President Secretariatನಿಂದ ದೊಡ್ಡ ಹಗರಣ ತನಿಖೆಗೆ ನಿರ್ದೇಶನ..!? GMail ಬಿಚ್ಚಿಟ್ಟ ಸತ್ಯ..!? Anveshane..!
Вставка
- Опубліковано 8 лют 2025
- .#anveshane #news #kannadanews #siddaramaiah #karnataka #cmsiddaramaih #dkshivakumar #dcmdkshivakumar #droupadimurmu #presidentofindia #president #gmail #mail #veerendrahegde #dharmasthala #kannada #investigations
.
.
.
.
.
.
.
.
.ಸ್ನೇಹಿತರೇ... ಒಮ್ಮೆ ಈ ಪತ್ರ ನೋಡಿ.. ಹಿಂದಿ ಮತ್ತು ಇಂಗ್ಲಿಷ್ನಲ್ಲಿರೋ ಈ ಪ್ರತದಲ್ಲಿರೋ ಸಾರಾಂಶ ಏನು ಅಂತಾ ಹೇಳೋಕು ಮುನ್ನ ಈ ಪತ್ರ ಬಂದಿರೋದು ಎಲ್ಲಿಂದ ಅಂತಾ ಮೊದಲು ಹೇಳ್ಬಿಡ್ತೀವಿ.. ಇದು ಬಂದಿರೋದು ನಮ್ಮ ದೇಶದ ಮೊಲದ ಪ್ರಜೆಯಾದ ರಾಷ್ಟ್ರಪತಿ ಸಚಿವಾಲಯದಿಂದ.. ಇಷ್ಟಕ್ಕೂ ಈ ಪತ್ರವನ್ನ ಯಾರಿಗೆ ಬರೆದಿದ್ದಾರೆ ಗೊತ್ತಾ.. ಅದು ನಮ್ಮ ಸಿದ್ದರಾಮಯ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ..
ಹೌದು ವೀಕ್ಷಕರೇ... ನಮ್ಮ ರಾಷ್ಟ್ರಪತಿ ಅವರ ಕಾರ್ಯದರ್ಶಿಯಾದ ಪಿ ಸಿ ಮೀನಾ ಅವ್ರು ನಾಗರೀಕಸೇವಾ ಸಮಿತಿಯ ಜಿ ಮೇಲ್ಗೆ ಒಂದು ಮೇಲ್ ಮಾಡಿದ್ದಾರೆ. ಆ ಮೇಲ್ನ ಪ್ರಮುಖ ವಿಷಯ ಏನಾಪ್ಪ ಅಂದ್ರೆ, ಶ್ರೀ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರ ಬೃಹತ್ ಹಗರಣಕ್ಕೆ ಸಂಬಂಧಿಸಿದ್ದು ಎಂದು ಉಲ್ಲೇಖ ಮಾಡಲಾಗಿದೆ. ಅಷ್ಟೆಅಲ್ಲ, ಕರ್ನಾಟಕ ಸರ್ಕಾರ ಈ ಶ್ರೀ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರ ಬೃಹತ್ ಹಗರಣಕ್ಕೆ ಸಂಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರಪತಿಯವ್ರ ಸಚಿವಾಲಯ ನಿರ್ದೇಶನ ನೀಡಿರುವುದು ಈ ಜಿ-ಮೇಲ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
.
#karnatakapoliticalnews #latestnews #bjp #congress #trendingnews #soujanyacase #soujanyanews #narendramodi #karnatakanews #karnatakapolitics #topnews #kannadanews #kumaraswamy #siddaramaiah #karnatakacm
Follow us on Facebook: / anveshane12
Follow us on Twitter: / anveshane12
Follow us on Instagram: / anaveshe12
ಸೋಮನಾಥ್ sir
ನಿಮ್ಮ ದೈರ್ಯ ಮತ್ತು ಕಾರ್ಯ ಾದ್ಬುತ
ಜೈ ನಾಗರಿಕ ಸೇವಾ ಟ್ರಸ್ಟ್ 🚩
ಜೈ ಶ್ರೀ ರಾಮ್ 🚩🚩🚩
👌ಜೈ ಸೋಮನಾಥ ನಾಯಕ್ ನಿಜವಾದ ಹೀರೋ
ಜೈ ಸೌಜನ್ಯ 🙏
🙏ಜೈ ಸೋಮನಾಥ್ ಸರ್ 🌹🙏
Super shomanath sir jai sir thank danyavadagalu sir
Justice for Soujanya🙏🙏🙏
Great,❤
Jai somanath sir
Jai somanatha Naik sir
ಸೋಮನಾಥ್ ನಾಯಕ್ ಸರ್ 🙏🏻🙏🏻🙏🏻
🙏🙏🙏🙏🙏somanaath sir
👍👍🙏🙏🙏🙏🙏🙏🙏🙏❤️
Super 🙏
Super Nagarika seva Trust
Jai Somanath Nayak
Sathya meva jayathy
Edu Annappa swamy Manjunath swamy sawjanya Shakthi
Jastce for sawjanya
Justice for soujanya
ಜೈ ಸೋಮನಾಥ ಸಾರ್💐💐.ಜೈ ಸೌಜನ್ಯ.🙏🙏
#Just is for soujanya Dharmasthala
ಸೋಮನಾಥ ನಾಯಕರಿಗೆ🙏🙏...ಸುದ್ದಿ ಬಿತ್ತರಿಸುವ ಚಾನಲ್ಗಳು ಸ್ವಲ್ಪ ನಿದಾನವಾಗಿ,ಗಂಭೀರವಾಗಿ ಹೇಳಿದರೆ ಸೂಕ್ತ..
👍🙏
Jai medam
Down down Siddu.
Kalla Sulla neecha Siddu.
Baket Siddu.
Mooda Siddu.
Valmiki kalla Siddu
ಜೈ ಸೋಮನಾಥ್ ನಾಯಕ್ ಸರ್ 🙏🙏🙏🙏🚩🚩🚩
ಸಾಮಾನ್ಯ ಪ್ರಕ್ರಿಯೆ...
🎉
Super development
❤❤❤
🙏🙏🙏🙏
Super
🙏🙏🙏👌👌👌
🙏🏼🙏🏼🙏🏼
Vary great somanath nayak
Ayogya sidda yen madtha edane kalla nan sampana anthane edenu mathe
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻👌🏻👌🏻👌🏻👌🏻🙏🏻🙏🏻👌🏻👌🏻👌🏻👌🏻👌🏻👌🏻
BHARAT Desadalli Kaanunu Edeya, Poothiyagi Sattideya..😂😂
justice for sowjanila nima newge jayavagali
Hegga
Rashtrapati enu prayojana illa...
Can we trust the state govt, have they taken any stance for president's notice?
Jai Ho Khavandharu
Iddavaru enu bekadaru madabahudu e deshadalli
Nayakge Yenoo kithkollokaagalla.Personal grudge ashte
Jai Somanatha Nayak, nimma dhairya mattu sthairya mechchale beku.
Evanu.anu.madidru.adu.hagada.proparty.avrga.haku.eda.bara.yargu.ela.yava.postu.nadyala.cali.yu.t.mathra.asta.
Frup
Ela.yaru.court.agudela.jai.darmastala
Jai somanath sir
🙏🙏🙏🙏
Justice for soujanya