Kannadakobbane Kailasam|Part 1|T. P. Kailasam

Поділитися
Вставка
  • Опубліковано 11 гру 2024

КОМЕНТАРІ • 15

  • @sreelakshmichandramohan7115
    @sreelakshmichandramohan7115 4 роки тому +3

    ಶ್ರೀ ಧರ್ ಸಾರ್,ಕೈಲಾಸಂ ಸ್ವಗತ ಬಹಳ ಚೆನ್ನಾಗಿದೆ, ಎಷ್ಟು ಸಲ ಕೇಳಿದರೂ,ವಿಷಾದ ಹಾಗೂ ನಗು ಬಂದೂ ಬಂದೂ ಹೋಗತ್ತೆ.ಎಂಥಾ ಬುದ್ಧಿವಂತಿಕೆ, ಸೂಕ್ಷ್ಮ ದೃಷ್ಟಿ, ಎಷ್ಟು ಭಾಷಾ ಪ್ರಾವೀಣ್ಯತೆ,ಯಾವ ಘಳಿಗೆ ಅವರನ್ನು ಈ ವಿಚಿತ್ರ ಬದುಕಿಗೆ ತಳ್ಳಿತೋ,ಅದನ್ನು ನೆನೆನೆನೆದು ನನ್ನ ತಾಯಿ ಹೃದಯ ದ್ರವಿಸಿ ಹೋಗತ್ತೆ.ಕಣ್ಣೀರು ತುಂಬಿ ಹರಿಯುತ್ತೆ.ನಿಮ್ಮ ಮಾತಿನ ಓಘ ಸಹ ಬಹಳ ಮನ ಮುಟ್ಟುತ್ತೆ.ಅವರ ಮಾತುಗಳು ಎಂಥಾ ಸೊಗಸಾಗಿ ಹೇಳ್ತೀರಿ.ಅವರೇ ಹೇಳ್ತಿದಾರೇನೋ ಅನ್ನಿಸಿ ಬಿಡುತ್ತೆ. ಎರಡೆರಡು ಹನಿ ಕಣ್ಣೀರೇನೂ ಧಾರಾಕಾರವಾಗಿ ಕಣ್ಣೀರು ಹರೀತಾನೇ ಇದೆ , ಇಷ್ಟು ದಿನ ಈ ಮಾತು ಗಳು ಕೇಳಲಿಲ್ಲವಲ್ಲ ಅಂತ ಪಶ್ಚಾತ್ತಾಪ ವೂ ಆಗ್ತಾ ಇದೆ.ಸಧ್ಯ ತಮ್ಮೆದೆ ಕಲ್ಲಾಯ್ತು ಅನ್ನೋದಾದರೂ ತಿಳೀತಲ್ಲ ಅವರಿಗೆ,ಎಂಥಾ ಸೆಳೆತ ಈ ಕಲೆಗೆ.it is so heart touching and beautiful.Thank you very much.

  • @harishs.s6336
    @harishs.s6336 2 роки тому

    Great performance

  • @askformrs
    @askformrs 4 роки тому +1

    Fantastic

  • @karthikambi8164
    @karthikambi8164 6 років тому +3

    supar duper

  • @mpscreations9141
    @mpscreations9141 3 роки тому

    ಅದ್ಭುತ...!

  • @vikramshetty6954
    @vikramshetty6954 3 роки тому

    Awesome 👌❤❤❤❤❤👌

  • @srbbalaji
    @srbbalaji 5 років тому +2

    ಬೊಂಬಾಟ್

    • @shivakumars.r4169
      @shivakumars.r4169 4 роки тому

      ಚೆನ್ನಾಗಿದೆ ಸರ್. ಪ್ರಾಣೇಶ್ ಗಿಂತ ......ಉತ್ತಮ.

  • @VGBGI
    @VGBGI 4 роки тому +2

    Great, please give your name so that we thank you for your talent.

    • @hrkpusa1
      @hrkpusa1 3 роки тому +1

      Fantastic Performance.

  • @shivushivu4934
    @shivushivu4934 6 років тому +3

    nice work ,all the best & keep on going.

    • @shivakumars.r4169
      @shivakumars.r4169 4 роки тому

      ಕನ್ನಡದಲ್ಲಿ ಬರೆಯಿರಿ ಮಹಾಶಯ.

    • @hrkpusa1
      @hrkpusa1 4 роки тому

      Fantastic Acting.

  • @mouneshkodagali2045
    @mouneshkodagali2045 6 років тому +1

    Sssssssuppppppperrrrrrrr

  • @harishs.s6336
    @harishs.s6336 2 роки тому

    Great performance