ಸದನದಲ್ಲಿ ಬಿಜೆಪಿ MLA ರಾಜೀವ್​ಗೆ ಓಪನ್ ಚಾಲೆಂಜ್ ಮಾಡಿದ ಸಿದ್ದರಾಮಯ್ಯ |Tv9kannada

Поділитися
Вставка
  • Опубліковано 28 вер 2024
  • ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಂದುವರೆದಿದ್ದು, ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಎಷ್ಟು ಮನೆಗಳನ್ನ ಕೊಟ್ಟಿದ್ರು ಅನ್ನೋದನ್ನ ಬಿಜೆಪಿ ಶಾಸಕ ಪಿ.ರಾಜೀವ್ ಪ್ರಸ್ತಾಪಿಸಿದ್ರು.. ಅಲ್ದೇ ಕಾಂಗ್ರೆಸ್​-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ರೂ ಬ್ರೇಕ್​, ಎಕ್ಸಾಲೇಟರ್​ ಸಿದ್ದರಾಮಯ್ಯ ಬಳಿನೇ ಇತ್ತು ಎಂದು ಆರೋಪಿಸಿದ್ರು.. ಇದಕ್ಕೆ ಗುಡುಗಿದ ಸಿದ್ದರಾಮಯ್ಯ ರಾಜೀವ್​ ಮೇಲೆ ವಾಗ್ದಾಳಿ ಮಾಡಿದ್ರು..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #BudgetSession #AssemblySession #OppositionLeader #KarnatakaBudget2022
    TV9 Kannada | Kannada News | Latest Kannada News |
    Credits: #Politics #Manjupavagada /producer | #Manjunath /Editor|#TV9D

КОМЕНТАРІ • 675

  • @parashuramnandiwale7164
    @parashuramnandiwale7164 2 роки тому +39

    ಯಪ ರಾಜಿವ ಮೊದಲು ನಿಮ್ಮ ಕ್ಷೇತ್ರ ಚೆನ್ನಾಗಿ ಮಾಡಕೊಳಿ

  • @lakshmanbd5183
    @lakshmanbd5183 2 роки тому +21

    ಜೈ ಸಿದ್ದರಾಮಯ್ಯ

  • @muninanjegowda573
    @muninanjegowda573 2 роки тому +55

    ನಾನು ಒಬ್ಬ ಗ್ರಾಮ ಪಂಚಾಯತ್ ಸದಸ್ಯನಾಗಿದ್ದೇನೆ 2/3ವರ್ಷದಿಂದ ಗ್ರಾಮ ಪಂಚಾಯಿತಿಗಳಿಗೆ ಯಾವುದೇ ವಸತಿ ಯೋಜನೆಗಳು ಬಂದಿಲ್ಲ ಹಿಂದೆ ಸಿದ್ದರಾಮಯ್ಯನವರ ಕಾಲದಲ್ಲಿ ವರ್ಷಕ್ಕೆ 10 ರಿಂದ 20 ವಸತಿ ಯೋಜನೆಗಳು ಬಂದಿದ್ದವು

  • @veerappa628
    @veerappa628 2 роки тому +10

    ರಾಜೀವ ನಟನೆ ನಡಿಯೋದಿಲ್ಲ.ನಿನೋಬ್ಬ ಎಳೆ ನಿಂಬೆಕಾಯಿ.

  • @subramanyar8566
    @subramanyar8566 2 роки тому +17

    Rajeev do not show smartness

  • @scchinchali1944
    @scchinchali1944 2 роки тому +9

    ಸಿದ್ದರಾಮೇಗೌಡ ಹೌದು ಹುಲಿಯ 🐅

  • @chidanandyallur7902
    @chidanandyallur7902 2 роки тому +2

    👍 rajeev sir

  • @laxmikantbiradar7875
    @laxmikantbiradar7875 2 роки тому +9

    Siddramayya is great and successful politician of Karnataka.... 👍👍

  • @umeshharijan4
    @umeshharijan4 2 роки тому +26

    SCP TSP li dalitarige duddu tandu uddara madod bittu dalitarige dwani agbekadavare bucket hidkondu odadidre en helbekanna

    • @Vs17Oct72
      @Vs17Oct72 2 роки тому

      This is interesting comment.
      This can be understood only by those who know both English and Kannada. Those who know only Kannada, cannot read this and those who know only English cannot understand this.

  • @BasheerBasheer-sq7oz
    @BasheerBasheer-sq7oz 2 роки тому +7

    Strong Sidramaya leader

  • @amareshambu2522
    @amareshambu2522 2 роки тому +9

    I love you❤❤❤❤ sidduji

  • @jagadeeshgowda4075
    @jagadeeshgowda4075 2 роки тому +5

    Challenge😂😂Rajeev Sir Ur became a Good leader keep it up Single Lion 5 Minutes g jaasti matdbedri Sir Paapa Ella Horag bandbidutte

  • @sureshvpujar568
    @sureshvpujar568 2 роки тому +29

    ಥು ಇವನು ಯಾವನೋ ಡ್ರಾಮಾ ಕಂಪನಿಯಿಂದ ಬಂದವನೆ

    • @srikanthreddy2162
      @srikanthreddy2162 2 роки тому +11

      Siddharamya,elwa

    • @sharanappabandihal2219
      @sharanappabandihal2219 2 роки тому +1

      Houdu

    • @ravikk1723
      @ravikk1723 2 роки тому +3

      @@srikanthreddy2162
      Rajiva

    • @Indian-dt9nl
      @Indian-dt9nl 2 роки тому +1

      Pakka mama tara mathadtidane brother

    • @indirapadukone2646
      @indirapadukone2646 2 роки тому

      @@Indian-dt9nl ಮಿಸ್ಟರ್, ಅವರೊಬ್ಬ ಪೊಲೀಸ್ ಅಧಿಕಾರಿಯಾಗಿದ್ದವರು. ಮೇಲಾಗಿ ಸ್ವಯಂ ನಿವೃತ್ತಿ ಘೋಷಣೆ ಮಾಡಿ ಜನಸೇವೆಗೆ ಇಳಿದ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರಾಮಾಣಿಕ ನಾಯಕ. ಅವರಿಗೆ ಹಗುರವಾಗಿ ಕಾಣಬೇಡಿ..

  • @siddumeti5021
    @siddumeti5021 2 роки тому +3

    Jai siddaramayya

  • @gilbertmenezes7169
    @gilbertmenezes7169 2 роки тому +11

    Rajiv is '0' in knowledge.

    • @srikanthreddy2162
      @srikanthreddy2162 2 роки тому

      Siddhu gy lavada ithy

    • @srikanthreddy2162
      @srikanthreddy2162 2 роки тому

      Knowledge

    • @letshuman8711
      @letshuman8711 2 роки тому

      @@srikanthreddy2162 ಆ ಲೌಡದಿಂದನೇ ನಿನ್ನಂಥವರು ಹುಟ್ಟಿರೋದು 😂😂😂🔥🔥🔥

    • @jayaramaiahba5782
      @jayaramaiahba5782 2 роки тому

      @@letshuman8711 ನೀನು ಹುಟ್ಟಿರೋದು.ಅದೆಲೌಡ ದಿಂದ ಇರಬೇಕು ನಾವು ನನ್ನಪ್ಪ ನಿಂದ ಹುಟ್ಟಿದ್ದು

  • @shamanth1470
    @shamanth1470 2 роки тому +11

    Siddaramaiah overreacting unnecessarily 😒😒😒😒

  • @prajhuisback6395
    @prajhuisback6395 2 роки тому +9

    Raajiva vantar chakka🤣🤣

  • @shankarhidkal9624
    @shankarhidkal9624 2 роки тому

    Correct told rajiva

  • @maheshmaganagerimaheshmaga6166
    @maheshmaganagerimaheshmaga6166 2 роки тому +1

    Uchha rajeev

  • @themaruthi832
    @themaruthi832 2 роки тому +39

    ಜೈ Prajakeeya......✊

  • @chethan4777
    @chethan4777 2 роки тому +5

    Jai siddu anna

  • @raistergamimg6996
    @raistergamimg6996 2 роки тому +3

    Jai siddharamiah next cm siddharamiah

  • @lowrencerodrigues6552
    @lowrencerodrigues6552 2 роки тому

    Jai Sidu

  • @devacreations1998
    @devacreations1998 2 роки тому +11

    Siddamullakhna durahankari rajakarani

  • @mallappav4900
    @mallappav4900 2 роки тому +4

    Jai Congress

  • @avinashavi5167
    @avinashavi5167 Рік тому

    Jai Rajeev

  • @PraveenPraveen-bx1ky
    @PraveenPraveen-bx1ky 2 роки тому +5

    Siddaramaiah legend

  • @swamybmtc4804
    @swamybmtc4804 2 роки тому +1

    Jai siddu next cm siddu

  • @c.m.yerriswamy1796
    @c.m.yerriswamy1796 2 роки тому +3

    Real hero siddaramaiah

  • @keertinarayannanjudayya1281
    @keertinarayannanjudayya1281 2 роки тому +1

    Siddukhan become another roudy MLA . If any questions asked all congress MLA will become angry

  • @srdhavade3795
    @srdhavade3795 2 роки тому

    Only shiddu boss 👍👍👌

  • @sudhakaracharya1899
    @sudhakaracharya1899 2 роки тому +5

    ಸಿದ್ದ ಬಿದ್ದ ಸಾಬಿ ಎದ್ದ

  • @BasheerBasheer-sq7oz
    @BasheerBasheer-sq7oz 2 роки тому

    Jai Congres

  • @rameshmukidi4216
    @rameshmukidi4216 2 роки тому

    Jai Congress Jai Siddhu

  • @cchandrualurmantur3323
    @cchandrualurmantur3323 2 роки тому +8

    Jai shree Ram ModiYoogi 💕💕💕💕💕💕💕💕💕💕 Ram ♈

  • @rajeshwaridevi7394
    @rajeshwaridevi7394 2 роки тому +2

    Budget session is like fish market.

  • @maheshmahi2854
    @maheshmahi2854 2 роки тому

    King of king congress

  • @YashodhaShivanna-q5x
    @YashodhaShivanna-q5x Рік тому

    🎉congress adikaragebaral kachitha🎉

  • @nskmjaisriram3527
    @nskmjaisriram3527 2 роки тому

    Super speech p rajiva sir

  • @basavarajharijan5047
    @basavarajharijan5047 2 роки тому

    ನಾಯಿ ಬಿಟ್ಟಿದ್ದಾರೆ

  • @Guru-yf7ub
    @Guru-yf7ub 2 роки тому +3

    Jai siddu ❤️

  • @shivakumarbudihal461
    @shivakumarbudihal461 2 роки тому

    Nalayak...speaker

  • @RN-wh2ro
    @RN-wh2ro 2 роки тому

    ಥು.. ಬೀದಿನಲ್ಲಿ ನಾಯಿಗಳ ತರ ಬೊಗಳ್ತವೆ

  • @basu6991
    @basu6991 2 роки тому +29

    ದಯವಿಟ್ಟು ಪಿ ರಾಜೀವ್ ಸರ್ ಗೆ ಒಂದು ಮಾತು...ದುರಹಂಕಾರದ ಮಾತು ಏಕವಚನದಲ್ಲಿ ಮಾತಾಡೋ ಸಿದ್ರಾಮುಲ್ಲಾಖಾನ್ ಗೆ..ದಯವಿಟ್ಟು ಅವರ ಶೈಲಿಯಲ್ಲಿಯೇ ಮಾತಾಡಿ...ಏ ಸಿದ್ದರಾಮಯ್ಯ.. ಅಂತಾನೇ ಮಾತಾಡಿ....ಮರ್ಯಾದೆ ಅನ್ನೋದು ಯಾರಪ್ಪನ ಸೊತ್ತು ಅಲ್ಲ..ಎಲ್ಲ ಜನರಿಂದನೇ ಆಯ್ಕೆ ಆಗಿದ್ದು..So plz

    • @manjupatil8320
      @manjupatil8320 2 роки тому +2

      King ಸಿದ್ದರಾಮಯ್ಯ

    • @ramachandras2621
      @ramachandras2621 2 роки тому +6

      @@manjupatil8320
      1) ಶಾದಿ ಭಾಗ್ಯ ಕಿಂಗ್
      2) ಹಿಜಾಬ್ ಭಾಗ್ಯ ಕಿಂಗ್
      3) ನಿದ್ದೆ ಭಾಗ್ಯ ಕಿಂಗ್
      Thank you ಸಿದ್ದರಾಮುಲ್ಲ ಖಾನ್.
      ಸದ್ಯದ ಪರಿಸ್ಥಿಯಲ್ಲಿ ಯಾವ ಪಕ್ಷದ ಯಾವ ರಾಜಕಾರಣಿಯೂ ಸರಿಯಿಲ್ಲ ಸಾರ್

    • @James-kx1nm
      @James-kx1nm 2 роки тому +1

      He is a senior and ex cm

    • @vedavyasvibes6649
      @vedavyasvibes6649 2 роки тому +1

      @@manjupatil8320 yav kingri ellrigu ekvachandalli matadtane mulla

  • @manojbs262
    @manojbs262 2 роки тому +25

    Nachike agbeku raajev sir nimge... Nim govt inda sc st student's fees kattoke agde college bido ag madidira.... Dikkaraaa nimge...

    • @babureddy3246
      @babureddy3246 2 роки тому +9

      Olle kelasa 70 years nimge fees kattukond iddre bere jathiya badavara parstithi enu??

    • @manojbs262
      @manojbs262 2 роки тому

      @@babureddy3246 avrgu katbeku... Govt duty adu... But yak madtila ivruu....

    • @shakappabharatiya8527
      @shakappabharatiya8527 2 роки тому +4

      @@babureddy3246 ಲೋ ಗುಲಾಮ ಎಲ್ಲ ಜಾತಿಗೂ ಸ್ಕಾಲರ್ಷಿಪ್ ಇದೆ ಮೊದಲು ಇಲಾಖೆ ಗೆ ಹೋಗಿ ನೋಡು ಸುಮ್ನೆ ಬೊಗಳ ಬೇಡ

    • @arj9034
      @arj9034 2 роки тому

      @@babureddy3246 Thu thika muchkondhu iroo bolike

    • @hallisanteb8876
      @hallisanteb8876 2 роки тому +2

      Fees kattoke aagta ilva ayyo papa shoki madoke barutte .innu estu dina innu puksatte jeevanadalli badukitira ಗುಲಾಮರೇ.....

  • @virupakshivirupakshi9849
    @virupakshivirupakshi9849 2 роки тому +6

    Ye ಬಿಡೋ ರಾಜೀವ್ ಬ್ಲೂಜೆಪಿ 🤣🤣🤣

  • @srinivasacm1640
    @srinivasacm1640 2 роки тому +25

    ಸಿದ್ದು ಗತ್ತು ಇಡೀ ರಾಜ್ಯಕ್ಕೆ ಗೊತ್ತು...
    Siddaramaiah is great legendary leader for congress..

  • @JAI-SHREE-RAM.168
    @JAI-SHREE-RAM.168 2 роки тому +2

    ಜೈ 🇸 🇮 🇩 🇩 🇺 🥰

  • @amareshambu2522
    @amareshambu2522 2 роки тому +9

    Good ಸಿದ್ದು ರಾಜ್

  • @pavanrathod493
    @pavanrathod493 2 роки тому +1

    Siddu Boss 👑🇮🇳
    Rajeev saaku ninna overacting modlu Banjara nigama dalli yestu looti maadidira adara lekka Kodi modlu. Bari corruption maadod aste gotthu 420 bjp.
    Next CM namm Boss Siddu Boss 👑🇮🇳

  • @manjunaik1664
    @manjunaik1664 2 роки тому +32

    Rajeev sir modalu banjara niga
    makke fund kodsi amele tike madi

  • @sourabhatv
    @sourabhatv 2 роки тому +6

    ಮಾಡಿರೋಬಾನಾಚಾರಾನೆಲ್ಲ ಮುಚ್ಚಿಡೋಕೆ ಎಷ್ಟು ದಾರಿ ತಪ್ಪಿಸ್ತೀರಾ ನೋಡಿ. ಹುಳುಕನ್ನ ಹೇಳಿದ್ರೆ ಹೀಗೇ ಮೈ ಉರಿಯತ್ತಂತೆ

  • @khshekar
    @khshekar 2 роки тому +29

    Rajeev acting very smart but making himself a big bucket of BJP

    • @srikanthreddy2162
      @srikanthreddy2162 2 роки тому +2

      Siddhu congress buckeat rit

    • @madhubuddaiah618
      @madhubuddaiah618 2 роки тому

      Nothing like a bucket if your team member you have to highlight the strength of team members. He is doing the same things good keep it up. If he is having oppose from opposition then he is in the right path

    • @indian6129
      @indian6129 2 роки тому +1

      Watch kashmir files

    • @adm17creations82
      @adm17creations82 2 роки тому +1

      True

    • @mid5526
      @mid5526 2 роки тому +1

      ನೀನು ಕಾಂಗಿ ಗುಲಾಮ

  • @harishmg3845
    @harishmg3845 2 роки тому +13

    Jai siddaramay next CM

  • @naguholkar1036
    @naguholkar1036 2 роки тому +17

    Jai siddu sir

  • @birucreationmugalkhod
    @birucreationmugalkhod 2 роки тому

    P ರಾಜು ಏನ ಮಾಡಿದರು ಏನು ಅಭಿರುದ್ಧಿ ಆಗಿಲ್ಲಾ ನಮ್ಮಲಿ

  • @manjud2403
    @manjud2403 2 роки тому +24

    ಜೈ ಸಿದ್ದರಾಮಯ್ಯ

  • @nandinipujar3588
    @nandinipujar3588 2 роки тому +11

    BJP sarakadali 1 Mane kodakagilla ..

  • @panduranganayaka1193
    @panduranganayaka1193 2 роки тому

    ಪ್ರಮಾಣಿಕವಾಗಿ ನಿಮ್ಮ ಅವದಿಯಲ್ಲಿ ಫಲಾನಭವಿ ಮನೆ ಕಟ್ಟಿಕೊಂಡಿಲ್ಲ ಸಿದ್ದರಾಮಯ್ಯ ಸರ್ ಯಾವನು ಮನೆ ಕಟ್ಟಿಕೊಂಡವನು ಮನೆಗೆ ಜಿ.ಪಿ.ಎಸ್ ಮಾಡಿ ಬೋಗಸ್ ಬಿಲ್ಲ ಪಡೆದಿದ್ದಾರೆ ನಿಮ್ಮ ಕಾರ್ಯಕರ್ತರು.ಚೆಕ್ಕಗೆ ಐದು ಸಾವಿರ ಲಂಚ ತಿಂದು ಬಿಲ್ಲ ಕೊಡಿಸಿದ್ದಾರೆ ಹಳ್ಳಿಗಳಲ್ಲಿ ಈ ಸತ್ಯ ನಿಮಗೆ ಗೊತ್ತಿಲ್ಲ ಸರ್

  • @hemanthhemanth7578
    @hemanthhemanth7578 Рік тому

    Bow bow bow × bow bow bow dwalpanu manner less fellow dogs nammana janathe noddtha edde antha gothidru kachadtjave......obbarigu thalme + sahane anodu yellasjtu Ellaa ..
    .. kannadadda hemanth Bangalore 😭😭

  • @dwarakarathod9355
    @dwarakarathod9355 2 роки тому

    ರಾಜೀವ್ ಸರ್ ಲಮಾಣಿ ತಾಂಡಾ ದಲ್ಲಿ ಬಡವರಿಗೆ ಮನೆ ಹಾಕೋಕೆ ಗ್ರಾಮಪಂಚಾಯಿತಿ ಸದಸ್ಯರು ಹಣ ಕೇಳ್ತಾರೆ ನಿಜವಾದ ಬಡವರಿಗೆ ಸಿಗುತ್ತಿಲ್ಲ ಕಳೆದ 4ವರ್ಷ ದಿಂದ ನನ್ನ ತಂಗಿ ಬೆಸ್ಮಾಟ್ ಹಾಕಿಸಿದ್ದಾರೆ ಅವರಿಗೆ ಯಾವುದೇ ಬಿಲ್ ಆಗಿಲ್ಲ ಗ್ರಾಮಪಂಚಾಯಿತಿ ಗೆ ಹೋಗಿ ವಿಜಾರಿಸಿದರೆ ಯಾವುದೇ ರೀತಿಯ ಮಾಹಿತಿ ನೀಡುತ್ತತಿಲ್ಲ

  • @raghavendrasonar3818
    @raghavendrasonar3818 2 роки тому +4

    ರಾಜು ಸರ್ ಮುಂದಿನ ಸರ್ಕಾರದ ರಚನೆ ಯಲ್ಲಿ ಗೃಹಮಂತ್ರಿ ಆಗಬೇಕು ನಿಮ್ಮಂಥ ಜ್ಞಾನವಂತ ರಾಜಕಾರಣಿ ನಮಗೆ ಬೇಕು ❤️❤️💐🙏🙏

  • @lokeshmlokeshm9164
    @lokeshmlokeshm9164 2 роки тому +10

    Harikatedasa ರಾಜೀವ್

  • @prabhakarkg5031
    @prabhakarkg5031 2 роки тому +1

    ಯುವ ರಾಜಕಾರಣಿ ಬೆಳೆದು ಉತ್ತಮ ವಾಗ್ಮಿ ಆದ್ರೆ ಫೇಸ್ ಮಾಡಕ್ಕೆ ಕಷ್ಟ ಆಗುತ್ತೆ ಅಂತ ಭಯ

    • @mahanteshwaraiahsarvadmatt8134
      @mahanteshwaraiahsarvadmatt8134 2 роки тому

      ಕಾಂಗ್ರೆಸ್ ನವಿರು ಯಾರನ್ನು ಸತ್ಯ ಹೇಳಲು ಬಿಡುವುದಿಲ್ಲ ಬಾಯಿ ಬಡಕಲು ಹಿಟ್ಲರ್ ಸಂಸ್ಕೃತಿ ಮೂವರು ಇವರು ಹೇಳಿದೇ ನಿಜವಾದ ಸಂಗತಿ ಎಂದು ಬಿಂಬಿಸುವ ಪ್ರಯತ್ನ ಮಾಡ್ತಾರೆ ಇವರ ಜನ್ಮಕ್ಕೆ ನಾಚಿಕೆ ಆಗಬೇಕು

  • @HARSHILNGOWDA-
    @HARSHILNGOWDA- 2 роки тому +1

    Ashraya mane kododralli congrass yethida Kai. Manegala motha hinde yestu ittu aste ede. Jasthi yenu ella evaglu. 2 years ninda 1 manenu ella. Sumne corona reason.

  • @Dakshh549
    @Dakshh549 2 роки тому

    Sanmanya Rajiv sir.... Niv estu Tanda abhivruddi madidira? Yav Tanda abhivruddi agide dayavittu heli.... Yakandre nanu Tanda nivasi.....

  • @vishwadivakar9175
    @vishwadivakar9175 2 роки тому +8

    Rajeev avaru minister agoke try madthidare

  • @shrinathjahagirdar4822
    @shrinathjahagirdar4822 2 роки тому

    ಈ ಸಭಾಭವನದಲ್ಲಿ ಯಾವತ್ತೂ congress ಪಕ್ಷದ ಸಿದ್ರಾಮಯ್ಯ ನವರು ಮಾತನಾಡುತ್ತಾರೆ ಹೊರತು ಉಳಿದ Congress ಪಕ್ಷದ ನಾಯಕರು ಯಾಕೆ ಮಾತನಾಡುವದಿಲ್ಲ? ಉಳಿದವರು ಯಾರು ಗಂಡರೆ ಇವಲ್ಲಾ??????????

    • @gowdagowda8724
      @gowdagowda8724 2 роки тому

      ಯಾಕೆ ಸುಳ್ಳು, ಹೇಳ್ತೀರ ಎಲ್ಲಾರು, ಮಾತಾಡುತ್ತಾರಲ಼,

  • @may161974
    @may161974 2 роки тому +13

    Ye Rajeev, stop acting like an expert...you are an amateur MLA.
    Stop fooling yourself

  • @fun..fun..5871
    @fun..fun..5871 2 роки тому +3

    Sir next time yalla bjpna gellsi opposite beda ..next avaranneru kelore beda...
    State halogi hogli...
    Opposite illa Andre nammanna saisi bidthare.....

  • @shivarajk.s3512
    @shivarajk.s3512 2 роки тому +3

    ರಾಜು ಸರ್.,,.
    ಅಂಡಿಗೆ ಬೆಂಕಿ ಬಿದ್ಮೇಲೆ ಯಲ್ಲರೂ ಕೂಡಿ ಶಂಖ ಓದ್ಯಾರು....... 😄

  • @ಮಂಜುವಿಕನ್ನಡಿಗ

    ಬುಡಕ್ಕೆ ಬರ್ತಿದ್ದಾಗೇನೆ ನಾಯಿಗಳ ತರ ಬೊಬ್ಬೆ ಹೊಡ್ಯೋಕೆ ಶುರು ಆದವು😁

  • @Meenambadami
    @Meenambadami 2 роки тому +10

    Jai Siddaramaiah sir 🙏🙏

  • @kanakappakanakappa1068
    @kanakappakanakappa1068 2 роки тому

    Ye rajeeva modalige badavarige estu janarige mane kottiddiri,estu billa madiddira,modalige janarige tilisi rajiva sir

  • @surisuni7555
    @surisuni7555 2 роки тому +10

    Tumba janana hage vartisabedri Sp Rajeev avre experience tagolli

  • @devupotraj8943
    @devupotraj8943 2 роки тому

    Bjp ಯವರು 4ವರ್ಷ ಬಂದು ಆಯ್ತು ಒಂದು ಮನೆ ಕಟ್ಟಿಸೋಕೆ ಆಗಿಲ್ಲ ಇವನು ಯಾವನೋ ಹುಚ್ಚ ಮಾತಾಡೋಕ್ಕೆ ಕೆಲಸ ಇಲ್ಲ ಇ ಪಾಪಿಗೆ.4ವರ್ಷ ಆಯ್ತು ಒಂದೇ ಒಂದು gov ಹುದ್ದೆ ಕಾಲಫಾರ್ಮ್ ಆಗಿಲ್ಲ ಅದರಬಗ್ಗೆ ಮಾತಾಡಲ್ಲ ಸುಮ್ನೆ ಏನೇನು ಮಾತಾಡುತಿದ್ದರೆ ನೋಡಿ bjp ಬರಿ ಇದೆನ್ನೆ ಮಾತಾಡಿ

  • @deepakkamble9184
    @deepakkamble9184 2 роки тому

    ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಯ ಅಥಣಿ ಕಾಗವಾಡ ರಾಯಬಾಗ್ ಚಿಕ್ಕೋಡಿ ಇಲ್ಲಿಯ ಪ್ರದೇಶದಲ್ಲಿ ಕೃಷ್ಣಾ ಪ್ರವಾಹ ದಿಂದ ನೂರಾರು ಮನೆಗಳು ಕೊಚ್ಚಿಹೋಗಿದ್ದಾ ವೆ ಇನ್ನೂವರೆಗೆ ಪರಿಹಾರ ಸಿಕ್ಕಿಲ್ಲ ಬಡಜನರ ಮನೆ ಕಟ್ಟಿಸಿಕೊಡಿ ದಯವಿಟ್ಟು ಈ ಬಜೆಟಿನಲ್ಲಿ ಹಣ ಬಿಡುಗಡೆ ಮಾಡಿ ಸರ್

  • @ashokhillurkar3049
    @ashokhillurkar3049 2 роки тому +13

    Jai Siddaramaiaha 🙏

  • @mahesh.s9764
    @mahesh.s9764 2 роки тому +5

    Bjp ya bucket. Rajeeev...

  • @krishnanaik1258
    @krishnanaik1258 2 роки тому

    jai congress ..Dabba bjp ondu mane bittilla back hogtide india

  • @santhoshallinonen348
    @santhoshallinonen348 2 роки тому

    Nevu kattirodu ella duddu irorige siddaraama .badavrige yargu katti kottilla tilko first

  • @rangarajurrangarajur8535
    @rangarajurrangarajur8535 2 роки тому +3

    Who is Rajeev, how many years experience in politics, see this is bjp govt , conferace. he is over confidence, May be end his politics 2023, why iam telling he don,t have experience in politics,.

    • @karthikhdkarthik5636
      @karthikhdkarthik5636 2 роки тому +4

      He is Rajeev, He don't have experience, But had a well knowledge politician,

  • @virupakshivirupakshi9849
    @virupakshivirupakshi9849 2 роки тому +1

    ಲೋ ಬ್ಲೂಜೆಪಿ ರಾಜೀವ್ 🤣🤣🤣🤣

  • @santhoshrnayaka4001
    @santhoshrnayaka4001 2 роки тому +14

    ಜೈ ಸಿದ್ದರಾಮಯ್ಯ... ಜೈ ಕಾಂಗ್ರೆಸ್

  • @Samuel-nf9vv
    @Samuel-nf9vv 2 роки тому +14

    Jai siddaramai congress party

  • @btvbanjara7658
    @btvbanjara7658 Рік тому

    Beside p.Rajeev Basavakalyan MLA Sharanu salgar

  • @rajuhidakals3623
    @rajuhidakals3623 2 роки тому +8

    Jai siddu sir

  • @VenkateshVenkatesh-mi6jk
    @VenkateshVenkatesh-mi6jk 2 роки тому

    ಎ.ಸಿದ್ದಪ್ಪ.ನಿನ್ನಕಾಲದಲ್ಲಿಎನುದಬಾಕಿದಿಯಂತಗೂತ್ತು.ಕುತುಗೂ

  • @jagannathds2938
    @jagannathds2938 Рік тому

    ಸಿದ್ದು ಗೆ ಉತ್ತರಿಸಲು ಗೂತ್ತಾಗದೆ ಕೀರಚಾಡದು ಒಂದು ಗೂತ್ತ್.

  • @1431-d6u
    @1431-d6u 2 роки тому

    ಗಂಡುಜೋಗಮ್ಮ ನ ಗೆಲ್ಲಿಸಿ ಕಲ್ಸಿತಿ ಅಲ್ವಾ 🤣🤣😂😂

  • @ningappapujari4461
    @ningappapujari4461 2 роки тому +2

    Siddu boss

  • @_venki_2419
    @_venki_2419 2 роки тому +10

    ಸಿದ್ದ ಬಾವಿಗೆ ಬಿದ್ದ😂😛

  • @kiranjaiprakash6242
    @kiranjaiprakash6242 2 роки тому +3

    Yako congress ge opposition party seat costly agthide next election adu madbardu jana and they dont fit for anything.
    Praajakiya support madi

  • @kiranadevaramani1934
    @kiranadevaramani1934 Рік тому +2

    ಜೈ ಸಿದ್ದರಾಮಯ್ಯ ❤️

  • @ಕರುನಾಡಶಿವ
    @ಕರುನಾಡಶಿವ 2 роки тому +11

    First rank raaja🤣🤣🤣

  • @randyorton2574
    @randyorton2574 2 роки тому

    Le rajeev olle chakka thara hadthiya ninige yako hidhella

  • @shivamadum9736
    @shivamadum9736 2 роки тому

    Rajiv sacha tara matadtare nim bjp yor an kodige kottavre adanhelri

  • @parameswarkalabilagi7337
    @parameswarkalabilagi7337 2 роки тому +1

    A. Kachadda. Raja. Kulitukole

  • @sachinbhaganor4316
    @sachinbhaganor4316 2 роки тому +129

    ಜೈ ಕಾಂಗ್ರೆಸ್ ಜೈ ಸಿದ್ದು ಮಹಾರಾಜ್ 🔥🔥

    • @indian6129
      @indian6129 2 роки тому +7

      Watch kashmir files

    • @srinivasvarma8609
      @srinivasvarma8609 2 роки тому +8

      Siddu GE movie nodak heli nim maharaj ge

    • @sachinbhaganor4316
      @sachinbhaganor4316 2 роки тому +8

      @@srinivasvarma8609 ಹಿಂದಿ ಅರ್ಥ ಆಗಲ್ವಂತೆ ಬ್ರೋ ...

    • @jagadeeshag6127
      @jagadeeshag6127 2 роки тому +3

      jatyateetha siddaramaiah kashmir files cenema nodalvanthe .yak gotta press noru adralli yenide antha kelidre answer heloke agalla adke.
      jai modi

    • @vedavyasvibes6649
      @vedavyasvibes6649 2 роки тому +1

      @@srinivasvarma8609 😂😂😂😂👍

  • @siddappawadeyar7498
    @siddappawadeyar7498 2 роки тому +3

    Ye Huch Rajeev Ninge estu anubhav, over acting hero, Siddaramayya rvara jote matanado yogyate ideya Assembly yannu durupayoga madakobedi. Please be silent.