ಹಸಿವು ಮನುಷ್ಯನಿಗೆ ಏನೇನೆಲ್ಲಾ ಮಾಡಿಸುತ್ತೆ ? ರವಿ ಬೆಳಗೆರೆ ಜೀವನ ಪಾಠ | Ravi Belagere

Поділитися
Вставка
  • Опубліковано 13 бер 2020
  • #SamskaraSourabha, #Ravibelagere,#inspirationalSpeech,

КОМЕНТАРІ • 12

  • @padmanabhabhat6217
    @padmanabhabhat6217 4 роки тому +7

    ಇದು ನನ್ನ ಮೊದಲ ಪ್ರತಿಕ್ರಿಯೆ ನೀವು ಒಬ್ಬ ಶುಧ್ಹ ಹೃದಯಿ ಎಂದು ನಂಬಿದವನು ನಾನು; 🙏 ಯಾಕೆಂದರೆ ಯಾರು ತನ್ ತಪ್ಪು ಒಪ್ಪುಗಳನ್ನುಮುಕ್ತವಾಗಿ ಒಪ್ಪಿಕ್ಕೊಳ್ಳಬಲ್ಲ ಮನೋಧಾರ್ಢ್ಯತೆ ಇರುವವನೋ ಅವನೇ ಜೀವನದ ನೈಜ ಸುಂದರತೆಯನ್ನು ಅರ್ಥಮಾಡಿಸಬಲ್ಲ ನಿಮ್ಮ ಹಸ್ತಕ್ಕೆ ಅಕ್ಷರ ಸರಸ್ವತಿಯ ಶಕ್ತಿಯಿದೆ; ಬೆಳಗಾರೆ ಕೃಷ್ಣ ಶಾಸ್ತ್ರಿಗಳಂಥ ಮಹಾ ಜ್ಞಾನಿಗಳ ಸಂಬಂಧ ಮತ್ತಷ್ಟು ಜನಪ್ರಿಯತೆಗೆ ಕಾರಣವಿರಬಹುದು . ನಿಮ್ಮಲ್ಲಿ ನನ್ನದೊಂದು ಕೋರಿಕೆ ನಮ್ಮಭಾರತಕ್ಕೆ ಮುಂದಿನ ದಿನಗಳಲ್ಲಿ ಧೃಡತೆಯನ್ನು ತರಲು ಅವಿಭಕ್ತ ಕುಟುಂಬದ ಅನಿವಾರ್ಯತೆ ಬಿಟ್ಟರೆ ಅಸಹಾಯಕತೆ ಕಟ್ಟಿಟ್ಟ ಬುತ್ತಿ ಎಂದು ನನ್ನ ಅಭಿ ಪ್ರಾಯ ಅವಿಭಕ್ತ ಕುಟುಂಬಗಳಿಗೆ ಸನ್ಮಾನವನ್ನು ರಾಷ್ಟ್ರಮಟ್ಟದಲ್ಲಿ ಮಾಡಿದರೆ ಅಲ್ಲದೆ ಕೃಷಿಮಾಡದೆ ಸುಮ್ಮನೆ ಬಿಟ್ಟ ಭೂಮಿಯನ್ನು ಕೃಷಿಗೆ ಬಳಸಿದರೆ ಅದು ಸಮೃದ್ಧವಾಗಲು ಭಾರತೀಯ ಗೋತಳಿಗಳನ್ನು ಬೆಳೆಸಲು ತುಂಬಾ ಪ್ರೋತ್ಸಾಹ ಕೊಟ್ಟರೆ ನಿರುದ್ಯೋಗ ಸಮಸ್ಯೆಯೂ ಪರಿಹಾರ ಹಾಗೂ ಸಾತ್ವಿಕ ಭಾರತದ ನಿರ್ಮಾಣಕ್ಕೆ ಸತ್ವಯುತ ಶಿಕ್ಷಣ ಪದ್ಧತಿ ಇವಿಷ್ಟು ಇಂದಿನ ಅತಿ ಮುಖ್ಯ ಅವಶ್ಯಕತೆ ಹಾಂ ಒಂದು ಮರ್ತು ಬಿಟ್ಟೆ ಏನಂದ್ರೆ ಈ ಅವಿಭಕ್ತ ಕುಟುಂಬವೇನಾದರೂ ಪ್ರಕೃತಿ ಮಾತೆಯದಯದಿಂದ ರೂಢಿಯಾಗಿಬಿಟ್ಟರೆ ದೇಶದ ಸರಿ ಅರ್ಧಸಂಪತ್ತು ಉಳಿಯುವುದಂತೂ ಖಂಡಿತ🌹🙏🌠

  • @sanathkumar4732
    @sanathkumar4732 Рік тому

  • @GNSEducationBgk
    @GNSEducationBgk 3 роки тому +1

    ನಿಮಗೆ ‌ಮೊದಲೇ‌ ನಿಮ್ಮ ಸಾವಿನ ಬಗ್ಗೆ ಗೊತ್ತಾಗಿತ್ತು ಅನಿಸುತ್ತೆ ಅದಕ್ಕೆ ನೀವು ಎಲ್ಲರಿಗೂ ಪೂರ್ವದಲ್ಲಿಯೇ ಧನ್ಯವಾದ ತಿಳಿಸಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ !

  • @ramyasppurvachar156
    @ramyasppurvachar156 3 роки тому +1

    We miss you sir ...💐🙏💐❤️💛 And ofcourse love you sir ...

  • @manjumanjumanju3296
    @manjumanjumanju3296 3 роки тому +1

    Sir nevu bavana nevu bahala magalu tuba love madutera allwa

  • @rekhahonnakalsi8933
    @rekhahonnakalsi8933 3 роки тому

    Miss u sir

  • @nagarajpatil7644
    @nagarajpatil7644 3 роки тому

    ❤💟💕💞😭😭😭😭🙏🙏🙏🙏Rip 🙏

  • @nagarathnatankasali6138
    @nagarathnatankasali6138 3 роки тому +1

    ನೀವು ಋಣ ಮುಕ್ತರು ಸರ್. ನಿಮಗೆ 🙏🙏🙏🙏🙏🙏🙏🙏🙏🙏🙏🙏🙏😭😭😭😭

  • @sindhukannappanavar8399
    @sindhukannappanavar8399 3 роки тому

    Sir nimminda change aadavalu nanu nange tumba loss agide ivatt niu hogirodu.... Life ali niman meet agbeku ankondidde adre nan bad luck miss you sir

  • @kumarl9284
    @kumarl9284 3 роки тому

    🙏🙏🙏🙏🙏