Vijayendra doing dealing 50% with all ministers,if he becomes minister B.J.P will be in hopeless position in the coming election, this is good news for Congress and APP in karnataka
ಬಿ ಜೆ ಪಿ ಪಕ್ಷದ ಶಾಸಕ ಯತ್ನಾಳ್ ಹೇಳುತ್ತಿದ್ದಾರಲ್ಲಾ ಬಿ ಜೆ ಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮತ್ತು ಬಿ ಜೆ ಪಿ ಯ ವಂಶ ಪಾರಂಪರ್ಯದ ಕೆಟ್ಟ ರಾಜಕೀಯದ ಬಗ್ಗೆ ಇದಕ್ಕೆ ಈ ಎರಡು ವಿಚಾರದಲ್ಲಿ ಬಿ ಜೆ ಪಿ ಪಕ್ಷದ ಪ್ರಚಾರಪ್ರಿಯ ಮೋದಿಯ ಅಭಿಪ್ರಾಯ ಏನು ಎಂಬುದು ತಿಳಿಸಬೇಕು,ಅದರೆ ಮೋದಿ ಇತರಹದ ಟೀಕೆಗಳಿಗೆ ವಿರೋಧಪಕ್ಷದವರಿಗೆ ಉತ್ತರಿಸಲು ತಿಣುಕಾಡುತ್ತಾರೆ ಇನ್ನೂ ಸ್ವಪಕ್ಷದವರಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಅಷ್ಟರ ಮಟ್ಟಿಗೆ ಮೋದಿ ಜಾಣಕುರುಡ ಮಹಾನ್ ನೈತಿಕತೆಯುಳ್ಳ ರಾಜಕಾರಣಿ,
without JDS ..our farmers and poor peoples are not safe in karnataka.. i think JDS is best for our karnataka.and kumaranna best cm for karnataka ..ಮಾನಗೆಟ್ಟ ಈ ರಾಷ್ಟ್ರೀಯ ಪಕ್ಷಗಳು ದಕ್ಸಿಣ ಭಾರತದಲ್ಲಿ ಕರ್ನಾಟಕವನ್ನ ತಮ್ಮ ಸಂಪಾದನೆಯ ಕೇಂದ್ರ ಮಾಡಿಕೊಂಡಿದ್ದಾರೆ.. ಸಿದ್ದರಾಮಯ್ಯ ಪದೇ ಪದೇ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಬರಲ್ಲ ಅಂತ ಹೇಳೋದು ಜೆಡಿಎಸ್ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಇರುವುದರಿಂದಲೇ ಸಿದ್ದರಾಮಯ್ಯ ಭಯದಿಂದ ಜೆಡಿಎಸ್ ವಿರುದ್ಧ ಷಡ್ಯಂತ್ರದ ಮಾತು ಆಡುತ್ತಿದ್ದಾರೆ.. ಮಹಾಜನರೇ ಈ ಎರಡು ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಕೊಟ್ಟಿದೀರಿ.. ಕರ್ನಾಟಕಕ್ಕೆ ಅವರಿಂದ ನಿರಂತರವಾಗಿ ಮಲತಾಯಿ ದೋರಣೆ ನೋಡಿದೀರಿ.. ಜೆಡಿಎಸ್ ಪಕ್ಷ ಕ್ಕೂ ನಾವು ಸಂಪೂರ್ಣ ಬಹುಮತ ಕೊಟ್ಟು ಅಧಿಕಾರ ಕೊಡೋಣ.. ಖಂಡಿತ ನಾಡಿನ ಅಭಿವೃದ್ಧಿ ಆಗುತ್ತೆ.. ಮೇಕೆದಾಟ್ಟು, ಕಳಸ ಬಂಡೂರಿ, ಎತ್ತಿನ ಹೊಳೆ ಈ ಎಲ್ಲಾ ಯೋಜನೆಗಳು ಆಗುತ್ತೆ. ಕುಮಾರಸ್ವಾಮಿ 100% ಕೆಲಸ ಮಾಡಿ ತೋರಿಸುತ್ತಾರೆ.. ಭ್ರಷ್ಟ ರಾಷ್ಟ್ರೀಯ ಪಕ್ಷ ಗಳು ರಾಜ್ಯ ಹಾಗೂ ದೇಶದ ಜನರನ್ನು ಲೂಟಿ ಮಾಡುತ್ತಿದ್ದಾರೆ.. ಪಕ್ಷ ಅಥವಾ ವ್ಯಕ್ತಿ ವ್ಯಾಮೋಹ ಬಿಡಿ.. ಆಗ ಮಾತ್ರ ಉಚಿತ ಶಿಕ್ಷಣ ಮತ್ತೆ ಉಚಿತ ವೈದ್ಯಕೀಯ ಸೇವೆ ಪಡೆಯಲು ಸಾಧ್ಯ.. ರೈತರ ಬಗ್ಗೆ, ಬಡವರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ, ಮಧ್ಯಮ ವರ್ಗದ ಬಗ್ಗೆ ಯಾಗಲಿ ಕಾಳಜಿ ಇಲ್ಲದ ಈ ಕಡು ಭ್ರಷ್ಟ ರಾಷ್ಟ್ರೀಯ ಪಕ್ಷ ಗಳನ್ನ ಈ ರಾಜ್ಯದಿಂದ ಒದ್ದು ಹೊಡಿಸಿ.. ಕುಮಾರಸ್ವಾಮಿಗೆ ಎಲ್ಲಾ ಬಡವರ ಬಗ್ಗೆ, ರೈತರ ಬಗ್ಗೆ ಕಾಳಜಿ ಇದೆ.. ಅವಕಾಶ ಕೊಡದೇ ಮಾತನಾಡುವುದು ತಪ್ಪು.. ಎರಡು ರಾಷ್ಟ್ರೀಯ ಪಕ್ಷ ಗಳಲ್ಲಿ ಹೆಚ್ಚು ಜನ ಭ್ರಷ್ಟರೇ ತುಂಬಿ ತುಳುಕುತ್ತಿದ್ದಾರೆ.. ಇನ್ನು ಕುಟುಂಬ ರಾಜಕಾರಣದ ಮಾತಾಡುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇಲ್ಲ.. ದೇವೇಗೌಡರ 6 ಜನ ಮಕ್ಕಳಲ್ಲಿ ಕುಮಾರಣ್ಣ ಮತ್ತೆ ರೇವಣ್ಣ ಕುಟುಂಬ ರಾಜಕಾರಣದಲ್ಲಿ ತೊಡಿಗಿಕೊಂಡಿದೆ.. bsy ಕುಟುಂಬ, ಸಿದ್ದರಾಮಯ್ಯ ಕುಟುಂಬ, ಜಾರಕಿಹೊಳಿ ಕುಟುಂಬ, ರೆಡ್ಡಿ ಬ್ರದರ್ ಕುಟುಂಬ, dk ಕುಟುಂಬ, etc.. ಇಷ್ಟೆಲ್ಲಾyake ಸೋನಿಯಾ ಗಾಂಧಿ ಕುಟುಂಬ.. ಯಾಕೆ ಪಕ್ಕ ದ ರಾಜ್ಯ ಅಳುತ್ತಿರುವ ಸಿಎಂಗಳು ಯಾರ ಮಕ್ಕಳು.. scam ಅಥವಾ ಹಗರಣ ಇದ್ರೆ ವಿರೋಧ ಮಾಡೋಣ.. ಧರ್ಮದ ಹೆಸರಲ್ಲಿ ದೇವರ ಹೆಸರಲ್ಲಿ, ಸುಳ್ಳು ದೇಶ ಪ್ರೇಮದ ಹೆಸರಲ್ಲಿ ಜನ ಸಾಮಾನ್ಯರನ್ನ ಸುಲಿಗೆ ಮಾಡುವುದು ಎಷ್ಟು ಸರಿ ಯೋಚಿಸಿ ಮಾನ್ಯರೇ.. ನಾಡಿನ ರೈತರು ಬಡವರು ಮಧ್ಯಮ ವರ್ಗದವರು ಉಳಿಯಬೇಕಾದರೆ ಜೆಡಿಎಸ್ ಅನಿವಾರ್ಯ.. ಇಲ್ಲ ಅಂದ್ರೆ ಪ್ರತಿಯೊಂದಕ್ಕೂ ಲೂಟಿಕೋರ ಹೈ ಕಮ್ಯಾಂಡ್ ಕಾಯಬೇಕಾಗುತ್ತದೆ .. ಈ ರಾಷ್ಟ್ರೀಯ ಪಕ್ಷ ಗಳ ಮಲತಾಯಿ ದೋರಣೆ ಮತ್ತೆ ಲೂಟಿ ತಡೆಯೋಣ.ಪ್ರಾಮಾಣಿಕತೆ ಇರುವ ರಾಜಕಾರಣಿಗಳು ಯಾರಿಗೂ ಹೆದರುವುದಿಲ್ಲ. ಅಂಥವರು ಪ್ರಾದೇಶಿಕ ಪಕ್ಷದ ಕಡೆ ಗಮನ ಕೊಡಿ .!!ಜೈ ಕರ್ನಾಟಕ ಮಾತೇ !! dont belive the misleading politician..HDD is real boss who build an local party against wrost national parties in karnataka
ಬಸವರಾಜ ಯತ್ನಾಳ್ ಸಾಹೇಬರಿಗೆ ನನ್ನ ವೈಯಕ್ತಿಕ ಪ್ರಣಮಗಳು🙏🙏🙏🙏🙏🙏🙏🙏🙏🙏🙏🙏
ಯತ್ನಾಳ್ ಅಭಿಮಾನಿ ನಂಗೆ ತುಂಬಾ ಹೆಮ್ಮೆ ಜೈ ಪಾಟೀಲ್ 😍
ಹುಲಿ ಯಾವತ್ತಿದ್ರೂ ಹುಲಿನೇ 🔥 ಸೂಪರ್ ಯತ್ನಾಳ್ ಹುಲಿ
Show man yathnal😂😂
Hinga madakantra Congress barutte bijapur ka
@@sharanappanandaragi8946.. ಪಕ್ಷ ಮುಖ್ಯ ಅಲ್ಲ, ತಪ್ಪನ್ನು ಧೈರ್ಯವಾಗಿ ಹೇಳುವ ಗುಂಡಿಗೆ...
Superrrr congress nayiiiii....daninmamsathindu mathdthidyenoooo
@@stirtstrite1438ಅದೇನು ಕರೆಕ್ಟ್ ಆಗಿ ಬರೀರಿ ಪ್ರಸಾದ್ ಅವ್ರೆ..
Yatnal Helodu Sariyagiye ide 💯 percent Correct ide
ಯತ್ನಾಲ್ ಅವರನ್ನು ಸಿಎಂ ಮಾಡಬೇಕು ಸೂಪರ್ ಸರ್
ಕೊಟ್ರೆ ಈ ಲೋಫರ್ ಇಡೀ ಕರ್ನಾಟಕ ಗುಡಿಸಿ ಗುಂಡಾಂತರ ಮಾಡ್ತಾನೆ ..?
ಜೈ ಉತ್ತರ ಕರ್ನಾಟಕದ ಹುಲಿ
100% True sir
ಈ ಹುಲಿ ಯಾವತ್ತಿದ್ದರೂ ಹುಲಿನೇ 💥🔥🔥🔥
He is telling right facts
100 ಕೆ 100 ಸತ್ಯ ಮಾತು 👍
ನಿಜವಾದ ಹುಲಿ ಯತ್ನಾಳ್ 👍👍
ನೂರಕ್ಕೂ ನೂರರಷ್ಟು ಸತ್ಯ ಸರ್
Next bijapur pe Congress.
@@sharanappanandaragi8946 shata😂
@@richardanthony9651 àà
Powerful Statement
Very good yethnal. Keep it up, capacity Andre idu.
TRUE WORDS Sir 🎉🎉🎉👍👍👍👍
First time I liked ಬಸನಗೌಡ ..
😂😂😂😂
😂😂😂😂
ಜೈ ಯತ್ನಾಳ್ ಸರ್
Ninu hinga kacchadadara next Congress in bijapur
Really proud of yathnal🔥
Yatnal you’re 100% true sir . Tiger is roaring . Karnataka needs people like you .
Superb yatjnaljii
ಇದನ್ನೆಲ್ಲಾ ಬಿಟ್ಟು ಜನರ ಕಷ್ಟ ಅರ್ಥ ಮಾಡಕೊರಿ ಸಾಕಾಗೆತಿ
You are right sir this YEDIYURAPPA and sons must go otherwise BJP will be destroyed, his GREED for power created all this mess
💯 true sir ji..,
ಇಂತಹ ಖಡಕ್ ನಾಯಕರು ನಮ್ಮ ಮಂಡ್ಯ ಕ್ಷೇತ್ರಕ್ಕೂ ಕರುಣಿಸು ವಿಘ್ನೇಶ್ವರ 🙏🙏
Good speech Sir, it's right time I support sir
Powerful leader 🔥
Vijayendra doing dealing 50% with all ministers,if he becomes minister B.J.P will be in hopeless position in the coming election, this is good news for Congress and APP in karnataka
ನಿಜಾ. ಯತ್ನಾಳ್ ಸರ್
You are a true M L A🔥🔥👍
Really great word's, Jai yethnal, we want you to be CM
Navu SHIMOGA Davru Namma shivamogga Poortiyaagi Looti maadidare Yedurappa mattu Eshwarappa .SHIMOGA LOOTI MAADI MAADI GUDSI GUNDAANTARA MAADIDDARE
SHIMOGA ULLISI..Abhiyaana
Yakandre ebru nim oororalla so. 😀😀
Yatnal sir you r a honest politicians 🔥🔥🔥
ಬಿಡಲೇ ಅವನಪನ್ ಚಿಂದಿಲೇ....
he talks truth
Sakat agi..helde guru🔥👍
Yatnal on fire🔥🔥🔥
Sir niv hellodu 100% true..
I'm siddhu fan. But i support you sir
Jai BRP Yatnal Boss 🚩🚩🚩🚩 hindu huli indaa mattomme garjane 🚩🚩
Nice talking sir 👏👏
Huli...🔥🔥
ಹಿಂದೂ ಹುಲಿ ಯತ್ನಾಳ್ ಸಿಎಂ ಆಗಬೇಕು 🚩
ಜೈ ಮೋದಿ 🚩
Well said 👍
ಬಿಜೆಪಿ ಸರ್ಕಾರದಿಂದ TV ಚಾನೆಲ್ಸ್ ಗೆ ಮಾತ್ರ TRP ಮೇಲೆ TRP!😂
Jai Basanna yetnal 🙏👍😘
Appa-Makkala government
ಯತ್ನಳು ಸರ್ ಪವರ್ ಫುಲ್ ಸ್ಪೀಚ್ ಇಸ್ ರಿಯಲಿ. ಯುವರ್ ಗ್ರೇಟ್ ಸರ್.
BJP leader ayogyara
ನಿಜ ಸರ್
Jay pachima sali Jay chennamma Jaya mrityunjay Swamiji koti Naman Jay BrpBoss Huli Bijapur Huli Karnataka Huli BJP Huli Hindu Huli Jay Shri Ram ❤❤❤❤
Yetnal courage very strong💪💪💪
Renukacharya is our next CM according to yatnal...
Vijayapur king BRP ✌️💐
I want to see you as chief minister of karnataka
ನಿಜ ಸರ್ ನೀವು ಹೇಳಿದ ಮಾತು 💯ಸತ್ಯ
kare gurugale nij helidri
Jai yatnal sirrrr.
Nimag mantri stan sigutan est hokolara niva....jai yediyurappa good cm....
Yathnal best politician and humble person
ಉತ್ತರದ ಹುಲಿ ಬೆಂಕಿ ಚೆಂಡು ಯತ್ನಾಳ್ ಸಾಹೇಬರು
ನಿಜವಾದ ಹುಲಿ
ಜೈ ಯತ್ನಾಳ..............
ಕರುಣಾಡು ಜನರು ನೀವು ಯತ್ನಾಲ್ ಅನ್ನು ಬೆಂಬಲಿಸಬೇಕು
Correct Sir ❤❤❤❤
ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು ಪಕ್ಕಾ
ನಿಜ 👌
RIGHT PERSON IN RIGHT PARTY HE SHOULD ARISE QUESTIONS TO HIGH COMMAND
He is right to be Chief Minister, right person should be given for the Development
ಒಂದು ವೇಳೆ ಇವರು cm ಆಗಿದ್ದರೆ ವಿಜಯೇಂದ್ರ ನ ಬಗ್ಗೆಯಾಗಲಿ ಯಡಿಯೂರಪ್ಪ ನ ಬಗ್ಗೆ ಯಾಗಲಿ ಮಾತಾಡ್ತಿರಲಿಲ್ಲ ಇದು ನನ್ನ ಅನಿಸಿಕೆ
Chaddi hakok bartirilla ante 😃😃
🤣🤣🤣🤣🤣🤣
Super sir
We voted bcoz of narendra modi
ಅವರನ್ನ ಮೆಟ್ನಾಗೆ ಹೊಡಿಯೋಕೆ ನೀವೇ ಸರಿ ನೋಡಿ
Super sir neevu
ಲೆಜೆಂಡ್ ಗುರು ನೀನು ❤
ಬಿ ಜೆ ಪಿ ಪಕ್ಷದ ಶಾಸಕ ಯತ್ನಾಳ್ ಹೇಳುತ್ತಿದ್ದಾರಲ್ಲಾ ಬಿ ಜೆ ಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮತ್ತು ಬಿ ಜೆ ಪಿ ಯ ವಂಶ ಪಾರಂಪರ್ಯದ ಕೆಟ್ಟ ರಾಜಕೀಯದ ಬಗ್ಗೆ ಇದಕ್ಕೆ ಈ ಎರಡು ವಿಚಾರದಲ್ಲಿ ಬಿ ಜೆ ಪಿ ಪಕ್ಷದ ಪ್ರಚಾರಪ್ರಿಯ ಮೋದಿಯ ಅಭಿಪ್ರಾಯ ಏನು ಎಂಬುದು ತಿಳಿಸಬೇಕು,ಅದರೆ ಮೋದಿ ಇತರಹದ ಟೀಕೆಗಳಿಗೆ ವಿರೋಧಪಕ್ಷದವರಿಗೆ ಉತ್ತರಿಸಲು ತಿಣುಕಾಡುತ್ತಾರೆ ಇನ್ನೂ ಸ್ವಪಕ್ಷದವರಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಅಷ್ಟರ ಮಟ್ಟಿಗೆ ಮೋದಿ ಜಾಣಕುರುಡ ಮಹಾನ್ ನೈತಿಕತೆಯುಳ್ಳ ರಾಜಕಾರಣಿ,
Super Sir...I salute you 🙏
Good luck coming congares
Unbelievable leader yatnal sir
People are not bothered about leaders integrity and efficiency, The state and country will Perish if people don't elect good People.
Super boss
Super sir njia
Rightly said sir ....
Correct sir
ಯತ್ನಾಳ್ ಅವರ ಬಗ್ಗೆ ಕೇಳಿದ್ದೆ, ನೋಡಿರಲಿಲ್ಲ. ಸ್ವಂತ ಪಕ್ಷದ ಅಧಿಕಾರ ಇದ್ದರೂ ಅದರ ವಿರುದ್ಧ ಅಸಮಾಧಾನದ ಬಗ್ಗೆ ಮಾತನಾಡಿರುವುದು ಮೆಚ್ಚುವಂತದ್ದು.
ಜೈ ಲಿಂಗಾಯತ ಜೈ ಯಡಿಯೂರಪ್ಪಾಜಿ 🚩🚩🚩🚩
Uttar Karnataka huli yatnal Anna ge jai
100% sure. Vijayendra yaavanu
Anna correct.Amit shah torso
nin raajakiya. Anna perfect👏🏽👏🏽
BJP, Appa & makkala party. Modi pl survive party from Yadiyurappa.
Very brave statement yathnal
without JDS ..our farmers and poor peoples are not safe in karnataka.. i think JDS is best for our karnataka.and kumaranna best cm for karnataka ..ಮಾನಗೆಟ್ಟ ಈ ರಾಷ್ಟ್ರೀಯ ಪಕ್ಷಗಳು ದಕ್ಸಿಣ ಭಾರತದಲ್ಲಿ ಕರ್ನಾಟಕವನ್ನ ತಮ್ಮ ಸಂಪಾದನೆಯ ಕೇಂದ್ರ ಮಾಡಿಕೊಂಡಿದ್ದಾರೆ.. ಸಿದ್ದರಾಮಯ್ಯ ಪದೇ ಪದೇ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಬರಲ್ಲ ಅಂತ ಹೇಳೋದು ಜೆಡಿಎಸ್ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಇರುವುದರಿಂದಲೇ ಸಿದ್ದರಾಮಯ್ಯ ಭಯದಿಂದ ಜೆಡಿಎಸ್ ವಿರುದ್ಧ ಷಡ್ಯಂತ್ರದ ಮಾತು ಆಡುತ್ತಿದ್ದಾರೆ.. ಮಹಾಜನರೇ ಈ ಎರಡು ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಕೊಟ್ಟಿದೀರಿ.. ಕರ್ನಾಟಕಕ್ಕೆ ಅವರಿಂದ ನಿರಂತರವಾಗಿ ಮಲತಾಯಿ ದೋರಣೆ ನೋಡಿದೀರಿ.. ಜೆಡಿಎಸ್ ಪಕ್ಷ ಕ್ಕೂ ನಾವು ಸಂಪೂರ್ಣ ಬಹುಮತ ಕೊಟ್ಟು ಅಧಿಕಾರ ಕೊಡೋಣ.. ಖಂಡಿತ ನಾಡಿನ ಅಭಿವೃದ್ಧಿ ಆಗುತ್ತೆ.. ಮೇಕೆದಾಟ್ಟು, ಕಳಸ ಬಂಡೂರಿ, ಎತ್ತಿನ ಹೊಳೆ ಈ ಎಲ್ಲಾ ಯೋಜನೆಗಳು ಆಗುತ್ತೆ. ಕುಮಾರಸ್ವಾಮಿ 100% ಕೆಲಸ ಮಾಡಿ ತೋರಿಸುತ್ತಾರೆ.. ಭ್ರಷ್ಟ ರಾಷ್ಟ್ರೀಯ ಪಕ್ಷ ಗಳು ರಾಜ್ಯ ಹಾಗೂ ದೇಶದ ಜನರನ್ನು ಲೂಟಿ ಮಾಡುತ್ತಿದ್ದಾರೆ.. ಪಕ್ಷ ಅಥವಾ ವ್ಯಕ್ತಿ ವ್ಯಾಮೋಹ ಬಿಡಿ.. ಆಗ ಮಾತ್ರ ಉಚಿತ ಶಿಕ್ಷಣ ಮತ್ತೆ ಉಚಿತ ವೈದ್ಯಕೀಯ ಸೇವೆ ಪಡೆಯಲು ಸಾಧ್ಯ.. ರೈತರ ಬಗ್ಗೆ, ಬಡವರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ, ಮಧ್ಯಮ ವರ್ಗದ ಬಗ್ಗೆ ಯಾಗಲಿ ಕಾಳಜಿ ಇಲ್ಲದ ಈ ಕಡು ಭ್ರಷ್ಟ ರಾಷ್ಟ್ರೀಯ ಪಕ್ಷ ಗಳನ್ನ ಈ ರಾಜ್ಯದಿಂದ ಒದ್ದು ಹೊಡಿಸಿ.. ಕುಮಾರಸ್ವಾಮಿಗೆ ಎಲ್ಲಾ ಬಡವರ ಬಗ್ಗೆ, ರೈತರ ಬಗ್ಗೆ ಕಾಳಜಿ ಇದೆ.. ಅವಕಾಶ ಕೊಡದೇ ಮಾತನಾಡುವುದು ತಪ್ಪು.. ಎರಡು ರಾಷ್ಟ್ರೀಯ ಪಕ್ಷ ಗಳಲ್ಲಿ ಹೆಚ್ಚು ಜನ ಭ್ರಷ್ಟರೇ ತುಂಬಿ ತುಳುಕುತ್ತಿದ್ದಾರೆ.. ಇನ್ನು ಕುಟುಂಬ ರಾಜಕಾರಣದ ಮಾತಾಡುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇಲ್ಲ.. ದೇವೇಗೌಡರ 6 ಜನ ಮಕ್ಕಳಲ್ಲಿ ಕುಮಾರಣ್ಣ ಮತ್ತೆ ರೇವಣ್ಣ ಕುಟುಂಬ ರಾಜಕಾರಣದಲ್ಲಿ ತೊಡಿಗಿಕೊಂಡಿದೆ.. bsy ಕುಟುಂಬ, ಸಿದ್ದರಾಮಯ್ಯ ಕುಟುಂಬ, ಜಾರಕಿಹೊಳಿ ಕುಟುಂಬ, ರೆಡ್ಡಿ ಬ್ರದರ್ ಕುಟುಂಬ, dk ಕುಟುಂಬ, etc.. ಇಷ್ಟೆಲ್ಲಾyake ಸೋನಿಯಾ ಗಾಂಧಿ ಕುಟುಂಬ.. ಯಾಕೆ ಪಕ್ಕ ದ ರಾಜ್ಯ ಅಳುತ್ತಿರುವ ಸಿಎಂಗಳು ಯಾರ ಮಕ್ಕಳು.. scam ಅಥವಾ ಹಗರಣ ಇದ್ರೆ ವಿರೋಧ ಮಾಡೋಣ.. ಧರ್ಮದ ಹೆಸರಲ್ಲಿ ದೇವರ ಹೆಸರಲ್ಲಿ, ಸುಳ್ಳು ದೇಶ ಪ್ರೇಮದ ಹೆಸರಲ್ಲಿ ಜನ ಸಾಮಾನ್ಯರನ್ನ ಸುಲಿಗೆ ಮಾಡುವುದು ಎಷ್ಟು ಸರಿ ಯೋಚಿಸಿ ಮಾನ್ಯರೇ.. ನಾಡಿನ ರೈತರು ಬಡವರು ಮಧ್ಯಮ ವರ್ಗದವರು ಉಳಿಯಬೇಕಾದರೆ ಜೆಡಿಎಸ್ ಅನಿವಾರ್ಯ.. ಇಲ್ಲ ಅಂದ್ರೆ ಪ್ರತಿಯೊಂದಕ್ಕೂ ಲೂಟಿಕೋರ ಹೈ ಕಮ್ಯಾಂಡ್ ಕಾಯಬೇಕಾಗುತ್ತದೆ .. ಈ ರಾಷ್ಟ್ರೀಯ ಪಕ್ಷ ಗಳ ಮಲತಾಯಿ ದೋರಣೆ ಮತ್ತೆ ಲೂಟಿ ತಡೆಯೋಣ.ಪ್ರಾಮಾಣಿಕತೆ ಇರುವ ರಾಜಕಾರಣಿಗಳು ಯಾರಿಗೂ ಹೆದರುವುದಿಲ್ಲ. ಅಂಥವರು ಪ್ರಾದೇಶಿಕ ಪಕ್ಷದ ಕಡೆ ಗಮನ ಕೊಡಿ .!!ಜೈ ಕರ್ನಾಟಕ ಮಾತೇ !! dont belive the misleading politician..HDD is real boss who build an local party against wrost national parties in karnataka
Super Yatnal
ಯತ್ನಾಳ್ ರವರೇ ನೀವು ಬಿಜೆಪಿ ನಿಷ್ಠಾವಂತ ನಾಯಕನಲ್ಲ ನಿನಗೆ ಅನುಕೂಲಕರವಾಗಿ ಜೆ ಡಿ ಎಸ್ ಗೆ ಯಾಕೆ ಹೋಗಿದ್ದೀರಿ 😂😂😂
you are correct sir
Next Shivanand patil congress mla vijaypur city 100%
You are perfectly right.
Jai yethnal real raj huli.
ನೇರವಾಗಿ ಹೇಳಿದರೆ ಉರಿ ,,ಜೈ ಯತ್ನಳ್
Absolutely right sir
Keep it up Yatnal👌
Jai yatnal....
Jai yatnalu