Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada

Поділитися
Вставка
  • Опубліковано 8 лип 2024
  • Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada
    #congressguaranteescheme #congress5guarantees #tv5kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.com/+tv5kannada

КОМЕНТАРІ • 408

  • @swathirajswathi75
    @swathirajswathi75 15 днів тому +161

    ಗೃಹಜ್ಯೋತಿ ಗೃಹಲಕ್ಷ್ಮಿ and ಅನ್ನಭಾಗ್ಯ..ಇ 3 ಯೋಜನೆಇಂದ ನಮಗೆ ತುಂಬಾ ತುಂಬಾ ಅನುಕೂಲವಾಗಿದೆ ❤ thank u ಕಾಂಗ್ರೆಸ್ ಸಿದ್ದರಾಮಯ್ಯ sir

    • @Venk01041976tesh
      @Venk01041976tesh 13 днів тому +4

      ರಾಜ್ಯದ ಹಣಕಾಸಿನ ಪರಿಸ್ಥಿತಿ???

    • @Moving_Encyclopedia
      @Moving_Encyclopedia 10 днів тому +2

      Hanakasina paristhiti haladru parwagilla

    • @swathirajswathi75
      @swathirajswathi75 9 днів тому +1

      @@Moving_Encyclopedia yak sir nivu tinthailva

    • @swathirajswathi75
      @swathirajswathi75 9 днів тому

      @@Venk01041976tesh September ninda aledu aledu sakagide..namdhe tumba duddu karchagide.. ivaga may thingalinda barthaide aste sir..

    • @raghuveershetty1241
      @raghuveershetty1241 6 днів тому

      Madam, nimge monthly government 4000 kodta ide Andre, nimminda 8000 kinda jaasti kitkoyide anta artha😂😂😂😂

  • @poojaanjali8335
    @poojaanjali8335 15 днів тому +95

    ಹೌದು ಸರ್ ಖಂಡಿತ ಅನುಕೂಲವಾಗಿದೆ 👍

  • @k-chandrashekar
    @k-chandrashekar 15 днів тому +110

    ಎಲ್ಲಾ ಪ್ರೀ. ಯೋಜನೆ. ಒಳ್ಳೇದಾಗಿದೆ. ಆದ್ರೆ. ಪ್ರೀ. ಬಸ್ಸು. ಬೇಡ. ಅನ್ಸುತ್ತೆ. ಆದ್ರೆ. ಇದು. ನನ್ನ. ವಯಕ್ತಿಕ. ಅನಿಸಿಕೆ. ಧನ್ಯವಾದಗಳು. ಸಿದ್ದರಾಮಯ್ಯ. ಸರ್. 🙏🙏🙏

    • @pradeepjs-mj7cr
      @pradeepjs-mj7cr 15 днів тому

      ಗೃಹಲಕ್ಷ್ಮಿ ಗಿನ ಉತ್ತಮವಾದ ಕಾರ್ಯ ಫ್ರೀ ಬಸ್ ಇದರಿಂದ ಜನರ ಹೊಡ ಟ ಹಣದ ಚಲಾವಣೆ ನಡೆಯುತ್ತದೆ .... ವ್ಯಾಪಾರ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ example tamilnadu

    • @gurudatt2931
      @gurudatt2931 15 днів тому +2

      If I also get 1000Rs, I I will also say "OLledagide"

    • @mahammadanis1385
      @mahammadanis1385 14 днів тому +2

      Jasti doorakke kodbardu

    • @manikantakrmani9318
      @manikantakrmani9318 14 днів тому +1

      Limit km kodbeku

    • @twinkletwinkie9858
      @twinkletwinkie9858 14 днів тому +3

      All will not be rich, it helps poor people.

  • @user-gg2bn6ec5r
    @user-gg2bn6ec5r 15 днів тому +67

    ತುಂಬಾ ಅನುಕೂಲವಾಗಿದೆ ಈ ಭಾಗ್ಯ ಗಳಿಂದ ಇದನ್ನು ಹೀಗೆ ಮುಂದುವರೆಸಿ

  • @bhaskarsanil3257
    @bhaskarsanil3257 15 днів тому +21

    ತಲೆ ಕೆಟ್ಟ ಕೆಲವು ಕಿಡಿಗೇಡಿಗಳು ಟೀಕೆ ಮಾಡುತವೆ ಅವರಿಗೆ ಅವರ ಅಪ್ಪ ಮಾಡಿ ಇಟ್ಟದ್ದು ಬೇಕಾದಷ್ಟು ಇರಬೇಕು 😂😂😂

  • @pradeepjs-mj7cr
    @pradeepjs-mj7cr 15 днів тому +42

    ಗೃಹಲಕ್ಷ್ಮಿ ಗೃಹ ಜ್ಯೋತಿ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರ ಕೊಡುಗೆ ಅಪಾರ

  • @roshan.h.makandar
    @roshan.h.makandar 15 днів тому +51

    ಜೈ ಸಿದ್ದರಾಮಯ್ಯ ಒಳ್ಳೆಯ ಯೋಜನೆಗಳು

  • @husenbasha8046
    @husenbasha8046 15 днів тому +43

    ವಾಸ್ತವತೆಯನ್ನು ನಿರ್ಭಯವಾಗಿ ಹೇಳುವ ನಿಮ್ಮ ವಾಹಿನಿಗೆ ಅನಂತ ಧನ್ಯವಾದಗಳು❤❤

  • @somanna8853
    @somanna8853 15 днів тому +47

    ಜೈ ಸಿದ್ದರಾಮಯ್ಯ ❤❤

  • @shafi7014
    @shafi7014 13 днів тому +15

    ನಮ್ಮಹಳ್ಳಿ ಯಲ್ಲಿ ಜನಕ್ಕೆ ಗ್ಯಾರಂಟಿ ಯೋಜನೆ ಇಂದ ಬಹಳ ಖುಷಿ ಆಗಿದೆ 😊

  • @user-tk3wu9pn9r
    @user-tk3wu9pn9r 12 днів тому +8

    ನಮಗೆ ಗೃಹ ಲಕ್ಷ್ಮಹಣದಿಂದ ಗೃಹ ಜ್ಯೋತಿ ಯಿಂದ ತುಂಬಾ ಸಹಾಯ ಆಗುತ್ತೆ ನನಗೆ ಬೇಕೇ ಬೇಕು ದಯಮಾಡಿ ನಿಲ್ಲಿಸಬೇಡಿ ಇದರಿಂದ ನಮ್ಮ ಮನೆ ನಡೆಸುತ್ತೇವೆ ರೇಷನ್ ತೆಗೆದು ಕೊಡುತ್ತೇವೆ 🙏🙏🙏

  • @shahulhameed3281
    @shahulhameed3281 15 днів тому +56

    Jai Siddaramaiah❤
    Jai Congress

  • @gangappasogi1323
    @gangappasogi1323 15 днів тому +33

    ಅದ್ಬುತ ವಿಶ್ಲೇಷಣೆ ಗೆ ಧನ್ಯವಾದಗಳು 👌🏼👌🏼🌹🌹👍🏼

  • @mohammadshareef3214
    @mohammadshareef3214 15 днів тому +31

    ಜೈ ಹೋ ಕಾಂಗ್ರೆಸ್ ಜೈ ಸಿದ್ದರಾಮಯ್ಯ 🌹🌹🌹🌹🌹🎉🎉🎉🎉

  • @dayanandahm6180
    @dayanandahm6180 15 днів тому +9

    ಊಟ ಮಾಡಿ ತಟ್ಟೆಗೆ ಉಗಿಯೋ ಮಂದಿ ತುಂಬಾ ಇದ್ದಾರೆ ಸರ್, ಅಂತವರ ಬುರುಡೆ ಮಾತು ಸರ್, ಅಪಪ್ರಚಾರಕರ, ಅತೀ ಬುದ್ದಿವಂತಿಕೆ, ಜೈ, ರಾಮಕಾಂತ್ ರವರೆ, ಜೈ ಕಾಂಗ್ರೆಸ್ 🤚🤚🤚

  • @shivashankar-dz9jd
    @shivashankar-dz9jd 15 днів тому +25

    ಯಾರಿಗೆ ಬೇಡ ಅಂಥವರು ದಯವಿಟ್ಟು beravarige ಅನುಕೂಲವಾಗುವಂತೆ ನೋಡಿಕೊಳ್ಳಿ

  • @user-hd7lr2ne2o
    @user-hd7lr2ne2o 14 днів тому +10

    ಈ ಸಮೀಕ್ಷೆಯ ಫಲಿತಾಂಶವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಇದು ಮುಂದುವರಿಯಲಿ.

  • @user-lm5zt9jk2q
    @user-lm5zt9jk2q 13 днів тому +4

    ನಮಗೆ ಯಾವ ಭಾಗ್ಯನು ಬೇಡ ಅರೋಗ್ಯ ಭಾಗ್ಯ ಒಂದಿದ್ರೆ ಸಾಕು ri

  • @user-qp6sq8qy5e
    @user-qp6sq8qy5e 15 днів тому +39

    Congress 💚💚🇮🇳🇮🇳💚💚

  • @mohammadshareef3214
    @mohammadshareef3214 15 днів тому +16

    ರಾಮಕಾಂತ್ ಸರ್ ಸೂಪರ್ 🎉🎉🎉🎉🎉

  • @hanumanthappakn5222
    @hanumanthappakn5222 15 днів тому +24

    Super sir neja sir

  • @basavarajh1860
    @basavarajh1860 15 днів тому +20

    ಅಡಿಗೆ ಸಿಲೆಂಡರ್ ಪ್ರೀ ಕೊಡುವುದರಿಂದ ಎಲ್ಲಾ ಜನರಿಗೂ ಅನುಕೂಲ ಖಂಡಿತಾ ಆಗುವುದು. 💐💐💐🙏💐💐🙏💐 ಬಸ್ ಪ್ರೀ ಮತ್ತು ಶಕ್ತಿ ಯೋಜನೆ ಕೆಲವೇ ಜನರಿಗೆ ಅನುಕೂಲವಾಗುವುದು ಎಂದು ನನ್ನ ಅನಿಸಿಕೆ 💐💐💐💐💐🙏🙏🙏🙏🙏

    • @madhusudan3801
      @madhusudan3801 15 днів тому +10

      ಸಿಲಿಂಡರ್ ಮೋದಿ ನ ಕೇಳಿ ಪಡ್ಕೊಳಿ

    • @anildmello2331
      @anildmello2331 15 днів тому

      ಕೇಂದ್ರ ಸರ್ಕಾರ ಗ್ಯಾಸ್ ಗೇ 1200. ಪೆಟ್ರೋಲ್, ಡೀಸೆಲ್ ರೇಟ್ ಗಗನಕ್ಕೇರಿದ್ರು ಯಾರು ಮಾತಾಡ್ತಿಲ್ಲ ಸ್ವಾಮಿ. ಎಲ್ಲರೂ ಮಲಗಿದ್ದಾರೆ ಅಂತ ನನ್ನ ಅನಿಸಿಕೆ. ಎಲ್ಲಾ ರಾಜ್ಯ ಸರ್ಕಾರ ಕೊಟ್ರೆ ಕೇಂದ್ರ ಸರ್ಕಾರಕ್ಕೆ ಯಾಕೆ ವೋಟ್ ಹಾಕ್ಬೇಕು

    • @hilarydsouza371
      @hilarydsouza371 15 днів тому

      @@madhusudan3801yes carect 😊

    • @sridharmurthy8393
      @sridharmurthy8393 15 днів тому

      ಅಯ್ಯೋ ದೇವರೆ, ಫ್ರೀ ಕೊಡುವುದು ಯಾರಿಗೆ ಬೇಡ, ಎಲ್ಲರಿಗೂ ಬೇಕು ಎಲ್ಲವೂ ಫ್ರೀ ಬೇಕು

  • @chandrashekark782
    @chandrashekark782 15 днів тому +11

    Ramakanth sir 🙏 🙌 ❤ super 👌

  • @adithyalokesh4209
    @adithyalokesh4209 15 днів тому +14

    Gruha Jyoti is best good 1000 rs saved my forvit ❤ bus it's ok but I don't have restion card

  • @ManjuNathG-kl5nb
    @ManjuNathG-kl5nb 15 днів тому +12

    ❤❤❤ Jai siddaramaiha ❤
    ❤❤❤ Jai siddaramaiha Jai siddaramaiha Jai siddaramaiha Jai bheem jai basavanna

  • @prakashj4153
    @prakashj4153 12 днів тому +4

    ನಮಗೆ ತುಂಬಾ ಹೆಲ್ಪ್ ಆಗಿದೆ ಸರ್ ಮನೆಗೆ ದಿನಸಿ ಸಾಮಾನುಗಳ ತಗೋಳಕ್ಕೆ ಧನ್ಯವಾದಗಳು❤

  • @mayurr6678
    @mayurr6678 15 днів тому +13

    Jai Huliya Jai Annaramayya 🤙🤞🤟💥🔥❤️

  • @shameedrm8598
    @shameedrm8598 15 днів тому +9

    Jai Siddaramayya Sir 🎉

  • @gowthamsgowdagowthu2559
    @gowthamsgowdagowthu2559 15 днів тому +6

    Jai congress Jai Siddu boss ❤ and Ramakanth sir super

  • @kiranadevaramani1934
    @kiranadevaramani1934 15 днів тому +5

    ಜನ ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ❤❤

  • @waheedabegum9805
    @waheedabegum9805 15 днів тому +8

    Siddu sir is doing very good job by providing gruha lakshmi yojane to women's

  • @kuldeeppl9387
    @kuldeeppl9387 10 днів тому +1

    ತುಂಬಾ ಅನುಕೂಲವಾಗಿದೆ ಸರ್❤❤

  • @ManjunarhGm
    @ManjunarhGm 15 днів тому +3

    ಎಲ್ಲವನ್ನೂ ಅರ್ದ ದರ ಮಾಡಬೇಕಿತ್ತು ಆದರೆ ಅತಿಯಾಧ ಪ್ರೀ ಹಣಕಾಸು ಸಮಸ್ಯ ಗ್ಯಾರಂಟಿ.

  • @shree6699
    @shree6699 15 днів тому +2

    Sir ಗೃಹ ಲಕ್ಷ್ಮಿ ಹಣವನ್ನು 2000 ದಿಂದ 10000 ಸಾವಿರಕ್ಕೆ ಏರಿಸಲು ಹೇಳಿ,
    ಇನ್ನು ತುಂಬಾ ಅನುಕೂಲ ಆಗುತ್ತೆ , 2000ಕ್ಕ ತಕ್ಕ ಹಾಗೆ ಬೆಲೆಗಳು ಜಾಸ್ಟೀಹಾಗಿವೆ ಹಾಗಾಗಿ ಉಪಯೋಗ ಆಗುತ್ತಿಲ್ಲ

  • @aru6B
    @aru6B 15 днів тому +4

    Super 💯👍 cougars 🎉🎉🎉

  • @GJ-kw3fc
    @GJ-kw3fc 13 днів тому +2

    Excellent news guru 🎉

  • @adavidloy2064
    @adavidloy2064 15 днів тому +4

    Very much useful thank you CM sir 🙏

  • @nissanprincy9063
    @nissanprincy9063 13 днів тому +2

    Thanks Siddharamaya sir 🙏

  • @janshiranibilla3505
    @janshiranibilla3505 15 днів тому +4

    Excellent sir who all r not interested they can give up

  • @sameenanazim9516
    @sameenanazim9516 15 днів тому +5

    Thumba thanku

  • @manjunathakl2571
    @manjunathakl2571 13 днів тому +2

    Survey ok
    Why did they stop 2000rs

  • @vidyakadakol7813
    @vidyakadakol7813 13 днів тому +2

    ಈ ಯೋಜನೆಗಳುಬಡ ಜನರಿಗೆ ಅನುಕೂಲವಾಗಿದೆ

  • @shreekanta167
    @shreekanta167 15 днів тому +5

    ನೀನು ಲೈವ್ ಆಗಿ ಸರ್ವ್ ಮಾಡು

  • @Surykumar-li9ru
    @Surykumar-li9ru 15 днів тому +3

    Yes very useful thanks siddaramaiha jai

  • @chandrashekarraom752
    @chandrashekarraom752 15 днів тому +6

    True Sir, they can give up

  • @nagarajn1694
    @nagarajn1694 15 днів тому +4

    💯👍👍sir

  • @aru6B
    @aru6B 15 днів тому +3

    Super bro correct 💯🎉🎉🎉🎉🎉

  • @krishnamaurthy6470
    @krishnamaurthy6470 15 днів тому +6

    FREE BUS BEDA THKSHNA NILLISI

  • @user-ct1zk3bo1k
    @user-ct1zk3bo1k 13 днів тому +3

    Where is development, employment

  • @bhavimanichandrakant1416
    @bhavimanichandrakant1416 15 днів тому +3

    Create importance of public survey area wise workers must give report.

  • @SidduNayak-vz5vh
    @SidduNayak-vz5vh 14 днів тому +3

    ಕಾಂಗ್ರೆಸ್ bucket ಚಾನೆಲ್, ಯುವನಿದಿ ನಮಗೆ ಬಂದಿಲ್ಲ👢

  • @nhbnhb2790
    @nhbnhb2790 10 днів тому +1

    ನಮಗಿನ್ನೂ ಬರ ಪರಿಹಾರ ಬಂದಿಲ್ಲ ಅದರ ಬಗ್ಗೆ ಮಾತಾಡ್ರಿ

  • @shrinivasmurthyksvkulkarni423
    @shrinivasmurthyksvkulkarni423 15 днів тому +1

    ಎಲ್ಲಮ್ಮನ ಜಾತ್ರೆ,ಬೇಡಾ ಅನಬಾರದು! ತಿಂದುಂಡುವನೇ ಜಾಣ!! -ಇದು ನಿಜವಾದ ಜನಪರ,ಸಮಾನತೆ !!

  • @oduvaragapparudrappaprasanna
    @oduvaragapparudrappaprasanna 15 днів тому +3

    Let goyt continue the guarantee and stop MLA fund. It's well know fact and open secret till today those funds are not effectively used by all elected representative. Now a days these type of fund become tool for pouching elected members.

  • @bashad5550
    @bashad5550 15 днів тому +2

    GODHI MEDIA anchor s this is real anchoring lisson

  • @RaviRavi-ip7hm
    @RaviRavi-ip7hm 15 днів тому +3

    Very good ❤

  • @ruhitaj5876
    @ruhitaj5876 15 днів тому +3

    Howdu sir namege tumba anukolavagede guarenty inda

  • @Ashok_Pujari
    @Ashok_Pujari 15 днів тому +1

    ಬಡವರ ಪರವಾದ ಯೋಜನೆಗಳು ❤❤

  • @SalimAttar-lt7hv
    @SalimAttar-lt7hv 15 днів тому +3

    Jai hind Jai karnataka

  • @user-hj3ft4ic5s
    @user-hj3ft4ic5s 15 днів тому +13

    Congress zindabad zindabad Congress zindabad Congress zindabad Congress zindabad Congress zindabad Congress zindabad zindabad Congress zindabad zindabad Congress and Rahul Gandhi zindabad

    • @adityanayaka327
      @adityanayaka327 15 днів тому

      ಇಷ್ಟು ಜಿಂದಾಬಾದ್ ಹಾಕೋರು ನೀವು ಯಾರು ಯಾಕೆ ಹಾಕುತಿದೀಯಾ ಅಂತ ಗೊತ್ತು ಬಿಡಪಾ,ನಮ್ಮ ದಲಿತರ ಹಣನಾ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದಾರೆ ಅದರ ಬಗ್ಗೆನೂ ಜೈಕಾರ ಹಾಕಿ ಸ್ವಲ್ಪ.

  • @Helpmetobehappy
    @Helpmetobehappy 12 днів тому +1

    1) gruha jothi 200 but 50-60unit free but Per unit price gotta nimge yastu anta 7.50pisa
    2)gruha Laxmi 2000 guru Mane badge ne 3500 savra eday and aduge saman mele price bere hecchagide
    3) vidyarthi galige 3000 guru but scholarship damar
    ......

  • @sureshdombale
    @sureshdombale 15 днів тому +2

    Very good working 👍💯 working 🙏🙏

  • @annegowdakishore7538
    @annegowdakishore7538 15 днів тому +4

    Bpl Card filter agbeku

  • @MR.35525
    @MR.35525 14 днів тому +1

    ಸಂಗೀ ಗಳಿಗೆ ಮಾತ್ರ ಎಲ್ಲ ಪಡಕೊಂಡು.. ಮತ್ತೆ ಉರಿ.

  • @b.l.mahadeva164
    @b.l.mahadeva164 11 днів тому

    Sir, your straight forward comment is correct.

  • @Fathima-mx2uc
    @Fathima-mx2uc 15 днів тому +1

    ಬಹಳಷ್ಟು ಅನುಕೂಲವಾಗಿವೆ

  • @rekhakumarrekhakumar3185
    @rekhakumarrekhakumar3185 15 днів тому +3

    Yes sir

  • @Sumanthyadav07
    @Sumanthyadav07 14 днів тому +1

    What about price hike

  • @hariprasadshetty6013
    @hariprasadshetty6013 13 днів тому

    Very much helpful for poor people by grahalakshmi yojane. Jai congress.

  • @jalaljalalmanvi5978
    @jalaljalalmanvi5978 15 днів тому +1

    ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ❤❤

  • @kempannakareppagol6534
    @kempannakareppagol6534 15 днів тому +1

    Good.

  • @annapoornamk802
    @annapoornamk802 13 днів тому

    Garanti yojane bandamele navu jivanta idevi sarkarda drastiyalli annista ide sir tq siddaramayya sir 🙏🙏🙏🙏🙏🙏🙏🙏

  • @MeghaCm-tt5iq
    @MeghaCm-tt5iq 12 днів тому

    Super sir

  • @azaruddina2293
    @azaruddina2293 14 днів тому +1

    🙏🙏🙏

  • @jayaramumaddur7716
    @jayaramumaddur7716 15 днів тому

    ಅತ್ಯುತ್ತಮ ವಿಮರ್ಶೆ. ಧನ್ಯವಾದಗಳು ಸರ್

  • @ramanjiniramanjineya2567
    @ramanjiniramanjineya2567 12 днів тому +1

    11 ne kantu bandilla sir

  • @gurunathbannihatti
    @gurunathbannihatti 15 днів тому +1

    Jai ಕಾಂಗ್ರೆಸ್ ಜೈ ಜೈ ಸಿದ್ದು ಜೈ ಡಿಕೆ jai Rahul jai Hind

  • @nayanboss
    @nayanboss 12 днів тому

    ❤tv5🎉🌹

  • @iqbalkaleelkaleel6127
    @iqbalkaleelkaleel6127 15 днів тому

    🎉🎉Congratulations good cm of karnataka Jai congres boss ❤❤❤❤good work tv5

  • @msdv283
    @msdv283 15 днів тому +1

    Super 🐯❤

  • @sindhurram1036
    @sindhurram1036 9 днів тому

    Those who tell it is usefull think it in another way also Then they can give it to entire karnataka it will be still more usefull right...

  • @murthyc1758
    @murthyc1758 12 днів тому

    🎉👌👌👌👌

  • @yhharishadyar7843
    @yhharishadyar7843 15 днів тому

    Well said sir very good analysis 👌

  • @MABAIG-xb6yf
    @MABAIG-xb6yf 13 днів тому

    Great.. Sir.. 👍👍👍

  • @deekshithrajb3702
    @deekshithrajb3702 15 днів тому +1

    Jai Siddaramaiha ❤

  • @Vanyajeevi
    @Vanyajeevi 15 днів тому +1

    The all Karnataka travel yojana for ladies should be stopped, instead let them make students travel free within cities when students use ksrtc/bmtc buses. So students within Bengalooru can travel free within Bengalooru which facilitates their travel to schools or colleges. Students need this to travel within cities than ladies… will government modify this??, most likely no because students who are less than 18 don’t vote !!!

  • @ayubkhan-hx9bb
    @ayubkhan-hx9bb 15 днів тому +1

    Siddaramaya ki jai❤

  • @murthyc1758
    @murthyc1758 12 днів тому

    🎉👌👌👌👌👌

  • @prabhavathi7716
    @prabhavathi7716 13 днів тому

    Bus jasthi kodi CM sir free haghirodinda kadime bus hakidare jarni madalu tumba kastahagutide hedarinda

  • @user-hm8yq1xf7t
    @user-hm8yq1xf7t 13 днів тому

    ಉತ್ತಮವಾದ ಸಂದೇಶ ಸರ್ ❤❤❤

  • @inayathnargundkar3555
    @inayathnargundkar3555 13 днів тому

    Very good survey sir 🎉

  • @AtifRaza-zl5sr
    @AtifRaza-zl5sr 12 днів тому

    ಜೈ... ಕಾಂಗ್ರೆಸ್..❤❤❤❤❤❤❤.. ಸಿದ್ದು. ಸರ್ಗೆ.. ನಾನಾ...🙏🙏🙏🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🌹🌹🌹🌹🌹🌹🌹

  • @venkatarbkmc
    @venkatarbkmc 4 дні тому

    Do you know how much money other tax payers are paying electricity bill ?

  • @suhelsubhan5028
    @suhelsubhan5028 15 днів тому

    ಸರ್ ಅನ್ನ ಭಾಗ್ಯದೊಂದಿಗೆ ಅಡಿಗೆ ಎಣ್ಣೆ , ಗೋಧಿ ,ಬೆಳೆ ಕಾಳು ಗಳನ್ನು ಪಡಿತರ ದಲ್ಲಿ ಕೊಡಿ

  • @mohammedsalman3839
    @mohammedsalman3839 14 днів тому

    Super work sir

  • @user-lc1kf7fo8g
    @user-lc1kf7fo8g 15 днів тому

    Sir super said, who are not interested free,re embodiment 😢

  • @suryak4452
    @suryak4452 12 днів тому

    ನಮಗೆ ಸಹಾಯ ಅಗತ್ಯವಿದೆ ಆದರ

  • @prasadvikram4034
    @prasadvikram4034 9 днів тому

    ಅನ್ನ ಭಾಗ್ಯದ ಜೊತೆ ಎಣ್ಣೆ ಭಾಗ್ಯ ಮತ್ತು ಬೇಳೆ ಭಾಗ್ಯ ಬೇಕು.

  • @akrambasha6740
    @akrambasha6740 15 днів тому

    Jai congress ankula aggedyy sir thank you so much siddaramaiy

  • @mdmohankumar1612
    @mdmohankumar1612 12 днів тому +1

    Looo pekara yavdu dudu bartha Ella kano