ವೇದಗಳು

Поділитися
Вставка
  • Опубліковано 23 вер 2019
  • ವೇದಗಳು ಪೂರ್ಣ ಅರ್ಥವಾದಾಗ ಹೀಗೆ ಮಾತನಾಡುತ್ತಾರೆ.
    ಕೆಮೆರಾ: ವೆಂಕಟೇಶ ನಾಯಕ್

КОМЕНТАРІ • 238

  • @bharatguru3933
    @bharatguru3933 4 роки тому +29

    ಶ್ರೀ ಸುಧಾಕರ ಶರ್ಮ ರವರಿಗೆ ಆತ್ಮೀಯ ಅಭಿನಂದನೆಗಳು ಮತ್ತು ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಶ್ರೀ ನಟೇಶ ಪೋಲೆಪಲ್ಲಿ ಅಹೋರಾತ್ರ ರಿಗೆ ನನ್ನ ಮನಸ್ಪೂರ್ವಕ ಅಭಿನಂದನೆಗಳು ಶ್ರೀ ಸುಧಾಕರ ಶರ್ಮ ರವರ ವೇದಗಳ ಅಧ್ಯಯನದಿಂದ ಹಲವಾರು ಜನರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ನೀಡಿದ್ದಾರೆ ಹಾಗೂ ಮತ್ತೊಂದು ವಿಡಿಯೋವನ್ನು ಮಾಡುವಂತೆ ನಾವುಗಳು ಅಹೋರಾತ್ರ ರಿಗೆ ಈ ಮೂಲಕ ಒತ್ತಾಯಿಸುತ್ತೇವೆ ಧನ್ಯವಾದಗಳು ಶುಭದಿನ

  • @ShivuCN
    @ShivuCN 2 роки тому +5

    ಪ್ರಬುದ್ಧವಾದ ಪ್ರಶ್ನೆಗಳನ್ನು ಒಳಗೊಂಡಿದ್ದರೆ ಇನ್ನು ಹಲವು ವಿಷಗಳನ್ನು ತಿಳಿದುಕೊಳ್ಳಬಹುದಿತ್ತು..ಬಹಳ ನಿರಾಸೆಯಾಯಿತು..

  • @maruthimaruthi3710
    @maruthimaruthi3710 2 роки тому +3

    ಇವರ ಸಂದರ್ಶನವನ್ನು ಸಮಯ ಸಿಕ್ಕಾಗೆಲ್ಲ ಮಾಡಿ.
    ಅಹೊರಾತ್ರ.
    ಈ ಸಂಚಿಕೆಗೆ ನಿಮಗೆ ಧನ್ಯವಾದಗಳು.

  • @everymoment3763
    @everymoment3763 4 роки тому +43

    this person is full of knowledge... need more episodes from this person

    • @subramanyamnarayanappa5259
      @subramanyamnarayanappa5259 2 місяці тому

      The interviewer should have evolved and should ask questions which help one to grow not just for curiosity.

  • @UtsahaNasikDholNRPura
    @UtsahaNasikDholNRPura 3 роки тому +14

    ಅದ್ಭುತವಾದ ಜ್ಞಾನ ಗಣಿ, ಇವರ ಮಾತಿನಲ್ಲಿ ಅದೆಷ್ಟು ಗಾಢವಾದ ಜ್ಞಾನ ಭಂಢಾರ ಅಡಗಿದೆ ಅಂದರೆ ಸಾಗರದಷ್ಟು ವಿಶಾಲ.... ಅದ್ಭುತವಾದ ವ್ಯಕ್ತಿ .... 💐💐

  • @mpscreations9141
    @mpscreations9141 3 роки тому +41

    ಮದ್ಯೆ ಮಾತನಾಡದೆ ಇದ್ದರೆ ಇನ್ನೂ ವಿಷ್ಯ ತಿಳೀತ್ತಿತ್ತು

    • @Chethan1990
      @Chethan1990 6 місяців тому +1

      Pedda...

    • @srikanththimmaiah8040
      @srikanththimmaiah8040 6 місяців тому +3

      100% ಅವರು ಮಾತನಾಡುವಾಗ ದಯವಿಟ್ಟು ಅಡ್ಡಿಪಡಿಸಬೇಡಿ, ಕೆಲವು ಮುಖ್ಯ ಸಂಗತಿ ಮುರಿಯುವುದು

    • @shivannabk8184
      @shivannabk8184 6 місяців тому +1

      S it's a true 👍

    • @manjunatht118
      @manjunatht118 Місяць тому

      ಹೌದು

  • @UshaRani-hz6xm
    @UshaRani-hz6xm 2 роки тому +13

    ಸುಧಾಕರ ಶರ್ಮಾರ ಪಾದರವಿಂದಗಳಿಗೆ ಅನಂತಾನಂತ ಪ್ರಣಾಮಗಳು. 🙏🙏🙏

  • @nagarajraj8474
    @nagarajraj8474 3 роки тому +3

    🙏🌹💞ಓಂ ಗುರು ದೇವಾ🌹💞🙏

  • @ambikamh2508
    @ambikamh2508 2 роки тому +1

    ಗುರುಗಳೇ ತುಂಬಾ ಅಧ್ಬುತ ವಾಗಿತ್ತು ಗುರುಗಳೇ ನಿಮ್ಮ ಉತ್ತರ

  • @soudagargreengardennursery9273
    @soudagargreengardennursery9273 3 роки тому +7

    ಜಾತಿಯ ಬಗ್ಗೆ ನೀವು ಹೇಳಿರುವಂತಹ ಮಾತು ನೂರ ರಷ್ಟು ಸತ್ಯವಾಗಿದೆ ವೇದಗಳಲ್ಲಿ ಮತ್ತು ಕುರಾನ್ ನಲ್ಲಿ ಹೇಳಿರುವಂತಹ ಮಾತು

  • @drsandeshb.s6126
    @drsandeshb.s6126 3 роки тому +5

    Amazing,Mr sudhakar Sharma...mix of veda, science and logic.

  • @vpmanoharvp9897
    @vpmanoharvp9897 4 роки тому +16

    Interview with a great knowledgeable soul

  • @varunp601
    @varunp601 Рік тому +2

    ನಿದ್ರ ಆಹಾರ ಭಯ ಮೈಥುನ : ಮನುಷ್ಯ ನಿಗೆ ಸಹಜ, ಸ್ವಾಭಾವಿಕ

  • @gopalajri5070
    @gopalajri5070 4 роки тому +9

    ಹೇಳೋದಕ್ಕೆ ಮಾತುಗಳೇ ಬರುತ್ತಿಲ್ಲ.
    ಚೆನ್ನಾಗಿದೆ.

  • @NammaRCBking
    @NammaRCBking 3 роки тому +10

    These kind of debates should happen on news channels.. Very informative, intresting worth watching this. Expecting more like this knowledge gaining episodes 🙏

  • @anushreeram8333
    @anushreeram8333 4 роки тому +11

    ಕತ್ತಲಲಿ ಚಂದ್ರನನ್ನು ನೋಡಿದಂತೆ

  • @nagarajph4559
    @nagarajph4559 3 роки тому +10

    ಇನ್ನು ಅವರ ಜ್ಞಾನದ ಬಗ್ಗೆ ವಿಡಿಯೋ ಮಾಡಿ ಸರ್.....ಅದ್ಭುತ ಜ್ಞಾನಿ

  • @satish.schincholi6175
    @satish.schincholi6175 3 роки тому +1

    ತುಂಬಾ ಒಳ್ಳೊಳ್ಳೆ ವಿಚಾರ್ ತಿಳಿಸಿದಾರೆ ಸರ್ ಆದ್ರೆ ಮಾನವ ಧರ್ಮದ ಬಗ್ಗೆ ಮಾತಾಡಿ ಕೊನೆಯಲ್ಲಿ ಹಿಂದೂ ಸಂಸ್ಕೃತಿ ಭಾರತದಲ್ಲಿ ಅಳವಡಿಸುತಿದಾರೆ ಒಳ್ಳೇದು ಅಂತಾರಲ್ಲ ಸರ್....ಮಾನವ ಧರ್ಮ ಮತ್ತು ಹಿಂದೂ ಧರ್ಮ ನನಗೆ ಕನ್ಫ್ಯೂಸ್ ಆಯಿತು ಸರ್.......

  • @prakashchinnuhn8064
    @prakashchinnuhn8064 3 роки тому +3

    ಅದ್ಬುತ ಆಧ್ಯಾತ್ಮಚಿಂತನೆ

  • @PavanMS87
    @PavanMS87 12 днів тому

    Ee video nalli halida haage, Ahorathra sir - nimage anatha athma sthairya ide. Pranaam to you both. Dayavittu eereethiya innu hechu video madi , thank you 🙏 ❤

  • @kumarbabubp9420
    @kumarbabubp9420 4 роки тому +11

    It's a wonderful video

    • @ashasvm
      @ashasvm 4 роки тому

      ua-cam.com/channels/bIuSyfPTIWESZAgQWgB9dA.html?view_as=subscriber

  • @narasappaodeyarnarasappaod6303
    @narasappaodeyarnarasappaod6303 Місяць тому

    ನಿಮ್ಮ ಜ್ಞಾನ ಮಾತಿನಿಂದ ವರ್ಣಿಸಲು ಅಸಾಧ್ಯ 🌹🙏🌹

  • @girishmevundi4554
    @girishmevundi4554 3 роки тому +3

    Both of your conversation produced immense of vedic knowledge...If two sandal sticks fight each other the the devine essence spread over.Thank you.. 🙏🙏.

  • @sriram-np7io
    @sriram-np7io 3 роки тому +3

    Dhanavadha....sir hasivu hecchige Maadidri neevu.... Mental cleanes ge knowledge doctor aadhri,50m 5min thara aagoythu, 50min thumba thumba kadime aythu.... Ee reethi healthy and teasteee discussion at least 10hr full miles sikkage irodhu thank uuuu so much

  • @sushumasuresh4562
    @sushumasuresh4562 Місяць тому +2

    ಇಂಥ ಜ್ಞಾನಿಗಳನ್ನ ಮಾತನಾಡಿಸುವಾಗ, ಒಂದು ಪ್ರಬುದ್ಧ ತಾಳ್ಮೆ ಅವಶ್ಯಕ, ಪ್ರಶ್ನಿಸದೆಯೇ.... ಅವರು ಪ್ರವಾಹದೋಪಾದಿಯಲ್ಲಿ ಮಾತನಾಡಬಲ್ಲರು.... Let him talk.... Talk ಅಷ್ಟೆ... ಗ್ರಹಿಸಿ, ಸಂಗ್ರಹಿಸಬೇಕು...ಅಷ್ಟೆ...

  • @sundarraj4027
    @sundarraj4027 4 роки тому +6

    Great person great speech tq ahoratra

  • @sbtshathi9970
    @sbtshathi9970 4 роки тому +5

    Uthama Charche 👏👏👏👏👏

  • @user-ig8rg6xn3q
    @user-ig8rg6xn3q 4 роки тому +11

    Sir plz 1 more episode plz plz

  • @nammaparisara
    @nammaparisara 3 роки тому +10

    Request with you to Please allow him to speak conteneously and one topic. We miss lot of knowledge. Anyhow, tks for your wonderful interview.

  • @shenoynarasimha7537
    @shenoynarasimha7537 4 роки тому +12

    Great soul...

    • @ashasvm
      @ashasvm 4 роки тому

      ua-cam.com/channels/bIuSyfPTIWESZAgQWgB9dA.html?view_as=subscriber

  • @rameshpattar4197
    @rameshpattar4197 6 місяців тому +1

    ಗ್ರೇಟ್ ಪುಲ್ ಥ್ಯಾಂಕ್ ಪುಲ್ ಜಾಬ್ ಸೋ ಥ್ಯಾಂಕ್ಯೂ ಡಿಯರ್ ಸರ್

  • @gowrishankarshankar6589
    @gowrishankarshankar6589 3 роки тому +1

    ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ವಿನಃ.... ನಾವು ಪ್ರಕೃತಿ ಕಾಪಾಡುವುದಿಲ್ಲ. ಇದು ಒಂದು ವಿಚಾರದಲ್ಲಿ ಅವರ ಅನಿಸಿಕೆ ತಪ್ಪು ಎಂದು ನನ್ನ ಅನಿಸಿಕೆ.

  • @subramanyamnarayanappa5259
    @subramanyamnarayanappa5259 2 місяці тому

    Sudhakar Sharma is an highly evolved Soul.

  • @revanasiddheshwarhiremath9274
    @revanasiddheshwarhiremath9274 4 роки тому +18

    I want to see more of his thought

    • @ashasvm
      @ashasvm 4 роки тому +1

      ua-cam.com/channels/bIuSyfPTIWESZAgQWgB9dA.html?view_as=subscriber

  • @saravanabanki9887
    @saravanabanki9887 4 роки тому +5

    U r very talented ✔️🙏

  • @santhugowda1579
    @santhugowda1579 3 роки тому +5

    I'm watching second time

  • @shivannabkshivannashivanna7985
    @shivannabkshivannashivanna7985 3 роки тому +2

    Really really really great person god bless you sir.

  • @ranjanhs3453
    @ranjanhs3453 2 роки тому

    ಅದ್ಭುತವಾದ ವಿಚಾರಗಳನ್ನು ತಿಳಿಸಿದರು. Innu hecchina episodes maadi tumba vishayagalu sigutte..

  • @SrinivasAcchunandu
    @SrinivasAcchunandu 3 роки тому

    Nanna maanasika gurugalaada sudhaakara sharma ravara maatugalu apoorva ananta avara gnana da bhiskshe inda nanage aada arivu apaara tumbaa dinagalinda avara maatu keloke aagirlilla thanks ahoratra... 🙏🙏🙏

  • @ranjinirairai9838
    @ranjinirairai9838 3 роки тому +1

    Threkala Jayne. Pranam swamji. Ur knowledge is incredible. We want to listen more episode from u swamji. I never heard this kind knowledgeable speech. Thank u ahorathra brother for introducing swamji

  • @aarpi64
    @aarpi64 Місяць тому

    🙏🙏🙏

  • @Iamvikeviki
    @Iamvikeviki 4 роки тому +4

    Katthe bandi Nayna hakalla ,epic gurugalle

  • @nl1698
    @nl1698 3 роки тому

    Best💯👍 knowledgeable video.. Great info.. Jai hind👍

  • @GAMINGLORDS398
    @GAMINGLORDS398 3 роки тому +1

    Sir really an eye opening...U r simply great

  • @user-ig8rg6xn3q
    @user-ig8rg6xn3q 4 роки тому +8

    Sir plz keep doing like this

  • @rajshekar606
    @rajshekar606 3 роки тому +2

    Just you have started the journey towards ......

  • @nageshalvekodi6538
    @nageshalvekodi6538 3 роки тому +7

    ಬುದ್ದಿ ಕಲಿಯೋವರೆಗೂ ಹೊಡೆತ ಬುದ್ದಿ ಕಲಿತ ಮೇಲೆ ಬದಲಾವಣೆಗಾಗಿ ಹೊಡೆಸಿಕೊಳ್ಳಬೇಕು

  • @mrkproducts...6708
    @mrkproducts...6708 3 роки тому +1

    Wow...so wonderful information sir tnx you

  • @basavarajpatil4956
    @basavarajpatil4956 Рік тому

    Devaswaroopigala padcharanakamalagalige sirasastang namaskaragalu

  • @santhoshkumar-sg2vm
    @santhoshkumar-sg2vm 2 роки тому +1

    What a great full person 🙏🙏🙏🙏

  • @SP-iu8yc
    @SP-iu8yc 4 роки тому +6

    Istu kala vedagalu ondu vargakke seemithavadaddu viparyasa. Please do more video about veda in kannada language sir.

    • @kokkadavenkataramanabhat2660
      @kokkadavenkataramanabhat2660 2 роки тому

      ಅದು ನಮ್ಮ ತಪ್ಪು ಕಲ್ಪನೆ. ವೇದವ್ಯಾಸರು ಬ್ರಾಹ್ಮಣನಲ್ಲ. ಋಷಿಮುನಿಗಳು ಬ್ರಾಹ್ಮಣರೆಂದು ತಿಳಿಯುತ್ತಿದ್ದರೆ ಅದೂ ತಪ್ಪು ಕಲ್ಪನೆ. ಇತಿಹಾಸದ ದಾರಿಯಲ್ಲಿ ಜನರನ್ನು ದಾರಿತಪ್ಪಿಸಿದ ಕೆಲವು ಬ್ರಾಹ್ಮಣರು ಇದ್ದರೆಂಬುದೂ ದಿಟ

  • @bgnagarajbgrn9029
    @bgnagarajbgrn9029 4 роки тому +6

    Thank you your information.
    But question kelidmele avarige sentence complete madoke bidi sir.
    Innu information sugutte.

  • @SushmaJohn
    @SushmaJohn Рік тому +1

    Plz allow him to speak. Questions are so random and you are not even letting him speak completely. Plz interview such amazing souls little peacefully without cutting him between.

  • @manjunathabharadwaj1241
    @manjunathabharadwaj1241 2 роки тому +1

    Mr Ahorathra impressed by this video.
    But your questions was bit fast , and please allow him to speak more without immediate questions,( means topics has changed very fast)

  • @shivapparaoshivapparao3591
    @shivapparaoshivapparao3591 4 роки тому +5

    Gret slokas don't imagine

  • @ShashidharKoteMusic
    @ShashidharKoteMusic 2 роки тому

    Simply great Sharanu Sharma ji

  • @KPD3517
    @KPD3517 2 роки тому +2

    Excellent conversation 🙏🏼
    Innu keltane irbeku ansutte... sudhakar sharma ravaru jnanada gani

  • @yahvinilaya711
    @yahvinilaya711 16 днів тому

    ಅಹೋರತ್ರ ನ ಅಹಂಕಾರದ ಅನಾವರಣ

  • @srinathasrinath1349
    @srinathasrinath1349 4 роки тому +7

    ಸರ್ ಇವರ ಬಗ್ಗೆ ಇನ್ನು ಸ್ವಲ್ಪ ವಿಡಿಯೋ ಮಾಡಿ

  • @kartiksj12
    @kartiksj12 4 роки тому +5

    16:53 👌👌👌👌👌

  • @RajKumar-qd9ns
    @RajKumar-qd9ns 3 роки тому

    Sudakara shrma guruji 🙏

  • @subramanyashiva4879
    @subramanyashiva4879 2 роки тому

    ಅರಿತು ನಡೆಯುವ ಅಧ್ಭುತ ಮಾತು

  • @032002moh
    @032002moh 2 роки тому +1

    Ahoratra and sudakar sir, both r genius

  • @nageshalvekodi6538
    @nageshalvekodi6538 3 роки тому +1

    ಜಡಕ್ಕೂ intelegence ಇದೆ ಆದರೆ ಜೀವ ಇರದೇ ಇರಬಹುದು

  • @punithm8283
    @punithm8283 3 роки тому +7

    En concept kelbeku anta sariyagi gottilla
    Adu edu, allondu ellondu question keltira
    Mataadiro vicharagalu chennagide

  • @varunp601
    @varunp601 Рік тому

    Saaya galige anyshaayi jeeva idhe,
    Jeevigalalli mooru vidha:
    Mukta jiva
    Abhimaani jiva
    Anushaayi jiva

  • @santhoshsanthu4199
    @santhoshsanthu4199 Рік тому

    ಜ್ಞಾನ ಭಂಡಾರ🙏

  • @sharathchandradm6600
    @sharathchandradm6600 4 роки тому +5

    Nice

    • @padmarekha9925
      @padmarekha9925 4 роки тому

      ಸರ್ ಧನ್ಯವಾದ ಇವಳಿಗೆ ಅಷ್ಟಾಗಿ ಅರ್ಥ ಆಗಲಿಲ್ಲ ಆದರೆ ನಿಮ್ಮ ಅವರ ಸಂವಾದ ರೋಮಾಂಚನವಾಯಿತು

  • @shivaraju9253
    @shivaraju9253 4 роки тому +3

    Super 👌⭐️⭐️⭐️⭐️⭐️⭐️⭐️⭐️⭐️⭐️

  • @muralisr2863
    @muralisr2863 Рік тому

    Thanks.from Mysore.

  • @honnappabijali3899
    @honnappabijali3899 2 роки тому

    ಅದ್ಭುತ ಜ್ಞಾನಿ

  • @madhusudhanbettagere8881
    @madhusudhanbettagere8881 3 роки тому +2

    ಈತನಿಗೆ ತಾನು interview ಮಾಡುವವರ ಬಗೆಗೆ ಗೌರವವಿಲ್ಲ, ಇಂತಹ ಮಹಾನುಭಾವ ರೊಂದಿಗೆ ಸಿಲ್ಲಿ ಪ್ರಶ್ನೆ ಕೇಳುತ್ತಾನೆ, ಇವರೊಂದಿಗೆ ವೀಣಾ ಬನ್ನಂಜೆಯಂತವರು interview ಮಾಡಬೇಕಿತ್ತು, anyway thanks for introduction of such personality

    • @ShivuCN
      @ShivuCN 2 роки тому

      ನಿಜವಾದ ಮಾತು..

    • @kokkadavenkataramanabhat2660
      @kokkadavenkataramanabhat2660 2 роки тому +2

      ಹಾಗಲ್ಲ.ನಮ್ಮಂತಹ ಸಿಲ್ಲಿನುಷ್ಯರಿಗೆ ಬರುವ ಜಿಜ್ಞಾಸೆಗಾಗಿ ಅಹೋರಾತ್ರ ಅಂತಹ ಸಿಲ್ಲಿ ಎನ್ನಿಸಬಹುದಾದ ಪ್ರಶ್ನೆಗಳನ್ನು‌ಕೇಳುತ್ತಾರೆ

  • @DestinyInside
    @DestinyInside Рік тому +2

    This is not the way to take an interview or ask questions. First of all keep distance from the speaker let him speak don't keep on touching him.
    Listen to what he has to say don't try to sit and debate he's seen enough and knows a big deal of things,you are there to learn from him not vice versa.
    But still nice video.

  • @Jenukalstudio
    @Jenukalstudio 4 роки тому +5

    Gurugale nim mobile number beku kodthira ನನಗೆ ಆದ್ಯಾತ್ಮದಲ್ಲಿ ಹೋಗುವಾಸೆ ತುಂಬಾ ವರ್ಷಗಳಿಂದ ಆಧ್ಯಾತ್ಮ ಕಡೆಗೆ ಗಮನ

  • @southindianexploration9360
    @southindianexploration9360 3 роки тому

    ಇಬ್ಬರಲ್ಲಿ ಅನುಭವದಲ್ಲಿ ಕಡಿಮೆ ಇಲ್ಲ ..ಒಳ್ಳೆಯ ವಿಚಾರ

  • @GHKKids
    @GHKKids 4 роки тому +2

    superb sir...

  • @saravanabanki9887
    @saravanabanki9887 4 роки тому +2

    🌐✔️

  • @nosleazeonlypeace5043
    @nosleazeonlypeace5043 3 роки тому

    Bangarada Ghani Agiyona Banni ...!!!! Adbhuthavada pada Jodane sir... #ahoratra

  • @revanasiddheshwarhiremath9274
    @revanasiddheshwarhiremath9274 3 роки тому

    Intention is good but methods are very hollow,,,, amazing

  • @anutanuindianexploringenth3270
    @anutanuindianexploringenth3270 3 роки тому +1

    Awesome Sir 🙏

  • @sudharshankumarsunilkumar2904
    @sudharshankumarsunilkumar2904 3 роки тому +2

    Thank you sir super

  • @rangaswamyks8287
    @rangaswamyks8287 3 роки тому +1

    Sharma sir.. If we do sins or merits..knowingly..then swamy will not accept(here knowingly means with ego)
    When we are surrendering means we r doing it for the sake of swamy.. Sharanagathi 100/ beleiving swamy and holding his lotus feet to save us from all these worldly things... So he will take care of us.. Once we succed in sharanagathi we will become an innocent baby in the hands of shree matha.. She or he takes care of us.. After words it doesnt allow us to do some more sins

    • @rangaswamyks8287
      @rangaswamyks8287 3 роки тому

      God never punishes an innocent child.. This is my openion Ahorathra sir... Thank you sir

  • @ningappagolla9976
    @ningappagolla9976 2 роки тому

    Thank you for gurujii 🥰🥰

  • @everymoment3763
    @everymoment3763 4 роки тому +5

    aho"s ego got hurt

  • @veena5366
    @veena5366 3 роки тому +3

    Namaskara.....ivaru nododikke nadtrodamus thara kanistare....

  • @shashikumarnaik9959
    @shashikumarnaik9959 2 роки тому

    Super knowledge 🙏🙏🙏

  • @Ashariravani5
    @Ashariravani5 Рік тому

    Thk u very much for wonderful information 😊 ❤️ but what I understand in my way all plants and trees has emotion they can respond to our music and if we abuse them also they react 😀 sir

  • @g.venkatesh.venkatesh4200
    @g.venkatesh.venkatesh4200 4 роки тому +9

    ಸರ್ ದಯವಿಟ್ಟು ಪ್ರಜಾಪಿತ ಬ್ರಹ್ಮ ಕುಮಾರಿ ಸಮಾಜ ದ ಬಗ್ಗೆ ಒಂದು ಎಪಿಸೋಡ್ ಮಾಡಿ

  • @mamathamamatha2134
    @mamathamamatha2134 10 місяців тому

    🙏🙏🙏💐

  • @ShrinivasKattimani66
    @ShrinivasKattimani66 4 роки тому +3

    @21:28 ಡೈನೋಸಾರ್ ಈಸ್ ಎಕ್ಸಾಗರೇಷನ್.

  • @SHIVAKUMAR-tr1bz
    @SHIVAKUMAR-tr1bz 2 роки тому

    Great man 👌

  • @prathibhamanjunath5013
    @prathibhamanjunath5013 4 роки тому +3

    How old is the guru🙏

  • @UshaRani-hz6xm
    @UshaRani-hz6xm Рік тому

    ಪ್ರಶ್ನೆ ಮಾಡುತ್ತಿರುವರ ಅತಿಯಾದ ಮಾತುಗಳು ಸುಧಾಕರ ಅವರನ್ನು ಮಾತನಾಡಲು ಬಿಟ್ಟಿಲ್ಲ... ಇಲ್ಲವಾಗಿದ್ದಲ್ಲಿ ಇನ್ನಷ್ಟು ವಿಷಯ ಗಳು ಅವರಿಂದ ತಿಳಿಯುತ್ತಿತ್ತು.. ಇದು ಬಹಳ ಖೇದ.. 🤔😔😡

  • @mahendramahendra5229
    @mahendramahendra5229 Рік тому

    Need more episodes

  • @pushpalathar4825
    @pushpalathar4825 Рік тому

    🙏🙏🙏🙏🙏🙏🙏🙏🙏🙏🙏🙏

  • @NaagurBassu
    @NaagurBassu 2 роки тому

    Nam deshada duraadrushta enuu Andre,.... Nim bagge gottagostrali varshaanugatle bekaagutte ... Aamele nimmana samaaja oppkond nimge maryaade kodostrali, raajiv Dixit taraha mannaagustaare ...

  • @devarajraj7319
    @devarajraj7319 2 роки тому

    🙏🙏🙏🙏🙏

  • @muralidharanev4960
    @muralidharanev4960 11 місяців тому

    Pranams

  • @NaagurBassu
    @NaagurBassu 2 роки тому

    Nivu maadtiroo ond ond kelsakkuu nam support ide hiriyare

  • @ranjinirairai9838
    @ranjinirairai9838 3 роки тому

    Oh my God so inteligent