TAALAMADDALE DASHAHA - 2024 - KRISHNASTEYA - DAY 01
Вставка
- Опубліковано 2 лют 2025
- ಕೃಷ್ಣಾಸ್ತೇಯ
ಕವಿ : ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ
ಭಾಗವತರು : ಶ್ರೀ ಪರಮೇಶ್ವರ ಹೆಗಡೆ , ಐನಬೈಲ್
ಶ್ರೀ ಅನಂತ ಹೆಗಡೆ ದಂತಳಿಗೆ
ಮೃದಂಗ : ಶ್ರೀ ನರಸಿಂಹ ಭಟ್ಟ, ಹಂಡ್ರಮನೆ
ಚಂಡೆ : ಕುಮಾರ ಶ್ರೀವತ್ಸ ಗುಡ್ಡೆದಿಂಬ
ಶ್ರೀ ಚಿನ್ಮಯ ದಂತಳಿಗೆ
ಅರ್ಥಧಾರಿಗಳು: ಡಾ || ಜಿ . ಎಲ್ . ಹೆಗಡೆ ಕುಮಟಾ ( ಬಲರಾಮ )
ಶ್ರೀ ವಾಸುದೇವ ರಂಗಾ ಭಟ್ಟ ( ಜಾಂಬವ )
ವಿ || ಗಣಪತಿ ಭಟ್ ಸಂಕದಗುಂಡಿ ( ಕೃಷ್ಣ )
ವಿ || ರಾಮಚಂದ್ರ ಭಟ್ಟ ಶಿರಳಗಿ ( ನಾರದ )
ಕೃಷ್ಣ ಬಲರಾಮ ಮತ್ತು ಕೃಷ್ಣ ಜಾಂಬವಂತ ಈ ಎರಡು ಜೋಡಿಗಳ
ಸಂಭಾಷಣೆ ತುಂಬಾ ಚೆನ್ನಾಗಿತ್ತು ,👏👏
🙏👌💐ಜಾಂಬವ ಕೃಷ್ಣ ಸಂಭಾಷಣೆ ಅತ್ಯಂತ ಆಕರ್ಷಕ.. ಮೋಹಕ... ಎರಕದ ಜೋಡಿ.. ಏನ್ ಮೋಡಿ!!! ಇಬ್ಬರಿಗೂ ನಮನಗಳು 🙏💐ಸ್ವಸ್ತಿ...
ರಂಗ ವಾಸುದೇವ ಭಟ್ಟರು, ಗಣಪತಿ ಭಟ್ಟರು ಸೇರಿದಂತೆ ವಿದ್ಯುನ್ಮಣಿ ಕಲಾವಿದರಿಗೆ ಶಿರ ಸಾಷ್ಟಾಂಗ ನಮಸ್ಕಾರ ಗಳು. ತುಂಬಾ ಚೆನ್ನಾಗಿದೆ.
🙏🙏👌👌💐💐ಜಾಂಬವಂತ.. ಅದ್ಭುತ.. ಕಣ್ಣಾಲಿಗಳು ಮಂಜಾದುವು.. ಸಮಗ್ರ ಸುಂದರ ತಾಳಮದ್ದಲೆ. ಎಲ್ಲರಿಗೂ ಗೌರವಪೂರ್ವಕ ಧನ್ಯವಾದಗಳು. 🙏💐ಸ್ವಸ್ತಿ..
ಉತ್ತಮ ತಾಳಮದ್ದಲೆ. ❤ 🎉
ಪರಮೇಶ್ವರ ಭಾಗವತರು ಐನಬೈಲ (ಯಕ್ಷಗುರುಗಳು)ಮತ್ತು ಹಂಡ್ರಮನೆ ಜೋಡಿ ಅದ್ಭುತ, 🙏🙏🙏🙏🙏
Audible program... ❤...
ಒಳ್ಳೆ ಕಾರ್ಯಕ್ರಮ ರಂಗಭಟ್ರ ಜಾಂಬವಂತ ಪ್ರಬುದ್ದ ಅನಾವರಣ
🙏ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು 🙏ಸ್ವಸ್ತಿ..
L g hegderanna matte stage mele nodi tumba khushi aaythu.....
ಕಾರ್ಯಕ್ರಮ ಹಂಚಿ ಕೊಂಡದ್ದಕ್ಕೆ ಧನ್ಯವಾದಗಳು
❤
ಹಬ್ಬ ತಪ್ಪಿದರೂ ಹೋಳಿಗೆ ತಪ್ಪಲಿಲ್ಲ ಅಂದ ಹಾಗೆ ಆಯಿತು. ಕಾರ್ಯಕ್ರಮ ಕ್ಕೆ ಹೋಗಿರಲಿಲ್ಲ. ಆದರೆ ಕೇಳುವ ಭಾಗ್ಯ ಸಿಕ್ಕಿತು
ಬ್ಯಾನರ್ ನಲ್ಲಿ ಅಕ್ಟೋಬರ್ ಅಂತಾ ಉಂಟು
ಅಕ್ಟೋಬರ್ ಲ್ಲೇ ಆಗಿದ್ದು ಇದು ,.
❤