ಮುಂಚೆ truck drivers ಅಂದ್ರೆ ಸ್ವಲ್ಪ ಕೆಟ್ಟ ದೃಷ್ಟಿಯಲ್ಲಿ ನೋಡ್ತಾ ಇದ್ವಿ. ನಿಮ್ಮಿಂದ ಅದು ದೂರ ಆಯಿತು. ನಿಜವಾಗ್ಲೂ ನಿಮ್ಮ vlogs ನಲ್ಲಿ ಬಂದ ಎಲ್ಲ ಮಾನವೀಯ ttuck drivers ನೋಡಿ... ಅವರ ಮೇಲೆ ವಿಶೇಷ ಗೌರವ ಮೂಡಿದೆ ಸೋನು🙏🏼 really hats off to you.
Sonu mam, ನಿಮ್ಮನ್ನ ನೋಡಿದಾಗೆಲ್ಲ ತುಂಬ proud feel ಆಗುತ್ತೆ ಹಾಗೆ ನಿಮ್ಮ ಬಗ್ಗೆ ತುಂಬ respect ಬರುತ್ತೆ ನೀವ್ ಎಲ್ಲೇ ಇದ್ರೂ safe ಆಗಿರಿ Take care of urself, SHINE BRIGHT LIKE A STAR
ಮೇಡಂ, ಎರಡು ದಿನಗಳಿಂದ ನಿಮ್ಮ ನ್ನು ಕಾಣದೆ ಇದ್ದದ್ದಕ್ಕಾಗಿ ಬಹಳ ಹೆದರಿಕೆ ಆಗಿತ್ತು. ದೇವರ ದಯೆಯಿಂದ ನಿಮಗೆ ಪ್ರತಿಯೊಬ್ಬ ಚಾಲಕರು ಹಾಗೂ ಎಲ್ಲಾ ಕುಟುಂಬದವರು ಬಹಳ ಪ್ರೀತಿ , ಗೌರವದಿಂದ ನೋಡಿ ಕೊಳ್ಳುತ್ತಿದ್ದಾರೆ. ಅದು ನಿಮ್ಮ ಪುಣ್ಯ. ನಿಮ್ಮ ತಾಯಿಯವರ ಆಶೀರ್ವಾದ ಹಾಗೂ ಅವರು ದೇವರಲ್ಲಿ ಮಾಡುತ್ತಿರುವ ಸತತ ಪ್ರಾರ್ಥನೆ. ನಿಮ್ಮ ಸಹೋದರಿಯ ಹಾರೈಕೆಯೂ ಕಾರಣವಾಗಿದೆ. ನಿಮ್ಮ ಆರೋಗ್ಯ ಆದಷ್ಟು ಬೇಗ ಸರಿಹೋಗಲಿ. ಇನ್ನು ಕೆಲವೇ ದಿನಗಳಲ್ಲಿ ಮುಗಿಯುವ ನಿಮ್ಮ 999 ಘಂಟೆಗಳ ಪ್ರಯಾಣ ಸುಗಮವಾಗಿ ಸಾಗಿ ಸುಖಾoತ್ಯ ಕಾಣಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. 👌👍👌👍👌👍👌👍
ಹಾಯ್ ನಮಸ್ಕಾರ... ನಿಮ್ಮ GoPro ಗೆ SanDisk extreme Pro memory card use ಮಾಡಿ ಯಾವುದೇ ತರಹದ ತೊಂದರೆ ಆಗಲ್ಲ.... ನಿಮ್ಮ ವಿಡಿಯೋ ತುಂಬಾ ಸುಂದರವಾಗಿ ಮೂಡಿ ಬರುತ್ತಿದೆ... ನಾವೆಲ್ಲ ನಿಮ್ಮ ಹೊಸ ವಿಡಿಯೋಗಳಿಗಾಗಿ ಕಾಯುತ್ತಿರುತ್ತೇವೆ.... ನಿಮ್ಮ ಆರೋಗ್ಯ ಸರಿಯಾಗಿ ಕಾಪಾಡಿಕೊಳ್ಳಿ ಮತ್ತು ನಿಮ್ಮ ಮುಂದಿನ ಪ್ರಯಾಣ ಸುಗಮವಾಗಿರಲಿ.... ❤ ಇಂತಿ ನಿಮ್ಮ ಅಭಿಮಾನಿ ಗುರುಪ್ರಸಾದ್ ಸಿದ್ದಾಪುರ
Hi sonu ..have a safe & happy journey Nim video end alli baro ...like, share, comment, subscribe, - music 🎶 nanna 7month magalige tumbane ista.. Daily 10 to 12 Time music 🎶 keltale Adu hakidagellla full mukadallli jour high nagu...smile madtale
percent of population each in every state in our country as well in this universe's is good helping natural nature 90percent rest is unaware is good and bad Helping natural nature helping hand make natural nature joy blissful happier
ಯಾಕ್ sonu sis vlog late ಆಯ್ತು bega ಅಪ್ಲೋಡ್ ಮಾಡಿ ಯಾಕಂದ್ರೆ ನಮ್ಮಿಂದ ತುಂಬಾ ದೂರದಲ್ಲಿ ಇದಿರಾ ಸೋ bhaya ನಮಗೆ.. ನಿಮ್ಮ attitude ನಮಗೆ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ನಿಮ್ಮ ಎಲ್ಲ ವಿಡಿಯೋಗಳನ್ನ nodiruve ತುಂಬಾ ಚೆನ್ನಾಗಿದೆ ಆದ್ರೆ ನಿಮ್ಮ ಪಯಣ ಯಾವಾಗಲು ಸುಖಕರ ಆಗಿರಲಿ ಎಂದು ಆಶಿಸುತ್ತೇನೆ from.. ಬೆಣ್ಣೆ ನಗರಿ
ಮುಂಚೆ truck drivers ಅಂದ್ರೆ ಸ್ವಲ್ಪ ಕೆಟ್ಟ ದೃಷ್ಟಿಯಲ್ಲಿ ನೋಡ್ತಾ ಇದ್ವಿ. ನಿಮ್ಮಿಂದ ಅದು ದೂರ ಆಯಿತು. ನಿಜವಾಗ್ಲೂ ನಿಮ್ಮ vlogs ನಲ್ಲಿ ಬಂದ ಎಲ್ಲ ಮಾನವೀಯ ttuck drivers ನೋಡಿ... ಅವರ ಮೇಲೆ ವಿಶೇಷ ಗೌರವ ಮೂಡಿದೆ ಸೋನು🙏🏼 really hats off to you.
Yakri truck drivers en madidru nimge😢
Akk sonu Gowda fan nene 😂
Sonu jepune 😂😂
ನಿಮ್ಮ ಮೇಲೆ ದೇವರ ಅನುಗ್ರಹ ಇದೆ 🙏🙏ಅದಕ್ಕೆ ನೀವು ಯಾವುದೇ ತೊಂದರೆ ಆಗದೆ ನಿಮ್ಮ ಜರ್ನಿ ಮಾಡ್ತಾ ಇದ್ದೀರಿ ಸೋನು ಸಿಸ್ಟರ್ ❤❤❤
Avru jurny mugsi manelidare
👏👏👏👏👏👏👏👏👏👍💐. ನಿಮ್ಮ ಪ್ರಯಾಣದ ಎಲ್ಲಾ ಚಾಲಕರಿಗೆ ನನ್ನ ನಮಸ್ಕಾರಗಳು.
Sonu akka Hi
Huge respect to all driver who helped in hitchhiking and those families who hosted to our Sonu Putti, Thanks to all. 🙏
ನಿಜಕ್ಕೂ ತುಂಬಾ ಸಂತೋಷವಾಗಿದೆ ನಿಮ್ಮ ಪ್ರಯಾಣ ಮತ್ತು ಲಾರಿ ಚಾಲಕರಿಗೆ ನನ್ನ ದೊಡ್ಡ ನಮಸ್ಕಾರಗಳು ಆರೋಗ್ಯ ನೋಡಿಕೊಳ್ಳಮ್ಮ.
Sonu mam, ನಿಮ್ಮನ್ನ ನೋಡಿದಾಗೆಲ್ಲ ತುಂಬ proud feel ಆಗುತ್ತೆ ಹಾಗೆ ನಿಮ್ಮ ಬಗ್ಗೆ ತುಂಬ respect ಬರುತ್ತೆ
ನೀವ್ ಎಲ್ಲೇ ಇದ್ರೂ safe ಆಗಿರಿ
Take care of urself, SHINE BRIGHT LIKE A STAR
ಮೇಡಂ, ಎರಡು ದಿನಗಳಿಂದ ನಿಮ್ಮ ನ್ನು ಕಾಣದೆ ಇದ್ದದ್ದಕ್ಕಾಗಿ ಬಹಳ ಹೆದರಿಕೆ ಆಗಿತ್ತು. ದೇವರ ದಯೆಯಿಂದ ನಿಮಗೆ ಪ್ರತಿಯೊಬ್ಬ ಚಾಲಕರು ಹಾಗೂ ಎಲ್ಲಾ ಕುಟುಂಬದವರು ಬಹಳ ಪ್ರೀತಿ , ಗೌರವದಿಂದ ನೋಡಿ ಕೊಳ್ಳುತ್ತಿದ್ದಾರೆ. ಅದು ನಿಮ್ಮ ಪುಣ್ಯ. ನಿಮ್ಮ ತಾಯಿಯವರ ಆಶೀರ್ವಾದ ಹಾಗೂ ಅವರು ದೇವರಲ್ಲಿ ಮಾಡುತ್ತಿರುವ ಸತತ ಪ್ರಾರ್ಥನೆ. ನಿಮ್ಮ ಸಹೋದರಿಯ ಹಾರೈಕೆಯೂ ಕಾರಣವಾಗಿದೆ. ನಿಮ್ಮ ಆರೋಗ್ಯ ಆದಷ್ಟು ಬೇಗ ಸರಿಹೋಗಲಿ. ಇನ್ನು ಕೆಲವೇ ದಿನಗಳಲ್ಲಿ ಮುಗಿಯುವ ನಿಮ್ಮ 999 ಘಂಟೆಗಳ ಪ್ರಯಾಣ ಸುಗಮವಾಗಿ ಸಾಗಿ ಸುಖಾoತ್ಯ ಕಾಣಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. 👌👍👌👍👌👍👌👍
ನಿಮ್ಮ ಪಯಣದಲ್ಲಿ ಭಗವಂತ ಜೋತೆಗಿರಲಿ ತಾಯಿ, ಜಯವಾಗಲಿ
ದೇವರು ನಿಮ್ಮನ್ನೂ ಆಶೀರ್ವದಿಸಲಿ.....,ಸೋನು❤❤❤❤
Hats off to the drivers🙏🙏🙏🙏🙏101 saranga namaskara hruthpoorvakavaggi❤️
Hooo all viewers plz bega 100 k madi sliver play button kodona sonu ge she deserves alva
Hai Sonu you are a strong person.
Try to chant this switch word "create charm immunity on" when you are not feeling well.
Dhanyawad
Super nimma chanalge hosa chandadaranagiddene
*_Super 😍 safe agi banni akka 👏_*
*_ನನ್ನದೇ ಆದ ಈ ಪುಟ್ಟ ಪ್ರಪಂಚದಲ್ಲಿ ನನ್ನ ( ಸೋನು ) ಅಕ್ಕನ ಮಹಾರಾಣಿ_* 👸
ನಮ್ಮ ದೇಶದ ಎಲ್ಲ ಯೂಟ್ಯೂಬ್ ಗು ಹೊಳೆದಗಲ್ಲಿ ಜೈ ಕರ್ನಾಟಕ 💓
Nanu nimma ಎಲ್ಲಾ vidoes like ಮಾಡಿತಾಇದ್ದೀನಿ. ಐ ಲವ್ this vlog
Continue akka😍😍😍
I love adventures.... Hope for a biopic of you one-day .....health is the concern 😇
nand ondh small suggestion yenandre... subtitles ON madi... yakendre ee nimma adventures journey na yelru nodli...
Good Driver 🎉❤ safety fast 👍
ನಿಮ್ಮ ಸಂಚಾರ ಇದೇ ರೀತಿ ಎಷ್ಟು ದಿನ ಮುಂದುವರೆಯುತ್ತದೆ.
God bless you praise the lord 🙏🙏🙏🇮🇳🇮🇳🇮🇳❤️❤️❤️
ಹಾಯ್ ನಮಸ್ಕಾರ... ನಿಮ್ಮ GoPro ಗೆ SanDisk extreme Pro memory card use ಮಾಡಿ ಯಾವುದೇ ತರಹದ ತೊಂದರೆ ಆಗಲ್ಲ.... ನಿಮ್ಮ ವಿಡಿಯೋ ತುಂಬಾ ಸುಂದರವಾಗಿ ಮೂಡಿ ಬರುತ್ತಿದೆ... ನಾವೆಲ್ಲ ನಿಮ್ಮ ಹೊಸ ವಿಡಿಯೋಗಳಿಗಾಗಿ ಕಾಯುತ್ತಿರುತ್ತೇವೆ.... ನಿಮ್ಮ ಆರೋಗ್ಯ ಸರಿಯಾಗಿ ಕಾಪಾಡಿಕೊಳ್ಳಿ ಮತ್ತು ನಿಮ್ಮ ಮುಂದಿನ ಪ್ರಯಾಣ ಸುಗಮವಾಗಿರಲಿ.... ❤
ಇಂತಿ ನಿಮ್ಮ ಅಭಿಮಾನಿ ಗುರುಪ್ರಸಾದ್ ಸಿದ್ದಾಪುರ
Bega husharagi sonu..,❤❤❤
Proud of you ma'am, All the best
Take care sonu god blessyou
Take care sonu dear🥰🥰🥰🥰
Wow sonu yelodru yentha situation idru olley otta ne sigtide good good
Thumba raining aguthe silchar nalli nice journey 👍
ನಿಮ್ಮದು ದೊಡ್ಡ ಸಾಹಸವೇ ಸರಿ.ಅಭಿನಂದನೆಗಳು.
Nagaprasad
Hope Karnataka gets ILP too
Take care of your health sister god bless you good job praise the lord 🙏🙏🙏 thank you lord l pray for you
ಬೇಗ ಆರಾಮಾಗಿ ಸಿಸ್ ನಿಮ್ಮ ಪಯಣ ಹೀಗೆ ಸಾಗಲಿ
Didi ab kaisa hai health
Hi sonu ❤super volg dear 👌👍
❤
Put mask on nose and mouth mam to avoid dust.
Northeast also like NR Pura near culture. Right
Amiclav 625 , febrex plus, montec L c tablets hakkoli kadime aguthe sonu
Ohh! It's For Kids Not For Adults
Hi sonu ..have a safe & happy journey
Nim video end alli baro ...like, share, comment, subscribe, - music 🎶 nanna 7month magalige tumbane ista..
Daily 10 to 12 Time music 🎶 keltale
Adu hakidagellla full mukadallli jour high nagu...smile madtale
Sonu take care u r health happy journey
Super sister 👌 👍
Nice I enjoyed to see ur video nd wts ur age
percent of population each in every state in our country as well in this universe's is good helping natural nature 90percent rest is unaware is good and bad
Helping natural nature helping hand make natural nature joy blissful happier
Ee vlog nalli maatra nimminda aa truck driver ge salpa thondre / anaanukoola aithu annsthu. Nice of him to adjust 🙏🏼
Super 🇮🇳 👌 👍 please ask and go to another place house 🏠 🙏 sister ♥️
Yes Sonu u r right,people r not too good or too bad,
Take care your health sister
Super 💕 take care
Hi nim jothey video cl ali mathdiy ri mym Nan adu ur log is super
First view akka😄
U r the great Sis
Covid cases are on a rise, Sonu has to check on this and stay safe.
Avra 999 journey complete agide bro
ಅಸಾಧಾರಣ ಸಂಚಾರಿ 🎉
RCB Match tension alli nim video nodithini 😢😢
Akka chanagidera super volg safe akka
How many hours have you traveled so far under 999 trip😊 Take care of your health. Bye.🧚♀️
Sonu swalpa rest madu. Tumba tired agidira.
munduvareyali nimma payana...
Sonu dust yiruva kade mask haakikolli
Super vlog mam
God people are bad people every where.....so all peoples not bad or not good...so tc u r self,i respect drivers and Indians..🎉
Nimge sahaya madida ella drivrsge hdsf sis👍🙏🏻🙏🏻🙏🏻🙏🏻🙏🏻
ಯಾಕ್ sonu sis vlog late ಆಯ್ತು bega ಅಪ್ಲೋಡ್ ಮಾಡಿ ಯಾಕಂದ್ರೆ ನಮ್ಮಿಂದ ತುಂಬಾ ದೂರದಲ್ಲಿ ಇದಿರಾ ಸೋ bhaya ನಮಗೆ.. ನಿಮ್ಮ attitude ನಮಗೆ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ನಿಮ್ಮ ಎಲ್ಲ ವಿಡಿಯೋಗಳನ್ನ nodiruve ತುಂಬಾ ಚೆನ್ನಾಗಿದೆ ಆದ್ರೆ ನಿಮ್ಮ ಪಯಣ ಯಾವಾಗಲು ಸುಖಕರ ಆಗಿರಲಿ ಎಂದು ಆಶಿಸುತ್ತೇನೆ from.. ಬೆಣ್ಣೆ ನಗರಿ
❤
👌👌💕
No words
Avru en adru Gift kalsbahudu sonu adike adress tagondru
👌👍
Love u sonu
👏👏👏
Super nature sis❤
super
🙏🙏🙏👏👏👏
First view siss
Hi
❤👌
Hi❤
👍😍
🙏🏻🫡
Hlo
👍
❤
♥️♥️♥️🙏
KA 10 C H nagra ❤
😊😊😊
No words
Nice
Hi