ಭಟ್ರ ಫ್ಯಾಮಿಲಿ ನೋಡಿ ತುಂಬಾ ಖುಷಿ ಆಯ್ತು...ಮೇಡಂ ತುಂಬಾ ಇಷ್ಟ ಆದ್ರು...ಭಟ್ರ ಉತ್ತರ ಕೂಡ ..ಅವರದೇ ಒಂದು ಸ್ಟೈಲ್.... ಪುನರ್ವಸು ಹೇಳಿದ ಹಾಡು ತುಂಬಾ ಚೆನ್ನಾಗಿತ್ತು...ಕಣ್ಣಲ್ಲಿ ನೀರು ತರಿಸಿತು.... ENT clinic ಪ್ರಶ್ನೆಗಳು ಕೂಡ ತುಂಬಾ ಸಮಯೋಚಿತ ಆಗಿತ್ತು.. All the best to everyone...,❤
ತುಂಬಾ ಚನ್ನಾಗಿತ್ತು, ನಿಮ್ಮ ಸಂದರ್ಶನ ತುಂಬಾ ಆತ್ಮೀಯವಾಗಿತ್ತು,, ಅಷ್ಟೊಂದು ಪ್ರಸಿದ್ದ ವಾಗ್ಮಿಯ ಜೊತೆ ಮಾತುಕತೆ ನಡೆಸೋಕೆ ತುಂಬಾ ಓದಿಕೊಂಡಿರಬೇಕು,, ಅವರ ಸಾಹಿತ್ಯದ ಬಗ್ಗೆ ನಿಮ್ಮ ತಿಳುವಳಿಕೆ ತುಂಬಾ ಇಷ್ಟ ಆಯ್ತು 👌🏻👌🏻ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಬರಲಿ ಎಂಬ ಹಾರೈಕೆ ನಮ್ಮದು 👍🏻👍🏻👍🏻💐💐
ಯೋಗರಾಜ್ ಭಟ್ರ ಸರ್ ಮತ್ತು ರೇಣುಕಾ ಮೇಡಂ ಅವರ ಈ ಇದು ಮತ್ತು ಈ ಹಿಂದೆ ಮಾಡಿದ್ದು ತುಂಬಾ ಚೆನ್ನಾಗಿದೆ ಯೋಗರಾಜ್ ಭಟ್ರ ಅವರ ಮಾತುಗಳನ್ನು ಕೇಳೋಕೆ ಚಂದ ಮೇಲೆ ಅವರ ಇಬ್ಬರು ಮಕ್ಕಳನ್ನು ನೋಡಿದ್ದು ಖುಷಿ ಆಯಿತು ಹಾಗೆ ನಿಮ್ಮ ಸೆನ್ಸ್ ಆಫ್ ಯ್ಯುಮರ್ ತುಂಬಾ ಚೆನ್ನಾಗಿದೆ ಒಂದು ಒಳ್ಳೆಯ ಇಂಟರ್ವ್ಯೂ ವಿಡಿಯೋ ನೋಡಿದ ಖುಷಿ ಆಯಿತು 😊👏👏👏
🌹🌹ನೀವು ಕ್ವಾಲಿಟಿ prog ಕೊಡ್ತೀರಾ so v r ರೆಡಿ to wait...... ಇನ್ನೂ ಮುಂದೆ "" ಯಾಕೆ ಇನ್ನೂ ಎಪಿಸೋಡ್ ಬಂದಿಲ್ಲ "" ಅಂತ ಕಂಪ್ಲೇಂಟ್ ಮಾಡಲ್ಲ..... ಭಟ್ ಸರ್ ಎಪಿಸೋಡ್ ಅಲ್ಟಿಮೇಟ್...... Thank ಯು ಕೀರ್ತಿ..... ❤️❤️
Hahha thank you.. It all depends on the celebs date availability. Still ಬೇಗ ಹೆಚ್ಚು ಎಪಿಸೋಡ್ ಕೊಡೋಕೆ Try ಮಾಡ್ತಿನಿ. Once again thanks for your patience n support.
Keerthi. You can be an asset to the Kannada TV industry. Hats off to your sense of humor and your hard work in doing research before you do someone's interview. Keep up your good work
ನಿಜವಾಗಲೂ ಭಟ್ರು ಸರ್ ನಿಮ್ಮ ಮಗಳು ಹಾಡು ಹೇಳಿದ ಒಂದು ಸೆಕೆಂಡ್ ಇಲ್ಲ ಬಾಡಿ ಹಾಗೆ ವೈಬ್ರೇಟ್ ಆಯ್ತು ಎದೆ ಭಾರ ಕಣ್ಣಿನಲ್ಲಿ ಒಂದು ಸಣ್ಣದಾಗಿ ಹನಿ ಹಾಗೆ ಜಾರಿ ಹೋಯಿತು ಇದು ಪುನೀತ್ ಅಣ್ಣನ ಯಾವುದೇ ವಿಚಾರ ನೆನಪುಗಳು ಟಿವಿಲಿ ಮೊಬೈಲ್ ನಲ್ಲಿ ಬಂದಾಗ ಹಾಗೆ ಆಗುತ್ತೆ ನಿಮ್ಮ ಮಗಳ ವಾಯ್ಸ್ ನಿಮ್ಮ ಅದ್ಭುತವಾದ ಸಾಹಿತ್ಯ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ನಿಜವಾಗಲೂ ಈ ಹಾಡು ನಿಮ್ಮ ಮಗಳು ಹಾಡಿದ್ದಾರೆ ಅಂತ ಗೊತ್ತೇ ಇರ್ಲಿಲ್ಲ ಸರ್ ಧನ್ಯವಾದಗಳು🙏
Astu interview observe madiddu prakara bhatru hen maklu bandtakshana mukha full mandahasa Bantu without child munk agi answer madta idru... Happy to see full video interview.. great work keerthi bro...ur content will be food for so many trollers...
ಸರ್ ನಿಮ್ಮ ಪ್ರೋಗ್ರಾಮ್ ಒಂದು ಸಲ ನೋಡಿದ್ರೆ ಸಾಕಾಗಲ್ಲ ಅಂತ ಡೌನ್ಲೋಡ್ ಮಾಡಿ ನೋಡಿ ಫುಲ್ ಖುಷಿ ಪಡ್ತೀನಿ.. ನಿಮ್ಮ ಹಾಸ್ಯ ರಸಿಕತೆಯ ತೂಕದ ಮಾತುಗಳು ತುಂಬಾ ಖುಷಿ ಕೊಡುತ್ತೆ.. ಕೀರ್ತಿ ಅಣ್ಣಾ 🙏
Renuka i am ur neighbour Dr lalita, beautiful house,daughters,punarvasu sings so beautifully,I saw them here only in u tube they r so cute,i am so happy to know about u all.
ಸೂಪರ್ ಆಗಿತ್ತು ಸರ್ ಭಟ್ರು ಮಗಳು ಪುನೀತ್ ರಾಜಕುಮಾರ್ ಬಗ್ಗೆ ಹಳಿದಾಡು ತುಂಬಾ ಮನಸಿಗೆ ಹಿಡಿಸಿತ್ತು ನೀವು ತುಂಬಾ ಚೆನ್ನಾಗಿ ಪ್ರಶ್ನೆ ಕೇಳಿದಿರಾ ನಮಗಂತೂ ಈ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು
Again another hit by keerthi just like bhatru , but that decirated borders were pretty irritating made be watch while interview by zooming so u can do better editing i guess otherwise full marks Keerthi❤ 💯, ur growth is visible let it magnify every second u deserve it man😊
ಪಂಚಮಿ one liners...ultimate🙂 Big fan of our bhatru....ವಿಕಟ ಕವಿ ...best wishes to bhatru n family
ಪುನರ್ವಾಸು ತುಂಬ ಚೆನ್ನಾಗಿ ಹಾಡಿದರು . ನಮಗೂ ಕಣ್ಣಲ್ಲಿ ನೀರು ಬಂತು. ದೇವರು ನಿನ್ನನ್ನು ಆಶೀರ್ವದಿಸಲಿ ಪುಟ್ಟಾ.
Jmmm
😢😢❤❤
ನಾನು ಅತ್ತ ಬಿಟ್ಟೆ
❤😢😊
Voice sakkathagide❤️🔥Future singer
Panchami answer super 😂😂
ಯೋಗರಾಜ್ ಭಟ್ ಅವರ ಸರಳತೆ ಸಹಜತೆ ತುಂಬಾ ತುಂಬಾ ಇಷ್ಟವಾಯಿತು. ಅವರ ಕುಟುಂಬದವರ ನಗು ಮಾತು ತುಂಬಾ ಸಹಜ ನಡೆನುಡಿ ಹಿಡಿಸಿತು ಧನ್ಯವಾದಗಳು 🙏🙏
ಯೋಗರಾಜ್ ಬಟ್ಟ್ sir ಮಗಳು munde ಒಳ್ಳೆ ಸಿಂಗರ್ ಆಗ್ತಾರೆ ❤❤❤❤
Exactly
ಮುಂದೆ
ಮುಂದೆ ಅಂತಾ ಕನ್ನಡದಲ್ಲಿ ಬರೀಪಾ ಇಲ್ಲಾ ಅಂದ್ರೆ ಮುಂಡೆ ಆಗುತ್ತೆ
ಭಟ್ರ ಫ್ಯಾಮಿಲಿ ನೋಡಿ ತುಂಬಾ ಖುಷಿ ಆಯ್ತು...ಮೇಡಂ ತುಂಬಾ ಇಷ್ಟ ಆದ್ರು...ಭಟ್ರ ಉತ್ತರ ಕೂಡ ..ಅವರದೇ ಒಂದು ಸ್ಟೈಲ್....
ಪುನರ್ವಸು ಹೇಳಿದ ಹಾಡು ತುಂಬಾ ಚೆನ್ನಾಗಿತ್ತು...ಕಣ್ಣಲ್ಲಿ ನೀರು ತರಿಸಿತು....
ENT clinic ಪ್ರಶ್ನೆಗಳು ಕೂಡ ತುಂಬಾ ಸಮಯೋಚಿತ ಆಗಿತ್ತು..
All the best to everyone...,❤
Thank you.. ಖುಷಿ ಆಯ್ತು.
ತುಂಬಾ ಚನ್ನಾಗಿತ್ತು, ನಿಮ್ಮ ಸಂದರ್ಶನ ತುಂಬಾ ಆತ್ಮೀಯವಾಗಿತ್ತು,, ಅಷ್ಟೊಂದು ಪ್ರಸಿದ್ದ ವಾಗ್ಮಿಯ ಜೊತೆ ಮಾತುಕತೆ ನಡೆಸೋಕೆ ತುಂಬಾ ಓದಿಕೊಂಡಿರಬೇಕು,, ಅವರ ಸಾಹಿತ್ಯದ ಬಗ್ಗೆ ನಿಮ್ಮ ತಿಳುವಳಿಕೆ ತುಂಬಾ ಇಷ್ಟ ಆಯ್ತು 👌🏻👌🏻ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಬರಲಿ ಎಂಬ ಹಾರೈಕೆ ನಮ್ಮದು 👍🏻👍🏻👍🏻💐💐
ಖಂಡಿತ ಬರುತ್ತೆ. ಧನ್ಯವಾದ.
ಯೋಗರಾಜ್ ಭಟ್ರ ಸರ್ ಮತ್ತು ರೇಣುಕಾ ಮೇಡಂ ಅವರ ಈ ಇದು ಮತ್ತು ಈ ಹಿಂದೆ ಮಾಡಿದ್ದು ತುಂಬಾ ಚೆನ್ನಾಗಿದೆ ಯೋಗರಾಜ್ ಭಟ್ರ ಅವರ ಮಾತುಗಳನ್ನು ಕೇಳೋಕೆ ಚಂದ ಮೇಲೆ ಅವರ ಇಬ್ಬರು ಮಕ್ಕಳನ್ನು ನೋಡಿದ್ದು ಖುಷಿ ಆಯಿತು ಹಾಗೆ ನಿಮ್ಮ ಸೆನ್ಸ್ ಆಫ್ ಯ್ಯುಮರ್ ತುಂಬಾ ಚೆನ್ನಾಗಿದೆ ಒಂದು ಒಳ್ಳೆಯ ಇಂಟರ್ವ್ಯೂ ವಿಡಿಯೋ ನೋಡಿದ ಖುಷಿ ಆಯಿತು 😊👏👏👏
Thank you.. ಖುಷಿ ಆಯ್ತು.
@@KeerthiENTClinic ಧನ್ಯವಾದಗಳು ಸರ್ 😊♥️
Bhatru magalu voice superb
Heart touching sir
ಇದೇ ಮೋದಲು ಭಟ್ಟರ ಕುಟುಂಬ ನೋಡಿದ್ದು.
ಎಲ್ಲರೂ Nice. ಪುನರ್ವಸು ಹಾಡಿದ್ದು Very nice. ಪಂಚಮಿ ಮುಗ್ದ ಉತ್ತರ ನೂ Very nice
E.N.T. Clinic.ಧನ್ಯವಾದಗಳು.
Sir magalu super singer
ಒಳ್ಳೆ ಹಾಡುಗಾರ್ತಿ ಆಗುತ್ತಿಯ ಪುನರ್ವಸ್ ಒಳ್ಳೆಯದಾಗಲಿ 🤝💐
🌹🌹ನೀವು ಕ್ವಾಲಿಟಿ prog ಕೊಡ್ತೀರಾ so v r ರೆಡಿ to wait...... ಇನ್ನೂ ಮುಂದೆ "" ಯಾಕೆ ಇನ್ನೂ ಎಪಿಸೋಡ್ ಬಂದಿಲ್ಲ "" ಅಂತ ಕಂಪ್ಲೇಂಟ್ ಮಾಡಲ್ಲ..... ಭಟ್ ಸರ್ ಎಪಿಸೋಡ್ ಅಲ್ಟಿಮೇಟ್...... Thank ಯು ಕೀರ್ತಿ..... ❤️❤️
Hahha thank you.. It all depends on the celebs date availability. Still ಬೇಗ ಹೆಚ್ಚು ಎಪಿಸೋಡ್ ಕೊಡೋಕೆ Try ಮಾಡ್ತಿನಿ. Once again thanks for your patience n support.
Madam very much missing Punith sir. ❤ Love u mam. God bless your family.
ಯೋಗರಾಜ್ ಭಟ್ಟರ ಕುಟುಂಬ 👌❤️
ಈ ಸಂದರ್ಶನ ತುಂಬಾನೇ ಮಜಾ ಕೊಡ್ತು ಹಾಗೆ ಬಹಳ ಸಹಜ ವಾಗಿತ್ತು. ಒಳ್ಳೆದಾಗಲಿ 🙏🏻
Singing was ultimate with superb voice
23:29 Sister On Fire 🔥🚀
Yogaraj Bhatra tumbu kutumba chennagittu. Darshana maadisida ENTyavarige tumbu hradayada Dhanyavadagalu. Yogara Bhatra kutumbakke ella kannadigara pravagi krataznategalu. Yogara Bhatrige Yogaraj Bhatre saati. 🎉🎉
🙏🏻
13:39 Her voice makes me cry… hope she gets more opportunities in singing on future…
Yograj bhat sir family jote matadiddu tumba channagittu❤
Goose bumps after listening to song
ಪುನರ್ವಸು ಒಳ್ಳೆಯ ಸಿಂಗರ್...
Appu forever and ever
Bhat is very great human being
ತುಂಬಾ ಚೆನ್ನಾಗಿದೆ, ಜೋಡಿ ಚೆನ್ನಾಗಿದೆ
ತುಂಬಾ ಖುಷಿ ಆಯ್ತು ಯೋಗರಾಜ್ ಭಟ್ ಕುಟುಂಬ ನೋಡಿ ❤️❤️❤️ ಅವರ ಕುಟುಂಬಕ್ಕೆ ದೇವ್ರು ಆಯುಷ್ಯು, ಅರೋಗ್ಯ, ಯಶಸ್ಸು ಕೊಟ್ಟು ಕಾಪಾಡಲಿ 🙏🏻🙏🏻🙏🏻
ಅಪರೂಪದ ಸಂದರ್ಶನ...
ನಿರೂಪಣೆ ಸೊಗಸಾಗಿ ಮೂಡಿಬಂದಿದೆ...
ಲವಲವಿಕೆ ಇಂದ ಕೂಡಿತ್ತು 👍
Thank you.. ಖುಷಿ ಆಯ್ತು. Visit ಮಾಡ್ತಿರಿ..
@ 20.29 cricket hakudre nodtalante 😂😂
Modle bhatru rakta, ell hogutte tale harate 😅
Appu Andre ne Emotion ❤ Appu sir always In our heart
Chennagi bandhidhe karyakrama. Thumba dhanyavadhagalu
ನನ್ನದು ಹಾವೇರಿ ಜಿಲ್ಲೆ ನಮ್ಮ ಪಕ್ಕದ ಊರವರೇ ಯೋಗರಾಜ ಭಟ್ಟರು ಒಳ್ಳೆಯ ಮನುಷತ್ವ ಇರೋರು ಗುರು 👍👍
Superb..interview..bhat sir..
multi talented..person..tq keerthi sir..😊one of the best episode's..so far i have watched..😊
Thank you.. keep visiting
Bhat sir❤
Keerthi. You can be an asset to the Kannada TV industry. Hats off to your sense of humor and your hard work in doing research before you do someone's interview. Keep up your good work
Thank you so much for your detailed review & the compliments. ಖುಷಿ ಆಯ್ತು. Keep visiting 🙏🏻
Wife is so matured and well behaved in every aspect ❤❤❤
ಈ ಕುಟುಂಬಕ್ಕೆ ಉತ್ತರೋತ್ತರ ಶ್ರೇಯಸ್ಸ ಉಂಟಾಗಲಿ. ಆದರ್ಶ ಸಂಸಾರ
ಒಳ್ಳೆ ಗಾಯಕಿ..
ಕಂಬನಿ ತುಂಬಿ ಬಂತು
Thumba ENT agithu, very nice
What a song broooo and her voice ultimate 🌟
Anchor ಅಂದ್ರೆ ನೀನು ನೀನು ಗುರು❤....
🙏🏻🙏🏻🙏🏻 Thank you.. ಖುಷಿ ಆಯ್ತು...keep supporting..
Keerthi sir, you have a melodious sweet voice, humourous episodes ❤
Hahah thanks 🙏🏻
ತುಂಬಾ ಚೆನ್ನಾಗಿತ್ತು ❤️❤️👍
Masth itt sir .nivu baal chulo matadtere. all the very best for ENT
🏆Simple Living & High Thinking Person Yogaraj Bhatru Sir🙏
Your voice is tooo good punarvasu
Anchor heavy idiya guru pakka hit mundin dinadalli💥
Hahahaa 🙏🏻 thank you
Cricket nodtira, hm hakidre nodtini 😁😁😁😂😂😂🤣🤣🤣
Anchor : cricket Nodtira???
Panchami : hakidre nodtini😂😂😂
Keerti u r one of the best anchor i feel.. Ur fun questions are very good 👌👌👌
Thank you.. ಖುಷಿ ಆಯ್ತು...Keep visiting.
Appu god blessing to you
Nice voice 🎉really she become very good singer. ..nice family happy to see yograj sir family
Superrrr jodi 100year's hige eri
ಕ್ರಿಕೆಟ್ ನೋಡ್ತೀರಾ...?
ಹಾಕಿದ್ರೆ ನೋಡ್ತೀನಿ 😂
ಸೊಗಸಾದ ಕಾರ್ಯಕ್ರಮ.
ನಿಜವಾಗಲೂ ಭಟ್ರು ಸರ್ ನಿಮ್ಮ ಮಗಳು ಹಾಡು ಹೇಳಿದ ಒಂದು ಸೆಕೆಂಡ್ ಇಲ್ಲ ಬಾಡಿ ಹಾಗೆ ವೈಬ್ರೇಟ್ ಆಯ್ತು ಎದೆ ಭಾರ ಕಣ್ಣಿನಲ್ಲಿ ಒಂದು ಸಣ್ಣದಾಗಿ ಹನಿ ಹಾಗೆ ಜಾರಿ ಹೋಯಿತು ಇದು ಪುನೀತ್ ಅಣ್ಣನ ಯಾವುದೇ ವಿಚಾರ ನೆನಪುಗಳು ಟಿವಿಲಿ ಮೊಬೈಲ್ ನಲ್ಲಿ ಬಂದಾಗ ಹಾಗೆ ಆಗುತ್ತೆ ನಿಮ್ಮ ಮಗಳ ವಾಯ್ಸ್ ನಿಮ್ಮ ಅದ್ಭುತವಾದ ಸಾಹಿತ್ಯ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ನಿಜವಾಗಲೂ ಈ ಹಾಡು ನಿಮ್ಮ ಮಗಳು ಹಾಡಿದ್ದಾರೆ ಅಂತ ಗೊತ್ತೇ ಇರ್ಲಿಲ್ಲ ಸರ್ ಧನ್ಯವಾದಗಳು🙏
ಸರ್ ಮಗಳು ಮುಂದೆ ಒಳ್ಳೆ ಹಾಡುಗಾರ್ತಿ ಆಗಿ ನೋಡ್ತೀವಿ ಅನ್ನೋದು ತುಂಬಾ ಖುಷಿ ಕೊಟ್ಟಿತು.... ❤
Good program
Fun filled
Yogaraj bhat and family very nice.
All the best
Bhat sir daughter great God bless you kanda
Bhat sir's daughter sings very well !
Astu interview observe madiddu prakara bhatru hen maklu bandtakshana mukha full mandahasa Bantu without child munk agi answer madta idru... Happy to see full video interview.. great work keerthi bro...ur content will be food for so many trollers...
ಸರ್ ನಿಮ್ಮ ಪ್ರೋಗ್ರಾಮ್ ಒಂದು ಸಲ ನೋಡಿದ್ರೆ ಸಾಕಾಗಲ್ಲ ಅಂತ ಡೌನ್ಲೋಡ್ ಮಾಡಿ ನೋಡಿ ಫುಲ್ ಖುಷಿ ಪಡ್ತೀನಿ.. ನಿಮ್ಮ ಹಾಸ್ಯ ರಸಿಕತೆಯ ತೂಕದ ಮಾತುಗಳು ತುಂಬಾ ಖುಷಿ ಕೊಡುತ್ತೆ.. ಕೀರ್ತಿ ಅಣ್ಣಾ 🙏
Thank you...khushi aaythu 🙏🏻
Panchami sweet ❤
Endookaanadainterwievkande,punarvasuvoicesuper.amazingfamily.
She having very good voice ❤
Renuka i am ur neighbour Dr lalita, beautiful house,daughters,punarvasu sings so beautifully,I saw them here only in u tube they r so cute,i am so happy to know about u all.
Content King guru neenu🙌
🙏🏻🙏🏻 . Thank you.. ಖುಷಿ ಆಯ್ತು. Keep visiting 🙏🏻
Even I cried Appu❤❤❤❤❤
Myam expectation erabardu andrall super 😊 ❤ reality 🥰😎
Super n straight forward couple thanks for ent❤
Thanks..keep visiting 🙏🏻
Keerti you are fabulous😂❤🔥
🙏🏻🙏🏻 thank you
Nivu karyakrama nadesikoduva rithi thumba chennagide. Nammellara mechhina bhattara mattu avara family parichaya nodi khushi aayitu danyavaada.
Thank you too..
Got tears when she sung that song!
ತುಂಬಾ ಸರಳವಾಗಿ interesting ಆಗಿತ್ತು
ನಿಮ್ಮ ಎಲ್ಲಾ ವಿಡೀಯೊ ನೋಡ್ತಾ ಬರ್ತಾ ಇದ್ದೆ... ಬಟ್ಟರ ಈ ಎಪಿಸೋಡ್ ಗಳು ತುಂಬಾ ಇಷ್ಟ ಆದವು... ಧನ್ಯವಾದಗಳು...
ನಿಮ್ಗೂ ಧನ್ಯವಾದ.. ಖುಷಿ ಆಯ್ತು.
ಸೂಪರ್ ಆಗಿತ್ತು ಸರ್ ಭಟ್ರು ಮಗಳು ಪುನೀತ್ ರಾಜಕುಮಾರ್ ಬಗ್ಗೆ ಹಳಿದಾಡು ತುಂಬಾ ಮನಸಿಗೆ ಹಿಡಿಸಿತ್ತು ನೀವು ತುಂಬಾ ಚೆನ್ನಾಗಿ ಪ್ರಶ್ನೆ ಕೇಳಿದಿರಾ ನಮಗಂತೂ ಈ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು
Miss Appu sir
Was waiting for this episode.
Again another hit by keerthi just like bhatru , but that decirated borders were pretty irritating made be watch while interview by zooming so u can do better editing i guess otherwise full marks Keerthi❤ 💯, ur growth is visible let it magnify every second u deserve it man😊
Thank youu 🙏🏻
ಭಟ್ರು ಬರೆಯೋ ಹಾಡುಗಳನ್ನೆಲ್ಲ ಮಗಳಿಂದನೇ ಹಾಡಿಸಬಹುದು ಅಷ್ಟು ಮಧುರವಾಗಿ ಹಾಡುತ್ತಾಳೆ 💕
Punarvasu tumbane chenagi hadatale ❤
Copy chet anchor - big boss alli yes/no illige tandavne tagdu clinic 😂😂😂 kalla kalla 😂😂
i m big fan of you bhat sir
❤❤❤E Episode nalli Thumba hotte unnago haage nakkiddu untu Appu sir Nenedu Kannir akiddu untu ಧನ್ಯವಾದಗಳು ನಿಮಗೆ❤❤❤
Great interview 🙌 YB is genuinely a hilarious person , great sense of humour 👍👍🙌
One of the best interview in recent times
Very good singer 👌
Yogaraj daughter will be good future singer
ಚನ್ನಾಗಿದೆ.. ಇತರ ಇನ್ನು ಹೆಚ್ಚು ವಿಡಿಯೋ ಮಾಡಿ ಭಟ್ರು ಜೊತೇಲೆ
Good sir, tq for entertain us
ಕಾರ್ಯಕ್ರಮ ತುಂಬಾ ಚನ್ನಾಗಿ ತ್ತು
What a couple ❤. What a kids ❤ , what a family ❤ 💯
Nice voice ಪುನರ್ವಸು god bless you
1st time in Keerthi ENT channel, it brought in tears.
Hmmmm.. ಒಮ್ಮೊಮ್ಮೆ ಹೀಗೂ ಆಗುವುದು..
@@KeerthiENTClinic Yes. Especially when anything related to Appu sir pops in 💔💔💔
Sakatjhagi chennagi heltare song chennagide❤
ಭಟ್ರ ಇಂಟರ್ವ್ಯೂ ತುಂಬಾ ಚೆನ್ನಾಗಿತ್ತು(entertainment)
Thumba chenagithu
I wish you your happiness , health and success, brother 💐🌿
ಪ್ರೋಗ್ರಾಮ್ ತುಂಬಾ ಚೆನ್ನಾಗಿದೆ
Superb keerthi
🙏🏻🙏🏻🙏🏻🙏🏻
She is very good singer❤❤
Very good Wark bro, God bless you all of u 🙏 🙏 🙏 🙏 🙏