ಹೌದು ಸರ್ ಎಲ್ಲರೂ ಫ್ರೀ ಫ್ರೀ ಅಂತ ವೋಟ್ ಹಾಕಿರುವುದೇ ಹೆಚ್ಚು ಹಸ್ತಕ್ಕೆ ನಮ್ಮ ಊರಲ್ಲಿ 10 ಕೆಜಿ ಅಕ್ಕಿ ಫ್ರೀ ಕೊಡ್ತೀವಿ ಅಂತ ಹೇಳಿ 5 ಗ್ಯಾರಂಟಿ ಗಳ ಕಾರ್ಡನ್ನು ಕೊಟ್ಟು ಹೇಳಿ ವೋಟನ್ನು ಹಾಕಿಸಿಕೊಂಡಿದ್ದಾರೆ ಹಸ್ತ😅
Yes, people have voted just for 5 kg extra rice, if these people think that congress is right then we have to respect their choice and we should take as per their respectable decision
Nija...nodiddeve...kelavu benefits goskara ellaru bpl card madisiddare...ega adhar link madista ede central govt...bpl card ge..100 ge 50 to 60 percent astu card cancel agathe..
ಸರ್.. ನೀವು ಕೊಟ್ಟಿರುವ ಉತ್ತಮ ಮಾಹಿತಿ ರೈಲು ಹೋದ ಮೇಲೆ ಟಿಕೆಟ್ ತೆಗೆದಂತಾಗಿದೆ. ಏನೇ ಆದರೂ ಕನ್ನಡಿಗರು 5 ವರ್ಷದವರೆಗೆ ಅನುಭವಿಸಲೇಬೇಕು. ದೇಶಾಭಿಮಾನ ಇರುವ ಜನರು ಜಾಗೃತರಾಗಬೇಕಷ್ಟೆ.
ತುಂಬಾ ನೀಟಾಗಿ ವಿವರಿಸಿದ್ದೀರಿ ಅಮರ್ sir... ❤️❤️👏👏 ನಿಮ್ಮಹಾಗೆ ಇರುವ ಬುದ್ಧಿಜೀವಿಗಳಿಗೆ ಅಥವಾ ನಿಮಗೆ ಜನಬೆಂಬಲ ಸಿಕ್ಕಿ ಮುಖ್ಯ ಮಂತ್ರಿ ಪದವಿ ಸಿಕ್ಕಿದ್ರೆ ಚೇನ್ನಾಗಿರ್ತಿತ್ತು... ನಮ್ಮ ದೌರ್ಭಾಗ್ಯ ಮೂರು ಪಕ್ಷಗಳ ಭ್ರಷ್ಟ ಆಡಳಿತ ನೋಡಿ ನೋಡಿ ಜನರ ಮನಸ್ತಿತಿ ಕೆಟ್ಟೋಗಿದೆ.ಯಾವಾಗ ಬದಲಾಗುತ್ತೋ...😒. ಪ್ರಜಾಕೀಯ ಉಪೇಂದ್ರ ಅವರು ಹೇಳಿದ ಹಾಗೆ ಮೊದಲು ಜನ ಗೆಲ್ಲಬೇಕು, ಜನರ ತಿಳುವಳಿಕೆ,ಮನಸ್ತಿತಿ,ಜ್ಞಾನದ ಮಟ್ಟ ಜಾಸ್ತಿ ಆಗಬೇಕು.ನೀವು ಹೇಳಿದ ಹಾಗೆ ಉಚಿತಗಳು ಸೌಲಭ್ಯಗಳು ತೀರ ತೀರ ಕಡುಬಡವರಿಗೆ targeted ಆಗಿ ಸಿಗಬೇಕು ಆಗ ರಾಜ್ಯದ ಪರಿಸ್ಥಿತಿ ಸುಧಾರಿಸುತ್ತದೆ....👌👌👌 ಜೈ ಕರ್ನಾಟಕ ಮಾತೆ ❤️💛
Karnataka will become like Pakistan🇵🇰 Hindus hard earned tax paid money goes to muslim supported cunning congress. Cancel BPL card, give freebies to only poor people
Yes sir, your words are true, only educated fellows understand. What to do for others. Banglore, Udupi, Mangalore PPL are are thinking, others are running behind free gift, what we can do. They will definitely face, we will face little more... That's all...
Majority of cities have voted against freebies. You can clearly see it. Its mainly in the rural and small towns who have voted completely for freebies. Now we all have to suffer.
Current cut maadkond hogthare ashte 😢. You cant catch the politician till next election. Unless we vote for accountable ppl like UPP, nothing will happen. Nammanella hindi duddu thintha idaare ella rajakarani galu .. Most corrupt politician in Karnataka to become CM ! Who will save our state ?
Between 1960 and 2021, India's GDP averaged 699.08 billion dollars, with a record high of 3176.30 billion dollars in 2021 and a record low of 37.03 billion dollars in 1960
Amam sir can you explain how to target those people, or on what bases we should target tose people who are poor according to you. Which is the right criteria for this. 1) sir if we considered government job holders as a upper middle class Or rich people it will fail because class B, class C government job holders are also not well economically. 2) if we considered agriculture land owner below 5 acers it will also fail because of irrigation criteria. So sir like this many issues are thire so can you please give the idea about this economically discriminating criteria.
Free benefits ಕೊಡ್ತೀವಿ ಅಂತ ಹೇಳಿಕೆ ಕೊಟ್ಟವವರಿಗೆ ಈ ತಿಳುವಳಿಕೆ ಇರಬೇಕಿತ್ತು ಆದರೆ ಈಗ ಅದೆಲ್ಲವನ್ನು ಜನರ ಮುಂದೆ ಹೇಳೋದು ಸರಿಯಲ್ಲ .. They should keep up their words....thats all.....
Very much useful message. But Sir you should have made this video before the election, utleast few people would have understood this. Now it is too late.
Adke vote hakiro 60 ವರ್ಷ ದ ಕಾಂಗ್ರೆಸ್ ಪಕ್ಷ ಮಾಡಿರೋ ಕೆಲಸಕ್ಕೂ ಬಿಜೆಪಿ ಮಾಡಿರೋ ಕೆಲ್ಸಕ್ಕೋ ತುಂಬಾನೇ ವ್ಯತ್ಯಾಸ ಉಂಟು, ಒಂದುವೇಳೆ ಬಿಜೆಪಿ 60 ವರ್ಷ ರಾಜಕಾರಣ ಮಾಡಿದ್ರೆ ಇಷ್ಟು ಹೊಟ್ಟಿಗ್ ನೀನು ನಾನು ಭಿಕ್ಷೆ ಬೇಡ್ತಿದ್ದಿವೇನೋ, ಯಾಕಂದ್ರೆ ಈವಾಗ್ಲೇ ಎಲ್ಲದಕ್ಕೂ ಬೆಲೆ ಏರಿಕೆ ಮಾಡಿ ಬದುಕೋದಕ್ಕೆ ಸಾಕಾಗಿಧೆ ಇನ್ನು 60 ವರ್ಷ ಇದ್ದಿದ್ರೆ ಏನು ಗತಿಯೋ ದೇವರೇ gathi
ಜನಸಾಮಾನ್ಯರಿಗೆ ಕೊಡುವ ವಸ್ತುಗಳ ಖರ್ಚಿನ ಬಗ್ಗೆ ಮಾತನಾಡುತ್ತೇವೆ ಆದರೆ ನಾವು ಪ್ರತಿ ವಸ್ತುವಿನ ಮೇಲೆ ಕೊಡುವ ತೆರಿಗೆ ಹಣದಲ್ಲಿ ರಾಜಕಾರಣಿಗಳು ಮಾಡುವ ವ್ಯರ್ಥ ಖರ್ಚುಗಳನ್ನು ಯಾರೂ ಲೆಕ್ಕ ಹಾಕುವುದೇ ಇಲ್ಲ.
ವೀಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದೇನೆಂದರೆ, ನಿಮಗೆ ಇರುವಷ್ಟು ಜ್ಞಾನ ನಮ್ಮ ರಾಜಕೀಯ ನಾಯಕರುಗಳಿಗೆ ಇಲ್ಲ, ಒಂದು ವೇಳೆ ಇದ್ದಿದ್ದರೆ ಅವರು ಎಲ್ಲಾರಿಗು ಫ್ರೀ ಅಂತ ಹೇಳ್ತಾ ಇರಲಿಲ್ಲ😅
Instead of this kind of free facility, attention should be given to government schools and colleges and hospitals because so many poor students are still unable to study
During Karnataka assembly elections 2023, money and freebies played a very big role this time!.. Most of the candidates who contested in the elections invested the money on public and after winning they want to loot the government, this is scenario of present day elections. And now the Karnataka loan is almost 6.5 lakh crores 😮 whether they will clear the loan or provide the freebies to the people!.. Now itself in the villages, the people stop working because government is giving free ration now the situation is created to work only for liquor. Government should have given ration only for the people who are aged and schools to promote the education.. Our politicians want make India as a begger countries like xyz soon it seems.😮
Same logic should be applied for Reservation too. Freebies and reservation are necessary no denial of the fact but they should be targetted to only those who absolutely need them. Otherwise we have to forget the concept of inclusive India..🙁
Explained very clearly and in very easy words that all common man also understand. My salute to you. Thank-you sir. Why should persons like you are not in government secretariat?
Alli jana buddhivantru. They dint fall for freebies. Respect to the people of costal Karnataka. Some hope that there are still people with common sense and basic understanding of economics.
ಎಲೆಕ್ಷನ್ಗಿಂತ ಮೊದ್ಲು ನೀವು ಈ ಮಾತುಗಳನ್ನು ಹೇಳಿದ್ದರೆ ಜನರಿಗೆ ಉಪಯೋಗವಾಗುತಿತ್ತು.
ಹೌದು ಸರ್ ಎಲ್ಲರೂ ಫ್ರೀ ಫ್ರೀ ಅಂತ ವೋಟ್ ಹಾಕಿರುವುದೇ ಹೆಚ್ಚು ಹಸ್ತಕ್ಕೆ ನಮ್ಮ ಊರಲ್ಲಿ 10 ಕೆಜಿ ಅಕ್ಕಿ ಫ್ರೀ ಕೊಡ್ತೀವಿ ಅಂತ ಹೇಳಿ 5 ಗ್ಯಾರಂಟಿ ಗಳ ಕಾರ್ಡನ್ನು ಕೊಟ್ಟು ಹೇಳಿ ವೋಟನ್ನು ಹಾಕಿಸಿಕೊಂಡಿದ್ದಾರೆ ಹಸ್ತ😅
Helidare nodi video ide....
ಇದೇ ಸರ್ಕಾರ ಅದಿಕಾರ ಬರುತ್ತದೆ ಎಂದು ಯಾರಿಗೆ ತಾನೇ ತಿಳಿದಿತ್ತು
ಅದು ಇವರು ಮಾಡಲ್ಲ ಏಕೆಂದರೆ ಇವರಿಗೆ ಕೂಡ ಕಾಂಗ್ರೆಸ್ ಬೇಕಾಗಿತ್ತು. ಕರ್ನಾಟಕದ ಆರ್ಥಿಕತೆ ಹಳ್ಳ ಹಿಡಿದರೆ ಯಾರಿಗೆ ಏನಾಯ್ತು
Well said brother..
ಆರೋಗ್ಯ ಮತ್ತು ಶಿಕ್ಷಣ ಇವುಗಳಿಗೆ ಮಾತ್ರ ಉಚಿತ ಕೊಡಬಹುದು.
E mathannu Atal ji helliddaru...Ella party yavaru edanna follow madidre estu Chanda ethu..adu bittu amayaka janaranna nambisi vote padediddate..
Jothege nyaya kooda free sigabeku
@@manhan1920 s...true...Ella party yavaru niyathininda janagalige olithanna madidre ramarajya vaguvudaralli sandeha illa...edu bari kanasu aste 😭😭😭
Health and education and senior citizen pension.
ಕೇವಲ ಉಚಿತ ಆರೋಗ್ಯ ಕೋಟ್ಟಿದರೆ ಬಡವರಿಗೆ ಅನುಕೂಲ ಅಕ್ಕಿತು
ಅಮರ್ ಸಾರ್ ಇದು ಸಾಮಾನ್ಯ ಜ್ಞಾನ ನನಗೆ ಬೇಜಾರ್ ಆದ ವಿಷಯವೇನೆಂದರೆ ಇಷ್ಟು ಸಣ್ಣ ವಿಷಯವನ್ನು ತಿಳಿಯದಷ್ಟು ದಡ್ಡರ ನಮ್ಮ ಕರ್ನಾಟಕದ ಮತದಾರರು ಅಂತ 😢 19:18
Nangu age anisuttide
Howdu ,so sad😢
ದಡ್ಡರೇ
Modi 15 laksha kodthini andaga neevella daddaragirlilva
@@sandeshasandy4833 modhi 15laksha kodthini antha yaavaga helidhaare?
It's our TAX money
Not political members money 🤑💰🤑💰🤑
ನಮ್ಮಲ್ಲಿ ಕಾರ್ ನಲ್ಲಿ ಬಂದು ರೇಷನ್ ತೆಗೆದು ಕೊಂಡು ಹೋಗುವವರು ಬಹಳಷ್ಟು ಇದ್ದಾರೆ!
Yes, people have voted just for 5 kg extra rice, if these people think that congress is right then we have to respect their choice and we should take as per their respectable decision
Nija,BPL card tandu luxury carnalli free rice oyyuttare.😂
2nd hand car thakothare 2 laksa dali 3 4 laksha edre srimanthra apl card avru yake thakobeku bandu
Nija...nodiddeve...kelavu benefits goskara ellaru bpl card madisiddare...ega adhar link madista ede central govt...bpl card ge..100 ge 50 to 60 percent astu card cancel agathe..
ಆದಂತೂ ನೂರಕ್ಕೆ ನೂರರಷ್ಟು ಸತ್ಯ.
ಅಮರ್ ಸರ್ ನಮ್ಮ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅತ್ಯದ್ಭುತವಾದ ವ್ಯಕ್ತಿ......🙏🙏🙏🙏
ಯಾವ ಮಾನದಂಡದಿಂದ ಈ ಜವಾಬ್ದಾರಿಯುತ ಹೇಳಿಕೆ ಕೊಟ್ಟಿದ್ದೀರಾ ಹೇಳುತ್ತೀರಾ ಅಣ್ಣಾ...🤔
ಬೇಡ ಮುಸ್ಲೀಂ ಓಲೈಕೆ ಮಾಡ್ತಾರೆ.😊
Advisory board ge hogbahudu...
Yes
😂
ಅಮರ್ ಸರ್ ನೀವು ಮಾತನಾಡುತ್ತಿದ್ದರೆ ನಿಮ್ಮ ಮನದಾಳದ ನೋವಿನ ಮಾತು ತರಹ ನನಗೆ ಅನಿಸುತ್ತೆ ತುಂಬಾ ಧನ್ಯವಾದಗಳು ಸರ್ ಜೈ IN
BPL ಕಾರ್ಡುಗಳ ಮರು ಪರಿಶೀಲನೆ ಆದ್ರೇ.
ಶೇ. 50 ರಷ್ಟು ಕಾರ್ಡುಗಳು ರದ್ದಾಗುತ್ತವೆ 😃
ಇದು ಕೇವಲ ಒಂದು ವರ್ಗದ ಜನರಿಗೆ ಮಾತ್ರ 😂😂😂
Mulla sabrage Matra
@@anandpatil1744 ನಾವು ಬಿಡು ಮಾತೆ ಇಲ್ಲಾ 😂😂
Only for minorities
Chandrama stemente nodi yalla hennu makklige yallrgu power Bill free anta tunni tegedu sorry'Kannu tegedu nodoppa guarantee Card
@@Manu_Reddy exactly good predictions
ಈ ರೀತಿಯ ಉಚಿತಗಳನ್ನು ತುಂಬಾ ಅವಶ್ಯಕತೆ ಇರುವ ನಾಗರಿಕರಿಗೆ ಮಾತ್ರ ಕೊಡುತ್ತೇವೆ ಎಂದು ಚುನಾವಣೆಗಿಂತ ಮೊದಲೇ ವಿವರವಾಗಿ ಮನದಟ್ಟು ಮಾಡಬೇಕಿತ್ತು.
ಅಧಿಕಾರದ ದುರಾಸೆಗೆ ಮನದಟ್ಟು ಮಾಡಿಲ್ಲ, ಅಧಿಕಾರ ಹೋಗತಿದ್ರು ಸರಿಯಾಗಿ ಜನರಿಗೆ ಈ ಬಗ್ಗೆ ತಿಳಿಸಲು ವಿಫಲವಾದ ಬಿಜೆಪಿ!!
ಅಲ್ಲಿ ಉಚಿತವಾಗಿ ಕೊಟ್ಟು ಇನ್ನೊಂದು ಕಡೆ ನಮ್ಮ ಕೈಯಿಂದನೆ ವಸೂಲಿ ಮಾಡುತ್ತಾರೆ,ಉಚಿತ ಕೊಟ್ಟು ಸೋಮಾರಿತನ ಜಾಸ್ತಿ ಮಾಡುತ್ತಾರೆ.
Yarappana mane enda thandu kododella
Your 100%correct
ಇದು ಓಲ್ಡ್ ಡೈಲಾಗ್ ಏನಾದ್ರು ಹೊಸತ್ತು ಯೋಚನೆ ಮಾಡು😆😆😆😆
ಉಚಿತ ಆರೋಗ್ಯ, ಉಚಿತ ಶಿಕ್ಷಣ ಕೊಟ್ಟರೆ ಸಾಕು. 🤔🤔🤔
Cow inspector: Congress
Kamangipura : whole Karnataka
😅😅😅
😂
😂😂😂😂😂😂😂
😂😂😂😂😂
😂😂😂😂😂😂😂😂😂👏👌👌👌🙌🙌🙌🙌🙌
😂😂😂😂😂😂
Terms & conditions ಹಾಕಿದ್ರೆ nxt year ಲೋಕಸಭಾ ಇದೆ... ಅವಾಗ ಜನನು ಹಾಕ್ತರೆ....😅😅😮
ಲಬೋ ಲಬೋ antha ಹೊಯ್ಕೋ ಬೇಕು ಅಷ್ಟೇ
ಕೂತು ಊಟ ಮಾಡಿದರೆ ಕುಡುಕೆ ಹೊನ್ನು ಕೂಡ ಸಲೋದಿಲ್ಲ ಸರ್ ಆಗೆ ಯಲ್ಲ ಫ್ರೀ ಕೊಟ್ರೆ ಕರ್ನಾಟಕದಲಿ ಇರೋ ಸಂಪತ್ತು ಸಲೋದಿಲ್ಲ🙏✨
Well said
@@soulinspired213 tq
ಸರ್.. ನೀವು ಕೊಟ್ಟಿರುವ ಉತ್ತಮ ಮಾಹಿತಿ ರೈಲು ಹೋದ ಮೇಲೆ ಟಿಕೆಟ್ ತೆಗೆದಂತಾಗಿದೆ. ಏನೇ ಆದರೂ ಕನ್ನಡಿಗರು 5 ವರ್ಷದವರೆಗೆ ಅನುಭವಿಸಲೇಬೇಕು.
ದೇಶಾಭಿಮಾನ ಇರುವ ಜನರು ಜಾಗೃತರಾಗಬೇಕಷ್ಟೆ.
Ond ತೊಟ್ ವಿಷ free kotbidi.. Nam ತುಕಾಲಿ ಜನಕ್ಕೆ 😢😢
😂😂😂
Lo avr nam tax alli kodtirodu , atleast avr kaili development aadru madakk agalla atleast free agi poverty people gaadru kodli bidu
😂😂😂
ನಮ್ ಜನ ಪುಗಸಟ್ಟೆ ಸಿಗುತ್ತೆ ಅಂದ್ರೆ ಅದನ್ನು ಕುಡಿದು ಬಿಡ್ತಾರೆ
ಈಗ ಕಾಂಗ್ರೆಸ್ಸ್ ಕೊಡೋ ಫ್ರೀ ಅಕ್ಕಿಗೆ ಗೋಣಿ ಚೀಲ ಇಡಿದು ನಾಯಿ ತರ ಜೊಲ್ಲು ಸುರಿಸಿ ಕಾಯೋತ್ತಿರೋದು ಬಿಜೆಪಿ ಗುಲಾಮರು😆😆😆😆😆😅😅😅
ಮುಂದಿನ ಎಲೆಕ್ಷನ್ ಗೆದ್ದರೆ car free
Huwada good astrolge Desh bikiari madirtare adu hege kodatre Anna
Very deep analysis. Appreciate your hardwork sir.
ತುಂಬಾ ನೀಟಾಗಿ ವಿವರಿಸಿದ್ದೀರಿ ಅಮರ್ sir... ❤️❤️👏👏 ನಿಮ್ಮಹಾಗೆ ಇರುವ ಬುದ್ಧಿಜೀವಿಗಳಿಗೆ ಅಥವಾ ನಿಮಗೆ ಜನಬೆಂಬಲ ಸಿಕ್ಕಿ ಮುಖ್ಯ ಮಂತ್ರಿ ಪದವಿ ಸಿಕ್ಕಿದ್ರೆ ಚೇನ್ನಾಗಿರ್ತಿತ್ತು... ನಮ್ಮ ದೌರ್ಭಾಗ್ಯ ಮೂರು ಪಕ್ಷಗಳ ಭ್ರಷ್ಟ ಆಡಳಿತ ನೋಡಿ ನೋಡಿ ಜನರ ಮನಸ್ತಿತಿ ಕೆಟ್ಟೋಗಿದೆ.ಯಾವಾಗ ಬದಲಾಗುತ್ತೋ...😒. ಪ್ರಜಾಕೀಯ ಉಪೇಂದ್ರ ಅವರು ಹೇಳಿದ ಹಾಗೆ ಮೊದಲು ಜನ ಗೆಲ್ಲಬೇಕು, ಜನರ ತಿಳುವಳಿಕೆ,ಮನಸ್ತಿತಿ,ಜ್ಞಾನದ ಮಟ್ಟ ಜಾಸ್ತಿ ಆಗಬೇಕು.ನೀವು ಹೇಳಿದ ಹಾಗೆ ಉಚಿತಗಳು ಸೌಲಭ್ಯಗಳು ತೀರ ತೀರ ಕಡುಬಡವರಿಗೆ targeted ಆಗಿ ಸಿಗಬೇಕು ಆಗ ರಾಜ್ಯದ ಪರಿಸ್ಥಿತಿ ಸುಧಾರಿಸುತ್ತದೆ....👌👌👌
ಜೈ ಕರ್ನಾಟಕ ಮಾತೆ ❤️💛
ಇನ್ನು ಫ್ರಿ ನಂಬಿ ವೋಟ್ ಹಾಕಿದವರ ಕಥೆ ಗೋವಿಂದ 🤣🤣🤣
Congress will be very much determined to make Karnataka one of pauper state. Only people of Karnataka will suffer afterwards.
Well explained if you could made this episode before Election would impact very well
Karnataka For Sale.....
Supreme Court should involve and Cancel all Freebies n Reservations.
Karnataka will become like Pakistan🇵🇰
Hindus hard earned tax paid money goes to muslim supported cunning congress.
Cancel BPL card, give freebies to only poor people
💯💯
Hindus nidre madta Idra? Avaru vote madidaaralla? Eega Biscuit haktare . Catch madidraythu.. nayeegalu congress vote hakidavaru.
1000 % true
ಅಮರ್ ಪ್ರಸಾದ್ ಅವರಿಗೆ ತುಂಬಾ ತಿಳುವಳಿಕೆ ಇದೆ ಸಿಎಂ ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ.
ಇವರಿಗೆ ಇರುವ ಬುದ್ದಿ. ನಮ್ಮ ಜನರಿಗೆ ಇಲ್ಲ ಅದೇ ನಮ್ಮ ದುರದೃಷ್ಟ
Then y they say for d people of d people by the people.
😅😅
Yake amar prasad avru nemdi yagi irodu nimge ista ilva
ಮೋದಿ ರೈತರಿಗೆ 2000 ಕೊಡಬಹುದು ಹಾಲಿಗೆ ₹5 ಕೊಡಬಹುದು ನಮ್ಮಂತವರಿಗೆ 2000 ಕೊಟ್ಟರೆ ನಿಮಗೆ ಊರಿನ
Yes sir, your words are true, only educated fellows understand. What to do for others. Banglore, Udupi, Mangalore PPL are are thinking, others are running behind free gift, what we can do. They will definitely face, we will face little more... That's all...
Majority of cities have voted against freebies. You can clearly see it. Its mainly in the rural and small towns who have voted completely for freebies. Now we all have to suffer.
ಸಾರಿದಂತೆ ನಡೆದುಕೊಳ್ಳದೇ ಮುಂದಿನ ಲೋಕಸಭಾ ಚುನಾವಣೆಗೆ ಓಟು ಕೇಳಲು ಬಂದರೆ ಏನಾಗಬಹುದು? ಜನ ಏಟು ಕೊಡಬಹುದು..😂😂
ಹೌದಣ್ಣ ಏಟುಕೊಡಲು ಯಾವುದು ತಗಬಹುದು😀🤣🤣🤣
Hey hage madalla... next loksabha election tanka free kodbahudu
Modi ji ge vote haki❤
@@siddustudio555ಮೊಟ್ಟೆ ಪೊರಕೆ ಅಣ್ಣ😂😂😂😂😂😂
@@raghuc8649 😂😂
ಪ್ರಗತಿಯ ಬಗ್ಗೆ ಅದ್ಭುತ ವಿಶ್ಲೇಷಣೆ....
ಚುನಾವಣೆಗೆ ಮುನ್ನ ಈ ವಿಡಿಯೋ ಮಾಡಬೇಕಿತ್ತು🤦♂🤦♂
ಅತ್ಯುತ್ತಮ ವಿಶ್ಲೇಷಣೆ
Srilanka and Argentina are the best examples of freebies 😂
In next 5 years Karnataka Economy & Development Govinda Govinda.
2020 inda 2023 varegu namma karnataka saal 3 lac crores extra madiddare yenu free kodadene adannu svalpa vichara madi
@@loudena-bhujyamhello sir nama karanataka da sala erode 5 lack crore aiti adrag 4.5 lack crore sal Congress madide
@@vinsgamer6323 ಸರ್ plz 2018 ಕ್ಕೆ ಎಷ್ಟು ಇತ್ತು ಮತ್ತೆ 2023 ಕ್ಕೆ ಎಷ್ಟು ಇದೆ ಅಂತ ನೋಡಿ ಗೊತ್ತು ಆಗತ್ತೆ.2018 ರಲ್ಲಿ 2.5 ಇತ್ತು ಇವಾಗ 5.6 ಲಕ್ಷಕೋಟಿ ಆಗಿದೆ
Only free' free DEVELOPMENT= 00 IT S KARNATAKA PRESENT CONDITION.
Can't people file legal suit against govt for not providing full information & not showing terms and conditions in their announcements??
ತಲಾ ಆದಾಯದ ಮೇಲೆ ಉಚೀತ ಕೊಡುಗೆಗಳನ್ನು ನೀಡಿದರೆ ಬಡತನ ನಿವಾರಿಸಬಹುದು ಆದರೇ ಉಚಿತ ಕೊಡುಗೆಗಳು ಲಿಮಿಟೆಡ್ ಆಗಿ ಇರಾಬೇಕು
100%
ನಮ್ಮ ದೇಶದ ತಲಾ ಆದಾಯ ಎಲ್ಲರಿಗೂ ಕಡಿಮೆ ನೆ
@@user-ct1zk3bo1k ಎಲ್ಲರಿಗೂ ಕಡಿಮೆ ಇಲ್ಲ brother'
ಒಳ್ಳೆಯ ವಿಶ್ಲೇಷಣೆ. 👌👌
🌸We love modiji🌸🌸❤🧡
State GST and growth GDP sure will fall freefall in coming days .
Rajya diwali agodu pakka hinge adre ಜನಗಳಿಗೆ ಯಾವಾಗ ಬುದ್ಧಿ ಬರುತೋ ಗೊತ್ತಿಲ್ಲ
Agli bidi evagle toristiddaralla CM post ge guddata ennu current eralla nodi power cut evaga ella ennu erutthe
Best news provider for all generations people
My favourite of news provider
ತುಂಬಾ ಅರ್ಥಪೂರ್ಣ ಸಾಂದರ್ಭಿಕ ವಿಡಿಯೋ ಥ್ಯಾಂಕ್ಸ್
I saved this video for future help... If I get a chance to serve people i will use these ideas for good cause to betterment of country's economy ❤️🤞
The only channel almost everyone watch without skipping 👊🔥
ಕರೆಂಟ್ ಬಿಲ್ ಕಟ್ಟೋದಿಲ್ಲ, ಯಾರು ಬರ್ತಾರೋ ಬರಲಿ.
😀
Current cut maadkond hogthare ashte 😢. You cant catch the politician till next election.
Unless we vote for accountable ppl like UPP, nothing will happen. Nammanella hindi duddu thintha idaare ella rajakarani galu .. Most corrupt politician in Karnataka to become CM ! Who will save our state ?
@@_abhishekmj_ ಅಣ್ಣ ಉಪೇಂದ್ರ ಪ್ರಜಾಕೀಯ ಪಕ್ಷ ಸುಮ್ಮನೆ ಜನರ ತಲೆಗೆ ಹುಳ ಬಿಡ್ತಾ ಇದಾರೆ. ಜನರ ಸಮಯ ಹಾಳು ಮಾಡ್ತಾ ಇದಾರೆ. ಪ್ರಜಾಕೀಯದಿಂದ ಗೆಲ್ಲಲು ಸಾದ್ಯವೇ ಇಲ್ಲ
ರಾಜ್ಯದ 3 ಕೋಟಿ ಜನ ವಿದ್ಯುತ್ ಬಿಲ್ ಕಟ್ಟೋದಿಲ್ಲಪ್ಪ, ಆಗ ಏನು ಮಾಡ್ತಾರೆ??
ಯಾರು ಬರಲ್ಲ ಜೊತೆಗೆ ನಿನ್ನ ಮನೆಗೆ ಕರೆಂಟ್ ಕೂಡ ಬರಲ್ಲ ಮೇಣದ ಬತ್ತಿ ತಂದು ಇಡು ಇಲ್ಲಾಂದ್ರೆ ಅನ್ನದ ತಟ್ಟೆಯಲ್ಲಿ ಜಿರಳೆ ಬಿದ್ದರೆ ಕಾಣಲ್ಲ😆😆😆😆
Perfect economic analysis 😊
Yardo duddu yelamn jaathre
@@gajendrasingh4067 BJP government iddaga karanataka gst amount na north indian states ge kottaga yar duddu agittu?
Between 1960 and 2021, India's GDP averaged 699.08 billion dollars, with a record high of 3176.30 billion dollars in 2021 and a record low of 37.03 billion dollars in 1960
Amam sir can you explain how to target those people, or on what bases we should target tose people who are poor according to you.
Which is the right criteria for this.
1) sir if we considered government job holders as a upper middle class Or rich people it will fail because class B, class C government job holders are also not well economically.
2) if we considered agriculture land owner below 5 acers it will also fail because of irrigation criteria.
So sir like this many issues are thire so can you please give the idea about this economically discriminating criteria.
Sir I'm waiting for your answer please answer, I'm not asking you accurate criteria just I want to know your perspective.
Thank you
Free benefits ಕೊಡ್ತೀವಿ ಅಂತ ಹೇಳಿಕೆ ಕೊಟ್ಟವವರಿಗೆ ಈ ತಿಳುವಳಿಕೆ ಇರಬೇಕಿತ್ತು ಆದರೆ ಈಗ ಅದೆಲ್ಲವನ್ನು ಜನರ ಮುಂದೆ ಹೇಳೋದು ಸರಿಯಲ್ಲ .. They should keep up their words....thats all.....
Sir... Taxpaying persons must vote Compulsory....plz understand the importance of. Vote......
Very much useful message. But Sir you should have made this video before the election, utleast few people would have understood this. Now it is too late.
Really you are good adviser if any Government appoint as Financial Advisor, you are really maintained correctly.
Sir e video ನಾ present gov.. Leaders ಗೇ reach ಮಾಡಿದ್ರೆ ಅವ್ರ ವಿಚಾರವು ಬದ್ಲಾಗಬಹುದು.
Yes
ತುಂಬಾ ಒಳ್ಳೆಯ ವಸ್ತು ನಿಷ್ಠ ಮತ್ತು ಪಾರದರ್ಶಕ ವಿಶ್ಲೇಷಣೆ, ಎಲೆಕ್ಷನ್ ಗಿಂತ ಮೊದಲು ನಿಜವಾಗ್ಲೂ ಈ ವಿಡಿಯೋ ಮಾಡ್ಬೇಕಿತ್ತು. ಯಾಕೆ ಮಿಸ್ ಮಾಡಿದ್ರಿ
Well explained. Hopefully people will understand this and vote wisely. They should not fall for freebies.
ಕಾಂಗ್ರೆಸ್ 60 ವರ್ಷದಿಂದ ಜನರ ಕಿವಿಗೆ ಲಾಲ್ ಬಾಗ್ ಹೂವ ಇಡ್ತಾ ಇದ್ರು ಈ ನಾಲಾಯಕ್ ಜನರಿಗೆ ಅರ್ಥ ಆಗ್ತಿಲ್ಲಾ 😂
ನೀನು ಜನನ ದನನ 👈ಎಳಪ್ಪ
ಬಿಜೆಪಿ ನು ಬ್ಲಾಕ್ ಮನಿ ತರತೀವಿ ಅಂತ ಇವರು ಅದೇ
Adke vote hakiro 60 ವರ್ಷ ದ ಕಾಂಗ್ರೆಸ್ ಪಕ್ಷ ಮಾಡಿರೋ ಕೆಲಸಕ್ಕೂ ಬಿಜೆಪಿ ಮಾಡಿರೋ ಕೆಲ್ಸಕ್ಕೋ ತುಂಬಾನೇ ವ್ಯತ್ಯಾಸ ಉಂಟು, ಒಂದುವೇಳೆ ಬಿಜೆಪಿ 60 ವರ್ಷ ರಾಜಕಾರಣ ಮಾಡಿದ್ರೆ ಇಷ್ಟು ಹೊಟ್ಟಿಗ್ ನೀನು ನಾನು ಭಿಕ್ಷೆ ಬೇಡ್ತಿದ್ದಿವೇನೋ, ಯಾಕಂದ್ರೆ ಈವಾಗ್ಲೇ ಎಲ್ಲದಕ್ಕೂ ಬೆಲೆ ಏರಿಕೆ ಮಾಡಿ ಬದುಕೋದಕ್ಕೆ ಸಾಕಾಗಿಧೆ ಇನ್ನು 60 ವರ್ಷ ಇದ್ದಿದ್ರೆ ಏನು ಗತಿಯೋ ದೇವರೇ gathi
ಆಗೋದೂ ಇಲ್ಲ ಬಿಡಿ. ನಿಸಾರ್ ಅಹಮದ್ ಅವರು ಬರೆದಂತೆ "ಕುರಿಗಳು ಸಾರ್ ನಾವು ಕುರಿಗಳು"
ರಾಜ್ಯದ ಆರ್ಥಿಕತೆ ಕುಸಿಯದಿದ್ದರೆ ಅಷ್ಟೇ ಸಾಕು
Basvj menu sbrge huttiya Hindu ge huttiya adenne helu Next avru heltare
ನಮ್ಮ ಮನೆಯಲ್ಲಿ 4 to 5 ಯೂನಿಟ್
ಮಾತ್ರಾನೇ ಯೂಸ್ ಮಾಡ್ತಿರದು ಅದಕು 200 ಯೂನಿಟ್ ಲೆಕ್ಕದಲ್ಲಿ ಪೇ ಮಾಡ್ತಾರಾ ಅಥವಾ ಈವರೆ ಆ ಹೆಸರಿನಲ್ಲಿ ಹಣವನ್ನು ರಾಜಕಾರಣಿಗಳೇ ತಿಂತಾರ
4 to 5 astena use madodu . Hagadre nim maneli ondu charging torch irbeku adan bittu nim manel enu electronic item illa ansatte.
35-36unit
ಜನಸಾಮಾನ್ಯರಿಗೆ ಕೊಡುವ ವಸ್ತುಗಳ ಖರ್ಚಿನ ಬಗ್ಗೆ ಮಾತನಾಡುತ್ತೇವೆ ಆದರೆ ನಾವು ಪ್ರತಿ ವಸ್ತುವಿನ ಮೇಲೆ ಕೊಡುವ ತೆರಿಗೆ ಹಣದಲ್ಲಿ ರಾಜಕಾರಣಿಗಳು ಮಾಡುವ ವ್ಯರ್ಥ ಖರ್ಚುಗಳನ್ನು ಯಾರೂ ಲೆಕ್ಕ ಹಾಕುವುದೇ ಇಲ್ಲ.
ವೀಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದೇನೆಂದರೆ, ನಿಮಗೆ ಇರುವಷ್ಟು ಜ್ಞಾನ ನಮ್ಮ ರಾಜಕೀಯ ನಾಯಕರುಗಳಿಗೆ ಇಲ್ಲ, ಒಂದು ವೇಳೆ ಇದ್ದಿದ್ದರೆ ಅವರು ಎಲ್ಲಾರಿಗು ಫ್ರೀ ಅಂತ ಹೇಳ್ತಾ ಇರಲಿಲ್ಲ😅
ರಾಜಕೀಯ ದವರಿಗೆ ಜ್ಞಾನ ಬೇಕಾಗಿಲ್ಲ ಅವರಿಗೆ ಕುರ್ಚಿ ಮತ್ತು ಮರಿಮಕ್ಕಳಿಗೂ ಬೇಕಾಗುವಷ್ಟು ಆಸ್ತಿ.
ಚುನಾವಣಾ ಉದ್ದೇಶಕ್ಕಾಗಿ ಉಚಿತ ಘೋಷಣೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ❤
Ru sure?
When was this order given by SC? If so, how did Congress promise the freebies?
Instead of this kind of free facility, attention should be given to government schools and colleges and hospitals because so many poor students are still unable to study
Clear cut explanation. But this video should have been done before election!!!
60% BPL cords.... ಉಳ್ಳವರ...ಪಾಲು😢
gotha...👎
You are absolutely correct my friend
They blame center... financial blame game...in future
A thoughtful video sir. Engaging, convincing & worth watching.
Thank you so much this one explanation sir lanka and Pakisanna ಆಗುವುದು ಪಕ್ಕಾ sir ಮನೆಯಲ್ಲಿ ಕೂತು ತಿನ್ನಿ ಅಂತ ಇವರ ಲೆಕ್ಕ ದುಡಿದು ಬೇಡ
Nice information sir, kepp educating the people....
Nice
ಸೂಪರ್ ಮಾತು ಹೇಳಿದ್ರಿ ಸರ್
Tq sir. ಇನ್ನ information ಬೇಕು plz🙏
This govt created unemployment for peoples
ಕಾಂಗ್ರೆಸ್ ಫ್ರೀ ಘೋಷಣೆ ಮಾಡಿದಾಗಲೇ ವಿಶ್ಲೇಷಣೆ ಕೊಡಬಹುದಾಗಿತ್ತು
ಎಲೆಕ್ಷನ್ ಮುಂಚೆ ವಿಡಿಯೋ ಮಾಡಿದ್ರೆ ನಿಜವಾದ ರಾಜಕಾರಣಿ ಆಯ್ಕೆ ಆಗುತ್ತಿತ್ತು ಸರ್. 🙏🏻
U good speech ur correct talking yes ur correct
Health and wealth Only⚡Give free Not ALL
Thank you to your information
ಕಾಂಗ್ರೆಸ್ ಗೆ ವೋಟ್ ಮಾಡಿದ ಸಮಸ್ತ ಹಿಂದೂಗಳಿಗೂ ನನ್ನ ದೊಡ್ಡ ನಮಸ್ಕಾರಗಳು😂😂 ಎಲ್ಲ ತಗೋಳಿ ಫ್ರೀ
Nav nota vote so namge free beda
Hindugalu avra kaala mele avre chappadi kallu haakikondiddare.
KEB ಮತ್ತು KSRTC ಎರಡು ಸಂಸ್ಥೆಗಳು ದಿವಾಳಿಯಾಗೊದು ಪಕ್ಕಾ....😅😅😅😅😂😂😂😂
Conductors & DRIVERS SALARY= GOVINDA GOVINDA.
ಈಗ ಏನು ಲಾಭದಲ್ಲಿ ನಡೆಯುತ್ತಿಲ್ಲ😂😂😂
ಸರಿಯಾದ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸಾರ್
Thank you sir to your information❤️
Excellent explanation 👌👌
Diwali pakka.. beautiful voters be ready to face the worst days..this is economy disaster..
ಆದಷ್ಟು ಬೇಗ ಕರ್ನಾಟಕ ಪಾಕಿಸ್ತಾನ ಆಗೋದರಲ್ಲಿದೆ
News channel avrgintha neet agi artha agothara explain madthira super amar sir hatsoff u
During Karnataka assembly elections 2023, money and freebies played a very big role this time!..
Most of the candidates who contested in the elections invested the money on public and after winning they want to loot the government, this is scenario of present day elections.
And now the Karnataka loan is almost 6.5 lakh crores 😮 whether they will clear the loan or provide the freebies to the people!..
Now itself in the villages, the people stop working because government is giving free ration now the situation is created to work only for liquor. Government should have given ration only for the people who are aged and schools to promote the education..
Our politicians want make India as a begger countries like xyz soon it seems.😮
ಏನು ಸರ್ ಅದ್ಭುತ ಮಾಹಿತಿ ತಿಳಿಸಿದಿರಿ ಧನ್ಯವಾದಗಳು 🙏🙏🙏
Excellent speech sir
tq tq tq so much
ನಿಮಂತಹ ಜನರ ಸಲಹೆ ಕೇಳಬೇಕು ಅವರು..
Sir ur right,
Prathiyondu yochne Maadi maathadthira, super,
ನಮಗೆ ಅದೆಲ್ಲ ಗೊತ್ತಿಲ್ಲ .. ಪ್ರೀ ಕೊಡ್ಬೇಕು ಅಷ್ಟೇ .. ಇಲ್ಲಾ ಅಂದ್ರೆ ನನ್ನ ವೋಟ್ ವಾಪಸ್ ...
Nothing you can do. Not everyone gets a free system
What are the procedure ruling party should follow to take loans ? Do they need approval frm apposition party as well?
E episode nodi answer madi .
200 unit current free🙄
1) Edaralli congress murkaragidda ?
2) congress ge vote hakiroru murkaragidda?
Comment below 👇
ಆ..... ಖಾನ್ ಗ್ರೆ ಸ್ ಗೆ ವೋಟ್ ಹಾಕಿದವರು ಮೂರ್ಖರಾಗಿದ್ದು🤭🤭🤭🤭🤭
ఎవడి చెప్పుతో వాడే కొట్టు కోవాలీ
Good Analysis Brother.
Same logic should be applied for Reservation too. Freebies and reservation are necessary no denial of the fact but they should be targetted to only those who absolutely need them. Otherwise we have to forget the concept of inclusive India..🙁
Exactly....
Need ಇರುವವರಿಗೇನೇ reservation ಇರೋದು, ಇತ್ತೀಚೆಗೆ EWS reservation ಕೂಡ implement ಮಾಡಿದ್ದಾರೆ.
@@HarshaVardhan-yk6jv EVS nalli terms and conditions avve but not other reservation
Its really sad that we have caste based reservation even after 75 years of independence 😢
Explained very clearly and in very easy words that all common man also understand. My salute to you. Thank-you sir. Why should persons like you are not in government secretariat?
Gulams mind out
Karnataka sold out
😂😂😂😂😂😂😂😂😂😂
Information is situational and good. Still there is a way to increase the production level and avoiding unnecessary expense.
ನೀವು ಹೇಳಿದ್ದು ನಿಜ. ನಿಮ್ಮಂಥ ತಿಳುವಳಿಕೆ ಇದ್ದವರು. ಹೇಳಿದ್ದು ಸರಿ
Excellent analysis
Udupi, Dakshina kannada jillegalalli private busgale jasthi....free odata illi apply aagalla😂🤣
Yes 👍🗿
Alli jana buddhivantru. They dint fall for freebies. Respect to the people of costal Karnataka. Some hope that there are still people with common sense and basic understanding of economics.
Nirgantigarana baruranalari srimantana madbekri hadu ಸಾಧನೆ ರೀ ಸಾರ್