ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ

Поділитися
Вставка
  • Опубліковано 28 вер 2024
  • ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ
    ಮಾನವನು ಆರ್ಟಿಫಿಶಲ್‌ ಆಗಿ ಬದುಕಲು ಶುರುಮಾಡಿಕೊಂಡಿದ್ದಾರೆ ಕಣ್ಣಿಗೆ ಕಾಣುವುದೇ ನಿಜವೆಂದು ನಂಬಿಕೊಂಡಿದ್ದಾನೆ. ಹಾಗಾಗಿ ನಮ್ಮ ಕಣ್ಣಮುಂದೆ ಯಾವುದ್ಯಾವುದೂ ಕಾಣುತ್ತದೋ ಅದು ಮಾತ್ರ ಸತ್ಯವೆಂಬುದನ್ನು ತಿಳಿದುಕೊಂಡಿದ್ದಾನೆ. ಹಣದ ಹಿಂದೆ ಓಡುತ್ತಾ ತನ್ನ ನಿಜವಾದ ಜೀವನವನ್ನು ಮರೆತು ಜೀವಿಸುತ್ತಿದ್ದಾನೆ. ಧರ್ಮದ ವಿರೋಧದ ಹಾದಿಯಲ್ಲಿ ಇಂದು ನೆಡೆಯುತ್ತಿದ್ದಾನೆ. ಹಣ ಆಸ್ತಿ. ಇಷ್ಟರಲ್ಲೇ ತನ್ನ ಇಡೀ ಜೀವನವನ್ನು ನಡೆಸಲು ಶುರುಮಾಡಿಕೊಂಡಿದ್ದಾನೆ.
    ತನ್ನ ಎಲ್ಲಾ ಜೀವನವನ್ನು ಒಂದು ಬಿಸಿನೆಸ್‌ ಗೆ ಅಳವಡಿಕೊಂಡು ನಿಜವಾದ ಖುಷಿಯನ್ನು ಮರೆತುಕೊಂಡಿದ್ದಾನೆ. ಯಾವುದೇ ಗೆಳೆತನದಲ್ಲಿ ಇಂದು ಸತ್ಯವಿಲ್ಲ ಗಂಡ ಹೆಂಡತಿಯಲ್ಲಿ ಯಾವುದೇ ಭಾವನೆಗಳಿಲ್ಲ, ಅಪ್ಪ ಮಕ್ಕಳಲ್ಲಿ ಸರಿಯಾಗಿ ಹೊಂದಾಣಿಕೆ ಇಲ್ಲ, ಹೀಗಾಗಿ ಸಮಾಜದ ಸ್ಥಿತಿ ಇಂದು ಬಹಳ ಮುಂದಕ್ಕೆ ಹೋಗಿ ನಿಂತಿದೆ. ಎಲ್ಲರ ಜೀವನ ಶೈಲಿ ನಡೆಯುವುದು ಬದಲಾಗಿದೆ. ಯಾವುದೇ ಧೃಡ ನಿರ್ಧಾರವನ್ನು ಮಾಡರೆ ಚಂಚಲತೆಯು ಇಂದು ಎಲ್ಲರಲ್ಲಿಯೂ ಮನೆಮಾಡಿದೆ. ಹಾಗಾಗಿ ಹೊರ ದೇಶದ ವಸ್ತುಗಳಿಗೆ ಜೀವನ ಶೈಲಿಗಳಿಗೆ ಇಂದು ಮಾನವನು ಮಾರಿ ಹೋಗಿದ್ದಾನೆ.
    For More Videos
    ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ... ​​​​​​​​​​​​
    ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ... ​​​​​​​​​​​​
    ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ... ​​​​​​​​​​​​
    ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ... ​​​​​​​​​​​​
    ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
    ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
    #Avadhoothavinayguruji​​​​​​​​​​​​ #Avadhootha #Vinayguruji #guruji #Blessings #SriVinayguruji​​​​​​​​​​​​ #spirituality​​​​​​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trending #treandingnow #topstories #kannadafollowers #​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021 #KasturiBaiCharitableTrust #BhagavadGita​

КОМЕНТАРІ • 524

  • @shivaraju9436
    @shivaraju9436 3 роки тому +17

    ಅವಧೂತ ಗುರುಗಳೇ ಹೃದಯಪೂರ್ವಕ ವಂದನೆಗಳು ನಿಮ್ಮ ಮಾತಿನಲ್ಲಿ ಒಂದು ಶಕ್ತಿ ಇದೆ ಕೆಲವರಿಗೆ ನಿನ್ನ ಮಾತಿನ ಅರ್ಥ ಆಗುತ್ತೆ ಇನ್ನು ಕೆಲವರಿಗೆ ನಿಮ್ಮ ಮಾತಿನ ಏನು ಕೂಡ ಅರ್ಥವಾಗುವುದಿಲ್ಲ. ಅವಧೂತ ವಿನಯ್ ಗುರುಗಳೇ ನಿಮ್ಮ ಒಂದೊಂದು ಮಾತು ಕೂಡ. ತುಂಬಾನೇ ಅರ್ಥವಿದೆ. ನಿಮ್ಮತ್ರ ಮಾತನಾಡಬೇಕು ಎನ್ನುವ ನನ್ನ ಆಸೆ . ಆದರೆ ಏನು ಮಾಡೋದು ನಮ್ಮ ದುರಾದೃಷ್ಟ. ಗುರುಗಳ ನಿಮ್ಮಿಂದ ತುಂಬಾ ಜನಗಳಿಗೆ ಒಳ್ಳೆಯದು ಆಗುತ್ತಲೇ ಇದೆ. ದೇವರು ನಿಮ್ಮಲ್ಲಿ ಇರುವವನು.

  • @shobhaks5910
    @shobhaks5910 2 роки тому +4

    You are the real teacher guruji

  • @simanseqweira5746
    @simanseqweira5746 Рік тому

    super pravachana gurugi

  • @jvparashuram425
    @jvparashuram425 2 роки тому

    Guruji.u.r.very.very.great

  • @manjushree5123
    @manjushree5123 2 роки тому +1

    Ondudu nodi galu tuba tuba chngi arth aguv rite helidr jevandli e ಮೌಲ್ಯ ಗಲು ಪಾಲಿಸಿದರ್ ತುಂಬಾ ತುಂಬಾ ಚ್ನೆಗಿ ಇದೆ ಸರ್ ಸೂಪರ್ ಸೂಪರ್ ಧನ್ಯವಾದಗಳು ಸರ್ ನಿಮ್ಮ ನೋಡೀಗಲ್ಗ್ ಮನುತ್ಪೂರ್ವ ಧನ್ಯವಾದಗಳು ಸರ್ 🙏🙏🙏🙏🙏😊😊💙💙💙🤍🤍💐💐

  • @shanthashanthamma2756
    @shanthashanthamma2756 2 роки тому +9

    ಮುದ್ದು ಮನಸಿನಿ ವಿನಯ್ ಗುರುಜಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಗುರುಜಿ 👍👍👍👍👍🙏🙏🙏🙏🙏

  • @premaleelaj4258
    @premaleelaj4258 2 роки тому +1

    Very informative 👍

  • @sumithpalan5037
    @sumithpalan5037 2 роки тому +2

    Sathya parichaya agide guruji niminda om namah shivaya

  • @bhuwanaindiresh9091
    @bhuwanaindiresh9091 3 роки тому +20

    ಒಳ್ಳೆ ಸಂದೇಶ,ಸಮಾಜಕ್ಕೆ..ದೇವರು ನಿಮಗೆ ಆಯುರಾರೋಗ್ಯ ಕೊಡಲಿ..

  • @rambahaddur7474
    @rambahaddur7474 Рік тому

    Daily I watching ur videos inspiration ur speech gurugale tq🙏🏻🙏🏻

  • @biplabbasak7288
    @biplabbasak7288 Рік тому +1

    Nive Nan Palin devru Naa Kanda nijavad devu yaru gotta vinay guruji

  • @srinivast829
    @srinivast829 2 роки тому +2

    Eight sense Avadoota twenty three cenchury GNANY SUPER

  • @santhoshtn4373
    @santhoshtn4373 2 роки тому

    Real speech guruji neevu thumba vichara thilkondideera

  • @kantharajeshwaratn4068
    @kantharajeshwaratn4068 3 роки тому +1

    ಓಂ ಶ್ರೀ ಗುರುಭ್ಯೋ ನಮಃ

  • @bkprashantbhandari1263
    @bkprashantbhandari1263 3 роки тому +8

    ಒಮ್ ಶಾಂತಿ

    • @shardaamin9509
      @shardaamin9509 2 роки тому

      Satya hodukedaru seguttella venayaguruje neramatu satyavagede

  • @yatheeshkumar3041
    @yatheeshkumar3041 3 роки тому +5

    Very sensible speech 👌👏👏👏👏👏

  • @maheshapm6154
    @maheshapm6154 3 роки тому +17

    ಅಣ್ಣಾ ನಮ್ ಸರ್ಕಾರಿ ಶಾಲೆಗಳ ಅಭಿರುದ್ದಿಗೆ ಸಹಾಯಮಾಡಲು ನೀವು ಜನರಿಗೆ ಸಲಹೆ ನೀಡಿ

  • @rekhamk6973
    @rekhamk6973 2 роки тому +1

    Koti namana Guruji

  • @honnappapujeri7375
    @honnappapujeri7375 3 роки тому

    ಓಂ ನಮಃ ಶಿವಾಯ

  • @faizalfaize4148
    @faizalfaize4148 2 роки тому +1

    Truth

  • @kirantb7967
    @kirantb7967 Рік тому

    ಅತ್ಯುತ್ತಮ ಮಾಹಿತಿ ,

  • @goldenlife6130
    @goldenlife6130 2 роки тому +1

    Guruji your words really truth 👏

  • @SathishSathish-hi1td
    @SathishSathish-hi1td 3 роки тому +2

    ನೇರ ನುಡಿಗೆ ನಮನಗಳು

  • @sureshgoure
    @sureshgoure 3 роки тому

    ಧನ್ಯವಾದಗಳು ಗುರೂಜಿ,,,

  • @puttanaikputtanaik6907
    @puttanaikputtanaik6907 2 роки тому +1

    Satyam, shivam, sundaram,

  • @manjunathk1160
    @manjunathk1160 6 місяців тому

  • @pushpalathahm7359
    @pushpalathahm7359 2 роки тому

    Guruji super Guruji

  • @akkamahadevibb8282
    @akkamahadevibb8282 Рік тому

    Vastu nijana guruve

  • @shreeshree1647
    @shreeshree1647 3 роки тому +2

    ಗುರೂಜಿ ನಾನು ಅನ್ನೋದನ್ನ ಬಿಟ್ಟು ಇನ್ನೂ ಮುಂದೆ ನಿಮ್ಮ ದಾರಿಯಲ್ಲಿ ಬರಲೂ ಇಚ್ಚಿಸುತ್ತೆನೆ🙏🙏

  • @leelaharshas3074
    @leelaharshas3074 3 роки тому +7

    Excellent motivation speech

  • @nageshagowda4184
    @nageshagowda4184 3 роки тому +1

    Great Guruji.

  • @rajums6873
    @rajums6873 2 роки тому

    Great full gurugale

  • @sirigowri1947
    @sirigowri1947 3 роки тому +10

    ಅಬ್ಬಾ ಎಷ್ಟು ಚೆನ್ನಾಗಿದೆ ಗುರೂಜಿಯವರ ಮಾತು ಗಳು

  • @ManjuManju-co2kz
    @ManjuManju-co2kz 3 роки тому +1

    Nice sri guraji

  • @Rohithravi0
    @Rohithravi0 2 роки тому

    3:08 👌👌

  • @kavyabk9090
    @kavyabk9090 3 роки тому +2

    Soo nice thought sir

  • @priyankayaksha1691
    @priyankayaksha1691 2 роки тому

    Very much thanks sir

  • @manjunathshapure6635
    @manjunathshapure6635 2 роки тому +10

    ನಾನೂ ನಿಮ್ಮ ಶಿಷ್ಯನಾಗಬೇಕು ಅನಿಸುತ್ತಿದೆ ಗುರೂಜಿ ಇಂತಿನಿಮ್ಮ ಸಹಪಾಲಕ.

  • @narayanaswamygowda1720
    @narayanaswamygowda1720 3 роки тому +1

    ಓಂ ನಮೊe ಭಗವತೆ
    ವಾಸುದೇವಾಯ ನಮಃ

  • @saraswatialankar2353
    @saraswatialankar2353 2 роки тому +1

    super gurujji

  • @shreyankkamanalli7927
    @shreyankkamanalli7927 3 роки тому +1

    Namaste guruji

  • @ravin1158
    @ravin1158 3 роки тому

    Super words sir I'm fwoling u

  • @dreamscometorealinmodicare264
    @dreamscometorealinmodicare264 3 роки тому +2

    Super 👌👌

  • @lakshmibhat6658
    @lakshmibhat6658 3 роки тому +3

    👆👆👉🌍🌙🌞👉👌😴👍👏👌😴FIRST LOVE OURSELF THAT IS SAVE OF OUR OWN LIFE + SAVE OTHERS LIFE TOO👉 IF YOU LOVE YOURSELF & YOU CAN LOVE THIS UNIVERSE LIFE TOO 👉 Eee Sansaradinda own life is totaly earning point is Zero big Zero 0 nothing else yakendare sansara annuvudu idi bhumiya manushyara jeevanada life aste & Family life annuvudu manushyare thamage thave sristi madikondiruva mane nijavada Sansarada artha andare eee bhumi mele yarige yaru illa👉 Idu Sathya👉 yakendare ellara family lifelli manushyaru huttu savina mulaka change agtha irutthare adakke huttu savu bhumi mele iruvude family manushyarannu innondu family life ge change madi connect maduva keasa ee bhumiya main work agide....

  • @RaviKumar-yk2wh
    @RaviKumar-yk2wh Рік тому

    Kalla guru dayavittu wvana namba beadi chakka evanu

  • @ThippeshThipu-ci2nr
    @ThippeshThipu-ci2nr 3 роки тому +2

    🙏 ಧನ್ಯವಾದಗಳು ಸ್ವಾಮಿ ವಿವೇಕಾನಂದರು

  • @praveenp1540
    @praveenp1540 3 роки тому +1

    Suppar sar

  • @kavitharao5873
    @kavitharao5873 3 роки тому +1

    Very true guruji

  • @srinidihk7534
    @srinidihk7534 3 роки тому +2

    🙏🙏🙏🙏🙏🙏🙏🙏🙏🙏🙏🙏 ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ ಗುರೂಜಿ

  • @dharashwarkarhadkar9579
    @dharashwarkarhadkar9579 3 роки тому +4

    🙏 🙏 🙏

  • @rameshmagadirangaiah3732
    @rameshmagadirangaiah3732 3 роки тому

    Gurugale nimminda maatra samaaja parivarthane saadya sampoorna kalushitha gondidhe .sari maadthira anth nambike idhe

  • @ChanduChandu-yw3nr
    @ChanduChandu-yw3nr 3 роки тому +4

    🙏🙏🙏🙏

  • @harishpoojary810
    @harishpoojary810 3 роки тому

    Guruji

  • @kottureshvachans9201
    @kottureshvachans9201 3 роки тому +1

    Very good

  • @nayanaln1906
    @nayanaln1906 3 роки тому

    Jai

  • @sanjeev9398
    @sanjeev9398 3 роки тому +1

    100% guruji

  • @vijaynandaffgamer4368
    @vijaynandaffgamer4368 3 роки тому +1

    🙏

  • @chandracab4912
    @chandracab4912 3 роки тому +4

    🙏 ನಮಸ್ಕಾರ ಗುರುಗಳೇ

  • @bmshree8909
    @bmshree8909 2 роки тому

    Endu nimma darshana ande nanna jeeva sarthaka

  • @shivakumarshiva3173
    @shivakumarshiva3173 3 роки тому

    🤘ಕ್ರಿಯಾ ಯೋಗಿ
    ಬ್ರಾಹ್ಮಹಂಡಾ, ಬ್ರಾಹ್ಮೀ, ಬ್ರಹ್ಮ ಲಿಂಗ

    • @shivakumarshiva3173
      @shivakumarshiva3173 3 роки тому

      ಶ್ರೀ ಚಕ್ರ,, ಓಮ್ ಕಾರ

    • @shivakumarshiva3173
      @shivakumarshiva3173 3 роки тому

      ಸೂರ್ಯ ನಿರ್ದೇಶಕರು, ಅರುಣಾ ಸ್ಥಳ ಸೂಚಕ,, ಮಹಾತಾಮ್ಮ್, ಛಾಯಾಗ್ರಾಹಕರು, ಯಮ ಕಾಲ

  • @sanaik9299
    @sanaik9299 3 роки тому

    Guruji Sathyve GOD

  • @malingnaik6640
    @malingnaik6640 3 роки тому

    Super. Guru

  • @jjgwda2831
    @jjgwda2831 3 роки тому +2

    Ekkadadalli odidahage mathadru swamigalu danyavadgalu.....🙏🙏

  • @javallimohankumar7204
    @javallimohankumar7204 3 роки тому

    Yes sir

  • @chaithrad8195
    @chaithrad8195 3 роки тому +1

    Nice..

  • @Malenadasiri-jw9mm
    @Malenadasiri-jw9mm 3 роки тому

    Ivaru helidu adre namma janake avaru ole avaru illa andre keyavaru...gurugale Nimma mathinali thumba artha iruthe

  • @vilasvishawa311
    @vilasvishawa311 3 роки тому

    Hi🙏 Gurujii

  • @shivaraj.kiccha1016
    @shivaraj.kiccha1016 2 роки тому

    🙏🙏🙏🙏🙏🙏🙏🙏🙏

  • @jagadeeshpoojari6097
    @jagadeeshpoojari6097 3 роки тому +1

    👌👌👌👌👌👌

  • @lingrajekhelli1653
    @lingrajekhelli1653 3 роки тому +2

    Good msg great solute 🙏

  • @ittappawaderatti6744
    @ittappawaderatti6744 3 роки тому

    🙏🙏🙏🙏🙏

  • @kaishffgaming7420
    @kaishffgaming7420 3 роки тому +2

    Straight forward speech by guruji superb

  • @santoshkumarhm2994
    @santoshkumarhm2994 Рік тому

    ನೀಮಗೆ ಮೂರು ಚಟಗಳು ಉಂಟು ಆದರೆ ಜನಗಳ ಮುಂದೆ ಒಂದು ವೇಷ ಹಿಂದೆ ಇನ್ನೊಂದು ವೇಷ 😂😂😂

  • @akshodayamahaasamstaanam
    @akshodayamahaasamstaanam 3 роки тому +1

    Appa avadootha, modalu negative maatadodu bidu,

  • @emmenyu
    @emmenyu 3 роки тому

    yellaroo ondalla ondu reethiyalli bachalikke iddare gurugale?

  • @keshavlamani736
    @keshavlamani736 3 роки тому

    Good speech guruji nimm phone number Kodi guruji nimmannu bheti agudu hege

  • @harishs5885
    @harishs5885 3 роки тому +10

    Neevu enu helidru jana change aagalla. Duddu iddre janakke bele illa andre value ne illa.

  • @venkateshamurthy2568
    @venkateshamurthy2568 3 роки тому

    Avadhoota Guruji, Tavoo M k Gandhiyavarannu aagaaga quote maaduvaaga nanage novaaguttade, Aaata hinduu janara mele, bahala dourjanya/anyaaya madiruvudaagi you Tubenalli tilisiruva pustakagalinda oodi tilidiruttene. Dayamaadi gandhiyannu quote madabedi. Avana badalu krishna nanno, vivekaanandaranne quote maadi. Hindugalige avmaana maadidantaaguttade. Nannannu shkamisi.

  • @harishpojaripojari8560
    @harishpojaripojari8560 3 роки тому +2

    100% Sathya

  • @sujithmanipal6919
    @sujithmanipal6919 3 роки тому +5

    😍👍🙏

  • @kiranprakash4688
    @kiranprakash4688 3 роки тому +2

    Instead of telling about negativity of society... please work on how to remove it.. everyone one knows about society and we don’t need your lecture on the same old thing...

  • @dhanyakharajola5671
    @dhanyakharajola5671 Рік тому +1

    Namma u allutiru udu modi agadare nirjivave

  • @mraj2323
    @mraj2323 2 роки тому

    🙏🙏🙏🙏

  • @prakashmysure9473
    @prakashmysure9473 3 роки тому +1

    🙏

  • @shankarart138
    @shankarart138 3 роки тому

    🙏🙏🙏🙏🙏

  • @rajumurale2012
    @rajumurale2012 3 роки тому +13

    ವಿನಯ್ ಅಣ್ಣಾ ನೀವೂ ಹೇಳಿರುವ ಮಾತು ನಿಜಾ

  • @nagendrappakhadrappa8550
    @nagendrappakhadrappa8550 2 роки тому

    ಹಾಗಿದ್ರೂ ನಿಮಗೆ ಅವಧೂತ ಅಂತ ಕರೆದರೆ ಏನೇಳ್ತೀರಿ.(ಅವಧೂತ) ಎಂದರೆ ಜಗದೀಶನ ಅವತಾರ ಅಲ್ವ ಏಕೆಂದರೆ ಮತ್ತ್ಯಾವುದೋ ವಿಡಿಯೋದಲ್ಲಿ ನಾನು ಜಗತ್ತನ್ನು ನಂಬಲ್ಲ ಜಗದೀಶನನ್ನು ನಂಬ್ತೇನೆ.

  • @poovaiahbangalore4361
    @poovaiahbangalore4361 3 роки тому +13

    Definitely we need to honour and respect this is god sent person with good faith god bless Guruji

  • @shivu1905
    @shivu1905 Рік тому

    Ee nanna maklu yavadondu kathe na study madi.. Swalpa ala samajada nithya sathyavannu heli guruji agthare karma 😀 ithana history nodro pa

  • @syedzibrulpashaszp3273
    @syedzibrulpashaszp3273 Рік тому

    Samiji nimma sandesha vidio galannu prerane inda. maneyalli horagade kopita nagidda nanu jeevanadalli sadu agibitiddene.manasige Shanti labiside.nanage bayutidavarella Preeti enda nodutidare yella nimma ashirvada namage irali.bendakalur ninda(banglor)

  • @pushpas7169
    @pushpas7169 Рік тому

    Navu dina nam kannali ide nodtidive sathya vaada mathugalanna helutidira nimge vandane galu guruji nim maathugalanna keli adru janaru badalaagbeku guruji

  • @triveniyoutubechannel881
    @triveniyoutubechannel881 2 роки тому

    🙏🙏🙏

  • @basavarajulavi3138
    @basavarajulavi3138 Рік тому

    Guruji modlu e video madidav sari Ella Bari hudgerne tortaedane

  • @sowmyagv458
    @sowmyagv458 3 роки тому +2

    🙏

  • @srushtivb47
    @srushtivb47 Рік тому

    Namma family nimmannu beti madabeku. Guruji hege thilisi

  • @manjunathgowda6735
    @manjunathgowda6735 Рік тому

    🙏🙏🙏

  • @Rashmi272727
    @Rashmi272727 Рік тому

    kelavondu chennagide aadare over under estimate to Hennannu

  • @sharanappasurad4332
    @sharanappasurad4332 2 роки тому

    🙏🙏🙏

  • @vithalraodas1155
    @vithalraodas1155 Рік тому

    om.namo.vinayaguruji.dhannevadagalu.omashanti.

  • @latajoshi7412
    @latajoshi7412 3 роки тому

    🙏🙏