Chakravarty Sulibele on Bhagavath Geeta - Chapter 12
Вставка
- Опубліковано 5 тра 2021
- ಅತ್ಯಂತ ಸುಲಭವಾದ ಮಾರ್ಗ ಭಕ್ತಿಮಾರ್ಗ ಎಂದು ಹೇಳಲಾಗುತ್ತದೆ. ನಾವು ಮಾಡುವ ಪ್ರತಿ ಕೆಲಸದ ಫಲವನ್ನೂ ಭಕ್ತಿಯಿಂದ ಭಗವಂತನಿಗೆ ಅರ್ಪಿಸಿದರೆ ಸಾಕು ಭಗವಂತ ಒಲಿಯುತ್ತಾನೆ ಎಂಬ ಸಂದೇಶವನ್ನು ಇಲ್ಲಿ ಸಾಕ್ಷಾತ್ ಭಗವಂತನಾದ ಶ್ರೀಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ.
ಭಗವದ್ಗೀತೆ ಪಾರಾಯಣ ಪಠಣಕೆ ಧನ್ಯವಾದಗಳು.
ನಿಮ್ಮ ಪ್ರವಚನಗಳು ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿ ಬಂದಿದೆ. ಎಲ್ಲವನ್ನೂ ಮತ್ತೆ ಮತ್ತೆ ಕೇಳ್ಬೇಕು ಅಂತ ಅನ್ಸುತ್ತೆ.ಇವನ್ನೆಲ್ಲಾ ಕೇಳ್ತಾ ನಮ್ಮಗೆ ಅರಿವಿಲ್ಲದೆ ಮನಸ್ಸು ತುಂಬಿ ಕಣ್ಣಲ್ಲಿ ಕಣ್ಣಿರಾಗಿ ಹರಿಯುತ್ತದೆ.ನಿಮ್ಮ ನಾಲಿಗೆಯಲ್ಲಿ ಸಾಕ್ಷಾತ್ ಆ ಕೃಷ್ಣನೆ ಬಂದು ಹೇಳ್ತಾಯಿದ್ದಾನೆ. ನಿಮಗೆ ಕೋಟಿ ಕೋಟಿ ಪ್ರಣಾಮಗಳು. 🙏🙏🙏
Thanku Anna🙏
ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.
ನೀವೊಬ್ಬ ಅಪ್ರತಿಮ ಸಾಧಕ🙏
Gurugale bhagavat giteya is super tamage koti namaskarGalu
🙏 Thank you Anna for putting forward such a valuable information of Life
Krishnam Vande Jagadgurum 🙏
ನಮಸ್ಕಾರಗಳು ಅಣ್ಣ
God bless..... Jai Hind.... Hare Krishna 🙏🇮🇳🙏
ಧನ್ಯವಾದ ಗಳು ನಮಗೆ ಓದಲೂ ಆಗುವುದಿಲ್ಲ ನೀವು
ಓದಿ ಆಗ ಹೇಳಿದ್ದು ತುಂಬಾ ಸಂತೋಷ ವಾಗುತ್ತದೆ ನಮಸ್ಕಾರ ಗಳು
ಧನ್ಯವಾದಗಳು ಸರ್ 🙏ಬಹಳ ಸರಳವಾಗಿ ಅರ್ಥವಾಗುವಂತೆ ಹೇಳಿದ್ದೀರ. ಹರೇ ಕೃಷ್ಣ 🙏🙏🙏
ಸೂಪರ್ ಸೂಪರ್ ಸೂಪರ್
ತುಂಬಾ ಚೆನ್ನಾಗಿ ಮೂಡಿಬಂದಿದೆ... ಖುಷಿ ಆಯ್ತು... 🙏🏽🙏🏽🙏🏽
Last part was exellent sir.u only explain it.tears came out
ಧನ್ಯರಾದೆವು 🙏🙏🙏ಅದ್ಭುತವಾದ ನುಡಿಗಳು 🙏🙏🙏
ಬದುಕಿಗೆ ಭಗವದ್ಗೀತೆ. ತುಂಬಾ ಚೆನ್ನಾಗಿದೆ. ಧನ್ಯವಾದಗಳು. ನಮಸ್ಕಾರಗಳು ಸರ್.
ಭಗವದ್ಗೀತೆ ಪಠಣ ಬಹಳ ಚೆನ್ನಾಗಿ ಸರಳ ವಾ ಗಿ ಎಲ್ಲ ರಿ ಗೂ ಅರ್ಥವಾಗುವಂತೆ ಮೂ ಡಿ ಬರುತ್ತಿದೆ. ಧನ್ಯವಾದಗಳು
Hare Krishna hare Krishna 🙏
Namaste Anna. Neevu obba inspirational person. Tumba chennagi Srimadbhavad geetheya arthavannu tilisuttiddeera. Sri Krishna ashirvada sigali. Nimma ella video galanna kelutteve. Nannadondu prarthane. Ide reeti Srimad Bhagavata vannu helalu sadhyava. Nimma guva brigade chennagi nadeyali. Dhanya vadagalu🙏🙏🙏
ಅದ್ಭುತವಾದ ವಿವರಣೆ 🙏
Thank you sir It's giving mental strengt🇮🇳
ನೀವು ತುಂಬಾ ಸುಂದರವಾಗಿ ವಿವರಿಸಿ ಹೇಳಿದ್ದಿರಿ,,, ಧನ್ಯವಾದಗಳು 🙏
This is the best of all your discourses
ನಿಮ್ಮ ಗೀತಾ ಪ್ರವಚನ ತುಂಬ ಚೆನ್ನಾಗಿದೆ. ಧನ್ಯವಾದಗಳು ಸರ್
Sullugara
Jai Shree Krishna
Jai sri krishna 🙏
Excellent. Manassige dinaviding negative news channels ninda nodi nodi atanka bhaya agittu. Ega nimma video nodi Ella devaramele bittu shantvaytu😁. Dhanyawad 🙏🙏🙏🙏
ಹೃದಯ ಪೂರ್ವ ಕ ಧನ್ಯವಾದಗಳು
Tnx sir daily I'm.watching great work you are doing sir
Jai Shree RadheKrishna ❤️
Namashkara anna 🌹🙏🌹
ಸನಾತನ ಹಿಂದೂ ಸಂಸ್ಕೃತಿಗೆ ನಿಮ್ಮ ಕೊಡುಗೆ ಅಪಾರ. ಒಳಿತಾಗಲಿ
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏
Thank you sir,
I am so Happy
❤Jaikrishna
Hare Krishna! How are you doing sir?Extraordinary work you've done sir, you're an amazing human being we're so lucky to have you sir keep inspiring us😍🙌🏻
The best pravachana you always deliver we always appreciate your speeches
ನಮಸ್ತೇ ಸರ್.
Thank you for explaining the shlokas with clarity and much focus
ಹರೇರಾಮ ಹರೇರಾಮ
ಕೃಷ್ಣಂ ವಂದೇ ಜಗದ್ಗು ರು.
ಹರೇ ಕೃಷ್ಣ...🙏🙏
ಮನಸ್ಸು ಹೇಳಿದ ಹಾಗೇ ಕೇಳ ಬಾರದು .ಮನಸ್ಸು ಭಗವಂತನ ಕಡೆಗೆ ಹೋಗುವಂತ ಕೆಲಸ ಸೇವೆ ಮಾಡ ಬೇಕು ಆವಾಗ ನಾವು ಮನಸ್ಸಿಗೆ ಸರಿಯಾದ ಪಾಠ ಕೊಟ್ಟು ಕಲಿಸ ಬಹುದು.ಮಕ್ಕಳು ಕೈ ತಪ್ಪಿಸಿ ಕೊಂಡು ಪದೆಪದೇ ಓಡ್ತಾರೆ ಅಲ್ವಾ ಆದರೂ ತಾಯಿ ಪದೆ ಪದೇ ಹಿಡಿದು ತಂದು ತನ್ನ ಹತ್ತಿರವೇ ಕುಳಿಸಿ ಕೊಳ್ಳುತ್ತಾಳಲ್ಲಾ.ಆ ಗತ್ತು ತಾಯಿಯಾದವಳಿಗಷ್ಟೇ ಗೊತ್ತು ಅಲ್ವಾ .ಹಾಗೆ ಮನಸ್ಸನ್ನು ಹಿಡಿದು ನಿಲ್ಲಿಸಿ ಭಗವಂತನ ಕಡೆಗೆ ಖಂಡಿತ ನಿಲ್ಲಿಸ ಬಹುದು ಅಂತ ನನ್ನ ಅನಿಸಿಕೆ ಅನಭವ . ನಮಸ್ಕಾರ.
Very nice.
Speechless. Was looking for simple interpretation of Geetha. Got here.🙏🙏
🙏 tasmayi sri gurave Namah 🙏
Vishwagurugalige namaskar...corona bagge nimma yochane yenu
Very good explanation 🙏🙏🙏
Hare Krishna Hare Rama
ಭಕ್ತಿ ಯೋಗ ದ ಸುಂದರ ವರ್ಣನೆ ಕೇಳಿ ಧನ್ಯನಾದೆ. !!
Truly excellent Anna !!
ಜೈ ರಾಮಕೃಷ್ಣ !!!🌷🌼🌻
Namaste Sir🙏👍✌
Thank you so much
Namsate Sir. Bhakti bhage nim helike tumb chenagide. devara bhage nim mathugalu kelth edre kelutane irbeku ansatte. Nangu devaru andre tumb preethi sir
🙏🌹🙏 ಜಯಹೋ 🙏🌹🙏
Sir Vishwa Roopa dalli Shankara nanu antha helute what is difference between shiva and Shankar
ಪುಣ್ಯಾತ್ಮ....
Anna ee video collect maadi idtini...super explaination
ತುಂಬಾ ಚನ್ನಾಗಿ ಹೇಳಿದ್ದಿರಿ sir
Namaskar
HARE KRISHNA 🙏🙏🙏🙏🙏
🙏 sir bhaghavd geetha ambrutha vannu paana madi arthisi kondu jeerna madikodiruviri thamage sastanga namanagalu...
ನಿಮ್ಮದು ಜನ್ಮ ಜನ್ಮಾನ್ತರದ ಸಾಧನೆ 🙏🙏👍👍👍👌👌👍🙏🙏🙏🙏🙏🙏🙏
👏👏👏👏👏
ಧನ್ಯವಾದಗಳು sir🙏🙏🙏🙏
🙏🙏👌👏
🙏🙏
thanks you
❤
Vreyfinegood
👌🙏🏻
🙏🙏🙏
Hari om
ದಯವಿಟ್ಟು ಗೀತೆ ಅಲ್ಲಿ ಎಸ್ಟ್ ಇದ್ಯೊ ಅಷ್ಟೇ ಹೇಳಿ..
Anna❤️🙏
👌👌👌🙏🙏🙏
👌🙏
🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏
ಚಕ್ರವರ್ತಿ ಸರ್ ಮಹಾಭಾರತ ಕರ್ಣ ನ ಬಗ್ಗೆ ಸಲ್ಪ ಮಾತಾಡಿ ಸರ್
Good speech sir 🙏🙏🙏
ನಮೋ ನಮಃ
👌🌸🌷🍀
Anna 🙏🙏🙏🙏
❤❤❤❤❤
🙏🙏🙏🙏👍
🌹🙏🙏🙏🙏🙏🌹
🙏🙏🙏🙏🙏🙏🙏
🙏🌹
❤❤❤❤❤❤❤❤❤
🙏🙏🙏🙏🙏🙏
Any ideas in Buddha's teaching?..
ಕೃಷ್ಣಾರ್ಪಣಮಸ್ತು.
Chapter 11 explanation is incomplete. Pl upload the complete chapter.
11 adyayadu Vivarane ella sir
Jia KIRESHNA
Where is ur modi vishwaguru baratha
श्री क्रिश्नर्पनमस्तो
Manassu thiliyaythu. Dhyanadinda ellavu sariyagali endu prarthisona
👌
M
ಸಾಧ್ಯ,ಆದರೆ ಏಕಾಗೃ ಚಿತ್ತದಿಂದ ಸಾಧನೆ ಬೇಕು,ಸಾಧಿಸ ಬೇಕೆಂಬ ಛಲ ಬೇಕು.ನಮಸ್ಕಾರ.
12 ನೆಯ ಅಧ್ಯಾಯ ಸಾಧಿಸುವ ಛಲ ಇದ್ದವನಿಗೆ ಸಾಧನೆಯ ಮಾರ್ಗದಲ್ಲಿದ್ದವನಿಗೆ ಮಾರ್ಗ ದರ್ಶನ ಚೆನ್ನಾಗಿ ಕೊಟ್ಟಿದ್ದಾನೆ.
ಹರೇ ಕೃಷ್ಣ ನಮಸ್ಕಾರ .
ವಿವರಣೆ ಕೊಟ್ಟು ನಮ್ಮನ್ನು ಸಾಧನ ಮಾರ್ಗಕ್ಕೆ ಕೊಂಡೊಯ್ಯುತ್ತಿದ್ದ ನಿಮಗೆ ಧನ್ಯವಾದಗಳು .ok
E sandarbha idu brketta
U know u cant speak on social media about social present issue because u know people comments on u ,so u keeping god praising videos only
Punggi dasa
Neenu pungi daasa. If you are not interested don't see this.