ಲೋಕಾಯುಕ್ತದ ಪವರ್ ಏನು ಗೊತ್ತಾ? Justice Santosh Hegde on Lokayukta | Masth Magaa | Amar Prasad

Поділитися
Вставка
  • Опубліковано 2 жов 2024

КОМЕНТАРІ • 410

  • @joyfull244
    @joyfull244 2 роки тому +98

    ಹೌದು ನಮಗೆ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆ ಬೇಕು. ಕರ್ನಾಟಕದ ಜನರು ಬಯಸುತ್ತಾರೆ.

  • @prashanthatr6969
    @prashanthatr6969 2 роки тому +115

    ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಹೀಗೆ ಮುಂದುವರಿಯಲಿ ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ.

  • @sair6086
    @sair6086 2 роки тому +132

    ನಾವ್ ಏನ್ ಬೇಕು ಅಂತ ಯೋಚನೆ ಮಾಡ್ತಾ ಇರ್ತೀವೋ ಅದೇ ವಿಡಿಯೋ ನೀವ್ ಮಾಡ್ತೀರಾ ಅಮರ್ ಸರ್, Love from ಉತ್ತರ ಕನ್ನಡ

  • @karavalitv7227
    @karavalitv7227 2 роки тому +36

    ವಾವ್ nice interview ಇಂತ ಸಾವಿರಾರು ಸಂದರ್ಸನ ಮಾಡಿ ಬಾಸ್ , ಮಾನ್ಯ ಹೇಗ್ಡೇ ಮಾತು ರೋಮಾಂಚನ

  • @KNOWINKANNADA.
    @KNOWINKANNADA. 2 роки тому +42

    First time I saw Mr santhosh hegde sir..in my high-school days (10th) on independent day I saluted and wished him very closely in march - past ..☺ He said "Thanks boy"
    It's really a goosebumps movement for me.. today I remember that memorable one..

    • @amith508
      @amith508 2 роки тому +2

      Lucky you

    • @abhishekam3562
      @abhishekam3562 2 роки тому +2

      Your are a lucky person

    • @s.u.s.159
      @s.u.s.159 2 роки тому

      Very great full movements bro....💐💐🙏🙏

  • @sathishraj7990
    @sathishraj7990 2 роки тому +33

    ನಿಷ್ಠಾವಂತ ವೆಕ್ತಿ ಸಂತೋಷ ಹೆಗ್ಡೆ ಗಾಡ್ ಬ್ಲೆಸ್ ಯು ಸರ್ 🙏🙏🙏

  • @sathishkumarlk3137
    @sathishkumarlk3137 2 роки тому +60

    ಲೋಕಾಯುಕ್ತ ಸಂತೋಷ್ ಹೆಗ್ಡೆ ಸರ್........ ನ್ಯಾಯಯುತ ವಾಗಿ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ💕....... ನಿಮ್ಮ ಸ್ಫೂರ್ತಿ ದಾಯಕ ಮಾತುಗಳು ಎಲ್ಲರಿಗೂ ಪ್ರೇರಣೆಯಾಗಲಿ.. 🙏🏻🙏🏻🙏🏻🙏🏻👌🏻👌🏻

  • @pampapathilakkampur1804
    @pampapathilakkampur1804 2 роки тому +23

    ಸಂತೋಷ ಹೆಗ್ಡೆ ಅವರು ಮತ್ತೊಮ್ಮೆ ಭ್ರಷ್ಟರ ಬೇಟೆ ಆಡಬೇಕು ದಯವಿಟ್ಟು ಮತ್ತೊಮ್ಮೆ ಲೋಕಾಯುಕ್ತರಾಗಿ.

  • @booster7623
    @booster7623 2 роки тому +7

    ಸಿದ್ದ ಜೈಲಿಗೆ ಹೋಗೋದು ಖಂಡಿತ..!

  • @karavalitv7227
    @karavalitv7227 2 роки тому +22

    ಜನ ದರ್ಮ ಜಾತಿ ಅಂತ ನೋಡಬಾರ್ದು ಇವರನ್ನ cm madi

  • @ChaithanyaPadmaraj
    @ChaithanyaPadmaraj 2 роки тому +49

    One of the best and cleanest person Santhosh Hegde. ..but our corrupt politics ruined it. Lokayukta should become powerful.🙏

  • @kprajanna5879
    @kprajanna5879 2 роки тому +1

    ಸಂತೋಷ್ ಹೆಗ್ಡೆ ಸಾಹೇಬ್ರಿಗೆ ನನ್ನ ತುಂಬು ಹೃದಯದ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @narayanmeti
    @narayanmeti 2 роки тому +7

    ನಮಸ್ಕಾರ ಸರ್ ಲೋಕಾಯುಕ್ತ ಮತ್ತು ಲೋಕಪಾಲ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ ಸರ್.ಲೋಕಪಾಲ ಜಾರಿಗೆ ತನ್ನಿ ಅಂತ ಅಣ್ಣಾಅಜಾರೆ ಉಪವಾಸ ಸತ್ಯಾಗ್ರಹ ಮಾಡಿದರು ಆದರೆ ಅಮೇಲೆ ಜಾರಿಗೆ ಬಂತಾ ಇಲ್ಲವಾ ಅಂತ ಗೊತ್ತಿಲ್ಲ ಸರ್

  • @karavalitv7227
    @karavalitv7227 2 роки тому +9

    ಈ ಮಸ್ತ ಮಗಾ direct tv 9 ge ಸಡ್ಡು ಹೋಡಿತಾ ಇದೇ

  • @Kumar12271
    @Kumar12271 2 роки тому +27

    ಸರ್ ನಿಮ್ಮಂತವರು ಬೇಕು ಈ ಸಮಾಜಕ್ಕೆ🙏🙏

  • @mallumallu2416
    @mallumallu2416 Рік тому

    Super discuss with .a.. Santhosh Hegade .ji.🙏🏾🙏🏾

  • @sach3599
    @sach3599 2 роки тому +6

    ಇಂತಹ ಒಳ್ಳೆ ಕಾರ್ಯಕ್ರಮಕ್ಕೆ ಇಷ್ಟು ಕಡಿಮೆ ವಿಕ್ಷೇಣೆಗಳು ಅಂದರೆ ನಿಜವಾಗಲೂ ಬೇಜಾರದ ಸಂಗತಿ. ಹಿಂತಹ ಒಳ್ಳೆ ವ್ಯಕ್ತಿಗಳ ಒಳ್ಳೆಯ ವಿಚಾರಗಳು ಜನರು ತಿಳಿದುಕೊಳ್ಳಬೇಕು.

  • @ShripadaR-y4v
    @ShripadaR-y4v 2 роки тому +13

    ಕರ್ನಾಟಕ ರತ್ನ 💎 ನಮ್ಮ ಹೆಗ್ಡೆ 👏🙌❤️

  • @mohangd7748
    @mohangd7748 2 роки тому +6

    Yava pakshanu beda
    prajakiya barbeku
    Amele deshakke madari agutte karnataka

  • @venkateshhrvenky235
    @venkateshhrvenky235 2 роки тому +5

    Santhosh hegde Sir my big salute for the great job that you have done in lokayukta .❤.

  • @madhumohan4114
    @madhumohan4114 2 роки тому +1

    Love ❤️ u sir from Sydney

  • @siddappahandiganur5313
    @siddappahandiganur5313 Місяць тому

    Super sir🙏

  • @yashushamnur1116
    @yashushamnur1116 2 роки тому +9

    ನಿಜವಾದ ಸ್ಫೂರ್ತಿದಾಯಕವಾದ ವ್ಯಕ್ತಿ ✨💐 ಯುವ ಪೀಳಿಗೆಯ ಶಕ್ತಿ 🔥

  • @malenadavaibhava6983
    @malenadavaibhava6983 2 роки тому +7

    ಪ್ರಾಮಾಣಿಕ ಅಧಿಕಾರಿ ನ್ಯಾ. ಸಂತೋಷ್ ಹೆಗ್ಡೆ..ನಿಮಗೆ ನಮ್ಮ ಪ್ರಣಾಮಗಳು.
    ಧನ್ಯವಾದಗಳು ಅಮರ್ ಸರ್ ನಿಮ್ಮ ಕಾಳಜಿಗೆ ಇನ್ನಷ್ಟು ಇಂಥ ಕಾರ್ಯಕ್ರಮ ನಡೆಯಲಿ.
    ಪ್ರಾಮಾಣಿಕ ಅಧಿಕಾರಿ ವರ್ಗವನ್ನು ಪರಿಚಯಿಸುವ ಪ್ರಯತ್ನ ನಿಮ್ಮಿಂದಾಗಲಿ.
    ಶುಭ ಹಾರೈಕೆಗಳು 🔥🙏❤️

  • @dayanandnaik8169
    @dayanandnaik8169 2 роки тому +5

    ಎಲ್ಲರೂ ಈ ವಿಡಿಯೋ ವನ್ನು ಶೇರ್ ಮಾಡಿ 🙏🙏🙏🙏🙏🙏🙏🙏🙏🙏🙏💐🙏🙏💐💐💐💐🙏🙏🙏🙏🙏

  • @SD-lm8fv
    @SD-lm8fv 2 роки тому +7

    Siddaramaih obba maha brust .... first arrest Siddaramaih and send him jail..

  • @madhusudhanp378
    @madhusudhanp378 2 роки тому

    Gentleman justice mister santhosh hegde

  • @jayakumar-rz7jn
    @jayakumar-rz7jn 2 роки тому +5

    ಸರ್ ಸಂತೋಷ ಹೆಗಡೆಯಂತ ನ್ಯಾಯಮೂರ್ತಿಯನ್ನು ನಮ್ಮ ಕರ್ನಾಟಕದಲ್ಲಿ ಕನ್ನಡಿಗರ ಆಗಿ ನಮ್ಮ ಹೆಮ್ಮೆ

  • @ಅನಿಸಿದ್ದು
    @ಅನಿಸಿದ್ದು 2 роки тому +1

    ಅಮರ್ ಪ್ರಸಾದ್ ರವರ ಈ ಕಾರ್ಯ ಮೆಚ್ಚುವಂತದ್ದು.. ಮತ್ತು ಸಂತೋಷ್ ಹೆಗಡೆ ಚೆನ್ನಾಗಿರಲಿ

  • @pushpalathapushpalatha2135
    @pushpalathapushpalatha2135 2 роки тому +8

    ಜೈ ಪ್ರಜಾಕೀಯಾ 💐

  • @tejutejeshgr8780
    @tejutejeshgr8780 2 роки тому +9

    We miss our honest Officer Madhukar Shetty IPS. Sir

  • @pgc2710
    @pgc2710 2 роки тому +8

    ರಾಜಕಾರಣಿಗಳು ಊಸರವಳ್ಳಿಗಳು..

  • @Mysteriousmusic-c4y
    @Mysteriousmusic-c4y 2 роки тому +5

    Jai Hind sir ❤️🇮🇳

  • @prajakeeyamahesh984
    @prajakeeyamahesh984 2 роки тому +2

    Proud of the nation mr, ಸಂತೋಷ್ ಹೆಗ್ಗಡೆ ♥️♥️♥️♥️

  • @shyamsundar731
    @shyamsundar731 2 роки тому +1

    Very informative discussion 🙏

  • @arunas6307
    @arunas6307 2 роки тому +11

    TQ sir waiting for this video 🙂

  • @mithunus6953
    @mithunus6953 2 роки тому +16

    One of the best and honest Lokayukta Karnataka ever had , thanks HDK led government for his appointment

  • @saikiran007
    @saikiran007 2 роки тому

    Amazing to watch this kind of honest people on your channel. Please make more interviews like this one with the people who worked for the welfare of the common man, never to be forgotten..

  • @vageeshvtantri6804
    @vageeshvtantri6804 2 роки тому +1

    Sir u have to take responsility pls 🙏pls save Karnataka 🙏

  • @karavalitv7227
    @karavalitv7227 2 роки тому +6

    ರವಿಕ್ರಷ್ಣ ರೇಡ್ಡಿ cm
    ಲೋಕಾಯುಕ್ತ ಸಂತೋಷ ಹೇಗ್ಡೇ or home minister
    ವಿರೋದ ಪಕ್ಷ ಆಪ್
    ಉಪೇಂದ್ರ

  • @m.malagi.4322
    @m.malagi.4322 2 роки тому +9

    Waw.. I accept it.
    Lion j, santosh hegde sir 🙏

  • @laxmankodagu5973
    @laxmankodagu5973 2 роки тому +2

    V vere supery sir. wellcome S Hegde.he our God

  • @pradeepcakki2804
    @pradeepcakki2804 2 роки тому

    Great video mr amar prasad sir, congratulations

  • @srikrishna1222
    @srikrishna1222 2 роки тому +8

    ಅಮರ್ ನೀವು ಮಾಡಿದ ಸಂತೋಷ್ ಹೆಗ್ಡೆ ಸರ್ ಅವರ ಈ ಸಂದರ್ಶನ ತುಂಬಾ ಅದ್ಬುತ.

  • @publicmindtune354
    @publicmindtune354 2 роки тому +2

    Edu Edu Media Andre. Sumne ebrigu tandako media alla edu . Public paravagi kelasa mado only one media 🙏

  • @joyfull244
    @joyfull244 2 роки тому +8

    Sir please come to politics to clean the system.

  • @Chetan-d5g
    @Chetan-d5g Рік тому

    ನಮ್ಮ ರಾಜ್ಯದ ಜನತೆ ತಮ್ಮ MLA ಗಳನ್ನ ಕಂಟ್ರೋಲ್ ಮಾಡಲು ಸಾಧ್ಯವೇ

  • @nramesh5114
    @nramesh5114 2 роки тому

    Very happy if could interview more and more people like this. Will be keep watching ur channel.

  • @kaveriaunty7478
    @kaveriaunty7478 2 роки тому

    Dhanyavadagalu 🇮🇳💐🙏

  • @kotreshal3079
    @kotreshal3079 2 роки тому +7

    Amar Prasadh sir is next level reporter.....🔥🔥

  • @manjunath3539
    @manjunath3539 2 роки тому +8

    Santhosh hegde sir is best 💞

  • @devarajpujar2413
    @devarajpujar2413 2 роки тому +2

    ತುಂಬಾ ಉತ್ತಮವಾದ ಕೆಲಸ ಮಸ್ತ್ ಮಗಾ ಚಾನೆಲ್ ಕಡೆಯಿಂದ ಹೀಗೆ ನಿಮ್ಮ ಕೆಲಸ ಮುಂದುವರಿಯಲಿ ಯಾವುದೇ ಅಡೆ ತಡೆಗಳು ಇಲ್ಲದೆ

  • @mallappateli2019
    @mallappateli2019 2 роки тому +2

    ಯಾರಾದರೂ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರು ಇದ್ದರೆ ಇಲ್ಲಿ ಕಾಮೆಂಟ್ ಮಾಡಿ,
    ನಿಮ್ಮ ಕರ್ತವ್ಯ ಪಾಲನೆಯ ಬಗ್ಗೆ..

  • @KiranKumar-fi9fs
    @KiranKumar-fi9fs 2 роки тому

    Great information thanks to mast maga team 👏

  • @joyfull244
    @joyfull244 2 роки тому +6

    Thank you sir making video to take my request.

  • @sbr5752
    @sbr5752 2 роки тому +2

    Amar sir I kindly requesting you sir please ..... E bhrashtachara nammantha Jana saamaannyarinda tadegattalu saddyavilla idara viruddha naav Este horatagalanna nadesidru adu yaara kivigu muttalla manakku tattalla thumba neglect maadtara aadre e horata nimminda and nimmanta praamanika news channel galinda media dinda ne sadhya vaagutte neev manasu maadidre nammanta bada vidhyarthigalige Jana saamaannyrige nyaaya sigutte sir please ide Tara horgade tagiri ella bhrashtachara gala bhandara galannu....🙏🙏🙏🙏🙏tq so much sir

  • @BasavarajBasavaraj-rb4ec
    @BasavarajBasavaraj-rb4ec Місяць тому

    ಸಂತೋಷ್ ‌ ಹೆಗ್ಡೆ ‌ ಸಾರ್ ❤🎉

  • @arh695
    @arh695 2 роки тому

    Thank you masta maga

  • @yogiyogesha9855
    @yogiyogesha9855 2 роки тому

    Thanks for information

  • @sumaumesh5461
    @sumaumesh5461 2 роки тому

    Wonderful interview👍

  • @bluenileblueniler9113
    @bluenileblueniler9113 2 роки тому

    Jay Hind Jay Santosh Hegde Sir
    Very vary great super Santosh Hegde sir 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐💐💐💐💐💐💐💐💐💐💐🙏🏻🙏🏻🙏🏻😍😍😍😍😍😍😍😍😍😍😍😍😍😍😍😍😍😍😍😍😍😍😍🌸
    Happy Independence Day Santosh Ji sar 🙏🏻🙏🏻

  • @sbr5752
    @sbr5752 2 роки тому +2

    Lokayutha compulsory beku sir especially for poor people...🙏🙏🙏🙏🙏🙏🙏🙏🙏🙏🙏🙏

  • @shivanandrudragoudar4737
    @shivanandrudragoudar4737 2 роки тому +5

    Very nice information sir.. Keep moving like dis types videos...bcz nobody knows the worst behavior of blady politicians.....ತಮ್ಮ ಸ್ವಾರ್ಥಕ್ಕಾಗಿ ಈ ರಾಜಕಾರಣಿಗಳು ಏನೆಲ್ಲಾ ಕೆಟ್ಟ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಅಮರ್ ಸರ್

  • @santuwithu7
    @santuwithu7 Рік тому +1

    ತಡವಾಗಿ ನಿಮ್ಮ ಈ ಸಂದರ್ಶನ ಕಂಡೆ, ಕ್ಷಮೆ ಇರಲಿ, ಶ್ರೀಮಾನ್ ಸಂತೋಷ್ ಹೆಗ್ಡೆ ಅವರು ಬಗ್ಗೆ ತುಂಬಾ ಗೌರವ ಇದೆ, ಅವರ ಸಂದರ್ಶನ ಮಾಡಿದಕ್ಕೆ ತುಂಬು ಹೃದಯದ ಧನ್ಯದಗಳು

  • @sharajkoundinya6754
    @sharajkoundinya6754 2 роки тому +10

    Best interview

  • @joyfull244
    @joyfull244 2 роки тому +8

    All parties are corrupt there are interlinked there benefits. These said the situations in Indian politics after @75 independent day

  • @shashidharas5332
    @shashidharas5332 2 роки тому +1

    Why Siddaramaiah close lokayukta , to investigate why close lokayukta,any corruption lokayukta leader past, first investigate Siddaramaiah last birthday celebration of,,,,,,, why siddanna killed lokayukta COMING DAYS HIGH COURT ????????????

  • @skraju6542
    @skraju6542 2 роки тому +1

    ಎದುರು ಬದುರು ಕೂತ್ಕೋಬೇಕಿತ್ತು. ಪಾಪ, ಹೆಗ್ಗಡೆ ಸಾಹೇಬರ ಕತ್ತು ಎಷ್ಟು ನೋವಾಗಬೇಡ? ಮುಂದೆ ಇದರ ಬಗ್ಗೆ ಸ್ವಲ್ಪ ಯೋಚಿಸಿ

  • @RaghuramKMHegde
    @RaghuramKMHegde 2 роки тому +8

    There is need of another independent body monitored by our judiciary for looking after the right operations of legislative body and executive body...That is Lokayukta... Thank you for the information mastmaga channel for the information 🙏

  • @lokeshlokesh699
    @lokeshlokesh699 2 роки тому +4

    Sidramaih sulramaihnu adru brashta
    Rakshakaru adru Congres solinajothege Thanu sotharu.

  • @narasimharajunarasimharaju3057
    @narasimharajunarasimharaju3057 2 роки тому +1

    Olle interview 👍🏻👍🏻

  • @maruthiprashanth
    @maruthiprashanth 2 роки тому

    Good information sir

  • @ashoka2929
    @ashoka2929 2 роки тому +3

    ನಿಮ್ ಚಾನಲ್ ಕನ್ನಡದ ಟಾಪ್ ಚಾನಲ್ ಆಗಲಿ ...👍🏻❤️🧡💚💙💜🤎
    from--=ತೀರ್ಥಹಳ್ಳಿ..🌟🎈

  • @somuRamu
    @somuRamu 2 роки тому

    Great speech sir

  • @VijayKumar-vl8ld
    @VijayKumar-vl8ld 2 роки тому +2

    Venkatachalam Sir & Hegade Sir
    🙏🙏🙏🙏🙏
    Kannada people forget this legends

  • @RajuRaju-xe6wt
    @RajuRaju-xe6wt 2 роки тому +2

    ಇವರೆ ಮುಖ್ಯ ಅಧಿಕಾರಿಯಾಗಿ ಬೇಕು ಎಂದು ಎಲ್ಲ ಜನರ ಅಭಿಪ್ರಾಯ ಜೈ ಹೆಗ್ಡೆ ಜೀ ಜೈಭೀಮ್

  • @ambrishambi3923
    @ambrishambi3923 2 роки тому +3

    ಈ ಭೂಲೋಕದಲ್ಲಿ ಒಂದು flat ಇದೆ ಅನ್ನೋ ಮಾತು ಹೃದಯ ತಟ್ಟಿತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @lakshmiprasannab624
    @lakshmiprasannab624 2 роки тому +2

    Excellent, good to see the selfless man 🙏🙏👌

  • @thilakbharaththilak4361
    @thilakbharaththilak4361 2 роки тому

    Very good Amar Sir 🙏

  • @laxmikanthshinde3330
    @laxmikanthshinde3330 2 роки тому +1

    🙏❤

  • @hariprasadachalla5908
    @hariprasadachalla5908 2 роки тому +1

    Ella waste.. naanu e modulu lokayuktadalli ondu case register madidde..ella proof kottu, case register madidroo, avrinda enoo madlikke aglilla.. main problem andre lokayuktada police/staff yaaru spot ge barudilla. Bangalore officenalli koothu adu kalisi, idu kalisi antha notice kodtare.. ella kalisidamele, nimma vaadadalli hurulilla anthare.. matte yaake proof kelthare, a devrige Gottu...

  • @prasadn1960
    @prasadn1960 2 роки тому +3

    ಸಂತೋಷ್ ಸರ್ ನನ್ನ ಹೀರೋ... ಅವರ ದೊಡ್ಡ್ fan ನಾನು...

  • @yourself770
    @yourself770 2 роки тому +4

    Mast maga is on fire 🔥..... Keep it up....
    Keep rocking

  • @manjunathmuthaiah2737
    @manjunathmuthaiah2737 2 роки тому

    Definitely we all remembering the Sir Contribution towards Justice. We respect Sir work.

  • @infocodeq6365
    @infocodeq6365 2 роки тому

    Good job

  • @shivaputrappagarwad3890
    @shivaputrappagarwad3890 2 роки тому +1

    Let Santosh Hegade be Lokayukta for life time.

  • @praveenkhanapur7931
    @praveenkhanapur7931 2 роки тому +3

    ನಾನು ನ್ಯಾ ಸಂತೋಷ್ ಹೆಗಡೆ ಸರ್ ಅಂತ್ ಒಳ್ಳೆಯ ಲೋಕಾಯುಕ್ತ ರನ್ನು ನೋಡಿಯೇ ಈಲ್.

  • @omkarhunaji8595
    @omkarhunaji8595 2 роки тому +3

    we need to support ...... santosh hegde otherwise we missing such great personality............ we are sold people....to the politician for 500 or 1000 or food and drink party ......... thing is how should we use such person for people only..... we all come out and support what kind of activity should be taken against corruption.... than no one can stop ..... But we sold politicians how is it possible........... i am from bidar if somebody says we should go to padayatra to Bangalore and make leader kind of Santosh Hegde I am eager.....

  • @chidanandas6626
    @chidanandas6626 2 роки тому +2

    ಲೋಕಾಯುಕ್ತ ಬೇಕು

  • @sharathgowda7573
    @sharathgowda7573 2 роки тому

    Great person ❤️🙏🏻

  • @vishwamd5378
    @vishwamd5378 2 роки тому +6

    Simplicity is humanity.. Great interview 🙏

  • @ಶಕ್ತಿಸಂಚಲನ

    ಮಸ್ತ್ ಮಗ್ ಸೂಪರ್ ಮ್ಯಾನ್

  • @prakashpraka2298
    @prakashpraka2298 2 роки тому

    Super sir

  • @shreedharitagi1001
    @shreedharitagi1001 2 роки тому

    Super sir

  • @sureshsrushti
    @sureshsrushti 2 роки тому

    Love you Amarparasad.....Jaihind Santhosh sir

  • @punith4590
    @punith4590 2 роки тому +3

    Entavru nam rajyada mukyamantri agidre karnataka singapura tara ertittu

  • @Kiranph
    @Kiranph 2 роки тому +2

    Jai shree Ram

  • @aminmangalore2300
    @aminmangalore2300 2 роки тому +3

    CRYSTAL CLEARED PERSONALITY, JUSTICE SIR SANTHOSH HEGDE, 🙏

  • @hanamantkhanagoudar360
    @hanamantkhanagoudar360 2 роки тому +1

    Krs or aap or prajakiya thise partyes are anti corruption in indian make vote on

  • @GAP-games_pets
    @GAP-games_pets 2 роки тому

    🙏🙏🙏🙏❤️