ಯಕ್ಷಗಾನ ದಲ್ಲಿ ನನಗೆ ತಿಳಿದ ಮಟ್ಟಿಗೆ ಕುಂದಾಪುರ ಕನ್ನಡ ವನ್ನು ಪ್ರಪ್ರಾತಮವಾಗಿ ಬಳಕೆಗೆ ತಂದ ಎಕೈಕ ಮೇರು ಕಲಾವಿದ ಹಳ್ಳಾಡಿ ಜಯಾರಾಮ ಶೆಟ್ಟಿ ಅವರು ಅನಿಸುತ್ತದೆ ಅವರ ಕುಂದಾಪುರ ಕನ್ನಡ ಅದು ಕುಂದಾಪುರ ಕನ್ನಡ ಇಗ ಎಲ್ಲರೂ ಕುಂದಾಪುರ ಕನ್ನಡ ಮಾತಾಡುತ್ತಾರೆ ಕೆಲವು ಯುಟ್ಯೂಬ್ ನಲ್ಲಿ ಕುಂದಾಪುರ ಕನ್ನಡದ ಹಾಸ್ಯ ಬರುತ್ತೆ ಅದನ್ನು ನೋಡಿಯು ಕಿಸಾಕಿಸಾ ನಗಡುವರು ಇದ್ದಾರೆ ಪ್ರಶಂಸೆಸವರು ಅಯ್ಯೋ ಕುಂದಾಪುರ ಕನ್ನಡವೆ. ಹೋಯ್ ಅನ್ನೂವರು ಅಂದ್ರೆ ಕುಂದಾಪುರ ಕನ್ನಡ ಆಗಿದೆ ಇಗ ನಸರಿಯಾದ ಕುಂದಾಪುರ ಕನ್ನಡ ಅಂದ್ರೆ ಜಯಾರಾಮ ಶೆಟ್ಟಿ ಅವರು ಕುಂದಾಪುರ ಕನ್ನಡದ ಹಾಸ್ಯ. ಜೈ ಜಯರಾಂ ಅಣ್ಣಾ. ಒಳ್ಳೆಯ ಒಬ್ಬ ಮೆರು ಹಾಸ್ಯ ಕಲಾವಿದ ನನ್ನನ್ನು ಸಂದರ್ಶನ ಮಾಡಿದಿರ ತುಂಬಾ ಖುಷಿ ಆಯ್ತು
ua-cam.com/video/dPZSkYd2c8g/v-deo.htmlsi=jl_txOLuHPr1C4M9
Halladi jayaram shetty
ನಗಿಸುವುದಕ್ಕಾಗಿ ಅಶ್ಲೀಲತೆ ಬಳಸುವುದು ಸೂಕ್ತವಲ್ಲ !
ಅದ್ಭುತ ಕಲಾವಿದರು ನಮ್ಮ ಶೆಟ್ರು ❤
Right said Halladi Sir
ನಮ್ಮ ಊರಿನ ಹಿರಿಮೆ ಗರಿಮೆಯ ಪ್ರತೀಕವಾದ ನಮ್ಮ ಹೆಮ್ಮೆಯ ಕಲಾವಿದರು ಶ್ರೀ ಜಯರಾಮ್ ಶೆಟ್ರು ನಮ್ಮ ಹೆಮ್ಮೆ. ಯಕ್ಷಗಾನಮ್ ಗೆಲ್ಗೆ.🎉🎉🎉🎉❤🙏🏻
ಹಳ್ಳಾಡಿಯವರು ಅಧ್ಬುತ ಹಾಸ್ಯ ಕಲಾವಿದರು 🙏👌👍
ಕುಂದಗನ್ನಡವನ್ನು ಯಕ್ಷಗಾನ ಕಲೆಯ ಮೂಲಕ ಎಲ್ಲೆಡೆ ಪಸರಿಸಿದ ಹಾಸ್ಯ ಚಕ್ರವರ್ತಿ.. ❤❤
Kaling navadar kaladindalu, hassaya madkond bandavaru namm jayaram shettru, great, gentle men
ನಾ ಮೆಚ್ಚಿದ ಶ್ರೇಷ್ಠ ಹಾಸ್ಯ ನಟ. ಅರ್ಥ ಗರ್ಬಿತ ಹಾಸ್ಯ.
❤❤🙏🙏👌
Great Hasya Our Shetru.
ಶೇಷು ಭಂಡಾರಿ ಹಾಸ್ಯ ನನ್ನ ಚಿಕ್ಕ ವಯಸ್ಸಿನ ನೆನಪು ❤
ಯಕ್ಷಗಾನ ದಲ್ಲಿ ನನಗೆ ತಿಳಿದ ಮಟ್ಟಿಗೆ ಕುಂದಾಪುರ ಕನ್ನಡ ವನ್ನು ಪ್ರಪ್ರಾತಮವಾಗಿ ಬಳಕೆಗೆ ತಂದ ಎಕೈಕ ಮೇರು ಕಲಾವಿದ ಹಳ್ಳಾಡಿ ಜಯಾರಾಮ ಶೆಟ್ಟಿ ಅವರು ಅನಿಸುತ್ತದೆ ಅವರ ಕುಂದಾಪುರ ಕನ್ನಡ ಅದು ಕುಂದಾಪುರ ಕನ್ನಡ ಇಗ ಎಲ್ಲರೂ ಕುಂದಾಪುರ ಕನ್ನಡ ಮಾತಾಡುತ್ತಾರೆ ಕೆಲವು ಯುಟ್ಯೂಬ್ ನಲ್ಲಿ ಕುಂದಾಪುರ ಕನ್ನಡದ ಹಾಸ್ಯ ಬರುತ್ತೆ ಅದನ್ನು ನೋಡಿಯು ಕಿಸಾಕಿಸಾ ನಗಡುವರು ಇದ್ದಾರೆ ಪ್ರಶಂಸೆಸವರು ಅಯ್ಯೋ ಕುಂದಾಪುರ ಕನ್ನಡವೆ. ಹೋಯ್ ಅನ್ನೂವರು ಅಂದ್ರೆ ಕುಂದಾಪುರ ಕನ್ನಡ ಆಗಿದೆ ಇಗ ನಸರಿಯಾದ ಕುಂದಾಪುರ ಕನ್ನಡ ಅಂದ್ರೆ ಜಯಾರಾಮ ಶೆಟ್ಟಿ ಅವರು ಕುಂದಾಪುರ ಕನ್ನಡದ ಹಾಸ್ಯ. ಜೈ ಜಯರಾಂ ಅಣ್ಣಾ. ಒಳ್ಳೆಯ ಒಬ್ಬ ಮೆರು ಹಾಸ್ಯ ಕಲಾವಿದ ನನ್ನನ್ನು ಸಂದರ್ಶನ ಮಾಡಿದಿರ ತುಂಬಾ ಖುಷಿ ಆಯ್ತು
Hennabail vishvanna ond inter view madi sir
ಸದ್ಯದಲ್ಲೇ ಮಾಡ್ತೇವೆ.
ಜಯರಾಮಣ್ಣ ಹಾಸ್ಯ👌🔥
ಪಾತ್ರಕ್ಕೆ ಮಹತ್ವ ಕೊಟ್ಟ ಕಲಾವಿದರು,, ಎರಡು ಮಾತೇ ಇಲ್ಲಾ,, 👍🏻
🙏🙏
ಇತ್ತೀಚೆಗೆ.. Serial.. ಸಿನಿಮಾ dailogue ಹಾಡುಗಳು yakshagana ಕ್ಕೆ tandu ಎಲ್ಲ ಹಾಳು.. ಮಾಡಿದ್ದಾರೆ..
❤❤❤🙏🙏🥰🙏👍💯
Super 🥰
👌👌👌
Super
Thanks
ಮೊದಲು ಒಂದೇ ಪ್ರದರ್ಶನ ನೀಡುವ ಕಾಲದಲ್ಲಿ ಆಟ ನೋಡಲು ಚಂದ ಇರುತ್ತಿತ್ತು. ಈಗ ಹಾಗಿಲ್ಲ.ಎರಡು ಮೂರು ಕಡೆ ಪ್ರದರ್ಶನಕ್ಕೆ ಹೋಗುವ ಪರಿಪಾಠ ಇರುವುದರಿಂದ ಯಕ್ಷಗಾನ ಪತನದತ್ತ ಸಾಗುತ್ತಿದೆ.
Supr chikap
Yakshgana hallady great
Hucchu abhimanigalinda, kalavidaru bhagavatharu mai marethiddare
Halladiyavara anubhavada, maathugalu e kaalada, kalavidarige adhbuthavada, margadarshana
ಮುಂದಿನ ಸಂದರ್ಶನದ ಅಥಿತಿಗಳು ಯಾರು?
ನಿರೀಕ್ಷೆ ಜಾರಿಯಲ್ಲಿರಲಿ.
Navu yakshagada, abhimanigalagirabeku
Super
Super