ಬಂದಾಳ್ ನೋಡೆ ಬಂದಾಳ್ ನೋಡೆ ಮಂದಿರದೊಳು...Bandal node bandal node mandiradolu.../

Поділитися
Вставка
  • Опубліковано 11 жов 2024
  • #bhajan#gaanakripa_prasanna csbhat#
    ಬಂದಾಳ್ ನೋಡೆ ಬಂದಾಳ್ ನೋಡೆ ಮಂದಿರದೊಳು
    ಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ
    ಸೌಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ//
    ಅಂದುಗೆ ಕಿರುಗೆಜ್ಜೆ ಗಿಲ್ ಗಿಲ್ ಗಿಲ್ ಎನ್ನುತ್ತಾ
    ಮುದ್ದು ಪಾದದಿ ಹೆಜ್ಜೆಯನ್ನಿಕ್ಕುತ್ತಾ
    ಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ
    ಸೌಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ//
    ಎಡಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ್ತಾ
    ಬಿಡದೆ ತನ್ನ ಕರಕಮಲದಿ ಅಭಯ ಕೊಡುತ್ತಾ
    ಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ
    ಸೌಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ//
    ಅತಿಹರುಷದಿ ಹಿತದಿ ತನ್ನ ಪತಿಯ ಸಿಹಿಯಾಗಿ
    ವಾರೆನೋಟದಿಂದಾ ಭಕ್ತರಿಗ್ವರವಾ ಕೊಡುತಲೀ
    ಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ
    ಸೌಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ//
    ಸೃಷ್ಟಿಗೊಡೆಯ ತಂದೆ ಜಗನ್ನಾಥ ವಿಠ್ಠಲ ನಾ
    ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ
    ಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ
    ಸೌಭಾಗ್ಯದಾ ಲಕ್ಷ್ಮೀ ಬಂದಾಳು ನೋಡೇ//

КОМЕНТАРІ • 19