Violation ಮಾಡಿದೋರ ಮೇಲೆ ನಾವು ಕ್ರಮ ತಗೊಳಕ್ಕೆ ಆಗಲ್ಲ Pushpa 2 | KV Chandrashekar Exhibitor | Chitraloka

Поділитися
Вставка
  • Опубліковано 3 гру 2024
  • ತೆಲುಗು ಪುಷ್ಪ-2 ರಿಲೀಸ್‌ ಹತ್ತಿರವಾಗುತ್ತಿದ್ದಂತೆಯೇ ಹಲವು ಮುಖಗಳೂ ಬಹಿರಂಗವಾಗುತ್ತಿವೆ. ತೆಲುಗಿನ ಪುಷ್ಪ, ಕರ್ನಾಟಕದಲ್ಲಿ ನಾಮ್‌ಕಾವಸ್ತೆ ಕನ್ನಡ ಶೋಗಳ ಪ್ರದರ್ಶನ ಮಾಡ್ತಿದೆ ಮಧ್ಯರಾತ್ರಿ 3 ಗಂಟೆಗೆ, 4 ಗಂಟೆಗೆಲ್ಲ ಶೋಗಳು ನಡೆಯುತ್ವೆ. Violation ಮಾಡಿದೋರ ಮೇಲೆ ನಾವು ಕ್ರಮ ತಗೊಳಕ್ಕೆ ಆಗಲ್ಲ ಎಂದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಪ್ರದರ್ಶಕರ ಸಂಘದ ಅಧ್ಯಕ್ಷರಾಗಿರುವ ಕೆ ವಿ ಚಂದ್ರಶೇಖರ್ ತಿಳಿಸಿದ್ದಾರೆ.... ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #kmveeresh #kfcc #bangaloreticketrate #multiplex #governmentorder #siddaramaiah #sandalwood #singlescreentheaters #pushpa2 #pushpa2ticketrates #pushpa2theaters #rashmikamandanna #alluarjun #midnightshow #kvchandrashekar #veereshtheater
    Also See
    ಕರ್ನಾಟಕದಲ್ಲಿ ಪುಷ್ಪ 2 ಗೆ ಮಿಡ್ ನೈಟ್ ಶೋಗೆ ಸಪೋರ್ಟ್ ಮಾಡ್ತಿರೋರು ಯಾರ್ಯಾರು? | Pushpa 2 | Chitraloka • ಕರ್ನಾಟಕದಲ್ಲಿ ಪುಷ್ಪ 2 ಗ...
    ಪುಷ್ಪ 2 ಗೆ ಮಿಡ್ ನೈಟ್ ಶೋ.... ಕೋಟಿ ಕೋಟಿ ಸಾಲ ಮಾಡಿದ್ದೀವಿ!! - Narasimhalu Theater Owner | Pushpa 2
    • ಪುಷ್ಪ 2 ಗೆ ಮಿಡ್ ನೈಟ್ ಶ...
    ಪುಷ್ಪ 2 ಗೆ ಮಿಡ್ ನೈಟ್ ಶೋ.... ಕೋಟಿ ಕೋಟಿ ಸಾಲ ಮಾಡಿದ್ದೀವಿ Sundaraju, Vajreshwari Cinemas Owner | Pushpa 2
    ಪುಷ್ಪ 2 ಗೆ ಮಿಡ್ ನೈಟ್ ಶೋ -DC ಮತ್ತು ಪೊಲೀಸ್ ಕಮಿಷನರ್ ಸುಮ್ಮನಿರೋದು ಯಾಕೆ? | Pushpa 2 | Chitraloka • ಪುಷ್ಪ 2 ಗೆ ಮಿಡ್ ನೈಟ್ ಶ...
    ಪುಷ್ಪ 2 ಗೆ ಮಿಡ್ ನೈಟ್ ಶೋ.... ಕೋಟಿ ಕೋಟಿ ಸಾಲ ಮಾಡಿದ್ದೀವಿ Sundaraju, Vajreshwari Cinemas Owner | Pushpa 2 • ಪುಷ್ಪ 2 ಗೆ ಮಿಡ್ ನೈಟ್ ಶ...

КОМЕНТАРІ • 7

  • @sathishk79
    @sathishk79 12 годин тому +4

    ಫಿಲಂ ಚೇಂಬರ್ ರಣಧೀರರು, ಬಬ್ರುವಾಹನರು ಎಲ್ಲಿ ಹೋದರು, ಎಲ್ಲಾ ಉತ್ತರ ಕುಮಾರ ಆಗಿದ್ದಾರೆ

  • @RanganathRanganath-im6su
    @RanganathRanganath-im6su 7 годин тому +1

    ಸೂಪರ್ ಸರ್ ಮಾತಾಡಿರೋದು ಗೌರವವಾಗಿದೆ ಯಾವುದೇ ಪಿಕ್ಚರ್ ಆಗಿರಲಿ 2:00 ಗಂಟೆ ಶೋ ಕೊಡಕ್ ಹೋಗ್ಬೇಡಿ

  • @samuelsunny7943
    @samuelsunny7943 6 годин тому

    Pushpa 🎉

  • @sathishk79
    @sathishk79 12 годин тому +4

    ಸರ್ಕಾರ, ಪೊಲೀಸ್ ಡಿಪಾರ್ಟ್ಮೆಂಟ್ ಬೆಚ್ಚಗೆ ಮಲ್ಕೊಳ್ಳಿ, ಬೆಂಗಳೂರಲ್ಲಿ ತುಂಬಾ ಚಳಿ

  • @JoeC5050
    @JoeC5050 2 години тому

    what is the issue in screening mid night shows, if demand is there? Didnt KGF also screened 12mid night?