ಶ್ರೀ ಪಾರ್ವತಿ ದೇವಿಯ ಆರತಿ ಹಾಡು
Вставка
- Опубліковано 13 жов 2024
- ಮುತ್ತಿನ ಆರತಿ ಬೆಳಗೋಣ
ಶ್ರೀ ಪಾರ್ವತಿ ದೇವಿಗೆ ಮುತ್ತಿನ ಆರತಿ ಬೆಳಗೋಣ//
೧.ಪಟ್ಟೆ ಪಿತಾಂಬರ ಸೀರೆಯ ಉಡಿಸಿ
ಹಣೆಯಲಿ ಕುಂಕುಮ ಬೊಟ್ಟನ್ನಿರಿಸಿ
ಮಲ್ಲಿಗೆ ಸಂಪಿಗೆ ಮುಡಿಯಲಿ ಮುಡಿಸಿ
ಕೊರಳೊಳು ನವರತ್ನ ಮಾಲೆಯ ಹಾಕಿ//೧//
೨.ತ್ರಿಭುವನ ಜನನಿ ತ್ರಿಭುವನ ಪಾಲಿನಿ
ತ್ರಿನಯನ ಹೃದಯ ವಿಹಾರಿನಿ ಜನನಿ
ತ್ರಿಶೂಲ ಧಾರಿಣಿ ತ್ರಿಪುರ ಸಂಹಾರಿನಿ
ತ್ರಿಭುವನ ಮೋಹಿನಿ ಅಂಬಾ ಭವಾನಿಗೆ//೨//
೩.ಅಷ್ಟ ಭುಜಾಂಕಿತೆ ಅಂಬ ಪರಮೇಶ್ವರಿ
ಶಿಷ್ಟ ಜನೋದ್ಧಾರಿ ಶಿವ ಕಾಮೇಶ್ವರಿ
ಇಷ್ಟಾರ್ಥವ ನೀಡುವ ಕರುಣಾಸಾಗರಿ
ಶಂಕರಿ ಮಾತೆಯ ಪೂಜೆಯ ಮಾಡಿ //೩//
Very beautiful vice and song
ಒಳ್ಳೆಯ, ಸರಳವಾದ ಆರತಿ ಹಾಡು,
ಪಾರ್ವತಿ ದೇವಿಗೆ...
ಧನ್ಯವಾದಗಳು...
Tq
Super medam 🙏🙏🙏🙏
Tq
Thubha chennagide medam ide thara alla hadugalu lireks haki hadi
ಧನ್ಯವಾದಗಳು
Tumba chenngi hadidiri🙏🙏👌
ಧನ್ಯವಾದಗಳು
ಸುಂದರ ಗಾಯನ, ಧನ್ಯವಾದಗಳು ಮೇಡಂ
ಹರೇಶ್ರೀನಿವಾಸ
Tq
ಪಾರ್ವತಿದೇವಿ ಆರ್ತಿ ಹಾಡು ತುಂಬಾ ಚೆನ್ನಾಗಿದೆ 👍👏👌
ಧನ್ಯವಾದಗಳು
Sundaravagide 🙏🏾🌹
Tq
Super medam
Tq
👍👍👍very nice basavana mangalarti kalisi
ಧನ್ಯವಾದಗಳು
SUPER SUPER SUPER SONG MADAM SUPER SUPER VOICE MADAM HAPPY UGADI MADAM 🎉🎉🎉.
Tq very much
Thumba chanagi ede madam sivana arathi hadu heli kodi 🙏🌹
Tq so much
OK
ಚಂದದ ಹಾಡು.
ಧನ್ಯವಾದಗಳು
🙏🙏👌👌👌❤
Tq
👌👌
ಧನ್ಯವಾದಗಳು
Ayyoooo Ramaaaaa Yen Tayeee Ninna Swara
❤
Tq
🙏🙏🙏🙏🙏🌺
ಧನ್ಯವಾದಗಳು
🙏🙏🙏🙏🙏
Tq
Tumbha cheenagide
Tq
Lyrics kalisi
Tq
ಮೇಡಂ ನಮಸ್ತೆ ನೀವು ಕೇಳಿದ ಹಾಡಿನ ಲಿರಿಕ್ಸ್ ಡಿಸ್ಕ್ರಿಪ್ಶನ್ ಬಾಕ್ಸಲ್ಲಿ ಇದೇ ನೋಡಿ.