ಸತ್ಯವಂತರ ಸಂಗವಿರಲು |

Поділитися
Вставка
  • Опубліковано 25 січ 2025

КОМЕНТАРІ • 541

  • @saipalguna663
    @saipalguna663 Рік тому +18

    ನೀ ಮಾಯೆಯೊಳಗೊ ಕೀರ್ತನೆ ಹಾಡಿರುವ ಗಾಯಕರ ಹೆಸರು ಗೊತ್ತಿದ್ದರೆ ಹೇಳಿ 🙏🙏🙏🙏🙏🙏

    • @MunindraTN
      @MunindraTN 4 місяці тому

      Venkatesh

    • @kumarkanavi7082
      @kumarkanavi7082 2 місяці тому

      Kumar kanavi idu naane nimage reply maadtirodu idanna haadiddu naane

    • @DharwadLady
      @DharwadLady 7 днів тому

      ತುಂಬಾ ಚೆನ್ನಾಗಿ ಹಾಡಿದ್ದೀರಿ, ಅಭಿನಂದನೆಗಳು!

  • @maheshmote6239
    @maheshmote6239 Рік тому +12

    ಕನಕದಾಸರ ಕೀರ್ತನೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ಅದ್ಭುತವಾಗಿ ಹಾಡಿರುವ ಎಲ್ಲಾ ಕಲಾವಿದರಿಗೂ ಸಂಗೀತಗಾರರಿಗೂ ತುಂಬು ಹೃದಯದ ಧನ್ಯವಾದಗಳು ಓಂ ಫಲಹಾರೇಶ್ವರ 🙏💐💐🙏

  • @shankarhugar3972
    @shankarhugar3972 Рік тому +14

    ❤ಧನ್ಯವಾದಗಳು ಇಂತಹ ಹಾಡುಗಳು ಅಪ್ಲೋಡ್ ಮಾಡಿದ್ದಕ್ಕೆ.🎉

  • @rakeshkambale911
    @rakeshkambale911 Рік тому +9

    ಕನಕದಾಸರ ಪದಗಳು ಚನ್ನಾಗಿವೆ. ❤

  • @shridhargouda8350
    @shridhargouda8350 Рік тому +10

    ಶ್ರೀ ಕನಕದಾಸರಿಗೆ ನನ್ನ ನಮನಗಳು🙏🙏🙏🙏

  • @amrut1205
    @amrut1205 Рік тому +7

    🌹🙏🏻🌹ಒಳ್ಳೆ ಸಾಹಿತ್ಯದ ಹಾಡು ಉತ್ತಮ ವಾಗಿ ಹಾಡಿದ್ದಿರಿ 🙏🏻🌹ಅಭಿನಂದನೆಗಳು ಸಕಲ ಸಂಗೀತ ಬಳಗದ ಕಲಾವಿದರಿಗೂ 🌹🙏🏻🌹

  • @saralapatil8943
    @saralapatil8943 3 роки тому +7

    Nanu kuda kanak dasar jayantige ide hadu hadtidini super song👌👌👌👌

  • @rameshullagaddi7231
    @rameshullagaddi7231 Рік тому +21

    ನಮಸ್ತೆ ಸರ್ ದಯವಿಟ್ಟು ಇದರ ಸಾಲಿನ ಭಾವಾರ್ಥವನ್ನು ಕಳಿಸಿ ಸರ್ ದಯವಿಟ್ಟು

    • @rameshullagaddi7231
      @rameshullagaddi7231 Рік тому +1

      ನಮಸ್ತೆ ಸರ್ ಸತ್ಯವಂತರ ಸಂಗವಿರಲು ಇದರ ಭಾವಾರ್ಥ ಕಳಿಸಿ

    • @ARUNKUMAR-eu5wd
      @ARUNKUMAR-eu5wd 25 днів тому

      ಸುಜ್ಞಾನವಂತ ಯಾವುದೇ ಚಿಂತೆಗೆ ಸಿಲುಕನು
      ಮೋಹದ ಬಲೆಯಿಂದ ಹೊರಬಂದ ಮೇಲೆ ಬಂಧನದ ಬೀತಿಯಿರದು
      ಅಜ್ಞಾನದ ನಾಶ ಮಾನವ ಜನ್ಮದ ಸಾರ್ಥಕ ಪಯಣ.

  • @devotee6863
    @devotee6863 2 роки тому +17

    ದಯವಿಟ್ಟು ಹಾಡಿರುವ ಪುಣ್ಯಾತ್ಮರ ಹೆಸರು ಹಾಕಿ🙏🙏🙏
    ಹಾಡುಗಳ ಪಲ್ಲವಿಗಳ ಪಟ್ಟಿಯನ್ನೂ ಕೊಡಿ🙏🙏🙏

    • @basavarajhullur8701
      @basavarajhullur8701 Місяць тому

      ಸದಾಶಿವ ಪಾಟೀಲ್ ಕೊಪ್ಪಳ. ನಿವೃತ್ತ ಸಂಗೀತ ಶಿಕ್ಷಕರು ಮತ್ತು ಗಾಯಕರು.

  • @devotee6863
    @devotee6863 Рік тому +26

    ವೆಂಕಟೇಶ್ ಅಂತ, ಶಾಸ್ತ್ರೀಯ ಸಂಗೀತಗಾರರು...ಅವರ ಪಾದಗಳಿಗೆ ವಿನಯಪೂರ್ವಕ ಧನ್ಯವಾದಗಳು, ಎಷ್ಟು ಸೊಗಸಾಗಿ ಹಾಡಿದ್ದಾರೆ🙏🙏🙏🙏🙏🙏🙏🙏

  • @manjunath8516
    @manjunath8516 7 місяців тому +6

    🌹🙏🌹ತುಂಬಾ ಚೆನ್ನಾಗಿ ಹಾಡು ಹಾಡಿದ್ದೀರಾ 🌹🙏🌹

  • @channabasavanna856
    @channabasavanna856 Рік тому +10

    ಅರ್ಥಗರ್ಭಿತವಾಗಿ ಮೂಡಿ ಬಂದಿದೆ, ಸಾಹಿತ್ಯ
    ಸೊಗಸಾಗಿದೆ.

  • @veerabhadrappagouda1474
    @veerabhadrappagouda1474 11 місяців тому +7

    ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು .

  • @somasundarkadur1779
    @somasundarkadur1779 10 місяців тому +39

    ಕೃತಿಗಳು ಸುಂದರ. ಧ್ವನಿಕೊಟ್ಟ ಪುಣ್ಯಾತ್ಮ ರಿಗೆ ವಂದನೆಗಳು. ಕನಕದಾಸರ ಚರಣಕ್ಕೆ ನನ್ನ ಮುಕುಟ ಬಾಗಲಿ.

    • @shivsharanappahosmani6391
      @shivsharanappahosmani6391 4 місяці тому

      1111221❤w❤2q😊1

    • @marthandappan7789
      @marthandappan7789 4 місяці тому

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @ravikumarpujar1529
    @ravikumarpujar1529 Рік тому +4

    ನಾನು ಇದೆ ಹಾಡನ್ನು ಬೇರೆ ಸುಮಧುರ ದಾಟಿಯಲ್ಲಿ ಕೇಳಿದ್ದೆ ಆದರೆ ಆ ವಿಡಿಯೋ ಈಗ ಸಿಗುತ್ತಿಲ್ಲ😢

  • @gopalbg4708
    @gopalbg4708 11 місяців тому +30

    ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

    • @chikannab6629
      @chikannab6629 9 місяців тому

      😮😮😅😅😅😮😮😮😮😮😮😅😮😮😅😅😮😅😅😮😮😮

    • @GokulKrishna-db8ky
      @GokulKrishna-db8ky 9 місяців тому +4

      💯 percent

    • @annapurnaannapurna4866
      @annapurnaannapurna4866 8 місяців тому

      ಒಒೊೊಋ​@@GokulKrishna-db8ky

  • @pushpashivakumar1021
    @pushpashivakumar1021 8 місяців тому +2

    ಕನಕದಾಸರ ಪದಗಳನ್ನು ತುಂಬಾ ಚ್ಚೆನ್ನಾಗಿ ಹಾಡಿದ ಗಾಯಕರಿಗೆ ನನ್ನ ಹೃತ್ಪೂರಕ ಅಭಿನಂದನೆಗಳು. 🙏🙏

  • @BaburaoSajjensetty
    @BaburaoSajjensetty 9 місяців тому +3

    Good
    Bhajan

    • @BasavarajK-zp5xu
      @BasavarajK-zp5xu 3 місяці тому

      All time great song s ❤❤❤❤❤❤❤❤❤❤❤❤❤❤😂😂❤😂😂❤❤❤❤❤❤❤❤❤❤😂😂😂😂❤❤😂😂😂😂😂😂😂😂😂
      Om shree guruve nmonmha ❤ kankdasprrbu e ❤ nmonmha ❤

  • @shrinivasmurthyksvkulkarni423
    @shrinivasmurthyksvkulkarni423 9 місяців тому +4

    ತುಂಬಾ ಚೆನ್ನಾಗಿ ಹಾಡಿದ್ದಾರೆ, ಇದಕ್ಕಿಂತ,ರಾಜಕುಮಾರ, ವಿದ್ಯಾಭೂಷಣ ಇವರುಗಳು ಚೆನ್ನಾಗಿ ಹಾಡಿದ್ದಾರೆ

  • @mahanteshrayappagol5007
    @mahanteshrayappagol5007 Рік тому +4

    ಅದ್ಭುತ ಅದ್ಭುತ ಸರ್ ಧನ್ಯವಾದಗಳು. ನಿಮಗೆ

  • @nagarajujjinakopp1850
    @nagarajujjinakopp1850 Рік тому +8

    ಸೂಪರ್ ಕನಕದಾಸರ ತತ್ವ ಪದಗಳು ವಿಶ್ವ ಮಾನವರೆನಿಸಿದ ಸಾಹಿತ್ಯ 🙏🙏🙏🌷🌷🌺🌺🌹👌👌👍👍🙏🙏✍️✍️🙏🙏

  • @veerabhadrappagouda1474
    @veerabhadrappagouda1474 11 місяців тому +3

    ಕನಕ ದಾಸರ ತತ್ವ ಪದ ತುಂಬಾ ಅದ್ಭುವಾಗಿ ಹಾಡಿದ್ದೀರಿ ಧನ್ಯವಾದಗಳು.

  • @sangappafkonnur9159
    @sangappafkonnur9159 Рік тому +1

    ಸುಮಧುರ ಕನಕದಾಸರ ಹಾಡು ಹಾಡಿದ ಗಾಯಕರಿಗೆ ಧನ್ಯವಾದಗಳು.

  • @thinkbig1825
    @thinkbig1825 2 роки тому +5

    Chenna Adhikeshavanallada Daiva Yathake

  • @shankarshivu7864
    @shankarshivu7864 2 дні тому

    Samasamaja manujapathada satyada dari sarva shershta vendu sarida nama kannakadasarige mathu hadidavaregelle sharnu sharnarathi

  • @MahadevaMaskimath
    @MahadevaMaskimath 9 місяців тому +59

    ಒಳ್ಳೆ ಸಾಹಿತ್ಯದ ಹಾಡು ಉತ್ತಮವಾಗಿ ಹಾಡಿದ ಅಭಿನಂದನೆಗಳು, ಸರ್ ಸಕಲ ಸಂಗೀತ ಬಳಗದವರಿಗೂ ಅಭಿನಂದನೆಗಳು ಸರ್ ❤❤

  • @rameshsane6897
    @rameshsane6897 2 місяці тому

    💐🙏 ಜಾನಕೀ ಜೀವನ ಸ್ಮರಣ ಜಯ ಜಯ ರಾಮ,

  • @user-mq5bb9gr3t
    @user-mq5bb9gr3t Місяць тому

    🕉️🙏ಜೈ ಕನಕ

  • @krishnammamh2199
    @krishnammamh2199 Місяць тому

    ಅದೆಷ್ಟು ಅರ್ಥ ಪೂರ್ಣವಾಗಿದೆ ಯಾವಾಗಲೂ ಈ ಹಾಡನ್ನು ಕೇಳುತ್ತಾ ಇರ್ತೀನಿ ಈ ಹಾಡಿದ್ದೀನಿ ತುಂಬಾ ಚೆನ್ನಾಗಿದೆ
    ಅಂತ ಇಷ್ಟ ಪಟ್ಟರು ಇದನ್ನು ರಚಿಸಿದವರಿಗೆ
    ಅನಂತಾನಂತ ಧನ್ಯವಾದಗಳು.

  • @ningukningappa5310
    @ningukningappa5310 2 роки тому +11

    ಕನಕದಾಸರ ಸಾಂಗ್ ಸುಪರ್ 👌👌🙏🙏

  • @shivalilapoojari5634
    @shivalilapoojari5634 2 місяці тому

    Tumba adbutavada song estu sari kelidaru matte matte kelabeku anisutte

  • @muttubhagavati3407
    @muttubhagavati3407 3 роки тому +4

    Nice song ennastu eddare hakari 🙏

  • @savithriprabhu992
    @savithriprabhu992 10 місяців тому +1

    Daasara bhajane galu arthha garbitha vaadavu galu 🙏🙏🙏👍

  • @siddarajus8007
    @siddarajus8007 3 роки тому +6

    ನಿತ್ಯಸಂಜೀವಿನಿ ಪದಗಳು ದಾಸರ ಪದಗಳು

  • @Kramesh-d1w
    @Kramesh-d1w 6 місяців тому +2

    ఓం నమశ్శివాయ గురుదేవాయ నమః శ్రీ గబ్బర్ గురువు జై

  • @RaviRavi-gt8bv
    @RaviRavi-gt8bv 2 місяці тому

    ಗೋವಿಂದ ಗೋವಿಂದ 👍👌🌹🙏

  • @veerabhadrappagouda1474
    @veerabhadrappagouda1474 10 місяців тому

    ತುಂಬಾ ಅದ್ಭುತವಾಗಿ ಹಾಡಿ ದ್ದೀರಿ ಧನ್ಯವಾದಗಳು.

  • @devappakpl8072
    @devappakpl8072 2 роки тому +6

    ಜೈ.ಕನಕಶ್ರೀ

  • @Mohank-vq1sq
    @Mohank-vq1sq 2 роки тому +2

    🙏ಶ್ರೀ ಭಕ್ತ ಕನಕದಾಸ ನಮೋನ್ನಮಃ 🙏🙏🙏🙏🌹🌹🌹🌹🌹🌹🌹🌹🌹 ಸೂಪರ್ ಸಾಂಗ್ 🙏🙏🙏🙏🙏 ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು ಕಿವುಡರ ಸಂಘದಲ್ಲಿ ಶಬ್ದದಂತೆ ಇರಬೇಕು ದೊಡ್ಡವರ ಗುಂಪಿನಲ್ಲಿ ದಡ್ಡನಂತೆ ಇರಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಬಹುದಿನ ಹೇಳಿರಲು ಹರಿಯದ ವಿದ್ಯೆ ನಿನಗೆ ತಾನೇತಾನಾಗಿ ತಿಳಿಯಿತು ನೋಡ ದೇವರಿಲ್ಲದ ಜಾಗ ಯಾರು ನೋಡದ ಹಿಂಗು ಎಲ್ಲರಿಗೆ ಸಿಕ್ಕಿರಲೇ ನಿನಗೆ ಸಿಗಲಿಲ್ಲ ನೋಡ ಮಾನ ಅಪಮಾನಗಳು ಅವನ ಕೃಪೆಯಿಂದ ವನು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು 🙏🙏🙏🙏🙏 ಕನಕ ನೆಂದರೆ ಕನಕ ಜನರ ಕಣ್ಣು ತೆರೆದು ಬೆಳಕು ಕುಲ ಬೇದ ಮೀರಿದವನು ನೀ ಎಲ್ಲರವ ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ 🙏🙏🙏🙏🙏🌹🌹🌹🌹🌹

  • @bheemanna.kbheemannahindu2129
    @bheemanna.kbheemannahindu2129 3 роки тому +6

    ಶ್ರೀ ಕನಕದಾಸರು ಸೂಪರ್ song👌👌🙏🙏

  • @shivaprakash6325
    @shivaprakash6325 Місяць тому

    Thank you very much for up loading kanaka ಸಾಹಿತ್ಯ

  • @yallalingsolapur-s1p
    @yallalingsolapur-s1p 10 місяців тому +3

    Super song ❤

  • @shanthappaappu5983
    @shanthappaappu5983 Рік тому +3

    ವಾವ್ ಅದ್ಬುತ 🙏🙏🙏👌👌👌

  • @HanumegoudaSharanaru
    @HanumegoudaSharanaru 7 місяців тому +2

    ಶೆರಣುಶೇರಾರ್ತಿ ಸರ್

  • @surendrakannada2791
    @surendrakannada2791 2 роки тому +3

    ಕನ್ನಡ ಯಾರಿಗೂ ಬರೋದಿಲ್ವಾ ಕನ್ನಡದಲ್ಲಿ ಕಾಮೆಂಟ್ ಮಾಡಿ 🙏🏻

  • @Parashivaiah
    @Parashivaiah 5 місяців тому

    ಎಷ್ಟು ಭಾರಿ ಕೇಳಿದರು ಸಹ ಬೇಜಾರಾಗದಿರುವಂತಹ ಕನಕದಾಸರ ಪದಗಳು

  • @thinkbig1825
    @thinkbig1825 Рік тому +2

    Keshava Keshava Shasaka Vande

  • @NaguNayak-v2j
    @NaguNayak-v2j 9 місяців тому +2

    Adbuta sahittya hadidavaru saha aste sogasagi hadiddare

  • @muniyappam913
    @muniyappam913 Рік тому +52

    ಮರ್ಯಾದೆಗೆ ಧಕ್ಕೆ ಬಾರದ ಹಾಗೆನಡೆದು ಕೊಳ್ಳುವ ಮಕ್ಕಳಿರುವಾಗ ಮಡದಿರುವಾಗ ಸ್ವರ್ಗ ಯಾತಕ್ಕೆ ಭಿಕ್ಷೆ ಯಾತಕ್ಕೆಎಲ್ಲವೂ ಆ ಶಾರದಾಂಬೆಯ ಬಿಕ್ಷೆ🙏🙏🙏ಕೋಟ್ಯಾಧೀಶ್ವರ ನಲ್ಲ ಕೋಟಿಗೊಬ್ಬಅಸಾಧ್ಯದ ಮಾತು ನನಗೆ ಅಪಾರ ಮಹಾತ್ಮರನ್ನು ಕೊಟ್ಟರೆ ಸಾಕು🙏🙏🙏

  • @pgiriswamyp8219
    @pgiriswamyp8219 Місяць тому

    Meru Gayaka Sadashivapatil.Haadida gayakaru

  • @ynhullikeri4881
    @ynhullikeri4881 3 роки тому +2

    Haadidavar hesaru haki super song

  • @ShashidharR-m3p
    @ShashidharR-m3p 3 місяці тому

    ಧನ್ಯವಾದ

  • @siddubanavi6043
    @siddubanavi6043 Рік тому

    Hadedavar hisaru telidhi padagalu super Valli empada sangeta edi

  • @ParameshParamesh-xs2uo
    @ParameshParamesh-xs2uo 6 місяців тому

    ಇವತ್ತಿನ ಪರಿಸ್ಥಿತಿಗೆ ಇದು ಒಳ್ಳೆ ಸಾಂಗ್

  • @NEELAMMAG-no8jc
    @NEELAMMAG-no8jc Рік тому +3

    ನಮ್ಮ ಕನಕ ನಮ್ಮ ಹೆಮ್ಮೆ ಕನಕದಾಸರ ಹಾಡುಗಳು ಸೂಪರ್

  • @santhoshayermal4161
    @santhoshayermal4161 Рік тому +18

    ಮನಃ ಶಾಂತಿಗಾಗಿ ಈ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಲೇ ಇರಬೇಕೆಂದು ಅನಿಸುತ್ತದೆ. ಕನಕದಾಸರಿಗೆ ಒಂದು ದೊಡ್ಡ ನಮನ🙏🙏.

    • @raikotisiddramappa7725
      @raikotisiddramappa7725 Рік тому

      QlQ❤lqa
      Aaa aPaaaAQAQ Please L😎😎☠️lAAAA QA AA
      plA PAP WA ALL😂😂😂alappl
      Llla ol qa🙃🙃😢😜😜🤗🛕media.tenor.com/Pi7iSma_yQMAAAAM/%D0%BF%D1%83%D1%87%D0%BA%D0%BE%D0%B2-%D0%B3%D0%BE%D0%B1%D0%BB%D0%B8%D0%BD.gif😄🛕🖥🤗🛕💘🛴💀😀😚💀💀😀🤗🤗🖥🖥💘😚😀😀🚨🖥😚🚨🤗🤗😜🤗🛕🖥🛕🤗😚💀😀😚🛕media.tenor.com/Pi7iSma_yQMAAAAM/%D0%BF%D1%83%D1%87%D0%BA%D0%BE%D0%B2-%D0%B3%D0%BE%D0%B1%D0%BB%D0%B8%D0%BD.gif🛕😜🛕😀💘💀💘💀💀💀media.tenor.com/gAZBquC6YVcAAAAM/text-write.gi😊▼・ᴥ・▼qqlalLa😊😊aallllL@//1

    • @rameshrmbande8684
      @rameshrmbande8684 Рік тому

      👃

    • @JanardanJani-el7sk
      @JanardanJani-el7sk Рік тому

      ​@@rameshrmbande8684iiiino
      L

    • @JanardanJani-el7sk
      @JanardanJani-el7sk Рік тому

      Iin(nln
      n
      lll
      ll🚛lm
      L
      M
      num mu momo
      kn. k

    • @JanardanJani-el7sk
      @JanardanJani-el7sk Рік тому

      Ii😮iiii😅nokknkonooooook

  • @allamamedia1200
    @allamamedia1200 3 роки тому +11

    ಹಾಡಿದವರ ಹೆಸರು ಯಾಕೆ ಹಾಕಿಲ್ಲ.

  • @ParameshParamesh-xs2uo
    @ParameshParamesh-xs2uo 6 місяців тому +1

    ಇಂಥ ಸಮಯದಲ್ಲಿ ಕೇಳುತ್ತಿರುವ ಒಂದು ಅದ್ಭುತವಾದ

  • @chandrappakcn8626
    @chandrappakcn8626 Рік тому +27

    ಓಂ ಶಾಂತಿ, ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ -ಸಂಗೀತ ರಚಿಸಿದವರಿಗೆ ಮತ್ತು ಗಾಯನ ಹಾಡಿದವರಿಗೆ ನನ್ನ ಅನಂತ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.

  • @infinii.
    @infinii. 10 місяців тому +1

    వివరణ
    భిన్నత్వంలో ఏకత్వమే దైవత్వం. ఈ విశ్వంలో మనం చూస్తున్నది ప్రకృతి అంతా. భగవంతుని కనిపించే రూపం ప్రకృతి. ప్రకృతి యొక్క అదృశ్య శక్తి దేవుడు. దీన్ని అర్థం చేసుకోవడానికి ప్రయత్నించడాన్ని సాధన అంటారు. దీన్ని అర్థం చేసుకోవడాన్ని జ్ఞానం అంటారు. ఇలా జీవించడాన్ని భక్తి అంటారు. ఇలా ప్రవర్తించే వ్యక్తిని జ్ఞాని లేదా సాధువు అంటారు. సాధువు ఎటువంటి భేదం లేకుండా మొత్తం ప్రకృతిని సమానంగా ప్రేమించినప్పుడు అతను తన అంతర్గత స్పృహలో దేవుడు అవుతాడు. ప్రకృతి యొక్క భిన్నత్వంలో ఏకత్వాన్ని అర్థం చేసుకున్నప్పుడు, ప్రకృతి భగవంతుడు అని తెలుసుకుంటాడు. దేవుడు ఒక నిర్దిష్ట అంశం లేదా వస్తువు కాదు. అంతా దేవుడే, అంతా దేవుడే. ఇది అద్భుతమైన అవగాహన కాదు, ఇది జీవితం మరియు విశ్వం యొక్క సాధారణ సత్యం. ఈ సత్యంలో జీవించండి. దీన్నే ఆద్యాత్మిక అంటే దైవ మార్గం అంటారు. ఎలా ఆలోచించాలి, ఎలా అర్థం చేసుకోవాలి, ఎలా ప్రవర్తించాలి, ఎలా స్పందించాలి, పూర్తిగా ఎలా జీవించాలి అని ఆధ్యాత్మిక మార్గం చెబుతుంది. ఆధ్యాత్మికత మన జీవితాలను దైవత్వంతో రూపొందిస్తోంది. దైవ గ్రహం దీని కోసమే. మీ జీవితాలను దైవత్వంతో రూపొందించుకోండి. మీ స్వంత విధిని రూపొందించండి.

  • @ParameshParamesh-xs2uo
    @ParameshParamesh-xs2uo 6 місяців тому

    ಇಂತ ಸಾಹಿತ್ಯ ಕೊಟ್ಟಂತ ನಮ್ಮ ಕಿವಿಯಲ್ಲಿ ಕೇಳುವುದೇ ಒಂದು ದೊಡ್ಡ ಅದ್ಭುತ

  • @nagarajujjinakopp1850
    @nagarajujjinakopp1850 2 роки тому +6

    ಅದ್ಭುತ ಗೀತ ರಚನೆ ಸೂಪರ್ ಕನಕದಾಸರ ತತ್ವ ಪದಗಳು

  • @bimabanks6236
    @bimabanks6236 3 роки тому +16

    ಶ್ರೀಮಂತಿಕೆ ಆಡಂಬರ ಇಲ್ಲದ ಸರಳ ಸುಂದರ ಈ ಹಾಡುಗಾರಿಕೆ ತುಂಬಾ ಚನ್ನಾಗಿ ಮೂಡಿ ಬಂದಿದೆ

    • @thimmegowda7589
      @thimmegowda7589 2 роки тому +1

      Thimmegowda sbs Hydalu 🙏🙏🙏🙏🙏🌹🌹⭐🤝

    • @thimmegowda7589
      @thimmegowda7589 2 роки тому

      Thimmegowda sbs Hydalu 🙏🙏🙏🙏🙏🌹🌹⭐🤝

  • @laxamppamudhol791
    @laxamppamudhol791 6 місяців тому +2

    Satyavantaru cennagide

  • @rameshbenakal7390
    @rameshbenakal7390 8 місяців тому +2

    Dhanyawad sir

  • @YogaYogi-rw2mg
    @YogaYogi-rw2mg Рік тому +2

    ಅವರದೇ ಜಾತಿಯ ಶ್ರೀ ಸಿದ್ದರಾಮಯ್ಯನವರು ಕೇಳಬೇಕು ಈ ಕೀರ್ಥನೆಗ ಳ ನ್ನ

    • @shriharishekhar7385
      @shriharishekhar7385 Рік тому

      ಯಾಕೆ?

    • @vasudevshahapur7614
      @vasudevshahapur7614 Рік тому +1

      Yava jati swamy

    • @vasudevshahapur7614
      @vasudevshahapur7614 Рік тому

      ಕನಕದಾಸರನ್ನು ಒಬ್ಬ ಜಾತಿ ಪುರುಷರನ್ನಾಗಿ ಮಾಡ್ತಾ ಇದ್ದೀರಲ್ಲ ನಿಮ್ಮಂತವರಿಗೆ ಏನು ಹೇಳಬೇಕು ಸ್ವಾಮಿ 😊

  • @nagarajn8965
    @nagarajn8965 3 роки тому +4

    Omm
    Kankadasraadigaysuper👍👍🙏

  • @masyalshivaputrappa1601
    @masyalshivaputrappa1601 3 роки тому +7

    ಧನ್ಯವಾದಗಳು ಅದ್ಬುತ ವಿಚಾರ ಸಾರ್ವಜನಿಕ ರಿ ಗೆ ಒಳ್ಳೆ ಸಂದೇಶ ರವಾನಿಸಿದಿರೀ ಶರಣು ಶರಣಾರ್ಥಿ

  • @mouneshj6853
    @mouneshj6853 3 роки тому +11

    ಸೂಪರ್ ಸರ್

  • @gurumurthipoojarpg9390
    @gurumurthipoojarpg9390 3 роки тому +8

    ಸೂಪರ್ ಕನಕ ದಾಸರ ಪದಗಳು

  • @vamansalian6165
    @vamansalian6165 7 місяців тому

    ❤hi vaman poojary 🎉

  • @pandupujar7951
    @pandupujar7951 3 роки тому +5

    ಹಾಡಿದ ಗಾಯಕರು ಯಾರು ಸರ್

  • @pgiriswamyp8219
    @pgiriswamyp8219 Місяць тому

    Dvani adbutha sir

  • @RamaRama-hc3tf
    @RamaRama-hc3tf 3 дні тому +1

    ಕನಕದಾಸರ, ಹೆಸರು, ಪ್ರಸ್ತುತ ವಾಗಿದೆ. ನೀವು, ಒಳ್ಳೆಯ, ಹಾಡನ್ನು, ಹಾಡಿದ್ರಿ, ನಿಮಗೆ,
    ಕನಕ
    ದಾಸರ ಆಶೀರ್ವಾದ, ಸದಾ, ಇರುತ್ತದೆ 👍🙏. ಜೈಹಿಂದ್, ಜೈಭಾರತ

  • @manjurajhn2790
    @manjurajhn2790 Рік тому +35

    ಹೃದಯ ಮುಟ್ಟಿತು. ಇಂಥ ಪದಗಳ ಸಂಗವಿರಲು ಬೇರೆ ಸಾಹಿತ್ಯವೇಕೆ?

  • @satishchougala2983
    @satishchougala2983 3 роки тому +11

    ಜೈ ಕನಕ ದಾಸ್

  • @veerabhadrappagouda1474
    @veerabhadrappagouda1474 9 місяців тому +2

    ತುಂಬಾ ಚೆನ್ನಾಗಿ ಹಾಡಿದ್ದಾರೆ ಮತ್ತೆ ಮತ್ತೆ ಕೇಳಬೇಕೆ ನಿಸುತ್ತದೆ. ಧನ್ಯವಾದಗಳು.

  • @Parashivaiah
    @Parashivaiah 9 місяців тому +5

    ಕನಕ ದಾಸರು ನಮ್ಮ ದೇಶದ ದೊಡ್ಡ ಸಂಪತ್ತು ಅವರ ಎಲ್ಲಾ ಕೃತಿಗಳು ಅದ್ಭುತ

  • @vishvanathreddy149
    @vishvanathreddy149 3 роки тому +6

    Happy Kanakadas Jayanti

  • @shivamurthybh1555
    @shivamurthybh1555 6 місяців тому

    Kanakadaasara. Doodda. Anubhava. Haadu. Super

  • @damodarshetty5131
    @damodarshetty5131 3 роки тому +7

    Jai kanakadas

  • @chandrappak1296
    @chandrappak1296 3 роки тому +11

    ಜೈ ಗುರುದೇವ ನಮಸ್ತೆ ನಮಸ್ತೆ ನಮಸ್ತೆ.

  • @BasavarajK-zp5xu
    @BasavarajK-zp5xu 4 місяці тому

    Thanks ❤ this ours karanataka ❤ world historical challenge great guru shree kanakdasaru❤

  • @narayanaswamy1178
    @narayanaswamy1178 11 місяців тому

    ❤ ಓಂ ನಮೋ ಗುರು ವೆನಮಂ

  • @hanumatappashiranahalli596
    @hanumatappashiranahalli596 4 роки тому +23

    ವಿಶ್ವ ಮಾನವರೆನಿಸಿದ ಸಾಹಿತ್ಯ 🙏🙏🙏🙏🙏

  • @Parashivaiah
    @Parashivaiah 9 місяців тому +1

    ಕನಕದಾಸರು, ಪುರಂದರರು, ಸಮಾಕಲೀನರು ಎಂದುಕೊಂಡಿದ್ದೇನೆ ಇಂತಹ mahaneeya

    • @Parashivaiah
      @Parashivaiah 9 місяців тому

      ರುಗಳು ಜಗತ್ತಿಗೆ ಕೊಟ್ಟು ಹೋಗಿರುವ ಕೊಡುಗೆಗಳು ಅಪಾರ

  • @chandraanna2001
    @chandraanna2001 3 роки тому +9

    ವ್ವಾ ವ್ವಾ ಸೂಪರ್ ಸಾರ್

  • @satyanarayanam4240
    @satyanarayanam4240 9 хвилин тому

    Super Super Super for ever...

  • @lakshmipathykm8422
    @lakshmipathykm8422 Рік тому +1

    Super devine words..amazing singing..unique kanakadasara padagalu❤from chennai

  • @ganapatijogi8054
    @ganapatijogi8054 4 місяці тому

    Wow super

  • @nagarajujjinakopp1850
    @nagarajujjinakopp1850 2 роки тому +32

    ಹಾಡಿದವರ ಹೆಸರು ತಿಳಿಸಿ ಕನಕದಾಸರ ತತ್ವ ಪದಗಳು ಸೂಪರ್

    • @basavarajhullur8701
      @basavarajhullur8701 Місяць тому

      ಶ್ರೀ ಸದಾಶಿವ ಪಾಟೀಲ್, ನಿವೃತ್ತ ಸಂಗೀತ ಶಿಕ್ಷಕರು ಮತ್ತು ಗಾಯಕರು. ಹಾಗೂ, ಶ್ರೀ ವೆಂಕಟೇಶ್ ಆಲ್ಕೋಡ್ ಗಾಯಕರು.

  • @bhimarayajaikrishna3119
    @bhimarayajaikrishna3119 2 роки тому +4

    ಕನಕದಾಸರ ಸಾಹಿತ್ಯದಲ್ಲಿ, ಸತ್ಯ ಜ್ಞಾನ, ಮತ್ತು ಸಾಮಾಜಿಕ ನ್ಯಾಯ ಇದೆ, ಮಾನವೀಯತೆಯ ಅಮೃತ ಇದೆ, ಸಮಾಜದ ಪ್ರತಿಯೊಬ್ಬರೂ ಈ ಮಹಾತ್ಮರ ಸಾಹಿತ್ಯ ಸಾರವನ್ನು ಅರ್ಥೈಸಿಕೊಂಡು ಅದರಂತೆ ನಡೆದು ಧನ್ಯರಾಗಬೇಕು

  • @SanviNhai-xq3jy
    @SanviNhai-xq3jy 7 місяців тому

    Nange nam haleya sir nenpaytu avru helida matuglu ivtu nijvagide

  • @geethageetha3943
    @geethageetha3943 3 роки тому +12

    ನಿಜವಾಗಿಯೂ ಆತ್ಮೋದ್ದಾರದ ಗಾಯನ....

  • @muniyappam913
    @muniyappam913 24 дні тому

    ಮುಂದಿನ ಪ್ರದಾನಮಂತ್ರಿ ನೀವೇ ಇರುಬೋದೇನೋ😅

  • @ravikumarpujar1529
    @ravikumarpujar1529 2 роки тому +14

    ಸತ್ಯವಂತರ ಸಂಘವಿರಲು.. ಅದ್ಬುತ ಹಾಡು

  • @ParameshParamesh-xs2uo
    @ParameshParamesh-xs2uo 6 місяців тому

    ನಾನು ಇಲ್ಲದೆ ಇರುವ ಕಾಲ ಬದುಕನ್ನು ಯಾತಕ್ಕೆ

  • @nagarajknagarajk7420
    @nagarajknagarajk7420 4 роки тому +15

    ಅಧ್ಬುತ ಗೀತ ರಚನೆ

  • @chandrappak1296
    @chandrappak1296 3 роки тому +11

    ಓಂ ಶಾಂತಿ, ಜೀವನದಲ್ಲಿ ಅಂತಿಮ ಸಮಯದಲ್ಲಿ ನಾವು ಹೇಗೆ ನಡೆಯಬೇಕು ಎಂದು ಬಹಳಷ್ಟು ಅರ್ಥಪೂರ್ಣವಾಗಿ ಮನೋಜ್ಞವಾಗಿ ಹಾಡಿದ್ದಾರೆ ಸಂಗೀತವಂತೂ ಬಹಳಷ್ಟು ಅರ್ಥಪೂರ್ಣವಾಗಿದೆ ಶ್ಲಾಘನೀಯ , ಧನ್ಯವಾದಗಳು ಎಂದು ಆಶಿಸುತ್ತೇನೆ ಜೈ ಗುರುದೇವ ನಮಸ್ತೆ ನಮಸ್ತೆ ನಮಸ್ತೆ

  • @nagayyahiremath3535
    @nagayyahiremath3535 2 роки тому +8

    ಸೂಪರ್ sir thank you.
    ಕನಕದಾಸರ ಬಂದಂತ ಅನುಭವ ಆಗುವುದು