ಪೂಜೆ ಮಾಡುವಾಗ ಗರ್ಭಗುಡಿಗೆ ನಡೆದುಕೊಂಡು ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಪವಾಡ | Devi Walk while doing pooja

Поділитися
Вставка
  • Опубліковано 25 жов 2024

КОМЕНТАРІ • 732

  • @VijayaLakshmi-vl6od
    @VijayaLakshmi-vl6od Рік тому +11

    ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ ಓಂ ಶ್ರೀ ಮಹಾಲಕ್ಷ್ಮಿ ಯೈ ನಮ್ಹಾ

  • @pratimashankrappa2160
    @pratimashankrappa2160 Рік тому +6

    ಖಂಡಿತವಾಗಿಯೂ ಒಮ್ಮೆ ಕಣ್ಣು ತುಂಬಿ ಬಂತು ಸರ್.. ತುಂಬಾ ಧನ್ಯವಾದಗಳು ನಿಮಗೆ...❤

  • @shanthasathya2036
    @shanthasathya2036 Рік тому +56

    ಜೈ ಗೋಮಾತೆ🙏🙏ನಾವಂತೂ ದೇವಸ್ಥಾನಕ್ಕೆ ಹೋಗ್ತೀವೋ ಇಲ್ಲವೋ ಗೊತ್ತಿಲ್ಲ ಈ ಮೂಲಕ ದರ್ಶನ ಮಾಡಿಸಿ ರುವವರಿಗೆ ಅನಂತ ಧನ್ಯವಾದಗಳು 🙏🙏

    • @madhumathi9861
      @madhumathi9861 Рік тому +3

      ನಾವು ನೋಡಕಾ ಗು ತೊ
      ಇ ಲ್ ವೊ ಗೊ ತ್ತಿ ಲ್ಲ
      ದ ರ್ಸ್ ನ ಮಾ ಡಿ ಸೀ ದ ವ ರಿ ಗೆ
      ದೇವರು ಕಾ ಪಾ ಡ್ ಪ್ಪ
      🙏🙏🙏🙏❤️❤️❤️👌👌

    • @arjunbimapa2453
      @arjunbimapa2453 Рік тому

      Good information

  • @jayanthijhegde8123
    @jayanthijhegde8123 Рік тому +43

    ಜೈ ಗೋಮಾತೆಗೆ ಈ ದಿವ್ಯ ಶಕ್ತಿಗೆ ನಮೋ ನಮಃ. ನಿಮಗೂ ಧನ್ಯವಾದಗಳು

  • @shashankshashank3263
    @shashankshashank3263 Рік тому +3

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ನಿಮಗೆ ಧನ್ಯವಾದಗಳು.

  • @girijatgirijat4608
    @girijatgirijat4608 Рік тому +23

    ಜೈ ಮಹಾಲಕ್ಷ್ಮಿ ನರಸಿಂಹ ಸ್ವಾಮಿ. ಜೈ ಆಂಜನೇಯ ಸ್ವಾಮಿ.🙏🙏🙏🙏🙏🙏🌹🌹🌹🌹🌹🌹

  • @vedaveda9362
    @vedaveda9362 Рік тому +14

    ಜೈ ಮಹಾಲಕ್ಷ್ಮಿ ನಮೋ ನಮಃ ಲಕ್ಷ್ಮಿ ದೇವಿ ಯು ದರ್ಶನ ಮಾಡಿಸಿದಕ್ಕೆ ಅನಂತ ಅನಂತ ದನ್ಯವಾದಗಳು

  • @youtubethree3163
    @youtubethree3163 Рік тому +102

    ಅಬ್ಬ ಇದು ವಿಡಿಯೋ ಅಂದ್ರೆ ನಿಜವಾಗಿಯೂ ತುಂಬಾ ಅದ್ಭುತವಾಗಿದೆ ವಿಡಿಯೋ ಮಾಡಿದಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು

  • @jyothisingh3823
    @jyothisingh3823 Рік тому +57

    🙏 ಜೈ ಮಹಾಲಕ್ಷ್ಮಿ ದೇವಸ್ಥಾನ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು

  • @MaheshBgMaheshBg-ip7sd
    @MaheshBgMaheshBg-ip7sd 8 місяців тому +12

    ಜೈ ಮಹಾಲಕ್ಷ್ಮಿ ಜೈಲಕ್ಷ್ಮಿ ನರಸಿಂಹಸ್ವಾಮಿ ಜೈ ಮಾರುತಿ ಜೈ ಶ್ರೀ ರಾಮ್ ಧನ್ಯವಾದಗಳು

  • @ashwinihalyal9690
    @ashwinihalyal9690 Рік тому +29

    ಜೈ ಮಹಾಲಕ್ಷ್ಮಿ 🌺🌺🌺🌺🌺🙏🙏🙏🙏🙏
    ದೇವರು ಇರುವದು ಸತ್ಯ ಎಂಬುದು ಇದರಿಂದ ನಾವು ಕಣ್ಣಾರೆ ನೋಡುತ್ತೇವೆ.🙏🙏🙏🙏🙏

  • @anithaanush3726
    @anithaanush3726 5 місяців тому +1

    ಧನ್ಯವಾದ ಸ್ವಾಮಿ 🙏😔ದೇವಸ್ಥಾನಕ್ಕೆ ಹೋದಷ್ಟೇ ಖುಷಿಯಾಯಿತು.ಕಣ್ ತುಂಬಿ ಬಂತು ಲಕ್ಷ್ಮೀ ದೇವಿಯನ್ನು ನೋಡಿ🙏

  • @gurunathsarajolli9172
    @gurunathsarajolli9172 Рік тому +2

    ಶ್ರೀ ದೇವಿಯ ದರ್ಶನ ಮಾಡಿಸಿದಕ್ಕೆ ತಮಗೆ ಅತ್ಯಂತ ಧನ್ಯವಾದಗಳು

  • @lathabs1872
    @lathabs1872 Рік тому +12

    ಜೈ ಮಹಾ ಲಕ್ಷ್ಮಿ ನರಸಿಂಹ ಸ್ವಾಮಿ ಗೆ ಜೈ 🇮🇳🚩🙏🙏❣️❣️

  • @mruthyunjayahvandali5471
    @mruthyunjayahvandali5471 Рік тому +7

    ಓಂ ಶ್ರೀ ಮಹಾಲಕ್ಷ್ಮೀ ನಮೋಸ್ತುತೆ ಓಂ ನಮಃ 👑👑🌹🌹🙏🙏

  • @chandrikav.prasad1879
    @chandrikav.prasad1879 Рік тому +1

    ಓಂ ಶ್ರೀ ಮಹಾಲಕ್ಷ್ಮಿ ದೇವೀ ನಮಃ.
    ತುಂಬಾ ನೆ ಇಷ್ಟ ಆಯಿತು. ಧನ್ಯವಾದಗಳು

  • @nagarathnammam7052
    @nagarathnammam7052 Рік тому +23

    ಜೈ ಮಹಾಲಕ್ಷಿ ನೂರ ಒಂದು ನಮಸ್ಕಾರ

    • @goliinsidehit
      @goliinsidehit  Рік тому

      ವಿಡಿಯೋ ನೋಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು 🙏🙏

  • @gopal.mmudaliyar8284
    @gopal.mmudaliyar8284 Рік тому

    ಈ ಅದ್ಭುತ ಪವಾಡ ವನ್ನು ಪರಿಚಯಿಸಿದ ನಿಮಗೆ ನನ್ನ ಧನ್ಯವಾದಗಳು ಸಾರ್.

  • @shashikumarc5259
    @shashikumarc5259 Рік тому +2

    Nimma channelnalli baro videos thumba informative agiruthe, clear detail iruthe hagu adbutha vishayagalu iruthe, best channel GOODLUCK God BLESS.

    • @goliinsidehit
      @goliinsidehit  Рік тому +1

      ನಿಮ್ಮ ಈ ಪ್ರೀತಿ ವಿಶ್ವಾಸ ಬೆಂಬಲ ಸದಾ ಹೀಗೆ ಮುಂದುವರೆಯಲಿ ನಿಮ್ಮ ಕಮೆಂಟ್ ನೋಡಿ ತುಂಬಾ ಖುಷಿಯಾಯಿತು ನನ್ನ ವಿಡಿಯೋಗಳು ಉಪಯೋಗವಾಗುತ್ತಿರುವುದರ ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು ಹೃದಯಪೂರ್ವಕ ಧನ್ಯವಾದಗಳು

  • @indiranarayanakar8840
    @indiranarayanakar8840 8 місяців тому

    ಜೈ ಲಕ್ಷ್ಮೀ. ತುಂಬಾ ಪವಾಡ ಧನ್ಯವಾದಗಳು

  • @ramakrishnaramakrishna9687
    @ramakrishnaramakrishna9687 Місяць тому +1

    ಜೈ ಮಹಾಲಕ್ಷ್ಮಿ ದೇವಸ್ಥಾನ ಜೈ ಅಮ್ಮ ❤

  • @SathyappaS-h4x
    @SathyappaS-h4x 3 місяці тому +1

    ಜೈ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಕೃಪೆ ತೋರು ತಾಯಿ 🙏🏼🙏🏼🙏🏼🙏🏼

  • @shanmugamyadav4363
    @shanmugamyadav4363 Рік тому +8

    AMMA LAKSHMI NARASIMHAYA NAMAHA
    JAI HANUMAN❤❤❤❤❤🎉🎉🎉🎉🎉

  • @sukanyasuki623
    @sukanyasuki623 Рік тому +18

    ಜೈ ಶ್ರೀ ಮಹಾ ಲಕ್ಷ್ಮೀ. 🙏🙏.

    • @goliinsidehit
      @goliinsidehit  Рік тому

      ವಿಡಿಯೋ ನೋಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು 🙏🙏

    • @muthappanallaiah2484
      @muthappanallaiah2484 Рік тому +1

      ಜೈ ಮಹಾಲಕ್ಷ್ಮಿ ನಮಃ

  • @meerapattar6158
    @meerapattar6158 4 місяці тому +1

    Jai GouMaata di 🙏🙏HariOm 🙏🙏

  • @sharadadevappa5741
    @sharadadevappa5741 8 місяців тому

    ಅದ್ಭುತಾ. ಓಂ ಮಹಾ ಲಕ್ಷ್ಮೀಯೇ ನಮಃ. ನೋಡಿ ಸಂತೋಷ ವಾಯ್ತು.

  • @Sriramappa-ip6bi
    @Sriramappa-ip6bi 7 місяців тому +1

    Jai mahalakshmi

  • @sujuskairuchi1101
    @sujuskairuchi1101 8 місяців тому

    Video thumba chennagi bandide 🎉🙏🙏🙏🙏

  • @maheshs714
    @maheshs714 Рік тому

    Thank you very lntresting chanal😊

  • @sudhaanimath3108
    @sudhaanimath3108 Рік тому

    Thank u sir deevar darshan maadasidake

  • @krishnamurthyk.c.9169
    @krishnamurthyk.c.9169 Місяць тому

    Mahatayi.neene kapadu. We believe it wonderful.adbhuta namo namaha

  • @devidasnayak2607
    @devidasnayak2607 10 місяців тому +1

    ದೇವಿಯ ದರ್ಶನ ಭಾಗ್ಯ ಅಮೋಘ ವಾದದ್ದು ಧನ್ಯೋಸ್ಮಿ.ಜೈ ನರಸಿಂಹ ಆಂಜನೇಯ

  • @Padmashree.videos
    @Padmashree.videos 9 місяців тому

    Jai Mata mahalaxmiye namaha e video madidakke danyavadagalu

  • @gayathrisharma5155
    @gayathrisharma5155 Рік тому +4

    महालक्ष्मी नमोनमः 🙏🙏

  • @VijayaLakshmi-vl6od
    @VijayaLakshmi-vl6od Рік тому

    ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಾರಾಯಣ ಓಂ ನಮೋ ನಾರಾಯಣ

  • @op.djgamer5284
    @op.djgamer5284 3 місяці тому

    Thank you sir. Gomathe andre Namge bahala esta gomatha sakshath mahalakshmiya swaroopa

  • @ravishbabu250
    @ravishbabu250 Рік тому

    ಈ ವೀಡಿಯೋ ನೋಡಿದ ಮೇಲೆ ನನ್ನ ಮನಸ್ಸಿನಲ್ಲಿ ಭಕ್ತಿ ಭಾವನೆ ತುಂಬಾ ಹೆಚ್ಚಾಯಿತು ಅಲ್ಲಿಗೆ ಹೋಗಬೇಕು ಅಂತ ಅನ್ನಿಸ್ತಿದೆ ಆದರೆ ಅನಾರೋಗ್ಯದ ಕಾರಣ ಆಗ್ತಾಇಲ್ಲ

  • @yathishabhat1226
    @yathishabhat1226 Рік тому +1

    ಅದ್ಭುತ ದೇವರ ಲೀಲೆ...

  • @anandgowda5246
    @anandgowda5246 Рік тому

    ತುಂಬಾ ಅದ್ಬುತ ವಾದ ವಿಡಿಯೋ 🙏🙏🙏🙏🙏

  • @ShashikalaThanushreeBala
    @ShashikalaThanushreeBala Рік тому +6

    Wow so detailed information about temple so many miracles happening we r not aware.. Thankful for presenting divine darshan and video🙏🙏🙏🙏🙏🙏🙏🙏🙏

    • @goliinsidehit
      @goliinsidehit  Рік тому +1

      Thank you very very much for watching my video😍😍

    • @umeshk1202
      @umeshk1202 11 місяців тому

      @@goliinsidehit pls provide temple contact no sir

  • @krdevendraagumbe3440
    @krdevendraagumbe3440 Рік тому

    🕉️🙏🌹🕉️ಇದನ್ನು ಕಾಮಿಟ್ರಿ ಮಾಡಿದ ನಿಮಗೆ ಧನ್ಯವಾದಗಳು 🕉️🌹🌹👍👌🏼

  • @shivushivakumar4147
    @shivushivakumar4147 Рік тому +4

    ಓಂ ಶ್ರೀ ಲಕ್ಷ್ಮೀ ದೇವಿಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @retailpradnya1281
    @retailpradnya1281 Рік тому +4

    Very interesting I want to visit as early as possible thank you sir for your exciting video 🙏🙏

    • @goliinsidehit
      @goliinsidehit  Рік тому

      Thank you sooo much definitely must visit the temple

  • @saimanohar702
    @saimanohar702 Рік тому +1

    Thankyou sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mallappahittinhalli1451
    @mallappahittinhalli1451 Рік тому

    Thank you sir for your valuable video.

  • @ashanagendra5888
    @ashanagendra5888 3 місяці тому +1

    Jai shree laxmi narayan 🙏🙏

  • @hulugappanayaka6490
    @hulugappanayaka6490 4 місяці тому

    ಅದ್ಬುತದ ಕ್ಷಣಗಳು.

  • @amrutaamruta8377
    @amrutaamruta8377 4 місяці тому +1

    Om shree maha kolhapur Laxmi amma Devi namaha 🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐🛐

  • @Hani4194
    @Hani4194 10 місяців тому

    Wow... ಅದ್ಭುತ

  • @narsimamiriyal8219
    @narsimamiriyal8219 Рік тому +1

    ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಸನ್ನ ಶ್ರೀ ಗೋಮಾತ ನಮಹ🙏🙏🙏🙏🙏🙏🙏🙏

  • @manjularamappa2524
    @manjularamappa2524 Рік тому +3

    ಜೈ ಮಹಾ ಲಕ್ಷ್ಮೀ ನಿನ್ನ ಪಾ ದಗಳಿಗೆ ನನ್ನ ನಮಸ್ಕಾರ

  • @thippeswamy4673
    @thippeswamy4673 4 місяці тому

    ಜೈ ಲಷ್ಕ್ಮೀ ದೇವಿಯೇ ನಮಃ ಜೈ ಆಂಜನೇಯ ಸ್ವಾಮಿಯೇ ನಮಃ

  • @gururajdesai1625
    @gururajdesai1625 Рік тому

    Haresrinivasa dhannyosmi dhannyosmi darshana madisiddakke ananthvandanegalu

  • @pushpasuresh3075
    @pushpasuresh3075 Рік тому

    Really hppy to see. Tis pavada we all love u so much bless all over the world maths. 🙏🙏🙏🙏

  • @umaprabhu5527
    @umaprabhu5527 Рік тому

    ಅದ್ಭುತ ಪರಮಾದ್ಭುತ ಧನ್ಯವಾದಗಳು

  • @ranjanashrikant7374
    @ranjanashrikant7374 Рік тому

    ಶ್ರೀ ನರಸಿಂಹಸ್ವಾಮಿಗೆ ನಮೋ ನಮಃ🙏🙏💐🌹
    ಶ್ರೀ ಮಹಾಲಕ್ಷ್ಮಿಗೆ ನಮೋ ನಮಃ
    🙏🙏🙏💐🌹
    ಜೈ ಜೈ ಜೈ ಲಕ್ಷ್ಮೀನರಸಿಂಹ ಸ್ವಾಮಿ
    🙏🙏🙏🌸🌺🍥🥀

  • @swarnahb1779
    @swarnahb1779 Рік тому

    Very good vedio, thanks a lot🙏🙏

  • @sudhaanimath3108
    @sudhaanimath3108 Рік тому

    Koti koti namasakaragalu lakshmi Narasimha deevare ge Jai anjaaneya maruti jai ram shriram jai jai ram jai go maata

  • @vadanavadana1431
    @vadanavadana1431 7 місяців тому

    Jyi mahalaxmi thank you for your video

  • @rajeshwarigv2487
    @rajeshwarigv2487 5 місяців тому

    ಅಮ್ಮ ಮಹಾಲಕ್ಷ್ಮೀ ಜೈ ಗೋಮಾತೆ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲ್ಲೇಸಾಮ್ಮ❤

  • @ganeshkn4295
    @ganeshkn4295 Рік тому +1

    ತುಂಬಾ ಸಂತೋಷದ ವಿಷಯ,ನಮೋ ಜೈ ಮಹಾಲಕ್ಷ್ಮೀ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nagappamukri1527
    @nagappamukri1527 4 місяці тому

    ಜೈ ಮಹಾ ಲಕ್ಷ್ಮಿ, ನರಸಿಂಹ ಸ್ವಾಮಿ, ಆಂಜನೇಯ ಸ್ವಾಮಿ,

  • @K.RADHAKRISHNA.Kamath.-pj1se
    @K.RADHAKRISHNA.Kamath.-pj1se Місяць тому

    Om Shree Laxmi Narasimha Swamy Devaye namah 🌺💐🙏🏼🌹🌺💐🙏🏼🙏🏼🌹🌹🌹🌹🌹

  • @nagavenitastykitchen
    @nagavenitastykitchen Рік тому +1

    Olleya maahithi thilisidhakke dhanyavadhagalu

    • @goliinsidehit
      @goliinsidehit  Рік тому

      ವಿಡಿಯೋ ನೋಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು 🙏🙏

  • @nmshettigar6731
    @nmshettigar6731 Рік тому

    Om laxmi devei namha. Om laksmibhyo namha. Amma taaye karagala jodisuve... Maate ninnannu eee roopadalli nododu namma bhagya.. 🙏🙏🙏🙏🙏

  • @madhavamurthysenappa883
    @madhavamurthysenappa883 Рік тому

    It is surprising event, Thank for this information

  • @VijayaLakshmi-vl6od
    @VijayaLakshmi-vl6od Рік тому

    ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ ಓಂ ಆಂಜನೇಯ ಯಾ ನಮ್ಹಾ

  • @sathyababu6511
    @sathyababu6511 5 місяців тому

    Very interesting thank you boss

  • @padmavatikulkarni9598
    @padmavatikulkarni9598 Рік тому

    ತುಂಬಾ ಅದ್ಭುತ ಧನ್ಯವಾದಗಳು🙏🙏

  • @TheKonala
    @TheKonala Рік тому +1

    ಧನ್ಯವಾದಗಳು

  • @snehaprabha7734
    @snehaprabha7734 Рік тому

    This happens only in India. Strange but true.Thank u for sharing.

  • @parimalajagadish5771
    @parimalajagadish5771 Рік тому

    Wow literally amazing 😮 thanks to make this video.,god bless you i wish you all success..keep on progress

  • @mohinikotian2327
    @mohinikotian2327 Рік тому +1

    Very interesting video 📹 🤔 👌 👍 👀 😀 Thanks 😊 👍 🙏 😀 🙂

    • @goliinsidehit
      @goliinsidehit  Рік тому

      ವಿಡಿಯೋ ನೋಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು 🙏🙏

  • @kamalakarbhomkar4845
    @kamalakarbhomkar4845 7 місяців тому

    Thanks for good information

  • @RamaDevi-vx7jn
    @RamaDevi-vx7jn Рік тому

    ಹರೇ ಶ್ರೀನಿವಾಸ ಅತ್ಯದ್ಭುತ

  • @SatheeshappaEndavalli
    @SatheeshappaEndavalli 3 місяці тому

    ಮಾತೆ ಮಹಾಲಕ್ಷ್ಮೀ ಸ್ವರೂಪ ಗೂ ಮಾತೆ ಚಾರಣ ಕಮಲಗೆ ನನ್ನ ಅನಂತ ಕೂಟಿ ಪ್ರಣಾಮಗಳು

  • @jagadeeshjaggu7387
    @jagadeeshjaggu7387 Рік тому

    🙏🙏🙏ಓಂ ನಮೋ ಲಕ್ಷ್ಮೀ ನರಸಿಂಹಸ್ವಾಮಿ ಆಂಜನೇಯಸ್ವಾಮಿನಮಃ🙏🙏🙏

  • @dnhegde9701
    @dnhegde9701 Рік тому

    Adbhutha. Dhanyosmi

  • @RohiniBRAchar
    @RohiniBRAchar Рік тому

    Thanks for sharing this wonder bro🙏🙏🙏

  • @vishwanathnadagouda3785
    @vishwanathnadagouda3785 Рік тому

    Thank you so much sir 🙏

  • @supriyasg4369
    @supriyasg4369 Рік тому +2

    ಓಂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಃ

  • @preethambasavaraju2340
    @preethambasavaraju2340 Рік тому

    Om Lakshmi Narasimha Swamy Namaha Om Lakshmi Devi Namaha Om Anjaneeya Namaha Om GoMathe Namaha Om Lakshmi Narayanaya Namaha Om Lakshmi Narayanaya Devasthana Namaha

  • @parvathiparusree5788
    @parvathiparusree5788 8 місяців тому

    Wow realy great🎉🙏🙏🙏🙏🙏🙏🙏🙏🙏

  • @nandinidatta4805
    @nandinidatta4805 Рік тому

    Om sri maatrai namaha.🐾💕🌄🌙🌿🥭💐🍌👏👏🌺🌹🌸🍇🥥🌻🌷🪔🪔🪔🪔🪔🪔🪔🙏🏾🙏🏾🙏🏾🙏🏾🙏🏾🙏🏾🙏🏾🙏🏾🍏🙏🏾🙏🏾🙏🏾🙏🏾🪔🙏🏾🪔🙏🏾🪔🙏🏾🪔

  • @shivukalaghatgi1135
    @shivukalaghatgi1135 9 місяців тому

    It's really amazing Jai Mahalaxmi

  • @soubahagyalakshmi4328
    @soubahagyalakshmi4328 Рік тому +3

    ಜೈ ಶ್ರೀ ಮಹಾಲಕ್ಷೀ ಯೇನಮಃ|

  • @ravikumarkgg6768
    @ravikumarkgg6768 Рік тому +1

    ಅಮ್ಮ ಮಹಾಲಕ್ಷ್ಮಿ ನಮ್ಮ ಕುಟುಂಬವನ್ನು ಕಾಪಾಡಮ್ಮ ಆರೋಗ್ಯ ಆಯುಷ್ಯ ಕೊಡಮ್ಮ

  • @damayantisuvarna7540
    @damayantisuvarna7540 Місяць тому

    Jai mata Laxmi 🙏 Jai Laxmi Narasimha Swamy 🙏Jai Anjaneya swamy🙏 Namo namah 🙏🌹

  • @grsravi72
    @grsravi72 10 місяців тому +3

    ನಿಜಕ್ಕೂ ಪವಾಡ 🙏🙏🙏

  • @venkateshvenkatesh9260
    @venkateshvenkatesh9260 6 місяців тому

    Iam very happy seen this temple onamo Lakshmi Devath nmonamha 🙏🙏🙏🙏

  • @shyamalagudimetla5525
    @shyamalagudimetla5525 Рік тому

    Very good nice information thanks

  • @PhaniRaj1970
    @PhaniRaj1970 Рік тому

    ಧನ್ಯೋಸ್ಮಿ ಗುರುವೇ

  • @UmaDevi-cq5yf
    @UmaDevi-cq5yf 4 місяці тому

    ಜೈ ಲಕ್ಷ್ಮಿನರಸಿಂಹಸ್ವಾಮಿ, ಜೈ ಆಂಜನೇಯಸ್ವಾಮಿ. 🙏🙏

  • @TRamachandra-i3e
    @TRamachandra-i3e 8 місяців тому

    ಅಮ್ಮಮಹಾಲಕ್ಷ್ಮಿದೇವಿ ಯಲರಿಗೂ ಒಳ್ಳೇದು ಮಾಡು ತಾಯಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @priyaj1704
    @priyaj1704 9 місяців тому

    Mahalakshmi of kolhapur looks similar. It's interesting to see the cow walking & know it's visiting 3 times.

  • @jayalakshmiks224
    @jayalakshmiks224 7 місяців тому

    ಜೈ ಗೋಮತ ಓಂ ಮಹಾಲಕ್ಷ್ಮಿಯ ಯೇ ನಮಃ 💐🙏🙏🙏

  • @MahadevaJ-l6y
    @MahadevaJ-l6y 25 днів тому

    ಓಂ ಶ್ರೀ ಮಹಾಲಕ್ಷ್ಮಿ ದೇವಿ ನಮಃ

  • @balasahebdharmadhikari5270
    @balasahebdharmadhikari5270 2 місяці тому

    Video torisi bhala dhnywadgal

  • @TheKonala
    @TheKonala Рік тому +1

    ನಮಸ್ತೆ ಜೀ
    ಓಂ ಶ್ರೀ ಮಾತ್ರೆ ನಮಃ 🙏🙏🙏

  • @hindu263
    @hindu263 4 місяці тому

    ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ