ನಿಮ್ಮ ಭಾಷೆ ನಿಮ್ಮ ಊರು ಎಷ್ಟು ಚಂದ ನೀವೇ ಪುಣ್ಯವಂತರು🙏🙏 ನಾವು ಬೆಂಗಳೂರು. ಇದೆಲ್ಲಾ ನೋಡಿದ್ರೆ ಮನಸ್ಸಿಗೆ ತುಂಬ ಖುಷಿ ಕೊಡುವ ಒಂದು ಸಿನಿಮಾ . Very nice👍 God bless you❤Tq so much all time😍
ದೇವ್ರಾಣೆ ಎಣ್ಸಿ ಇರ್ಲಾ....ಈ ಶಾರ್ಟ್ ಫಿಲ್ಮ್ ಇಷ್ಟ್ ಲಾಯ್ಕ್ ಇರತ್ ಅನ್ಕಂಡ.... THE BEST❤ ಕುಂದಾಪ್ರ ಕನ್ನಡ ಅನ್ಕಂಡ್ ಶುದ್ಧ ಕನ್ನಡದಲ್ ಡೈಲಾಗ್,ಬಿಟ್ಟಿ ಬಿಲ್ಡಪ್ ಇರತ್ತೇನೋ ಅಂದೇಳಿ ಎಣ್ಸಿದೆ.... ಆರೇ ಅದ್ ಯಾವ್ದೂ ಇಲ್ದೇ ಇನ್ ಫಿಲ್ಮ್ ಆಯ್ಲಿ, ಶಾರ್ಟ್ ಫಿಲ್ಮ್ಆಯ್ಲಿ ಇದ್ರ್ ಈ ತರ ಇರ್ಕ್ ಅನ್ಸತ್❤❤
ಹಳ್ಳಿ ಸೊಬಗಿನ ನೈಜ ಚಿತ್ರಣ..ಮನಮುಟ್ಟುತ್ತದೆ. 😍💐💐💐 ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ಮನೆಯಲ್ಲೇ ನಿರ್ಮಾಣವಾಗಬೇಕೆಂಬ ಸಂದೇಶ...ಕಥೆ, ಸಂಭಾಷಣೆ, ನಟನೆ, ನಿರ್ದೇಶನ ಎಲ್ಲವೂ ಉತ್ತಮವಾಗಿದೆ... 👌👌👌 ಹೀಗೆಯೇ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ಎಂಬ ಹಾರೈಕೆ. .. 💐💐💐👏👏👏👏👍
ನಿಜಕ್ಕೂ ಒಂದು ಒಳ್ಳೆಯ ಚಿತ್ರ, ನಾವು ಅನುಭಸಿದ ಆ ದಿನಗಳು ನಮ್ಮ ಕಣ್ಣು ಮುಂದೆ ಬಂತು,ಎಲ್ಲಾರ ಅಭಿನಯ ಸುಪರ್, ಕೆಮರಾ ವರ್ಕ್👌👌👌 ಸೌಂಡ್ ಎಫ್ಯಾಕ್ಟ್ wow ಈ ಚಿತ್ರ ಎಲ್ಲರೂ ನೋಡಲೇ ಬೇಕು ವೆಂಕಿ ನಾಯ್ಕ್ ಭಟ್ಕಳ್
ಅದ್ಭುತ. ಸಂಪೂರ್ಣ ಹಳ್ಳಿ ಸೊಗಡು.... ಅರ್ಧಗಂಟೆಯಲ್ಲಿ ನಾವು ನಮ್ಮ ಬಾಲ್ಯ ಜೀವನವನ್ನು ತಿರುಗಿ ನೋಡಿದ ಹಾಗೆ ಅನ್ನಿಸ್ತು. ಎಲ್ಲಿಯೂ ಕೂಡ ಕ್ರತಕತೆ ಇರಲೇ ಇಲ್ಲ. ತುಂಬಾ ನ್ಯಾಚುರಲ್ ಆಗಿತ್ತು....ಒಂದು ಅತ್ಯುತ್ತಮ ಸಂದೇಶ ಇತ್ತು. ಕೊನೆಯಲ್ಲಿ ಭಾವನಾತ್ಮಕವಾಗಿತ್ತು...... ತಂಡದ ಸಮಸ್ತ ಸದಸ್ಯರಿಗೂ ಧನ್ಯವಾದಗಳು.... ಹೀಗೆ ಇನ್ನೂ ಹೆಚ್ಚಿನ ಅತ್ಯುತ್ತಮ ಕಿರುಚಿತ್ರ ಗ್ರಾಮೀಣ ಸೊಗಡಿನ, ಸಂದೇಶಾತ್ಮಕ ರಚನೆಗಳು ಮೂಡಿ ಬರುತ್ತಿರಲಿ.
ಬಹಳ ಸಮಯದ ನಂತರ ಒಂದು ಉತ್ತಮ movie ನೋಡಿದ ಹಾಗಾಯ್ತು. ಒಳ್ಳೆ ನೀತಿಯುಕ್ತ.. ಫಿಲಂ.. ಸೂಪರ್.. ನಮ್ಮ ಬಾಲ್ಯದ ನೆನಪಾಗಿ ಅಳು ಬಂತು.. ಆ ದಿನಗಳನ್ನು ವಾಪಸ್ ನೋಡಿದ ಹಾಗಾಯ್ತು... ಸೂಪರ್ ನೈಜ ಅಭಿನಯ.. ಎಲ್ಲರದ್ದು.. 🙏👍👍👍👍👍
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಕಿರುಚಿತ್ರ ...ನಮ್ಮ ಬಾಲ್ಯವನ್ನು ಮತ್ತೊಮ್ಮೆ ನೋಡಿದಂತೆ ಅನುಭವವಾಯಿತು.. ಹೀಗೆ ಹತ್ತು ಹಲವಾರು ಸಿನಿಮಾಗಳನ್ನು ಮಾಡಿ. ದುರ್ಗೆ ಆರ್ಥಿಕ ಸಹಾಯ ಮಾಡುವಲ್ಲಿ ಕೃಪೆ ತೋರಲಿ ...
ಕಥೆ ತುಂಬಾ ಚೆನ್ನಾಗಿ ಇದೆ ಎಲ್ಲಾ ತಂದೆ ತಾಯಿಯ ರು ಮಾಡುವ ತಪ್ಪು ಇದೆ. ನಮ್ಮ ಮಕ್ಕಳೂ ಎಲ್ಲಾ ಮಕ್ಕಳಂತೆ ಬೆಳಿಯಬೇಕು. ತುಂಬಾ ಕಟ್ಟುನಿಟ್ಟು ಇರಬಾರದು. ಕೊನೆಯ ದೃಶ್ಯ ನೋಡಿ ಕಣ್ಣೀರು ಬಂತು.
super concept omme namge balyada nenpu marukalisitu.super sir olle kiru chitra nirmana madidakke, plz support and share everyone.all the best team and nan aliya roshan giliyaru.mis u bava (shivarama karkada)
ಸೂಪರ್ ಅಕ್ರೂಟ್ ಮೂವಿ ಅಣ್ಣ ಎಷ್ಟ್ ಚೆನ್ನಾಗಿ ನಮ್ಮ ಗ್ರಾಮೀಣ ಶೈಲಿ ಅಲ್ಲಿ ತಂದಿದ್ದೀರಿ ಮೂವಿ 👌👌👌ಅಕ್ರೂಟ್ ಮೂವಿ ನೋಡಿ ಇವಗಿರುವ ಜನಗಳನ್ನು ನೋಡಿದರೆ ಎಷ್ಟೋ ವರ್ಷ ಹಿಂದೆ ಹೋದಾಗಯ್ತು ನನಗೆ ಈಗಿನ ಕಾಲಕಿಂತ ಅವಗಿನ ಕಾಲವೇ ಇರಬೇಕೆನ್ಸ್ತು . ಇವಗಿನ ಕಾಲದಲ್ಲಿ ದುಡ್ಡು ದುಡ್ಡು ಅಂತ ಜನ ಸಾಯ್ತಾರೆ . ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಏನು ಫಲ ಇಲ್ಲ . ನಿಮಗೆ ಇನ್ನಷ್ಟು ಒಳ್ಳೆ ಒಳ್ಳೆ ಮೂವಿ ಮಾಡಲಿಕ್ಕೆ ಆ ದೇವರ ಆಶೀರ್ವಾದ ಇನ್ನಷ್ಟು ಕೊಡಲಿ ನಿಮಗೆ ಒಳ್ಳೆದಾಗಲಿ . ❤️
ನಮ್ಮೂರ ರಾಘು ಇಷ್ಟ್ ಲಾಯ್ಕ್ ಫಿಲ್ಮ್ ಮಾಡ್ತಾ ಅಂದ್ ಎಣಿಸ್ಲೂ ಇಲ್ಲೆ. ತುಂಬ ಲಾಯ್ಕ್ ಆಯಿತ್. ಖುಶೀ ಆಯ್ತ್. ಹೀಂಗೇ ಒಳ್ಳೊಳ್ಳೆಯ ಫಿಲ್ಮ್ ಮಾಡಿ ನಮ್ಮೂರಿನ ಹೆಸ್ರ್ ಮೇಲ್ ಬರ್ಲಿ. ಆಲ್ ದಿ ಬೆಸ್ಟ್ ಇನ್ ಫ್ಯೂಚರ್. 👌👌👌👏👏👏🌹🌹🌹
ಹೊಯ್ ಕಥಿ ಬರೆದರಿಗೆ ಆಕ್ಟ್ ಮಾಡಿದರಿಗೆ ನಮ್ಮದೊಂದು ದೊಡ್ಡ ಸಲಾಂ ಮರೆ.. ಎಂತ ಖುಷಿ ಆತೆ ಅರ್ಧ ಗಂಟಿಯೊಳಗೆ ನಮ್ಮ ಪೂರ್ತಿ ಬಾಲ್ಯದ ಬದಕನ್ನೇ ತೋರ್ಸಿರಿ.. ಅಂತದರಲ್ಲೂ ಕುಂದಾಪುರ ಕನ್ನಡ ಆ ಬೈಗುಳ ವಾವ್ ಅದ್ ಎಷ್ಟ್ ಹೋಗಳ್ರು ಸಾಲುದಲ್ಲ.. ಬಾರಿ ಲಾಯ್ಕ್ ಆಯ್ತ್ ❤❤❤🙏🙏🙏ನಿಮ್ಮ ಮುಂದಿನ ಪ್ರಯತ್ನಕ್ಕೆ ಒಳ್ಳೆದಾಗಲಿ ಜೈ ಭುವನೇಶ್ವರಿ ❤😊🙏
I like this short movie ,same my life story😢remember me my memories thanks for this short movie all creator❤ love you all.....
ಕೊನೆಯಲ್ಲಿ ಕಣ್ಣಲ್ಲಿ ನೀರು ಬಂದು ಬಿಡ್ತು,ಸೂಪರ್ ಸರ್ ಕಥೆ ತುಂಬಾ ಚೆನ್ನಾಗಿದೆ
ಈ ಕಿರುಚಿತ್ರದಲ್ಲಿ ಕೊನೆಯಲ್ಲಿ ಬರುವ ಸನ್ನಿವೇಶ ನಿಜವಾಗಿಯೂ ಚೆನ್ನಾಗಿದೆ, ನಮ್ಮ ಜೀವನದಲ್ಲಿಯೂ ಇಂತಹ ಕೆಲವು ಸನ್ನಿವೇಶಗಳು ನಡೆದಿವೆ.........
ತುಂಬಾ ಒಳ್ಳೆಯಿತ್ತೆನ ನಮ್ಮ ಬಾಲ್ಯವನ್ನು ಮತ್ತೆ ಕಣ್ಣಿದುರೆ ಬಂತು. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ. ಮನಸ್ಸಿಗೆ ಮುಟ್ಟುವಂತಿತ್ತು.
ಚಂದದ ಕಥೆ, ಮುಗ್ಧ ಪಾತ್ರ, ಮನಸಿಗಂಟುವ ಮಾತು, ಮುದ್ದಾಗಿದೆ ನಿಮ್ಮ ಈ ಕಿರುಚಿತ್ರ ಕಥೆ ,ಧನ್ಯವಾದ
ನಿಮ್ಮ ಭಾಷೆ ನಿಮ್ಮ ಊರು ಎಷ್ಟು ಚಂದ
ನೀವೇ ಪುಣ್ಯವಂತರು🙏🙏
ನಾವು ಬೆಂಗಳೂರು.
ಇದೆಲ್ಲಾ ನೋಡಿದ್ರೆ ಮನಸ್ಸಿಗೆ ತುಂಬ ಖುಷಿ ಕೊಡುವ ಒಂದು ಸಿನಿಮಾ . Very nice👍 God bless you❤Tq so much all time😍
Thank you
ದೇವ್ರಾಣೆ ಎಣ್ಸಿ ಇರ್ಲಾ....ಈ ಶಾರ್ಟ್ ಫಿಲ್ಮ್ ಇಷ್ಟ್ ಲಾಯ್ಕ್ ಇರತ್ ಅನ್ಕಂಡ....
THE BEST❤
ಕುಂದಾಪ್ರ ಕನ್ನಡ ಅನ್ಕಂಡ್ ಶುದ್ಧ ಕನ್ನಡದಲ್ ಡೈಲಾಗ್,ಬಿಟ್ಟಿ ಬಿಲ್ಡಪ್ ಇರತ್ತೇನೋ ಅಂದೇಳಿ ಎಣ್ಸಿದೆ....
ಆರೇ ಅದ್ ಯಾವ್ದೂ ಇಲ್ದೇ ಇನ್ ಫಿಲ್ಮ್ ಆಯ್ಲಿ, ಶಾರ್ಟ್ ಫಿಲ್ಮ್ಆಯ್ಲಿ ಇದ್ರ್ ಈ ತರ ಇರ್ಕ್ ಅನ್ಸತ್❤❤
Thank you
ಅತೀ ಅದ್ಭುತ...... ಈ ಕಿರು ಚಿತ್ರ.....
ಸರಳ. ಸುಂದರ ನಿಮ್ಮ ಪ್ರಯತ್ನ ಯಶಸ್ವಿಯಾಗಿದೆ.ನಿಮಗೆ ಒಳ್ಳೆಯದಾಗಲಿ
Like ayth marre olled ayli nimgelerigu
ನೈಜ ಹಳ್ಳಿಯ ಸೊಗಡು ಹಾಗೂ ಬಾಲ್ಯದ ಜೀವನವನ್ನು ಸುಂದರವಾಗಿ ತೋರಿಸಿದ್ದೀರಿ, ಹಾಗೂ ಕುಂದಾಪುರ ಕನ್ನಡದ ಸವಿಯನ್ನು ಉಣಬಡಿಸಿದ್ದೀರಿ. ಅದ್ಭುತವಾಗಿ ಈ ಕಿರು ಚಿತ್ರವು ಮೂಡಿ ಬಂದಿದೆ.
🙏👌
ಹಳ್ಳಿ ಸೊಬಗಿನ ನೈಜ ಚಿತ್ರಣ..ಮನಮುಟ್ಟುತ್ತದೆ. 😍💐💐💐 ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ಮನೆಯಲ್ಲೇ ನಿರ್ಮಾಣವಾಗಬೇಕೆಂಬ ಸಂದೇಶ...ಕಥೆ, ಸಂಭಾಷಣೆ, ನಟನೆ, ನಿರ್ದೇಶನ ಎಲ್ಲವೂ ಉತ್ತಮವಾಗಿದೆ... 👌👌👌
ಹೀಗೆಯೇ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ಎಂಬ ಹಾರೈಕೆ. .. 💐💐💐👏👏👏👏👍
ನಿಜಕ್ಕೂ ಒಂದು ಒಳ್ಳೆಯ ಚಿತ್ರ, ನಾವು ಅನುಭಸಿದ ಆ ದಿನಗಳು ನಮ್ಮ ಕಣ್ಣು ಮುಂದೆ ಬಂತು,ಎಲ್ಲಾರ ಅಭಿನಯ ಸುಪರ್, ಕೆಮರಾ ವರ್ಕ್👌👌👌 ಸೌಂಡ್ ಎಫ್ಯಾಕ್ಟ್ wow
ಈ ಚಿತ್ರ ಎಲ್ಲರೂ ನೋಡಲೇ ಬೇಕು ವೆಂಕಿ ನಾಯ್ಕ್ ಭಟ್ಕಳ್
ವಾವ್ ಮನಮುಟ್ಟುವಂತ ಚಿತ್ರ ಪ್ರಕೃತಿ ಸೌಂದರ್ಯ ಚೆನ್ನಾಗಿದೆ
ನಮ್ ಭಾಷಿ ನಮ್ ಸೊಗ್ಡ ಕಾಂಬುಕ್ ಕೆಂಬುಕೆ ಎಷ್ಟ ಚಂದು ಅಲ್ದೆ 😍 ಲೈಕ್ಕಿತ್ short movie 😍🥰 ಮೂಕಾಂಬಿಕೆ ನಿಮ್ಗ ಇನ್ನೂ ಹೆಚ್ ಹೆಚ್ ಒಳ್ಳೆ movie ಮಾಡುಕ್ ಆಶೀರ್ವಾದ ಮಾಡ್ಲಿ 😍♥
Hi
Good explore Kara Valli/ kundapura culture
Super ಈ ತರದ ಇನ್ನಷ್ಟು ಉತ್ತಮ ಚಿತ್ರಗಳು ಬರಲಿ
ಅದ್ಭುತ. ಸಂಪೂರ್ಣ ಹಳ್ಳಿ ಸೊಗಡು.... ಅರ್ಧಗಂಟೆಯಲ್ಲಿ ನಾವು ನಮ್ಮ ಬಾಲ್ಯ ಜೀವನವನ್ನು ತಿರುಗಿ ನೋಡಿದ ಹಾಗೆ ಅನ್ನಿಸ್ತು. ಎಲ್ಲಿಯೂ ಕೂಡ ಕ್ರತಕತೆ ಇರಲೇ ಇಲ್ಲ. ತುಂಬಾ ನ್ಯಾಚುರಲ್ ಆಗಿತ್ತು....ಒಂದು ಅತ್ಯುತ್ತಮ ಸಂದೇಶ ಇತ್ತು. ಕೊನೆಯಲ್ಲಿ ಭಾವನಾತ್ಮಕವಾಗಿತ್ತು...... ತಂಡದ ಸಮಸ್ತ ಸದಸ್ಯರಿಗೂ ಧನ್ಯವಾದಗಳು.... ಹೀಗೆ ಇನ್ನೂ ಹೆಚ್ಚಿನ ಅತ್ಯುತ್ತಮ ಕಿರುಚಿತ್ರ ಗ್ರಾಮೀಣ ಸೊಗಡಿನ, ಸಂದೇಶಾತ್ಮಕ ರಚನೆಗಳು ಮೂಡಿ ಬರುತ್ತಿರಲಿ.
ತುಂಬಾ ಚೆನ್ನಾಗಿದೆ ಶಾಲೆಯ ಆ ದಿನಗಳು. ಆಡಿದ ಆಟಗಳು ಅಮ್ಮ ಅಪ್ಪ ಅಜ್ಜ ಅಜ್ಜಿಯರ ಜೊತೆ ಕಳೆದ ದಿನಗಳು. ಇವೆಲ್ಲಾ ನೆನೆದು ಕಣ್ಣಲ್ಲಿ ನೀರು ಬಂತು
Akki undi alla idu sulkin undi / acroot = is beetroot = realy fantastic / remarkable/ unbelivebele= waahh super surprising
ಬಹಳ ಸಮಯದ ನಂತರ ಒಂದು ಉತ್ತಮ movie ನೋಡಿದ ಹಾಗಾಯ್ತು. ಒಳ್ಳೆ ನೀತಿಯುಕ್ತ.. ಫಿಲಂ.. ಸೂಪರ್.. ನಮ್ಮ ಬಾಲ್ಯದ ನೆನಪಾಗಿ ಅಳು ಬಂತು.. ಆ ದಿನಗಳನ್ನು ವಾಪಸ್ ನೋಡಿದ ಹಾಗಾಯ್ತು... ಸೂಪರ್ ನೈಜ ಅಭಿನಯ.. ಎಲ್ಲರದ್ದು.. 🙏👍👍👍👍👍
Wow....... Super. i love this movie.🙏🙏🙏❤❤❤❤❤❤❤
AKROOT inda namma ROOT nenp maadsri,,,.. all the best team.!
Nammur bhashiyallu e namni olle picture kambuk sigatt anta yavattu ensirlila. Pratiyondu sannivesha mansige naato hange iddit. Yare e movie nodtidru adna purti nodi .. climax tumba chennagi bandide. Evattina samajakke ondu maadari ago hagid movie. Yav yavdo reality show bagge matado badlu enta chitravannu support maadi. Yellaru adastu fb insta and what's app status yella group ali share maadi. Nammur bhashi movie idi vishwadali jana nodo hage agbeku. E chitra tandada yellarigu nanna hrudaya purvaka abhinandane galu. Awesome movie ❤️
ಭಾಷೆಯ ಸೊಗಡು ಸೊಗಸಾಗಿದೆ.ಇಂಥ ಚಿತ್ರ ಇನ್ನಷ್ಟು ಮೂಡಿಬರಲಿ
ತುಂಬಾ ಧನ್ಯವಾದಗಳು ಸರ್ ನಮ್ಮ ಬಾಲ್ಯದ ಜೀವನ ಒಂದು ಸಲ ನೆನಪು ಆಯಿತು ❤
Really super short movie. Pratiyobba parent idanna nodlebeku
No 1 moovie sir❤❤❤❤
ಬಾಲ್ಯದ ನೆನಪು ಮತ್ತೆ ಕಣ್ಣ ಮುಂಧೆ ತಂಧ ಪೂರ್ತಿ ಸಿನಿಮಾ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ❤❤❤❤ ಕೊನೆಯ ದ್ರಶ್ಯ ಕಣ್ಣಲ್ಲಿ ನೀರ್ ತರೀಸಿದ0ತು ನಿಜ 😢😍😍😍🤝🙏🙏🙏ಒಳ್ಳೆ ಚಿತ್ರ 👌🏻
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಕಿರುಚಿತ್ರ ...ನಮ್ಮ ಬಾಲ್ಯವನ್ನು ಮತ್ತೊಮ್ಮೆ ನೋಡಿದಂತೆ ಅನುಭವವಾಯಿತು.. ಹೀಗೆ ಹತ್ತು ಹಲವಾರು ಸಿನಿಮಾಗಳನ್ನು ಮಾಡಿ. ದುರ್ಗೆ ಆರ್ಥಿಕ ಸಹಾಯ ಮಾಡುವಲ್ಲಿ ಕೃಪೆ ತೋರಲಿ ...
ಇತ್ತಿಚಿನ ,
ಕರ್ಕಾಟಿ ಅಮಾಸಿ ಮತ್ತು ಅರ್ಕೂಟ್ ಎರಡು ಕಿರು ಚಿತ್ರ ....ಒಳ್ಳೆ vision ಇಂದ ಮಾಡಿದ್ದಿರಿ ಸೂಪರ್ ...
ಕರ್ಕಾಟಿ ಅಮಾಸಿ ತಂಡಕ್ಕೂ , ನಿಮ್ಮ ತಂಡಕ್ಕೂ ಜೈ
Kundapura 🚩❤️
ನಿಜವಾಗಲೂ ಅದ್ಬುತ ಚಿತ್ರ. ಮಕ್ಕಳನ್ನ ಬೆಳೆಸುವುದು ವಂದು ಕಲೆ. ನಾನು ಹೆಮ್ಮೆಯಿಂದ ಹೇಳ್ತಿನಿ ನನ್ನ ತಾಯಿ ಅದೆಷ್ಟು ಸಂಸ್ಕಾರಯುತವಾಗಿ ನಮ್ಮನ್ನ ಬೆಳೆಸಿದರು.
ಅದ್ಬುತ ... ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಿರು ಚಿತ್ರ
ನಮ್ಮ ಸಮಾಜಕ್ಕೆ ಬೇಕಿರುವ ಸತ್ಯವನ್ನು, ಮಕ್ಕಳನ್ನು ಸಾಕುವ ಕಲೆಯ ಪಾಠ. ಅತ್ಯಂತ ಸರಳವಾಗಿ ಮುಟ್ಟಿಸಿದ್ದೀರಿ. ಧಯವಾಡಗಳು,,🙏🏻
ಹಳೆ ನೆನಪುಗಳು ಮತ್ತೆ ಮರಕಳಿಸುವಂತೆ ಮಾಡಿದೆ .ನೈಜ ಅಭಿನಯ ತುಂಬಾ ಅದ್ಬುತವಾಗಿದೆ ..ಕ್ಯಾಮರಾ ಕೈ ಚಳಕ ತುಂಬಾ ಸುಂದರವಾಗಿದೆ ....
ಕಥೆ ತುಂಬಾ ಚೆನ್ನಾಗಿ ಇದೆ ಎಲ್ಲಾ ತಂದೆ ತಾಯಿಯ ರು ಮಾಡುವ ತಪ್ಪು ಇದೆ. ನಮ್ಮ ಮಕ್ಕಳೂ ಎಲ್ಲಾ ಮಕ್ಕಳಂತೆ ಬೆಳಿಯಬೇಕು. ತುಂಬಾ ಕಟ್ಟುನಿಟ್ಟು ಇರಬಾರದು. ಕೊನೆಯ ದೃಶ್ಯ ನೋಡಿ ಕಣ್ಣೀರು ಬಂತು.
Wonderful story I miss my school day's thank you for all team members
super concept omme namge balyada nenpu marukalisitu.super sir olle kiru chitra nirmana madidakke, plz support and share everyone.all the best team and nan aliya roshan giliyaru.mis u bava (shivarama karkada)
Old memories thanks a lot good job sir
ಕಳೆದು ಹೋದ ಬಾಲ್ಯ...ಮತ್ತೆ ಸಿಗುಕಿಲ್ಲ...ತುಂಬಾ ಒಳ್ಳೆದಿತ್ತ್...👍👍😥
ನಮ್ಮ ಶಾಲೆ ನಮ್ಮ ಹಳೆ ನೆನಪು ಎಲ್ಲಾ ಮತ್ತೆ ಕಣ್ಣ ಮುಂದೆ ಬಂತು ಸೂಪರ್ ಅದ್ರಲ್ಲೂ ಆ ಅಕ್ರುಟ್ ಅಂತೂ ಯಾವತ್ತು ಮರುಕೆ ಅತಿಲ್ಲಾ❤❤
ಕ್ವಾಟ್ಲೆ
@@sukeshshetty2238the b3ßt movei in kundalpura kannada uvk shenoy 👍
Like ith
Hii
ಮನಮುಟ್ಟು ಚಿತ್ರ.. 80 -90 ರ ದಶಕದ್ ಕುಂದಾಪುರದ್ ಚಿತ್ರಣ ಅದ್ಭುತ... ನಮ್ ಬಾಲ್ಯ ನೆನ್ಪ್ ಆಯ್ತ್.. ಒಳ್ಳೇದ್ ಆಯ್ಲಿ...
😍😍😍😍🎉🎉🎉🎉🎉🎉🎉🎉🎉🎉🎉🎉🎊🎊
tumba cnagide .... nan life nalli adanta gatanegalu e filme ninda matte nenap madsidakke thanks directer sir ge
Mast laik ayt shortfilm...
ತುಂಬಾ ಒಳ್ಳೆ ಮೂವಿ ನೋಡಿ ತುಂಬಾ ಖುಷಿ ಆಯಿತು 💐
Nenapugalu.... Nice
ಕೋಟಿ ಕೋಟಿ ಖರ್ಚು ಮಾಡಿ ಚಿತ್ರ ಮಾಡುವರು ನಿಮ್ಮನ್ನು ನೋಡಿ ಕಲಿಯಬೇಕು ಅತ್ಯುತ್ತಮ ಚಿತ್ರ ನನಗಂತೂ ತುಂಬಾ ಹಿಡಿಸಿದೆ thanks from hubali
ನಮ್ಮ ಬಾಲ್ಯ ನೆನಪಿಸುವ ಒಂದು, ಒಳ್ಳೆಯ ದೊಡ್ಡ ಸಂದೇಶ ಸಾರುವ ಕಿರು ಚಿತ್ರ
ಬಾರಿ ಸಾಪೈತ್ ಹಳೆ ನೆನಪುಗಳನೆಲ್ಲ ನೆನಪಿಸಿದ್ದಿರಿ. ಶುಭವಾಗಲಿ
ಕುಂದಾಪ್ರ ಕನ್ನಡಿಗರ ಒಳ್ಳೆಯ ಪ್ರಯತ್ನ. ಉತ್ತಮ ಫೋಟೋಗ್ರಫಿ 👍👍
💐💐💐💐 ತುಂಬ ಚೆನ್ನಾಗಿ ಮೂಡಿ ಬಂದಿದೆ
ಸೂಪರ್, ಸೂಪರ್, ಸೂಪರ್ ನಮ್ ಬದಿ ದ್ರಶ್ಯ 👌👌😍
ಸೂಪರ್ ಅಕ್ರೂಟ್ ಮೂವಿ ಅಣ್ಣ ಎಷ್ಟ್ ಚೆನ್ನಾಗಿ ನಮ್ಮ ಗ್ರಾಮೀಣ ಶೈಲಿ ಅಲ್ಲಿ ತಂದಿದ್ದೀರಿ ಮೂವಿ 👌👌👌ಅಕ್ರೂಟ್ ಮೂವಿ ನೋಡಿ ಇವಗಿರುವ ಜನಗಳನ್ನು ನೋಡಿದರೆ ಎಷ್ಟೋ ವರ್ಷ ಹಿಂದೆ ಹೋದಾಗಯ್ತು ನನಗೆ ಈಗಿನ ಕಾಲಕಿಂತ ಅವಗಿನ ಕಾಲವೇ ಇರಬೇಕೆನ್ಸ್ತು . ಇವಗಿನ ಕಾಲದಲ್ಲಿ ದುಡ್ಡು ದುಡ್ಡು ಅಂತ ಜನ ಸಾಯ್ತಾರೆ . ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಏನು ಫಲ ಇಲ್ಲ . ನಿಮಗೆ ಇನ್ನಷ್ಟು ಒಳ್ಳೆ ಒಳ್ಳೆ ಮೂವಿ ಮಾಡಲಿಕ್ಕೆ ಆ ದೇವರ ಆಶೀರ್ವಾದ ಇನ್ನಷ್ಟು ಕೊಡಲಿ ನಿಮಗೆ ಒಳ್ಳೆದಾಗಲಿ . ❤️
Thank you
Thumba changi edhe movie hige ennu hatthu halavaru movie maduvage agli allthebest, prathivandh visyanu thumba changi mudi bandide
Illi natisiruva bahuteka kalavidaru shubha vivaha dharavaahi yalli natisiddare...ee bhaashe eshtu chenda👌🙏
ತುಂಬಾ ಚೆನ್ನಾಗಿದೆ....👏👏👏ಧನ್ಯವಾದಗಳು 😊
ತುಂಬಾ ಚೆನ್ನಾಗಿದೆ ನೋಡಲು ಖುಶೀ ಆಗು ತ್ತ ದೆ
Thumba channagi madidiri sir, nanna bhalya nenapu kanisidri nimma e prayathnakke olledagli. Namma oorbadi thorsidake thanks. Aa badke olle idith. Kevala nenpapu mathe niv e short movie madi thorsidralli yallanu ide. Munde inthade prayathna nimminda bartha irli. Kundapura kannadave chanda ooru innu chanda
Savi savi nenapu. Thumba chennagide movie
ಇಪ್ಪತ್ ವರ್ಷ ಹಿಂದ್ ಹೋಯ್ ಬಂದೆ ಒಂದ್ಸಲ . ವಾವ್.... ಅದ್ಬುತ ಕಿರು ಚಿತ್ರ . ಶುಭವಾಗಲಿ ಅಕ್ರೂಟ್ ಟೀಮ್ 💐💐💐
ತುಂಬಾ ಇಷ್ಟೇ ಆಯಿತು.... ತುಂಬಾ ಧನ್ಯವಾದಗಳು... ಚಿತ್ರತಂಡ ಕ್ಕೆ...
ಹಳ್ಳಿಸೊಗಡಿನ ಈ ಕಿರುಚಿತ್ರ ಅದ್ಭುತವಾಗಿ ಮೂಡಿಬಂದಿದೆ....
ಸೂಪರ್ 👌👌👌🎉
ಕೊನೆಯಲ್ಲಿ ಕಣ್ಣಲ್ಲಿ ನೀರು ಬಂತು. ಎಂತ ಅದ್ಬುತ ಬಾಲ್ಯ ದ ನೆನಪು
(ಒಳ್ಳೆ ಸಂದೇಶ 👌👌👌👍)
ಸವಿ ಸವಿ ನೆನೆಪು ಸಾವಿರ ನೆನಪು
ಸಾವಿರ ಕಾಲಕು ಅಳಿಯದ ನೆನಪು
ಅಜ್ಜ ಮೊಮ್ಮಗನ ಪ್ರೀತಿನೇ ಬೇರೆ
Superb👌👌👌👌
ವ್ಹಾ ಅದ್ಭುತವಾದ ಮತ್ತು ಸುಂದರವಾದ ಚಿತ್ರೀಕರಣ ಮಾಡಿದ್ದೀರಿ... ಕಥೆಯ ಸಾರಂಶವ ಪ್ರತಿಯೊಬ್ಬರ ಮನ ಮುಟ್ಟುವಂತಿತ್ತು... ಪ್ರತಿಯೊಬ್ಬರ ಬಾಲ್ಯವನ್ನು ನೆನಪಿಸುತ್ತದೆ... 👌👌🙏🙏
ಲಾಸ್ಟ್ video ನೋಡಿದ್ರೆ ಕಣ್ಣಲ್ಲಿ ನೀರ್ ಬಂತು 👌👌😢😢ಆಕ್ರೋಟ್ ಕೊಟ್ಟ ದೃಶ್ಯ 👌👌👌😢😢😴best of luck
ತುಂಬಾ ಲಾಯ್ಕ ಐತ್ ಮಾರ್ರೆ 😍😍😍 ನಾ ಶಾಲಿಗೆ ಹೋದ್ ಎಲ್ಲಾ ನೆನ್ಪ್ ಐತ್
1st Sean alli nam sir iddare😍🥰
ಕುಂದಾಪುರ ದ ಹಳ್ಳಿ ಯ ಜೀವನ ಹಾಗೂ ಸುಂದರ ಪರಿಸರ 👍👍👌👌
ಲೈಕ ಇತ ....ಒಳ್ಳೆ message..dialogues ಎಲ್ಲಾ 👌👌.... ಹಳೆ ನೆನಪ ಎಲ್ಲ ಒಂದಸಲಿ ಕಣ್ಣುಮುಂದ ಬಂದಗಿತ್ತ
ಒಳ್ಳೆ ಪ್ರಯತ್ನ. ಕೊನೆ ಮನಸಿಗೆ ನಾಟಿತು. ನರಸಿಂಹ ಒಳ್ಳೆ ಅಭಿನಯ. ಹುಡುಗನದ್ದು ಸಹ. Camera music good. ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಿ. ಇನ್ನೊಂದಿಷ್ಟು ಆಪ್ತವಾಗಿಸಬಹುದಿತ್ತು 👍
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌
ಎಲ್ಲರ ನೈಜ ಅಭಿನಯ ಅತ್ಯುತ್ತಮ ಲೊಕೇಶನ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಮುಂದೆ ಇನ್ನಷ್ಟು ನಿಮ್ಮ ತಂಡದಿಂದ ಮೂಡಿಬರಲಿ ಶುಭವಾಗಲಿ
ಕಿರುಚಿತ್ರ ಕಂಡ್ ಭಾರೀ ಕುಷಿಯಾಯ್ತ್ 😍🙏
ಸೂಪರ್ ಆಗಿ ಮೂಡಿ ಬಂದಿದೆ
ನಮ್ಮೂರ ರಾಘು ಇಷ್ಟ್ ಲಾಯ್ಕ್ ಫಿಲ್ಮ್ ಮಾಡ್ತಾ ಅಂದ್ ಎಣಿಸ್ಲೂ ಇಲ್ಲೆ. ತುಂಬ ಲಾಯ್ಕ್ ಆಯಿತ್. ಖುಶೀ ಆಯ್ತ್. ಹೀಂಗೇ ಒಳ್ಳೊಳ್ಳೆಯ ಫಿಲ್ಮ್ ಮಾಡಿ ನಮ್ಮೂರಿನ ಹೆಸ್ರ್ ಮೇಲ್ ಬರ್ಲಿ. ಆಲ್ ದಿ ಬೆಸ್ಟ್ ಇನ್ ಫ್ಯೂಚರ್. 👌👌👌👏👏👏🌹🌹🌹
Love from Belagavi ...........all the best your team
Bhaari laikaith akroot nam kundapura bhashi kembu khushiye bere...❤️❤️❤️
ಹೊಯ್ ಕಥಿ ಬರೆದರಿಗೆ ಆಕ್ಟ್ ಮಾಡಿದರಿಗೆ ನಮ್ಮದೊಂದು ದೊಡ್ಡ ಸಲಾಂ ಮರೆ.. ಎಂತ ಖುಷಿ ಆತೆ ಅರ್ಧ ಗಂಟಿಯೊಳಗೆ ನಮ್ಮ ಪೂರ್ತಿ ಬಾಲ್ಯದ ಬದಕನ್ನೇ ತೋರ್ಸಿರಿ.. ಅಂತದರಲ್ಲೂ ಕುಂದಾಪುರ ಕನ್ನಡ ಆ ಬೈಗುಳ ವಾವ್ ಅದ್ ಎಷ್ಟ್ ಹೋಗಳ್ರು ಸಾಲುದಲ್ಲ.. ಬಾರಿ ಲಾಯ್ಕ್ ಆಯ್ತ್ ❤❤❤🙏🙏🙏ನಿಮ್ಮ ಮುಂದಿನ ಪ್ರಯತ್ನಕ್ಕೆ ಒಳ್ಳೆದಾಗಲಿ ಜೈ ಭುವನೇಶ್ವರಿ ❤😊🙏
ಸುರೇಂದ್ರ ಅಡಿಗ ನಮ್ ಮೇಷ್ಟ್ರು ಅಕ್ರೂ ಟ್ ಒಳ್ಳೆ ಇತ್
Super 😍❤@Raghavendra Shiriyara and team
ಲಾಯ್ಕಾಯ್ತ್ ,ಒಳ್ಳೆ ಕಥಿ ,ಒಳ್ಳೆ ಸಂಭಾಷಣೆ , ಒಳ್ಳೆ ಡೈರೆಕ್ಷನ್ , ರಘು ಪಾಂಡೇಶ್ವರ , ಪ್ರಭಾಕರ್ ಕುಂದರ್ ಮತ್ತ್ ಉಳ್ದರದ್ ಎಲ್ಲರ್ ಆ್ಯಕ್ಟಿಂಗೂ ಸಾಪಾಯ್ತ್ . ಹಾಂಗೆ ನಮ್ ರೋಹಿತ್ ಅಂಪಾರ್ ಅವ್ರದ್ ಕ್ಯಾಮರ ಕೈ ಚಳಕ , ಮತ್ತೆ ಸಂಕಲನ , ಕಾರ್ತಿಕ್ ರಾಜ್ ಸಾಸ್ತಾನ ಅವ್ರದ್ ಮ್ಯೂಸಿಕ್ ಎಲ್ಲಾ ಗಡ್ಜಾಯ್ತ್ . ಒಂದ್ ಅಕ್ರೂಟ್ ಚಾಕ್ಲೇಟ್ ಹಿಡ್ಕಂಡ್ ಒಳ್ಳೆ ಕಥಿ ಮಾಡಿರಿ ,ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿರಿ .
ಒಳ್ಳದಾಯ್ಲಿ ನಿಮ್ಮ್ ತಂಡಕ್ಕೆ 😍😍💚💚
👌
ಮುಗ್ಧ ಮನಸ್ಸುಗಳ ಚಿತ್ರಣ.ಮನಸ್ಸಲ್ಲಿ ಬೇರೂರುವ ಕಥೆ, ಹಳೆಯ ನೆನಪುಗಳು ಮೆಲುಕು ನೋಟ
Nann appa abbi kundapuradar, naan huttad belad Bangalore e aaru, oor andre bhayankara Khushi ❤️, Germany inda kaantha iddi video, bahala laik itth👌👌👌.
ಕಣ್ಣಿಗೆ ಕಟ್ಟಿದ ಹಳೆಯ ನೆನಪುಗಳು ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿತು ಧನ್ಯವಾದಗಳು. ಆದರೆ akroot ಅಂದ್ರೆ ಏನೋ ಗೊತ್ತಾಗ್ಲಿಲ್ಲ.
ಹಳ್ಳಿ ಕಡೆಯ ಚಾಕ್ಲೇಟ್
Nice message
ಕ್ಯಾಮೆರಾ ವರ್ಕ್. ಸ್ಟೋರಿ. ಕಲಾವಿದರು ಎಲ್ಲರದು ಒಳ್ಳೆಯ ಅಭಿನಯ.. ಆಲ್ ದ ಬೆಸ್ಟ್ 🙏💐💐💐🌹
ಒಳ್ಳೆ ಮೆಸೇಜ್ ಮಾರ್ರೆ, ಬಾರಿ ಒಳ್ಳೆ ಆಯ್ತ್...... ಕುಂದಾಪುರ ಕನ್ನಡ♥️
ನೈಜ ನೆನಪು ಸೂಪರ್ ಅಭಿನಯ ನಮ್ಮ ಕುಂದಾಪ್ರ
Devru olled madli nimgella 🙂🙏
Sprr sir
ಒಳ್ಳೆಯ ಮೆಸೇಜ್ ಇತ್ತು ಧನ್ಯವಾದಗಳು
Tumbane meaningful agi reality agi ede. Tumba haleya nenapu madisida namma Kundapurada yalla Kalavidharigu manaporvaka Dhanyavadagalu 👏👏😍
ಈ ಮೂವಿ ನೋಡಿದ ಮೇಲೆ ನನಗೆ ಅರ್ಥ ಆಯ್ತು ನನ್ನ ಹಳಿ ನೆನಪು ಮತ್ತೆ ನನ್ನ ಕಣ್ಮುಂದೆ ತೋರಿಸಿದ್ರಿ ಅಂತ🙏🏻 appa I love you I really miss you appa 😭😭
ಸೂಪರ್ ... 👌👌👌
ತುಂಬಾ ಸುಂದರ ಸಂದೇಶ ಹೊಂದಿರುವ ಕಥಾ ಹಂದರ... ಬಾರಿ ಸಾಪಿತ್ ಮರ್ರೆ😍
Sikkapatte feel aitu..hale nenapu balayada nenapu hinge idditu namdu ....shye mansige tumba vandu feel kodtu....yaru dislike madidru avrge RIP....
Superb sir
ತುಂಬಾ ಚನ್ನಾಗಿದೆ
ಪರಿಸರ ಅಭಿನಯ
ಶೀರ್ಷಿಕೆ ಎಲ್ಲವೂ
ಮಾರ್ಮಿಕವಾಗಿದೆ
ಅಭಿನಂದನೆಗಳು