Producer Umapathy: ‘ದರ್ಶನ್​ಗಿಂತ ಪುನೀತ್ ದೊಡ್ಡ ಸೂಪರ್ ಸ್ಟಾರ್’: ದಾಸನಿಗೆ ನಿರ್ಮಾಪಕ ಉಮಾಪತಿ ಟಾಂಗ್

Поділитися
Вставка
  • Опубліковано 17 чер 2024
  • Producer Umapathy: ‘ದರ್ಶನ್​ಗಿಂತ ಪುನೀತ್ ದೊಡ್ಡ ಸೂಪರ್ ಸ್ಟಾರ್’: ದಾಸನಿಗೆ ನಿರ್ಮಾಪಕ ಉಮಾಪತಿ ಟಾಂಗ್
    #umapathy #umapathysrinivas #umapathysrinivasgowda #darshan #darshanarrest #darshanarrested #pavithragowda #renukaswamy #renukaswamymurdercase #kidnap #kidnappingcase #annapoorneshwarinagarpolicestation #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    WATCH #RepublicKannada LIVE: • REPUBLIC KANNADA NEWS ...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @kannadarepublic
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    OUR POPULAR PLAYLISTS:
    MAHABHARATA | ಮಹಾಭಾರತ ► bit.ly/4cayFVe
    RANA KANA | ರಣ ಕಣ ► bit.ly/3wUF3Q4
    BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW REPUBLIC KANNADA NEWS ON:
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
    Republic Kannada Website ► kannada.republicworld.com
    WHATSAPP CHANNEL ► bit.ly/46ffNAW
    FACEBOOK ► / republickannada
    INSTAGRAM ► / kannadarepublic
    TWITTER ► / kannadarepublic
    TELEGRAM ► t.me/RepublicKannada
    KOO ► www.kooapp.com/profile/Republ...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
    Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
    Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 222

  • @user-px9nn9mt8x
    @user-px9nn9mt8x 13 днів тому +218

    ❤ಅಪ್ಪುಸರ್ ಯಾವಾಗ್ಲೂ ಕರ್ನಾಟಕ number 1 ಸೂಪರ್ಸ್ಟಾರ್ ❤

    • @sunitham78
      @sunitham78 12 днів тому +8

    • @user-hi5mb8xz1y
      @user-hi5mb8xz1y 8 днів тому

      ಹೆಂಗೆ ಜೋಕು😂😂😂😂

    • @sachinnp2571
      @sachinnp2571 8 днів тому +1

      ಕೆಲವು ದರ್ಶನ್ ಫ್ಯಾನ್ಸ್ ಹೆಂಗೆ ಗೊತ್ತಾ?
      1.ಹೆಂಡತಿಗೆ ಹೊಡೆದ- ಹೆಂಡ್ತಿ ವಿಜಯಲಕ್ಷ್ಮಿ ಸರಿ ಇಲ್ಲ.
      2.ಮೀಡಿಯಾ ಗೆ ಬೈದ- ಮೀಡಿಯಾದೋರೆಲ್ಲ ಕಿತ್ತೋದ್ ನನ್ ಮಕ್ಕಳು.
      3.ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗೆ ಹೊಡೆದ- ಸೆಕ್ಯೂರಿಟಿಗೆ ಗಾಂಚಲೆ ಜಾಸ್ತಿ.
      4.ಸಪ್ಲೈರ್ ಗೆ ಹೊಡೆದ- ಸಪ್ಲೇಯರ್ ಗೆ ತಿಕಾ ಕೊಬ್ಬು.
      5.ಕಾನೂನು ಮೇಲೆ ಗೌರವ ಇಲ್ದೆ,ರೂಲ್ಸ್ ಬ್ರೇಕ್ ಮಾಡಿ ಮಿಡ್ ನೈಟ್ ಪಾರ್ಟಿ ಮಾಡ್ದ- ಬೇರೆ ನಟರು, ಸೆಲೆಬ್ರಿಟಿಗಳು ಮಾಡಲ್ವಾ.......?
      6.ಇಂದ್ರಜೀತ್ ಲಂಕೇಶ್ ಗೆ ಬೈದ- ಅವನು ಸರಿ ಇಲ್ಲ.
      7.ಸುದೀಪ್ ಜೊತೆಗೆ ಮನಸ್ಥಾಪ- ಸುದೀಪ್ ಗೆ ಆಟಿಟ್ಯೂಡ್.
      8.ಜಗ್ಗೇಶ್ ಗೆ ಮುತ್ತಿಗೆ ಹಾಕಿದ್ರು - ಜಗ್ಗೇಶ್ ಹಲ್ಕಾ ನನ್ ಮಗ.
      9.ಉಮಾಪತಿ ಗೆ ತಗಡು ಅಂದ- ಉಮಾಪತಿ ಗಾಂಡು.
      10.ಪವಿತ್ರ ಗೌಡ ಜೊತೆ ಅಕ್ರಮ ಸಂಬಂಧ- ದರ್ಶನ್ ಗಂಡ್ಸು ಇಬ್ಬರದು ಸೂಪರ್ ಜೋಡಿ.
      11.ಇವತ್ತು ಕೊಲೆ ಮಾಡಿದ್ದಾನೆ- ರೇಣುಕಾ ಸ್ವಾಮಿ ಕಾಮಿಷ್ಟ.
      ಒಟ್ನಲ್ಲಿ ಈ ಪ್ರಪಂಚದಲ್ಲಿ ಇರೋರೆಲ್ಲ ಕೆಟ್ ನನ್ ಮಕ್ಕಳು,ದರಿದ್ರ ನನ್ ಮಕ್ಕಳು, ಹಲ್ಕಾ ನನ್ ಮಕ್ಕಳು,ಸೂಳೆಮಕ್ಕಳು ದರ್ಶನ್ ಮಾತ್ರ ಯಾವಾಗಲೂ ಸರಿ,ಅವನೇ ಕರೆಕ್ಟ್.
      ದರ್ಶನ್ ಮೇಲೆ ಅಭಿಮಾನ ತಪ್ಪಲ್ಲ, ಆದರೆ ಅವನು ಮಾಡಿದ ಕಕ್ಕಸವನ್ನು ಪ್ರಸಾದ ಅಂತ ಕೆಲವು ಅಭಿಮಾನಿಗಳು ಸ್ವೀಕರಿಸಲು ಹೊರಟಿರೋದು ತಪ್ಪು.ಸ್ವಾಭಿಮಾನಿಗಳಾಗಿ-ಗುಲಾಮರಾಗಬೇಡಿ,
      ಇದು ನಾಗರೀಕ ಸಮಾಜ, ಅವನು ಇಷ್ಟ ಬಂದಾಗೆ ಮಾಡೋಕೆ ಇದು ಗುಲಾಮ ಗಿರಿಯ ಪರಂಪರೆ ಅಲ್ಲಾ.

    • @mohithp3481
      @mohithp3481 8 днів тому

      Useless star

    • @user-px9nn9mt8x
      @user-px9nn9mt8x 8 днів тому +2

      Negetive coment modorella ಶೆಡ್ಡ್ star abhimanigal 😂

  • @HarishKumar-dy7et
    @HarishKumar-dy7et 13 днів тому +135

    ಅಪ್ಪು ತೀರಿಕೊಂಡಾಗ ಅದೆಷ್ಟು ಖುಷಿ ಪಟ್ಟಿದ್ನೋ ಈ ಲೋಫರ್,,

    • @NCTSHortz
      @NCTSHortz 12 днів тому +10

      Guarantee Khushi agirtane evaga nane kannada film industryge kingu antha

    • @deepakdeep83
      @deepakdeep83 11 днів тому

      ಹೌದು ಅದಕ್ಕೆ ಈ ಕಚಡ ಗೆ ಇನ್ವೈಟ್ ಮಾಡ್ಲಿಲ್ಲ ಬಟ್ ಅಲ್ಲೂ ಇವನ ವಲ್ಗೆ ಬಿಟ್ಟಿರಲಿಲ್ಲ ಅಂಥ scene create ಮಾಡಿದ ಹೊಟ್ಟೆಕಿಚನನ್ ಮಗ

    • @chandanapple2935
      @chandanapple2935 10 днів тому +1

      Satyavada mathu jai appu Rajanna jai Karnataka

    • @vitalguru6667
      @vitalguru6667 9 днів тому +2

      ತಮ್ಮ ಇಲ್ಲಿ ಯಾರು ಖುಷಿ ಪಟ್ಟಿಲ್ಲ ಕೆ ನಾ.

    • @user-hi5mb8xz1y
      @user-hi5mb8xz1y 8 днів тому

      ಖುಷಿಪಟ್ಟಿದ್ದ ಅಂತ ಹೇಳ್ತೀರಲ್ವ ಮತ್ಯಾಕೆ ಅವತ್ತೆ ಮಾಧ್ಯಮದ ಮುಂದೆ ಬಂದು ಹೇಳಿಲ್ಲ, ಇಸ್ಟು ವರ್ಷ ಬೇಕಿತ್ತ ಅದನ್ನ ಹೇಳೋದ್ಕೆ

  • @chethanrajr8055
    @chethanrajr8055 8 днів тому +25

    ದರ್ಶನ್ ಮತ್ತು ಅವರ ಪಟಾಲಂ (ಗ್ಯಾಂಗ್) ಡಾ.ರಾಜ್ ಕುಟುಂಬ ಅಪ್ಪು ಸರ್ ರವರಿಗೆ ಕೆಟ್ಟ ಹೆಸರು ತರಲು ಸುಮಾರು ವರ್ಷಗಳಿಂದ ಸಂಚು ಮಾಡುತ್ತಾ ಬಂದಿದ್ದಾರೆ ಆದರೆ ಇದು ಸಾದ್ಯವಿಲ್ಲ ಎಂದು ಇವರಿಗೇನು ಗೊತ್ತು ರಾಜವಂಶದ ಗತ್ತು ಇಡೀ ಪ್ರಪಂಚಕ್ಕೆ ಗೊತ್ತು ಜೈ ರಾಜವಂಶ❤❤❤❤❤❤

  • @prk1989
    @prk1989 13 днів тому +78

    ಸುಮ್ನೆ ಯಾಕ್ರೀ ನಮ್ ದೇವ್ರು ಅಪ್ಪು ಅವರ ಹೆಸ್ರು ಉಪಯೋಗಿಸ್ತೀರ, ಅವರು ಎಂದೆಂದೂ ದೇವರೇ 🙏🙏🙏🙏🙏🙏❤❤❤❤❤❤❤🙏🙏🙏🙏🙏🙏🙏🙏

  • @avadhutodeyararasu1644
    @avadhutodeyararasu1644 День тому +7

    ದರ್ಶನ್ ಸಿನೆಮಾ ನೋಡಿದ್ತೆರ್ರೆ ಕುಡುಕನ ಸಿನೆಮಾ ನೋಡದಂಗೆ ಆಗುತ್ತೆ 🤣🤣

  • @dhanushgowda6135
    @dhanushgowda6135 13 днів тому +107

    Only Appu God....... don't compare with chapris

  • @user-kn7cn5eb7c
    @user-kn7cn5eb7c 13 днів тому +67

    Jai appu boss

  • @sharanabasavaramappanavar9367
    @sharanabasavaramappanavar9367 8 днів тому +13

    ಅಪ್ಪು ಯಾವತ್ತಿದ್ರೂನು ದೇವರೇ ❤

  • @user-de7vp7gy4y
    @user-de7vp7gy4y 13 днів тому +82

    Please don't ever compare this person to puneeth rajkumar

  • @rajuc8025
    @rajuc8025 13 днів тому +67

    Edi India ge gothu power star god of Karnataka antha

  • @RajarathnaMahadev
    @RajarathnaMahadev 13 днів тому +36

    Appu Boss ❤❤❤

  • @powerstarfan3391
    @powerstarfan3391 13 днів тому +72

    One and only power star Puneeth Raj Kumar

  • @ningunhk1680
    @ningunhk1680 13 днів тому +55

    Appu Boss

  • @Kalaudyama
    @Kalaudyama 12 днів тому +58

    ವಾವ್.ಸೂಪರ್ ಉಮಾಪತಿಯವರೆ.

  • @user-vg3mm4ts1i
    @user-vg3mm4ts1i 13 днів тому +40

    Appu boss ❤❤

  • @sudeepr3387
    @sudeepr3387 13 днів тому +39

    Jai appu boss❤

  • @dharanijk2897
    @dharanijk2897 12 днів тому +29

    ನೇರಾನೇರ ಮಾತು super sir

  • @madhukumarm8123
    @madhukumarm8123 12 днів тому +23

    Appu ❤

  • @AnilBandivaddar-hh1kv
    @AnilBandivaddar-hh1kv 13 днів тому +29

    Jai power star appu boss ❤❤

  • @purushothamraj9541
    @purushothamraj9541 13 днів тому +29

    Super umapathy

  • @mani-lo1wg
    @mani-lo1wg 13 днів тому +31

    Darshan fans nodidre...power Star movie Sadhu Kokila and rangayana Raghu characters nenpagthidee 😂😂😂😂

    • @DHRUVAKUMARRaju
      @DHRUVAKUMARRaju 12 днів тому

      💯

    • @user-hi5mb8xz1y
      @user-hi5mb8xz1y 8 днів тому

      ಹಿಂಗೆ ಹೇಳಿ ಹೇಳಿ ಆ ಮಹಾನುಭಾವ ನ ಮೂರು ವರ್ಷಗಳ ಹಿಂದೇನೆ ಪರಲೋಕಕ್ಕೆ ಕಳಿಸ್ಬಿಟ್ರಲ್ವ

  • @gnyaneshwaricr6015
    @gnyaneshwaricr6015 11 днів тому +17

    Dareing ಉಮಾಪತಿ 👍

  • @sri7764
    @sri7764 11 днів тому +16

    PowerStar 🔥❤️

  • @user-hk8zr9ys8u
    @user-hk8zr9ys8u 10 днів тому +13

    ಅಪ್ಪು ❤️

  • @sri7764
    @sri7764 11 днів тому +16

    Appu BosS 🔥❤️

  • @gururayaru9289
    @gururayaru9289 10 днів тому +14

    ಸತ್ಯ ಮಾತು ಗೌಡ್ರೆ... Where is appu sir...appu sir always no 1111111111

  • @prathapv.r5168
    @prathapv.r5168 12 днів тому +18

    APPU is a God level 🙏
    D is a 🐶 level

  • @Vinayak-om9bi
    @Vinayak-om9bi 13 днів тому +23

    Jai appu boss 🔥🔥...navu fake fans alla ...nam thante ge bandre chapli li hoditivi

  • @sri7764
    @sri7764 11 днів тому +11

    Please Appu BosS ge compare madbedri please 🔥❤️

  • @NaveenKumar-ou9fh
    @NaveenKumar-ou9fh 13 днів тому +19

    Umapathi real boss,

  • @pete08080808
    @pete08080808 9 днів тому +10

    Punit Rajkumar level yelli and his movie awesome but Darshan movie ondo erdu 🤦🙏

    • @user-hi5mb8xz1y
      @user-hi5mb8xz1y 8 днів тому

      ಮತ್ತೆ ಅರಸು ಚಿತ್ರಕ್ಕೆ ದರ್ಶನ್ ಅವರನ್ನ ಬನ್ನಿ ಸಿನಿಮಾದಲ್ಲಿ ಅಭಿನಯ ಮಾಡಿ ಅಂತ ಕರೆದಾಗ ತಾವು ಯಾಕೆ ಹೋಗಿ ಪ್ರತಿಭಟಿಸಲಿಲ್ಲ

    • @lokesh3428
      @lokesh3428 5 днів тому

      ​@@user-hi5mb8xz1yArash li bandidke eniga adu last scene.. kuduka sulemaga maga darshan

  • @manjuarasucreations3757
    @manjuarasucreations3757 11 днів тому +8

    Appu❤

  • @venkateshn1029
    @venkateshn1029 3 дні тому +2

    Super Umapathi ji

  • @madhusudanmadhu4220
    @madhusudanmadhu4220 7 днів тому +5

    Jai Kiccha Boss Jai Appu Sir ❤❤❤🎉😊

  • @user-tp5lu2by4m
    @user-tp5lu2by4m 12 днів тому +7

    Superb umapati sir

  • @RamuPRamu-qh5wz
    @RamuPRamu-qh5wz 11 днів тому +7

    ಅಪ್ಪು ಸರ್ ಹೆಸರು ಯಾಕೆ ಬೇಕು

  • @lakshminarayan7451
    @lakshminarayan7451 11 днів тому +5

    King of producer...❤

  • @prathupower
    @prathupower 8 днів тому +5

    ಜೈ ಅಪ್ಪು ಬಾಸ್

  • @nagendraappu-rl8ci
    @nagendraappu-rl8ci 10 днів тому +5

    SUPER ANNA SUPER 🎉🎉❤❤
    I LOVE YOU APPU ANNA 🎉🎉🎉❤❤❤

  • @KA29361
    @KA29361 13 днів тому +10

    Adakke avattu nange 2 muka antha heliddd

  • @ShivappaSBevinakatti-jg5ov
    @ShivappaSBevinakatti-jg5ov 2 дні тому +1

    ಉಮಾಪತಿ ಸರ್ 🔥🔥🔥🔥👍👍👍👍👍

  • @sachinnp2571
    @sachinnp2571 8 днів тому +5

    ಅಪ್ಪು ❤❤❤❤❤❤❤❤❤❤

  • @parasudashyal9747
    @parasudashyal9747 8 днів тому +3

    Super agi helidri sir

  • @sachinnp2571
    @sachinnp2571 8 днів тому +5

    ಅಪ್ಪು ❤❤❤❤❤

  • @ChanduCSG
    @ChanduCSG 9 днів тому +3

    ಥ್ಯಾಂಕ್ ಯು ಫಾರ್ ಆಲ್ ಸಪೋರ್ಟಿಂಗ್ ಟಿವಿ ನ್ಯೂಸ್ ಚಾನೆಲ್ಸ್ ಹ್ಯಾಂಡ್ ವೆಲ್ ವಿಶರ್

  • @IreshMadamageri134
    @IreshMadamageri134 3 дні тому +1

    ಸೂಪರ್ ಉಮಾ

  • @pramod...624
    @pramod...624 11 днів тому +6

    Tumba knowledgeable person ivnu olle manushya thookaddu mathu...naan sumar interview nodidini ellu anavashyaka matadalla

  • @YENKULUBIRWERU
    @YENKULUBIRWERU 11 днів тому +3

    ಎಷ್ಟು ನಂಜು ಇದೆ ನಿನಗೆ ಅದೇ ನಿನ್ನನ್ನು. ಕೊಳ್ತದೆ😂

  • @chaitrabharath4786
    @chaitrabharath4786 10 днів тому +5

    Appu is best

  • @SathyaSathya-pm2tb
    @SathyaSathya-pm2tb 11 днів тому +5

    Appu is god

  • @Lucky-fr6mf
    @Lucky-fr6mf 8 днів тому +3

    Puneeth rajkumar film ge minimum collection guarantee ide ivn film ge yar hogtare fans one show nodtare aste mikkavr yaru ivn film tv lu nodalla

  • @pradi_13
    @pradi_13 3 дні тому +1

    Nachike agbeku namge intavrannu hero annoke samajakke ek kodtidare ivru chee...
    Appu sir kalina dulige samana e kirataka a punyatmana bagge matado hakiila 😢❤🙏

  • @stalin123able
    @stalin123able 12 днів тому +3

    umapathy avare give importance for younger generations dont bet on all old horses. industry should flourish. young generation should flourish. celebrity life of sports star or movie star must end 15 to 20 years. young people are waiting in long queue provide oppurtunity. avare mele swalpa akkare irali.

  • @vinuthagurumurthy7183
    @vinuthagurumurthy7183 День тому +1

    Dayavitto appu sir vishya tagibedi plz avaru yara kaigu segada devaru❤❤❤❤❤❤❤❤❤❤❤❤😂

  • @chaanakya1241
    @chaanakya1241 8 днів тому +3

    KFI power Andre appu ❤🔥🔥🔥

  • @Annu-js2it
    @Annu-js2it 13 днів тому +3

    👍 ❤

  • @gangavijaya4776
    @gangavijaya4776 5 днів тому +1

    Umapathy is not true n pure n including puneet Rajkumar
    Everyone is working for their benefits

  • @chandruchandruskp2273
    @chandruchandruskp2273 День тому +1

    Super.umathi.sir.

  • @user-gm8eg2ul8n
    @user-gm8eg2ul8n 7 днів тому +1

    ❤❤❤

  • @manjunathkmanju4091
    @manjunathkmanju4091 4 дні тому

    Super sir

  • @user-hk7zd2tc2b
    @user-hk7zd2tc2b День тому

    Super.sar.

  • @nagarajm5422
    @nagarajm5422 6 днів тому +1

    ಅಪ್ಪು ❤️❤️❤️ಬಾಸ್ 👑👑

  • @rajun9473
    @rajun9473 10 днів тому +2

    Appu boss forewer❤

  • @lingum8998
    @lingum8998 6 днів тому +1

    Kanthi event ali ivarade kaivada irbeku .nodi sir avarade gang avre chapli li oddibeku ....preplan agiruthe😮

  • @Rajshekharyya
    @Rajshekharyya 3 дні тому +1

    ರೌಡಿ ದರ್ಶನ್

  • @YogeshYogi-so6rg
    @YogeshYogi-so6rg 5 днів тому

    ಅಪ್ಪು sir ದೇವರು

  • @geetayadawad7027
    @geetayadawad7027 5 днів тому

    Nija sir

  • @RAAVANA6655
    @RAAVANA6655 11 днів тому +1

    ಅಲ್ರಿ ನೀವ್ ಬೆಂಕಿ... 💥ಹಾಕ್ತಿದೀರಾ....?
    ಇಲ್ಲ ಅರಿಸ್ತಾ ಇದೀರಾ...?

    • @user-hi5mb8xz1y
      @user-hi5mb8xz1y 8 днів тому

      ಕನ್ನಡ ಚಿತ್ರರಂಗಕ್ಕೆ ಒಂದು ದಿನ ಕೊಳ್ಳಿ ಮಡಗ್ತಾನೆ ಈ ಉಮಾಪತಿ

  • @naveennaik9023
    @naveennaik9023 8 днів тому +2

    Jai appu

  • @prsd387
    @prsd387 13 днів тому +6

    Thats true ❤ appu is true legend and greatest super star❤ missu appu sir❤

  • @dasegowdar8680
    @dasegowdar8680 9 днів тому

  • @sayedtaj6432
    @sayedtaj6432 11 днів тому

    200 km in 10 second is the vehicle starting nanosecond

  • @user-eq7dr1md9w
    @user-eq7dr1md9w 6 днів тому

    ❤ಅಪ್ಪು ❤️boss ❤️

  • @hipoojar4615
    @hipoojar4615 10 днів тому

    up sir,, super. Nijavanne helliddiri.

  • @yogeshyogesh536
    @yogeshyogesh536 5 днів тому

    Appu boss ge comparison illa antha yavattho gotthagide bidi

  • @user-nw4nt5dk1l
    @user-nw4nt5dk1l 6 днів тому

    Nama ahppu devara.samana yaru hela bangarada manushya nama ahppu ❤❤❤❤❤❤❤❤❤❤❤❤❤❤❤❤❤

  • @vasanthrockstarnaik496
    @vasanthrockstarnaik496 6 днів тому

    Appu ❤❤

  • @nagarajvk7109
    @nagarajvk7109 12 днів тому

    ❤❤❤❤❤❤🎉🎉🎉🎉🎉🎉

  • @chandrashekarchandrashekar3349
    @chandrashekarchandrashekar3349 8 днів тому +1

    llo ugibekirodu ninge kanno nam bass bage mathadidake

  • @srinivaskumarr4976
    @srinivaskumarr4976 5 днів тому

    Appu boss ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @dileeph9588
    @dileeph9588 11 днів тому

    Sir nive hero thara idira nive hero agi produce madi sir

  • @srikanthsrikanth4289
    @srikanthsrikanth4289 5 днів тому

    Nodi plz appu sir hesru helbedi avr Sama yaaru barok aagalla tumbha dukka aagutte

  • @manjeshkumar2820
    @manjeshkumar2820 10 днів тому +2

    Nam appu khaal dhool samana

  • @vidyalakshmi4746
    @vidyalakshmi4746 5 днів тому

    S mattured. reply

  • @guruprasadgunagi588
    @guruprasadgunagi588 13 днів тому +1

    Boss kgf

  • @sumansharma-sn5li
    @sumansharma-sn5li 12 днів тому +1

    First of all ee byavarsi lovda boss na Appu ge compare maado yochane kooda maadbedi.....appu kaalu dhooligu sama alla.....aa devaru appu na karkolo badhlu intha halka byavarsi na karko bekithu.....

    • @user-hi5mb8xz1y
      @user-hi5mb8xz1y 8 днів тому

      ನೀನು ಆ ದೇವರಿಗೆ ಉಗಿತಾ ಇರು ದಿನಾಲು, ಒಳ್ಳೇದಾಯ್ತದೆ

    • @sweekarS-it6bv
      @sweekarS-it6bv 7 днів тому

      ​@@user-hi5mb8xz1yyaa devru 😂😂. Nim koja boss na

  • @Neutral_Mind
    @Neutral_Mind 13 днів тому +3

    Judge asks D Boss to write 300 word essay in Kannada with correct Grammer and no spelling mistake.
    .
    Boss writes a huge 1000 paragraph essay in yedva Tadva Kanglish with lots of D-Gang style bad very bad extremely bad unprintable words.
    .
    Judge adannu vodi, full sustu. Judge in Shock, D Boss Rocks. Case closed. D boss outside jail.
    .
    Karnataka Government help D Boss get Bharath Ratna award for best literature in history of Kannada language. 👍👍👍

    • @kalpanagowda5169
      @kalpanagowda5169 12 днів тому

      Exactly. I am laughing so loudly my friend. Dr.Rajkumar also was uneducated but he respected each and every person without differentiating their designation.

    • @user-hi5mb8xz1y
      @user-hi5mb8xz1y 8 днів тому

      ಸ್ವಲ್ಪ ಆ ಪ್ರಬಂಧದ ಕಾಪಿಯನ್ನ ಮಾಧ್ಯಮದವರಿಗೆ ತೋರಿಸು, ಅಲ್ಲ ದರ್ಶನ್ ಗೆ ಬರಿಯೋದ್ಕೆ ಗೊತ್ತಿಲ್ಲ, ಇಲ್ಲೊಬ್ಬ ತಲೆಹಿಡ್ಕ ಬಂದು ನ್ಯಾಯಾದೀಶರ ಬಗ್ಗೆ ಲೇವಡಿ ಮಾಡ್ತಾ‌ ಕುಂತಾವ್ನೆ

  • @Gunavathi01
    @Gunavathi01 9 днів тому

    😂😂😂😂😂😂😂😂😂😂😂

  • @Gunavathi01
    @Gunavathi01 9 днів тому

    Samaya sadakaru. 😂😂😂😂😂

  • @techietechie1010
    @techietechie1010 7 днів тому

    Papa Sudeep Pailwaan movie A2 fans flop madiddu

  • @Gunavathi01
    @Gunavathi01 9 днів тому

    Next satya harischandra nive

  • @basavarajum3718
    @basavarajum3718 11 днів тому

    Nav helodu ade ,baddive ,madeshwara manedevru agirovnge govinda ista agalla nanjundeshwara ista agalla ,ange darshan loyal fans ge avru devru ,punith loyal fans ge avr devru aste

  • @YashTwister-fo3ub
    @YashTwister-fo3ub 13 днів тому

    🤣🤣🤣

  • @sagarn7114
    @sagarn7114 7 днів тому

    Appu god

  • @chethankumar1396
    @chethankumar1396 13 днів тому

    Ivnyaro gubalde irbeku ..avkinna doddoru naavu antha yavaga heludhare ...berevar bagge mathadi aange side alli hogbodhu ankondre thappu ...Anna ivr bagge agi4odunna nodi yest jana gur gur anthidhare ..innu avr olle time nalli yest jana thiga hurkodirbodhi ...imagine madokke aagalla ....burnol factory ne kodbekitheno ....

  • @nischalr446
    @nischalr446 6 днів тому

    Idu Dhairya 🫡

  • @chanduchinnu1964
    @chanduchinnu1964 7 днів тому

    Putgosi umapati 3 sati mla nintavne nachige agbeku gellokagalla naanu nenu nambodalla god is great god avne bidu

  • @husainpeer5980
    @husainpeer5980 13 днів тому +2

    ಮುಚ್ಕೊಂಡ್ ಹೋಗಲೇ ಉಮ್ಮಿ

  • @user-el3cz7ej2s
    @user-el3cz7ej2s 11 днів тому

    Nin anta Jana beku mane hal madoke istu Dina sumne nari Tara iddoru ivaga eddidira Andre Gottagute bidi NIV ettoru anta

  • @sharanappam5382
    @sharanappam5382 9 днів тому

    Samaya hige eralla umapathi