Microfinance // ಇನ್ನೆಷ್ಟು *ಲಿ ? // Anveshane //

Поділитися
Вставка
  • Опубліковано 8 лют 2025
  • .#anveshane #news #kannadanews #karnatakanews #karnataka #kannada #microfinance #cmofkarnataka #cmsiddaramaih #dcmdkshivakumar #dkshivakumar #latestnews #update
    .
    .
    .
    .
    .
    . ರಾಜ್ಯವ್ಯಾಪಿ ಮಹಿಳೆಯರಿಗೆ ನೀಡ್ತಿರುವ ಕಿರುಕುಳಕ್ಕೆ ಮಾನ್ಯ ಮುಖ್ಯಮಂತ್ರಿಗಳು ನೇರವಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ನೀಡಿರೋ ಖಡಕ್ ವಾರ್ನಿಂಗ್.. ಆದ್ರೆ, ಸಿಎಂ ನೀಡಿರೋ ಈ ವಾರ್ನಿಂಗ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾಕ್ ಗೊತ್ತಾ.. ಸಿಎಂ ಹೀಗೆ ವಾರ್ನಿಂಗ್ ನೀಡಿ ಇಪ್ಪತ್ನಾಲ್ಕು ಗಂಟೆ ಕೂಡ ಕಳೆದಿಲ್ಲ. ಅಷ್ಟರೊಳಗೆ ರಾಮನಗರ ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ಒಂದು ದುರಂತ ನಡೆದು ಹೋಗಿದೆ. ಎಂಟು ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಐದು ಲಕ್ಷದವರೆಗೂ ಸಾಲ ಪಡೆದಿದ್ದ ಯಶೋಧಮ್ಮ ಎನ್ನುವ ಮಹಿಳೆ, ಇವ್ರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾಳೆಂಬ ಸುದ್ದಿ ಹರಿದಾಡುತ್ತಿದೆ.
    .
    .
    .
    .
    #karnatakapoliticalnews #latestnews #bjp #congress #trendingnews #soujanyacase #soujanyanews #narendramodi #karnatakanews #karnatakapolitics #topnews #kannadanews #kumaraswamy #siddaramaiah #karnatakacm
    Follow us on Facebook: / anveshane12
    Follow us on Twitter: / anveshane12
    Follow us on Instagram: / anaveshe12

КОМЕНТАРІ •

  • @Guna.SGuna.S-rm8ke
    @Guna.SGuna.S-rm8ke 17 днів тому +9

    ನಿಮ್ಮ ಸಂಘಕ್ಕೆ ಈಗ ಏನಂತೀರಿ ಧರ್ಮಸ್ಥಳದ ಕಾಮುಕರೇ 😂😂😂...

  • @AkshathShetty-v8j
    @AkshathShetty-v8j 17 днів тому +2

    Ban ಧರ್ಮಸ್ಥಳ ಸಂಘ

  • @MdMaulana-ho9bu
    @MdMaulana-ho9bu 17 днів тому +5

    Stop all maicro finance 💔💔💔

  • @IndraChoudakera
    @IndraChoudakera 17 днів тому +1

    Dharmsthal micro finance company is dengerous

  • @RahulDhoni-d8s
    @RahulDhoni-d8s 17 днів тому +3

    ಇನ್ನು ಎಷ್ಟು ಜನ ಸತ್ತ ಮೇಲೆ ಕ್ರಮ ತಗೋತೀರಾ ಸರ್.

  • @donaldpinto928
    @donaldpinto928 16 днів тому

    ಯಾರೇ ಆಗಲಿ ಬಾಯಲ್ಲಿ ಮಾತಾಡಿದ್ದು ಸಾಕು.ಆದೇಶ ಮಾಡಿ.

  • @sangamesh313
    @sangamesh313 16 днів тому

    3 ತಿಂಗಳಿಗೆ ಒಂದು ಕಟ್ಟುವುದಕ್ಕೆ ಅವಕಾಶ ಕಲ್ಪಿಸಿ ಸಮಯ ಕೊಟ್ಟರೆ ಒಳೆಯದು ಇಲ್ಲಾ ಬ್ಯಾನ್ ಮಾಡಿಸಿ

  • @mentalability8566
    @mentalability8566 17 днів тому

    ಎಲ್ಲರ ಹತ್ತಿರ ರೊಕ್ಕಾ ಇಸ್ಕೊಂಡು ಬ್ಯಾನ್ ಮಾಡ್ರಿ 😂

  • @Vijayalakshmi-ux7yf
    @Vijayalakshmi-ux7yf 17 днів тому

    Edella rajakiyadavara draama..

  • @rajeevisanil3498
    @rajeevisanil3498 17 днів тому +2

    Evanobba grha manthriya

  • @Anjalisajeeva
    @Anjalisajeeva 17 днів тому

    Sir torcher agthane ide finance navru talene kedskoltilla avr padig avru daadagiri madtha idare

  • @LaxmiBudihal-j1y
    @LaxmiBudihal-j1y 16 днів тому

    All stop maicro finance piz bada kutuba ke Anaya agute yenadaru madi finance ningt 9 ke Badu 🏠 mude netu Galatea madatare piz 😂😂

  • @MohanDas-w7f
    @MohanDas-w7f 17 днів тому

    Narashatvananu Home minister madedry edhy Gathi
    Veerendra Hegdeya yela micro Finance erufdrena
    Yawa micro Finance melay
    Karama kaiegoludela
    Jastce for sawjanya