ಕೇವಲ 10 ನಿಮಿಷಿನಲ್ಲಿ ರಸಭರಿತ ಲಿಂಬೆಹಣ್ಣಿನ ಉಪ್ಪಿನಕಾಯಿ ಕೇಲವೆ ಸಾಮಗ್ರಿಗಳಿಂದ। Lemon Instant Pickle Recipe
Вставка
- Опубліковано 10 лют 2025
- This is our traditional recipe from grandma which takes very few ingredients and No oil.
10 ನಿಮಿಷಿನಲ್ಲಿ ರಸಭರಿತ ಲಿಂಬೆಹಣ್ಣಿನ ಉಪ್ಪಿನಕಾಯಿ ಕೇಲವೆ ಸಾಮಗ್ರಿಗಳಿಂದ ಮಾಡಿ .
Ingredients used
10-12 lemons
Jaggery
2-3 tsp red chilli powder
Rock salt
Green chilli
#craftsmanindia
Awesome navu try maadtevi
Feedback tilisi 😊🙏❤️
Waa super 😋😋
Thank you so much for your sweet comment 🙏😊❤️
ನಿಂಬಿ ಹಣ್ಣು ನೀರ್ ಹಾಕಿ ಕುದಿಸಿ ರಿ ಎಳ್ರಿ ನಾನೂ ಉಪ್ಪಿನ ಕಾಯಿ ಮಾಡ್ತೀನಿ ರೆಸಿಪಿ ಸೂಪರ್ ಇದೆ
ತುಂಬಾ ಧನ್ಯವಾದಗಳು 🙏😊❤️
Wow.. Idu nam ajji madtidru mam.. Very delicious...
Thank you so much
Namskarari nim recipi bagge 2 maate illa idaralli shunti haakidre chennagirutte anta nanage anastu. Medan. Aadaru super. 😛😛😛
Definitely try maadi nodtenri 👍
Thank you so much for a sweet comment 😊❤️
Superb haiti
Thank you so much
👌🏻👌🏻👌🏻👌🏻👌🏻👌🏻👌🏻🎉🎉🎉🎉🎉
Compulsory mud pot use madbeka
Haagenilla sir nivu steel paatreyalli kuda maadakobahudu.
Naavu aduge maadati yavagalu mannin patreyanne balasuvudu
Mann in bande use madidra gas bahal hidtait?
Houdu madam , but nivu saaru maadovag bele yannu 1 hour nirinalli nenasi ittu maaduvudarinda bele tumba beg aaguttade 🙏😊❤️
But nim arogya da almost problems healthy food tinnuvudarinda kadame aagi medicines , hospital duddu kadame yaguttade. 🙏
👌👌👌👌😋😋
🙏😊❤️
Akka mavin kay uppin kayi madodna helikodi
Definitely dear
Niru haaki kudasidra kedolva akka
E uppinakaayi yannu nivu 1 month maatrane ettu tinnabahudu sister .
Comment maadiddakke tumba dhanyavadagalu 🙏😊❤️
ನೀಮ್ಮ ಚಾನೇಲ್ ನಮಗೆ ಬಹಳ ಇಷ್ಟ ಕನ್ರಿ
😊🙏❤️
ಅಕ್ಕ ನಿಂಬೆಹಣ್ಣ ಕಟ್ ಮಾಡಿ ಕುದಿಸಬಹುದಾ???
ಬೇಡಾ ಅಕ್ಕಾ ಹಾಗೇ ಕುದಿಸಿ 😊🙏
ನೀರು ಇಲ್ದಾಂಗೆ ಒರಸ ಬೇಕು ಅಂತಿರಾ ಮತ್ತೆ ನೀರು ಹಾಕಿ ಚೆನ್ನಾಗಿ ಕುದಿಸಿ ಅಂತಿರಾ. ನೀರಲ್ಲಿ ಕುದಿಸಿದಾಗ ಉಪ್ಪಿನ ಕಾಯಿ ಕೆಡ ಲ್ವ
ನೀವು ಕೇಳುವ ಪ್ಪಶ್ನೆನೇ ವಿಚಿತ್ರವಾಗೆದೆಯಲ್ಲಾ !
ನೀರಿನಲ್ಲಿ ಕುದಿಸುವುದು ಬೇರೆ.. ನೀರು ಇರುವ ಡಬ್ಬದಲ್ಲಿ store ಮಾಡುವುದು ಬೇರೆ.
Moisture makes fungus in the food 🙄
ಈ ಉಪ್ಪಿನಕಾಯಿಯನ್ನು ವಷ೯ ಪೂತಿ೯ ಇಟ್ಟು ತಿನ್ನಲು ಬರುವುದಿಲ್ಲ
What a rubbish question 🤦🏻♀️🤦🏻♀️ ನೀರಲ್ಲಿ ಕುಡಸಿ ಉಪ್ಪಿನಕಾಯಿ ಮಾಡೋದು ತಿಳ್ಕೊಂಡು ಕಾಮೆಂಟ್ ಮಾಡಿ.. ಗೊತ್ತಿಲ್ಲ ಅಂದ್ರೆ ಸುಮ್ನೆ ಇರಬೇಕು 🤦🏻♀️🤦🏻♀️
ಬಾಯಲ್ಲಿ ನೀರು ಬಂತು
🙏😊❤️