SNEHITHA || KANNEERINA MOREGALU || VOL - 14|| PS.B KALANAIK|| 4K ||

Поділитися
Вставка
  • Опубліковано 11 лют 2025
  • @ All copyrights are reserved under Kanneerina Moregalu Ministries.
    Nesthama song Telugu link:
    • Nesthama Telugu ||KANN...
    Eternal Living of God Presents.
    Kanneerina Moregalu - Worship Comforting Songs.
    Album: Kanneerina Moregalu.
    Volume: 14 (NEW).
    Song: SNEHITHA SNEHITHA PREETHI KARUNE.
    Lyrics, Melody, Sung By: Ps. B Kalanaik.
    Music By: Bro. Ruben Anderson.
    Recording : SP Studios
    Master & Mixing : Bro. Sathish Babu.
    Chorus: Sis. Devika, Sis. Preethi M, Sis. Ashwini.
    Flute: Bro. Ajit.
    Tabala: Bro. Jacob.
    Cinematograghy:
    Sam (Livingstone Media)
    Simon (Sanshine Media)
    Poster design by Pradeep Antin ( Antin Studios)
    SONG:
    ಸ್ನೇಹಿತ ಸ್ನೇಹಿತ
    ಸ್ನೇಹಿತ ಸ್ನೇಹಿತ ಯೇಸುರಾಜ
    ನನ್ನ ಒಳ್ಳೆ ಸ್ನೇಹಿತ ||2||
    ಪರಲೋಕದಲ್ಲಿ
    ನನಗೆ ದೇವಾದಿದೇವ ನೀನೆ
    ಇಹಲೋಕದಲ್ಲಿ
    ನನಗೆ ರಾಜಾಧಿರಾಜ ನೀನೇ
    ಪರಲೋಕದಲ್ಲಿ ನನಗೆ
    ಮಹಿಮೆಯ ಸ್ಥಾನ ನೀನೆ
    ಇಹಲೋಕದಲ್ಲಿ ನನ್ನ ಗೌರವಕ್ಕೆ
    ಪಾತ್ರ ನೀನೆ ||2||
    1. ಶೂನ್ಯವಾದ ಮರುಭೂಮಿಯಲ್ಲಿ ಪ್ರಸನ್ನನಾದ ಒಳ್ಳೆಯ ಸ್ನೇಹಿತ
    ಮಾರ್ಗವು ಕಾಣದೆ ಅಳುತಿರಲು ಮಾರ್ಗ ತೋರಿಸಿದ ಜೀವದಾಯಕ ||2||
    ಆರಾಧನೆ ಆರಾಧನೆ ಅತಿಷಯನೇ
    ನಿಮಗೆ ಆರಾಧನೆ
    ಆರಾಧನೆ ಆರಾಧನೆ ಶ್ವಾಸ್ತವಿರುವ
    ಎಲ್ಲಾ ದಿನ ||
    ನನ್ನನ್ನು ಮರೆಯದೆ ತೊರೆಯದೆ ಕರುಣಿಸಿದ ಕರುಣಾಮಯ ||2|| ಸ್ನೇಹಿತ
    2. ತಂದೆಯಾಗಿ ತಾಯಿಯಾಗಿ ಮಮತೆಯ ಮಡಿಲಾಗಿ ಬಂದ ಸ್ನೇಹಿತ
    ಕಣ್ಣೀರ ಕಡಿಲಲ್ಲಿ ಮುಳುಗಿರುವಾಗ ಸಂತೈಸುವ ಕರವಾಗಿ ಬಂದ ಸ್ನೇಹಿತ ||2||
    ಆರಾಧನೆ ಆರಾಧನೆ
    ಜೊತೆಗಾರನೇ ನಿಮಗೆ
    ಆರಾಧನೆ ಆರಾಧನೆ ಶ್ವಾಸವಿರುವ
    ಎಲ್ಲ ದಿನ ||
    ನಿನ್ನ ನೀತಿ ಉದಯದ ಬೆಳಕನಂತೆ ಹರುಷವು ತಂದಿದೆ ನಲ್ಲನೆ ||2|| ಸ್ನೇಹಿತ
    3. ನಶ್ವರಿಯವಾದ ಈ ಬಾಳಿನಲ್ಲಿ ಕೃಪೆಯು ತಂದಿರುವೆ ಒಳ್ಳೆಯ ಸ್ನೇಹಿತ
    ನಿನ್ನ ಪ್ರೇಮ ವರ್ಣಿಸಲು ಪದಗಳು ಸಾಲದು ಪುಟ್ಟ ಈ ಜೀವಿತದಲ್ಲಿ ||2||
    ಆರಾಧನೆ ಆರಾಧನೆ ಬೆಳಕಾಗಿ ಬಂದವನೇ ಆರಾಧನೆ
    ಆರಾಧನೆ ಆರಾಧನೆ ಶ್ವಾಸವಿರುವ
    ಎಲ್ಲಾ ದಿನ||
    ನೀನು ಮಾಡಿದ ಅದ್ಭುತ ಧ್ಯಾನಿಸಲು ಸಾವಿರಾರು ವರ್ಷ ಸಾಲದಯ್ಯ ||2| ಸ್ನೇಹಿತ
    Video Featuring:
    Tabala: Bro. Jacob.
    Pad Featuring: Bro. Ashish Naik K.
    Flute Featuring: Bro. Kiran.
    Kanneerina Moregalu Church Believers:
    1. Marakka.
    2. Suma Bai.
    3. Murthy Naik
    4. Ratnappa
    5. Pavitra.
    6. Ramesh Naik
    7. Halesh Naik
    8. Savitha Mantesh
    9. Babu.
    10. Anjali
    11. Chethu bai
    12. Deepashree
    13. Vijay
    14. Ruben Anderson
    15. Kiran
    16. Asha
    17. Smitha
    18. Preethi M
    19. Preethi H
    20. Supritha
    21. Spoorthi
    22. Samanvith
    23. Immanuel
    24. Gajendra Naik
    25. Jyothi Bai
    26. Jacob
    27. Manju
    28. Savithri Bai
    29. Kalanaik
    30. Ashish Naik K
    31. Ashok Naik K
    32. Tarun
    33. Tanu
    34. Pinky
    35. Srusti
    36. Raanu
    37. Raanshi.
    Produced & Owned By: Ps. B Kalanaik.
    Email: kalanaikb777@gmail.com.
    Instagram: Kanneerina Moregalu.
    Special Thanks :
    Kanneerina Moregalu church believers,
    Bro. Ruben Anderson and Family.
    For more details and For Prayer contact: Ps. B Kalanaik.
    Mobile No: 9845335416.
    Address: Kanneerina Moregalu Church, No. 8 & 9, Thailuramma Layout, Basappanapalya Road, Near SJS Company, Thataguni Agara,
    Bengaluru - 560082.
    May God Bless You Abundantly............. Praise the Lord Jesus Christ our KING.....
    His Grace is sufficient for Us..........

КОМЕНТАРІ • 97