ಮೇ : 🙏💐 ಧನ್ಯವಾದಗಳು. ನೀವು ಹೊರನಾಡು ಅಮ್ಮನವರ ಪುರಾಣ ಹಾಗೂ ಸ್ಥಳ ಪುರಾಣ ತಿಳಿದು ಅತೀ ಸಂತೋಷ ಹಾಗೂ ಅನ್ನಪೂರ್ಣ ಅಮ್ಮನೇ ಕಣ್ಣು ಮುಂದೆ ತಂದಹಾಗಾಯಿತು. ನಿಮಗೆ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ ದೇವರು ಆಯುರಾರೋಗ್ಯ ಭಾಗ್ಯ ಕರುಣಿಸಲಿ.
May your UA-cam channel be blessed with a dedicated community, engaging content, and fruitful monetization. May your efforts bring you not only financial success but also joy and fulfillment in creating content that resonates with your audience. Stay inspired, stay motivated, and may your hard work lead you to the rewards you deserve!
ನಮಸ್ಕಾರ ಮೇಡಂ ನಿಮ್ಮ ವರನಾಡು vlogs ನೋಡಿದೆ, ತುಂಬಾ ಚೆನ್ನಾಗಿತ್ತು ನಿಮ್ಮಲ್ಲಿ ನನ್ನದೊಂದು ಮನವಿ ವರನಾಡಿನಲ್ಲಿ ಭಕ್ತ ನಿವಾಸದಲ್ಲಿ ರೂಮ್ ಬುಕ್ ಮಾಡಿದ್ರಲ್ಲ ಮುಂಗಡವಾಗಿ, ಅದು ಹೇಗೆ ಮಾಡಿದ್ರಿ, ಆನ್ಲೈನಲ್ಲಿ, ತಪ್ಪು ತಿಳಿಯಬೇಡಿ, ಸ್ವಲ್ಪ ವಿವರವಾಗಿ ಹೇಳಿ ಮತ್ತೆ ಏನಾದರೂ ಲಿಂಕ್ ಇದ್ದರೆ ಕಳಿಸಿ ಪ್ಲೀಸ್.
ನಮಸ್ಕಾರ ಸರ್. ರೂಮ್ ಬುಕಿಂಗ್ ಆನ್ಲೈನ್ ಇಲ್ಲ.. ಈ number ge call ಮಾಡಿ ಬುಕ್ ರಿಸರ್ವ್ ಮಾಡಿ Bhadra Nivasa Lodge mailto:bhadranivasalodge@gmail.com tel:+91 08263 269615, +91 98457 04614.
@@sanchari_thetravelogue ನನ್ನದೊಂದು ಮನವಿಗೆ ಸ್ಪಂದಿಸಿದಕ್ಕಾಗಿ ತುಂಬಾ ಧನ್ಯವಾದಗಳು ನಿಮಗೆ, ಆಗು ನಿಮ್ಮ, ಪ್ರತಿಯೊಂದು ವಿಡಿಯೋ ಸ ವಿವರವಾಗಿ ಇರುತ್ತದೆ, ನಿಮ್ಮ ಪ್ರಯತ್ನ ಕೆ ನನ್ನ ಶುಭಾಶಯಗಳು, ಆ ದೇವರ ಆಶೀರ್ವಾದ ಸದಾ ನಿಮ್ಮ ಜೊತೆ ಇರಲೆಂದು ಆಶಿಸುತ್ತೇನೆ 🪻
Akka neevu kotta information nang help aythu... Last week hogidvi naanu nam amma horanadu ge... Tumba chenagi darshana aytu... Rain season karana astu jana irlila.. Help aytu 😊
@@sanchari_thetravelogue please give information about one day package from Bangalore also akka... Namge holiday sigodu rare adake... Nam atra car ila.. Bus ali hogi barbeku.. And namge nim daughter tumba ista... Avlige chocolates kodso aase ide 😅 Kannada song ge dance adsi video maadi omme.. Sorry nan jasti matadodu 🙏
@@sanchari_thetravelogue I am fine sister yes my prayers will be there for you and your family and for your youtube channel sister let horanadu Annapoorneshwari devi and srinigeri Shree Sharadambe devi showers her blessings on your youtube channel and gives you more strength to make more videos sister
Hi Ankita. Actually this channel meant only for travelling and exploring places and I don't want to mess up dear. If u want I will do a video as u require and send u separately. So only I asked to mail me.
ಮೇಡಂ ನಿಮ್ಮ ನಿರೂಪಣೆ, ಸ್ಥಳ ಪುರಾಣ, ಮಾಹಿತಿ ಸಂಗ್ರಹ, ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ನಿಮ್ಮ ಚಂದಾದಾರರು ಹೆಚ್ಚಾಗಲಿ 🙏
ಧನ್ಯವಾದಗಳು ಸರ್🙏
ಧನ್ಯವಾದಗಳು ಮೇಡಂ 🙏🏻🙏🏻🙏🏻🙏🏻 ತಾಯಿಯ ಆಶೀರ್ವಾದ ನಮಗೆಲ್ಲ ಅನುಗ್ರಹಿಸಲಿ 🙏🏻🙏🏻🌼🙏🏻🙏🏻
ಮೇ : 🙏💐 ಧನ್ಯವಾದಗಳು. ನೀವು ಹೊರನಾಡು ಅಮ್ಮನವರ ಪುರಾಣ ಹಾಗೂ ಸ್ಥಳ ಪುರಾಣ ತಿಳಿದು ಅತೀ ಸಂತೋಷ ಹಾಗೂ ಅನ್ನಪೂರ್ಣ ಅಮ್ಮನೇ ಕಣ್ಣು ಮುಂದೆ ತಂದಹಾಗಾಯಿತು. ನಿಮಗೆ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ ದೇವರು ಆಯುರಾರೋಗ್ಯ ಭಾಗ್ಯ ಕರುಣಿಸಲಿ.
🙏
Very useful information
Thank you
May your UA-cam channel be blessed with a dedicated community, engaging content, and fruitful monetization. May your efforts bring you not only financial success but also joy and fulfillment in creating content that resonates with your audience. Stay inspired, stay motivated, and may your hard work lead you to the rewards you deserve!
Thank you so much for your recognition about our channel and inspiring us for doing more and more videos🙏
ನಿಮ್ಮಿಂದ ತುಂಬಾ ಹೆಲ್ಪ್ ಆಗಿದೆ ಮೇಡಂ ನಾವು ಕೂಡ ನಾಳೆ ಶೃಂಗೇರಿಗೆ ಹೋಗ್ತಾ ಇದೀನಿ ಥ್ಯಾಂಕ್ ಯು ಥ್ಯಾಂಕ್ ಯೂ ಸೋ ಮಚ್ ಮೇಡಂ
ನಿಮ್ಮ ನಿರೂಪಣಾ ಶೈಲಿ,, ನಿಮ್ confidence,, ಶಬ್ದಗಳ ಬಳಕೆ ಎಲ್ಲ ಬಹಳ ಚೆನ್ನಾಗಿದೆ ತಂಗಿ,,,god bless u
Thank you so much brother😊 ಧನ್ಯವಾದಗಳು
ಬೇಡಿದ ವರವನ್ನು ನೀಡುವ ಅಮ್ಮ ಅನ್ನಪೂರ್ಣೇಶ್ವರಿ ಅಮ್ಮ ❤🎉🎉❤🙏🙏🙏🙏
ಹೀಗೆ ನಿಮ್ಮ್ ಪಯಣ ಮುಂದೆ ವರೆಯಲಿ. ನಾವು ನಿಮ್ಮೊಂ ದಿಗೆ ಇದ್ದೇವೆ.
From ,
ನಮ್ಮ ಬೆಳ್ ಗಾವಿ
🙏
Tumba informative aagi ittu
Thanks
Very nice 🙏🏻🙏🏻
Super
Super information vlog 👌🔥.
Informative
Super Explainession
So Blessed Vlog Sri Devi Bless.
Good
Mam tumba video tumba channagide..tumba useful aythu namage
Thank you Madam🙏
Super expilan madam
Very good information madam,tq u soo much 😊
🙏
🙏 Super 🙏 #NethrasKitchen
ನಿಮ್ಮವಿವರಣೆ,ಸ್ಥಳ ಪುರಾಣದ ಮಾಹಿತಿ ತುಂಬ ಚೆನ್ನಾಗಿದೆ Sply I like muktinatha details.
Thank you so much. ಧನ್ಯವಾದಗಳು
ನಮಸ್ಕಾರ ಮೇಡಂ ನಿಮ್ಮ ವರನಾಡು vlogs ನೋಡಿದೆ, ತುಂಬಾ ಚೆನ್ನಾಗಿತ್ತು ನಿಮ್ಮಲ್ಲಿ ನನ್ನದೊಂದು ಮನವಿ
ವರನಾಡಿನಲ್ಲಿ ಭಕ್ತ ನಿವಾಸದಲ್ಲಿ ರೂಮ್ ಬುಕ್ ಮಾಡಿದ್ರಲ್ಲ ಮುಂಗಡವಾಗಿ,
ಅದು ಹೇಗೆ ಮಾಡಿದ್ರಿ, ಆನ್ಲೈನಲ್ಲಿ,
ತಪ್ಪು ತಿಳಿಯಬೇಡಿ, ಸ್ವಲ್ಪ ವಿವರವಾಗಿ ಹೇಳಿ ಮತ್ತೆ ಏನಾದರೂ ಲಿಂಕ್ ಇದ್ದರೆ ಕಳಿಸಿ ಪ್ಲೀಸ್.
ನಮಸ್ಕಾರ ಸರ್. ರೂಮ್ ಬುಕಿಂಗ್ ಆನ್ಲೈನ್ ಇಲ್ಲ..
ಈ number ge call ಮಾಡಿ ಬುಕ್ ರಿಸರ್ವ್ ಮಾಡಿ
Bhadra Nivasa Lodge
mailto:bhadranivasalodge@gmail.com
tel:+91 08263 269615, +91 98457 04614.
@@sanchari_thetravelogue
ನನ್ನದೊಂದು ಮನವಿಗೆ ಸ್ಪಂದಿಸಿದಕ್ಕಾಗಿ ತುಂಬಾ ಧನ್ಯವಾದಗಳು ನಿಮಗೆ, ಆಗು ನಿಮ್ಮ, ಪ್ರತಿಯೊಂದು ವಿಡಿಯೋ ಸ ವಿವರವಾಗಿ ಇರುತ್ತದೆ,
ನಿಮ್ಮ ಪ್ರಯತ್ನ ಕೆ ನನ್ನ ಶುಭಾಶಯಗಳು,
ಆ ದೇವರ ಆಶೀರ್ವಾದ ಸದಾ ನಿಮ್ಮ ಜೊತೆ ಇರಲೆಂದು ಆಶಿಸುತ್ತೇನೆ 🪻
ಧನ್ಯವಾದಗಳು ಸರ್🙏
Amma Sri Annaporneswari ❤
🙏😍
Sister, you are doing vlogs with more dedication.May god bless you to do more abd more.Congrat🎉🎉
Thank you so much bro😊
Good Morning Madam.
Very nice to see this video.
We in the year july 2019 take darshan of thayee.
Thanks for watching sir. There is a lot of improvement made now sir.
Akka neevu kotta information nang help aythu... Last week
hogidvi naanu nam amma horanadu ge... Tumba chenagi darshana aytu...
Rain season karana astu jana irlila.. Help aytu 😊
Thank you bro.
@@sanchari_thetravelogue please give information about one day package from Bangalore also akka...
Namge holiday sigodu rare adake... Nam atra car ila.. Bus ali hogi barbeku..
And namge nim daughter tumba ista... Avlige chocolates kodso aase ide 😅
Kannada song ge dance adsi video maadi omme..
Sorry nan jasti matadodu 🙏
Sure bro. Will tell u one day destination. Contact me on insta.
And thanks for your compliments for Mainavi.
We remembering those days in this video madam
Nice sir.
🙏👌💓
🙏🙏🙏
Hi Sister how are you
today night we are going for Horanadu and Sringeri temple Sister
Hello akka. I am good. Hru. Hogi banni. Namgu pray madi
@@sanchari_thetravelogue I am fine sister yes my prayers will be there for you and your family and for your youtube channel sister let horanadu Annapoorneshwari devi and srinigeri Shree Sharadambe devi showers her blessings on your youtube channel and gives you more strength to make more videos sister
Thanks akka
Mam video is available inside devasdhana?
No sir. We have taken permission
Mam bhaktha ನಿವಾಸ booking number kodi
09480387815
Please share the contact numbers for booking the rooms
Bhadra Nivasa Lodge
mailto:bhadranivasalodge@gmail.com
tel:+91 08263 269615, +91 98457 04614.
Video madoke permission eratha
Ella mam.. special permission thogondvi
Barefoot driving vlog😐😐😐😐😐
Hi Ankita. Actually this channel meant only for travelling and exploring places and I don't want to mess up dear. If u want I will do a video as u require and send u separately. So only I asked to mail me.
@@sanchari_thetravelogue ok
@@sanchari_thetravelogue id
@@sanchari_thetravelogue sis but you can try driving tutorial right. Since you drive yourself
sanchari.thetravelogue@gmail.com