Nin prasannathe | Simon Moses | Kannada Christian Songs | OFFICIAL VIDEO | Mahimeya Arasanu

Поділитися
Вставка
  • Опубліковано 18 лис 2024

КОМЕНТАРІ • 546

  • @shivammashivi3975
    @shivammashivi3975 3 місяці тому +11

    ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ
    ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ
    ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ
    ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ / 2 /
    ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ ಇನ್ನು ಅಧಿಕವಾಗಿಬೇಕು / 2 /
    ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ ನೀನಿಲ್ಲದೆ ನಾ ಬಾಳಲಾರೆನು / 2 /
    1. ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು // 2 //
    ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು ಅದ್ಭುತವ ಮಾಡ್ವದು ನಿನ್ನ ಕರುಣೆಯು // 2 //
    ಪ್ರಸನ್ನತೆ
    2.ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ // 2 //
    ಎಲ್ಲಾ ಪರಿಸ್ಥಿತಿ ಬದಲಾಗ್ವದು ನಿನ್ನ ಮಾತಿಗೆ ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ // 2 //
    -ಪ್ರಸನ್ನತೆ-

  • @sarojinibaratakke4884
    @sarojinibaratakke4884 3 роки тому +164

    Yes ಕರ್ತನ ಪ್ರಸನ್ನತೆಯಲ್ಲಿ ಎಲ್ಲವೂ ಅಡಕವಾಗಿವೆ. ಅದ್ಭುತವಾದ ಹಾಡು. ಈ ಹಾಡು ಕೇಳುತ್ತಾ ಇರುವಾಗಲೇ ಆತನ‌ ಪ್ರೀತಿ , ಕರುಣೆ ,ಕೃಪೆ ಎಷ್ಟು ಅಧಿಕ ಅಂತ ತಿಳಿಯುತ್ತೆ. ಈ ಹಾಡಿಗಾಗಿ ದೇವರಿಗೆ ಸ್ತೋತ್ರ.‌

  • @SoloPuneethRPunee
    @SoloPuneethRPunee Місяць тому +1

    Praise the lord 🎉❤

  • @danieldaniel538
    @danieldaniel538 3 роки тому +2

    Nin prassannatheyalli nan jeeva ede yesappa

  • @KamalaMeti-vy9qo
    @KamalaMeti-vy9qo 8 місяців тому +3

    ಅಪ್ಪ ಯೇಸಪ್ಪ ನಿಮ್ಮ ಚಿತ್ತದಲ್ಲಿ ನನ್ನ ಕುಟುಂಬ ಆಶೀರ್ವದಿಸು ಯೇಸಪ್ಪ🙏🙏🙏

  • @swamyps4535
    @swamyps4535 Рік тому +14

    ವಂದನೆಗಳು ಯೇಸಯ್ಯ ನಿನ್ನ ಕಾರ್ಯಗಳು ಅದ್ಭುತವಾದದ್ದು ಪ್ರಸನ್ನತೆ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ನಿಮಗೆ ಮಹಿಮೆ ಉಂಟಾಗ ಲಪ್ಪ ಎಲ್ಲಾ ಘನಮಾನ ಮಹಿಮೆ ನಿನಗೆ ಸಲ್ಲಲಿ ಅಮೆನ್.

  • @joeljoy7155
    @joeljoy7155 3 роки тому +111

    ನಾನು ಅನೇಕ ಹಾಡುಗಳನ್ನು ಕೇಳಿದ್ದೇನೆ ಆದರೆ ಈ ಹಾಡನ್ನು ನಾನು ಕೇಳುವಾಗ ದೇವರ ಪ್ರಸನ್ನತೆ ಯಲ್ಲಿ ಎಷ್ಟು ಕಾರ್ಯಗಳು ಅಡಕವಾಗಿದೆ ಎಂಬ ಒಂದು ಸತ್ಯ ನನ್ನ ಜೀವಿತದಲ್ಲಿ ನಾನು ಕಂಡುಕೊಂಡೆ

  • @nagavenik3011
    @nagavenik3011 8 місяців тому +7

    ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ ಅಣ್ಣಾ

  • @kiranIssan845
    @kiranIssan845 3 роки тому +4

    Yesappana prasannatheyalle ellavu ide karthanada devara prasannathe ellade baalalu sadyavilla.....thank you JESUS

  • @shwethashwetha30
    @shwethashwetha30 2 роки тому +3

    ಪ್ರಭುವಿನ ಮುಖ ಪ್ರಸನ್ನತೆ ಜೀವವುಳ್ಳದು ನನ್ನ ಜೀವಿತಕ್ಕೆ ಬೇಕಾದ ಎಲ್ಲಾವೂ ಆ ಪ್ರಸನ್ನತೆಯಲ್ಲಿದೆ.

  • @akkammahongal5277
    @akkammahongal5277 3 роки тому +5

    ಆಮೆನ್ ಅಣ್ಣಾ ✋️✋️✋️✋️✋️✋️✋️✋️✋️

  • @rajeshwarih7763
    @rajeshwarih7763 3 роки тому +3

    Praise God 🙏..Yes yes devara prasanathe yechu yechu beku nange ...atana prasanatheyalli nam ashirvada adakavagidhe

  • @angelslivelihood9151
    @angelslivelihood9151 3 місяці тому +2

    S, without God's presence we are nothing

  • @baramanimdodamani6680
    @baramanimdodamani6680 3 роки тому +4

    Wow I feel the song,,pastor jii, nimma yella songs adbhutavagi karya madtide,,karthanu nimma vaice annu,,,Athan mahimegagi untu madiddane pastor jii,, devar abhishek dinda bhandantha all song beautiful, glory to God,

  • @NehaNeha-ub8jn
    @NehaNeha-ub8jn 3 роки тому +4

    Pastor..praise..the..lord..amen..amen...hallelujah..hallelujah..hallelujah..hallelujah..Jesus..thank..you

  • @kotreshkotresha5349
    @kotreshkotresha5349 3 роки тому +28

    Praise the lord brother ......ನನಗೆ ಈ song ತುಂಬಾ ಇಷ್ಟವಾಯಿತು.ಅಷ್ಟೇ ಅಲ್ಲ ನನ್ನ ಹೃದಯದಲ್ಲಿ ಮಾತನಾಡಿದ ಹಾಡು ಹೌದು ಹಾಡಿನಲ್ಲಿ ಇರುವ ಹಾಗೆ ದೇವರ ಪ್ರಸನ್ನತೆಯಲ್ಲಿ ಯೇ ನಮ್ಮ ಪ್ರತಿಯೊಂದು ಪ್ರೆಶ್ನೆಗೆ ಉತ್ತರವಿದೆ....... ಬಲು ಅದ್ಬುತ ವಾದ ಹಾಡು.... ಈ ಹಾಡುಗಳನ್ನು ಕೇಳಿ ನಮ್ಮ ಭಾಷೆ ಯಲ್ಲಿ ಇಂತಹ ಸಾಂಗ್ ಗಳು ಬಂದಿದ್ದಕ್ಕ್ಕೆ ದೇವರಿಗೆ ಕೋಟ್ಯಾನುಕೋಟಿ ಸ್ತೋತ್ರಗಳು..... ನನ್ನ ಆಸೆ ಕೂಡ ಅದೇ ನಾನು ಇಂತಹ ಹಾಡುಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ....ಪ್ರಾರ್ಥನೆ ಮಾಡಿ my inspection is Simon Moses......

  • @johnkenedyjohnkenedy6235
    @johnkenedyjohnkenedy6235 3 роки тому +2

    Amen Amen Amen Amen Amen Amen Amen Amen Amen Amen 🙏

  • @padmavathigt3857
    @padmavathigt3857 3 роки тому +12

    Praise tha lord pastor 🤝
    ದೇವರ ಪ್ರಸನತೆ ಇಲದೇ ನಾವು ಏನು ಮಾಡೋಕೆ ಆಗೋಲ್ಲ ಪಾಸ್ಟಾರ್ miracle songs ಕೊಟ್ಟಿದ್ದೀರಾ ಪಾಸ್ಟಾರ್ ಸಾಂಗ್ಸ್ ಪ್ರಾರ್ಥನೆಯಾಗಿ ಸ್ವೀಕರಿಸಿಕೊಳ್ಳುತೇನೆ amen amen amen tq u lord tq u so much pastor 👌👌songs 🙏🤝👍

  • @pakireshsk846
    @pakireshsk846 3 роки тому +14

    ಈ ಹಾಡು ನಿಜವಾಗಿಯೂ ಆಶೀರ್ವಾದ್ ದಾಯಕವಾಗಿದೆ ಈ ಹಾಡು ಕೇಳುವಾಗಲೆ ಕರ್ತನ ಪ್ರಸನ್ನತೆ ನಾನು ಅನುಭವಿಸಿದೆ... ದೇವರ ಪ್ರಸನ್ನತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ......

  • @shwethareddy326
    @shwethareddy326 2 роки тому +8

    ಅದ್ಭತವಾದ ಹಾಡು ಆತನ ಪ್ರಸನತ್ತೆಗಾಗ್ಗೀ ಸ್ಥೊತ್ರ

  • @vijaykumark6519
    @vijaykumark6519 3 роки тому +3

    ಕರ್ತನಾದ ಯೇಸುವಿಗೆ ಮಹಿಮೆಯಾಗಲಿ 🙏🙏 ಕರ್ತನ ಪ್ರಸನ್ನತೆ ನನ್ನ ಕರುನಾಡನ್ನು, ಈ ಹಾಡು ಕೇಳುವಾ ಪ್ರತಿಯೊಬ್ಬರನ್ನೂ ಆವರಿಸಲಿ ಎಂದು ಪ್ರಾರ್ಥಿಸುತ್ತೇನೆ.
    ಪ್ರಿಯ ಫಾಸ್ಟರ್ ಸೈಮನ್ ಮೊಸೆಸ್.
    ಕರ್ತನ ಪ್ರಸನ್ನತೆ ನಿಮ್ಮ ಮೇಲೆ ಯಾವಾಗಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ .
    ಕರ್ತನು ನಿಮ್ಮನ್ನು ಆಶೀರ್ವದಿಸಲಿ 🙏❤️❤️

  • @ruahsujayofficial2638
    @ruahsujayofficial2638 3 роки тому +12

    Who felt his presence while listening this song (especially who and all cried) 😌✋

  • @davidallur4342
    @davidallur4342 3 роки тому +35

    ಕರ್ತನಿಗೆ ಮಹಿಮೆ ಯಾಗಲಿ ಈ ಅದ್ಬುತವಾದ ಹಾಡಿಗಾಗಿ, ಸಾವಿರ ಸಾವಿರ ಮನಸು ಹೃದಯಗಳು ಮಾರ್ಪಡಲಿ, ಲಕ್ಷ ಲಕ್ಷ ಜನರು ರಕ್ಷಣೆಯ ಆನಂದದಿಂದಲೂ ಕರ್ತನು ತುಂಬಿಸಲಿ,

  • @lohith5875
    @lohith5875 3 роки тому +3

    Super Amazing buetifull song thanks yeshappa yest sala kelidru matte matte kelbeku ansutte bala barutte devaranna hechhu hechhu pritisalu tilidukollalu bhayake agutte God bless you pastor innu hechhu hechuu song barali praise God ❤🙌😊

  • @kalpanamadar1397
    @kalpanamadar1397 3 роки тому +33

    ದೇವರೇ ನೀ ಇಲ್ಲದೆ ನಮ್ಮ ಜೀವಿತದಲ್ಲಿ ಯಾವ ಅದ್ಭುತ ನಡೆಯಲು ಸಾಧ್ಯವಿಲ್ಲ ಅಪ್ಪಾ

  • @stellatina689
    @stellatina689 3 роки тому +7

    In karnataka there is no good songs like this everyone is just trying to copy some treands and making songs just like that for simply making . But you are songs are so natural and beautiful and is from heart. This is lacking in all kannada gospel music. But I must tell thank for you. Ur songs is always number 1 becose it is from heart

  • @chaithrajd
    @chaithrajd 2 роки тому +2

    Yes amen. Yesappa nin prasanathe ennu hecchigi kodi appa🤍

  • @ramesh1371
    @ramesh1371 3 роки тому +60

    I became ua fan after listening aaradhisuve ninna song.. This song is more better I listen on headphones and again my tears automatically flowing. So much of God's presence is on this song... video quality is awesome better then natural eye quality.. it's so beautiful beautiful music on live worship video

  • @Onlyfavor28
    @Onlyfavor28 3 роки тому +6

    Praise the Lord 💕 pastor ❤❤❤ devara prassannate kalakonda nanage tirigi devara prassannateyanna saviyuvante e haadu nanage sahaaya maadide naanu e haadannu haaduvaagella devara prassannate yannu feel maadthiddene amen a prassanateyanna padagalalli varnisalikke saadyane illa glory to God thank you so much❤ pastor devaru a prassannateyannu nimma mulaka namma madhyadalli taruttiddaane Amen

  • @shivappakarikatti723
    @shivappakarikatti723 2 місяці тому +1

    ಸ್ತೋತ್ರಗಳು ಯೇಸಯ್ಯಾ❤ ಅಧ್ಬುತ ವಾದ ಹಾಡು ❤ ನನಗೆ ತುಂಬಾ ಸಂತೋಷವಾಯಿತು. God bless you brother 🙏

  • @sumavenky5004
    @sumavenky5004 3 роки тому +7

    amen hallelujah almighty God glory to God 🙏🙏🙏🙏🙏🙏🙏🙏 thankyou pastor

  • @poojammapooja9432
    @poojammapooja9432 3 роки тому +7

    Yes our god is good god 🙏🙏
    Thank you jesus halleluya amen🙏

  • @sumanmeri3256
    @sumanmeri3256 3 роки тому +8

    Amen hallelujah praise the Lord 🛐✝✝✝✝✝🛐🙏🙏🙏🙏

  • @isackvennam6218
    @isackvennam6218 3 роки тому +15

    very very nice worship brother praise god wonderfull lyrick.tune.music.superr

  • @Honnuraswamy-t8s
    @Honnuraswamy-t8s 4 місяці тому +1

    Pirsdha Lord Jesus Amen super pastor and God bless you

  • @PrakashPrakash-g6q
    @PrakashPrakash-g6q Місяць тому +1

    Super powerfull song paster God bless you

  • @DarlingKumar-vs8pn
    @DarlingKumar-vs8pn 3 роки тому +4

    ದೇವರ ಪ್ರಸನ್ನತೆ ಇಲ್ಲದೆ ನಾವು ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಲ್ಲದಕ್ಕೂ ದೇವರ ಪ್ರಸನ್ನತೆ ತುಂಬಬೇಕು ಅದ್ಭುತವಾದ ಸಾಂಗ್ Pastor❤ ದೇವರು ನಿಮಗೆ ಅಧಿಕವಾಗಿ ಬಲವನ್ನು ಕೊಟ್ಟು ಹೆಚ್ಚಾಗಿ ಕೊಡಲೆಂದು ಬೇಡಿಕೊಳ್ಳುತ್ತೇನೆ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ Glory to God Love You Pastor🙌❤🌷

  • @levijoshlevijosh9001
    @levijoshlevijosh9001 Рік тому +1

    ಜೀವಕಿಂತ ಶ್ರೇಷ್ಠಷ್ಠ ವಾದ ನಿನ್ನ ಪ್ರೀತಿಯನ್ನು ಹೋಗಳುತ್ತೆನೆ ಅಪ್ಪ thank you my lord"!!!!

  • @chandrichandri1736
    @chandrichandri1736 3 роки тому +11

    Heart toching song.... ನಿಜವಾಗ್ಲೂ ಪ್ರಸನ್ನತೆಯಲಿ ಜೀವ ಇದೆ ಈ ಪ್ರಸನ್ನತೆ ಜೀಸಸ್ ಹಾಡು ಕೇಳುವಾಗ ರೋಗ ಗುಣ ಆಗತ್ತೆ ನೋವು ದುಃಖ ಎಲ್ಲ ದೂರ ಆಗುತ್ತೆ ಸಂತೋಷ ಕೊಡತ್ತೆ ಎಷ್ಟು ಸಲ ಕೇಳಿದ್ರು ಸಾಕಾಗಲ್ಲ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಷ್ಟು ಪ್ರಸನ್ನತೆ ತುಂಬಿದೆ 🙏🏻🙏🏻👌👌

  • @shrutikn4931
    @shrutikn4931 3 роки тому +5

    Praise the Lord 🙏 Jesus 🙏 Tq Jesus 🙏
    Nice song
    E song moolaka aneka aathmagalanu devru muttali. God bless you all .

  • @manjulamanju7859
    @manjulamanju7859 3 роки тому +6

    Amen Hallelujah Amen praise the Lord Jesus Christ super soggy Thank you soggy 🙏🏾🙏🏾🙋🏽🎤🎤🎤🎤🎤🎤🛐🛐

  • @pushparanimkkamane6182
    @pushparanimkkamane6182 3 роки тому +8

    Glory to god🙌🙌🙌🙌
    Praise the Lord Jesus Christ 🙏

  • @ayeshatousif4750
    @ayeshatousif4750 3 роки тому +8

    Thank you God for another song to glorify your name and God gaves to wisdom and holisprit anointing to all and really good and nice. To all words to song. Thank you Anna far wandarful msseg to this song. God bless you and your family.

  • @vasantkelaginamani7273
    @vasantkelaginamani7273 Рік тому +2

    ಈ ಹಾಡು ಕೇಳತಾ ಇದ್ದರೆ ಸಮಾಧಾನಆಗುತ್ತೆ ❤❤💖💖💖💖💖💖💖💖💖💖

  • @umeshmagadiuttam538
    @umeshmagadiuttam538 3 роки тому +2

    Amen.amen.🤚🙏🤚🙏🍁🍀🍁🍀🍁🍀🍁🌼🌺🌷🌻🌺🌼🌺🍁🍀🌺🌻🌷

  • @meghanamohan4391
    @meghanamohan4391 3 роки тому +2

    Amen amen

  • @meghanaravindra2621
    @meghanaravindra2621 3 роки тому +3

    Praise the lord anna, ಈ ಹಾಡಿಗೋಸ್ಕರ ತುಂಬಾ ದಿನಗಳಿಂದ ಕಾಯ್ತಾ ಇದ್ದೆ,.... ನನ್ನ ಪರಿಸ್ಥಿತಿ ಬದಲಾಗ್ವದು ನಿನ್ನ ಪ್ರಸನ್ನತೆಗೆ..... ಈ ಹಾಡು ಕೇಳಿದಾಗಿಂದ ನಿಜ್ವಾಗ್ಲೂ ನನ್ನ ಪರಿಸ್ಥಿತಿ ಬದಲಾಗಿದೆ..... ಅಪ್ಪ ನಿನಗೆ ಸ್ತೋತ್ರ.... ದೇವರು ನಿಮ್ಮ ಸೇವೆಯನ್ನು ಇನ್ನು ಹೆಚ್ಚಾಗಿ ಅಭಿವೃದ್ಧಿ ಮಾಡ್ಲಿ....

  • @arpithapushpa7389
    @arpithapushpa7389 3 роки тому +5

    Prasanathaya Nijavada sathyavanu sampurnavagi pavithraatmana sahayadhindha
    Thilisidikagi
    Thank you pastor god bless you

  • @rockingnohan8113
    @rockingnohan8113 8 місяців тому +1

    Amen❤

  • @arpitharodrigues8019
    @arpitharodrigues8019 3 роки тому +18

    Such a beautiful,powerful and perfect song...
    Feel like listening to it endless times..
    And also,wordings in the middle of the song are nice..
    #presenceofGod❤️

  • @evelynkarkada392
    @evelynkarkada392 3 роки тому +9

    Praise the lord 👌👌👌

  • @mabulsuvasini3400
    @mabulsuvasini3400 4 дні тому

    Praise the. Lord. 🤝💪thank you. Jesus. Amen yes👏

  • @soundaryahalge6349
    @soundaryahalge6349 3 роки тому +1

    Wha it's a awasom trailor

  • @dianamanuel7151
    @dianamanuel7151 3 роки тому +19

    Wonderful Music
    Awesome Lyrics
    When I Listened this Song
    Confidence Came in my Heart
    Our God Surely He Will Heal My Mother
    Everyone Should Listen This Song Our God is a Loving God
    Thank You So Much Simon Moses Pastor For Giving Us Such a Blessed Song... Thanks Alot... 🙏

  • @JesusChristBakthe
    @JesusChristBakthe 3 роки тому +6

    The wanderful songs brother ✝️🙌✝️ Jesus bless you ✝️🙌✝️ very nice song ✝️🙏🙏 Praise the lord Jesus name 🙏🙏

  • @stellatina689
    @stellatina689 3 роки тому +23

    Our ayia is a leader for bringing top quality video to India.. Thank you dear simon paster for this song. I hv wtchd already so many times..surely cannot told it's a 11 minutes song.. I wish it was longer. This song is carrying presence.. I will sing in my chrh

  • @rakshithadevi2891
    @rakshithadevi2891 3 роки тому +5

    Praise the lord almighty God Amen Hallelujah 🙏🙏🙏🙏🙏🙏🙏

  • @kumar-sm3gj
    @kumar-sm3gj Рік тому +1

    Praise the lord pastor 🙏✋❤

  • @bheemarayaaraya
    @bheemarayaaraya 3 роки тому +22

    An amazing song pastor... We love this song in the presence of god. We Can see yours & teams hard work in it... Jesus lift you all up and up... God bless you all...

  • @jamesmartin3865
    @jamesmartin3865 3 роки тому +7

    Praise God More and More. Amen

  • @gouthamijg886
    @gouthamijg886 3 роки тому +35

    Wonderful song brother Jesus Blessing all songs brother 🙌🙌🙌🙌🙌ದೇವರ ಪ್ರಸನ್ನತೆ ಇಲ್ಲದೆ .ನಾವು ಏನು ಮಾಡುವುದಕ್ಕೆ ಆಗುವುದಿಲ್ಲ .ಆತನ ಪ್ರಸನ್ನತೆ ನಮ್ಮೊಂದಿಗೆ ಯಾವಾಗಲೂ ಇರಬೇಕು ..

  • @helenenanwani8302
    @helenenanwani8302 3 роки тому +7

    Nice music and video production

  • @antonyherold9505
    @antonyherold9505 3 роки тому +4

    All glory and honour to my Lord and Saviour Jesus Christ ❤️🙏 Amen.
    Thank you pastor Simon Moses.🙏

  • @putrajsamuel1810
    @putrajsamuel1810 Місяць тому +1

    Amen Praise God 🙏🙏
    May my good God be with you always dear lovely pastor ji 🎉🎉

  • @pastorpoulrajhassna4873
    @pastorpoulrajhassna4873 3 роки тому +3

    😍😍😍😍🙏👏🌼🌺👌👌👌👌👌👌👌👌👌👌👌👌👌👌ಗುಡ್ ಸಾಂಗ್ ಗಾಡ್ ಬ್ಲೆಸ್ ಯು ಪಾಸ್ಟಾರ್ ದೇವರು ಆಶೀರ್ವಾದ ಮಾಡಲಿ

  • @sathishh7048
    @sathishh7048 3 роки тому +2

    Super song sir

  • @PS-el5nz
    @PS-el5nz 3 роки тому +5

    Yes in his presence everyhing is there.Amen

  • @PastorPaulPraveen7
    @PastorPaulPraveen7 3 роки тому +7

    Powerful song pastor

  • @johnjohn69232
    @johnjohn69232 3 роки тому +1

    Amen 🙏 hallelujah hallelujah 🙏 amen

  • @Holeyappa-q4g
    @Holeyappa-q4g Рік тому

    Appa thande ninna bitre nanage yaaru ellappa svami .karune thorappa svami .sahaya maadu svami .

  • @vijaynaik9236
    @vijaynaik9236 3 роки тому +11

    Glory to God.... I belive This song Carry's the presence of God wher ever ppl are sing, lison that much life have this song.... Once again praise to jesus, tq u pastor u gave sach a blessd song 💐💐💐

  • @rashsurisuri7551
    @rashsurisuri7551 3 роки тому +1

    S Jesus 🙌🙌🙌🙌🙌🙌😇😇😇😇😇😇🙏🙏🙏🙏🙏🙏God bless this Song Amen amen amen

  • @Holeyappa-q4g
    @Holeyappa-q4g Рік тому +1

    ನಿನ್ನ ಬಿಟ್ರೆ ನನಗೆ ಯಾರೂ ಇಲ್ಲ ಅಪ್ಪ .ಕರುಣೆ ತೊರಪ್ಪ ಸ್ವಾಮಿ

  • @praveenkudlapraveenkudla3182
    @praveenkudlapraveenkudla3182 3 роки тому +7

    Praise the Lord... God bless you brother

  • @sureshc3177
    @sureshc3177 2 роки тому

    ಪ್ರಸನ್ನತೆ... ಪ್ರಸನ್ನತೆ.... ಪ್ರಸನ್ನತೆ..... 💐💐💐💐💐💐💐🙏🙏🙏🙏🙏🙏🙏🙏🙏

  • @sumavathi.v7104
    @sumavathi.v7104 3 роки тому +3

    Praise the lord pastor verry good song and God bless you pastor 🙏🙏

  • @prabhukiran2481
    @prabhukiran2481 3 роки тому +9

    When I was struggling with problem, brother your song's give me peace of mind, thank you Glory to God 👍🙏 I want to meet you brother , iam from Andhra Pradesh, I don't know kannada but hearing your song's good...

  • @rajiskarki290
    @rajiskarki290 3 роки тому +5

    ಸೂಪರ್!

  • @meghanamohan4391
    @meghanamohan4391 3 роки тому +2

    Pastor super song

  • @pushpapraisethelordamenpus9330
    @pushpapraisethelordamenpus9330 3 роки тому +6

    Praise the lord paster nice song amen hallelujah

  • @philipthomas5071
    @philipthomas5071 3 роки тому +6

    Wonderful song Sir 👌 Glory To Jesus Amen 🙏👍🙏

  • @poojammapooja9432
    @poojammapooja9432 3 роки тому +4

    Praise the pastor🙏
    Glory to god thank you pastor
    Super song 👌and blessing song devarige mahime 🙏🙏god bless you pastor❤

  • @carolshreyasoans6541
    @carolshreyasoans6541 3 роки тому +7

    Beautiful & meaningful lyrics.All glory to Jesus .. May God continue to use you more &more 🙌🏻

  • @prateeksharavan1248
    @prateeksharavan1248 3 роки тому +7

    Praise the Lord 🙏
    Thank you Jesus for giving this type of nice song which u have given for Brother
    I am really blessed🙏 I have got confidence by hearing this song 🎵
    Tq for this wonderful song Brother🙏
    I liked your all songs 🎵

  • @daviddaniel2083
    @daviddaniel2083 3 роки тому +3

    Thank you Lord for this wonderful song yes Lord and thank you for this song

  • @swamidasdashrath9763
    @swamidasdashrath9763 3 роки тому +1

    Super 👌👌........devarige mahime yagali

  • @basavarajmbahaddurbandi1085
    @basavarajmbahaddurbandi1085 3 роки тому +6

    We are blessed by this song

  • @mabulsuvasini3400
    @mabulsuvasini3400 4 дні тому

    Glory to God. Yes. Amen h. S. Thank you. Lord. Sotha💕💖 👋

  • @aishuaishwarya9418
    @aishuaishwarya9418 3 роки тому +4

    Praise God pastor.
    Really in god's presence my life going on.
    Devra prasannathe elladhe eddhare nan jeevna halagthitthu. devara prasanatthe nan jeevna bangara vaithu 🙏🙏🙏.. devara namakke koti koti stotra 🙏🙏🙏

  • @chosengenerationministries9201
    @chosengenerationministries9201 3 роки тому +7

    Praise God for the blessed voice that God gave you dear Pastor.

  • @deepalimsdeepalims6362
    @deepalimsdeepalims6362 2 роки тому +1

    praise the lord yes jesuvina prasannateyalle nanu jivanthavagi erodu amen 🙏

  • @kusumachelairu49
    @kusumachelairu49 3 роки тому +1

    Praise jesus ❤️ Amen amen ✋ thuk you Jesus Christ 🙏 Amen

  • @yashchandane3769
    @yashchandane3769 3 роки тому +4

    Glory To God

  • @sudhakarsham4175
    @sudhakarsham4175 3 роки тому +1

    ಒಳ್ಳೆ ಹಾಡು ಅಮೆನ್

  • @abhishekkingsley
    @abhishekkingsley 3 роки тому +5

    Such a wonderful song 😊 Really the Presence of God turns all impossible things to POSSIBLE! Amen! GLORY TO JESUS 🙌

  • @vinaysunagar8867
    @vinaysunagar8867 3 роки тому +5

    Praise the Lord paster this song is hart touching for me and very beautiful song 🙏👌👏👏thank you for giving paster. Glory to God. I hope all people's are blessed paster

  • @ashwinibodh1412
    @ashwinibodh1412 3 роки тому

    Praise the Lord... Amen... Tq God..am i still alive because my lovely God presence....tq God... Amen.

  • @ravib5439
    @ravib5439 3 роки тому +5

    Praise the lord pastor😍😍😍 Very nice song god bless you 🙏🙏

  • @Johnr-fy5df
    @Johnr-fy5df 3 роки тому +5

    Amen praise the Lord

  • @nishanthnic2935
    @nishanthnic2935 3 роки тому +2

    Nijavagalu Sundaravada hadu...pastor... Danyavadagalu🙏🙏👏👏👏👏👏