swamy Vivekananda biography in kannada,swami Vivekananda jeevana charitre.

Поділитися
Вставка
  • Опубліковано 10 вер 2024

КОМЕНТАРІ • 292

  • @Ravikeerthiofficial
    @Ravikeerthiofficial  4 роки тому +98

    ಸ್ನೇಹಿತರೆ ಹೆಚ್ಚಿನ ಮಾಹಿತಿಪೂರ್ಣ ವಿಚಾರಗಳಿಗಾಗಿ ಚಾನೆಲ್ ಗೆ ಸಬ್ಸ್ ಕ್ರೈಬ್ ಆಗುವುದನ್ನು ಮರೆಯದಿರಿ,ಧನ್ಯವಾದಗಳು
    ವಂದೇ ಮಾತರಂ ಜೈ ಹಿಂದ್...

  • @gagangaganher6402
    @gagangaganher6402 3 роки тому +29

    ಇವರ ಬಗ್ಗೆ ಕಮೆಂಟ್ ಹಾಕುವಷ್ಟು ದೊಡ್ಡವನಲ್ಲ ಆದರೆ ಇವರ ಗ್ಯಾನಕೆ ಇವರ ಚೈತನ್ಯಕ್ಕೆ ಇಡೀ ವಿಶ್ವವೇ ತಿರುಗಿ ನೋಡಿದೆ ಇವರು ನಮ್ಮ ಭಾರತ ರತ್ನ💐💐💐💐💐🙏🙏🙏🙏🙏

  • @vidyakammar4828
    @vidyakammar4828 3 роки тому +50

    ಎಸ್ ಸರ್ ನೀವು ಹೇಳಿದ್ದು ಅಕ್ಷರಶಹ ಸತ್ಯ ನಾನು ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿದ್ದೇನೆ. ಓದಿ ನನ್ನ ನರನಾಡಿಗಳು ಒಂದು ಕ್ಷಣ ರೋಮಾಂಚನವಾದವು.🙏🙏🙏

    • @LK2000
      @LK2000 3 роки тому

      Which book mam

  • @kalayathasmainamaha...8304
    @kalayathasmainamaha...8304 2 роки тому +4

    ಸ್ವಾಮಿ ವಿವೇಕಾನಂದರ ಜೀವನ ಚರಿತ್ರಯನ್ನು ಕೇಳಿ ಒಮ್ಮೆ ಮೈ ಮರೆಯುವಂತಾಯಿತು..ನಮ್ಮ ದೇಶದಲ್ಲಿ ಮತ್ತೊಮ್ಮೆ ಈ ದಿವ್ಯ ಜ್ಯೋತಿ ಬೆಳಗುವಂತಹ ದಿನ ಬರಲಿ..🙏🙏

  • @onkarappat7574
    @onkarappat7574 4 роки тому +42

    ಸರ್. 🙏. ಸೂಪರ್ ಸಂದೇಶ. ಶ್ರೀ ಸ್ವಾಮಿ ವಿವೇಕಾನಂದ ಗುರೂಜಿಯವರ. ದೇಶಾಭಿಮಾನದ ಕಾಳಜಿ ಇಂದಿನ ಯುವ ಜನತೆಗೆ ಸ್ಫೂರ್ತಿಯಾದ ಮಾಹಿತಿ. ಇಂತಹ ಮಹಾತ್ಮ ರ ನಿಸ್ವಾರ್ಥ ಜೀವನಕ್ಕೆ ನನ್ನದೊಂದು ಸಲಾಂ.

    • @Ravikeerthiofficial
      @Ravikeerthiofficial  4 роки тому +2

      ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ..
      ನಮ್ಮ ಇತರ ವಿಡಿಯೋಗಳನ್ನು ಸಹ ನೋಡಿ 💐🙏

    • @sappu1864
      @sappu1864 3 роки тому

      Super sir

    • @ramappa.hhosamani5870
      @ramappa.hhosamani5870 3 роки тому +1

      Good👍👍 I knew education culture tradition

    • @hanumannayak7055
      @hanumannayak7055 3 роки тому +1

      🙏🙏🙏🙏🙏🤗

    • @mahadevaswamy637
      @mahadevaswamy637 2 роки тому

      Super sir thanks

  • @majularkmajulark8242
    @majularkmajulark8242 3 роки тому +11

    Really great parson ,he is the great parson ,barthadha uga purush,nanu prithiy gurudeva 🙏🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏,i vv like him , millions millions of the vandhanegalu,🙏🏼🙏🏼🙏🏼🙏🏼🙏🏼🙏🏼🙏🏼

  • @gopala.c1204
    @gopala.c1204 3 роки тому +12

    🌹🌹Swamy vivekananda indian famous person and Swamy vivekanandaru bharathada pratiyodu halliyalli and pratiyodu manemaneyalli huttabeku and my great person🇮🇳🇮🇳

  • @cutepets4993
    @cutepets4993 3 роки тому +8

    ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಸರ್.....
    ಧನ್ಯವಾದಗಳು,,♥️🙏☺️

  • @pushpalathab2592
    @pushpalathab2592 3 роки тому +9

    Really the way of narrating and explaining about the vishwamaanava swami vivekananda is super sir..thank you..

  • @sudhabs2355
    @sudhabs2355 3 роки тому +4

    ಇದು ತುಂಬಾ ಸಂಪೂರ್ಣವಾಗಿದೆ ಮತ್ತು ಅವರ ಜೀವನದ ಸಂಪೂರ್ಣವಾಗಿ ವಿವರಿಸಿದ್ದೀರಿ ಇದಕ್ಕಾಗಿ ತುಂಬಾ ಥ್ಯಾಂಕ್ಸ್.. 🙏🙏ಮತ್ತೆ ಇನ್ನು ಬೇರೆ ಬೇರೆಯವರ ಬಗ್ಗೆ ವೇಡಿಯೋಸ್ ಅಪ್ಲೋಡ್ ಮಾಡಿ..... ಈ ಸ್ವಾಮಿ ವಿವೇಕಾನಂದದರ ಬಗ್ಗೆ ಹೆಚ್ಚು ತಿಳಿಸಿದ್ದಕ್ಕಾಗಿ ಥ್ಯಾಂಕ್ಸ್ 🙏🙏

  • @sreedharaks3117
    @sreedharaks3117 3 роки тому +3

    ಜೈಹಿಂದ್ !! ನಮೋ ಶ್ರೀ ವಿವೇಕಾನಂದ 🙏 THAN Q"RAVIKEERTHI"for presentating suuuuper Vedio of biography of SWAMI VIVEKANANDA
    .IT GIVES INSPIRATION for all of us .MAY GOD BLESS ALL OF US!!!!

  • @PradeepKumar-dh2mo
    @PradeepKumar-dh2mo 4 роки тому +34

    ಜ್ಞಾನ ಸೂರ್ಯ ❤❤
    ಮಹಾನ್ ಚೇತನ ನನ್ನ ಗುರುಗಳು 🙏🙏

  • @mithunanaik5284
    @mithunanaik5284 3 роки тому +2

    ಸ್ವಾಮಿ ವಿವೇಕಾನಂದರು ಹುಟ್ಟಿದ ಪುಣ್ಯಭೂಮಿಯಲ್ಲಿ ಜನ್ಮವೆತ್ತ ನಾವೇ ಧನ್ಯರು. ಭಾರತಾಂಬೆಯ ಹೆಮ್ಮೆಯ ಕುವರನು ತೋರಿದ ದಾರಿದೀಪವು ನಮ್ಮ ದೇಶದ ಭವ್ಯ ಭವಿಷ್ಯವನ್ನು ರೂಪಿಸುವ ಶಕ್ತಿ ಇರುವಂತವು. ಬಿಸಿನೆತ್ತರ ಯುವಜನರಲ್ಲಿ ದೇಶ ಪ್ರೇಮದ ಕಿಡಿ ಹೊತ್ತಿಸಬಲ್ಲಂತವುಗಳು.
    ಜೈ ಹಿಂದ್. ಜೈ ಭಾರತ ಮಾತೆ.

  • @avinashpoojar7886
    @avinashpoojar7886 3 роки тому +14

    ಭಾರತದ ವೀರ ಸನ್ಯಾಸಿಗಳು..... ನನ್ನ ಪ್ರೇರಣೆಯ ಗುರುಗಳು

  • @sainathjogu8683
    @sainathjogu8683 Рік тому +2

    Very very great Swamy vivekanand... 🙏🙏

  • @manjunaththejas3133
    @manjunaththejas3133 3 роки тому +4

    Good information
    Swami Vivekanand Jai

  • @raos-youtube-channel
    @raos-youtube-channel 3 роки тому +3

    Very good point. In life in change sir. Very good person.in life.future life in change in person. Very good sir. Tq in video sir.

  • @nagaraj.k.snagaraj.k.s7107
    @nagaraj.k.snagaraj.k.s7107 3 роки тому

    Super information thanks
    Ellara Aradhya gurugalu
    Sree swamy vivekanadaru. ...

  • @ulleraprakasha6294
    @ulleraprakasha6294 3 роки тому +1

    🙏🙏🙏🙏ಸ್ವಾಮಿಗಳೇ ಮೊದಲು ನನ್ನ ಕಡೆಯಿಂದ ನಮಸ್ಕಾರ ಸ್ವಾಮಿಗಳೇ 👏🙏🙏🙏🙏🙏🙏

  • @sayyadusman6400
    @sayyadusman6400 Рік тому +1

    BGM Music GooseBumps Jai Swami Vivekananda ji Jai Bharath

  • @huligappam314
    @huligappam314 3 роки тому +3

    ಉತ್ತಮ ಸಂದೇಶ ಸಾರುವ ವಿಡಿಯೋ ಚಿತ್ರ ಕಥೆ ಕೇಳಿ ಖುಷಿ ಆಯ್ತು

    • @huligappam314
      @huligappam314 3 роки тому +1

      ಸ್ವಾಮಿ ವಿವೇಕಾನಂದ ಇವರ ಜೀವನದ ಬಗ್ಗೆ ತಿಳಿಸಿ ವಿವರಿಸಿ ಹೇಳಿ ದ್ದೀರಿ . ತುಂಬಾ ಚೆನ್ನಾಗಿ ಅರ್ಥ ಮಾಡಿ ವಿಷಯ ತಿಳಿಸಿ ಹೇಳಿ ದ್ಧೀರಿ.

  • @Hsomappasomu
    @Hsomappasomu 8 місяців тому +1

    It was wonderful.god 🙏

  • @sarojan267
    @sarojan267 3 роки тому +8

    It was wonderful. Proud to be an Indian.

  • @Sharu8
    @Sharu8 3 роки тому +6

    We learnt so many things from this video thank u so much sir great person in our country

  • @bhuvibiradar50
    @bhuvibiradar50 3 роки тому +4

    ಅದ್ದುತ ವ್ಯಕ್ತಿತ್ವದ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಅದ್ದುತವಾಗಿ ವಿವರಿಸಿದ್ದೀರಾ ಸರ್.... ಇಂತಹ ದೀಮಂತ ನಾಯಕರಾಗಿ ಹೋದ ನಾಡಿನಲ್ಲಿ ಜನಿಸಿದ ನಾವುಗಳು ನಿಜಕ್ಕೂ ಧನ್ಯರು 😊....Thank you..thank you soooo much sir hinta olle video kottiddakke n Wish you all the very best sir ..ide tara innu hechhu hechhu videogalanna kottu bharatad yuvashaktiya adhuta shaktiyanna badidebbisuv karya maadi sir 😊...

  • @meghakumbar2422
    @meghakumbar2422 3 роки тому +1

    Super sir en speach madidare sir swamiji avru excellent💯👍

  • @majularkmajulark8242
    @majularkmajulark8242 3 роки тому +6

    Jai gurudev india the great guru ,I'm bramh kumari ,nana ,my guru brodher,,om shanthi,

  • @chandradevasm100
    @chandradevasm100 4 місяці тому

    Divine Park..... The continuing works of Swami Vivekananda...
    Spiritual laboratory of Swami Vivekananda

  • @shinunaik8524
    @shinunaik8524 2 роки тому +1

    ನಿರೂಪಣೇ ಅರ್ಥಗರ್ಭಿತವಾಗಿದೇ ಶುಭವಾಗಲಿ

  • @sanjaygouda5405
    @sanjaygouda5405 4 роки тому +10

    Thank you so much sir
    You share the more videos about Swami Vivekanandaji. Please Sir

  • @poojapatilpatil374
    @poojapatilpatil374 2 роки тому +4

    ಸ್ವಾಮಿ ವಿವೇಕಾನಂದರ ಜೀವನವೇ ಒಂದು ರೋಮಾಂಚನ, 🙏🙏🙏 ಗುರುವಿಗೆ

  • @neelambikech8169
    @neelambikech8169 3 роки тому +2

    🙏🙏 iam happy to say about Vivekananda's speech is 👌

  • @vijaysl1786
    @vijaysl1786 2 роки тому +1

    Sir ,the way of explaining about Sri Guru ji is excellent. .. thank you so much sir

  • @shwethar.s9491
    @shwethar.s9491 3 роки тому +1

    Great, guru swamy vivekanandaru 💞

  • @aditi8416
    @aditi8416 3 роки тому +6

    ನಾನು ಅವರ ಜೀವನ ಚರಿತ್ರೆಯ 1 ಪುಸ್ತಕವನ್ನು ಓದಿದ್ದೆ .ಭಾರತದ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು ಎಂದು ಹೇಳುತ್ತಾರೆ .....ಅದರಲ್ಲಿ ಹೇಳಿರುವಂತೆ .ಅಂದರೆ ಅವರು ಕೇಳುತ್ತಿದ್ದ ಪ್ರಶ್ನೆ "ದೇವರು ಇದ್ದಾನೆಯೇ ನೀವು ನೋಡಿದ್ದೀರಾ ?"ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳಲು ಅವರು ರಾಮಕೃಷ್ಣ ಅವರ ಬಳಿ ಹೋದರು ಎಂಬುದಾಗಿದೆ .

  • @baluteli4620
    @baluteli4620 Рік тому

    Super sir very talented sir ❤️❤️❤️🦁🦁🦁🐱🐱🐱🐱

  • @kalayathasmainamaha...8304
    @kalayathasmainamaha...8304 2 роки тому +1

    ಧನ್ಯವಾದಗಳು sir ನಿಮಗೆ...

  • @basavarajbhagnnakoneri____2774
    @basavarajbhagnnakoneri____2774 2 роки тому

    Dhanyavadagalu

  • @shamalacs7522
    @shamalacs7522 Рік тому

    ಅಬ್ಬಾ ರೋಮಾಂಚನ ಆಯ್ತು ಧನ್ಯವಾದಗಳು

  • @kinmin7324
    @kinmin7324 3 роки тому +4

    ಅದ್ಬುತ 🙏🌸

  • @thirumalacharm.r7234
    @thirumalacharm.r7234 3 роки тому +1

    Sunder information's Sunder thanks mstachar padma

  • @pavanijagadeeshpavanijagad1171

    ನಮ್ಮ ಮಾತೃ ಭೂಮಿ ಭಾರತವನ್ನು ವಿಶ್ವಗುರುಭಾರತವಾಗಿ ಮಾಡಿದ ಮಹಾನ್ ಪುರುಷ.ಇಂಥವರು ಹುಟ್ಟಿ ಬೆಳೆದ ಈ ಪುಣ್ಯಭೂಮಿಯಲ್ಲಿ ಇಂದು ನಾವು ಇರುವುದು ಸಾವಿರಾರು ಜನುಮಗಳ ಅದೃಷ್ಟ.

  • @letsstart2042
    @letsstart2042 3 роки тому +6

    Super sir

  • @rishigouda3498
    @rishigouda3498 3 роки тому +3

    Great message about swamiji

  • @raghavendrac8493
    @raghavendrac8493 3 роки тому +2

    Wow super about Swamy vivekananda

  • @hemarai8129
    @hemarai8129 9 місяців тому

    Jai Shree Swamiji Maharaj ki Jai

  • @THAMMAIAHTHEJ
    @THAMMAIAHTHEJ 3 місяці тому

    Supar sar dalapati tiolar sowdenahalli mandya great sar

  • @shobhaballari6723
    @shobhaballari6723 3 роки тому +3

    So nice anchoring sir 🙏🙏

  • @rajub3551
    @rajub3551 3 роки тому +5

    ಭಾರತದ ☀️ ಸೂರ್ಯ ಭಾರತ ದ ಬೆಳಕು ನೀವು

  • @bhuvanaiyer1555
    @bhuvanaiyer1555 Рік тому

    Thanks so much sir ❤️🌹🙏👌👍

  • @bheemappamadagiri8711
    @bheemappamadagiri8711 2 роки тому +1

    Super sar

  • @manjulavivekasampada2143
    @manjulavivekasampada2143 5 місяців тому +1

    Mohangurumanjulas swamy vivekanadaru ever worlds pure indians diamonds spl spirutial.msg.

  • @Kannad___song
    @Kannad___song 3 роки тому +5

    I am proud of my self bcz I was born on jan12 swami vivekananda born day I was born so I am proud

    • @siddaraju.k.s6903
      @siddaraju.k.s6903 3 роки тому

      You should become like him born is not a great thing

    • @sanatkumar8943
      @sanatkumar8943 3 роки тому

      Born in Same day not a big matter... U should achieve something like a Vivekananda

  • @bsreddy5585
    @bsreddy5585 3 роки тому +4

    ಜೈ ಹಿಂದ

  • @deepthib7097
    @deepthib7097 3 роки тому

    ಚೆನ್ನಾಗಿ ಇದೆ super

  • @laxmikantsimpi724
    @laxmikantsimpi724 3 роки тому +4

    really great person I like him4

  • @chetangp7756
    @chetangp7756 2 роки тому +1

    Super my all time inspiratioal person🙏

  • @smsppriya388
    @smsppriya388 3 роки тому +12

    Really he is the great person

  • @padmajayam5251
    @padmajayam5251 8 місяців тому

    🙏🙏🙏🙏🙏fully excited about the story thank you master

  • @YoutubeGod_ॐ
    @YoutubeGod_ॐ 3 роки тому

    ತುಂಬಾ ಚೆನ್ನಗಿ ವಿವರಿಸಿದ್ದೀರಿ ಧನ್ಯವಾದ.

  • @manjusmeti4395
    @manjusmeti4395 Рік тому

    Good message sir thank you

  • @user-tb7fb9cg1r
    @user-tb7fb9cg1r 2 роки тому +1

    *on if the greatest person in the world*

  • @sumesh4645
    @sumesh4645 3 роки тому +1

    ಧನ್ಯವಾದಗಳು ಸರ್ 🙏🙏🙏❤️❤️❤️

  • @pradeeppradeep6285
    @pradeeppradeep6285 4 роки тому +7

    Super

  • @manya132
    @manya132 3 роки тому +4

    18 ನಿಮಷದಲ್ಲೇ ಸ್ವಾಮಿವಿವೇಕ ನಂದರ ಪರಿಪೂರ್ಣ ಮಾಹಿತಿಗೆ ಧನ್ಯವಾದಗಳು 🙏

  • @thirumalacharm.r7234
    @thirumalacharm.r7234 3 роки тому

    Sunder sweet information's Sunder thanks mstachar

  • @shantharamesh2390
    @shantharamesh2390 2 роки тому

    Super sir video

  • @chanchalakshih1938
    @chanchalakshih1938 4 роки тому +4

    👏👏jaigoruji

  • @ningappabalwad9655
    @ningappabalwad9655 2 роки тому +1

    🙏

  • @shashikumarchavan1966
    @shashikumarchavan1966 3 роки тому +4

    ನಿಜವಾಗ್ಲೂ 🙏🙏🙏🙏

  • @kavithagowda97
    @kavithagowda97 2 роки тому

    Excellent information sir 🙏

  • @shwethaningappa4625
    @shwethaningappa4625 3 роки тому +2

    Your a god

  • @dhacottaonlineUGWgaming
    @dhacottaonlineUGWgaming 4 роки тому +6

    🙏🙏

  • @varuns1460
    @varuns1460 Рік тому

    Jai gurujii

  • @risingstar732
    @risingstar732 3 роки тому +1

    Wow adbutha

  • @susheelat962
    @susheelat962 3 роки тому +2

    Naanu mechchuva vyakti vivekaananda. Ivara book odiddene. Aadarshada vyakti. Indu
    Ivara aadarsha yuva janatege beku

  • @naveennaik8473
    @naveennaik8473 2 роки тому

    Thanks sir

  • @srvinterior6701
    @srvinterior6701 3 роки тому +1

    😭😭😭🙏🙏 sir swami vivekananda om namashivaya

  • @prakruthrl8848
    @prakruthrl8848 3 роки тому +2

    Nimma efforts 👌 bro

  • @mgtalenthub1922
    @mgtalenthub1922 3 роки тому +7

    Swamiji is the only hero of the youth

  • @huleppachuleppac5258
    @huleppachuleppac5258 3 роки тому +3

    Dislike maadiro nanmaklige chapli tagond hodibeku .

  • @bhumikav5800
    @bhumikav5800 3 роки тому

    ಬಹಳ ಚೆನ್ನಾಗಿ ಹೇಳಿದ್ದೀರಾ

  • @nandhiniau6612
    @nandhiniau6612 2 роки тому

    Great soul

  • @jyothiprakashjyothiprakash7944
    @jyothiprakashjyothiprakash7944 3 роки тому

    Sir prathiyobbarigu spurthiya belaku swami vivekanandharu avara kanasannu nanasu maduva hone nammellara melidhe great sir

  • @renukanayak9751
    @renukanayak9751 Рік тому +1

    🙏🙏💐

  • @netrapatgar5804
    @netrapatgar5804 2 роки тому +1

    I love swami Vivekananda.....

  • @daneshwarikudari505
    @daneshwarikudari505 2 роки тому

    Sir thank you so much

  • @bharamappasingadi3888
    @bharamappasingadi3888 3 роки тому

    Vrey great swami vivekanand swamiji

  • @shridharbhat613
    @shridharbhat613 2 роки тому

    very nice

  • @siddupujari832
    @siddupujari832 3 роки тому +1

    Thank you so much sir

  • @dineshadini4972
    @dineshadini4972 2 роки тому +1

    ಜೈ ಸ್ವಾಮಿ ವಿವೇಕಾನಂದ 🙏🙏🙏

  • @manjunathabrucelee6826
    @manjunathabrucelee6826 3 роки тому

    Super excited in my life

  • @raghavendrac8493
    @raghavendrac8493 3 роки тому +2

    Great person in the world

  • @ramegowdamj8048
    @ramegowdamj8048 2 роки тому

    Super super

  • @channammakalakoti1421
    @channammakalakoti1421 3 роки тому +1

    Good sajshan TQ

  • @savitawali397
    @savitawali397 2 роки тому

    🙏👌My inspiration

  • @AmbreshHdonkr
    @AmbreshHdonkr 2 роки тому

    ವಿವೇಕಾನಂದರಿಗೆ ನನ್ನ ನಮಸ್ಕಾರಗಳು.

  • @karthykarthik9348
    @karthykarthik9348 3 роки тому +2

    Super spech

  • @shrikantasonna9182
    @shrikantasonna9182 3 роки тому +2

    Nice sir❤️❤️❤️

  • @anuradhabiradar709
    @anuradhabiradar709 3 роки тому

    Tqq very much stuff best guidelins....