ಕಾಲದ ನಂತರ ಮಯೂರ ರಾಜನು ಪುನಃ ಕರೆತರುತ್ತಾನೆ. ಈ ಬಗ್ಗೆ ಹೆಚ್,.ಎಂ. ತಿಮ್ಮಪ್ಪ ನವರ "ಹವ್ಯಕ ರ ಇತಿಹಾಸ ದರ್ಶನ" ಸಂಶೋಧನಾ ಗ್ರಂಥ ವನ್ನುನೋಡಿ.
Hi super video haigunda it is very near ede. nan mane enda nange fiften minutes saku , haigundake hogabahudu nanu erodu honnavara taluku hadinabala grama thank you for an useful video and it is my first comment to you
ಓಂ ನಮೋ ಶ್ರೀ ದುರ್ಗಾಂಬಿಕೆ 🙏🙏THAN Q "VISHIKA....": for presenting suuuuuper video 📸!!!! ನಮ್ಮ"' ಹವ್ಯಕ"'ರ ಮೂಲದ ಬಗ್ಗೆ ಮಾಹಿತಿ ಚೆನ್ನಾಗಿದೆ 👍 ಭಾಳ ಚಲೋ ಇದ್ದು 😁MAY GOD BLESS ALL OF U 💞 KEEP IT UP 👍ಹರೇ ರಾಮ 🙏 ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏
Ahischatra irodu Haryana Allinda 32 Brahmins different Gotra tandu Gangavali Nadi inda Udupi tanaka Karnataka Kadambau yajna yaga Havis kodale anta Brahmins karkond Banda Sirsi taluk Bisalkoppa Dodbhatra manelli Hale kalad shasana Taole Hale baraha Kallina bandi Ella iddu Asaktaru study madbodu
Still havyakaru yellinda e kade bandru yennudakke answer sikkilla 🤔🤔🤔?...I think' Bhat' came from northern India mostly today's Kashmir, Punjab, Shimla region( not sure) ..may be after Mu$|imS barbaric invasions after 7 th century 🙏
Mayura he bramanaranna hellidda kare thandano adanna helli avaga hevara mola ghothaguthade kannadigaru andre kadambare alla adakku modale kannada samrajya galu heddahoo
ಹಾಗಾದರೆ ನೀವು ಮೂಲ ಕನ್ನಡಿಗರಲ್ಲ. ಕನ್ನಡ ನೆಲ ಜಲ ಹೋರಾಟದ ವಿಷಯ ಬಂದಾಗ ಈ ಕರಾವಳಿ ಕನ್ನಡ ಮಾತನಾಡುವವರ ನಡೆ ವಿಚಿತ್ರ ಅನಿಸಿತು ಇವಾಗ ಅರಿವು ಆಯಿತು ಕರಾವಳಿಯ ತುಳು ಜನರ ನಡೆ ಅರ್ಥ ಆಗುತ್ತದೆ ಆದರೆ ಕರಾವಳಿಯ ಕನ್ನಡ ಭಾಷಿಕರು ನಡೆ ಅರ್ಥ ಆಗುತ್ತಿರಲಿಲ್ಲ. ಕಾವೇರಿ ಕೃಷ್ಣಾ ನದಿ ನೀರು ಅಥವಾ ಗಡಿ ವಿವಾದಕ್ಕೆ ಕರಾವಳಿ ಎಂದೂ ಬೆಂಬಲ ನೀಡಿಲ್ಲ ಆದರೆ ಕರುನಾಡ ಇತರೆ ಸವಲತ್ತುಗಳನ್ನು ಸಮಾನವಾಗಿ ಪಡೆದಿರುವುದು ಸತ್ಯ. ಕರ್ನಾಟಕದ ಇತರೆಡೆ ಉದ್ಯೋಗ, ಇತ್ಯಾದಿ
@@vasudharao7843 ಬೆಂಗಳೂರಲಿ ಕಾವೇರಿ ನೀರೇ ಕುಡಿಯೋದು. ಪಾಕಿಸ್ತಾನ ಚೀನಾ ಗಡಿ ಕರ್ನಾಟಕದಲ್ಲಿ ಇಲ್ಲ ಹಾಗಾದರೆ ಸೈನಿಕರನ ಯಾಕೆ ಬೆಂಬಲಿಸ್ತೀರ? ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರು ಅಂತ ಎಷ್ಟು ಹವ್ಯಕರು ಇಲ್ವಾ! ನೀವು ಮೂಲತಃ ಇಲ್ಲಿ ಅವರಲ್ಲ ಹಾಗಾಗಿ ನಿಲುವು ಅರ್ಥ ಆಗುತ್ತೆ.
ಹರೇರಾಮ,
ಸಂಶೋಧನೆಗಳ ಪ್ರಕಾರ ಹವ್ಯಕರು ಮೂಲತಃ ಬನವಾಸಿ ಪ್ರದೇಶದವರೇ ಆಗಿದ್ದು ಆ ಕಾಲದಲ್ಲಿ ಅವೈದಿಕ ಮತಗಳ ಹಾವಳಿಯಿಂದಾಗಿ ಅಹಿಚ್ಛತ್ರ ಎಂಬ ಸ್ಠಳಕ್ಕೆ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ) ವಲಸೆ ಹೋಗಿದ್ದರು. ಶತಮಾನಗಳ ಹಿಂದೆ ಕನ್ನಡದ ಮೊದಲ ರಾಜಮನೆತನ ಸ್ಥಾಪಿಸಿದ ಕದಂಬರ ಮಯೂರವರ್ಮನಿಗೆ ಅಂದಿನ ದಿನಗಳಲ್ಲಿದ್ದ ಬ್ರಾಹ್ಮಣರ ಕೊರತೆಯಿಂದಾಗಿ ತನ್ನ ಧಾರ್ಮಿಕ ಆಚರಣೆಗಳನ್ನು ಸಾಗಿಸಲು ಕಷ್ಟವಾಗಿತ್ತಂತೆ, ಆತ ಹೋಮ-ಹವನಗಳನ್ನು ಮಾಡಿಸಲು ಹವ್ಯಕ ಕುಟುಂಬಗಳನ್ನು ಅಹಿಚ್ಛತ್ರದಿಂದ ಆಹ್ವಾನಿಸಿ ಕರೆತಂದು ರಾಜಾಶ್ರಯ ಕಲ್ಪಿಸಿ ಕೆಲವು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿ, ನೆಲೆ ನಿಲ್ಲುವಂತೆ ಅನುಕೂಲ ಕಲ್ಪಿಸಿಕೊಟ್ಟ ಎಂದೂ ಸಂಶೋಧನೆಗಳು ಹೇಳುತ್ತವೆ.
ಈ ರೀತಿಯಲ್ಲಿ ಹವ್ಯಕರು ಕದಂಬರ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ತಮ್ಮ ರಕ್ಷಣೆಯ ಬಗ್ಗೆ ಅನುಮಾನಿಸಿದಾಗ ಕದಂಬ ರಾಜನು ವೈದಿಕ ಕಾರ್ಯಗಳಿಗೆ ತೊಂದರೆಯಾಗದಂತೆ ಒಂದು ರೀತಿಯಲ್ಲಿ ದ್ವೀಪವೇ ಆಗಿದ್ದ ಶರಾವತಿ ತೀರದ ಹೈಗುಂದ ಪ್ರದೇಶವನ್ನು ಹವ್ಯಕರಿಗೆ ನೀಡಿದ್ದನಂತೆ.
ಇತ್ತೀಚಿನ ದಿನಗಳಲ್ಲಿ ಹೈಗುಂದ ದೇವಸ್ಥಾನವು ಹವ್ಯಕರ ಗುರುಪೀಠಗಳಲ್ಲಿ ಒಂದಾದ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟು, ಶ್ರೀಶ್ರೀರಾಘವೇಶ್ವರ ಭಾರತೀ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಗೊಂಡು, ನವರಾತ್ರಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿವೆ.
ಹೆಚ್ಚಿನ ಮಾಹಿತಿ ನೀಡಿದ್ದಕ್ಕಾಗಿ ತುಂಬಾ ತುಂಬ ಧನ್ಯವಾದಗಳು ಶಿವಶಂಕರಣ್ಣ 🙏 ಹರೇರಾಮ🙂
Dhanyavadagalu
Thanks 🙏
Namaste.. Havyakada yava gotradavarige idu mulastana ennuvudara bagge mahiti ideye? Havyakaru nelegondidda bere pradeshagaly yavudella? Please gottiddare tilisi
ಈ ಉತ್ತರ ಸರಿ ಇದೆ. ಹವ್ಯಕರು ಇಲ್ಲಿನವರೆ ಆಗಿದ್ದು, ಕಾರಣಾಂತರಗಳಿಂದ ಉತ್ತರದ ಕಡೆ ವಲಸೆ ಹೋಗಿದ್ದರು. ಕೆಲ ಕಾಲದ ನಂತರ ಮಯೂರ ರಾಜನು ಪುನಃ ಕರೆತರುತ್ತಾನೆ. ಈ ಬಗ್ಗೆ ಹೆಚ್,.ಎಂ. ತಿಮ್ಮಪ್ಪ ನವರ "ಹವ್ಯಕ ರ ಇತಿಹಾಸ ದರ್ಶನ" ಸಂಶೋಧನಾ ಗ್ರಂಥ ವನ್ನುನೋಡಿ.
ತುಂಬಾ ಒಳ್ಳೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದಗಳು 🙏🏻
Very honest and good cultured community.
I appreciate that, Thank you!
Havyaks Are God
ಉತ್ತಮ ಮಾಹಿತಿ!
🙏🙏ಓಂ ನಮೋ ದುರ್ಗಂಬಿಕಾ ಯನಮಃ🙏🙏
ತುಂಬಾ ಉತ್ತಮ ಮಾಹಿತಿ ಧನ್ಯವಾದ 🙏🙏🙏
ಧನ್ಯವಾದಗಳು 🙏🙂
Very hygienic and cultured community
ಹರೇ ರಾಮ 🙏
Hi super video haigunda it is very near ede. nan mane enda nange fiften minutes saku , haigundake hogabahudu nanu erodu honnavara taluku hadinabala grama thank you for an useful video and it is my first comment to you
Thank you Ravi. Keep supporting and watching our other videos as well.
Welcome and my name akshata so not ravi it's my father name so my name is akshata ravi hegde
Hi Ravi Hegde..Nimma oorina kelav devastana sambandhitavada mahiti bekittu. nimma contact kodteera?
Thanks, Good information 👍
ಓಂ ನಮೋ ಶ್ರೀ ದುರ್ಗಾಂಬಿಕೆ 🙏🙏THAN Q "VISHIKA....": for presenting suuuuuper video 📸!!!! ನಮ್ಮ"' ಹವ್ಯಕ"'ರ ಮೂಲದ ಬಗ್ಗೆ ಮಾಹಿತಿ ಚೆನ್ನಾಗಿದೆ 👍 ಭಾಳ ಚಲೋ ಇದ್ದು 😁MAY GOD BLESS ALL OF U 💞 KEEP IT UP 👍ಹರೇ ರಾಮ 🙏 ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏
ಹರೇ ರಾಮ 🙏 ಧನ್ಯವಾದಗಳು.
ಚಂದ ಆಯ್ದು ....ರಾಶಿ ....ಲೈಕ್ಸ್ ಸಿಗಲಿ
ಧನ್ಯವಾದಗಳು🙏
Thumbaa dhanyavaadagalu... Havyakara moola thilisi kottiddakkaagi.. 🙏
Dhanyavadagalu🙏🙂
ಆತೋ ಭಾಳ್ ಚಂದ ವಿಡಿಯೋ ಮಾಡಿಕ್ಕಿದ್ರೋ...
ನೀವು ಈ ಹೇಳಿದ್ದು ಚೆಂದ ಬೈಂದು, ಆದ್ರೆ ನಮ್ಮ ಹವ್ಯಕ ಭಾಷೆ ಬಳಸಿದ್ರೆ ಅದ್ಭುತ ಆಗ್ತಾ ಇತ್ತು ಅಲ್ದನ ಅಪಿ
ಹರೇ ರಾಮ 🙏
Just the evolution of the name is mentioned.
Ahischatra irodu Haryana Allinda 32 Brahmins different Gotra tandu Gangavali Nadi inda Udupi tanaka Karnataka Kadambau yajna yaga Havis kodale anta Brahmins karkond Banda
Sirsi taluk Bisalkoppa Dodbhatra manelli Hale kalad shasana Taole Hale baraha Kallina bandi Ella iddu
Asaktaru study madbodu
dhanyavaadagalu🙏
ನಲವತ್ತು ವರ್ಷಗಳ ಅವಧಿಯಲ್ಲಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಹವ್ಯಕ ಲಿಪಿ ನೋಡಿದ್ದೆ... ಕನ್ನಡಕ್ಕೆ ಸರಿಸಮ ಮರುಬೆಳಕು ಮಾಡಿ.. ನಮಸ್ಕಾರಗಳು
Highly anticipated
Thank you 🙂
👌👌🙏
ಹರೇ ರಾಮ 🙏🏻🙏🏻
ಹರೇರಾಮ 🙏
That’s a wonderful video.
Thank you🙂
ಹವ್ಯಕ ಪರಂಪರೆ ಬಗ್ಗೆ ಗೊತ್ತಿಲ್ಲದವರಿಗೆ ತಿಳಿಸಿ ಕೊಟ್ಟಿರಿ ಧನ್ಯವಾದಗಳು
ಧನ್ಯವಾದಗಳು!
👌🏼🙏
Havyaka ,tyagi,niyogi,nimbudri,iyer,galav,bhumihar, mohyal,chitpawan all are same ayachak brahmin
Hare raama🙏
ಹರೇರಾಮ🙏
All havyakas are bhahujana priyaru.Jsi havyakas.We have to increase our population.
Very informative, great efforts! Thank you
You are welcome!
Namaskar ಗಳು 🙏🙏🙏🙏
🙏
🙏🙏🙏🙏👍👍👍👍👍👍
Excellent
Thanks
Distance from Honnavar not reveals, pl add it
Namaskara! Honnavaradinda 22 Kms via NH 69, Haigunda devasthaanakke.
Udupi. JIlleyalli kotada haigara Hage yake madurai yennnalu Karan heli
🙏🙏
ಹರೇ ರಾಮ 🙏🏻
ಧನ್ಯವಾದ ಸರ್. ರಾಜ ಅವರನ್ನು ಕರೆ ತಂದನು ಅದರೆ ಎಲ್ಲಿಂದ?
Ahicchatra/Ahikshetra, Uttarapradeshadalliruva ondu sthala.
Ok
ನಾನು ಹವ್ಯಕರು ಕಾರಣಾಂತದಿಂದ ಕಾಶ್ಮೀರದಿಂದ ಬಂದಿರಬಹುದು ಎಂದು ತಿಳಿದಿದ್ದೆ.
ಧನ್ಯವಾದ
Vishaya tilidu tumba santoshavaitu
Brmhana adamele yallida bandarenu avnu bramhanane. Madi mailige vicharadalli havyaktu yake hecchu mahatwa kodalla yakandare neevu Shankarara ( smartha brmhana ondu bhaga agiruvadirada) yake madi mailige yake illa adnnu dayavittu tilisi.
Adiga caste mullatha yelliyavaru..?
Melu kilu Jati paddati inda namna uttara kannada higagirodu. Yaru olleya kelsa maduttano avanu bhranana adu bittu mattu yavade jati illa
Still havyakaru yellinda e kade bandru yennudakke answer sikkilla 🤔🤔🤔?...I think' Bhat' came from northern India mostly today's Kashmir, Punjab, Shimla region( not sure) ..may be after Mu$|imS barbaric invasions after 7 th century 🙏
Namige tilidiruva ithihaasada prakaara, Havyakara moola banavasi aagiddu, nantaradalli Ahichchhatra or Ahikshetra, Uttar Pradeshakke valase hogiddaru.
Use ful information.It will be eventful if contact number is given .
Yavude information illa
Hawai inda
Havyaka moola yelli yadhe agidharu nivu nammavaru... havyaka Kannada dha upabhashe alla Kannada da ondhu shaily...Hubli Kannada cholo aitri annoru havyaka rannu berpadisodhu sooktha alla
dhanyavadagalu🙏
ನಾವೆಲ್ಲ ತಾಯ ಹೊಟ್ಟೆಯಿಂದ ಬಂದವರು,
ಈ ವಿಡಿಯೋ ನೋಡಿದ ಅನೇಕರು ನಾವು ಕನ್ನಡ ಮೂಲದ ವರೆ ಅಲ್ಲ ಅನ್ನುತ್ತಿದ್ದಾರೆ ಅಪ್ರಿಯವಾದ ಸತ್ಯವನ್ನ ಹೇಳದಿದ್ದರೆ ಒಳಿ ತು
ಮೇಲಗಡೆ ಪಿನ್ ಮಾಡಿದ ಕಮೆಂಟ್ ಇದಕ್ಕೆ ಒಳ್ಳೆಯ ಉತ್ತರ. ನಾವೆಲ್ಲರು ಕನ್ನಡಿಗರೇ, ಜೈ ಕರ್ನಾಟಕ ಮಾತೆ🙏🏻
ಸತ್ಯ ಅಪ್ರಿಯ ಅನಿಸುವುದು ಸುಳ್ಳಿನ ಬದುಕು ಅನಿವಾರ್ಯವಾದಾಗ ಮಾತ್ರ.
Mayura he bramanaranna hellidda kare thandano adanna helli avaga hevara mola ghothaguthade kannadigaru andre kadambare alla adakku modale kannada samrajya galu heddahoo
Selfish people Havyaks
ಹಾಗಾದರೆ ನೀವು ಮೂಲ ಕನ್ನಡಿಗರಲ್ಲ. ಕನ್ನಡ ನೆಲ ಜಲ ಹೋರಾಟದ ವಿಷಯ ಬಂದಾಗ ಈ ಕರಾವಳಿ ಕನ್ನಡ ಮಾತನಾಡುವವರ ನಡೆ ವಿಚಿತ್ರ ಅನಿಸಿತು ಇವಾಗ ಅರಿವು ಆಯಿತು ಕರಾವಳಿಯ ತುಳು ಜನರ ನಡೆ ಅರ್ಥ ಆಗುತ್ತದೆ ಆದರೆ ಕರಾವಳಿಯ ಕನ್ನಡ ಭಾಷಿಕರು ನಡೆ ಅರ್ಥ ಆಗುತ್ತಿರಲಿಲ್ಲ. ಕಾವೇರಿ ಕೃಷ್ಣಾ ನದಿ ನೀರು ಅಥವಾ ಗಡಿ ವಿವಾದಕ್ಕೆ ಕರಾವಳಿ ಎಂದೂ ಬೆಂಬಲ ನೀಡಿಲ್ಲ ಆದರೆ ಕರುನಾಡ ಇತರೆ ಸವಲತ್ತುಗಳನ್ನು ಸಮಾನವಾಗಿ ಪಡೆದಿರುವುದು ಸತ್ಯ. ಕರ್ನಾಟಕದ ಇತರೆಡೆ ಉದ್ಯೋಗ, ಇತ್ಯಾದಿ
ನಾವೆಲ್ಲರು ಒಂದೇ, ಜೈ ಕರ್ನಾಟಕ ಮಾತೆ🙏🏻
Ee bhagadha janarige jala vivadha bere rajya davara jothe illa... belagavi yelli marata riddhare adhu sari annoru havyaka rannu yake prashne madthira?? Karavali garantheye ee havyakaru nammavaru.. Havyaka moola yelli yadhe agidharu nivu nammavaru... havyaka Kannada dha upabhashe alla Kannada da ondhu shaily...Hubli Kannada cholo aitri annoru havyaka rannu berpadisodhu sooktha alla...ondhu prashne keli kollona havyakaru thamma bhoomi kaledukondaru...indhigu avara ADAKE ALALU yara kivigu bidhilla ...#HAVYAKANADU antha Twitter trend madilla
@@vasudharao7843 ಬೆಂಗಳೂರಲಿ ಕಾವೇರಿ ನೀರೇ ಕುಡಿಯೋದು. ಪಾಕಿಸ್ತಾನ ಚೀನಾ ಗಡಿ ಕರ್ನಾಟಕದಲ್ಲಿ ಇಲ್ಲ ಹಾಗಾದರೆ ಸೈನಿಕರನ ಯಾಕೆ ಬೆಂಬಲಿಸ್ತೀರ? ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರು ಅಂತ ಎಷ್ಟು ಹವ್ಯಕರು ಇಲ್ವಾ!
ನೀವು ಮೂಲತಃ ಇಲ್ಲಿ ಅವರಲ್ಲ ಹಾಗಾಗಿ ನಿಲುವು ಅರ್ಥ ಆಗುತ್ತೆ.
@Adithya HK NAVU HAVYAKARU ALLA...navu ballarigaru Tunga bhadra neeru kuditivi...Kaveri ashte alla mahadayige bembala ninthilla...ananthapuram nalli Kannada shale ge donation kodthivi...ondhu bhashe yannu mathanaduva yellaru ondhe....yelli idharu ondhe annuva manobhava namdhu..illi iruva havyaka jananga da bagge asahane iruva nivu gadi mathu sainikarige bembalada mathu aaduthidhira?(😂😂😂) mostly nimanthavarindha Kannada da marakke horiginavara kodali pettigintha dwesha dha geddelu pettu jasthi aagidhe...thumba sankuchitha manassu nimmadhu....
Job mathu savalathu
1) shivaji nagara Urdu
2)Richmond town Frazer town kong as(Tamil)
3)IT. Bihari's/DILLI/malayalis
4) delivery guys -up walas
Ivaru kooda ille nele ninthu thamma makkalige sarkari job savalathu kodsi KANNAD gothilla anthare..sarkari naukri padeyo kongaru Kaveri ge bembala kodalla(thavu Karnataka palina Kaveri neeru kudidharu saha)
BENGALURU KAVERI KRISHNA ASHTE EDEE KARNATAKA ANDUKONDIRORA HATHRA NAVU ABHIMANADA PAATA KALIBEKILLA MODHALU BENGALURU SHUCHI GOLISI KERE BATHIVE HORADI AMELE BHASHANA MADI
KANNADA BHASHIKARU SAPTA SAGARADACHE IDHARU KANNADIGARU YEMBA MANOBHAVANE BARABEKU YELLARIGU
Thumba Dhanyavadagalu 🙏
👏👌🙏
👌👌🙏🙏