ಹಕ್ಕು ಖುಲಾಸೆ ಪತ್ರ ಬರೆಸಿಕೊಂಡಿದ್ದಾರೆ | ಎಷ್ಟು ದಿನದ ಒಳಗೆ ಚಾಲೆಂಜ್ ಮಾಡಬಹುದು? | MR Satyanarayana

Поділитися
Вставка
  • Опубліковано 7 вер 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: / kannadamedium24x7
    Instagram: kannadamediumnews
    Twitter: KannadaMedium
    #indianlaw #justice #ipc #indianjudicialservices #relinquishmentdeed #lawforall

КОМЕНТАРІ • 72

  • @eshwarappahcchannabasavaih6453
    @eshwarappahcchannabasavaih6453 6 місяців тому +4

    ನಿಮ್ಮ ಮೌಲ್ಯಯುತ ಮಾತುಗಳಿಗೆ ಧನ್ಯವಾದಗಳು

  • @user-xg6st2im4y
    @user-xg6st2im4y 4 місяці тому +2

    ಧನ್ಯವಾದಗಳು ಸರ್

  • @drmanjunath9015
    @drmanjunath9015 Місяць тому +1

    Thanx sir

  • @AnuradhaCj
    @AnuradhaCj 4 місяці тому +1

    Thankyou very much sir

  • @kathyayinigr
    @kathyayinigr 6 місяців тому +2

    ನೀವು ಹೇಳುವುದು ಕೇಳಲಿಕ್ಕೆ ತುಂಬಾ ಚೆನ್ನಾಗಿದೆ. Content and delivery. ಆದ್ರೆ ನ್ಯಾಯದಿಶಾರು ಜವಾಬ್ದಾರಿ ಇಲ್ಲದೆ ಹಣದ ಪರ ವಹಿಸುತ್ತಾರೆ.. I wonder whether they have consciousness. Pathetic are those judges.

  • @komalashankar8540
    @komalashankar8540 7 місяців тому +8

    ಸರ್ ಈ ಟೈಂ ಲಿಮಿಟೇಷನ್ ಇರಬಾರದು. ಮೋಸ ಹೋದ ಪಾಯಿಂಟ್ ತಿಳಿಯಕ್ಕೇ ಬಹಳ ಸಮಯವಾಗಿದ್ರೆ,ಬಹಳ ದು:ಖ, ಆತಂಕವಾಗುತ್ತದೆ.

  • @kurubarahundi7778
    @kurubarahundi7778 7 місяців тому +1

    Good information sir

  • @user-hh4gr4rm1o
    @user-hh4gr4rm1o 6 місяців тому

    Thank you for you r valuable information sir

  • @SujathaHanji
    @SujathaHanji 4 місяці тому

    Good information

  • @ananthkumarl9564
    @ananthkumarl9564 6 місяців тому

    Thanks sir

  • @fakefndsfakefnds6766
    @fakefndsfakefnds6766 15 днів тому

    Sir namma amma na thamma 2014 rali sait kodthini antha karkond ogi reelsdeed madkond idare namage 2023 rali goth agide reelsdeed agide antha ivga baga kododi la antha helthidare mossa mad idare navu ade property ali 30 varsha inda ha jaga dali idivi ivaga nyaya sigutha sir case madidre pls heli sir yar adru pls reply madi sir pls pls

  • @suhaspoojary566
    @suhaspoojary566 8 місяців тому

    you should have be a gudge sir......
    Thank you for so much support for my family sir😍

  • @lakshmishetty1735
    @lakshmishetty1735 7 місяців тому +1

    ಲಯರ್ ನಂಬರ್ ಕೂಡಿ🙏🏻🙏🏻🙏🏻🙏🏻🙏🏻

  • @MuthappaMuthappa-fc6ii
    @MuthappaMuthappa-fc6ii 6 місяців тому

    Very good knowledgeable to married women

  • @telugu4407
    @telugu4407 7 місяців тому +1

    ರಿಜಿಸ್ಟರ್ ಆದ ಹಕ್ಕು ಬಿಡುಗಡೆ ಪತ್ರ ಕ್ಯಾನ್ಸಲ್ ಮಾಡಿಕೊಳ್ಳಬಹುದಾ ಮತ್ತು ಪತ್ರದಲ್ಲಿ ಪ್ರಾಪರ್ಟಿ ಮೆನ್ಷನ್ ಮಾಡಿರುವುದಿಲ್ಲ ಮತ್ತು ಯಾವುದೇ ಆಸ್ತಿಗಳು ಭಾಗ ಆಗಿರುವುದಿಲ್ಲ ಇದರ ಬಗ್ಗೆ ಮಾಹಿತಿ ತಿಳಿಸಿ

  • @komalashankar8540
    @komalashankar8540 7 місяців тому +1

    ದಯವಿಟ್ಟು ನಿಮ್ಮನ್ನು ಭೇಟಿ ಮಾಡುವ ವಿಳಾಸ ಹಾಗೂ ಫೋನ್ ನಂ ತಿಳಿಸಿ ಮೇಡಮ್🙏🏿🙏🏿

  • @chaluvarajchaluvaraj7676
    @chaluvarajchaluvaraj7676 Місяць тому

    ಸೂಪರ್ ಸರ್ ನೀವು ಒಳ್ಳೆ ರೀತಿಯ ಮಾಹಿತಿ ಕೊಟ್ಟಿದ್ದೀರಿ 🙏🙏🙏

  • @RadhakrishnanTL
    @RadhakrishnanTL 8 місяців тому +1

    Please come to the point directly sir

  • @advharshitharanimahendraka8967
    @advharshitharanimahendraka8967 8 місяців тому

    😍🔥👌🏻

  • @bommaiahnbommaiahn3813
    @bommaiahnbommaiahn3813 8 місяців тому +2

    ನಮ್ಮ ತಾತನ ದೊಡ್ಡಪ್ಪ ನಾ ಹೆಸರಿನಲ್ಲಿ 25 ಎಕರೆ 86 ಗುಂಟೆ ಇದೇ ನಮ್ಮ ತಾತನ ದೊಡ್ಡಪ್ಪ ನ ಮೊಮ್ಮಕ್ಕಳು ನಮಗೆ ಬಾಗ ಇಲ್ಲ ಅಂತಾರೆ ಮತ್ತೆ ನಮ್ಮ ತಾತನ ದೊಡ್ಡಪ್ಪ ಹಾಗೂ ಮಕ್ಕಳು ಮೊಮ್ಮಕ್ಕಳು ವಲಸೆ ಹೋಗಿ 25 ಎಕರೆ 41 ಗುಂಟೆ ಸರ್ಕಾರದಿಂದ ಮಂಜೂರಾಗಿದೆ1968 ಹಳೆ ಪಹಣಿಯಲ್ಲಿ ನಮ್ಮ ತಾತನ ದೊಡ್ಡಪ್ಪ ಇದಾನೆ ನಮಗೆ ಬಾಗ ಇದೀಯ ಯಾವ ಕೋರ್ಟು ಗೆ ಹೊಗಬೇಕು

    • @mahantprasadpattanashetti4447
      @mahantprasadpattanashetti4447 Місяць тому

      ನಿಮ್ಮ ತಾಲೂಕಿನ ( ಜಮೀನುಗಳು ಇದ್ದ) JMFC ಕೋರ್ಟ್ ನಲ್ಲಿ ನೀವು Suit for Partition & Separate Possession ದಾವೆ ಹೂಡಬಹುದು.

  • @ravikm1833
    @ravikm1833 8 місяців тому

    Super Infermation thank you

  • @suhaspoojary566
    @suhaspoojary566 8 місяців тому

    My family got cheated from 2 advocates I will suuuu them…..then I got MRS sir link from my friend and now we are happy no because of MRS sir thank you 😊

  • @luckyvlogs7909
    @luckyvlogs7909 2 місяці тому

    Sir tahsildar through agidre agatta

  • @BhemmaiahThekkade
    @BhemmaiahThekkade 6 місяців тому

    Super Advice ಕೆಲವು Anndiru ಬಾರಿ ಮೋಸ ಮಾಡುತರೆ shar

  • @radhababy9261
    @radhababy9261 4 місяці тому

    Howdu sir nanagu thumba mosa hagide nanu jandicraft nanna thande ge thumba husharilla time alli singnechar madskondu nange mosa madidare

  • @omkarhunaji8595
    @omkarhunaji8595 8 місяців тому

    sir i want to speak with Satyanarayana sir. is it....

  • @mangalaraj.hmangala1169
    @mangalaraj.hmangala1169 7 місяців тому

    Amma nanage will madida asthi swalpa mane swapa jaga&1yekaregu kadime gadde. gadde 1panchaethi mane...1panchayithi wendar 3asthiyannu onde panchyithige serisi baredbittiddare HELP ME NA YENU MADBEKU PLEES ANS ME.

  • @prasannabhat5086
    @prasannabhat5086 8 місяців тому

    Arthagarbhita maatu sir thankyou

  • @cellmenaveen8199
    @cellmenaveen8199 7 місяців тому

    ದನ್ಯವಾದಗಳು ಸಾರ್. ನನ್ನ ಅಣ್ಣ ನನ್ನ ಮತ್ತು ನನ್ನ ತಂಗಿಗೆ ಮನೆ ಕಟ್ಟಿ ಸಿ ಕೊಡುವೆ ಎಂದು ರಿಜಿಸ್ಟರ್ ಆಫೀಸಿನಲ್ಲಿ ಸಹಿ ಮಾಡಿಸಿ ಕೊಂಡ ಮಾರನೇ ದಿನವೇ ಸಹಿ ಆಕಿಯಾಯ್ತು ಎಲ್ಲಿ ಯಾವ ಕೋರ್ಟ್ ಗಾರರು ಹೋಗೀ ಭಯವಿಲ್ಲ ಎಂದು ಹೇಳಿ ಮಾತು ಬಿಟ್ಟು ೩ವರ್ಷವಾಯ್ತು ೫ಎಕರೇ ತೋಟ ಮತ್ತು 40/60ಮನೆ ಅನ್ನುವಂತಾಗಿದೆ ಅಕ್ಕ ತೀರಿಹೋದರು ವಂಶವೃಕ್ಷದಲಿ ಅವಳ ಹೆಸರು ಕಾಣಿಸಿಲ್ಲ ಪರಿಹಾರ ವನ್ನ ಮಕ್ಕಳಿಗೂ ನೀಡಿಲ್ಲ. ಸಲಹೆ ತಿಳಿಸಿ ಕೊಡಿ.

    • @girishs5269
      @girishs5269 5 місяців тому

      Thumba varsha agidya ?

    • @rn-9532
      @rn-9532 4 місяці тому

      Yes

    • @pavan64
      @pavan64 22 дні тому

      ​@@rn-9532case hakbowdu haki.
      Yakandre vamsharuksha dalli name mention madilla. Nivu sahi madiruvadanna raddu madutare.

  • @lakshmishetty1735
    @lakshmishetty1735 8 місяців тому

    🙏🏻🙏🏻🙏🏻🙏🏻🙏🏻🙏🏻ದವಮಡಿ ಎನದರು ಅಗುತದ ಸಹಯಮಡಲು ತಿಳಿಸಿ

  • @ravibs8012
    @ravibs8012 4 місяці тому

    Madam How to contact Sathyanarayana Sir.

  • @kathyayinigr
    @kathyayinigr 6 місяців тому

    ಮೇಡಂ ನಿಮ್ಮ ವಕೀಲರನ್ನು ಕಾಣಬೇಕು. ದಯವಿಟ್ಟು phone ನಂಬರ್ ತಿಳ್ಸಿ.

  • @bommaiahnbommaiahn3813
    @bommaiahnbommaiahn3813 8 місяців тому

    25 ಎಕರೆ 86 ಗುಂಟೆ ಪಿತ್ರಾರ್ಜಿತ ಆಸ್ತಿ 25 ಎಕರೆ 41 ಗುಂಟೆ ಸರ್ಕಾರದಿಂದ ಮಂಜೂರಾಗಿದೆ ಸಾರ್

  • @shreeboutiqueswamy
    @shreeboutiqueswamy 8 місяців тому +2

    Sir nimma number place sir

  • @chandrbagamandare1180
    @chandrbagamandare1180 4 місяці тому

    ನ ನ ಗು.. ಅನಾವಾಗಿದೆ. ಸರ್. ನಂಗೆ. ನಮ್ ಅಣ್ಣ, ತ್ಮದಿಗೂ. ಮೋಸ.ಮಾಡಿದಳೇ. ನನ. ತಂಗಿ. ಏನ್. ಮಾಡುವುದು. ಸರ್. ತೀಲ್ಸ್. ಸರ್

  • @yallappahalavalli5075
    @yallappahalavalli5075 5 місяців тому

    Layer nomber kodi please

  • @tnkumarkumar4344
    @tnkumarkumar4344 Місяць тому

    Inthavaranne helodu devaru antha

  • @radhababy9261
    @radhababy9261 4 місяці тому

    Thammandra hathra hogi kelidakke nannanna hodidu kalsidru

  • @manjush3194
    @manjush3194 4 місяці тому

    Sir plz ur concant

  • @YashodaYasho-l8z
    @YashodaYasho-l8z 3 місяці тому

    ನನಗೆ ಮೋಸ ಮಾಡಿದ್ದರೆ ಪ್ಲೀಸ್ ಕಾಲ್ ಮಿ

  • @radhababy9261
    @radhababy9261 4 місяці тому

    Nanna hathra yava proff ella

  • @kathyayinigr
    @kathyayinigr 6 місяців тому

    ಸರ್, judge ಗಳು ಹೃದಯವಂತಿಕೆ ಪೂರ್ಣ ಬಿಟ್ಟಿದಾರೆ. ನನಿಗೆ ಆಶ್ಚರ್ಯ ಆಗುತ್ತೆ judges ge ಜನ ಎಷ್ಟು ಗೌರವ ಕೊಡುತ್ತೆ ಆದರೆ ಅವರು ಹಣದ side ತೊಗೊತಾರೆ. They have to be accountable . Hope law will be amended.

  • @lakshmishetty1735
    @lakshmishetty1735 8 місяців тому

    ಸಾರ್ ನನ್ನ ಮಗ ನನಗೆ ಲೂನ್ ತಗೂಬೆಕು ಸಹಿ ಅಕಿ ಅಂತ ಪೆಪರಿಗೆ ಸಹಿ ಅಕಿಸಿಕೂಂಡು ಎಲ ಆಸಿಯನು ಅವನ ಹೆಸರಿಗೆಮಡಿಕೂಡು ನನ್ನ ಮನೆಯಿಂದ ಅಚೆಕಳಿಸಿದನೆ

    • @lakshmishetty1735
      @lakshmishetty1735 8 місяців тому

      ಎನುಮಡುವು ಕೂಟ್ ಗೆ ಅಕಿದಿವಿ ಲಯರ್ ಗೆ ದುಡ್ಡು ಕೂಟು ಮುಂದಕೆ ಆಕುತಿದರೆ ಎನು ಅಗುತಿಲ ಸಾರ್ 4 ಜನ ಮಕಳುನನಗೆ ಕಡೆಯ ಮಗ ಹಿಗೆ ಮಡಿರುವುದು 10 ಅಂಗಡಿಗಳು ಇದೆ ಎಲ ಬಾಡಿಗೆನು ಅವನೆ ತಿನುತಿದನೆ ಯರಿಗೂ ಕೂಡುತಿಲ

  • @LathaDevi-go9mf
    @LathaDevi-go9mf 4 місяці тому

    Good information sir I want your number please. 21:08

  • @LathaDevi-go9mf
    @LathaDevi-go9mf 4 місяці тому

    Good information sir I want your number please.

  • @akumarkumar4551
    @akumarkumar4551 4 місяці тому

    Sir contact number

  • @dhanushchowta646
    @dhanushchowta646 4 місяці тому

    Please provide satyanarayana sir contact number..

  • @manju.s.rgowda3592
    @manju.s.rgowda3592 8 місяців тому

    Good information sir

  • @fakefndsfakefnds6766
    @fakefndsfakefnds6766 15 днів тому

    Sir namma amma na thamma 2014 rali sait kodthini antha karkond ogi reelsdeed madkond idare namage 2023 rali goth agide reelsdeed agide antha ivga baga kododi la antha helthidare mossa mad idare navu ade property ali 30 varsha inda ha jaga dali idivi ivaga nyaya sigutha sir case madidre pls heli sir yar adru pls reply madi sir pls pls