Pork Chilli‌ 🥩🤤🌶️| ಪೋರ್ಕ್ ಚಿಲ್ಲಿ 🥩🤤🌶️

Поділитися
Вставка
  • Опубліковано 27 жов 2024

КОМЕНТАРІ • 35

  • @kannadapaakashaale
    @kannadapaakashaale  9 місяців тому +3

    ನಮ್ಮ ಊರು ರೇಷ್ಮೆ ನಾಡು "ಬಿಳಗುಂಬ [ರಾಮನಗರ]"
    We Are Bilagumba [Ramanagara] Boys

  • @Shivappa0
    @Shivappa0 9 місяців тому +4

    ಡೈಲಿ 2 ಪೀಸ್ ಊಟದ ಜೊತೆಗೆ ತಿನ್ಬೇಕು . heart ಗೆ ಒಳ್ಳೇದು ಅಂಡ್ ಒಳ್ಳೆ protein zym ಮಾಡೋರು ತಿಂದ್ರೆ ಒಳ್ಳೆ ಬಾಡಿ ಬರತ್ತೆ

    • @kannadapaakashaale
      @kannadapaakashaale  9 місяців тому +1

      ಹೌದು ಬ್ರೋ ರೆಡ್‌ ಮೀಟ್‌ ಅತೀ ಹೇರಳವಾಗಿ ಪೋಷಕಾಂಶಗಳು ಇರುತ್ತೆ, ಸರಿಯಾಗಿ ಬಳಸಿದರೆ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು......

  • @tejashbn9462
    @tejashbn9462 9 місяців тому +2

    Superrrrr❤❤

  • @Mychannel-wj3et
    @Mychannel-wj3et Місяць тому +1

    1kg pork estu rate nimma kade

  • @shashikumarkshashikumark8626
    @shashikumarkshashikumark8626 9 місяців тому +2

    Bulli 🤣🤣
    Super pork chilli🔥🔥🔥 🐖🥩

  • @shashicreations3459
    @shashicreations3459 9 місяців тому +1

    Neevu maduvaga pramana estu estu hakbeku antha tilisi navu maneyalli try moaadoke tumba easy agutte

  • @rohithdanand802
    @rohithdanand802 9 місяців тому +1

    Chindi anna 🔥🔥

    • @shashikumarkshashikumark8626
      @shashikumarkshashikumark8626 9 місяців тому +1

      🙏❤❤❤

    • @kannadapaakashaale
      @kannadapaakashaale  9 місяців тому

      ಧನ್ಯವಾದಗಳು 🙏, ನಿಮ್ಮ ಸಹಕಾರ ಪ್ರೀತಿ-ಪ್ರೋತ್ಸಾಹ ಹೀಗೆ ಸದಾಕಾಲ ನಮ್ಮ ಮೇಲೆ ಇರಲಿ.

  • @sudeepdj2048
    @sudeepdj2048 9 місяців тому +1

    ❤❤❤😊🎉

  • @ShrutiVenkatesh-vb6ck
    @ShrutiVenkatesh-vb6ck 9 місяців тому

    ಶೃತಿ ವೆಂಕಟೇಶ್ ಯುಟ್ಯೂಬ್ ಚಾನೆಲ್ ❤️👍❤️👍❤️👍❤️👍❤️👍❤️

    • @kannadapaakashaale
      @kannadapaakashaale  9 місяців тому

      ಧನ್ಯವಾದಗಳು 🙏, ನಿಮ್ಮ ಸಹಕಾರ ಪ್ರೀತಿ-ಪ್ರೋತ್ಸಾಹ ಹೀಗೆ ಸದಾಕಾಲ ನಮ್ಮ ಮೇಲೆ ಇರಲಿ.

  • @myWorld-sk9zv
    @myWorld-sk9zv 14 днів тому

    ಅವ್ನ್ ಹೆಸ್ರು ತುಲ್ಲಿ, ಹೊಡೀರಿ ಅವ್ನ್ ಬುಲ್ಲಿ😂

  • @sonugamingvideoeditz2688
    @sonugamingvideoeditz2688 9 місяців тому +1

    Video endalli blopers aki bro

    • @kannadapaakashaale
      @kannadapaakashaale  9 місяців тому

      ಧನ್ಯವಾದಗಳು ನಿಮ್ಮ ಸಲಹೆಗೆ ಇದನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ….

    • @kannadapaakashaale
      @kannadapaakashaale  9 місяців тому

      ವೀಡಿಯೋ ಅವಧಿ ಜಾಸ್ತಿ ಆಗುತ್ತೆ ಅನ್ನೋ ವಿಚಾರಕ್ಕೆ ಇದನ್ನು ನಿಲ್ಲಿಸಿದ್ದೇವೆ..... ಮುಂದಿನ ದಿನಗಳಲ್ಲಿ ಹೊಸದೊಂದು ಪೇಜ್‌ ಮಾಡಿ ಅಲ್ಲೇ ಅದನ್ನು ಪೋಸ್ಟ್‌ ಮಾಡುವ ಯೋಜನೆಯಲ್ಲಿದ್ದೇವೆ....

  • @Koushik-s7b
    @Koushik-s7b 4 місяці тому

    Whicha chnahalli

  • @King_kholi-j1t
    @King_kholi-j1t 3 місяці тому

    Super pork I like 😘😘

  • @msn6359
    @msn6359 8 місяців тому

    ಅಡುಗೆ ವಿಚಾರ ಎಲ್ಲಾ ಸರಿ, ಆದರೆ ದಯಮಾಡಿ ಪೇಪರ್ ಪ್ಲೇಟ್, ತೋರಿಸಬಾರದೆಂದು ವಿನಂತಿ. ಆದಷ್ಟು ಎಲೆ ಮೇಲೆ ಊಟ ಬಡಿಸಲು ತೋರಿಸಿ.

  • @manugowda9032
    @manugowda9032 8 місяців тому

    ಬ್ರೋ ನಾವ್ ಬರ್ಬೊದ 😅

  • @keshavagowda5811
    @keshavagowda5811 9 місяців тому +1

    Heege ne night camping madi
    Chicken Thandoori madi
    Chennagi irutte

    • @shashikumarkshashikumark8626
      @shashikumarkshashikumark8626 9 місяців тому +1

      Madana brother ❤

    • @kannadapaakashaale
      @kannadapaakashaale  9 місяців тому

      ಮಾಡ್ಬಹುದು ಆದರೆ ವೀಡಿಯೋ ಮಾಡೋಕೆ ಆಗಲ್ಲ...😁😁😁😁😁

    • @kannadapaakashaale
      @kannadapaakashaale  9 місяців тому

      ಅಪಾರ್ತ ತಿಳ್ಕೋಬೇಡಿ, ಬೆಳಕು ಕಡಿಮೆ ಇರುತ್ತಲ್ಲಾ ಅದಕ್ಕೆ ವೀಡಿಯೋ ಮಾಡೋಕೆ ಕಷ್ಟ ಆಗುತ್ತೆ...

    • @keshavagowda5811
      @keshavagowda5811 9 місяців тому

      @@kannadapaakashaaleYes brother
      I can understand your difficulties 😊

  • @BasavarajaBasu99
    @BasavarajaBasu99 2 місяці тому

    Hi

  • @somusomusomu5947
    @somusomusomu5947 9 місяців тому +1

    Guru nammuru Mandy

  • @prashanthkamble6010
    @prashanthkamble6010 3 місяці тому

    ಕಾಡು ಹಂದಿನ ಅಥವಾ ನಾಡ ಹಂದಿನ ಇದು

  • @harsha123-od1vo
    @harsha123-od1vo 9 місяців тому

    Lee nima own videos madi