ಹಿಂದಿಲ್ಲ ಸ್ವಾಮಿ ಮುಂದಿಲ್ಲ...ರಚನೆ.. ಪುರಂದರ ದಾಸರು..ಗಾಯನ.. ಸತ್ಯಭಾಮ ಹಯಗ್ರೀವ..

Поділитися
Вставка
  • Опубліковано 26 вер 2024

КОМЕНТАРІ • 21

  • @shilpahariyabbe
    @shilpahariyabbe Рік тому +2

    🙏🙏ಓಂ ನಮೋ ನಾರಾಯಣ ನಮಃ 🙏🙏🙏

  • @NagaRaju-tg4sz
    @NagaRaju-tg4sz 8 місяців тому

    SUPER SUPER SUPER SONG MADAM SUPER SUPER VOICE MADAM ❤❤❤.

  • @nandinimysoreraghavendrara7206

    ತುಂಬಾ ಚೆನ್ನಾಗಿ helutteera🙏🏼

  • @krutihanchinamani4495
    @krutihanchinamani4495 2 роки тому +6

    ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ । ಗೋ | ವಿಂದ ನೀನಿಲ್ಲದೆ ಇಹಪರವಿಲ್ಲ || ಪ || ಪರರ ಬೇಡಪ್ಪಂತೆ ಗತಿಯಾಯಿತಲ್ಲ | ನರರ ಸ್ತುತಿಸಿ ನಾಲಿಗೆ ಬರಡಾಯಿತಲ್ಲ || ಪರವಿನ ಇಹವಿಲ್ಲ ನರಜನ್ಮ ಸ್ಥಿರವಲ್ಲ | ನರಗೆ ಪಾಮರಗೆ ಪಾಪದ ಪ೦ಜರಗೆ || 2 || ತನುವು ತನ್ನದಲ್ಲಿ ತನ್ನವರಾರು ತನಗಿಲ್ಲ | ಅನುಕೂಲವಿರುವಾಗ ಸತಿಸುತರೆಲ್ಲ ಅನುವು ತಪ್ಪು ಮನ ತಲ್ಲಣಿಸುವಾಗ ವನಜನಾಭ ನೀನಲ್ಲದೆ ಯಾರಿಲ್ಲ || 2 || ಮಾತಾಪಿತೃ ಬಂಧುಗಳು ಮುಂತಾಗಿ ಸ೦ | ಪ್ರೀತಿಯೊಳಿರಲು ಮನ್ನಿಪರೆ ಎಲ್ಲ ಕಾತರನಾಗ್ಯಮ ಕೊಂಡೊಯ್ಯುವಾಗ ಸಂಗಾತಿ ಇನ್ನಾರಯ್ಯ ಪುರಂದರ ವಿಠಲ || 3 ||

  • @PreranaaPraveen-wh5rb
    @PreranaaPraveen-wh5rb 10 місяців тому

    Hare shreenivasa amma 🙏

  • @girijamadhu3877
    @girijamadhu3877 2 роки тому +1

    Super Madam Hadu. Lyrics kooda hakedhere. Namasthe

  • @shubhapradeep6849
    @shubhapradeep6849 2 роки тому

    ತುಂಬಾ ಚೆನ್ನಾಗಿದೆ

  • @PreranaaPraveen-wh5rb
    @PreranaaPraveen-wh5rb Рік тому

    hare shreenivasa

  • @manjularavindra6412
    @manjularavindra6412 11 місяців тому

    🙏🙏🙏super Madam

  • @ashwinidixit4009
    @ashwinidixit4009 2 роки тому +1

    🙏🙏

  • @Jayalakshmi.001
    @Jayalakshmi.001 10 місяців тому

    Super

  • @dwarkanathrao6420
    @dwarkanathrao6420 2 роки тому +2

    Please send the lyrics, nice to hear, thanks madam.

  • @manjularavindra6412
    @manjularavindra6412 11 місяців тому

    Super Madam

  • @VijaylaxmiMahashetti
    @VijaylaxmiMahashetti 7 місяців тому

    ❤hearttouchsong

  • @vijayalaxmipattar6645
    @vijayalaxmipattar6645 Рік тому

    Supér🙏🙏

  • @geethakulkarni93
    @geethakulkarni93 2 роки тому

    super singing

  • @RaghavendranParthasarathy
    @RaghavendranParthasarathy 11 місяців тому

    Hindillā svāmi mundillā। gō | vinda nīnillade ihaparavilla || pa || parara bēḍappante gatiyāyitalla | narara stutisi nālige baraḍāyitalla || paravina ihavilla narajanma sthiravalla | narage pāmarage pāpada pa0jarage || 2 || tanuvu tannadalli tannavarāru tanagilla | anukūlaviruvāga satisutarella anuvu tappu mana tallaṇisuvāga vanajanābha nīnallade yārilla || 2 || mātāpitr̥ bandhugaḷu muntāgi sa0 | prītiyoḷiralu mannipare ella kātaranāgyama koṇḍoyyuvāga saṅgāti innārayya purandara viṭhala || 3 ||

  • @KingGamer-fu7oq
    @KingGamer-fu7oq 2 роки тому +1

    barradhu

  • @Kumarnayak-b5z
    @Kumarnayak-b5z 10 місяців тому

    🙏🙏🙏

  • @arjunkulkarni2044
    @arjunkulkarni2044 2 роки тому

    🙏🙏🙏