Velliangiri Hill | ವೆಲ್ಲಿಯಂಗಿರಿ ಬೆಟ್ಟ | வெள்ளியங்கிரி மலை |ದಕ್ಷಿಣ ಕೈಲಾಸ south kailas தெற்கு கைலாஷ்

Поділитися
Вставка
  • Опубліковано 10 вер 2024
  • Velliangiri Hill | ವೆಲ್ಲಿಯಂಗಿರಿ ಬೆಟ್ಟ | வெள்ளியங்கிரி மலை |ದಕ್ಷಿಣ ಕೈಲಾಸ south kailas தெற்கு கைலாஷ்
    ವರ್ಷದಲ್ಲಿ ಕೇವಲ ಮೂರು ತಿಂಗಳು ಮಾತ್ರ ಚಾರಣಕ್ಕೆ ಅವಕಾಶ
    10 ವರ್ಷ ಮೇಲ್ಪಟ್ಟ ಮತ್ತು 50 ವರ್ಷ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ
    ಚಾರಣಕ್ಕೆ ಯಾವುದೇ ಶುಲ್ಕವಿರುವುದಿಲ್ಲ
    ನೀರು ಮತ್ತು ಆಹಾರ ನಿಮ್ಮದೇ ಹೊಣೆ
    ಟಾರ್ಚ್‌ ಮತ್ತು ಸ್ಟಿಕ್‌ ಕಡ್ಡಾಯ, ಬಿದಿರು ಕೋಲು ಸಿಗುತ್ತವೆ. ಒಂದಕ್ಕೆ 30 ರೂ.
    ದೇವಸ್ಥಾನದ ಹತ್ತಿರ ಊಟ ತಿಂಡಿಗೆ ಕೊರತೆ ಇಲ್ಲ. ಬೆಟ್ಟದ ಮೇಲೆ ಸಿಗುವುದಿಲ್ಲ.
    #sikkantesanchara #velliangirihills #velliangiri #koimbotore #womensnotallowed #youtube #youtuber #tamilunadu #tntourism #tntourismoffcl #trekking #trending #trekking #trekkingvlogs #vlog #vlogs #vlogger #kannada #karnataka

КОМЕНТАРІ • 12

  • @subramanyamm271
    @subramanyamm271 3 місяці тому +1

    I have been this place in 2017 , Best place to visit once in our life.

    • @SIKKANTESANCHARA
      @SIKKANTESANCHARA  3 місяці тому

      Really ! i lost myself here.
      if you like this video, pls share with others

  • @dj_vlogskannada22
    @dj_vlogskannada22 5 місяців тому +1

    Sir super 👌

    • @SIKKANTESANCHARA
      @SIKKANTESANCHARA  4 місяці тому +1

      ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @VinusVlog4u
    @VinusVlog4u 5 місяців тому +1

    Wow nice video shared ❤

  • @ranganathachar558
    @ranganathachar558 5 місяців тому +1

    Yelige hogidrii sir estuu dinas no video's

    • @SIKKANTESANCHARA
      @SIKKANTESANCHARA  5 місяців тому

      ಬ್ರದರ್‌
      ವೃತ್ತಿ ಬದುಕಿನ ಕೆಲಸಗಳು ಹೆಚ್ಚಾಗಿವೆ. ಹಾಗಾಗಿ ಎಲ್ಲಿಗೂ ಚಾರಣ ಪ್ರವಾಸ ಮಾಡಲಾಗುತ್ತಿಲ್ಲ.
      ನಿಮ್ಮ ಕಾಳಜಿ ಮತ್ತು ಪ್ರೋತ್ಸಾಹಕ್ಕೆ ಋಣಿಯಾಗಿದ್ದೇನೆ.
      ವಿಡಿಯೋ ಇಷ್ಟವಾದರೇ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @sadashivayyachoukimath6256
    @sadashivayyachoukimath6256 5 місяців тому +1

    Est gante bekagatte sir full trek madake