ನನ್ನತ್ರ ದುಡ್ಡು ಇಲ್ಲ 😱|| Asking food 🥘 In public ||

Поділитися
Вставка

КОМЕНТАРІ • 1 тис.

  • @MaheshMaheshbm-rb6lv
    @MaheshMaheshbm-rb6lv Рік тому +251

    Iddre nin tara irbeku guru ❤❤

  • @Anand1mayannavar
    @Anand1mayannavar Рік тому +112

    ಜನಪದ ಹಿಂಗಾ ಬರ್ಲಿ ಪಾ ಹುಲಿ 🙏🏻

  • @shivalingamallappanavar8354
    @shivalingamallappanavar8354 Рік тому +122

    ಉತ್ತರ ಕರ್ನಾಟಕದ ಜನಪದ songs gichhi gili gili bro❤🎉🎉

  • @kirankumar-0127
    @kirankumar-0127 Рік тому +57

    Vlog ಚೆನ್ನಾಗಿ ಮಾಡ್ತೀರಾಅಣ್ಣಯ್ಯ ಅದರಲ್ಲೂ ಜಾನಪದ ಹಾಡುಗಳು ಮಾತ್ರ 🔥.ಇದ್ದರೆ ನಿಮ್ಮ ತರ ಇರಬೇಕು......... ಸೂಪರ್ 👌👌👌👌👌

    • @abhishekmugabast2673
      @abhishekmugabast2673 Рік тому

      edrag bare song kelono vlog nodonu song kelod edra evdan yak video nodati

  • @marumaru9674
    @marumaru9674 Рік тому +61

    ನೀವು ಮಾತ್ರ🔥 ಅಣ್ತಮ್ಮ ನಿಮ್ಮ ಕನ್ನಡ ಪ್ರೇಮ ತುಂಬಾ ಇಷ್ಟ ಆಯ್ತು🎉🎉🎉❤️💛

  • @nagarajnayaknayak5783
    @nagarajnayaknayak5783 Рік тому +19

    ಉತ್ತರ ಕರ್ನಾಟಕ ಜಾನಪದ ಬೆಂಕಿ 🔥🔥🔥❤❤

  • @nagarajkh625
    @nagarajkh625 Рік тому +19

    ಗುರು ನಿಮ್ಮ ಧೈರ್ಯ ಮೆಚ್ಚಿಕೊಂಡೆ 😍😍😍

  • @dachhudivu
    @dachhudivu Рік тому +34

    super all the best❤

  • @vinni4173
    @vinni4173 Рік тому +25

    ಬೆಂಕಿ ಮಾವ ಜಾನಪದ ಹಾಡು ಮಾತ್ರ ಗಿಚ್ಚ ಅದಾವ ಯಲ್ಲಾ 🤣❤️ ನಮ್ ಸಪೋರ್ಟ್ ಯಾವಾಗ್ಲೂ ನಿಮಗ ಇರುತ್ತ❤

  • @kankavalmeki4523
    @kankavalmeki4523 Рік тому +12

    ಉತ್ತರ ಕರ್ನಾಟಕ ಜಾನಪದ ಸೂಪರ್ ಬ್ರೋ ❤️

  • @rajuarmylover1369
    @rajuarmylover1369 Рік тому +22

    ಸೂಪರ್ ಅಣ್ಣ ನೀವು ಎಲ್ಲ ಹುಡುಗಿರಿಗೆ ಲೈನ್ ಹೊಡಿತಿರ ವಿಡಿಯೋ ಮಾಡ್ಕೊಂತ 🤣🤣🤣 super video ಮಾಡ್ತೀರಿ ನೀವು brother

  • @ashokashokkumar1909
    @ashokashokkumar1909 Рік тому +16

    ❤️❤️❤️❤️ನಮ್ಮ ಕನ್ನಡಿಗರು ಯಾವತ್ತೂ ಸೂಪರ್ ❤️❤️❤️❤️

  • @shivansajjan
    @shivansajjan Рік тому +15

    ಅಣ್ಣ ನಿಮ್ಮ ಧೈರ್ಯ ಮೆಚ್ಚಲೇಬೇಕು ❤❤ ಲವ್ ಫ್ರಾಂ ಕಲಬುರ್ಗಿ ❤❤

  • @munnayash682
    @munnayash682 Рік тому +20

    ನೀವೇನ್ ಬಿಡ್ರಿ ಪ ದೊಡ್ಡು ಮಂದಿ ಬ್ಲಾಗ್ಸ್ ಎಲ್ಲ ಮಾಡ್ತೀರಾ ನಾವ್ ಬರಿ ಕಾಮೆಂಟ್ ಮಾಡ್ತೀವಿ 😂

  • @nagarajmenthe5484
    @nagarajmenthe5484 Рік тому +5

    ಹಾಡು ಚೆನ್ನಾಗಿ ಕೂಡಿಸು ಕೊಳ್ಳುತ್ತೀರಿ❤❤

  • @prabhuprabhu8927
    @prabhuprabhu8927 Рік тому +2

    ಹುಲಿ ಜಾನಪದ ಸಾಂಗ್ ಯಲ್ಲಿವರೆಗೂ ಆಕ್ತಿಯಾ ಯಲ್ಲಿವರೆಗೂ ನಾವು ನಿಮ್ಮ ಜೊತೆ ಇರ್ತೀವಿ Fromರಾಯಚೂರ ಕನ್ನಡಿಗ❤❤❤❤❤❤❤❤🎉

  • @malappakurubara
    @malappakurubara Рік тому +4

    ಉತ್ತರ ಕರ್ನಾಟಕ ಜಾನಪದ ಸಾಂಗ್ಸ್ ಸೂಪರ್ ಅಣ್ಣಾಜಿ ❤

  • @world_famous_lover_venkey
    @world_famous_lover_venkey Рік тому +4

    Mind relaxation is very important

  • @raghudit_oraghudit_o1920
    @raghudit_oraghudit_o1920 Рік тому +3

    ನಮ್ಮ ಕನ್ನಡಿಗರ ಯುಟ್ಯೂಬ್ ಚಾನೆಲ್ ಗಳು ನೆಕ್ಸ್ಟ್ ಲೆವೆಲ್ ನಲ್ಲಿ ಇರಬೇಕು ಜೈ ಕರ್ನಾಟಕ 💛❤️

  • @nagarajunaga8109
    @nagarajunaga8109 Рік тому +2

    Kenpapura hebbala bays ge jai

  • @drbro724
    @drbro724 Рік тому +12

    ಆಹಾ ಯಾನ್ ಜಾನಪದ ಅಣ್ಣ ❤

  • @shrikantdevanur2964
    @shrikantdevanur2964 Рік тому +8

    SUPER BROOO...!!!
    LOVE YOU FROM ನಮ್ಮ ಹುಬ್ಬಳ್ಳಿ!!!💛❤️

  • @namithayadav6661
    @namithayadav6661 Рік тому +8

    Those bakery boys ❤️‍🔥

  • @basavarajsavalagi6793
    @basavarajsavalagi6793 Рік тому +1

    ಉತ್ತರ ಕರ್ನಾಟಕದ ಜನಪದ ಹಾಡುಗಳು👌👌👌👌❤

  • @Raju-kl2iv
    @Raju-kl2iv Рік тому +4

    ಅಣ್ಣಾ ನಿಮ್ಮ ಕನ್ನಡ ಮಾತು 👌👌💖 ಅಣ್ಣಾ ನಾನು ನಿಮ್ಮ ಅಭಿಮಾನಿ. 🤩🤩😍😍

  • @mallupatil17
    @mallupatil17 Рік тому +5

    ನಡುವ ನಡುವ songs ಏನ ಬಾರಿ ಹಾಕಿರಿ ಅನಾಹುತ ಪಾ ನಿನ 💥💥💥💥😂😂

  • @MalateshMk
    @MalateshMk Рік тому +5

    Nice Janapada Song From Uattrkanarataka Bro ❤😍🤞🏻💫

  • @CRICKETLOKA
    @CRICKETLOKA Рік тому +5

    ಅಣ್ಣ ಒಂದು vlog full ನಮ್ಮ ಉತ್ತರ ಕರ್ನಾಟಕ ಭಾಷೆ ನಲ್ಲಿ ಮಾಡಿ bro please public reactions ನೋಡ್ಬೇಕು,, bangalore ಕಡೆ ನಮ್ ಉತ್ತರ ಕರ್ನಾಟಕ ಹೆಂಗಿರುತ್ತೆ ಅಂತ please bro please ಮಾಡಿ ,,

  • @djrakicreationkarigudda7925
    @djrakicreationkarigudda7925 Рік тому +4

    ಅಣ್ಣ ಜಾನಪದ ಸಾಂಗ್ ಈಗೆ ಬಾರ್ಲಿ ❤❤❤❤😊😊

  • @MalunipanalsingarMalunipanalsi
    @MalunipanalsingarMalunipanalsi 6 місяців тому +1

    ನೀಹು 🔥ಎಡಿಟ್ ಮಾಡತೀರಿ ಬ್ರೋ ಮತ್ತೆ ಸೂಪರ್ ನಿಮ್ಮ್ ವಿಡಿಯೋ 🥰❤️

  • @basurajrg76
    @basurajrg76 Рік тому +3

    Super bro ಒಳ್ಳೆ ಹಾಡುಗಳು❤❤🎉🎉

  • @santoshpujar6188
    @santoshpujar6188 Рік тому +1

    ಅಣ್ಣ ತುಂಬಾ ತುಂಬಾ ಅಂದರೆ ತುಂಬಾ ನಿಜವಾಗಿಯೂ ದೊಡ್ಡದಾಗಿ ನಕ್ಕಿದಿವೆ ಇದಕ್ಕೆ ನೀವು ಕಾರಣ ನಮ್ಮ ಕಡೆಯಿಂದ ನಿಮಗೆ ತುಂಬು ಹೃದಯ ಧನ್ಯವಾದಗಳು...❤❤😘😘✌✌🙏🙏🙏🌷🌷🌷

  • @NaveenHurakadli
    @NaveenHurakadli Рік тому +4

    ❤JANAPADA❤ LOVER FROM👉 ❤✌️BELAGAVI✌️❤👈

  • @vishnuseena_18
    @vishnuseena_18 Рік тому +1

    actually ನಾನು ivatgu ಯಾರದೇ ಫ್ರಾಂಕ್ video nodalla for the first time nim video nodta idini en guru nin ಆ edit a situation 👌👌🤩
    nam vishnudada group alli ivaga link banth so nodde ❤ super

  • @venurvenugopalr1803
    @venurvenugopalr1803 Рік тому +3

    Last alli aa ebru hudgir simplicity super bro😂

  • @parasukolakar
    @parasukolakar Рік тому +2

    ಬ್ರೋ ಫಸ್ಟ್ ವಿಡಿಯೋ ನೋಡದೆ, ಅದರಲ್ಲಿ ನಮ್ಮ್ ಜಾನಪದ ಸಾಂಗ್ ಹಾಕಿ ಎಡಿಟ್ ಮಾಡಿದದ್ದು ತುಂಬಾ ಇಷ್ಟ ಆಯಿತು... ಕಂಟಿನಿವ್ ಮಾಡು.. ಬ್ರೋ... ಮಸ್ತ್ ಹುಲಿ ❤❤

  • @NaveenHurakadli
    @NaveenHurakadli Рік тому +4

    ♥️Ide tara video maadi bro♥️ super songs love from♥️ BELGAVI ♥️KA22♥️

  • @prajwals2499
    @prajwals2499 Рік тому +1

    ❤️ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ 😊😊ಬ್ರೋ ವಿಡಿಯೋ ಹಿಂಗೆ ತುಂಬಾ ಚೆನ್ನಾಗಿ ಮಾಡಿ ಸೂಪರ್ ವಿಡಿಯೋ ✌️👌

  • @chirusuperstar
    @chirusuperstar Рік тому +3

    ಅಣ್ಣ ನೀನು ಈ ರೀತಿ ವಿಡಿಯೋ ಮಾಡೋ ಬದಲು, ಯಾವುದಾದರೂ ಉಪಯೋಗ ಆಗೋ video ಮಾಡು.. help ಆಗುತ್ತೆ ನಿಂಗೆ ❤

  • @chandrumadar2549
    @chandrumadar2549 Рік тому +2

    Appu ❤ That one word Sufficient to Like This Video 😍😍

  • @kirankaroli_UK
    @kirankaroli_UK Рік тому +3

    Songs matra ultimatel ❤️from jamakhandi

  • @ChandanKaanakanahalliSrinivas
    @ChandanKaanakanahalliSrinivas 6 місяців тому +1

    Lvu Appu sir ❤

  • @Manjunath_Malipatil
    @Manjunath_Malipatil Рік тому +4

    ಬೆಂಕಿ ಮಾವ ನೀನು ❤ ವಿಡಿಯೋದಲ್ಲಿ ಜಾಸ್ತಿ ಜಾನಪದ ಇದ್ದರೆ ಇನ್ನೋ ಚೆನ್ನಾಗಿರುತ್ತೆ ❤ ಜಾನಪದ ಸಾಂಗ್ ಬೇಕು ಅನ್ನೋವರ ಲೈಕ್ ಮಾಡಿ ಗೆಳೆಯರೇ ನೋಡೋಣ ಏಷ್ಟು ಜನಕ್ಕೆ ಬೇಕು ಅಂತಾ ❤. Like madro like 😘 like Karo bhaiya 😘🎉🎉

  • @Girish3311
    @Girish3311 Рік тому +2

    Songs 😂💥

  • @chandanmdchandu-np6gp
    @chandanmdchandu-np6gp Рік тому +4

    🔥🔥🔥🔥Ultimate next level 🔥🔥🔥🔥🔥 no more talks 💥

  • @Laxman-Koujalagi
    @Laxman-Koujalagi Рік тому +2

    janapada king parasu kolur song include madko innu mast agirtet. ಬಂದ್ರ ಮಾಮಾನ ಬುಲೆಟ್ ಗಾಡಿ ❤

  • @praveenvishwakarma32444
    @praveenvishwakarma32444 Рік тому +3

    Pakka ಕನ್ನಡಿಗ..❤️

  • @praveen_prince
    @praveen_prince Рік тому +1

    Love from ನಮ್ಮ ಲಿಂಗಸ್ಗೂರು ❤

  • @lohith21msd07
    @lohith21msd07 Рік тому +3

    Editing high level brother😎😎

  • @sunilgowda1796
    @sunilgowda1796 Рік тому +2

    Kiladi bidu bro neenu masth entertaining love and support from all D Bossssss Fans

  • @Cacr1988
    @Cacr1988 Рік тому +4

    Bro nange nim editing tumba ista. With songs dance super guru . Love you continue all' the best for your future and next level foreign

  • @hanumabro3574
    @hanumabro3574 Рік тому +1

    ಕನ್ನಡ ಉತ್ತರ ❤❤ ಸೂಪರ್ 👑

  • @blaster_bharath_93
    @blaster_bharath_93 Рік тому +13

    Super Anna ❤❤😂

  • @ChandanKaanakanahalliSrinivas
    @ChandanKaanakanahalliSrinivas 6 місяців тому +1

    Jana yastu olleavariddare🙏

  • @ashwathgowdru3943
    @ashwathgowdru3943 Рік тому +4

    ಗುರು ನಿನ್ನ ಒಂದು ಕನ್ನಡ ಅಬಿಮಾನಕ್ಕೆ 🙏🙏

  • @kiranttirakannavar1450
    @kiranttirakannavar1450 Рік тому

    ನಿಮ್ಮ ಕನ್ನಡ ಅಭಿಮಾನ ನಮಗೆ ತುಂಬಾ ಇಷ್ಟ ಆಯ್ತು ಗುರು ❤

  • @raghumadar
    @raghumadar Рік тому +4

    Mastt pa Sahukara 😂😂❤❤ full Giccha

  • @powerofRajkumar
    @powerofRajkumar Рік тому +1

    Kannada kalisidri nice bro👍🙏😍

  • @vinay.vinu.7310
    @vinay.vinu.7310 Рік тому +3

    Nivuu bad comments bage mathra na anna Nivu mathu ado duu....good comments bage nuu mathu adee.....✨

  • @jagadishyargol2980
    @jagadishyargol2980 Рік тому +2

    ನಮ್ ಜಾನಪದ ಹಾಡುಗಳು ಬೆಂಕಿ ಅಣ್ಣ....... 🔥

  • @Jenniferjennifer105
    @Jenniferjennifer105 Рік тому +5

    Voice killer❤😍

  • @NagarajKoti-j5e
    @NagarajKoti-j5e Рік тому

    ಜಾನಪದ ಹಾಡು ಬ್ರೋ ನಿಮ್ಮ ಅಭಿಮಾನಿಗಳಿಗೋಸ್ಕರ

  • @ManjunathNatikar-t9t
    @ManjunathNatikar-t9t Рік тому +1

    ಉತ್ತರ ಕರ್ನಾಟಕ ಜಾನಪದ songs full gichhi bro and super editing ❤️

  • @BharathKumarP-h3v
    @BharathKumarP-h3v Рік тому +5

    Super Brother ❤❤

  • @joshwakumar4605
    @joshwakumar4605 Рік тому

    Eno gothilla bro nin video nodidre full mind free aaguthe😍

  • @King18444
    @King18444 Рік тому +5

    Nice bro❤❤🎉🎉

  • @ngowda3649
    @ngowda3649 Рік тому +2

    Super 💯 guru , really everyone enjoyed ur video's

  • @shriki1483
    @shriki1483 Рік тому +20

    Video content mathra next level But edits mathra thumba wort agii madiddira broo😢😏

  • @devendradeva7891
    @devendradeva7891 Рік тому +2

    ಎಡಿಟ್ maindblouing ಚಿಂದಿ,ಬೆಂಕಿ ನೆಕ್ಷ ಲೆವಲ್❤❤ ಲವ್ from ರಾಯಚೂರು

  • @anjalib4310
    @anjalib4310 Рік тому +5

    ನಾನು ನಿಮ್ ಜೊತೆನೆ ನಾನ ಮೊದಲ video ಸ್ಟಾರ್ಟ್ ಮಾಡ್ಬೇಕು ಅನ್ಕೊಂಡೆ pleass ಸಪೋರ್ಟ್ ಬ್ರೋ

  • @hanumanagoudamalipatil-no2mc
    @hanumanagoudamalipatil-no2mc Рік тому +1

    ಜಾನಪದ ಟೈಮಿಂಗ್ ಅನಾಹುತ ಬೆಂಕಿ🔥🔥

  • @prabhukiranakiran5051
    @prabhukiranakiran5051 Рік тому +3

    Super enjoying love u bro ❤🎉

  • @parashuramhosurhosur8068
    @parashuramhosurhosur8068 Рік тому +1

    ಜಾನಪದ ಸಾಂಗ್ 🔥🔥🔥🔥🔥🔥😎👌👌👌👌👌 ವಿಡಿಯೋ ಫುಲ್ ಸೂಪರ್

  • @ksmallesh9160
    @ksmallesh9160 Рік тому +3

    Jai appu boss❤❤❤

  • @ManjunathManju-rp1fg
    @ManjunathManju-rp1fg Рік тому

    Bro last Alle Banda boys naa first Alle nodsbek ettu bro avr dhu thumba sweet heart ❤️🫶😊

  • @lokeshs4792
    @lokeshs4792 Рік тому +1

    ಗುರು ನೀನ್ ಇರೊ ಕನ್ನಡ ಅಭಿಮಾನ ನನಗೆ ತುಂಬಾ ಇಷ್ಟ ಆಯ್ತು❤ ಇದೇ ತರ ವೀಡಿಯೊ ಮಾಡ್ತಾ ಇರು ಜ್ಪೆ ಕನ್ನಡ

  • @Lxlaxman.jkd_
    @Lxlaxman.jkd_ Рік тому +1

    ಜಾನಪದ ಸಾಂಗ್ ಮಾತ್ರ 🔥🔥🔥

  • @sampangidyamesh7914
    @sampangidyamesh7914 Рік тому +1

    Ee tharane erli nim journey super video

  • @Vijay987
    @Vijay987 Рік тому +1

    Uttarakarnataka janapada super brother ❤

  • @PRAVEENVATAGAL-qb7ml
    @PRAVEENVATAGAL-qb7ml Рік тому

    ಉತ್ತರ ಕರ್ನಾಟಕ ಜನಪದ songs ಗಿಚ್ಚ ಗಿಲಿ ಗಿಲಿ

  • @basalingayyahiremath7066
    @basalingayyahiremath7066 Рік тому +1

    Anna nimma video yalla nodde nivu tunmba channagi videos maditir sada ide tara video madi namma karanatakada janatena Kushi padisi anta helata nana matugalige virama nidutene danyavadagalu 👍😍🤝

  • @RoopashashiRoopaShashi
    @RoopashashiRoopaShashi Рік тому +1

    Bro channagi barutha ede👌 😍edethra video madutha eri bro Nimge girl frd elva

  • @allinleo
    @allinleo Рік тому +1

    Super bro nivu

  • @Shivuesanala-gg9jd
    @Shivuesanala-gg9jd Рік тому +1

    ಸೂಪರ್ ಬ್ರದರ್ ಉತ್ತರ ಕರ್ನಾಟಕ ಜಾನಪದ ಸಾಂಗ್ ವಿಡಿಯೋಸ್🥰🥰🥰

  • @channaveerpatil2726
    @channaveerpatil2726 Рік тому +1

    ಅಣ್ಣ ನಿಮ್ಮ್ ಯಲ್ಲಾ ವಿಡಿಯೋ ಸೂಪರ್ ಸೂಪರ್ ನನಗ್ ಅಂತೂ ಬಹಳ್ ಇಷ್ಟ ಆಯಿತು ಬ್ರದರ್ ❤❤🎉🎉

  • @anjalib4310
    @anjalib4310 Рік тому +2

    ಇದ್ರೆ ನಿಮ್ ಥರಾ ಇರ್ ಬೇಕು ❤❤ನಾನು ನಿಮ ದೊಡ್ಡ ಅಬಿಮಾನಿ ನಿಮ್ ಥರಾ video ಮಡಬೇಕು ಅಂಥ ಆಸೆ ನಾಡಿದ್ ಇಂದ ನಾನು ಸ್ಟಾರ್ಟ್ ಮಾಡ್ತೀದಿನಿ ದಯಮಾಡಿ ಸಪೋರ್ಟ್ ಮಾಡಿ ಮತ್ತೆ 🙏🙏🙏

  • @ShabarigiriShabarigiri
    @ShabarigiriShabarigiri Рік тому +1

    👌👌👌 anna

  • @Arjun-uk2kg
    @Arjun-uk2kg Рік тому +1

    Superb bro benki paa ni janapada songs antu full gich 🙏🤩

  • @Shrikanth_rock
    @Shrikanth_rock Рік тому

    Super bro benkii thara uritaide nim videos ,, haage innu beliri bro

  • @BeeraAidamale
    @BeeraAidamale Рік тому +1

    ನಮ್ಮ ಉತ್ತರ ಕರ್ನಾಟಕದ ಜಾನಪದ😅❤❤🎉🎉

  • @hdhggbnm6167
    @hdhggbnm6167 Рік тому +1

    Bro super bro neevu hako janapada songs 🙏💞👌 heege namma janapada songs na hit madta iri bro♥️👌👏♥️🙏🤩🥰🥰

  • @rohithn5133
    @rohithn5133 Рік тому

    Sakathu maga ninu, entertaining video, great job bro

  • @SayabannaMadarSayabannaMadar
    @SayabannaMadarSayabannaMadar Рік тому +2

    ಸೂಪರ್ ವಿಡಿಯೋ 💯💯👏👏ಬ್ರೋ

  • @bhagavantkali9974
    @bhagavantkali9974 Рік тому +1

    ❤💓❤🤙Super senters janapada songs brother🤙❤💓❤

  • @abkabk1364
    @abkabk1364 Рік тому +1

    ವಿಡಿಯೋ ತುಂಬಾ ಚೆನ್ನಾಗಿದೆ ಆದರೆ ಬಿಕೆರ್ಫುಲ್ ಬ್ರೋ

  • @MaluMalu-se3eh
    @MaluMalu-se3eh Рік тому

    Yene yelu.anna.ni.namma.uttara.karnataka.janapada.matra.benki.hakti.nodpa.hrutporvaka.danyavadagalu😍🤩🤩😍❣🙏

  • @akashdenek9812
    @akashdenek9812 Рік тому +1

    Janapada Song super editing 😊❤

  • @balubatakurki5388
    @balubatakurki5388 Рік тому

    ಅಣ್ಣಾ ನೀವು ನಮ್ಮ ಉತ್ತರ ಕರ್ನಾಟಕದಕಡೆ ಬನ್ನಿ broo loge ಮಾಡೋಕೆ ತುಂಬಾ ಚೆನ್ನಾಗಿರುತ್ತದೆ

  • @basavarajdevaramani2369
    @basavarajdevaramani2369 Рік тому

    ಸೂಪರ್ ಅಣ್ಣ ಬೆಂಕಿ ವಿಡಿಯೋ ಮಾಡ್ತೀರಾ ಅದರಲ್ಲೂ ಜನಪದ ಬೇರೆ ಆಗ್ತಾ ಇದ್ದೀರಾ ಸೂಪರ್ ಅಣ್ಣ ಬೆಂಕಿ ಬಿಗ್ ಫ್ಯಾನ್ ಅಣ್ಣ💐🙏

  • @prince_ali1074
    @prince_ali1074 Рік тому +1

    Janapada lover ❤ Super video brother