ನಿಮ್ಮಂಥವರು ಭಾರತದಲ್ಲಿ ಎಲ್ಲ ಕಡೆ ಇದ್ರೆ ಭಾರತದ ದೇಶದಲ್ಲಿ ಧರ್ಮ ಜಾತಿ ಎಲ್ಲಾ ಹೊರಗೆ ಹೋಗುತ್ತೆ.ಭಾರತ ಬೆಳಗುತ್ತೆ. ಒಳ್ಳೆಯದಾಗಲಿ ಮನ್ಸೂರ್. ನಿಮ್ಮಿಂದ ನಿಮ್ಮ ಮುಂದಿನ ಸಮಾಜಕ್ಕೆ ಒಳ್ಳೆಯದಾಗಲಿ.🙏🙏💐💐
It's indeed very pleasure to watch this video. I really wish good luck to mansoor nd all other students in the mutt.. may GOD BLESS THEM ALL & there dreams come true nd ALSO SHRI Swamy ji gets the reward for all the contribution he had made to students of mutt. #JAI HIND #JAI KARNATAKA.
Zahid Hussain ಧರ್ಮ ಸಹಿಷ್ಣುತೆ,ಕೋಮು ಸೌಹಾರ್ದತೆ ಎನ್ನುವುದನ್ನು ಕೇವಲ ಬೂಟಾಟಿಕೆಗೆ ಬಳಸಿ ಧರ್ಮ ಧರ್ಮಗಳ,ಜಾತಿ ಜಾತಿಗಳ ನಡುವೆ ವಿಷದ ಬೀಜ ಬಿತ್ತುವ, ಈ ರಾಜಕಾರಣಿಗಳ, ಅವಕಾಶವಾದಿಗಳ,ಕಟ್ಟರ್ವಾದಿ ಧರ್ಮ ಹಾಗೂ ಜಾತಿವಾದಿಗಳ, ವಿತಂಡವಾದಿಗಳ ನಡುವೆ ಇಂತಹ ಒಬ್ಬ ಮುಸ್ಲಿಂ ಯುವಕ ತನ್ನ ಧರ್ಮವನ್ನು ಬಿಡದೆ ಗುರು ಮಠದಲ್ಲಿ ವಿಧ್ಯೆ ಪಡೆಯಲು ಅಂಜದೆ,ಅಳುಕದೆ,ಮುಜುಗರ ನಾಚಿಕೆ ಪಡದೆ ವಿಧ್ಯೆಗೆ ಜಾತಿ ಧರ್ಮವಿಲ್ಲ ಎನ್ನುವ, ಬಾಲ್ಯಾವಸ್ಥೆಯಲ್ಲಿರುವ ಕೇವಲ 17 ವರ್ಷ ಪ್ರಾಯದ ಇನ್ನೂ ಪ್ರೌಢನಾಗದ ಈ ಹುಡುಗನ ಸಮಾತಾವಾದವನ್ನು ಯಾರು ತಾನೇ ನಿರಾಕರಿಸಲು ಸಾಧ್ಯ. ಸ್ವಾಮೀಜಿಯವರು ಬೇರೊಂದು ಧರ್ಮದವರಿಗೆ ವಿಧ್ಯೆ ಬುದ್ದಿ ನೀಡಿ ಶಿಸ್ತನ್ನು ಕಲಿಸಿ ಯಾವ ರೀತಿ ಒಂದು ಅನರ್ಘ್ಯ ರತ್ನವನ್ನಾಗಿ ಮಾಡಿ ಈ ಸಮಾಜಕ್ಕೆ ಯಾವ ಪರಿಯಾದ ಕೊಡುಗೆಯನ್ನು ನೀಡಿದ್ದಾರೆ ನೋಡಿ ಇದನ್ನೇ "ಹಿಂದುತ್ವ" ವೆನ್ನುವುದು. ಏನಂತೀರಿ? ಇಂತಹ ಒಬ್ಬ ದೇವಶಂಭೂತನಿಗೆ "ಭಾರತ ರತ್ನ" ಪ್ರಶಸ್ತಿ ನೀಡಿದರೆ ಅವರ ದೈವತ್ವಕ್ಕೆ ಸರಿಸಾಟಿಯಾದೀತೇ? ನೀವೇ ಹೇಳಿ
Prathima Prabhu ಧರ್ಮ ಸಹಿಷ್ಣುತೆ,ಕೋಮು ಸೌಹಾರ್ದತೆ ಎನ್ನುವುದನ್ನು ಕೇವಲ ಬೂಟಾಟಿಕೆಗೆ ಬಳಸಿ ಧರ್ಮ ಧರ್ಮಗಳ,ಜಾತಿ ಜಾತಿಗಳ ನಡುವೆ ವಿಷದ ಬೀಜ ಬಿತ್ತುವ, ಈ ರಾಜಕಾರಣಿಗಳ, ಅವಕಾಶವಾದಿಗಳ,ಕಟ್ಟರ್ವಾದಿ ಧರ್ಮ ಹಾಗೂ ಜಾತಿವಾದಿಗಳ, ವಿತಂಡವಾದಿಗಳ ನಡುವೆ ಇಂತಹ ಒಬ್ಬ ಮುಸ್ಲಿಂ ಯುವಕ ತನ್ನ ಧರ್ಮವನ್ನು ಬಿಡದೆ ಗುರು ಮಠದಲ್ಲಿ ವಿಧ್ಯೆ ಪಡೆಯಲು ಅಂಜದೆ,ಅಳುಕದೆ,ಮುಜುಗರ ನಾಚಿಕೆ ಪಡದೆ ವಿಧ್ಯೆಗೆ ಜಾತಿ ಧರ್ಮವಿಲ್ಲ ಎನ್ನುವ, ಬಾಲ್ಯಾವಸ್ಥೆಯಲ್ಲಿರುವ ಕೇವಲ 17 ವರ್ಷ ಪ್ರಾಯದ ಇನ್ನೂ ಪ್ರೌಢನಾಗದ ಈ ಹುಡುಗನ ಸಮಾತಾವಾದವನ್ನು ಯಾರು ತಾನೇ ನಿರಾಕರಿಸಲು ಸಾಧ್ಯ. ಸ್ವಾಮೀಜಿಯವರು ಬೇರೊಂದು ಧರ್ಮದವರಿಗೆ ವಿಧ್ಯೆ ಬುದ್ದಿ ನೀಡಿ ಶಿಸ್ತನ್ನು ಕಲಿಸಿ ಯಾವ ರೀತಿ ಒಂದು ಅನರ್ಘ್ಯ ರತ್ನವನ್ನಾಗಿ ಮಾಡಿ ಈ ಸಮಾಜಕ್ಕೆ ಯಾವ ಪರಿಯಾದ ಕೊಡುಗೆಯನ್ನು ನೀಡಿದ್ದಾರೆ ನೋಡಿ ಇದನ್ನೇ "ಹಿಂದುತ್ವ" ವೆನ್ನುವುದು. ಏನಂತೀರಿ? ಇಂತಹ ಒಬ್ಬ ದೇವಸಂಭೂತನಿಗೆ "ಭಾರತ ರತ್ನ" ಪ್ರಶಸ್ತಿ ನೀಡಿದರೆ ಅವರ ದೈವತ್ವಕ್ಕೆ ಸರಿಸಾಟಿಯಾದೀತೇ? ನೀವೇ ಹೇಳಿ
S my husbnd also studied here we are also muslim but one day also he dint felt that he is in hindu mata for this am feeling happy and am getting tears unlimited by missing swamiji
@@iamnotyou6465 what happens to you if she says Masha Allah.. You don't have any rights to ask this.. Who are you to ask.. It's her will and wish... She can't take your permission and mention Masha Allah.. She has her own rights..
ನಾನು ಒಮ್ಮೆ ಮಠಕ್ಕೆ ಬೇಟಿ ನೀಡಿದಾಗ ಓರ್ವ ಮಠದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯನ್ನು ನಿಮಗೆ ಕೆಲಸದ ಆವಧಿ ಎಸ್ಟು ಎಂದು ಕೇಳಿದ್ದಕ್ಕೆ ಆ ವ್ಯಕ್ತಿ ನಾವು ಇಲ್ಲಿ ಸೇವೆ ಮಾಡುತ್ತಿದ್ದೇವೆ ಸೇವೆಗೆ ಕೆಲಸದ ಆವಧಿಯ ಮಿತಿ ಇಲ್ಲ ಆ ವ್ಯಕ್ತಿಯ ಭಕ್ತಿಗೆ ನನ್ನದೊಂದು ಸಲಾಂ
No religious only humanity required to India, great India, we want to more like the institutions and more people come like sisunal sarif sir and Mansoor and Many more,
Super very good talk about Sri siddagangga Sri... there is not about religionity... in our state your prove it that's the spirit of yours speech and we are all Indians we are also following that
God bless u all, nodi jaati mata yavdu illa dayamadi jaati dharmada vicharakke sikki halagabedi, ellaru onde Hindu muslim Christian ellaru manusyaru , Ellaru olleya kelsa maadi.Thank u mansoor god bless u
Dasoha......vidya dhana..........Work is worship..... Cleanliness is godliness..... Nudidare muthina haaradhanthirabeku..... When mansoor speaks it seems like pearls strung on a thread.... When Mohammad mansoor speaks it seems like the luster shed by a Ruby.... Bravo.... Hear hear..... Guru shishya parampara..... Salutations.
Shrigala sidhantha ellaru follow maadidare eshtu chanda( specially jaathi dharma anta hodedadi sayoru )😏 I hate these type persons .inthaha tumba muslim students innu idhare .i am also from tumkur
I'm also student of SIDDAGANGA mutt, I have seen there are many Muslim students, three is no religious partiality, No force to follow any religious practices, In SIDDAGANGA mutt we are equal...
His pronunciation of shlokas are very good but being a Muslim his pronunciation of aayats is very poor, it's so sad.. This boy as being a Muslim but he is too far from islam.. May allah have mercy on him and guide him..
i am a student of muslim teacher , i studied in a muslim college , i am proud of it , teachers are teachers , they are our mentors , i call my teacher as teacher , religion dosen't matter here , eshtu tale thinthane ivanu
Jathi jagala keval rajakiya - nijavada manava kulakke manushyathva mathra gothhiruthhe - Sri Sri Shivakumar Swamy galige shatha koti namana - we miss him
another APJA Kalaam in the making. After seeing the future Bharat's citizens like him Bhaarat ratna to the real Mahaanaatma Swaamiji is simply not required. Special Complimemts to the ANCHOR🙏
ನಿಮ್ಮಂಥವರು ಭಾರತದಲ್ಲಿ ಎಲ್ಲ ಕಡೆ ಇದ್ರೆ ಭಾರತದ ದೇಶದಲ್ಲಿ ಧರ್ಮ ಜಾತಿ ಎಲ್ಲಾ ಹೊರಗೆ ಹೋಗುತ್ತೆ.ಭಾರತ ಬೆಳಗುತ್ತೆ. ಒಳ್ಳೆಯದಾಗಲಿ ಮನ್ಸೂರ್. ನಿಮ್ಮಿಂದ ನಿಮ್ಮ ಮುಂದಿನ ಸಮಾಜಕ್ಕೆ ಒಳ್ಳೆಯದಾಗಲಿ.🙏🙏💐💐
It's indeed very pleasure to watch this video. I really wish good luck to mansoor nd all other students in the mutt.. may GOD BLESS THEM ALL & there dreams come true nd ALSO SHRI Swamy ji gets the reward for all the contribution he had made to students of mutt. #JAI HIND #JAI KARNATAKA.
My salute to you also
Real bro
@@umamaeswhari2385 so kind of you thank you.
@@universalvibes1705 yes bro.
Zahid Hussain
ಧರ್ಮ ಸಹಿಷ್ಣುತೆ,ಕೋಮು ಸೌಹಾರ್ದತೆ ಎನ್ನುವುದನ್ನು ಕೇವಲ ಬೂಟಾಟಿಕೆಗೆ ಬಳಸಿ ಧರ್ಮ ಧರ್ಮಗಳ,ಜಾತಿ ಜಾತಿಗಳ ನಡುವೆ ವಿಷದ ಬೀಜ ಬಿತ್ತುವ, ಈ ರಾಜಕಾರಣಿಗಳ, ಅವಕಾಶವಾದಿಗಳ,ಕಟ್ಟರ್ವಾದಿ ಧರ್ಮ ಹಾಗೂ ಜಾತಿವಾದಿಗಳ, ವಿತಂಡವಾದಿಗಳ ನಡುವೆ ಇಂತಹ ಒಬ್ಬ ಮುಸ್ಲಿಂ ಯುವಕ ತನ್ನ ಧರ್ಮವನ್ನು ಬಿಡದೆ ಗುರು ಮಠದಲ್ಲಿ ವಿಧ್ಯೆ ಪಡೆಯಲು ಅಂಜದೆ,ಅಳುಕದೆ,ಮುಜುಗರ ನಾಚಿಕೆ ಪಡದೆ ವಿಧ್ಯೆಗೆ ಜಾತಿ ಧರ್ಮವಿಲ್ಲ ಎನ್ನುವ, ಬಾಲ್ಯಾವಸ್ಥೆಯಲ್ಲಿರುವ ಕೇವಲ 17 ವರ್ಷ ಪ್ರಾಯದ ಇನ್ನೂ ಪ್ರೌಢನಾಗದ ಈ ಹುಡುಗನ ಸಮಾತಾವಾದವನ್ನು ಯಾರು ತಾನೇ ನಿರಾಕರಿಸಲು ಸಾಧ್ಯ. ಸ್ವಾಮೀಜಿಯವರು ಬೇರೊಂದು ಧರ್ಮದವರಿಗೆ ವಿಧ್ಯೆ ಬುದ್ದಿ ನೀಡಿ ಶಿಸ್ತನ್ನು ಕಲಿಸಿ ಯಾವ ರೀತಿ ಒಂದು ಅನರ್ಘ್ಯ ರತ್ನವನ್ನಾಗಿ ಮಾಡಿ ಈ ಸಮಾಜಕ್ಕೆ ಯಾವ ಪರಿಯಾದ ಕೊಡುಗೆಯನ್ನು ನೀಡಿದ್ದಾರೆ ನೋಡಿ ಇದನ್ನೇ "ಹಿಂದುತ್ವ"
ವೆನ್ನುವುದು. ಏನಂತೀರಿ? ಇಂತಹ ಒಬ್ಬ ದೇವಶಂಭೂತನಿಗೆ "ಭಾರತ ರತ್ನ" ಪ್ರಶಸ್ತಿ ನೀಡಿದರೆ ಅವರ ದೈವತ್ವಕ್ಕೆ ಸರಿಸಾಟಿಯಾದೀತೇ? ನೀವೇ ಹೇಳಿ
Ma'sha Allah. Credit goes to only shree shivakumara swamygalu. Very Good Mansoor.
8⁵
This is true INDIA🇮🇳LOVE U
Great...we need these type of tolerance......carry on
Ibrahim Pathan
Yes exactly brother
I am also Muslim. Being a muslim i am so proud of you Dear Mansoor.
Nice
ನಮ್ಮ ರಾಯಚೂರು ಹುಡುಗ.
ಅನ್ನವೇ ಶಿವ ಅನ್ನವೇ ಯೇಸು ಅನ್ನವೇ ಅಲ್ಲಾಹು ಒಟ್ಟಾರೆ ಅನ್ನವೇ ದೇವರು
Your right ....
Super bro
Your right sir
Masha Allah Mansoor God bless u ur dreams come on true
Hats off Mansoor,God bless you...India needs citizen like you
Jai Karnataka jai kanada Jai Hind
ಎಲ್ಲೂ ಭೇದ ಭಾವ ಇಲ್ಲ. ರಾಜ ಕಾರಣಿಗಳು ಮಾಡೋ ಕರ್ಮಗಳು ಈ ಭೇದ ಭಾವ.ಇಷ್ಟು ಚಿಕ್ಕ ಹುಡುಗ ಸಮಾನತೆ ಯ ಪಾಠ ಎಲ್ಲರಿಗೂ ಈ ಮುಖಾಂತರ ಹೇಳಿದ್ದಾನೆ.👍
Prathima Prabhu
ಧರ್ಮ ಸಹಿಷ್ಣುತೆ,ಕೋಮು ಸೌಹಾರ್ದತೆ ಎನ್ನುವುದನ್ನು ಕೇವಲ ಬೂಟಾಟಿಕೆಗೆ ಬಳಸಿ ಧರ್ಮ ಧರ್ಮಗಳ,ಜಾತಿ ಜಾತಿಗಳ ನಡುವೆ ವಿಷದ ಬೀಜ ಬಿತ್ತುವ, ಈ ರಾಜಕಾರಣಿಗಳ, ಅವಕಾಶವಾದಿಗಳ,ಕಟ್ಟರ್ವಾದಿ ಧರ್ಮ ಹಾಗೂ ಜಾತಿವಾದಿಗಳ, ವಿತಂಡವಾದಿಗಳ ನಡುವೆ ಇಂತಹ ಒಬ್ಬ ಮುಸ್ಲಿಂ ಯುವಕ ತನ್ನ ಧರ್ಮವನ್ನು ಬಿಡದೆ ಗುರು ಮಠದಲ್ಲಿ ವಿಧ್ಯೆ ಪಡೆಯಲು ಅಂಜದೆ,ಅಳುಕದೆ,ಮುಜುಗರ ನಾಚಿಕೆ ಪಡದೆ ವಿಧ್ಯೆಗೆ ಜಾತಿ ಧರ್ಮವಿಲ್ಲ ಎನ್ನುವ, ಬಾಲ್ಯಾವಸ್ಥೆಯಲ್ಲಿರುವ ಕೇವಲ 17 ವರ್ಷ ಪ್ರಾಯದ ಇನ್ನೂ ಪ್ರೌಢನಾಗದ ಈ ಹುಡುಗನ ಸಮಾತಾವಾದವನ್ನು ಯಾರು ತಾನೇ ನಿರಾಕರಿಸಲು ಸಾಧ್ಯ. ಸ್ವಾಮೀಜಿಯವರು ಬೇರೊಂದು ಧರ್ಮದವರಿಗೆ ವಿಧ್ಯೆ ಬುದ್ದಿ ನೀಡಿ ಶಿಸ್ತನ್ನು ಕಲಿಸಿ ಯಾವ ರೀತಿ ಒಂದು ಅನರ್ಘ್ಯ ರತ್ನವನ್ನಾಗಿ ಮಾಡಿ ಈ ಸಮಾಜಕ್ಕೆ ಯಾವ ಪರಿಯಾದ ಕೊಡುಗೆಯನ್ನು ನೀಡಿದ್ದಾರೆ ನೋಡಿ ಇದನ್ನೇ "ಹಿಂದುತ್ವ"
ವೆನ್ನುವುದು. ಏನಂತೀರಿ? ಇಂತಹ ಒಬ್ಬ ದೇವಸಂಭೂತನಿಗೆ "ಭಾರತ ರತ್ನ" ಪ್ರಶಸ್ತಿ ನೀಡಿದರೆ ಅವರ ದೈವತ್ವಕ್ಕೆ ಸರಿಸಾಟಿಯಾದೀತೇ? ನೀವೇ ಹೇಳಿ
Great Dr shivakumar swamiji,
My opinion politicians has to learn more.
ಶರಣು ಮಾನ್ಸೂರ್ .. ನೀವು ಭಾವೈಕ್ಯೆತೆಯ ಬಂಧು ಆಗಿ ಕಾಣುತ್ತಿದ್ದೀರಾ ಧನ್ಯವಾದಗಳು ..
S my husbnd also studied here we are also muslim but one day also he dint felt that he is in hindu mata for this am feeling happy and am getting tears unlimited by missing swamiji
Mk BN CG
Miss u lots swamyji ❤❤
ಇದು ನನ್ನ ಭಾರತ proud ಸಿದ್ದಾಗಂಗ ಸ್ವಾಮೀಜಿ
ನಾನು ನಿಮ್ಮ ಕಾಲಿನ ದೂಲಿಗೆ ಸಮ🚩🚩🚩
ಈ ಬಾಲಕ ಕಲಿತಿರುವುದು ನೂರಕ್ಕೆ ನೂರು ಎಂತಹ ವಿದ್ಯಾ ತುಂಬಾ ತುಂಬಾ ಧನ್ಯವಾದಗಳು ಬಾಲಕ 🙏🙏🙏🙏 ಇದು ನಿಜವಾಗಿಯೂ ನಾವು ಕಲಿಯಬೇಕಾದ ವಿದ್ಯಾ
This is soul of INDIA. Great feeling
Beauty of Hinduism
Unity in diversity 😊
Karnataka’s pride siddaganga mutt & swamiji 🙏🙏
Sri siddaganga swamigi iss great person ..humanity first
Super very good ಸ್ವಾಮಿ ಕೃಪಾ ಆಶೀರ್ವಾದ ನಿನಮೆಲೆ ಸದಾ ಇರಲಿ
ನಿವೇ ರಾಮ🙏.....🙏.....🙏
ನಿವೇ ಯೇಸು🙏....🙏.....🙏
ನಿವೇ ಅಲ್ಲ🙏 .....🙏.....🙏
ನೀವೇ ಎಲ್ಲಾ..... ನಿಮ್ಮನ್ನು ಪಡೆದ ನಾವು
ಧನ್ಯರು 🙏🙏🙏🙏🙏😥
Super words
this called humanity this is called ethical values this is called equality........hts off guruju
Super hi
Very Good thoughts Mansoor. May Allah bless you, your dreams may come true.Aameen.
Mashaallaha no religion no caste humanity is the best religion this is our india
Nd proud to be an indian ❤😘😙✌👏👏👏
Gd
@@iamnotyou6465 what happens to you if she says Masha Allah.. You don't have any rights to ask this.. Who are you to ask.. It's her will and wish... She can't take your permission and mention Masha Allah.. She has her own rights..
You are future of our india..salute you brother...
ನಾನು ಒಮ್ಮೆ ಮಠಕ್ಕೆ ಬೇಟಿ ನೀಡಿದಾಗ ಓರ್ವ ಮಠದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯನ್ನು ನಿಮಗೆ ಕೆಲಸದ ಆವಧಿ ಎಸ್ಟು ಎಂದು ಕೇಳಿದ್ದಕ್ಕೆ ಆ ವ್ಯಕ್ತಿ ನಾವು ಇಲ್ಲಿ ಸೇವೆ ಮಾಡುತ್ತಿದ್ದೇವೆ ಸೇವೆಗೆ ಕೆಲಸದ ಆವಧಿಯ ಮಿತಿ ಇಲ್ಲ ಆ ವ್ಯಕ್ತಿಯ ಭಕ್ತಿಗೆ ನನ್ನದೊಂದು ಸಲಾಂ
Very good Mohammed Mansoor
Apne to Apne hote hi hamare pass sab jagyat Apne hote hi .Soch na ispe
Gd
ತುಂಬಾ ಸಕಾರಾತ್ಮಕ ಸುದ್ಧಿ. ಸಮಾಜಕ್ಕೆ ಬಹಳ ಒಳ್ಳೆಯ ಸೇವೆ. ಇಂದಿನ TRP ಯುದ್ಧ ಕಾಲದಲ್ಲಿ ಇಂತಹ ಕಾರ್ಯಕ್ರಮ ಹಾಕಿದ್ದಕ್ಕೆ ಬಹಳ ಸಂತೋಷ. ಶುಭಾಶಯಗಳು.
iam old sudent Shiddaganga mattdalli ಮುಸ್ಲಿಂ ಸಮುದಾಯದವರು ಜಾಸ್ತಿ ಇದಾರೆ iam she it
No religious only humanity required to India, great India, we want to more like the institutions and more people come like sisunal sarif sir and Mansoor and Many more,
we proud of nededaaduva devaru mattu avara shisya mansoor
ತುಂಬಾ ಧನ್ಯವಾದಗಳು
Grate gratitude towards swamiji..keep it up ..👏
Super MANSOOR
Ellaru keli,nodi siddaganga mathadalli enthaha rathnagalannu tayaru madidare very very thanks swamiji mathe mathe e nadinalli huttibanni
Chandra Prabha
Great Swamiji, great Mansoor, great Karnataka, great India....
Good episode from Suvarna channel.....
Thanks....
Great swamy ji i like you from muneer Baig
👏👏koti koti mohammed nanth manasugalu makkalalli belasi 👍I love🌷 mohammed great india 🇮🇳🙏
Super very good talk about Sri siddagangga Sri... there is not about religionity... in our state your prove it that's the spirit of yours speech and we are all Indians we are also following that
ಗುರಿ ಮುಂದೆ ಗುರು ಹಿಂದೆ 🙏🙏🙏🙏🙏
Super mansoor thanks for your man of GOD namma SHIVAKUMAR Swamiji
God bless u all, nodi jaati mata yavdu illa dayamadi jaati dharmada vicharakke sikki halagabedi, ellaru onde Hindu muslim Christian ellaru manusyaru ,
Ellaru olleya kelsa maadi.Thank u mansoor god bless u
great I am so hpy for seeing this
hats off son
We are all Indians.great words by Mr Mohammed.god bless you!
Ramana Reddy hmm pa great
Super putta 🌹🌹🌹🌹
Very good mansure I proud of you my brother
So, it's very very pleasure to hear this boy. Ifind true INDIA in him.
Dasoha......vidya dhana..........Work is worship..... Cleanliness is godliness..... Nudidare muthina haaradhanthirabeku..... When mansoor speaks it seems like pearls strung on a thread.... When Mohammad mansoor speaks it seems like the luster shed by a Ruby.... Bravo.... Hear hear..... Guru shishya parampara..... Salutations.
Hindhu cristha musalim boudha jaina ella onde nimna mundhe..... Jai shivakumara swamy ji
Wow. Great words
ನಮಸ್ಕಾರ ಮಹಮ್ಮದ್ ನಿಮಗೆ ಒಳ್ಳೆಯದಾಗಲಿ.
ಸಂತೋಷ್ ಕ್ಷಣಸರ ಒಳ್ಳೆಯ ಸಂವಾದ ಹಾಗೂ ಸಂದೇಶ ಸರ್
ಧನ್ಯವಾದಗಳು ಮನ್ಸೂರ್
Mohammad mansoor..... A Rose 🌹 by any other name.... Would smell as sweet 🍬🍭
When I was pursuing my diploma i had 3 Muslim friends as roommate in SIDDAGANGA mutt, we were like brothers......even today we are in contact..
Siddaganga Shivakumar swamy galige, 🙏🙏🙏🙏🙏 and e Mansoor avaranta esto Jana vidyartigala alochane e tara ne erutte, aa math alli ogidre
Shrigala sidhantha ellaru follow maadidare eshtu chanda( specially jaathi dharma anta hodedadi sayoru )😏 I hate these type persons .inthaha tumba muslim students innu idhare .i am also from tumkur
Zeenath ahmed ur right sir
Your 100% right sir
🌹🌹🌹🙏🙏🙏🙏🙏🙏🙏
Proud of you Mansoor
ಇಂತಹ ಹೃದಯಗಳ ಬೆಳವಣಿಗೆ ಬೇಕು.
Nice to see you bro I appreciate
I am also a old student of siddaganga mutt
Nice program
I'm also student of SIDDAGANGA mutt, I have seen there are many Muslim students, three is no religious partiality, No force to follow any religious practices, In SIDDAGANGA mutt we are equal...
Now I'm a proud Indian!!!! That's why swamiji should be honored with bharat rathna!!!
geat
His pronunciation of shlokas are very good but being a Muslim his pronunciation of aayats is very poor, it's so sad.. This boy as being a Muslim but he is too far from islam.. May allah have mercy on him and guide him..
Om namo swamiji
Indina makkale mundina prajegalu....
Mera Bharath Mahan.....
veary good💜💜💜💜🌷🌷🌷
Nice mansor
I salute you Md. Mansoor ji🙏
Kudos gurugalee
Wow what a education Swami ji has given. This is India. We don't difference between any caste, we love all.
Ur all Dreams come true 😘God bless you.
Jai hind ,,,, jai karnataka ,,,,, east or west India is best
ಇದು ನಮ್ಮ ಭಾರತ ದೇಶದ ಮಣ್ಣೆನ ಗುಣ
Jai hind dreams come true if 🙏🙏
Mahamud Mansur obba ee deshada soukruta adyna nammellarigu santosvagide ,aa gurugale ashirvad sigali by mrutyunjaya.
Shabaash.... Brilliant mansoor.....
Good person and humanity
mansooru😘😘😘❤❤❤
I am from manglore
Salute you bro🙏🙏🙏
God bless you yar. this is only seen by sree siddagangga Matt🙏🙏🙏
i am a student of muslim teacher , i studied in a muslim college , i am proud of it , teachers are teachers , they are our mentors , i call my teacher as teacher , religion dosen't matter here , eshtu tale thinthane ivanu
Jathi jagala keval rajakiya - nijavada manava kulakke manushyathva mathra gothhiruthhe - Sri Sri Shivakumar Swamy galige shatha koti namana - we miss him
Mansur ur a great hats off best of luck comes true u r dream
Superb ಮನ್ಸೂರ್
another APJA Kalaam in the making. After seeing the future Bharat's citizens like him Bhaarat ratna to the real Mahaanaatma Swaamiji is simply not required. Special Complimemts to the ANCHOR🙏
Great swamigale that is shiva kumar swamiji
Mansur I love you brother
God bless u boy all the best your future
E hudugana mathu benkiya chendinathe ede 👌👌👌👌👌👌
even in Muslim community you find the same difference.
Very good Mansoor
Om namaha shivakumar swamyji 🙏🙏
Real India
This is what media people should show
Fascinating
Nice Mansoor
ಬೇರೆಯವರಿಗೆ ಈ ವಿಚಾರ ಪಾಠ ಆಗಲಿ