ನಾನು ಮೋದಿಯವರನ್ನ ಭೇಟಿಯಾದಾಗ ಏನಾಗಿತ್ತೆಂದರೇ..| Sangeetha Katti |Shwetha | Vikrama podcast | Tv vikrama

Поділитися
Вставка
  • Опубліковано 17 жов 2024

КОМЕНТАРІ • 39

  • @umasrinivas4418
    @umasrinivas4418 2 місяці тому +2

    ಈ ವೀಡಿಯೋ ಬಹಳ ದಿನಗಳಿಂದ ನೋಡ್ಬೇಕು ಅಂದ್ಕೊಂಡಿದ್ದೆ.ಇವತ್ತುಸಾಧ್ಯವಾಯ್ತು.
    ನೋಡ್ತಾ ಇದ್ದ ಅಷ್ಟೂ ಸಮಯವೂ ಸಾರ್ಥಕ ಅಂತ ಅನಿಸಿತು.ಅದ್ಭುತ....!!!!

  • @nagarajc9124
    @nagarajc9124 Рік тому +3

    ತುಂಬಾ ಒಳ್ಳೆಯ ಕಾರ್ಯಕ್ರಮ, ಆ್ಯಂಕರ್, ಸಂಗೀತಾ ಮೇಡಂ ಮತ್ತು ಟಿ ವಿ ವಿಕ್ರಮ್ ಅವರಿಗೆ ಧನ್ಯವಾದಗಳು

  • @priyavaidya3775
    @priyavaidya3775 Рік тому +5

    ನನಗೆ ಮನೆಯಲ್ಲಿ ಕುಳಿತು ಈ ವಿಡಿಯೋ ನೋಡತಿದ್ದೆನೆ ಅನ್ನಸಲೇ ಇಲ್ಲ. ಎದುರಲ್ಲಿ ನಿಮ್ನ ಜೊತೆ ನಾನೂ ಕುಳಿತು ಕೇಳತಾ ಇದ್ದೇನೆ ಅನ್ನಿಸಿತು
    ಇಬ್ಬರಿಗೂ ಧನ್ಯವಾದಗಲಿ

  • @sudhajayaram4741
    @sudhajayaram4741 Рік тому +4

    ತುಂಬಾ ಅದ್ಭುತವಾದ ಕಾರ್ಯಕ್ರಮ.. 👌👌

  • @SanthoshKumar-sh9tj
    @SanthoshKumar-sh9tj Рік тому +15

    "ವಿದ್ಯಾ ದದಾತಿ ವಿನಯಂ".ಸಂಗೀತ ಸರಸ್ವತಿಯೊಂದಿಗೆ ಸಂವಾದದಂತಿದೆ. ಮಧುರ ಶಾಸ್ತ್ರೀಯ ಸಂಗೀತ ವಿದುಷಿ. ಜನ ಸಾಮಾನ್ಯರಿಂದ ವಿದ್ವಾಂಸರೂ ಇಷ್ಟಪಡುವ ಗಾಯಕಿ. ಸುಂದರ ಸಂದರ್ಶನ. ಕಠಿಣ ಅವಿರತ ಸಾಧನೆಯ ಸಂಗೀತ ಜೀವನದ ಅಪೂರ್ವ ಅನುಭವಗಳೊಂದಿಗೆ "ಗುರು ಭಕ್ತಿ"ಯ ಪೂರ್ಣತೆ -ಗುರುಪಥ ಎಲ್ಲದರ ಸವಿನೆನಪು.ಹಿಂದೂಸ್ಥಾನಿ ಸಂಗೀತ ಪರಂಪರೆಯ ಮೆಲಕಿನಂತಿದೆ. ಒಳ್ಳೆಯ ಕೆಲಸ.

  • @Mallika-z9b
    @Mallika-z9b Місяць тому

    Tamma ಜ್ಞಾನ ಸಾಧನೆ ದೊಡ್ಡದು ಶುಭ ಹಾರೈಕೆ

  • @leelajaala6448
    @leelajaala6448 Рік тому +1

    Fantastic program. Sangeeta is a fabulous music personality interviewer was equally great. One of the Most admirable programs I have watched ever. Thank you TV vikrama. You are trivikrama rather.

  • @vijayaranganath9823
    @vijayaranganath9823 Місяць тому

    ಇವರಿಗೆ ಏನೂ ಹೇಳುವುದೂ ಇಲ್ಲ, ಬರಿಯ ನಮಸ್ಕಾರ, ಚಪ್ಪಾಳೆ ಕೈ ಸೋಲುವವರೆಗೂ ಅಷ್ಟೆ.
    ಎಷ್ಟೊಂದು ಒಳ್ಳೆಯ ಮನಸೆಂದರೆ, ನಮ್ಮದೊಂದು ಕಾರ್ಯಕ್ರಮಕ್ಕೆ ಬಹಳ ಬಹಳ ಸಹಾಯ ಹಸ್ತ ನೀಡಿದ ಹೃದಯವಂತೆ, ಅವರದೇ ಸಂಘವೆನ್ನುವಂತೆ. ❤❤❤❤

  • @varunibr8215
    @varunibr8215 Рік тому +2

    ಅತಿ ಸುಂದರ ಸುಮಧುರ ಕಾರ್ಯಕ್ರಮ. ಸಂಗೀತ ಕಟ್ಟಿ ಸುಂದರ ಕೊರಳ ಅಷ್ಟೇ ಸುಸಂಸ್ಕೃತ ಶೀಮಂತ ಮನದ ಒಡತಿ.ಇಂತಹ ಅದ್ಭುತ ಗಾಯಕಿಯ ಜೊತೆ ಇಷ್ಟು ಸಮಯವನ್ನು ಕಳೆಯುವುದಕ್ಕೆ ಅವಕಾಶ ಮಾಡಿಕೊಟ್ಟ ಟಿವಿ ವಿಕ್ರಮ ಬಳಗಕ್ಕೆ ವಿಶೇಷವಾಗಿ ಸೌಮ್ಯಾ ಅವರಿಗೆ ಹೃ್ಪೂರ್ವಕ ಧನ್ಯವಾದಗಳು.

  • @jagadishp5341
    @jagadishp5341 Рік тому

    💁‍♂️ಬಹಳಷ್ಟು ಗೀತೆಗಳಿಗೆ ಸಂಗೀತಾ(ಕಟ್ಟಿ)ದ ಅದ್ಭುತ ಸಾಧಕಿಯ ಗಾಯನ , ಮಾತು , ಅನುಭವ ಹಾಗೂ ಹಚ್ಚ ಹಸುರಿನ ಕಿವಿಮಾತು ಮತ್ತು ಶ್ವೇತ ಅವರೊಂದಿಗಿನ ಈ ಕಾರ್ಯಕ್ರಮ “ ಮಧುರಾತಿ ಮಧುರ ಎಂದೆಂದಿಗೂ ಅಮರ ”👏👏👏😄👌👍🙏

  • @annapurnaramaiah6617
    @annapurnaramaiah6617 2 місяці тому

    Dheemanta mahile neevu,ido nimage nammma pranaamagalu👏👏

  • @tulasiramas5078
    @tulasiramas5078 Рік тому

    It's very good interview, known of our kannada greatest singer, of karnataka.

  • @geetahegde5590
    @geetahegde5590 2 місяці тому

    Great salute to Sangeeta mam

  • @mahadevprasad8008
    @mahadevprasad8008 Рік тому +1

    ಸೂಪರ್👌🙏

  • @ashwinisanthosh8855
    @ashwinisanthosh8855 Рік тому +1

    ಅಬ್ಬಾ ಎಂಥಾ ಸಂದರ್ಶನ🥰🥰🥰🥰🥰🥰 🥰🙏🏻🙏🏻🙏🏻🙏🏻🤝👏👏👏👏👏👏 superrrrr podcast episode 🎉🎉❤❤ enjoyed it thnq to sangeeta katti mam n to you also shweta gud job...... Will wait for more podcast episodes ❤❤❤

  • @shivaramaprasad7498
    @shivaramaprasad7498 Рік тому +1

    ಮನಸು ಸುಂದರ ಮಾತು ಸುಂದರ ಗಾಯ ನವಂತೂ ತುಂಬಾ ಸುಂದರ.

  • @prabhat---
    @prabhat--- Рік тому

    We are blessed we are in this era, to listen these divine voices.❤❤❤we are blessed mam

  • @pbkavatagimath7170
    @pbkavatagimath7170 Рік тому

    Really thrilled to see two talented personalities on screen.

  • @pbkavatagimath7170
    @pbkavatagimath7170 Рік тому

    Really memorable, wonderful presentation

  • @ravindranaikbadami5178
    @ravindranaikbadami5178 Місяць тому

    Excellent 🎉😊

  • @renukaareshankar9813
    @renukaareshankar9813 Рік тому +2

    Sangeet Saraswati Sangeeta medam avarige nanna happy women's day hagu nivu namma yalagurinavaru anta keliddini

  • @malathinarayanashastry1925
    @malathinarayanashastry1925 Рік тому +2

    ನಿಮಗೆ ಒಳ್ಳೆದಾಗಲಿ, ಸರಳತೆ ಗುರುತಾಗಿರಲಿ, ಜ್ಞಾನಕ್ಕೆ ಗುರುತು ನೀವಾಗಿದ್ದಿರಿ

  • @europeanlanguageacademy2020
    @europeanlanguageacademy2020 Рік тому +1

    Shweta you looks pretty ❤❤

  • @ಅಶೋಕಹಿರೇಮಠ.ಗದಗ

    ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ💪💪

  • @ambarisharaov9832
    @ambarisharaov9832 Рік тому

    Fantastic interview.

  • @kamakshism7769
    @kamakshism7769 Рік тому +1

    🙏🙏🙏👌👌👌

  • @arunadeshpande6005
    @arunadeshpande6005 Рік тому +2

    ಸರಿಯಾದ ಹೆಸರು . ಹೆಸರಿಗೆ ತಕ್
    ಹಾಗೆ ಬೆಳೆದ ರೀತಿ ತುಂಬಾ ಅದ್ಬುತ.😊

  • @Newera2047
    @Newera2047 Рік тому +1

    M Sc and Music ....🎀🌹🎀
    Both are different direction....
    🙏👍🌹🎀

  • @sukumarap.3310
    @sukumarap.3310 Рік тому +3

    ದೊಡ್ಡ ವ್ಯಕ್ತಿಯಾದರೂ ಸೌಮ್ಯದ ಮಾತುಗಾರಿಕೆ!

  • @anandkumarnkumar7624
    @anandkumarnkumar7624 Рік тому +1

    🙏🏻

  • @rgcharchar2398
    @rgcharchar2398 Рік тому +2

    👌👌👌👏👏👏🙏🙏🙏🌹🌹🌹

    • @shanthashekar5197
      @shanthashekar5197 Рік тому

      We love you we adore you 🙏🙏🙏🙏 sangeetha katti yavare

  • @ShrikantPatil-h1g
    @ShrikantPatil-h1g 8 місяців тому

    No chance to north karanataka Artist in industry

  • @uddhavkinhal1990
    @uddhavkinhal1990 Рік тому

    Anchor ge swalpa kuda common sense illa

    • @Veeresh-vatagal
      @Veeresh-vatagal 2 місяці тому

      ನಿಂಗೆ ಮೋದಿ ನೇಮ್ ಕೇಳಿ ಬೇಜಾರ್ ಆಗಿದೆ ಅನ್ಸುತ್ತೆ