Nagara Sankeerthana | ನಗರ ಸಂಕೀರ್ತನ | ಮುಳಬಾಗಿಲು ನಗರದ ಬಜನಾಮಂಡಳಿಗಳಿಂದ
Вставка
- Опубліковано 9 лют 2025
- Programe Name : Nagara Sankeerthana
Write the words : Praveen K S (Dandikuppam)
Background Voice : Praveen K S (Dandikuppam)
Camera Man Nam : Praveen K S (Dandikuppam)
Video Editer Nam : Praveen K S (Dandikuppam)
Video Camera Name : VIVO V40Pro Smart Phone
Background Music : AI
Plese of Temple and Program : Mulbagal
Channle Label : Bhakti Dhare
ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರು.
ಸಂಗೀತ ಪ್ರಪಂಚದಲ್ಲಿ ಪುರಂದರದಾಸರು ಮಾಡಿರುವ ಸೇವೆ ಅದ್ಭುತವಾದದ್ದು.
ಅಂತಃ ಪುರಂದರದಾಸರ ಆರಾಧನೋತ್ಸವವನ್ನು ಮುಳಬಾಗಿಲುನಗರದ
ಶ್ರೀ ಗೋಪೀನಾಥಪ್ರಿಯ ಭಜನಾಮಂಡಳಿ ರವರ ನೇತೃತ್ವದಲ್ಲಿ
ಶ್ರೀ ರಂಗವಿಠ್ಠಲಪ್ರಿಯ ಭಜನಾಮಂಡಳಿ
ಶ್ರೀ ಛಾಯಾ ಸಂಜ್ಞಾ ಭಜನಾಮಂಡಳಿ
ಶ್ರೀ ವಾಸವಿ ಭಜನಾಮಂಡಳಿ
ಶ್ರೀನಾಧಪ್ರಿಯ ಭಜನಾಮಂಡಳಿ ಹಾಗೂ
ಶ್ರೀ ಶ್ರೀವಾರಿ ಸಂವೃದ್ದಿ ಭಜನಾಮಂಡಳಿ
ಸುಮಾರು 6 ಭಜನಾಮಂಡಳಿ ಗಳಿಂದ
ಶತಾಧಿಕ ಮಹಿಳೆಯರು ಶ್ರೀ ದನ್ವಂತರೀ ದೇವಾಲಯದಿಂದ
ನಗರದ ಪ್ರಮುಖ ಬೀದಿಗಳಲ್ಲಿ ನಗರ ಸಂಕೀರ್ತನೆಯನ್ನು ಆಚರಿಸಿದರು.
ಅದ್ಭುತವಾದ ಈ ದೃಶ್ಯವನ್ನು ವೀಕ್ಷಿಸುವ ಮೊದಲು
ನಮ್ಮ ಭಕ್ತಿಧಾರೆ ಯೂಟ್ಯೂಬ್ ಛಾನಲನ್ನು ಸಬ್ಕ್ರೈಬ್ ಮಾಡಿ
ಈ ವೀಡಿಯೋ ನಿಮಗೆ ಇಷ್ಟಾದರೆ ಕಾಮೆಂಟ್ ಮಾಡಿ, ಲೈಕ್ ಮಾಡಿ
ಇಂತಃ ವೀಡಿಯೋಗಳನ್ನು ಇನ್ನಷ್ಟುಮಾಡಲು ಎಲ್ಲರಿಗೂ ಷೇರ್ ಮಾಡಿ ನಮಗೆ ಸಹಕರಿಸಿ.
ತಂಬಳ್ಳಿ ಮಠದ ಊಭಯ ಶ್ರೀಗಳು
ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು
ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥರು
ಆಗಮಿಸಿ ಜ್ಯೋತಿಯನ್ನು ಬೆಳಗಿಸಿ ಮಹಿಳಾಮಂಡಳಿಗಳವರು ಮಾಡುತ್ತಿರುವರು
3ನೇ ವರ್ಷದ ಶ್ರೀ ಪುರಂದರ ಆರಾಧನೋತ್ಸವವನ್ನು ಪ್ರಾರಂಭಿಸಿದರು.
Bhakti Dhare
/ @bhaktidhare
Daivam TV Dharmikam - Telugu Channel
/ shatakavatapurimulbagal
chappale.in - Kannada Channel
/ @chappale
Very nice 🎉🎉❤
HARESRINIVASA❤Badarinarayana pranamams
👌🏻👌🏻👌🏻🙏🏻🙏🏻
ಆರು ಭಜನಾ ಮಂಡಳಿಯವರು ನಗರ ಪ್ರದಕ್ಷಿಣೆ ಮೂಲಕ ದಾಸರ ಕೃತಿಗಳ ಗಾಯನ ಸೇವೆಯನ್ನು
ಮಾಡಿದ್ದಾರೆ.
,👏👏🙏🙏