ಕುಂಟಿಕಾನಲ್ಲಿ ಒಂದು ಗಮ್ಮತ್ತು|KUNTIKANALLI ONDU GAMMATTU|
Вставка
- Опубліковано 15 жов 2024
- SUBSCRIBE ಬಟನ್ ಒತ್ತದ್ದವು ಒತ್ತುಲೆ ಮರೆಯಡಿ...ಮತ್ತೊಂದು ವಿಡಿಯೋಲ್ಲಿ ಪುನಃ ಕಾಂಬ.. :)
For Contact/Feedback/Suggestions and any type of enquiry mail to :
contact.gsbhat@gmail.com /
maithrimunchikana@gmail.com
-ಇದು ನಿಂಗಳ ಗಣೇಶಣ್ಣ
#special #cooking #ಇದುನಿಂಗಳಗಣೇಶಣ್ಣ #havyaka #havyakaadige #iduningalaganeshanna #ningalaganeshanna #ganeshbhat
ಕುಂಟಿಕಾನಲ್ಲಿ ಒಂದು ಗಮ್ಮತ್ತು 🎉
ಇದುವೇ ನಮ್ಮ ದೇಶದ ಹಳ್ಳಿಯ ಸಂಪತ್ತು👍🌻
ನಮಸ್ಕಾರ ಗಣೇಶಣ್ಣ 🙏. ಜೀವನದ ಪ್ರತಿಯೊಂದು ಕ್ಷಣವನ್ನು ಸಂಭ್ರಮಿಸುವ ನಿಮ್ಮನ್ನು ನೋಡುವುದೇ ಒಂಥರಾ ಖುಷಿ. 🙏 ಹರೇ ರಾಮ 🙏
ನಾವೀರೋ ದೇ.... ಹೀಗೆ.😃.ಎಂತ ದೇ ಕಷ್ಟ ಇದ್ದರೂ.. ನೋವು ಇದ್ದ ರೂ.ಎಷ್ಟೇ ಆಯಾಸ ಇದ್ದರೂ.. ಹೊರಗಡೆ ತೋರ ದು.. ನಮ್ಮ ಕಷ್ಟ ಗಳನ್ನು ಹೇಳಿ , ಉಳಿದವರಿಗೆ ಬೇಸರ ಹುಟ್ಟಿ ಸುವಾ ಕ್ರಮ ವು ಇಲ್ಲ.. ಅವರ ಕುಸಿ ಪಡಿ ಸುದ ರೊಂದಿಗೆ ನನಗೂ ಸಮಾಡನಾ, ಕುಸಿ , ಉತ್ಸಾಹ ಬರುವ ಒಂದು ಶಕ್ತಿ ಬರು ತ್ತೇ.. 😃. ವಯಸು 52 ಆಗಿದೆ.. ಇನ್ನೂ ಉಳಿದ ಸಮಯ ಹೀಗೆ...... 😃😃😃😃
@@idu_ningalaganeshanna ❤️❤️❤️
@@idu_ningalaganeshanna ನನಗೂ ಇವಾಗ ವಯಸ್ಸು 52 😄
ತುಂಬಾ ಚೆಂದದ ವಿಡಿಯೋ
Sooperrr
❤ 🎉
ಹೆಂಗಿದ್ದೀರಾ
ಎಂಥೋ ಗಣೇಶಣ್ಣ ತೋಪೀ ಹಾಕಿದ್ಧು
🎉❤
Hare rama 🙏
ಉತ್ತರಕನ್ನಡ ಜಿಲ್ಲೆಗೆ ಬನ್ನಿ ಒಂದು ಬಾರಿ
ನೀವು ಕರೆ ಯ ಬೇಕಲ್ವಾ... 😃. ಹಾಗೆ ನಾನು ಎದ್ದು ಬಂದ್ರೆ..... ನೀವು ಬರ ಮಾಡಿ ಕೊಳ್ಳು ತ್ತೀ ರಾ... ಇಲ್ವಾ... ನಂಗೆ ಹೇಗೆ ತಿಳಿ ಯು ದು..? 😃😃😃
Vyavastha ge enta ninga , pay thekkoluthira alla udarava keliddeheli bejar madadi ,adre thumba Khushi aatu
ಮೊದಲು ಉದಾರ ವಾಗಿ ಇತ್ತು.. ಅದಕ್ಕೆ ಅಷ್ಟು ಬೆಲೆ ಬತ್ತಿ ಲ್ಲೇ.. ಈಗಾ ಒಂದು ಕಾರ್ಯ ಕ್ರಮ ಕ್ಕೆ ಮಿನಿಮಮ್ 5000 ಕೊಡೆ ಕ್ಕೂ.. ಹಾಂಗಾರೆ ಮಾತ್ರ ಅನು ಬಪ್ಪ ದು.. ಸಿಕ್ಕಿ ದ ಪೈಸಾ ಲಿ ರಜ್ಜ ಗುರು ಕಲ ಕ್ಕೆ.. ಇನ್ನೂ ಳಿದ ಪೈಸಾ ಗೊ ಸೇವೆ ಗೇ... 😃. ಎನ್ನ ಕರ್ಚಿ ಗೇ ತಕ್ಕ ಮನೆ ಲಿ ಇದ್ದು.. ದೊಡ್ಡ adam ಬಾರ ಕರ್ಚಿ ಅನು ಮಾಡು ವಾ ಕ್ರಮ ಇಲ್ಲೇ.. 😃
@@idu_ningalaganeshanna ninga heliddu correct free aadare sasara aauttu ondu amount madigidare bele battu , Paisage bele battu . But thumba Kushi aatu hange active irekku , 👍 ,best of luck
ಬಿಸಿ ಬಿಸಿ ಕಡೆದರೆ ಮಿಕ್ಸಿ ಮುಚ್ಚಳ open ಆಗಲ್ವಾ?
😃😃😃 ಒಳ್ಳೇ ಯ ಪ್ರ ಶ್ನೆ... ಮುಚಳ ಒಳ್ಳೇ ಬಿಗಿ ಯಾಗಿ ಅದುಮಿ ಹಿಡಿ ಯ ಬೇಕು.. 😃. ಮುಚ್ ಳಾದ ಒಂದು ತುತೂ ಇರುತ್ತೆ.. ಅದು ಬಂದು ಆಗಬಾರದು.. 😃. ಗೇ ಸು ಕಟ್ ಸರಿ ಇರಾ ಬೇಕು.. ಏನಾದರೂ ಸಂಶಯ ಇದ್ದರೆ ... ಒಂದು ಬಟ್ಟೆ ಹಾಕಿ ಮುಚ್ ಲಾ ವನ್ನು ಕೈ ಇಂದ ಹಿಡಿ ದೇ... ಗ್ರ ಯೆ ಂಡು ಮಾಡ ಬೇಕು... 😃. ಒಳ್ಳೇ ರಿಸ್ಕ್ ಕೆಲ್ಸ 😃
ಲಾಯ್ಕಾಯಿದು
ಕಾರ್ಯಕ್ರಮ ಲಾಯಿಕ ಆಯಿದು
😃🙏
ಆಗದಿ ಚಲೋ ಆಗೆದರಿ ಮಂಡಕ್ಕಿ