ಕೆಂಪುಬಸ್ಸಿನ ಕಹಾನಿ! | BMTC, KKRTC, NWKRTC | Revenue of Karnataka Transport| Masth Magaa | Amar Prasad
Вставка
- Опубліковано 7 лют 2025
- Contact For Advertisement in Our Channel
masthads@gmail.com
..............
.
.
.
.
.
.
#BMTC #KKRTC #NWKRTC #Karnataka #Profit #employees #VolvoBuses #rajahamsa #airavat #transport #bengaluru #mysuru #kalaburagi #Karnataka
ನಿಮ್ಮ ಜಾಣ್ಮೆ ಮತ್ತು ಬುದ್ಧಿವಂತಿಕೆ ಜ್ಞಾನವನ್ನು ಮೆಚ್ಚಲೇ ಬೇಕು ಸರ್ ಮಾಹಿತಿಗಾಗಿ ಧನ್ಯವಾದಗಳು ಸರ್
KRTC bus are the best in our Karnataka. I traveled many places in KRTC bus like Kerala. Mangalore/ Udupi. Gokarna. Mysore. Shivamoga. Badrawati. . Tamilnadu. Andhra Pradesh. Goa. Pune. Other bus I tried, but I was not comfortable. I love KRTC ❤️. No ower crowds, no smoking, no fighting, conductors are very friendly ❤️. Jai Karnataka
Best .not only in karnataka.all over in India our KKRTC bus🚌🚍 is nice
Gokern
That is not krtc, kkrtc
@@manjunathkalal987 I am talking about KRTC
@@lnacyt5900 for your kind information I had travelled in my favourite places
ರಸ್ತೆ ಸಾರಿಗೆ ವ್ಯವಸ್ಥೆ ಬಗ್ಗೆ ತುಂಬಾ ಹೆಮ್ಮೆ ಇದೆ ಆದರೆ ಅಲ್ಲಿನ ಮೂಲ ಆಧಾರ ಸ್ತಂಭವಾದಂತ ಡ್ರೈವರ್ ಕಂಡಕ್ಟರ್ ಗಳಿಗೆ ನೀಡುವ ಗೌರವ ಎಂತಹದ್ದು ಅವರಿಗೆ ಸಿಗುವ ಮೂಲಭೂತ ಸೌಕರ್ಯಗಳು ಯಾವ ರೀತಿಯದು ಅಂತ ತಿಳಿಯುವುದು ಸಹ ಮುಖ್ಯ ಸರ್
ಸಂಬಳ ಹೆಚ್ಚು ಮಾಡಿdriver and conductor ಗಳಿಗೆ
Nija anna
Nija sir
KSRTC it's not BUS it's emotion❤
ಧನ್ಯವಾದಗಳು ...ನಮ್ಮ ಸಂಸ್ಥೆಯ ಬಗ್ಗೆ ತಿಳಿಸಿದ್ದಕ್ಕೆ
KSRTC is a legend ❤️❤️
I travelled in Goan Kadamba, Maharashtra's MTC , Kerala KSRTC and TamilNadu SETC but never got good experience like KSRTC
ನಮ್ಮ ಕೆ. ಎಸ್. ಆರ್. ಟಿ. ಸಿ.
ನಮ್ಮ ಹೆಮ್ಮೆ ....
I have travelled in SETC, Kerala ksrtc but nothing can beat our proud KSRTC of karnataka - one of indias top 10 transport departments. The service it gives is phenomenal. ❤
ನನ್ನ ನೆಚ್ಚಿನ ಬಸ್ ಅದು ಅದ್ರಲ್ಲಿ ಒಂಥರಾ ಭಾವನೆ, ಖುಷಿ,........ ಹಾಗೆ ನಿಮ್ಮ ಚಾನೆಲ್ ಅಂದ್ರು ಇಷ್ಟ ಹಾಗೇಯೇ ನಿಮ್ಮ ನಿರೂಪಣೆ, ನಿಮ್ಮ ಮಾತಿನ ಶೈಲಿ ಎಲ್ಲವು ಇಷ್ಟ,.Thank you ಅಮರ್ ಬ್ರೋ 🥰🥰🥰
200% Karnataka busses are very much good compare to other states busses. I am concluding this after seeing Maharashtra's Busses.
And also Hat's off to Indian Railways which is one of the best in the world. I saw trains in other countries but they can't match Indian Railways affordable prices and services.
Oh howda Europe matte chain n Japan ge hodidiya yavagadru 😂😂. Lol avra railway full modernized agide.
@@prajwalkannadiga8737 Guru Nan elidu cheap aagi ok services sigutthe antha modern type alla. country size, Population and mentality of people compare madudre isht dhod organization maintain madodh comment madkond kuthkolo asht easy alla. Neen elidh Europe and Japan avr train ge kodo amount alli nav flight travel madbodu 🤣🤣
ಮಲೆನಾಡು ಮತ್ತು ಕರಾವಳಿ ಭಾಗದ ಹೆಚ್ಚಿನ ಜನರು ಕೆ ಎಸ್ ಆರ್ ಟಿ ಸಿ ಬಸ್ ನ್ನು ಇಷ್ಟ ಪಡೋದಿಲ್ಲ, ಪ್ರೈವೇಟ್ ಬಸ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.
Howdu sir..yak anta heli ?
Alli private bus mafia jor edhe ala adke.
ಸಾರಿಗೆ ನೌಕರರ ವೇತನ ಕಡಿಮೆ ಇದೇ... ದಯವಿಟ್ಟು ಇದರ ಬಗೆ ವಿಡಿಒ ಮಾಡಿ ಸರ್ಕಾರದ ಗಮನ seliyabeku
ನೀವು ಮಾತನಾಡುವ ಶೈಲಿ ತುಂಬಾ ಚೆನ್ನಾಗಿದೆ ಸರ್ ಕೆಎಸ್ಆರ್ಟಿಸಿ ಬಗ್ಗೆ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು 👍
ತುಂಬಾ ತುಂಬಾ ಧನ್ಯವಾದಗಳು ಸರ್,,🤝🤝🤝🤝🤝🤝🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Wow Super, I am So Proud to say that I am Kannadiga & Respect of Of Karnataka Bus Transportation
ಕೆಂಪು ❤️ ಮತ್ತು ಹಸಿರು 💚 ಸುಂದರಿಯರು..🙏
ದಯವಿಟ್ಟು ಅಮರ್ sir ಸಾರಿಗೆ ನೌಕರ ರ ವೇತನ ಪರಿಷ್ಕರಣೆ ಬಗ್ಗೆ ಇ ಸಂದರ್ಭದಲ್ಲಿ ಇರುವ ಗೊಂದಲಗಳ ಬಗ್ಗೆ.. ಹಾಗೂ ಇತರೆ ನಿಗಮಗಳ ನೌಕರರಿಗೂ ಸಾರಿಗೆ ನೌಕರರಿಗೂ ಇರುವ ಸಂಬಳದ ವ್ಯತ್ಯಾಸದ ಬಗ್ಗೆ ವಿಡಿಯೋ ಮಾಡಿ plz.. ಇಂತಿ ನಿಮ್ಮ ನೊಂದ ನೌಕರ 🙏🙏🙏🙏
KSRTC students bus pass is super and i love 💕 KSRTC.Jai Karnataka
When they introduced Rajahamsa, it was best than the present Airawata. The seats were ergonomically best. I loved travelling by KSRTC and now and future too
ನಾನು ಕಳೆದ ವರ್ಷ ಇಡೀ ಭಾರತದ ಪ್ರವಾಸ ಕೈಗೊಂಡಿದೆ ಸ್ನೇಹಿತರ ಜೊತೆ ಆವಾಗ ನಾನು ಗಮನಿಸಿದ್ದು ನಮ್ಮ ಕರ್ನಾಟಕದಲ್ಲಿ ಇರುವಂತಹ ಲೋಕಲ್ ಬಸ್ಸುಗಳ ಒಂದು ಸ್ಟೈಲ್ ಅಥವಾ ಅಷ್ಟು ಚೆನ್ನಾಗಿರುವ ಬಸ್ಸು ಭಾರತದ ಬೇರೆ ರಾಜ್ಯಗಳಲ್ಲಿ ಎಲ್ಲೂ ಕೂಡ ಇಲ್ಲ
Lifeline of Karnataka...i studied by travelling in them,now using bmtc for daily commute in Bengaluru.
KSRTC is not just a bus,but it's an emotion of middle class people 😍😍😍😍
ನಮ್ಮ (ನನ್ನ ) ವಾಹನ ❤❤❤
ಅಂದರೆ ಮಾಧ್ಯಮ ಮತ್ತು ಬಡವರ ಅಂಬಾರಿ
Legends buses in karnataka ❤❤❤
ನಮ್ಮ ಕೆಎಸ್ಆರ್ಟಿಸಿ ನಮ್ಮ ಹೆಮ್ಮೆ
ನಮ್ಮ ಕೆ ಸ್ ಆರ್ ಟಿ ಸಿ ನಮ್ಮ ಹೆಮ್ಮೆ..
ಆದರೆ ಅದರಲ್ಲಿ ನೌಕರರ ಬಗ್ಗೆ ಸ್ವಲ್ಪ ಕಾಳಜಿ ಬೆಳೆಸಬೇಕು..
ಬೇರೆ ರಾಜ್ಯದ ಬಸ್ಸುಗಳಿಗಿಂತ ನಮ್ಮ ರಾಜ್ಯದ KSRTC bus is super
ಕನ್ನಡದ ತೇರು 💛❤️
ವಿಚಾರಗಳನ್ನು ತಿಳಿಸುವ ನಿಮ್ಮ ಈ ತಲೆಗೆ ನಮ್ಮ ನಮಸ್ಕಾರ.
One of the best Bus department in India.. 🚌🚌🚌
Your information helpful for everyone. so thanks again sir
Thank you very much sir 🌺 🌺🙏🌺🌺
Please. Amar. Sir. Employee. Tension. &arosment.. Curoption.subjectvidio.madi.sir
ನಮ್ಮ ಬಸ್ಸು ರಷ್ ಆದರೆ 🥵🥵 ಬಸ್ಸು ಖಾಲಿ ಇದ್ದರೇ😁😁 ಆದರೂ ನಮ್ಮ ಹೆಮ್ಮೆಯ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸು
Thank you sir jasti dina nimmalli manavi madidde konegu video madiddakke🥰🥰🥰
This is very important video thank you sir🙏🙏🙏
ನಿಮಗೆ ತುಂಬಾ ಧನ್ಯವಾದಗಳು ಸರ್..
Nice information Amar sir..
K.S.R.T.C bus driver ಆಗೋದು ಹೇಗೆ ಎಷ್ಟು ಸಂಬಳ ತಿಂಗಳಿಗೆ ಇದರ ಫುಲ್ ಮಾಹಿತಿ ವಿಡಿಯೋ ಮಾಡಿ ಸರ್ please
👍👍👍
ದೇಶದ ನಂಬರ್ ಒನ್ ಸಾರಿಗೆ ನಮ್ಮ ಕೆಎಸ್ಆರ್‌ಟಿಸಿ...
Thank u ksrtc💛🙏
🙏🙏🙏❤❤❤ಗುಡ್ ಜಾಬ್ ಗಾಡ್ ಬ್ಲೆಸ್ ಯು ಸರ್ ಕೆ ಸ್ ರ ಟಿ ಸಿ ನಮ್ಮ ಹೆಮ್ಮೆ ❤❤❤🙏🙏🙏
ಧನ್ಯವಾದಗಳು.
Ksrtc India's no 1 , not only in Karnataka
So cute matu heladiri sir 🙏
I am proud that iam worked in BMTC as security guard now it's KSRTC POLICE
KSRTC ಕೆಂಪು ಬಸ್ ನಮ್ಮ ಬಸ್. ನಾವು ಚಿಕ್ಕವರು ಹಾಗಿದಾಗ ಹಳುತಿದ್ದು ಈಗೆ. ಕೆಂಪು ಬಸ್ ನಮ್ಮ ಬಸ್ ಅಂತ.
Good content oriented videos from your channel... Hats off sir...
Best Bus in India Jai Karnataka
Nama jive nadi.... thanks sir
Sir.,one more point to be added regarding BRTS buses plying between Hubli & Dharwad city which comes under NWKRTC. BRTS head office is in Hubli..
Super information sir
KSRTC is legend of Karnataka
KSRTC and Indian Railways- My ❤
Tq KSRTC ❤❤
So nice kksrtc 🙏🙏
Very good information
Actually one of the best in the country
Fly buses seatings are better than flight
Please make a Vedeo on Indian railways & its fares, its facilities ,dormitory and rooms in all railway stations pl
Really grate private navarigintha price yavaglu jasthi idde irutthe, adu hege? Kelavu basugalu nadeso private busnalli price kammi ade saviraru busugallanu nadesidaru haagu sarkaragalinda anudana pededaru price maathra kadime iralla it's really grate 😎
Good information sr...
Best ksrtc bus thank you sir you grteat news sir your
NWKRTC our emotion ❤❤
ಅಣ್ಣ KRTC ಬಗ್ಗೆ ಇನ್ನು ಮಾಹಿತಿ ಬೇಕು
I do thanks giving to KSRTC to have provided to me and to all senior citizens a discount pass in ticket rate.Long live KSRTC😀
Sir ksrtc bus hege build agide company indane ready agi barutta athava ksrtc ne build maditta
KSRTC Best service in Karnatak.....👌👌
Leg room ಕಡಿಮೆ ksrtc ಬಸ್ ನಲ್ಲಿ, ಲಾಂಗ್ ಜರ್ನಿ ತುಂಬಾ ಕಷ್ಟ ಆಗುತ್ತೆ
I love old red bus 1980s
Amar Really Great Journalist In Our State Nimma Ella News Namma Preetiya Udugore.
sir electricity baggenu heli... all escom and kptcl bagge tilsi kodi
All the best sri
Sir,,rail services bagge tilisi,,ದಯವಿಟ್ಟು
Very good information sir 🙏
KSRTC is best transport compared all other State tranports in India. No comarisation at all
KMF, BAMUL,MAMUL.... Please do same informative video on these aldo
Bharat Jodo Yatre bagge video madi. Yake yava newspaper nallu hage yava news channel nallu thoristhilla.
KSRTC buses are good, safety driving deserves our appreciation.... But NO time sense, attitude of TC, Drivers and Conductors towards commuters is very bad, no politeness,...
Sir Kempegowdru bagge video
KSRTS💥
ನಮ್ಮ ಮೆಟ್ರೋ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ.......
Ksrtc is the lifeline for karnataka people
Tingalinalli 6bari ksrtc ❤️❤️ super
Really best in whoe india
Ksrtc employees salary hechige madodra bagge swalpa mahiti needi
Ashok Leyland bage video madi
Bengaluru Airport terminal 2 bagge video madi
ನಾನೂ ಬಹತೇಕ ಕರಸಾಸಂ ಬಸ್ ಗಳಲ್ಲೆ ಪ್ರಯಾಣಿಸಿದ್ದು,ನಿವೃತ್ತಿ ಯ ಕೊನೆಯ ದಿನಗಳಲ್ಲಿ ಮಾಗಡಿಗೆ ಪ್ರಯಾಣಿಸುವಾಗ ಮಾತ್ರ ಖಾಸಗಿ ಬಸ್ ಉಪಯೋಗಿಸಿದ್ದು
Super amar my department explain nice
ಇಲ್ಲಿರುವ ನೌಕರರನ್ನು.. ಕಾರ್ಮಿಕರು ಎಂದು ಯಾಕೆ ಕರೆಯುತ್ತಾರೆ... ಹಾಗೂ ಇವರಿಗೆ ಸಂಸ್ಥೆ ನೀಡುವ ಮೂಲ ಸೌಕರ್ಯ ಗಳ ಬಗ್ಗೆ ತಿಳಿಸಿ sir....ಸಾರ್ವಜನಿಕರಿಗೆ ಗೊತ್ತಾಗಲಿ ಸಂಸ್ಥೆ ನೌಕರರನ್ನು 1947ಗಿಂತ ಹಿಂದೆ ಇರುವ ಕಣ್ಣುಗಳಿಂದ ನೌಕರರನ್ನು ನೋಡುತ್ತಿದೆ.
@@vitthalburli4642 ಸಂಸ್ಥೆಯು ಸಾರ್ವಜನಿಕ ಸೇವೆಯಲ್ಲಿ ಅತ್ಯಂತ ಮಹತ್ವ ಸೇವೆಯಾಗಿದ್ದು ಇದು ದಿನದ 24 ಗಂಟೆಯಲ್ಲಿ ಕಾರ್ಯನಿರ್ವಹಿಸಲಿದ್ದು ಆದುದರಿಂದ ಫ್ಯಾಕ್ಟರಿಗೆ ಆಕ್ಟ್ ಪ್ರಕಾರ ಸಂಸ್ಥೆಯ ನೌಕರರನ್ನು ಕಾರ್ಮಿಕರು ಎಂದು ಕರೆಯುತ್ತಾರೆ ಇಲ್ಲಿ ಸಮಯಕ್ಕೆ ತಕ್ಕಂತೆ ಇತರೆ ಡಿಪಾರ್ಟ್ಮೆಂಟ್ನಂತೆ ಕೇವಲ ಎಂಟು ಗಂಟೆ ಇರದೆ 24 ಗಂಟೆಯವರೆಗೂ ಕಾರ್ನಿವರಿಸುವುದರಿಂದ ಇಲ್ಲಿ ಕಾರ್ಮಿಕ ಕಾಯ್ದೆ ಅನ್ವಯವಾಗುತ್ತದೆ
KSRTC BUS namma hemme
but UDAYARANGA bus is my favorite
Electricity supply company bagge ondu video maadi dayavittu🙏🙏🙏🙏🙏🙏🙏
Sir electric board ಗಳ ಬಗ್ಗೆ ಹೇಳಿ
Kmf bagge video madi yeno loss agthide antha edhare
Ksrtcbussobeautiful❤❤❤
It stood good ranking in indian transportation.Role model of all states.Please explain about histort of KEB and KPTCL.
sir we have to appreciate our state road transport corporation. because of heavy exploitation by private services then government introduced state owned road transport corporation which is serving public by very reasonable rate. also students getting bus passes at very nominal price. now they are serving by competing with private service. once again we have to appreciate our prestigious road transport corporation.
KSRTC BUS..❤️💛
Thanks sir
Whatever problem they have but compare to all over India Karnataka KSRTC is best.
KKRTC ❤️
Why ksrtc in red colour , and how the colour is launched?