PKVY : ರೈತರ ಅನುದಾನದಲ್ಲೂ ಗೋಲ್ಮಾಲ್..!? //Narendra Modi // Yashwant Raya gowda Patil// PKVY //

Поділитися
Вставка
  • Опубліковано 8 лют 2025
  • .#anveshane #news #narendramodi #PKVY #paramparagat krushi vikas yojana #cmofkarnataka
    .
    .
    .
    .
    .
    .ಸ್ನೇಹಿತರೇ.. ವಿಜಯಪುರ ಜಿಲ್ಲೆಯ ಇಂಡಿ ಮತ ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ್, ಈ ಹಿಂದೆ ಒಂದು ಮಾತು ಹೇಳಿದ್ರು.. ನನ್ನ ಮತ ಕ್ಷೇತ್ರದಲ್ಲಿ ಯಾವುದೇ ಅಧಿಕಾರಿಗಳು ಲಂಚ ಕೇಳಿದ್ರೆ, ಭ್ರಷ್ಟಾಚಾರ ಮಾಡಿದ್ದು ಗೊತ್ತಾದ್ರೆ, ಅಂತಹ ಅಧಿಕಾರಿಗಳನ್ನ ಇಪ್ಪತ್ನಾಲ್ಕು ಗಂಟೆಯಲ್ಲಿ ತೆಗೆದು ಹಾಕ್ತೀನಿ ಅಂತಾ ಅಬ್ಬರಿಸಿ ಬೊಬ್ಬಿರಿದಿದ್ರು. ಅದಕ್ಕೆ ಇಂದು ಆ ಶಾಸಕರ ಗಮನಕ್ಕೆ ಹಾಗೂ ರಾಜ್ಯದಲ್ಲಿರೋ ಎಲ್ಲಾ ಅನ್ನದಾತರ ಗಮನಕ್ಕೆ ತರುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಾದ ಮಹತ್ವದ ಯೋಜನೆಯಲ್ಲಿ ನಡೀತಿರೋ ಗೋಲ್ಮಾಲ್ ಒಂದನ್ನು ಇಂದು ನಿಮ್ಮ ಮುಂದೆ ಇಡ್ತೀದ್ದೇವೆ.. ಇಷ್ಟಕ್ಕೂ ಏನ್ ಆ ಗೋಲ್ಮಾಲ್ ಅಂತೀರಾ.. ಅದುವೇ ಪರಂಪರಾಗತ್ ಕೃಷಿ ವಿಕಾಸ ಯೋಜನೆಯಲ್ಲಿ ಅನ್ನದಾತರಿಗೆ ಆಗ್ತಿರೋ ಮೋಸದ ಬಗ್ಗೆ..
    .
    .
    .
    #karnatakapoliticalnews #latestnews #bjp #congress #trendingnews #soujanyacase #soujanyanews #narendramodi #karnatakanews #karnatakapolitics #topnews #kannadanews #kumaraswamy #siddaramaiah #karnatakacm
    Follow us on Facebook: / anveshane12
    Follow us on Twitter: / anveshane12
    Follow us on Instagram: / anaveshe12

КОМЕНТАРІ •