SHARAVATHI PUMPED STORAGE IN KARNATAKA | ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ | MEGHA ENGINEERING|THE-FILE

Поділитися
Вставка
  • Опубліковано 8 вер 2024
  • ಆರ್ಥಿಕ ಇಲಾಖೆಯ ಆಕ್ಷೇಪಗಳ ನಡುವೆಯೂ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಸರ್ಕಾರವು ಕೈಗೆತ್ತಿಕೊಂಡಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಇಸ್ರೇಲ್‌ ಮೂಲದ ಕಂಪನಿಯಿಂದ 10,5000 ಕೋಟಿ ರು ಸಾಲ ಎತ್ತಲಿದೆ. ಇದು ಸರ್ಕಾರವನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸಲಿದೆ. ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಕುರಿತಾದ ಪೂರ್ಣ ಸಂಚಿಕೆ ಇಲ್ಲಿದೆ.
    ನೋಡಿ, ನಮ್ಮನ್ನು ಬೆಂಬಲಿಸಿ
    Support Independent Journalism by paying for it -
    payu.in/web/FE...

КОМЕНТАРІ •