#Special

Поділитися
Вставка
  • Опубліковано 22 січ 2025
  • Video from manoharnagamani
    ಷೋಡಶ ಗೌರಿ ದೊರದ ಹಾಡು
    🌹🌹🌹🌹🌹🌹
    ಷೋಡಶ ರೂಪಿಣಿ ಶ್ರೀಗೌರಿ
    ದೊರದರೂಪದಲ್ಲಿ ಕಾಯೋ ಗೌರಿ...
    ಸ್ವರ್ಣಗೌರಿ ನೀಡುವಳು ಸುಖಸಂತೋಷವು
    ಅರ್ಕಗೌರಿ ನೀಡುವಳು ಆನಂದವು
    ತಂತ್ರಿಣಿ ಗೌರಿ ನೀಡುವಳುಸದ್ಗತಿನ್ನು
    ತ್ರಿಲೋಚನ ಗೌರಿ ನೀಡೆ ಸುಜ್ಞಾನವು
    ಮೌನಗೌರಿ ನೀಡುವಳು ಮನದಾನಂದವು
    ಅಂಗುಷ್ಠಗೌರಿ ನೀಡುವಳು ಅಷ್ಟಐಶ್ವರ್ಯವು
    ಸಂದೋಹಗೌರಿ ನೀಡುವಳು ಸತ್ಸಂತಾನವು
    ಕ್ಲೇಶಬಾಂಧ ಗೌರಿ ನೀನೆ ಶ್ರೀಬಂಧಮೋಚನಿ
    ಪೂರ್ಣಗೌರಿನೀಡುವಳು
    ಸಂಪೂರ್ಣ ಆನಂದ
    ಕಪಿತ್ಥಗೌರಿ ನೀಡುವಳು ಕ್ಷಮಾಗುಣ
    ಸೌಭಾಗ್ಯಗೌರಿ ನೀಡುವಳುಮಾಂಗಲ್ಯಭಾಗ್ಯವು
    ಬೃಹತ್ಗೌರಿ ನೀಡುವಳು ಭಗವತ್ಭಕ್ತಿಯು
    ಉಪಾಂಗಲಲಿತಗೌರಿ ನೀ ಶ್ರೀವಿದ್ಯ
    ಕುಂದಗೌರಿ ನೀಡುವಳು ಕರುಣಾರಸ
    ಬದರಿಗೌರಿ ನೀಡುವಳು ಸಂಗೀತವರವು
    ಕಾರ್ತಿಕಗೌರಿ ನೀನಮ್ಮ ಮಣಿಹಾರ ಗೌರಮ್ಮ
    🌹🌹🌹🌹🌹🌹
    ಕಂಪೋಸ್ಡ್, ಸಂಗ್ ಬೈ ವಿದುಷಿ ಶ್ರೀಮತಿ ಪಾಮಡಿ ನಾಗಮಣಿ ಮನೋಹರ್ (ವಾಸವಿ ಸಿಸ್ಟರ್ಸ್ )
    Plzz do subscribe for excellent songs and share🙏🏼

КОМЕНТАРІ • 29