" ಹಿಡಿಂಬಾ ವಿವಾಹ " ತಾಳಮದ್ದಳೆ | ತೆಂಕಬೈಲು ತಿರುಲಮೇಶ್ವರ ಶಾಸ್ತ್ರಿಗಳ ಭಾಗವತಿಕೆ, ಶೇಣಿಯವರ ಭೀಮ

Поділитися
Вставка
  • Опубліковано 7 лют 2025
  • ಭಾಗವತರು : ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
    ಚೆಂಡೆ : ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್
    ಮದ್ದಳೆ : ಶ್ರೀ ಮುರಳೀಧರ ರಾವ್ ಕಟೀಲು
    ಅರ್ಥಧಾರಿಗಳು:
    ಭೀಮಸೇನ: ದಿ. ಶೇಣಿ ಗೋಪಾಲಕೃಷ್ಣ ಭಟ್
    ಹಿಡಿಂಬೆ : ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್
    ಹಿಡಿಂಬಾಸುರ : ಶ್ರೀ ಶೇಣಿ ಶಂಕರ ಭಟ್
    ಧರ್ಮರಾಜ : ಸುರತ್ಕಲ್ ವಾಸುದೇವ ರಾವ್
    ಸಂಗ್ರಹ , ಸಲಹೆ , ಕೊಡುಗೆ : ಶ್ರೀ ಅನಂತ ಕಾರಂತ್ ಪಚ್ಚನಾಡಿ
    ವಿಡಿಯೋ ಕೃಪೆ : ಶ್ರೀ ರವಿಚಂದ್ರ ದೇರೆಬೈಲು
    Bhagavataru: Shree Tenkabailu Tirumaleshwara Shastri
    Chende: Shree Mambaadi Subramanya Bhat
    Maddale : Shree Muraleedhara Rao Kateel
    Bheemasena : Late Shree Sheni Gopalakrishna Bhat
    Hidimbe : Shree Sunnambala Vishweshwara Bhat
    Hidimbasura : Shree Sheni Shankara Bhat
    Dharmaraja : Shree Surathkal Vasudeva Rao

КОМЕНТАРІ • 23

  • @RaviKumar-tx7zv
    @RaviKumar-tx7zv 5 місяців тому

    ಶೇಣಿ ಅಜ್ಜ ಯಕ್ಷಗಾನದ bhees🙏🙏🙏

  • @sureshpolali8685
    @sureshpolali8685 2 роки тому +3

    ಕನ್ನಡ ಬಲ್ಲವರಿಗೆ ಇಡೀ ರಾಮಾಯಣ ಮಹಾಭಾರತ ದಲ್ಲಿನ ಕಥೆಗಳನ್ನ ಅತ್ಯಂತ ಸುಂದರವಾಗಿ ಮತ್ತು ಅರ್ಥಪೂರ್ಣ ವಾಗಿ ತಿಳಿಸುವಲ್ಲಿ ಶ್ರೀ ಶೇಣಿ ಗೋಪಲಕೃಷ್ಣ ಭಟ್ಟರ ಕೊಡುಗೆ ಅತ್ಯಂತ ಮಹತ್ತರ ವಾದದ್ದು . ಅವರ ಅರ್ಥಗಾರಿಕೆ ಅಂತಾರಾಷ್ಟ್ರೀಯ ಮಟ್ಟದಾಗಿದೆ .. ದಕ್ಷಿಣ ಕನ್ನಡ ಜಿಲ್ಲಿಯ ಸಾಮಾಜಿಕ ಬದುಕಲ್ಲಿ ಯಕ್ಷಗಾನದ ಪಾತ್ರ ಬಹಳ ಮಹತ್ವ ಪಡೆದಿದೆ . ಈ ಕಲೆ ನಮ್ಮೆಲ್ಲರನ್ನ ನಮ್ಮದೇ ಸಂಸ್ಕೃತಿಯಲ್ಲಿ ಹಿಡಿದಿತ್ತುಕೊಳ್ಳುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಿರುತ್ತದೆ . ಈ ಭಾಗ್ಯ ಇಡೀ ಭಾರತ ದೇಶದಲ್ಲಿ ನಮಗೆ ಮಾತ್ರ ಲಭಿಸಿದೆ..

  • @jaitulunad9636
    @jaitulunad9636 9 місяців тому

    Bolle bhagavater👌👌❤

  • @krishnabhat1606
    @krishnabhat1606 3 роки тому +2

    👌👋🙏 Thanks Namma favourite🙏

  • @srikanthshetty5989
    @srikanthshetty5989 3 роки тому +2

    ಸೂಪರ್..👌👌👌. . ಭಾಗವತರು...👌👌👌

  • @pradeepuchil5315
    @pradeepuchil5315 3 роки тому

    ಧನ್ಯವಾದಗಳು ಸುಕೇಶ👍

  • @ksunilkannantha2175
    @ksunilkannantha2175 Рік тому

    Sheni great🙏

  • @nagavenihegde2958
    @nagavenihegde2958 4 місяці тому

    Shreni bhatar arthadaake adu ondu vibinnalokavane srastisuttade

  • @shripathibhat1843
    @shripathibhat1843 3 роки тому +1

    Sheni program is always best

  • @rajuhegde825
    @rajuhegde825 3 роки тому +4

    ಶೇಣಿಯವರು ಯಾವಾಗಲೂ ಪ್ರಥಮ ಶ್ರೇಣಿಯವರೇ..

  • @sowmyashreep9557
    @sowmyashreep9557 2 роки тому +1

    🎉👍

  • @ganeshkajeganeshkaje6337
    @ganeshkajeganeshkaje6337 2 роки тому

    Sayajna sangrama sheniyavra adiyo idre nodi sir

    • @SukeshBhat
      @SukeshBhat  2 роки тому

      Sure sir sikkidre upload madtene🙏👍

  • @manjunathamaipade3064
    @manjunathamaipade3064 4 роки тому +1

    it is super 👍👍👍

  • @kpp4913
    @kpp4913 4 роки тому +10

    ಇಂತಹ ಇನ್ನಷ್ಟು ಹಳೇ ಸಂಗ್ರಹಗಳು youtube ನಲ್ಲಿ ಪ್ರಕಾಶಿಸಲಿ. ಆದರೆ ಇದು ನಡೆದ ದಿನಾಂಕವನ್ನೂ ಪ್ರಕಟಿಸಿದಲ್ಲಿ ಇನ್ನಷ್ಟು ಉತ್ತಮ. ಕೊನೇ ಪಕ್ಷ ಇಸವಿಯಾದರೂ ಪ್ರಕಟಿಸಿ.

  • @srinivasm9498
    @srinivasm9498 4 роки тому +1

    Old is gold💝

  • @somiatmaram5775
    @somiatmaram5775 3 роки тому

    😑Thanks Sukesh 👍for this nice Presentation 👌May God keep you all healthy & happy 🙏Ujjain M P🌹

  • @jaitulunad9636
    @jaitulunad9636 4 роки тому +1

    soooper

  • @shripathibhat1843
    @shripathibhat1843 3 роки тому

    Sound issue, problem

    • @SukeshBhat
      @SukeshBhat  3 роки тому +1

      Sorry sir recording issue

    • @derdevil8110
      @derdevil8110 Рік тому

      ಭಟ್ರೇ...ಸಂಗ್ರಹಿಸಿ ಹಾಕುದೇ ಕಷ್ಟದಲ್ಲಿ, ನಿಮ್ಮಂತಹ ಏನೂ ಮಾಡದ, ನೀಡದವರಿಗೆ ಕೊಂಕು ಮಾತಾಡಲು ಮಾತ್ರ ಏನೂ ತೊಂದರೆಯಿಲ್ಲ.