ದರ್ಶನ್ ಇಷ್ಟು ಚೆನ್ನಾಗಿ ಹೃದಯದ ಅಂತರಾಳದಿಂದ ಚಿತ್ರ ರಂಗದ ಎಲ್ಲಾ ಕಲಾವಿದರನ್ನು ಸ್ಮರಿಸಿ ಹೇಳಿದ ಮಾತುಗಳು ಹಾಗೂ ಅವರೆಲ್ಲರ ಆಶೀರ್ವಾದವಾದವನ್ನು ಮನಸಾರೆ ಹರಸಲು ಕೇಳಿಕೊಂಡಿದ್ದು ತುಂಬಾ ಸಂತೋಷ ನನ್ನ ಮನಸ್ಸಿಗೆ ಆಗಿದೆ. ಒಬ್ಬ ಶ್ರೇಷ್ಠ ಕಲಾವಿದ. ಅದರಲ್ಲಿ ಎರಡು ಮಾತಿಲ್ಲ. ಇಂತಹ ಮುಗ್ದ ಮನಸ್ಸಿನ ನಮ್ಮೆಲ್ಲರ ದರ್ಶನ್ ಗೇ ಯಾರ ದರಿದ್ರ ಕಣ್ಣು ಬಿತ್ತೋ ಏನೋ ಇವತ್ತು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದರೆ ನಂಬುವುದಕ್ಕೆ ಆಗುತ್ತಿಲ್ಲ. ಆದಷ್ಟು ಬೇಗ ಪುನಃ ಒಳ್ಳೆಯ ದಿನಗಳು ಬರಲೆಂದು ಆ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇನೆ. ಹಿಂದೆ ಮುಂದೆ ಯೋಚಿಸದೆ ನೂರಾರು ಜನರಿಗೆ ಮನಸಾರೆ ಒಳ್ಳೆಯದನ್ನು ಮಾಡಿರುವ ನಿಮಗೆ ಅವರೆಲ್ಲರ ಆಶೀರ್ವಾದ ಖಂಡಿತ ನಿಮ್ಮ ಮೇಲೆ ಇರುತ್ತದೆ. ಆದಷ್ಟು ಬೇಗ ಈ ಕಳಂಕದಿಂದ ಹೊರಬನ್ನಿ. 🙏
Nimma personal life hegadru erali...but nivu mathadiddu really super and valuable ...because kassta pattirorige adara value gottirutte...25 y ge congratulations... ennu more years healthy agi Nimma family jothe happy eri....and sudeep sir jothe Nimma friendship munduvareyali antha wish madtini...olledagli sir 👍💐💐
ಎಲ್ಲರ ಜೀವನದಲ್ಲಿ ಎಲ್ಲಾ ತರದ ಕಷ್ಟ ಇದ್ದೇ ಇರುತ್ತೆ ಅಣ್ಣಾ, ಎಲ್ಲವನ್ನೂ ಮೆಟ್ಟಿ ನಿಂತು ಜೀವನ ಸಾಗಿಸಬೇಕು, ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. All the best brother
@@padmajapadmaja133 nave adhe position nal eddidre..baduki torista edvi...yak andre nammanna nodi fallow mador sumar jana ertare..avrig Madari ag erbeku..olledh helidna accept madi..niv agi nav agi yen adhu..avr a jagak bele kodli aste
@@padmajapadmaja133 position matter in every place.. yavdh ooral ero obba yeno statement kotre yenu suddi agalla..adhe main position nal ero avr ondh wrong or right madidru heg suddi agatte...first leadership or position how it is usefull anta tilko..without common sense Math adbeda
Nodrayya Darshan mathadtare andre ellaru interest alle thorisi alert aagi irtare he is a real hero jeevanadalli istu sampadane madidre saaku I love you Darshan
Being a kannadiga, i have seen several well behaved , well mannered actors in kannada industry but i really wonder how n why kannadigas like this person..
Do u mean darshan sir ge olle name illa anta na...... Olle tara irli.... Avar iro reeti ge worship ma do fans followers idare adu good or bad... Astu preeti sampadane madidare avru... Astu saaku❤❤
Heartly man sir nivu.... Bedvadavrige nivu kettavre but heart, manusyatva ero yav manusyanu nimg kettdagi matadodilla.... Devru nimg olled maade madtane..... 💐💐🙏🏻🙏🏻
nimma sadane namge thumba khusi hagide nivu nadedu banda dhari yallarigu spoorthi haguthe thank you D Boss nivu kannadiga antha helluvadhakke namage hemme haguthe D-25 to D-50 agli antha A God nalli yavaglu Prarthanna madthini once again Happy Birthday D Boss
Good people only get this much love.... And just change urself u have to faces good and bad .... Fix to good one .... Ur a legend ... Ur son needs it more than anyone.....a son can't see his dad in this situation.... He may shattered inside... Plzzz change for him ......and urself more than anyone
ಹುಟ್ಟಿದೋರ್ ಎಲ್ಲ ಭೂಮಿ ಮೇಲೆ ಇದ್ರೆ ಹೇಗೆ ಒಂದಲ್ಲಾ ಒಂದು ದಿನ ಹೋಗ್ಲೇಬೇಕು ಆದ್ರೆ ಹೋಗೋ ಮುಂಚೆ ಏನು ಸಾದಿಸಿದೆ ಅನ್ನೋ ದೇ ಪ್ರಶ್ನೆ ಆದ್ರೆ ನೀವು ಅದಕ್ಕೆ ದೊಡ್ಡ್ ಉತ್ತರ ದರ್ಶನ್ ಸರ್ ಡಿ ಬಾಸ್ 🫶🫶🫶🙏🙏🙏🙏ನೀವು ಕೆಲಸ ಮಾಡೋದು ತುಂಬಾ ಇದೆ ಸರ್ ನಮ್ಮನ್ನ ರಂಜಿಸೋದು ತುಂಬಾ ಇದೆ ಸರ್ ಹ್ಯಾಪಿ ಬರ್ತ್ ಇಯರ್ sir👍👌💕💞🙏🙏🙏🙏👏👏♥️🤟❤️🌹💚❤️🩹🎂🎂🎂🎂🎂🎂
En saadhusda ondu onde ond vargakke mathra hero avnu Ella manashthithige alla kobbali buddivanthan thara hege meribeku antha helkoota saradaara ivnu kudukara buildup gala hero ashte ivnu.
@@D.BRO.TALKES he should be mature while talking something. ತಿಕ ಉರ್ಕೋಳ್ಳೋದು ಏನ್ ಇರುತ್ತೆ ನಾವು ದುಡ್ಡು ಕೊಟ್ಟು ಟಿಕೆಟ್ ತಗೊಂಡು ಅವರ moviಗಳನ್ನ ಹೇಗೆ ನೋಡ್ತೀವೋ ಹಾಗೆ ಅವರ ತಪ್ಪು ಸರಿಗಳ ಮಾತುಗಳನ್ನು ಗಮನಿಸುತ್ತೇವೆ. We have ryts to prise a goodthing awsell as have ryts condemn if somtng went wrong by them.
@@puneeet2385 Guru ninna yarappa boss movie nodu andiddu.... boss na pooje madoru thumba jana idhare.... Ninna boss movies nodu andilvala... So ninge avr bagge mathado rights illa😊
ನೀವ್ ನಿಮ್ ಜೊತೆ ಇರೋರನ್ನ್ ದೊಡ್ಡ ಮಟ್ಟಕ್ಕೆ ಬೆಳೆಸುತ್ತಿರಲ್ಲ ಇದೆ ನಿಮ್ ದೊಡ್ಡ ಗುಣ ನನ್ ಹಸಿರು ಇರೋವರೆಗೂ ನಾನ್ ನಿಮ್ ಅಭಿಮಾನಿ I love my d boos ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ದರ್ಶನ್ ಇಷ್ಟು ಚೆನ್ನಾಗಿ ಹೃದಯದ ಅಂತರಾಳದಿಂದ ಚಿತ್ರ ರಂಗದ ಎಲ್ಲಾ ಕಲಾವಿದರನ್ನು ಸ್ಮರಿಸಿ ಹೇಳಿದ ಮಾತುಗಳು ಹಾಗೂ ಅವರೆಲ್ಲರ ಆಶೀರ್ವಾದವಾದವನ್ನು ಮನಸಾರೆ ಹರಸಲು ಕೇಳಿಕೊಂಡಿದ್ದು ತುಂಬಾ ಸಂತೋಷ ನನ್ನ ಮನಸ್ಸಿಗೆ ಆಗಿದೆ. ಒಬ್ಬ ಶ್ರೇಷ್ಠ ಕಲಾವಿದ. ಅದರಲ್ಲಿ ಎರಡು ಮಾತಿಲ್ಲ. ಇಂತಹ ಮುಗ್ದ ಮನಸ್ಸಿನ ನಮ್ಮೆಲ್ಲರ ದರ್ಶನ್ ಗೇ ಯಾರ ದರಿದ್ರ ಕಣ್ಣು ಬಿತ್ತೋ ಏನೋ ಇವತ್ತು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದರೆ ನಂಬುವುದಕ್ಕೆ ಆಗುತ್ತಿಲ್ಲ. ಆದಷ್ಟು ಬೇಗ ಪುನಃ ಒಳ್ಳೆಯ ದಿನಗಳು ಬರಲೆಂದು ಆ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇನೆ. ಹಿಂದೆ ಮುಂದೆ ಯೋಚಿಸದೆ ನೂರಾರು ಜನರಿಗೆ ಮನಸಾರೆ ಒಳ್ಳೆಯದನ್ನು ಮಾಡಿರುವ ನಿಮಗೆ ಅವರೆಲ್ಲರ ಆಶೀರ್ವಾದ ಖಂಡಿತ ನಿಮ್ಮ ಮೇಲೆ ಇರುತ್ತದೆ. ಆದಷ್ಟು ಬೇಗ ಈ ಕಳಂಕದಿಂದ ಹೊರಬನ್ನಿ. 🙏
Kole madi jail nalli erorgella kettadrusti biddidiya hagidre heno heltiya gulama
Appu Boss Miss you 😢😢
ಸಾವಿರಾರು ಜನ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದರು ನಿಮ್ಮ ಗುಣ ನೀವು ಬಂದ ಹಾದಿ ಎಲ್ಲರಿಗೂ ಗೊತ್ತಿದೆ ನಿಮ್ಮ ಜೊತೆ ನಾವು ಇರ್ತೀವಿ 🤝❤️🙌 ನೀವು ಅಂದರೆ ನಮಗೆ ತುಂಬಾ ಪ್ರೀತಿ sir ❤
Soole makklaaa😂
ಥೂ ನಿಮ್ಮ ಮುಖಕ್ಕೆ ಇಷ್ಟು.
@@chandrakalashetty7804nim manelli yarigadru marmangada photo kalsi akasmath agi nim thammano annano kole madbitre neevu nim thamma annana bitbidthira
P n ಸತ್ಯ ಅವರನ್ನ ನೆನಾಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ದರ್ಶನ್ ಸರ್ 🥰
Nimma personal life hegadru erali...but nivu mathadiddu really super and valuable ...because kassta pattirorige adara value gottirutte...25 y ge congratulations... ennu more years healthy agi Nimma family jothe happy eri....and sudeep sir jothe Nimma friendship munduvareyali antha wish madtini...olledagli sir 👍💐💐
Dboss ಅಭಿಮಾನಿಗಳು ಎಲ್ರಿಗೂ ನಮಸ್ಕಾರ ❤❤❤❤❤
ಎಲ್ಲರ ಜೀವನದಲ್ಲಿ ಎಲ್ಲಾ ತರದ ಕಷ್ಟ ಇದ್ದೇ ಇರುತ್ತೆ ಅಣ್ಣಾ, ಎಲ್ಲವನ್ನೂ ಮೆಟ್ಟಿ ನಿಂತು ಜೀವನ ಸಾಗಿಸಬೇಕು, ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. All the best brother
ಒಳ್ಳೇದಾಗ್ಲಿ ಸಾರ್ 💐❤️
ಕನ್ನಡ ಚಿತ್ರರಂಗ ಇನ್ನೂ ಹಿಂಗೇ ಎತ್ತರಕ್ಕೆ ಬೆಳೀಲಿ.
Luv frm appu appu fan ❤️
ದರ್ಶನ್ ಸರ್ ತುಂಬಾ ಸಿಂಪಲ್ ಸೂಟ್ ಬೂಟ್ ಏನು ಇಲ್ಲ ನಮ್ಮ ಪ್ರೀತಿಯ d boss ❤
❤❤❤❤❤❤❤❤❤🎉🎉🎉🎉🎉🎉
ನೋಡಿದ್ದೀನಿ ಬಿಡಪ್ಪಾ ಅವನ ಸಿಂಪ್ಲಿಸಿಟಿಯಾ ಅವನ ಯೋಗ್ಯತೆ ಗೇ ಬೆಂಕಿ ಹಾಕ
Yellarnu belsi antha d Boss kelkolthare aa yogyathe kannada idastri ge illa so sorry for that
Renuka swamy murder adaga Darshan hakidda Jeans pant T shirt.... Matthe shoes 👟👟👟 rate gottha bosudike.... Simple anthe simple.... Nonsense
papi.chirayu...saviilla..bari..saysodu
ಜೈ ಡಿ ಬಾಸ್... Brother's bonding ❤ ನಿಮ್ ಪ್ರೀತಿಗೆ ಯಾರ್ ಕಣ್ಣು ಬಿಲ್ದೆ ಇರಲಿ
Edke nam d boss mele hotte kich bandu ella sallada apavada aropa(JAI D-BOSS) gadi nada kannadiga from KASARAGOD. ❤
ನಾನು ನಿಮ್ಮ ಅಪ್ಪಟ ಅಭಿಮಾನೀ ಸರ್ 🙏🙏
I love ದರ್ಶನ್ sir
25 ವರ್ಷ ಪೂರೈಸಿ, ನೀವು ಬೆಳೆದು ಬಂದ ಹಾದಿಯ ಬಗ್ಗೆ ತಪ್ಪಾಗಿ ಮಾತದೋರ್ಗೆ ತುಂಬಾ ಒಳ್ಳೆಯ ಉತ್ತರ ಕೊಟ್ಟಿದಿರ sir.. thank you.DBOSS❤
ಅಪ್ಪು ಥರಾ ನೀವು ನಮ್ಮ ಕನ್ನಡ ಕಂದ 🙏🏿🙏🏿🙏🏿🙏🏿
Heart touching speech 😢😢❤❤❤❤❤❤❤❤❤❤❤❤❤❤
ಒಳ್ಳೇದಾಗ್ಲಿ ಬಾಸ್ ನಿಮ್ಮ ಕುಟುಂಬಕ್ಕೆ 🌹
Boss 🤗 neevu yavaglu channagiebeku annode nan ase❤ nan chikka age inda nim cinema mathe nimna nodkondu beldidini prathyaksha vagi nodok aglilla andru paroksha vagi nodidini neevu yendigu sayo mathu mathra adbedi adunna keli thadkolo dairya namgilla konedagi nivu tumba hollevru nimge ollede aguthe 🥰
ಮಾದರಿಯಾಗಿ ಬದುಕುವುದು...ನಿಜಜೀವನದಲ್ಲಿ....ಒಳ್ಳೆಯದು...
Nim life nalli neevu madi thorisi amele bereyavarige bitti upadhesha kodi
@@padmajapadmaja133 nave adhe position nal eddidre..baduki torista edvi...yak andre nammanna nodi fallow mador sumar jana ertare..avrig Madari ag erbeku..olledh helidna accept madi..niv agi nav agi yen adhu..avr a jagak bele kodli aste
Baduki thorisi madari aglikke yavudhe position bekage illa namma budakke bandhaga ondu excuse aste
@@sharathkumar1717ninu olle position nalli eddru jana nina halu madadhe bidalla antha cricketer dhonine bittilla
@@padmajapadmaja133 position matter in every place.. yavdh ooral ero obba yeno statement kotre yenu suddi agalla..adhe main position nal ero avr ondh wrong or right madidru heg suddi agatte...first leadership or position how it is usefull anta tilko..without common sense Math adbeda
Nodrayya Darshan mathadtare andre ellaru interest alle thorisi alert aagi irtare he is a real hero jeevanadalli istu sampadane madidre saaku I love you Darshan
ನೀವು ನೂರಾರು ಕಾಲ ಸುಖವಾಗಿ ಬಾಳಿ ಬಾಸ್ your my inspiration boss❤️❤️🙏🏼🙏🏼
ಕುಡಿದು... ಹೆಂಡತಿಗೆ ಹೊಡೆಯೋನೂ ಸ್ಫೂರ್ತಿ ನಾ... ಥೂ
@@esripathi1692 no one is perfect in this world even u and me and also d boss
Avanallu olle ಗುಣಗಳು ಇರುತ್ತೆ tagonde ತಪ್ಪೇನಿಲ್ಲ @@esripathi1692
Shata boss....avn amman
@@Hema1234-j4hಮತ್ಯ ಯಾಕ ಬಿಲ್ಡಪ್ ಅವನಿಗೆ
ನಿಮ್ಮ 25 ವರ್ಷದ ಜರ್ನಿ ಗೆ, "hat's off" ಧರ್ಶನ್..... ನಿಮ್ಮ ಮುಂದಿನ ಜರ್ನಿ ಗೆ ತುಂಬು ಹೃದಯ ದ ಶುಭಾಶಯಗಳು 👌👏👍🙏
Paapa. Mundina journey in jail?
Darshan antha mathu aadiddane. What a maturity talk. Olledu madu ningu olledagali.
ನೇರ ನಡೆನುಡಿ ವ್ಯಕ್ತಿತ್ವ ❤❤ ಬಾಸ್ ನಿಮ್ಮದು 🎉 ಅದಿಕ್ಕೆ ನಿಮ್ಮ ಅಭಿಮಾನಿ ನಾನು ❤❤❤
ಲವ್ ಯು ಡಿ ಬಾಸ್ ❤❤❤❤❤ ಕೋಟ್ಯಂತರ ಹೃದಯಗಳ ಸರದಾರ❤❤
D' ಬಾಸ್ ge bad time hege ಬಂತೂ ಹಾಗೆ ಹೋಗುತ್ತೆ...! Pls reply.
ಒಳ್ಳೆದಾಗಲಿ sir
ಒಳ್ಳೆ ಮನಸ್ಸು ಇರೋ ಮನುಷ್ಯ... ಅದು ಹೇಗೆ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಏನೇನೋ ಮಾಡಿ ಬಿಡ್ತೀಯಾ...best speech
Golden words 🔥🔥🙏 Yavaglu kushiyagiri Hero😊❤🙌
ಐ ಲವ್ ಯು ದರ್ಶನ್ ಸರ್
Super Anna nimma manasinnallirodna directagi helo nimma E Guna nange tumba ista Anna.
ಬಾಸ್ ನೀವು 100 ವರ್ಷ ಬಾಳಬೇಕು 🙏❤️ಜೈ ಡಿ ಬಾಸ್ ❤️🙏
Adna nodoke neenu badukirabeku first
Being a kannadiga, i have seen several well behaved , well mannered actors in kannada industry but i really wonder how n why kannadigas like this person..
Anna,Nanu,nimma,fan,davalsab,hullur,Anna,nimmajote,,directagi,matadbeku,sir,,please,sir
Hella ondu Dina sayale beku adre ❤️appu ❤️ man of God ❤️🙏 Tara holle hesaru Maadi saayiri .aadre ennu nimage aarogya kottu devaru kaapadli 🙏from love appu ❤️❤️
Do u mean darshan sir ge olle name illa anta na...... Olle tara irli.... Avar iro reeti ge worship ma do fans followers idare adu good or bad... Astu preeti sampadane madidare avru... Astu saaku❤❤
@@Hema1234-j4h henu helde eavnu dagar holeyavana kole madi evaga jail nalli eddane evaga henu heltiya evana nenu hakabeku kedi maga yavatidru kedi ne
Heartly man sir nivu.... Bedvadavrige nivu kettavre but heart, manusyatva ero yav manusyanu nimg kettdagi matadodilla.... Devru nimg olled maade madtane..... 💐💐🙏🏻🙏🏻
ಲವ್ ಯೂ ಸದಾ ಡಿ-ಬಾಸ್ ದರ್ಶನ್ ಅಣ್ಣ🥰♥️♥️😘
@singlesimharolax1258ninen sacha alla ninu thappu madalva
Thank you
😂😂😂😂 hate u daasa
😢... I miss u..boss Please ಬೇಗ ಬನ್ನಿ ಬಾಸ್.. 💞🙏
Ever matured speech By Darshan Sir
nimma sadane namge thumba khusi hagide nivu nadedu banda dhari yallarigu spoorthi haguthe thank you D Boss nivu kannadiga antha helluvadhakke namage hemme haguthe D-25 to D-50 agli antha A God nalli yavaglu Prarthanna madthini once again Happy Birthday D Boss
ನಮ್ಮ ಬಾಸ್ಸ್ ❤
Happyest Birthday Darshan Sir God Bless You All The Way 🙏 Make More More Kannada Films In Kannada Industry Sir
🇮🇳-👍SIR....... Please don't drink too much SIR.. Be in control SIR.....Nive,,,eegina - mundhina,,,,pilige'ge ' ICON ' galu....!
Good people only get this much love.... And just change urself u have to faces good and bad .... Fix to good one .... Ur a legend ... Ur son needs it more than anyone.....a son can't see his dad in this situation.... He may shattered inside... Plzzz change for him ......and urself more than anyone
P N ಸತ್ಯ ಅದ್ಬುತ ವ್ಯಕ್ತಿ ಅವರ ಕೊಡುಗೆ ಅಪಾರ ಒಂದು ವೇಳೆ ಅವರಿದ್ರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಮಾಡ ಬೇಕಿತ್ತು ಮಿಸ್ ಯು ಸತ್ಯ ಸರ್..
Good man dharshan sir I'm appu boss fan good luck sir❤
ಹುಟ್ಟಿದೋರ್ ಎಲ್ಲ ಭೂಮಿ ಮೇಲೆ ಇದ್ರೆ ಹೇಗೆ ಒಂದಲ್ಲಾ ಒಂದು ದಿನ ಹೋಗ್ಲೇಬೇಕು ಆದ್ರೆ ಹೋಗೋ ಮುಂಚೆ ಏನು ಸಾದಿಸಿದೆ ಅನ್ನೋ ದೇ ಪ್ರಶ್ನೆ ಆದ್ರೆ ನೀವು ಅದಕ್ಕೆ ದೊಡ್ಡ್ ಉತ್ತರ ದರ್ಶನ್ ಸರ್ ಡಿ ಬಾಸ್ 🫶🫶🫶🙏🙏🙏🙏ನೀವು ಕೆಲಸ ಮಾಡೋದು ತುಂಬಾ ಇದೆ ಸರ್ ನಮ್ಮನ್ನ ರಂಜಿಸೋದು ತುಂಬಾ ಇದೆ ಸರ್ ಹ್ಯಾಪಿ ಬರ್ತ್ ಇಯರ್ sir👍👌💕💞🙏🙏🙏🙏👏👏♥️🤟❤️🌹💚❤️🩹🎂🎂🎂🎂🎂🎂
En saadhusda ondu onde ond vargakke mathra hero avnu Ella manashthithige alla kobbali buddivanthan thara hege meribeku antha helkoota saradaara ivnu kudukara buildup gala hero ashte ivnu.
❤❤❤ super howdu d boss heliddu sari ide nimmanna kandre yarig agalvo avrig ene madidru kettovr age kantira
ಗುರೂ.... ನಿನ್ ಜರ್ನಿ ಐಸ್ ಇನ್ಸ್ಪಿರೆಶನ್ ಬಟ್ ಯುವರ್ ಸ್ಪೀಚ್ ಐಸ್ ನಾಟ್
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤️❤️🙏🌹🙏
adashtu bega ivana ayassu kadime agi bega karkollappa devre
Jail ge hogoka 😂😂😂
🙏❤
ನಮ್ಮೆಲ್ಲರ ಹೆಮ್ಮೆಯ ಮಣ್ಣಿನ ಮಗ ಕರುನಾಡಿನ ಸಾಮ್ರಾಟ ಪುಣ್ಯಾತ್ಮ ನಮ್ಮ ಅಣ್ಣನಿಗೆ ಕೋಟಿ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏
Yallru coment nodi nagu bartide😂
😂😂😂😂😂
Olagina guttu shivane balla
ಅಣ್ಣಾ ❤❤❤❤ ಒಂದು ಮಾತು ಸೂಪರ್....
ಬಾಸ್ ನಿಮ್ಮ ಬಗ್ಗೆ ನೂರು ಜನ ಸಾವಿರ ಮಾತಾಡ್ಲಿ ಸಾಯೋವರ್ಗು ನಿಮ್ಮ ಅಭಿಮಾನಿ ಜೈ ಡಿ ಬಾಸ್ ❤️❤️❤️
Super Boss devaru olledu madli nimge.....
Well said D Boss Darshan ji No1 ⭐🙏❤️ God bless you
ಅತ್ಯಂತ ಪ್ರೌಢ ಅನುಭವಿಮಾತು.. ಯಾವಾಗಲೂ ಹೀಗೆ ಬರಲಿ.. 🙏
Wonderful speech Darshan sir...! Eshte beledru durahankara thorsbardu antha mathalle helidri...!
Nivu tumba kasta pattu bandiddira ...sir you r great..yaru kettadagi andru nivu tale kediskobedi...nivu nivagiri
"ಇವತ್ ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ ಹೋಗ್ರೆ ತು.." ಶಬ್ಬಾಶ್ Epic words 😂
@@c1c2-n3ybhoomi mele hutdore papigalu bhoo loka ne naraka,
Selfish….pure selfish person
Bari thika urkollore adru boss na kandre
@@D.BRO.TALKES
he should be mature while talking something. ತಿಕ ಉರ್ಕೋಳ್ಳೋದು ಏನ್ ಇರುತ್ತೆ ನಾವು ದುಡ್ಡು ಕೊಟ್ಟು ಟಿಕೆಟ್ ತಗೊಂಡು ಅವರ moviಗಳನ್ನ ಹೇಗೆ ನೋಡ್ತೀವೋ ಹಾಗೆ ಅವರ ತಪ್ಪು ಸರಿಗಳ ಮಾತುಗಳನ್ನು ಗಮನಿಸುತ್ತೇವೆ. We have ryts to prise a goodthing awsell as have ryts condemn if somtng went wrong by them.
@@puneeet2385 Guru ninna yarappa boss movie nodu andiddu.... boss na pooje madoru thumba jana idhare.... Ninna boss movies nodu andilvala... So ninge avr bagge mathado rights illa😊
Our Challenging Star Darshan ...we all love you❤❤❤
ಸಯ್ಲೆ ಬೇಕು ತಾನೇ because that is natural
love you d boss ❤️
All the best from appu boss fans kadeinda olledagli and super
Great speech...Thale hidibyadri ,thale vadibyadri❤
Devaru kottidhanna ulisiko matte kashtadhalliruvavaruge Sahaya maadu😊
Happy Birthday boss and this speech as a true and motivational speech May be god bless you d boss
Straight forward speech D boss
ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದು ತುಂಬಾ ನೋವು ಅನುಭವಿಸಿದವರು ನೀವು. ಎಂತಾಹ ಕೆಲಸ ಅಗೋಯಿತು
Nera nudiya saradaranige Hats up 🎉❤
Thuba super duper sir thankyou very much
ಬಾಸ್ ಸಾಯೋ ಮಾತು ಆಡ್ಬೇಡಿ ಬಾಸ್ ನಾನ್ ಆಯಸ್ಸು ನಿಮಗೆ ಬಾಸ್ 🙏🙏
Hagandre nin sathahogu first 😂😂😂😂😂😂
ಎಲ್ಲರೂ ಸಾಯ್ತಾರೆ ಒಂದು ದಿನ
@@ComedyShow254 aytu anna
@@ComedyShow254 super 👌 guru
@@ComedyShow254😂😂😂😂
WISH YOU HAPPY BIRTHDAY D BOSS AND CONGRATULATIONS TO 25 YEARS OF CINY JURNEY
ಸೂಪರ್ ಬಾಸ್ ❤️🙏
Super❤Dboss❤❤❤❤
Jai D Boss ❤❤❤❤❤❤❤🔥🔥🔥
Great speaking dhrshn 🎉
Love u boss❤ from sudeep fan
Love you D BOSSS😘❤️
Great Speech Sir❤❤
🔥🔥🔥🔥🔥🔥🔥🔥❤❤❤❤❤❤❤ d Boos 100 varsha chanageru beku Anna I love you sar
Super talking darshan 👌👍👏🙌💐
Good speech.
🙏🫀 ಜೈ ಡಿ ಬಾಸ್ ದೇವ್ರು 🫀🙏
ಅಣ್ಣಾ ಹಾಗೇಳಬೇಡಿ ಒಂದು ಡೈಮಂಡ್ ನಾ ಕೇಳ್ಕೊಂಡಿದ್ದೀವಿ ಇನ್ನೊಂದು ಡೈಮಂಡ್ನ ಕಳ್ಕೊಳ್ಳಿಕ್ಕೆ 😢 ಇಷ್ಟ ಇಲ್ಲ
God bless you D Boss sir❤❤🙏🙏🙏🙏
D boss❤👌
ಯಾಕಪ್ಪಾ ಹೀಗೆ ಮಾಡಿದೆ, ತುಂಬಾ ತಪ್ಪು ತುಂಬಾ ಬೇಜಾರಾಯಿತು 😢
ನೀವ್ ನಿಮ್ ಜೊತೆ ಇರೋರನ್ನ್ ದೊಡ್ಡ ಮಟ್ಟಕ್ಕೆ ಬೆಳೆಸುತ್ತಿರಲ್ಲ ಇದೆ ನಿಮ್ ದೊಡ್ಡ ಗುಣ ನನ್ ಹಸಿರು ಇರೋವರೆಗೂ ನಾನ್ ನಿಮ್ ಅಭಿಮಾನಿ I love my d boos ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
25 journey 🎉 hat 's off anna Darshan Jai D boss
ತಲೆ ಹೊಡಿಬೇಡಿ ತಲೆ ಹಿಡಿಬೇಡಿ
ಕೊಲೆ ಮಾಡಿ --ಜಲಗಾರ್ motivation 🤣🔥
jasti aytu annustilwa
ಕೇಳಿದ್ದು ಸುಳ್ಳಗಬಹುದು ನೋಡಿದ್ದು ಸುಳ್ಳಗಬಹುದು
@@Lakshmiranganathnim avvun DAGAR sulemaga DARSHAN
@@xxxtentacion_WRLDyake nim Amman dengidhraa
Great
❤ D Boss ❤️ kichaa ❤️❤️🙏🔥🥰🙏
Meaningfull speech superb sir.....
Who comes after darshan arrest
Boss manastumbi bantu....... Love u Boss❤❤❤❤ Forever.........
Nim jothe yavaglu nav irthivi boss❤
Ji. D. Boss❤
Spoken bottom of heart...proud of Darshan❤
Jai D Boss 🌍❤️😍🚩
Your are great sir....I am your die hard fan
boss altemate speech jai d Boss ❤️
Love you D bass❤
Legend 👏❤❤❤❤ we love you Boss 🎉