Computer Awareness | 50 Videos and 10 Tests | Bulabules Live App and Web Launch

Поділитися
Вставка
  • Опубліковано 18 кві 2024
  • Bulabules Live Android App Link:
    play.google.com/store/apps/de...
    Bulabule Live Website Link:
    bulabulelive.classx.co.in/
    Bulabules Maths UA-cam Channel Link:
    / @bulabules
    Bulabules School of Banking Contact Number:
    7795007556 9916201333
    Computer Awareness: ಕಂಪ್ಯೂಟರ್‌ ಜ್ಞಾನ | All Videos Link
    • Computer Awareness : ಕ...
    #Sadhana_Academy
    #Manjunatha_B
    Our Telegram Link:
    t.me/sadhanaacademy
    Follow Our facebook Page:
    / sadhanayoutube
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos
    • Manjunatha B All Video...

КОМЕНТАРІ • 579

  • @coorgchandu3372
    @coorgchandu3372 16 днів тому +7

    ನಿಮ್ಮಂತಹ ಗುರುಗಳಿಗೆ ಗುಲಾಮರಾಗದೆ ಮುಕ್ತಿ ದೊರೆಯದು ಎನ್ನುವುದೇ ನಮ್ಮ ಭಾವನೆ ಸರ್..ತುಂಬು ಹೃದಯದ ಧನ್ಯವಾದಗಳು ಸರ್. ನಿಮ್ಮ ಮಾರ್ಗದರ್ಶನ ನಮ್ಮ ಗೆಲುವಿಗೆ ಹಾದಿ.

  • @malleshhms7602
    @malleshhms7602 Місяць тому +47

    ಕಂಪ್ಶೂಟರ್ ಬಗ್ಗೆ ಗೊತ್ತಿಲ್ಲದಿರುವ ನಮ್ಮಂತವರಿಗೆ ಇದು ತುಂಬಾ ಉಪಯುಕ್ತ ಸರ್ ಈ ಅವಕಾಶವನ್ನು ನಾನು ಸದುಪಯೋಗ ಮಾಡಿಕೊಳ್ಳುತ್ತೇ.❤

  • @archanapuppy7024
    @archanapuppy7024 Місяць тому +39

    "ರಾಜ್ಯದ ಬೆಳಕು " ನಮ್ ಮಂಜುನಾಥ್ ಸರ್ 🙏🏾🙏🏾🙏🏾🎉🎉🎉

  • @mamthashetty6604
    @mamthashetty6604 Місяць тому +34

    VAO and PDO Syllabus wise yella classes madsi sir.. nimmnne nambiddeve sir..Sadhana Namma sadhenege spoorti

  • @irupujer4977
    @irupujer4977 Місяць тому +24

    ಮಂಜುನಾಥ್ sir nivu ಒಬ್ಬ ಕಡೆಯ ವ್ಯಕ್ತಿ ಬಗ್ಗೆಯೂ ಯೋಚನೆ ಮಾಡುವ ನೀವು ನಿಮಗೆ ಏನು ಹೇಳಿದ್ರು ಕಮ್ಮಿನೆ sir ❤❤ thank you sir

  • @mouneshb6746
    @mouneshb6746 Місяць тому +12

    ಸರ್ ನಿಮ್ಮ ಪ್ರತಿಯೊಂದು ತರಗತಿಯ ಅದ್ಭುತ ವಾಗಿರುತ್ತೆ ಸರ್ ಕಂಪ್ಯೂಟರ್ನ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ನಮಗೆ ಜ್ಞಾನವನ್ನು ನೀಡಿ

  • @shruthiaithal5867
    @shruthiaithal5867 21 годину тому +1

    Thanks to sadhana academy, I passed kset exam because of your video. Please give UGC net related video it's helpful for karnataka students because your classes are very standard.

  • @chandrahasabv1840
    @chandrahasabv1840 Місяць тому +23

    ನಮ್ಮ ಸಾಧನಾ ನಮ್ಮ ಹೆಮ್ಮೆ ನಿಮ್ಮ ಈ ವಿಚಾರ ಬಹಳ ವಿದ್ಯಾರ್ಥಿಗಳ ಕನಸು ಹಾಗೂ ಕೋರ್ಸ್ ಮೊತ್ತವನ್ನು ಕಡಿಮೆ ಮಾಡಿಸಿದ ಮಂಜು ಸರ್ ಗೂ ಹಾಗೂ ಕಡಿಮೆ ಮಾಡಿದ ಬುಲ್ ಬುಲೆ ಸರ್ ಗೂ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು.... ನಿಮ್ಮ ಈ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲ್ಲಿ ನಮ್ಮಂತವರ ಬಡವರ ಪಾಲಿಗೆ ಆಶಾಕಿರಣ ವಾಗಿರಲಿ.... Once agin thank u sir..... 🙏🏻🙏🏻🙏🏻

  • @archanapuppy7024
    @archanapuppy7024 Місяць тому +26

    ಇತಿಹಾಸದಲ್ಲಿ ಯೇ ಇದೆ ಮೊದಲು. ರಾಜ್ಯದ ಕಟ್ಟ ಕಡೆಯ ವಿದ್ಯಾರ್ಥಿಗಳ ಬಗ್ಗೆ ಯೋಚಿಸಿ... ಇಂತ ಕೋರ್ಸ್ ಗೆ ಇಷ್ಟು ಕಡಿಮೆ ಫೀಸ್ ಮಾಡಿದ್ದೂ. ಮಾತೇ ಬರ್ತಿಲ್ಲ 🙏🏾🙏🏾🙏🏾🙏🏾 ನಿಜ್ವಾಗ್ಲೂ ರಾಜ್ಯದ ವಿದ್ಯಾರ್ಥಿಗಳು ನಿಮಗೆ ಚಿರಋಣಿ 🙏🏾🙏🏾🙏🏾😍

  • @shivushivu1743
    @shivushivu1743 Місяць тому +5

    ಒಳ್ಳೆಯ ಕಾರ್ಯ ಯೋಜನೆಯೊಂದಿಗೆ ಹೊಸ ಆಲೋಚನೆಯೊಂದಿಗೆ ಪ್ರಾರಂಭಿಸಿದ್ದೀರಿ ಸರ್ .... ಖಂಡಿತಾ ಇದು ಉಪಯೋಗಕ್ಕೆ ಬರುತ್ತೆ ಧನ್ಯವಾದಗಳು ಬುಲ್ ಬುಲೆ ಸರ್... ಹಾಗೂ ಸಾಧನಾ ಅಕಾಡೆಮಿಗೂ ಸಹ ಧನ್ಯವಾದಗಳು.... ನಿಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿ ಸಾಗಲಿ💐🙏

  • @deepaknaik5774
    @deepaknaik5774 Місяць тому +5

    Sir.
    Timma Reddy sir avarinda e Tara English complete package course madisi swalpa kadime belegelaunch madisi .
    Thank you manjunath sir and bulbule sir.

  • @mallikarjun.c.kmallikarjun9709
    @mallikarjun.c.kmallikarjun9709 Місяць тому +7

    ಕಡಿಮೆ Amountalli ಕೊಡುತ್ತಿರುವದಕ್ಕೆ ಧನ್ಯವಾದಗಳು sir❤

  • @mpnayak2127
    @mpnayak2127 4 дні тому +2

    ಧನ್ಯವಾದಗಳು ಸರ್ ಕಂಪ್ಯೂಟರ್ ಕ್ಲಾಸ್ ಗೆ ಗುರುರಾಜ್ ಬುಲ್ಬುಲೆ ಸರ್ ನಾ ರೆಫರ್ ಮಾಡಿದ್ರೂ ನ್ನಮ್ಗ್ನಮ್ಗೆ ಆರ್ ಜಿ ಕ್ಲಾಸ್ ಗಳಿಗೆ ಧನ್ಯವಾದಗಳು ಸರ್ ❤😊

  • @shivaswamy4826
    @shivaswamy4826 Місяць тому +3

    ತುಂಬಾ ಚೆನ್ನಾಗಿ ಬರುತ್ತದೆ ಸರ್ ನಿಮ್ಮ class ಎಲ್ಲಾ ಧನ್ಯವಾದಗಳು ಸರ್

  • @AyishaAyisha-zg3br
    @AyishaAyisha-zg3br 2 дні тому +1

    Computer is moste impurtant class sir.

  • @umeshnaik_2350
    @umeshnaik_2350 Місяць тому +10

    ತುಂಬಾ ಧನ್ಯವಾದಗಳು ಗುರುಗಳೇ ಇಬ್ಬರಿಗೂ❤️✨

  • @shivappgadage2104
    @shivappgadage2104 Місяць тому +3

    ದಯವಿಟ್ಟು mental ability class ಮಾಡಿ sir ನಿಮ್ಮ ಮೇಲೆ ಬಹಳ ಅವಲಂಬಿತವಾಗಿದಿವಿ..🙏

  • @tegginavarv1811
    @tegginavarv1811 Місяць тому +6

    ❤❤ಎರಡು ದೇವರುಗಳು ಒಂದೇ ವೇದಿಕೆಯಲ್ಲಿ❤❤

  • @preethih5125
    @preethih5125 Місяць тому +3

    ಇಷ್ಟು ಕಡಿಮೆ ಖರ್ಚಿನಲ್ಲಿ ಕೋಚಿಂಗ್ ಕೊಡ್ತಾ ಇರುವ ಬುಲ್ ಬುಲೆ ಸರ್ ಹಾಗೂ ಮಂಜುನಾಥ್ ಸರ್ ಗೂ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏

  • @savithagowda4488
    @savithagowda4488 6 днів тому +1

    Sir nimma voice very very effective

  • @LATHAD-gi5ke
    @LATHAD-gi5ke Місяць тому +5

    ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ಕೋಟಿ ನಮನಗಳು

  • @erammak4749
    @erammak4749 Місяць тому +3

    Badavara bandu nam Manjunath sir ge thumbu hrudayada dhanyavadagalu sir.🙏🙏🙏🙏

  • @RavichandraPRavi-jn2zg
    @RavichandraPRavi-jn2zg Місяць тому +3

    ಸರ್ ನಿಮ್ಮ ಈ ಸಂಬಾಷನೆ ನಿಜವಾಗಲೂ ತುಂಬಾ ನಮ್ಮಂತ ಬಡ ಸ್ಪರ್ದಾತಿಗಳಿಗೆ ಸಹಾಯ ಆಗಿದೆ ❤
    ನೀವು ಇಬ್ಬರೂಮಾಡಿದ್ದೀರಿ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಸರ್❤❤

  • @user-yx9yh9dr3q
    @user-yx9yh9dr3q Місяць тому +2

    Manjunath sir really nivu great person🙏🙏🙏🙏🙏

  • @220kVmanyathagis
    @220kVmanyathagis Місяць тому +6

    I have for suggest sir VA total package kodi (kannda English Computer) & need for so many students & helpfull.

  • @shashisudha9925
    @shashisudha9925 27 днів тому +1

    ಧನ್ಯವಾದಗಳು ಸರ್ ತುಂಬಾ ಸಹಾಯ ಆಗ್ತಿದೆ ನಿಮ್ಮಿಂದ 🌹🌹🙏🏼🙏🏼🙏🏼

  • @sureshkavithask
    @sureshkavithask Місяць тому +4

    History,Constitution,economics,geography,kannada and English plz sir

  • @vinogalumaringaleshwar1273
    @vinogalumaringaleshwar1273 Місяць тому +3

    ತುಂಬಾ ಧನ್ಯವಾದಗಳು ಸರ್ Bulabule sir and ಮಂಜುನಾಥ ಸರ್

  • @shreekanthank7339
    @shreekanthank7339 17 днів тому +2

    ಕ್ಲಾಸ್ ತುಂಬಾ ಚನ್ನಾಗಿವೆ ಸರ್ 🙏🏼🙏🏼🙏🏼🙏🏼

  • @manikarajskalagurti3625
    @manikarajskalagurti3625 Місяць тому +2

    Gurugale
    Course tumba chennagide sir🎉

  • @bheemarayah5178
    @bheemarayah5178 Місяць тому +2

    ಈ ನಿಮ್ಮ ಪ್ರಯತ್ನ ಶ್ಲಾಘನೀಯ ಗುರುಗಳೇ, ನನ್ನ ಕಡೆಯಿಂದ ನಿಮಗೂ ಮತ್ತು ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ❤ ನಾನು ಈ ಕಂಪ್ಯೂಟರ್ ಕೋರ್ಸ್ ಅನ್ನು ತೆಗೆದುಕೊಳ್ಳುತ್ತೇನೆ

  • @satishpatil3137
    @satishpatil3137 Місяць тому +7

    Sir ಇಂಗ್ಲೀಷ್ ಒಂದು ಕೋರ್ಸ್ ಒಳ್ಳೆ ಎಜುಕೇಟರ್ ನಿಂದ cls ಮಾಡ್ಸಿ sir ತುಂಬಾ help ಆಗುತ್ತೇ plssssss🙇🙇

  • @ranganathkataraki7060
    @ranganathkataraki7060 Місяць тому +2

    ತುಂಬು ಹೃದಯದ ಧನ್ಯವಾದಗಳು.ಸರ್ ನಿಮ್ಮ ಕ್ಲಾಸುಗಳು ಅದ್ಭುತವಾಗಿರುತ್ತವೆ.ಜೊತೆಗೆ ನೀವು ಕಂಪ್ಯೂಟರ್ ಕ್ಲಾಸ್ ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತಿರುವುದು ಖುಷಿ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾನೇ ಸಹಾಯ ಆಗುತ್ತೆ ಸರ್.

  • @PalaiahTP
    @PalaiahTP Місяць тому +3

    Nanu Halli huduga sir he course hinda nanage thumba hupayoga aguthe sir hidakke modalu computer vishaya bagge hege anushuthittu Thank you so much sir

  • @jyoti048mote
    @jyoti048mote Місяць тому +3

    ತುಂಬು ಹೃದಯದ ಧನ್ಯವಾದಗಳು ಮಂಜುನಾಥ ಸರ್ 50% ಕೋರ್ಸ್ ಮೊತ್ತ ಕಡಿಮೆ ಮಾಡಿದ್ದಕ್ಕೆ ಹಾಗೂ ಬುಲಬುಲೆ ಸರ್ ಅವರಿಗೂ ಧನ್ಯವಾದಗಳು ಯಾಕಂದ್ರೆ ಮಂಜುನಾಥ ಸರ್ ಹೇಳಿರೋ ಅಮೌಂಟ್ ಬಗ್ಗೆ ಒಂದ್ ಮಾತು ಅನದೆ ಒಂದೇ ಮಾತಲ್ಲೇ ಅಮೌಂಟ್ 50%ಕಡಿಮೆ ಮಾಡಿ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಕೊಟ್ಟಿದ್ದಕ್ಕೆ🙏🏻🙏🏻🙏🏻🙏🏻

  • @mallikaarjuna8718
    @mallikaarjuna8718 4 дні тому +1

    Thank you so much for your kindness

  • @NishmithaMJayshreeV
    @NishmithaMJayshreeV Місяць тому +4

    Great job andre adu teacher job maatra sir nimgella 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @kavyakasturi5259
    @kavyakasturi5259 Місяць тому +5

    Thank You sir ನಾವು ಬುಲ್ ಬ್ಯುಲೆ sir book ಕೂಡಾ purchase ಮಾಡಿದ್ದೀವಿ. ಈಗ 500/-rs course fee ಮಾಡಿದ್ದು ಬಹಳ ಹೆಲ್ಪ್ ಆಯ್ತು thank You Manjunath sir n bul bule sir🙏

  • @swadeshibrandnews9810
    @swadeshibrandnews9810 Місяць тому +3

    ನಮಸ್ತೇ ಸರ್ 🙇🙇 am read your book
    Its realy amazing ಸರ್
    Thank you so much sir.

  • @lokeshdharmanna8793
    @lokeshdharmanna8793 Місяць тому +2

    ತುಂಬಾ ತುಂಬಾ ಸಹಾಯವಾಗುತ್ತೆ ಸರ್, ಆದಷ್ಟು ಬೇಗ ಕ್ಲಾಸ್ ಸೇರ್ಪಡೆ ಆಗುತ್ತೇನೆ.
    ಡಾ. ಗುರುರಾಜ ಬುಲಬುಲೆ ಸರ್ ಅವರ ಅಭಿಮಾನಿ ವಿದ್ಯಾರ್ಥಿ... ಬೀದರ್

  • @DileepKumar-id1ff
    @DileepKumar-id1ff Місяць тому +1

    ಮಂಜುನಾಥ್ ಸರ್ ತಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಕಡಿಮಿನೆ.. ನಾನೊಬ್ಬ ಸರ್ಕಾರಿ ನೌಕರನಾದರೂ ಸಹ ತಮ್ಮ ವಿಡಿಯೋಗಳನ್ನು ಸದಾ ನೋಡುತ್ತಿರುತ್ತೇನೆ. ಕಡು ಬಡತನದಲ್ಲಿರುವ ವಿದ್ಯಾರ್ಥಿಗೆ ಯಾವುದೇ ಜ್ಞಾನದ ಕೊರತೆ ಇರಬಾರದು ಎನ್ನುವ ನಿಮ್ಮ ಉದ್ದೇಶ ತುಂಬಾ ಒಳ್ಳೆದು ಸರ್, ಜ್ಞಾನದ ಬೆಳಕಿನ ರೂವಾರಿ ಸರ್ ನಾವು ಕೋರ್ಸ್ ಗೆ ಸೇರಿಕೊಳ್ಳುತ್ತೇವೆ ಸರ್ 💐🙏

  • @renukasuma9744
    @renukasuma9744 24 дні тому +1

    Hats off to you manjunath sir

  • @baburaomarjapure25
    @baburaomarjapure25 Місяць тому +3

    Thakn you sir 🙏 Badawara makala paalina devaru nivu beautiful explained 🙏

  • @vathsalauppar5572
    @vathsalauppar5572 Місяць тому +3

    Really really u both are great person...😊

  • @salimbalapravesh7023
    @salimbalapravesh7023 Місяць тому +2

    Thank you Manjunath sir as well as Bulbule sir for helping poor aspirants ❤🎉

  • @Dynan_nidhi
    @Dynan_nidhi Місяць тому +2

    Sir nimma vaice super aagide..sir...class kelokke interest barutte ,silent aagi super aagi yavde confusion elde aram agi concept clear aagutte sir ..tq so much sir

  • @shantabaim1108
    @shantabaim1108 Місяць тому +1

    ತುಂಬಾ ಸಂತೋಷ ಆಯಿತು ಸರ್, ತುಂಬಾ ಧನ್ಯವಾದಗಳು ಸರ್... 🙏

  • @sowkyapradeep4511
    @sowkyapradeep4511 Місяць тому +2

    This is yours big contribute to us bulbule sir🙏🙏

  • @sudeepnimbal7029
    @sudeepnimbal7029 Місяць тому +3

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ್.

  • @chandur367
    @chandur367 Місяць тому +3

    Thank you sir

  • @ramyashivaraj9334
    @ramyashivaraj9334 Місяць тому +3

    ಧನ್ಯವಾದಗಳು ಸರ್ 🙏

  • @pushpalatasakkarga
    @pushpalatasakkarga Місяць тому +3

    Superb,Excellent Class Sir 🙏🏻

  • @user-rd3tc9ir6e
    @user-rd3tc9ir6e Місяць тому +1

    ,👏 ತುಂಬ ಧನ್ಯವಾದಗಳು ಸರ್,ಬುಲ್ ಬುಲೆ ಸರ್ ಕ್ಲಾಸ್ chennagi ಇರುತ್ತೆ ಸರ್

  • @chatrappamarali7949
    @chatrappamarali7949 Місяць тому +2

    Tq sir

  • @srikanthmkanth2640
    @srikanthmkanth2640 Місяць тому +3

    Thank you so much sir

  • @swethagr7866
    @swethagr7866 Місяць тому +1

    ತುಂಬು ಹೃದಯದ ಧನ್ಯವಾದಗಳು ಗುರುಗಳೆ

  • @renukatukkoji5272
    @renukatukkoji5272 20 днів тому +1

    Thank you Sir. Manjunath sir and Bulbule sir.🎉🎉🎉🎉

  • @yghattad6112
    @yghattad6112 Місяць тому +2

    Tq so much sir estudinda free class attend madthidvi tq so much sir

  • @sharathgowda7573
    @sharathgowda7573 Місяць тому +1

    ಖಂಡಿತಾ ಕೊಟ್ಟ ಮಾತು ಉಳಿಸಿಕೊಂಡಿದೀರಾ, We are eagerly waiting to watch the legendary lecture by the incredible Masterpiece, bul bule sir..but credit goes to MANJUNATH SIR🙏🏻❤️

  • @ramkumarajmeer5289
    @ramkumarajmeer5289 Місяць тому +3

    Nice cls sir 🙏

  • @ashwinik3800
    @ashwinik3800 Місяць тому +3

    Tq sir for the price 50% kammi maadidhira bada vidhyarthigalige thumba anukula agutthe sir

  • @manasa.m7063
    @manasa.m7063 Місяць тому +2

    ತುಂಬು ಹೃದಯದ ಧನ್ಯವಾದಗಳು ಸರ್ ❤❤

  • @shravanic9620
    @shravanic9620 Місяць тому +3

    Thank you soo much sir 🙏🙏

  • @varshiyachavan8682
    @varshiyachavan8682 Місяць тому +3

    Sir English class kuda higene madi sir it will help a lot .S N Suresh sir English class is very nice easy to understand to every student who don't English also .sir please it's a humble request like this do English class also

  • @carekempanna5975
    @carekempanna5975 Місяць тому +4

    Thats great... Great manjunath and bulbule sir... ಇಷ್ಟು ಕಡಿಮೆ ಅಮೌಂಟ್ ಲಿ ಸಿಗ್ತಾ ಇದೆ... Tq all🙏..

  • @henjarappagk1016
    @henjarappagk1016 Місяць тому +3

    Good evening sir thank you very much

  • @user-jy5vb8hc3g
    @user-jy5vb8hc3g Місяць тому +2

    Thank you very much manjunath sir

  • @drakshinibawage549
    @drakshinibawage549 Місяць тому +2

    Such a nice explanation by you sir.

  • @mamathabn8791
    @mamathabn8791 15 днів тому +1

    Class super sir thank so much sir

  • @user-rd3tc9ir6e
    @user-rd3tc9ir6e Місяць тому +1

    ಮಂಜುನಾಥ ಸರ್ ನಿಮಗೂ ಧನ್ಯವಾದಗಳು ನೀವು ಬಡ ವಿದ್ಯಾರಥಿಗಳಿಗೆ ನಿಮ್ ಸಹಾಯ ತುಂಬ ಆಗಿದೆ. ಬಡ ವಿದ್ಯಾರ್ಥಿಗಳ ಕಷ್ಟ ನೀವು ಅರ್ಥ ಮಾಡಿಕೊಂಡಿರಿ.,👏 ಕ್ಲಾಸ್ ನಾವು ತೋಗೊಂತಿವಿ ಸರ್

  • @venkateshv8671
    @venkateshv8671 Місяць тому +2

    Thanks sir

  • @sureshkumarrsoori2186
    @sureshkumarrsoori2186 Місяць тому +3

    Thank you so much sir ❤❤❤

  • @dr.savitrikenganal2441
    @dr.savitrikenganal2441 Місяць тому +3

    We are eagarly waiting for your class coarse tq for your dedication 🙏🙏

  • @ssgowdassgowda354
    @ssgowdassgowda354 Місяць тому +1

    1000 duddu kasta agtittu sir, jeevana puurti nimmuna nenskoltivi, job tagoltivi thank you so much sir..

  • @ranju9585
    @ranju9585 Місяць тому +2

    Manjunatha sir and bulbulle sir u r both my inspiration sir❤❤

  • @sameerhungund443
    @sameerhungund443 Місяць тому +3

    Thank you

  • @PallavichandraPallavichandra
    @PallavichandraPallavichandra Місяць тому +3

    Tq a very much sit

  • @ashapoorna4469
    @ashapoorna4469 Місяць тому +3

    Tumba Thanks sir.

  • @DeepaDeepu-py9uo
    @DeepaDeepu-py9uo Місяць тому +3

    Thank you sir ❤

  • @renukasuma9744
    @renukasuma9744 24 дні тому +1

    Thankyou so much to both sir...

  • @punithpuni5572
    @punithpuni5572 Місяць тому +2

    This is realy sir maneyalli oduva hudugaru middll class hudugarige tumba help. Aytu

  • @beeralingas3605
    @beeralingas3605 Місяць тому +3

    Both of you very heartiest Thank you Sir

  • @AkashMelinamani-vc6gr
    @AkashMelinamani-vc6gr Місяць тому +10

    ಸರ್ ಇದೇ ರೀತಿ ಇಂಗ್ಲಿಷ್ ಮತ್ತು ಕನ್ನಡ ಕ್ಲಾಸ್ ಮಾಡಿ ಸರ್

    • @surekhashindhe4332
      @surekhashindhe4332 Місяць тому +1

      Karibasappa sir class nodi super se bhi ooper ide class avardu

  • @santhu6498
    @santhu6498 Місяць тому +2

    ಮಂಜುನಾಥ ಸರ್ ಧನ್ಯವಾದಗಳು ಸರ್ ನಿಮಗೆ .. ನಮ್ಮ ಬಡವರ ಮಕ್ಕಳ ಬೆಳಕು ನೀವು 🙏

  • @veenaveena9848
    @veenaveena9848 Місяць тому +2

    Thank you so much bulbul sir for reducing fees definitely I will utilize ur class sir🙏

  • @reshmanaik9779
    @reshmanaik9779 Місяць тому +1

    Thank you so much sir nimminda tumba help agta ide ee opportunity kandita use madkoltini thank u🙏🙏🙏🙏🙏🙏🙏🙏🙏🙏

  • @rohitrathod6529
    @rohitrathod6529 Місяць тому +1

    ಸರ್ ಧನ್ಯವಾದಗಳು ಅತಿ ಕಡಿಮೆ ಬೆಲೆಯಲ್ಲಿ ಈ ಕಂಪ್ಯೂಟರ್ course ನೀಡಿವುದಕ್ಕ ಬಡ ವಿದ್ಯಾರ್ಥಿಗಳಿಗೆ ಧನ್ಯವಾದಗಳು ಸರ್

  • @bhonnappa8784
    @bhonnappa8784 Місяць тому +2

    Tq sir 🙏🏼🙏🏼🙏🏼

  • @sharanammamahadevappa675
    @sharanammamahadevappa675 Місяць тому +2

    Tqqq so much sir

  • @chandur367
    @chandur367 Місяць тому +3

    Super sir.

  • @Dr-Maruthi-N_MSc_PhD
    @Dr-Maruthi-N_MSc_PhD Місяць тому +3

    Thank you🙏🙏🙏🙏 Sir

  • @lokeshloke2051
    @lokeshloke2051 Місяць тому +3

    Tq u so much sir #MANJUNATH SIR 🙏 & #BULBULE SIR

  • @vanithagp8880
    @vanithagp8880 Місяць тому +2

    All the best Sir💐💐 Nimma ee hosa prayatna tumba help agutte Sir. Thank you so much Sir🙏🙏

  • @gowdasarusaru5100
    @gowdasarusaru5100 Місяць тому +3

    Tq so much

  • @veenaveena9848
    @veenaveena9848 Місяць тому +2

    Thank you so much manjunath sir conducting these class for us 🙏

  • @sarappam9248
    @sarappam9248 Місяць тому +1

    Tqsm manjunatha sir🙏🙏

  • @manjukaregoudru
    @manjukaregoudru Місяць тому +1

    manjunath sir you are realy great students bagge nimge iro kaalji ಯಾರಿಗೂ bari dudd maado jangala madye nimmanta ನಿಸ್ವಾರ್ಥಿಗಳು idaare . devru nimge olledu maadli

  • @srikantharya8336
    @srikantharya8336 Місяць тому +2

    Thank you so much to bulabule sir and our manjunath Sir 🙏🙏😍

  • @rangarajrajyadav1035
    @rangarajrajyadav1035 Місяць тому +2

    ತುಂಬಾ ಧನ್ಯವಾದಗಳು ಸರ್ ಇಬ್ಬರಿಗೂ 🙏🙏

  • @krishnaReddy-hf7dy
    @krishnaReddy-hf7dy Місяць тому +2

    Super sir