Superb information sir,ನಿಜವಾಗಿ Dr ರಾಜ್ ಅವರ ಬಗ್ಗೆ ಎಷ್ಟೇ ಕೇಳಿದರೂ ಬೇಸರ ಆಗುವುದಿರಲಿ,ಸಂಚಿಕೆ ಮುಗಿಯುವುದೇ ಬೇಡ,ಇನ್ನು ಇನ್ನೂ ಕೇಳಬೇಕು ಎಂದು ಆಸೆ ಆಗುತ್ತಿರುತ್ತದೆ,thank you soooooo much for this wonderful sharing sir 👃👃👃👃👃👌👌👌👌👌💐👌❤️.
Very good information given by you Sri. Sridhar Murthy Sir about Dr. Rajkumar. I am also one of the hardcore' fan of Dr. Rajkumar Sir since 1966. 👌👌🙏🙏.
ಕೇಳತಾ ಇದ್ದರೆ ಅವರ ಬಗ್ಗೆ ಅಭಿಮಾನ ಹೆಚಾಗುತ್ತೇ, ನಿಜವಾಗ್ಲೂ ಅವರು ವರನಟ. ಎಲ್ಲಿಯೂ ನೋಡಲು ಅಸಾಧ್ಯ. ಇಂತ ಹಲವು ಕುತೂಹಲಕಾರಿ ಪ್ರಸಂಗ ಗಳು 210 ಸಿನೆಮಾ ಗಳಲ್ಲಿ ಇರಬಹುದಲ್ವಾ. ಕೇಳಲು ನಮಗೆ ಕುತೂಹಲ, ದಯಮಾಡಿ
ದಯವಿಟ್ಟು ಡಾಕ್ಟರ್ ರಾಜ್ ಅವರ ಈ ಸರಣಿ ಮತ್ತಷ್ಟು ಕಂತುಗಳಲ್ಲಿ ಪ್ರಸಾರ ಮಾಡಿ ಮತ್ತಷ್ಟು ವಿವರಗಳನ್ನು ಕೊಡಿ ಶ್ರೀಧರ್ ಮೂರ್ತಿ ಅವರ ವಿವರಣೆ ಅದ್ಭುತ
ಭಕ್ತ ಪ್ರಹ್ಲಾದ ಚಿತ್ರದಲ್ಲಿ ತಪಸ್ಸಿಗೆ ಕೂಕಾಗ ಮುಖದ ಮೇಲೆ ಇರರುನೆ ಹರಿದಾಡುವುದನ. ಮೂಗಿನೊಳಗೆ ಹರಿಯುವುದು ಅದ್ಭುತ ಅಭಿನಯ.
ಸತ್ಯ . ಆ ಪ್ರಸಂಗ ಕೂಡ ಅದ್ಬುತ. ನಾಡು ಕಂಡ ರಾಜಕುಮಾರ್ ಸರಣಿಯಲ್ಲಿ ಆ ಪ್ರಸಂಗ ಕೇಳಿದ ನೆನಪಿದೆ 🙏
ಒಳ್ಳೆಯ ಮಾಹಿತಿ ಅಭಿನಂದನೆಗಳು
ಜೈ ಡಾ. ರಾಜ್ ಕುಮಾರ್
Superb information sir,ನಿಜವಾಗಿ Dr ರಾಜ್ ಅವರ ಬಗ್ಗೆ ಎಷ್ಟೇ ಕೇಳಿದರೂ ಬೇಸರ ಆಗುವುದಿರಲಿ,ಸಂಚಿಕೆ ಮುಗಿಯುವುದೇ ಬೇಡ,ಇನ್ನು ಇನ್ನೂ ಕೇಳಬೇಕು ಎಂದು ಆಸೆ ಆಗುತ್ತಿರುತ್ತದೆ,thank you soooooo much for this wonderful sharing sir 👃👃👃👃👃👌👌👌👌👌💐👌❤️.
Very good information given by you Sri. Sridhar Murthy Sir about Dr. Rajkumar. I am also one of the hardcore' fan of Dr. Rajkumar Sir since 1966. 👌👌🙏🙏.
ಕನ್ನಡ ಅಂದ್ರೆ ಡಾ.ರಾಜ್...
Jai,dr, Rajkumar ❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉🎉
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ.
That,is,dr, Rajkumar capacity ❤❤❤❤❤❤❤❤❤no,onecompare,with,dr, Rajkumar 🎉🎉🎉🎉🎉🎉🎉🎉🎉🎉🎉acting,singing, everything,is, good ❤❤❤❤❤❤🎉🎉🎉🎉🎉
Annavara bagge nimma sanchike thumba channagithu, Sridhar sir smarniyavada maahithi kottiddare, nim ibrigu koti koti namaskaragalu
Best episodes. Dhanyavaadagalu. Matthashtu magadashtu sanchikegaagi kaayutthiddene 🙏
Dr Rajkumar ❤❤❤❤❤
Awsome explanation, loved it.
I want to know more incidents of Dr Rajkumar n flms & outside .
Rajanna is great
That,is,dr, ramkumar
ರಾಜಕುಮಾರ್ ❤️
ಕೇಳತಾ ಇದ್ದರೆ ಅವರ ಬಗ್ಗೆ ಅಭಿಮಾನ ಹೆಚಾಗುತ್ತೇ, ನಿಜವಾಗ್ಲೂ ಅವರು ವರನಟ. ಎಲ್ಲಿಯೂ ನೋಡಲು ಅಸಾಧ್ಯ. ಇಂತ ಹಲವು ಕುತೂಹಲಕಾರಿ ಪ್ರಸಂಗ ಗಳು 210 ಸಿನೆಮಾ ಗಳಲ್ಲಿ ಇರಬಹುದಲ್ವಾ. ಕೇಳಲು ನಮಗೆ ಕುತೂಹಲ, ದಯಮಾಡಿ
Dr. Raj.devatha.manushya.adhre.kelavu.kidigedigalu.raj.bagge.sullu.sudhi.harafuvudhe.avray.kellsha.avrannu.devare.nodukulluthare.raghaveendhra.swamy
Sir. That's is Dr. Rajkumar.
ರಾಘವೇಂದ್ರ ರಾಜ್ ಕುಮಾರ್ ಈ ಹಾಡನ್ನು ಬೇಡ ಅಂಥ ಹೇಳಿದ್ದು