YAKSHANUBHAVA | ಯಕ್ಷಾನುಭವ | ಸದಾಶಿವ ಕುಲಾಲ್ ವೇಣೂರು | SADASHIVA KULAL VENUR | EPISODE - 06

Поділитися
Вставка
  • Опубліковано 21 сер 2024
  • #news #newsupdate #kerala #keralanews #yakshagana #yakshaprashna #yakshaganabadagutittu #hosangadi #kasaragod #mangaluru #mangalurunews #dhwanimedia #uppala
    ಕಾಸರಗೋಡು ಜಿಲ್ಲೆಯಲ್ಲಿರುವ ನಿಮ್ಮೂರಿನ ಕಾರ್ಯಕ್ರಮಗಳ ವರದಿಗಳು ನಮ್ಮೂರ ಸುದ್ದಿ ವಾಹಿನಿ ಧ್ವನಿ ಮೀಡಿಯಾ ಚಾನೆಲ್ ನಲ್ಲಿ ಪ್ರಕಟವಾಗಬೇಕೆ? ಹಾಗಿದ್ದರೆ ಈಗಲೇ ವಿಡಿಯೋ ಸಹಿತ ಸಚಿತ್ರ ವರದಿಯನ್ನು ನಮ್ಮ ವಾಟ್ಸ್ ಅಪ್ ನಂಬರ್ 78449 91166 ಗೆ ಕಳುಹಿಸಿಕೊಡಿ . ಧ್ವನಿ ಮೀಡಿಯಾ ಚಾನೆಲ್ ನಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ :78449 91166
    ಯಾವುದೇ ಕಾರ್ಯಕ್ರಮಗಳ ನೇರ ಪ್ರಸಾರಕ್ಕಾಗಿ ಸಂಪರ್ಕಿಸಿ :78449 91166

КОМЕНТАРІ • 22

  • @udayaudaya9064
    @udayaudaya9064 9 днів тому

    ತುಂಬ ಅದ್ಭುತ ಕಲಾವಿದರು ❤

  • @dhananjaymoolya4341
    @dhananjaymoolya4341 Рік тому +1

    ಬಹಳ ಒಳ್ಳೆಯ ಸಂದರ್ಶನ.. ಸದಾಶಿವ ಕುಲಾಲ್ ಅವರು ಈಗ 61 ರ ಹರೆಯದಲ್ಲಿ 16 ವರ್ಷದ ಚಿರ ಯುವಕನಂತೆ ವೇಷದಲ್ಲಿ ಮೆರೆಯುವುದು ಅತ್ಯಂತ ಸಂತೋಷದ ವಿಚಾರ. ಅವರು ಇನ್ನೂ ಹೆಚ್ಚಿನ ಸೇವೆ ಮಾಡಲೆಂದು ಶ್ರೀ ದೇವಿಯಲ್ಲಿ ಪ್ರಾರ್ಥಿಸುತ್ತೇನೆ.

  • @subbapatali5953
    @subbapatali5953 Рік тому +1

    ಸರಳ ವ್ಯಕ್ತಿತ್ವದ ಅದ್ಭುತ ಕಲಾವಿದ. ಶುಭವಾಗಲಿ ಶ್ರೀಯುತರಿಗೆ.

  • @balakrishnakulal2862
    @balakrishnakulal2862 8 місяців тому

    Best of luck 👌👌

  • @ashokamambady2605
    @ashokamambady2605 11 місяців тому

    ಈ ಕಲಾವಿದರ ಸಂದರ್ಶನ ನೋಡಿದಾಗ ಇವರಿಗೆ ಮಕ್ಕಳ ನಮೂನೆಯ ಮುಗ್ದತೆ ಗೋಚರಿಸ್ತದೆ! ಒಳ್ಳೆಯದಾಗಲಿ

  • @rajeshpoojary868
    @rajeshpoojary868 6 місяців тому

    Adbhuta kalvidaru

  • @kumblevision6008
    @kumblevision6008 11 місяців тому

  • @user-kt7qj6sr4g
    @user-kt7qj6sr4g 4 місяці тому

    🙏🏻👌🏻💐

  • @santhoshdsalian6726
    @santhoshdsalian6726 Рік тому +1

    ಅಬ್ಬರದ ಪುಂಡುವೇಷದಾರಿ ನಮ್ಮ ಹೆಮ್ಮೆಯ ಕಲಾವಿದರು.

  • @subithrshetty7028
    @subithrshetty7028 11 місяців тому

    Super

  • @umeshu185
    @umeshu185 Рік тому

    Yaxaghana kshethradhalli hesaru madidha adbutha pundu veshadhari namma oorudha kalavidha venuru sadhashiva kularighe shubavaghali❤❤

  • @nageshacharya6218
    @nageshacharya6218 Рік тому

    Suppar...

  • @anandapernamugeru2238
    @anandapernamugeru2238 Рік тому

    ಸೂಪರ್......

  • @getready6148
    @getready6148 10 місяців тому

    Yan abhimaani❤❤❤

  • @user-fe7ly5ms7o
    @user-fe7ly5ms7o Рік тому

    👍👍👍🙏

  • @user-kt7qj6sr4g
    @user-kt7qj6sr4g Рік тому

    🙏🏻👌🏻👍🏻

  • @surendravenur6850
    @surendravenur6850 Рік тому

    🙏🙏🙏🙏🙏🙏🙏🙏

  • @vishwanthbangera7675
    @vishwanthbangera7675 6 місяців тому

    Shar.kalvderna bhandh phot padodo

  • @santhoshdsalian6726
    @santhoshdsalian6726 Рік тому

    ಅಬ್ಬರದ ಪುಂಡುವೇಷದಾರಿ ನಮ್ಮ ಹೆಮ್ಮೆಯ ಕಲಾವಿದರು.